ಇದು ಆರು ಬಂದದು?A NEW GUEST|

แชร์
ฝัง
  • เผยแพร่เมื่อ 19 ก.ย. 2024
  • SUBSCRIBE ಬಟನ್ ಒತ್ತದ್ದವು ಒತ್ತುಲೆ ಮರೆಯಡಿ...ಮತ್ತೊಂದು ವಿಡಿಯೋಲ್ಲಿ ಪುನಃ ಕಾಂಬ.. :)
    For Contact/Feedback/Suggestions and any type of enquiry mail to :
    contact.gsbhat@gmail.com /
    maithrimunchikana@gmail.com
    -ಇದು ನಿಂಗಳ ಗಣೇಶಣ್ಣ
    #special #cooking #ಇದುನಿಂಗಳಗಣೇಶಣ್ಣ #havyaka #havyakaadige #iduningalaganeshanna #ningalaganeshanna #ganeshbhat

ความคิดเห็น • 59

  • @GaneshKumar-bz9jg
    @GaneshKumar-bz9jg หลายเดือนก่อน +11

    👍 ಇಂದಿನ ದಿನಲ್ಲಿ ಅತೀ ಸಾಧು ಪ್ರಾಣಿಗಳನ್ನೂ ಬಿಡದ ಮನುಜರ ನಡುವೆ ಹೀಂಗಿಪ್ಪ ಪರಿಸರ, ಪ್ರಾಣಿ ಪಕ್ಷಿಗಳ ಪ್ರಿಯರು.... ತುಂಬಾ ಸಂತೋಷ 👍

    • @idu_ningalaganeshanna
      @idu_ningalaganeshanna  หลายเดือนก่อน +4

      ಇವು ದನ ಆಗಲಿ, ನಾಯಿ ಆಗಲಿ, ಬೆಕ್ಕು ಆಗಲಿ.. ಮಾಡಿ ದ ತಿಂಡಿ ಅಲ್ಲಿ ಇಪ್ಪ ಗಾ ಉಂ ಬೆ ಹೇಳಿ ದನ ಕೂಗಿ ರೇ.. ಅಂಬಾಗ ಲೇ ಹೋಳಿ ಗೇ ಲಡ್ಡು, ದೋಸೆ ಎಂತ ಇದ್ದು ಅದ್ರ ಕೊಡು ದೇ.. 😃. ಆರು ಹೋದರೂ... ಬರಿ ಹೊಟ್ಟೆ ಲಿ ಅಲ್ಲಿಂದ ಬಪ್ಪ ಲೇ ಬಿಡವು.. 😃. ಒಳ್ಳೇ ಕ್ರಮ ವು ದೇ, ಜನರು ದೇ.. ಅನು ಹೋಪ ಕ್ರಮ ಇದ್ದು.. ಮತ್ತೆ ಏನಾರು ತಿಂಡಿ ತಿಂದಿ ಕ್ಕಿ ಯೆ ಬಪ್ಪ ದು..

    • @akasharasu2083
      @akasharasu2083 หลายเดือนก่อน

      ​@@idu_ningalaganeshanna very true

  • @mahalingeshwarabhatb980
    @mahalingeshwarabhatb980 หลายเดือนก่อน +6

    ಸೂಪರ್.....ಸಾಧಾರಣ ಆಹಾರ ಕೊಟ್ಟಪ್ಪಗೆ ದೂರ ಹೋಗಿ ತಿoಬದು ಮಂಗನ ಅಭ್ಯಾಸ.......ನೋಡುಲೆ ಭಾರೀ ಚಂದ......

  • @AnanthaKrishnaBhatKaruvankallu
    @AnanthaKrishnaBhatKaruvankallu 17 วันที่ผ่านมา

    ಇನ್ನು ನೆನಪು ಮಾತ್ರ. ನೆನಪುಗಳ ಚಿತ್ರಿಸಿದ ಗಣೇಶಣ್ಣಂಗೆ ಧನ್ಯವಾದಗಳು

  • @vishnuembranthiria971
    @vishnuembranthiria971 หลายเดือนก่อน +6

    Ramadasa. Hare rama 🙏

  • @srimaruthiind7711
    @srimaruthiind7711 หลายเดือนก่อน +3

    Jai Sri Rama

  • @kamalat6200
    @kamalat6200 19 วันที่ผ่านมา

    ಪ್ರಾಣಿಗಳ ಸಾಂಕುದು ಪ್ರೀತಿ ಮಾಡುದು ಮನುಷ್ಯರ ಕ್ರಮ.ಎಷ್ಟು ಕೆಲಸ ಇದ್ದರೂ ಇದರ ಒಟ್ಟಿಂಗೆ ಸುಮಾರು ಸಮಯ ಇರ್ತಿ ಅಲ್ಲದಾ . ತುಂಬಾ ಸಂತೋಷ.ದೇವರೇ
    ಬಂದದು ಹೇಳಿ ಗ್ರೇಶಿದರೆ ಆತು.
    ಉಪದ್ರ ಎಂತ ಇಲ್ಲೆನ್ನೆ ಮತ್ತೆಂತ.
    ವಿಷಯ ತಿಳಿಸಿದ ಗಣೇಶಣ್ಣಂಗೂ ಮನೇಯೋರಿಂಗೂ ಧನ್ಯವಾದಗಳು

  • @harshan6566
    @harshan6566 หลายเดือนก่อน +2

    Enjoyed this video alot

  • @kusumaneriya3982
    @kusumaneriya3982 27 วันที่ผ่านมา +1

    Bhaari ಪಾಪದ ಹನುಮಾನ್ ಮಂಗ ತಿಂಡಿಗೆ ಆಟಕ್ಕೆ ಎಲ್ಲಾ ಉಷಾ ಮಹಾಲಿಂಗೇಶ್ವರ ಮನೆಯವೇ aayekkashte ಬಾಕಿ ಎಂಥ ತಿಂಡಿಯೂ ಬೇಡ ಅಡ ಬಾಳೆಹಣ್ಣು ಕಾಯಿಹೋಳು ಮಾತ್ರ ಅಡ ತುಂಬಾ ತಿಂಡಿ ಅಡುಗೆ ಅಪ್ಪ ಮನೆಗೇ ಇದು ಬಯಿಂದು ಆದರೆ ಅದು ಯಾವುದೂ ಬೇಡಡ ಅದಕ್ಕೆ ಎಂಥ ವಿಚಿತ್ರ ನೋಡಿ 😊

  • @shardhasridharbangera5395
    @shardhasridharbangera5395 28 วันที่ผ่านมา

    Jai Hanuman. Tumba great. Visha ettu kolluvavare jasti ega eruvudu. Nivu tindi kottu langoor manganannu sakuttiddiri. Dodda manassu swamy nimmadu. Devaru olledu maduttare nimmannu🙏🙏

  • @dilse2518
    @dilse2518 หลายเดือนก่อน +3

    ನಿಜಕ್ಕೂ ನೀವು ಪುಣ್ಯವಂತರು 🙏

  • @sharadabhat9909
    @sharadabhat9909 หลายเดือนก่อน +1

    Special video 👍

  • @vrindakamath8818
    @vrindakamath8818 หลายเดือนก่อน +2

    Mujju ರೂಪದಲಿ ಬಂದ ದೇವರು😊

  • @AnanthaKrishnaBhatKaruvankallu
    @AnanthaKrishnaBhatKaruvankallu 17 วันที่ผ่านมา

    ಎಲ್ಲರಿಂಗೂ ನಮಸ್ಕಾರ. ವಾಹನ ಅಪಘಾತಲ್ಲಿ ಇದು ತೀರಿಹೋತು .😢😢

  • @sujathaikkeri407
    @sujathaikkeri407 หลายเดือนก่อน +3

    ಎಂಥದ್ದೋ ಪೂರ್ವಜನ್ಮಲ್ಲಿ ಇಲ್ಲಿಯೇ ಇದ್ದಿರೆಕ್ಕು..

  • @abhishekbhat1659
    @abhishekbhat1659 หลายเดือนก่อน +1

    👍

  • @poornachandra2573
    @poornachandra2573 หลายเดือนก่อน +1

  • @Shankarimkbhat
    @Shankarimkbhat หลายเดือนก่อน +1

    ಮಂಗ ಆನು ದೇ ಕೈ ಲೈ ಕೊಟ್ಟ್ದದೆ ಎನ್ನ ಅಪ್ಪನ ಮನೆ ಲ್ವಪ್ಫಗ❤😂

  • @akasharasu2083
    @akasharasu2083 หลายเดือนก่อน +1

    Helping animals is equal to god work. God only created this animals to see how humans look after them. When we wont care them. Karma wil be waiting for us. So plz feed street dogs nd help other animals to

  • @sooryanarayana5704
    @sooryanarayana5704 หลายเดือนก่อน +1

    Vishesha suddi

  • @parvathims2870
    @parvathims2870 หลายเดือนก่อน +1

    ಸೂಪರ್

  • @shree1787
    @shree1787 29 วันที่ผ่านมา +1

    🐒👌👍🙏❤️🙋

  • @Bheema-j2p
    @Bheema-j2p หลายเดือนก่อน +1

    🥰

  • @malathim6165
    @malathim6165 หลายเดือนก่อน +3

    Adu muju

  • @chandrashekhar6490
    @chandrashekhar6490 20 วันที่ผ่านมา

    ಮುಸುವ ಇದ್ದಲ್ಲಿ ಮಂಗಗಳು ಓಡಿ ಹೋಗುತ್ತವೆ. ಮಂಗಗಳ ಹೆದರಿಸಲು ಮುಸುವ ಸಾಕಬಹುದು.

  • @p.mahalingabhatbhat3845
    @p.mahalingabhatbhat3845 หลายเดือนก่อน +2

    ಅದು ಮುಜು

  • @ganarajnekkarakaleya2484
    @ganarajnekkarakaleya2484 หลายเดือนก่อน +1

    😍😍

  • @ramrao7922
    @ramrao7922 หลายเดือนก่อน +1

    ಹರೇರಾಮ.

  • @ashokshetty5854
    @ashokshetty5854 หลายเดือนก่อน +2

    ಅದು ಒಂದೇ ಒಂದು ಬಂದಿತು, ಗುಂಪ್ ಗುಂಪು ಬಪ್ಪುದಲೇ.

    • @idu_ningalaganeshanna
      @idu_ningalaganeshanna  หลายเดือนก่อน

      ಗುಂಪು ಗುಂಪು ಬರು ವುದು ಇದೇ.. ಇದು ಬಂದ ನಂತರ ಗುಂಪು ಬರಲೇ ಇಲ್ಲ..

  • @shanmukhaholla2138
    @shanmukhaholla2138 หลายเดือนก่อน +1

    ಇದು ಮುಜು ವೇ ಅಥವಾ ಮುಚ್ಚ
    ಸೂಪರ್

  • @govindajoisa4226
    @govindajoisa4226 หลายเดือนก่อน +1

    ಮಾನವ ಸಂಪರ್ಕ 🎉

  • @gayathriav336
    @gayathriav336 หลายเดือนก่อน +1

    ಮಂಗನಿಗೆ ಹಣ್ಣು ಸಿಗುತ್ತೆ ಮನೇಲಿ ಮಾಡಿದ ತಿಂಡಿ ಕೊಟ್ಟರೆ ವೊಳ್ಳೆದು.

  • @PandurangaBhat-mm5ff
    @PandurangaBhat-mm5ff 29 วันที่ผ่านมา

    Verynice❤❤❤❤❤❤❤

  • @bhavanibhuvaneshwari7466
    @bhavanibhuvaneshwari7466 13 วันที่ผ่านมา

    Manganata thumba chenda ountu marayre,,

    • @idu_ningalaganeshanna
      @idu_ningalaganeshanna  13 วันที่ผ่านมา

      😃😃. ಇನ್ನೂ ಅಡಿಕೆ ಎಲ್ಲ ರೋಗ ದಲ್ಲಿ ಹೋದರೆ.. ಇದನ್ನೇ ತೆಕ್ಕೊಂಡು ಬರು ದು.... 😃😃😃

  • @vsbhatphotography1395
    @vsbhatphotography1395 หลายเดือนก่อน +4

    ಇದು black footed grey langur heli ಒಂದು ಜಾತಿ, ಮುಜು ಹೇಳಿ ningo ಹೇಳಿದ್ದು ಹೆಸರು ಸರಿ ಇದ್ದು

  • @suryabomma
    @suryabomma 29 วันที่ผ่านมา

    Where is this place

  • @nagavenipai8309
    @nagavenipai8309 หลายเดือนก่อน

    Maneyolge manga band are mark at a shanti madavu

  • @saralasuddi
    @saralasuddi หลายเดือนก่อน +2

    😂😂

  • @kumarapallathadka1989
    @kumarapallathadka1989 หลายเดือนก่อน

    Ganeshanna ninga iddare battille helidi
    Mangana kandre mujuvnge avuttilleda 😜😜😊😊

    • @idu_ningalaganeshanna
      @idu_ningalaganeshanna  หลายเดือนก่อน

      ಅಪ್ಪು ಹೇಳಿ.. ಜಾತಿ ಗೇ ಜಾತಿ ಪಗೆ ಹೇಳು ತ್ತಾ ವು.. 😃. ಅಂತೂ ಎನಗೆ ಒಂದು ಮಾಡುಗಿದೆ... ಅಂತೂ ನಿನ್ನ ಮಾತಿನ ಒಪ್ಪಿದೆ.. ಕೋಶೀ ಆತು.... 😃😃🥲

  • @drkmprasad9731
    @drkmprasad9731 หลายเดือนก่อน

    Atie kule

  • @maithrim6846
    @maithrim6846 หลายเดือนก่อน

    ಬೀಲ ಇಪ್ಪ ಮನುಷ್ಯ ಆದಿಕ್ಕೇನೋ😂😅

  • @ishwarabhatn8650
    @ishwarabhatn8650 หลายเดือนก่อน +1

    😅😅😅😅😅

  • @kishor7951
    @kishor7951 หลายเดือนก่อน

    Ganeshanna thotakke maddu bidbahuda manga

    • @idu_ningalaganeshanna
      @idu_ningalaganeshanna  หลายเดือนก่อน

      😃😃 ಇನ್ನೂ ಅದು ಮದ್ದು ಬಿಟ್ಟು.. ನಾನು ಊಟ ಮಾಡಿ ದ ಹಾಗೆ ಯೇ.. 😃. ಅದು ಮಂಗ ಬುದ್ದಿ ತೋರಿಸದೆ ಬಿಡ ದು.. ಈಗಾ ಸದ್ಯ ಏನು ತೊಂದ್ರೆ ಮಾಡ ದೇ ಇದ್ದರೂ.. ಕ್ರಮೇಣ ಉಪದ್ರ ಮಾಡ ದೇ ಇರದು.. ಅದು ಉಪದ್ರ ಮಾಡ ಬೇಕು ಅಂತ ಮಾಡು ದು ಅಲ್ಲ.. ನಮಗೆ ತೊಂದ್ರೆ ಆಗು ತ್ತೇ.. ಉದಾ : dis ನ ಮೇಲೆ ಹಾರಿದರೆ..? ನೀರಿ ನ ಟೇಪ್ ತುಂಡು ಮಾಡ ಬಹುದು, ವಯ ರೂ, ಪೈಪ್ ಹೀಗೆ ಇದ್ದು ದ ನ್ನು ಎಲ್ಲಾ ಎಳೆ ದು ಹಾಕ ಬಹುದು... ಮನುಷ್ಯ ರಿಗೆ ಬುದ್ದಿ ಬರು ದಿ ಲ್ಲ.. ಇನ್ನೂ ಮಂಗ ನಿಗೆ ಬಂದಿ ತೆ... 😃😃

  • @narayan2412
    @narayan2412 หลายเดือนก่อน

    Kafannu atikramana madi eega magnodane aata. Manga yaru manushya yaru tililikke agta illa

    • @idu_ningalaganeshanna
      @idu_ningalaganeshanna  หลายเดือนก่อน

      ನಾನು ಹಾಗೆ ಅಂದಾಜು ಮಾಡಿ ದೇ.. 😃

  • @sulochanav3214
    @sulochanav3214 หลายเดือนก่อน

    ಈ ಮನೆಲಿ ಇಬ್ರೆ ಇಪ್ಪದೋ ಗಣೇಶ?

    • @idu_ningalaganeshanna
      @idu_ningalaganeshanna  หลายเดือนก่อน

      ಅಲ್ಲ.. ಮಗ ಕಲಿ ತ್ತಾ ಇದ್ದ.. ಮಗಳ ಕೊಟ್ಟು ಐದೂ.. ಕಳು ದ ವರ್ಷ.. ಮನೆ ಯಜಮಾನ ನ ತಮ್ಮಂದಿರು ಇಬ್ಬರು ಇದ್ದವು.. 😃. ಅವು ಮುಕ್ಯ ಕೆಲ್ಸ ಕೆಟರಿಂಗ್... ದಿನಾ ಇರು ತ್ತು ಕೆಲ್ಸ.. ಮೊನ್ನೆ ಒಂದು ದಿನಾ ಪ್ರೀ.. 😃