ಅಣ್ಣಾವ್ರ ಬಗ್ಗೆ ತಾವು ಮಾತನಾಡುವಾಗ ನಿಮ್ಮಂತೆ ನಮಗೂ ರೋಮಾಂಚನವಾಗುತ್ತದೆ, ತಮ್ಮ ತಂದೆಯವರು ಅದ್ಭುತ ಕಲಾವಿದರಾಗಿದ್ದರೂ ಸಹ ತಾವು ಅಣ್ಣಾವ್ರ ಬಗ್ಗೆ ಅಪಾರ ಗೌರವ ಹೊಂದಿರುವುದನ್ನು ನೋಡಿ ನಿಮ್ಮ ಬಗ್ಗೆ ನಮಗೆ ಅಪಾರ ಗೌರವ ಉಂಟಾಯಿತು
ಭೂದಾನ ಸಿನಿಮಾ ನೋಡಿದೆ ಯೂಟ್ಯೂಬಲ್ಲಿ ಮೂರು ಅದ್ಭುತಗಳು ಮೂರು ಜನರ ಎಂತ ಅಭಿನಯ ಇದು ನಿಜವಾಗಿ ಮೂರು ಮುತ್ತುಗಳು ಭೂದಾನ ಸಿನಿಮಾ ಇದೆ ಅಂತ ಹೇಳಿದ್ದಕ್ಕೆ ಧನ್ಯವಾದಗಳು ರಘುರಾಮ್ ವಿಕ್ರಂ ಸಾರ್
ವಿಕ್ರಂ ಉದಯ್ ಕುಮಾರ್ ಸರ್ ಅಭಿನಂದನೆಗಳು . ಮಾತಿನಲ್ಲಿ ಪಕ್ವತೆ ಅನುಭವದ ಪರಿಪೂರ್ಣ ಅರಿವು ಸರಳ ಸುಂದರ ಕನ್ನಡ ಭಾಷೆ ಮತ್ತೆ ಮತ್ತೆ ಮೆಲುಕು ಹಾಕುತ್ತ ಇರಬೇಕು ಅನ್ನಿಸುತ್ತಿತ್ತು. ಮತ್ತೊಮ್ಮೆ ಹೃ ತ್ಪೂರ್ವಕ ಸ್ವಾಗತ. ಅಭನಂದನೆಗಳು ರಘು ರಾಮ್ ಸರ್.
I have become a very big fan of Vikram Udayakumar. His knowledge, his command over languages and his humbleness everything is awesome. A very good interview.
ನಮಸ್ಕಾರ ಗಳು ಸರ್ ಇಬ್ಬರು ಸರ್ ge ವಿಕ್ರಂ ಸರ್ ಹೇಳೋ yala ವಿಷಯ ಗಳನ್ನು ನಾವು ಕೇಳಿದ್ದೇವೆ total kannad yemba ಚಾನಲ್ ನಲ್ಲಿ ಉದಯ ಸರ್ ge 2 ಮದುವೆ agidu ನಾವು ಅದರಲ್ಲೆ ನೋಡಿದೆವು ಎಪಿಸೋಡ್ ಚನ್ನಾಗಿ ಇದೆ ತುಂಬಾ ಸೊಗಸಾಗಿದೆ enu ಮುಂದುವರಿಯಲಿ
A very cultured interview by Sri Vikram Udaykumar. Not a single word of bias or even anger over his father getting second time. I like his way of narration. Mr Raghuram u r doing a gud job. Keep it up.
My mother and myself are in love with these episodes. Vikram sir wisdom and vocabulary is of next level. Not sure y didn't grow in KFI, that's d saddest part. Keep growing RR sir.
Vikram sir is Really intellectual person.His open and straight speech also opinion about Dr. Rajkumar is Really Excellent.Thanks Vikram sir ana Raguram sir
Navu ibbru abhimanigallu sir ello nanu Udaykumarravra bagge hechhu abhimana yake andre nivu hellida hage Thereda pusthaka aha character ellarigu barodilla, Living Legend, Live like a elephant and roaring lion 🙏🙏🙏
Sir, RR Kanasugala Karkaane is my firm name.. hence, I have named this program Noorondu Nenapu.. I have still lots of programs planned under this banner
Hello sir who told he is not Udaykumar son??Sudhakar alias Vishwavijetha is udaykumar sir’s Second wife’s son Vikram Udaykumar sir’s First wife’s son ..Pls don’t write unnecessary comment without knowing without knowing facts & figure
Hi sir ನನ್ನಗೆ ನಿಮ್ಮ ವಿಡಿಯೋ ದಲಿ ತುಂಬಾ ನೋವು ಆದ ವಿಡಿಯೋ ಅಂದ್ರೆ ಸುನಿಲ್ sir ಅಂಡ್ ಉದಯ್ ಕುಮಾರ್ sir ಅವರ ಫ್ಯಾಮಿಲಿ ಅವರ ವಿಡಿಯೋ ತುಂಬಾ ನೋವು ಕೊಡ್ತು ಒಬ್ಬರ ಬಗ್ಗೆ mez ಮಾಡ್ಬೇಕಾದ್ರೆ ಅವರಿಗೊಂದು ಫ್ಯಾಮಿಲಿ ಇರುತ್ತೆ ನಾವು ಮಾಡೋ mez ಇಂದ ಅವರ ಫ್ಯಾಮಿಲಿ ಅವರಿಗೆ ಯಸ್ಟ್ ನೋವು ಆಗುತ್ತೆ ಅಂಥ ಯೋಚನೆ ಮಾಡಿ mez ಮಾಡಿ ಅದು ಅವರ ವೈಯಕ್ತಿಕ ವಿಷಯ ಅದನ್ನ ಕೇಳೋ ಅಧಿಕಾರ ಯಾರಿಗೂ ಇಲ್ಲ ನಿಮ್ಮ ಒಂದು ಕೆಟ್ಟ mez ಮನಸ್ಸು ಆಳು ಮಾಡುತ್ತೆ ವಿಶ್ವ ಅವರ ಹೆಡ್ತಿ ಅವರು ಮಾತಾಡಿದ ಮಾತು ಕೇಳಿ ನೋವು ಆಯ್ತು ದೇವರು ಅವರ ಫ್ಯಾಮಲಿ ಗೆ ತುಂಬಾ ಮೋಸ ಮಾಡ್ಬಿಟ್ಟ ರೇಖಾ ಮೇಡಂ ಅವರದು ಮದುವೆ ಆಗಿ ಮುರ್ದಿದೆ ಇಬ್ಬರ ಅಣ್ಣ ದಿರು ತಿರೋಗಿದರೆ ಹಂಸ ಅವರ ಲೈಫ್ ಅಲ್ಲಿ ಕೂಡ ಆಗೇ ಆಯ್ತು ಇದನೆಲ್ಲ ಸಯಿಸಿ ಕೊಡಿದಾರಲ್ಲ ಅವರೇ great ಫ್ಯಾಮಿಲಿ ಒಂದು ಅನಿಸಿಕೆ ಹಂಸ ಮೇಡಂ ಇನೊಂದು ಮದುವೆ ಆಗ್ಬಾವುದಲ್ಲ but ಇದು ನನ್ನ ಅನಿಸಿಕೆ but ತಪ್ಪು ತಿಳಿಬೇಡಿ ತಪ್ಪಿದರೆ ಕ್ಷಮಿಸಿ 🙏🏼🙏🏼
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನನಗು ehics ಇದೆ ಯಾವ ವಿಷಯವನ್ನ ಎಷ್ಟು ತಿಳಿಸಬೇಕು ಅನ್ನೋ ಅರಿವು ಇದೆ ಧನ್ಯವಾದಗಳು ನನಗೆ ಇರುವ ಕೆಟ್ಟ ಮನಸಿನ ಬಗ್ಗೆ ತಿಳಿದಿದಕ್ಕೆ 🙏🙏🙏ದಯವಿಟ್ಟು ಅನ್ಯತಾ ಭಾವಿಸಬೇಡಿ ಮ ನಿಮಗೆ ಅಷ್ಟೊಂದು ನೋವಾಗಿದ್ದರೆ ಇನ್ನು ಮುಂದೆ ನನ್ನ ವಿಡಿಯೋಗಳನ್ನ ದಯವಿಟ್ಟು ನೋಡಬೇಡಿ pls ನನ್ನ request 🙏🙏🙏
@@raghuramdp sir ವಿಡಿಯೋ ಇಂದ ನೋವು ಆಯ್ತು ಅಂಥ but ನೀವು ಕೇಳಿದು ತಪ್ಪು ಅಂತ ನಾ ಹೇಳಿಲ್ಲ ok ವಿಡಿಯೋ ನೋಡೋದು ಬಿಡೋದು ನಮ್ಮಗೆ ಸೇರಿದು ಅವರ ಬಗ್ಗೆ ವಿಶ್ವ sir ಬಗ್ಗೆ ಕೆಟ್ಟ ದಾಗಿ mez ಮಾಡಿರುವಾರ ಬಗ್ಗೆ ಹೇಳಿದು ಅಷ್ಟೇ ನೀವು ನನ್ನ ಕೆಟ್ಟದಾಗಿ ತಿಳ್ಕೊ ಬೇಡಿ ok ನಿಮ್ಮ ಗೆ ನಮ್ಮ ಅನಿಸಿಕೆಯನು ತಿಳಿಸಿದೆ ತಪ್ಪು ಅನಿಸುತ್ತೆ ಸಾರೀ ವಿಡಿಯೋ ಮಾಡುವವರೇ ನನ್ನ ವಿಡಿಯೋ ನೋಡ್ಬೇಡಿ ಅಂದ ಮೇಲೆ ನೋಡೋಲ್ಲ ಬಿಡಿ ಸುಳ್ಳು ಹೇಳೋರಿಗಿರುವ ಬೆಲೆ ಸತ್ಯ ಹೇಳುವರಿಗೆ ಇಲ್ಲ ನನ್ನ ಬಗ್ಗೆ ಚಿಪ್ ಅನಿಸಿತು ಮೊದ್ಲು ಸಾರಿ ವಿಡಿಯೋ ನೋಡ್ಬೇಡ ಅಂಥ ಕೇಳಿದಕ್ಕೆ 😭😭
@@ManiKumar-wb8uc ma ಮ ನನಗು ನೀವು ಕೆಟ್ಟ ಮನಸ್ಸಿದೆ ಅಂತ comment ಮಾಡಿದ್ದೂ ಬೇಜಾರ್ ಆಯಿತು ನೀವೇ comment ಮಾಡಿದ್ದೀರಾ ನನ್ನ ವಿಡಿಯೋಗಳಿಂದ ನಿಮಗೆ ನೋವಾಗಿದೆ ಅಂತ ನನಗು ನೀವು ಹೇಳಿರುವ ಆ ಮಾತು ತುಂಬಾ ಬೇಜಾರ್ ಆಯಿತು
@@raghuramdp sir ನಾ ಹೇಳುದು ನಿಮಗೆ ಕೆಟ್ಟ ಮನಸಿದೆ ಅಂಥ ಅಲ್ಲ ವಿಶ್ವ sir ಬಗ್ಗೆ ಯಾರೋ ರಿಪೀಸ್ಟ್ ಅಂಥ mez ಹಾಕಿದರೆ ಅಂಥ ವಿಶ್ವ sir ಅವರ ಸಿಸ್ಟೆರ್ ಹೇಳ್ಲಿಲ್ವ ಅದನ್ನ ನಾ ಹೇಳಿದು ನೀವು ಕೆಟ್ಟವರು ಅಂಥ ನಾ mez ಮಾಡಿಲ್ಲ mez ಸರಿಯಾಗಿ ಓದಿ ಅರ್ಥ ಮಾಡೋಕೋಡ್ ರಿಪ್ಲಯ್ ಮಾಡಿ ನಿಮ್ಮ ಬಗ್ಗೆ ಮಾತಾಡಿದ್ರೆ ತಾನೇ ನೋವು ಆಗೋಕೆ ನಾನು ಶತ್ರು ಗಳ ಮಸ್ಸಾನು ನೋವಿಸುವ ಹೆಣ್ಣು ನನ್ನಲಾ ಕ್ಷಣ ಕ್ಷಣ ಕು ನೋವಲಿ ಬೆಂದು ಬೇಯಿತಿರುವ ಹೆಣ್ಣು ನಾ ಯಾಕೆ ನಾ ಬೇರೆಯವರ ನೋವು ನೋಯಿಸಲಿ 😭😭
@@ManiKumar-wb8uc ಕ್ಷಮೆಯಿರಲಿ ಮ 🙏🙏🙏ನಾನೇ ತಪ್ಪಾಗಿ ಅರ್ಥಮಾಡಿಕೊಂಡಿದ್ದಕ್ಕೆ ನಿಮ್ಮ ಪ್ರೀತಿ ಅಭಿಮಾನ ಪ್ರೋತ್ಸಹ ಹೀಗೆ ಇರಲಿ once again vry sorry for wrong assumptions from my end 🙏🙏🙏
ಅಣ್ಣಾವ್ರ ಬಗ್ಗೆ ತಾವು ಮಾತನಾಡುವಾಗ ನಿಮ್ಮಂತೆ ನಮಗೂ ರೋಮಾಂಚನವಾಗುತ್ತದೆ, ತಮ್ಮ ತಂದೆಯವರು ಅದ್ಭುತ ಕಲಾವಿದರಾಗಿದ್ದರೂ ಸಹ ತಾವು ಅಣ್ಣಾವ್ರ ಬಗ್ಗೆ ಅಪಾರ ಗೌರವ ಹೊಂದಿರುವುದನ್ನು ನೋಡಿ ನಿಮ್ಮ ಬಗ್ಗೆ ನಮಗೆ ಅಪಾರ ಗೌರವ ಉಂಟಾಯಿತು
Nag avare Dhanyavadagalu karyakrama nodi Appaji bagge karyakramada bagge nimma prethiya abhimanada mathugalanna thilisidakke 🙏
ಅದ್ಭುತ ವಾದ ಅನುಭವ ನಿಮ್ಮ ನೇರ ಮಾತು ಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ವಿಕ್ರಮ್ ಸರ್ 🙏🏻🙏🏻. ತುಂಬು ಹೃದಯದ ಧನ್ಯವಾದಗಳು ರಘುರಾಮ್ ಸರ್ 🙏🏻🙏🏻👌👌.
Thanku vry much ma 🙏
ಭೂದಾನ ಸಿನಿಮಾ ನೋಡಿದೆ ಯೂಟ್ಯೂಬಲ್ಲಿ ಮೂರು ಅದ್ಭುತಗಳು ಮೂರು ಜನರ ಎಂತ ಅಭಿನಯ ಇದು ನಿಜವಾಗಿ ಮೂರು ಮುತ್ತುಗಳು ಭೂದಾನ ಸಿನಿಮಾ ಇದೆ ಅಂತ ಹೇಳಿದ್ದಕ್ಕೆ ಧನ್ಯವಾದಗಳು ರಘುರಾಮ್ ವಿಕ್ರಂ ಸಾರ್
Raghavendra sir namaste 🙏 Tumbu Hrudayada Dhanyavadagalu nimma prethiya mathugalige 🙏🙏🙏
ವಿಕ್ರಂ ಉದಯ್ ಕುಮಾರ್ ಸರ್ ಅಭಿನಂದನೆಗಳು .
ಮಾತಿನಲ್ಲಿ ಪಕ್ವತೆ ಅನುಭವದ ಪರಿಪೂರ್ಣ ಅರಿವು ಸರಳ ಸುಂದರ ಕನ್ನಡ ಭಾಷೆ ಮತ್ತೆ ಮತ್ತೆ ಮೆಲುಕು ಹಾಕುತ್ತ ಇರಬೇಕು ಅನ್ನಿಸುತ್ತಿತ್ತು.
ಮತ್ತೊಮ್ಮೆ ಹೃ ತ್ಪೂರ್ವಕ ಸ್ವಾಗತ.
ಅಭನಂದನೆಗಳು ರಘು ರಾಮ್ ಸರ್.
Sir Biduvu madikondu karyakrama nodi nimma abhipraya thilisidakke nimagu Nanna Hrudayada poorvaka Dhanyavadagalu 🙏
Vikram looking smart why sir you were not entered into film field
@@Raj-165 Sir avaru sakashtu cinemadalli abhinayisiddare
ವಿಕ್ರಂ ನಿಮಗೆ ಅಭಿನಂದನೆ..ಮದ್ರಾಸ್ ನಲ್ಲಿ ಕನ್ನಡ ಕಲಾವಿದರ ಒಗ್ಗಟು, ಕೇಳಿ ಸಂತೋಷ ವಾಯಿತು.
Dhanyavadagalu nimma prathikriye ge ravindra avare🤝
I have become a very big fan of Vikram Udayakumar. His knowledge, his command over languages and his humbleness everything is awesome. A very good interview.
Thanku vry much for watching the episode & for ur wonderful comment 🤝🙏
@@raghuramdp 888988888888899
,
ನಮಸ್ಕಾರ ಗಳು ಸರ್ ಇಬ್ಬರು ಸರ್ ge ವಿಕ್ರಂ ಸರ್ ಹೇಳೋ yala ವಿಷಯ ಗಳನ್ನು ನಾವು ಕೇಳಿದ್ದೇವೆ total kannad yemba ಚಾನಲ್ ನಲ್ಲಿ ಉದಯ ಸರ್ ge 2 ಮದುವೆ agidu ನಾವು ಅದರಲ್ಲೆ ನೋಡಿದೆವು ಎಪಿಸೋಡ್ ಚನ್ನಾಗಿ ಇದೆ ತುಂಬಾ ಸೊಗಸಾಗಿದೆ enu ಮುಂದುವರಿಯಲಿ
Ma Namaskara Tumbu Hrudayada Dhanyavadagalu nimma samaya kottu karyakrama nodidakke 🙏
ಶ್ರೀ ವಿಕ್ರಂ ಅವರು ಕಲಾಕೇಸರಿ ಉದಯಕುಮಾರ್ ಬಗ್ಗೆ ಹೇಳುತ್ತಿದ್ದರೆ, ಕೇಳುತ್ತಲೇ ಇರೋಣ ಎನಿಸುತ್ತದೆ. ಅಂತಹ ವ್ಯಕ್ತಿತ್ವ ಶ್ರೀಯುತ ಉದಯಕುಮಾರ್ ಅವರದು. ಧನ್ಯವಾದಗಳು ರಘುರಾಂ.
Biduvu madikondu karyakrama nodi olle prathikriye needidakke nimagu Nanna Hrudayada poorvaka Dhanyavadagalu Bhaskar avare 🙏
@@raghuramdp 🙏
A very cultured interview by Sri Vikram Udaykumar. Not a single word of bias or even anger over his father getting second time. I like his way of narration. Mr Raghuram u r doing a gud job. Keep it up.
Thanku vry much Mukund avare for ur kind & encouraging words 🙏
ಭೂದಾನ... ಕನ್ನಡ ಸಿನಿಮಾ...ಅಣ್ಣಾವ್ರು ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ....ಉದಯ್ ಕುಮಾರ್ ಸರ್.ಕಣ್ಯಾನ್ ಸರ್ ಮಕ್ಕಳಾಗಿ ಪಾತ್ರ ಮಾಡಿದ್ದಾರೆ....ಸುಪರ್...
Kumara thrayaru ottige abhinayisida cinema Bhoodana
ಇಂತಹ ಸ೦ದರ್ಶನಗಳನ್ನು ನೋಡುವುದೇ ನಮ್ಮ ಪುಣ್ಯ.
Tumbu Hrudayada Dhanyavadagalu Vijaykumar avare nimma prethiya mathugalige 🙏
Rajkumar avara bagge kelhi thumba kushi aaythu. 🙏
Nija
ಅಣ್ಣಾವ್ರ ಸಮಸ್ತ ಅಭಿಮಾನಿಗಳಿಂದ ತಮಗೆ ಹಾಗೂ ತಮ್ಮ ತಂದೆಯವರಿಗೆ ಗೌರವಗಳು🙏🏻
Karyakrama nodidakke nimagu Dhanyavadagalu chandra Shekar avare 🤝
ವಿಕ್ರಮ್ ಸರ್ ಮಾತು ಕೇಳುತ್ತಾ ಇದ್ದರೆ ತುಂಬಾ ಖುಷಿ ಆಗುತ್ತೆ. ನಾವು ಸಹ ಅಪ್ಪನಿಗೆ ಅಣ್ಣ ಅಂತಾನೇ ಕರೆಯೋದು. ರಘು ಸರ್ ನಮಸ್ತೆ 🙏
Thanku ma Nanna amma kuda avara appanige anna antane karitaidrante🙏
@@raghuramdp ಹೌದಾ ಸರ್ ತುಂಬಾ ಖುಷಿ ಆಯ್ತು ಶುಭವಾಗಲಿ 🙏
Raghuram avare neevu madida iduvaregina episodagalalli nanage vyukthika vaaghi thumba thumba istavaada,haagu istavada person vikram sir ,nijavagalu olleya maanavithe,hrudayavantha,kapatavillada maathugalu, great vikram sir
Namaskara Nanjunda Swamy avare 🙏Tumba kushi aythu nimma ee prethiya comment odhi Dhanyavadagalu nimma prethiya mathugalige 🙏 Nija sir nimma mathu Vikram sir nijakku Hrudayadavanta jnanavanta vicharavanta hagu samskaravanta 🙏
Excellent sir what u said about Dr. Rajkumar
🙏🙏🙏
ಎಷ್ಟು ಸ್ಪಷ್ಟವಾದ ಕನ್ನಡ ಉಚ್ಛಾರಣೆ 👏👏👏
Ma Namaskara Nija ma nimma mathugalu 🙏
ಕೇಳ್ತಾ ಇದ್ದರೆ ಕೇಳ್ತಾನೆ ಇರೋಣ ಅನ್ಸುತ್ತೆ, ತುಂಬಾ ಪ್ರಭುದ್ದವಾದ ಮನುಷ್ಯ
Nija ma nimma mathugalu 🙏
Raghuram ji very very happy to hear about Udaykumar sir I like his acting very much he is a wonderful actor
Thanku vry much it will always my pleasure 😇 to give neat entertainment & authentic information 👍
My mother and myself are in love with these episodes. Vikram sir wisdom and vocabulary is of next level. Not sure y didn't grow in KFI, that's d saddest part. Keep growing RR sir.
Chandru avare namaste Thanku vry much for ur motivating words 🤝Pls convey Regards & Namaskara to ur mother 🙏
Very good person. We were working in the same company ( Standard cables) in the year 1982. Shared beautiful friendship with him.
Ramanan
Thanku vry Raman avre for watching the episode & for sharing ur sweet memories with Vikram sir🤝
ತುಂಬಾ ಚನ್ನಾಗಿ ಬರ್ತಿದೆ ಕಾರ್ಯಕ್ರಮ ರಘಸರ್ ❤️🙏
Thanku vry much Sunil avare🙏
Vikram sir is Really intellectual person.His open and straight speech also opinion about Dr. Rajkumar is Really Excellent.Thanks Vikram sir ana Raguram sir
Thanku vry much Nagaraja sir for ur kind & wonderful words 🙏
Very practical and pramanika personality. Let him stay blessed 🙌
Thanku vry much for your wonderful comment about Vikram sir ma🤝
ಡಾಕ್ಟರ್ ರಾಜಕುಮಾರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೇಳಿ. ಹೃದಯ ತುಂಬಿ ಬಂತು
ಧನ್ಯವಾದಗಳು ಪ್ರಕಾಶ್ ಸರ್ ನಿಮ್ಮ ಪ್ರತಿಕ್ರಿಯೆಗೆ
Annavru....😍
🙏🙏🙏
Dear Raghuram sir,
Thank you for this episode. Very interesting and collective information.
Regards,
Thanku vry much Manjunatha avare for ur kind & sweet words 🤝
Excellent information about Udaykumar Sir.
Thanku vry much for watching the episode 🤝
Vikram sir thumba chennagi kumarathrayara bandhavyannu heliddare raghu sir. Kaleda sanchike yannu 2 times nodide sir. Thumba ishtavada series sir. Sakashtu homework madi interview madthiddira hatts off you sir. Mumbaruva dinagalalli innashtu olleya content iro program baruva bharavase kanditha ide sir.
Ma Namaskara nimage Lille manoranjane hagu innashtu mahiti iro contentgalanna kodokke nishteyinda prayatna padthini ma🤝 Mundina episode’s tumba emotional aghi ide Dayavittu nodi🙏
Vikram sir 👌👌👌🥰 🙏🙏🙏 Raghuram brother 👌👌👌🤗 🙏🙏🙏👍
Thanku vry much sister thnx a lot🤝🤝🤝
Raghuram Sir, very interesting and nice information, thanks for the beautiful interviews, thanks a lot for these episodes👌👌👌👌🙏👍👍👍
Thanku vry much yogi avare pls watch coming episode’s I will promise u really it’s vry emotional 👍
Super sir
Super human being god bless u Vikram sir
Thanku vry much for watching the episode Arvind avare🙏
Super sir 👌
Ma Namaskara Thanku vry much for watching the episode 🤝🙏
Navu ibbru abhimanigallu sir ello nanu Udaykumarravra bagge hechhu abhimana yake andre nivu hellida hage Thereda pusthaka aha character ellarigu barodilla, Living Legend, Live like a elephant and roaring lion 🙏🙏🙏
Arun avare Thanku vry much for watching the episode & for ur wonderful comment 🤝
Very good super vikram.udaykumar.sir
Thanku vry much for watching the episode nagaraju avare👍
Superb
Ma thnx a lot 🤝
Raghuram, possible change "Kanasugala Karkhane" to "Nenapugala Karkhane"
As you are bringing the memories back
Sir, RR Kanasugala Karkaane is my firm name.. hence, I have named this program Noorondu Nenapu.. I have still lots of programs planned under this banner
Very nice to hear Sir 🙏🙏🥰
Thanku vry much for watching the episode ma🙏
Good program 🙏
Thanku vry much ma🤝
Super❤
Thanku vry much for watching the episode ma🙏
Raghuavare nemge yasto thanks helidhru salldu 🙏
Dhanyavadagalu sir idu Nanna karthavya 🤝👍
@@raghuramdp nemge Thumb ne olle manasu edhe nam Yalla messagegu reply madthira devaru nim yalla kelsagalligu olledu madlli 🙏
Vikram is great gentleman with golden heart
Vry true words 👍
Well said sir
Thanku vry much for watching the episode Srinivas avare🤝
Very good sir
Thnx a lot Srinivas avare🤝
👌👌👌🙏
Ma Namaskara Thanku vry much 🙏
👌👌👌👌❤️❤️❤️❤️
🤝👍🙏
👌
🤝🙏
👍 sir.
🙏
👌👌👌👌👌
🤝👍🙏
Download madi ivat india pak match admele night aadru bidolla saar nodtivi intrvw 24/10/2021
Thanku vry much Pradeep avare nimma ee prethige abhimanakke hagu prothsahakke 🙏
🙏🙏🏻🙏🏻👌🌹
🤝🙏👍
Jai uday kumar
👍
Anna namaste.
Namaste Eeranna avare 🙏
ರಘು ಸರ್ ವಿಕ್ರಂ ಸರ್ ರವರ ಆರೋಗ್ಯದ ಗುಟ್ಟು ಏನು ಅಂತ ಕೇಳಿ ಸರ್
Shantha Ram avare Nanna prakara nishkalmashavada hrudaya kedu kedakannu bayasada vyaktitva
Kavaleradu kula ondu and mannina magalu both film are udaya kumar real life story
🙏🙏🙏
🙏🙏🙏
👍🙏🤝
Raghuram sir gowri kalyana movie actor harshavardhan sandarshana maadi
Sure kanditha madthini 👍
ಸರ್, ನಾಳೆ ಯಾವ ಅತಿಥಿಯ ಸಂಚಿಕೆ ಪ್ರಸಾರವಾಗುತ್ತಿದೆ ?
Nale nu Vikram avara sandarshana munduvareyatte
Avara maganagi huttidakke sarthaka sr. Namasthe
Ma Namaskara Vikram sir bagge nimma abhimanada mathugalanna thilisidakke Dhanyavadagalu 🤝
He is not udayakumar son...he is his sister son....Uday Kumar son was Sudhakar..alias vishwa vijeytha....
Hello sir who told he is not Udaykumar son??Sudhakar alias Vishwavijetha is udaykumar sir’s Second wife’s son Vikram Udaykumar sir’s First wife’s son ..Pls don’t write unnecessary comment without knowing without knowing facts & figure
@@raghuramdp bossu in udayakumar daughter interview it's given different...
His sister says Vikram was her doddamma maga ...
@@jacksonfernandez1863 bossu adara artha Udayakumar avara modala srimati ge Renuka balli avaru doddama anta karediridu
Is he talking and maintaining relationship with his step mom childrens also now?
Anand avare that is there Persnol issue nanu adara bagge mathadalilla 🙏
ragu ram gudivinig
Gud evening prakash avare 👍
🤝🤝🙏❤ this speech
These you tube channel fellows don't listen good things
Sorry I dint get u??
Hi sir ನನ್ನಗೆ ನಿಮ್ಮ ವಿಡಿಯೋ ದಲಿ ತುಂಬಾ ನೋವು ಆದ ವಿಡಿಯೋ ಅಂದ್ರೆ ಸುನಿಲ್ sir ಅಂಡ್ ಉದಯ್ ಕುಮಾರ್ sir ಅವರ ಫ್ಯಾಮಿಲಿ ಅವರ ವಿಡಿಯೋ ತುಂಬಾ ನೋವು ಕೊಡ್ತು ಒಬ್ಬರ ಬಗ್ಗೆ mez ಮಾಡ್ಬೇಕಾದ್ರೆ ಅವರಿಗೊಂದು ಫ್ಯಾಮಿಲಿ ಇರುತ್ತೆ ನಾವು ಮಾಡೋ mez ಇಂದ ಅವರ ಫ್ಯಾಮಿಲಿ ಅವರಿಗೆ ಯಸ್ಟ್ ನೋವು ಆಗುತ್ತೆ ಅಂಥ ಯೋಚನೆ ಮಾಡಿ mez ಮಾಡಿ ಅದು ಅವರ ವೈಯಕ್ತಿಕ ವಿಷಯ ಅದನ್ನ ಕೇಳೋ ಅಧಿಕಾರ ಯಾರಿಗೂ ಇಲ್ಲ ನಿಮ್ಮ ಒಂದು ಕೆಟ್ಟ mez ಮನಸ್ಸು ಆಳು ಮಾಡುತ್ತೆ ವಿಶ್ವ ಅವರ ಹೆಡ್ತಿ ಅವರು ಮಾತಾಡಿದ ಮಾತು ಕೇಳಿ ನೋವು ಆಯ್ತು ದೇವರು ಅವರ ಫ್ಯಾಮಲಿ ಗೆ ತುಂಬಾ ಮೋಸ ಮಾಡ್ಬಿಟ್ಟ ರೇಖಾ ಮೇಡಂ ಅವರದು ಮದುವೆ ಆಗಿ ಮುರ್ದಿದೆ ಇಬ್ಬರ ಅಣ್ಣ ದಿರು ತಿರೋಗಿದರೆ ಹಂಸ ಅವರ ಲೈಫ್ ಅಲ್ಲಿ ಕೂಡ ಆಗೇ ಆಯ್ತು ಇದನೆಲ್ಲ ಸಯಿಸಿ ಕೊಡಿದಾರಲ್ಲ ಅವರೇ great ಫ್ಯಾಮಿಲಿ ಒಂದು ಅನಿಸಿಕೆ ಹಂಸ ಮೇಡಂ ಇನೊಂದು ಮದುವೆ ಆಗ್ಬಾವುದಲ್ಲ but ಇದು ನನ್ನ ಅನಿಸಿಕೆ but ತಪ್ಪು ತಿಳಿಬೇಡಿ ತಪ್ಪಿದರೆ ಕ್ಷಮಿಸಿ 🙏🏼🙏🏼
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನನಗು ehics ಇದೆ ಯಾವ ವಿಷಯವನ್ನ ಎಷ್ಟು ತಿಳಿಸಬೇಕು ಅನ್ನೋ ಅರಿವು ಇದೆ ಧನ್ಯವಾದಗಳು ನನಗೆ ಇರುವ ಕೆಟ್ಟ ಮನಸಿನ ಬಗ್ಗೆ ತಿಳಿದಿದಕ್ಕೆ 🙏🙏🙏ದಯವಿಟ್ಟು ಅನ್ಯತಾ ಭಾವಿಸಬೇಡಿ ಮ ನಿಮಗೆ ಅಷ್ಟೊಂದು ನೋವಾಗಿದ್ದರೆ ಇನ್ನು ಮುಂದೆ ನನ್ನ ವಿಡಿಯೋಗಳನ್ನ ದಯವಿಟ್ಟು ನೋಡಬೇಡಿ pls ನನ್ನ request 🙏🙏🙏
@@raghuramdp sir ವಿಡಿಯೋ ಇಂದ ನೋವು ಆಯ್ತು ಅಂಥ but ನೀವು ಕೇಳಿದು ತಪ್ಪು ಅಂತ ನಾ ಹೇಳಿಲ್ಲ ok ವಿಡಿಯೋ ನೋಡೋದು ಬಿಡೋದು ನಮ್ಮಗೆ ಸೇರಿದು ಅವರ ಬಗ್ಗೆ ವಿಶ್ವ sir ಬಗ್ಗೆ ಕೆಟ್ಟ ದಾಗಿ mez ಮಾಡಿರುವಾರ ಬಗ್ಗೆ ಹೇಳಿದು ಅಷ್ಟೇ ನೀವು ನನ್ನ ಕೆಟ್ಟದಾಗಿ ತಿಳ್ಕೊ ಬೇಡಿ ok ನಿಮ್ಮ ಗೆ ನಮ್ಮ ಅನಿಸಿಕೆಯನು ತಿಳಿಸಿದೆ ತಪ್ಪು ಅನಿಸುತ್ತೆ ಸಾರೀ ವಿಡಿಯೋ ಮಾಡುವವರೇ ನನ್ನ ವಿಡಿಯೋ ನೋಡ್ಬೇಡಿ ಅಂದ ಮೇಲೆ ನೋಡೋಲ್ಲ ಬಿಡಿ ಸುಳ್ಳು ಹೇಳೋರಿಗಿರುವ ಬೆಲೆ ಸತ್ಯ ಹೇಳುವರಿಗೆ ಇಲ್ಲ ನನ್ನ ಬಗ್ಗೆ ಚಿಪ್ ಅನಿಸಿತು ಮೊದ್ಲು ಸಾರಿ ವಿಡಿಯೋ ನೋಡ್ಬೇಡ ಅಂಥ ಕೇಳಿದಕ್ಕೆ 😭😭
@@ManiKumar-wb8uc ma ಮ ನನಗು ನೀವು ಕೆಟ್ಟ ಮನಸ್ಸಿದೆ ಅಂತ comment ಮಾಡಿದ್ದೂ ಬೇಜಾರ್ ಆಯಿತು ನೀವೇ comment ಮಾಡಿದ್ದೀರಾ ನನ್ನ ವಿಡಿಯೋಗಳಿಂದ ನಿಮಗೆ ನೋವಾಗಿದೆ ಅಂತ ನನಗು ನೀವು ಹೇಳಿರುವ ಆ ಮಾತು ತುಂಬಾ ಬೇಜಾರ್ ಆಯಿತು
@@raghuramdp sir ನಾ ಹೇಳುದು ನಿಮಗೆ ಕೆಟ್ಟ ಮನಸಿದೆ ಅಂಥ ಅಲ್ಲ ವಿಶ್ವ sir ಬಗ್ಗೆ ಯಾರೋ ರಿಪೀಸ್ಟ್ ಅಂಥ mez ಹಾಕಿದರೆ ಅಂಥ ವಿಶ್ವ sir ಅವರ ಸಿಸ್ಟೆರ್ ಹೇಳ್ಲಿಲ್ವ ಅದನ್ನ ನಾ ಹೇಳಿದು ನೀವು ಕೆಟ್ಟವರು ಅಂಥ ನಾ mez ಮಾಡಿಲ್ಲ mez ಸರಿಯಾಗಿ ಓದಿ ಅರ್ಥ ಮಾಡೋಕೋಡ್ ರಿಪ್ಲಯ್ ಮಾಡಿ ನಿಮ್ಮ ಬಗ್ಗೆ ಮಾತಾಡಿದ್ರೆ ತಾನೇ ನೋವು ಆಗೋಕೆ ನಾನು ಶತ್ರು ಗಳ ಮಸ್ಸಾನು ನೋವಿಸುವ ಹೆಣ್ಣು ನನ್ನಲಾ ಕ್ಷಣ ಕ್ಷಣ ಕು ನೋವಲಿ ಬೆಂದು ಬೇಯಿತಿರುವ ಹೆಣ್ಣು ನಾ ಯಾಕೆ ನಾ ಬೇರೆಯವರ ನೋವು ನೋಯಿಸಲಿ 😭😭
@@ManiKumar-wb8uc ಕ್ಷಮೆಯಿರಲಿ ಮ 🙏🙏🙏ನಾನೇ ತಪ್ಪಾಗಿ ಅರ್ಥಮಾಡಿಕೊಂಡಿದ್ದಕ್ಕೆ ನಿಮ್ಮ ಪ್ರೀತಿ ಅಭಿಮಾನ ಪ್ರೋತ್ಸಹ ಹೀಗೆ ಇರಲಿ once again vry sorry for wrong assumptions from my end 🙏🙏🙏
👌👌👌👌👌👌👌
Thanku Kiran raj avare👍🤝🤝
🙏. ಹರೇ ಶ್ರೀನಿವಾಸ