ಮದುವೆಯನ್ನು ನಿರಾಕರಿಸುವ ಇಂದಿನ ಯುವ ಪೀಳಿಗೆ ಈ ವಿಡಿಯೋವನ್ನು ನೋಡಿ

แชร์
ฝัง
  • เผยแพร่เมื่อ 20 ม.ค. 2025

ความคิดเห็น • 380

  • @geethavm9032
    @geethavm9032 5 หลายเดือนก่อน +4

    ಬಹಳ ಚೆನ್ನಾಗಿ ಹೇಳಿದ್ದಿರಿ. ಧನ್ಯವಾದಗಳು.🙏

  • @ShilpaShashikumar
    @ShilpaShashikumar 5 หลายเดือนก่อน +6

    ತುಂಬಾ ಚೆನ್ನಾಗಿ ಹೇಳಿದ್ದೀರಿ❤

  • @nithyanandas1871
    @nithyanandas1871 5 หลายเดือนก่อน +20

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಬದುಕನ್ನು ಜೀವನವನ್ನು ವಿವರಿಸಿದ್ದೀರಾ ಪ್ರತಿಯೊಬ್ಬರೂ ಕೇಳಬೇಕಾದ ಸಂದೇಶ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏🏻🙏🏻🙏🏻

    • @harishbabu1720
      @harishbabu1720 5 หลายเดือนก่อน

      ಈಗಿನ ಕಾಲದ ಹುಡುಗರು ತುಂಬ ಚೆನ್ನಾಗಿ ಇದೆ

  • @indumathipai5204
    @indumathipai5204 5 หลายเดือนก่อน +11

    Amma, tumba chennagi explain madiddiri. Thanks.

  • @umasdevi6227
    @umasdevi6227 5 หลายเดือนก่อน +45

    ಬಹಳ ಚೆನ್ನಾಗಿ ಹೇಳಿದ್ದೀರಿ. ನಂಗೆ 35 ವರ್ಷಗಳ ಮಗಳಿದ್ದಾಳೆ. ಮದುವೆಯೇ ಬೇಡವೆಂದು ಹೇಳ್ತಾಳೆ. ಬಗೆ ಬಗೆಯಲ್ಲಿ ಹೇಳಿದರೂ ಕೇಳೋದಿಲ್ಲ. ಓದಿ, ಒಳ್ಳೆಯ ಕೆಲಸದಲ್ಲಿದ್ದ ಇಳೆ. ನೋಡಲು ಚೆನ್ನಾಗಿ ದ್ದಾಳೆ. ಆದರೆ ಮದುವೆಯ ಬಗ್ಗೆ ಮಾತಾಡಲು ಅವಕಾಶವೇ ಕೊಡೋದಿಲ್ಲ. ಏನು ಮಾಡುವುದೆಕದು ದಿಕ್ಕು ತೋಚದಾಗಿದೆ.

    • @amiths1566
      @amiths1566 5 หลายเดือนก่อน

      Force madabede. Avara ishtakke bidi

    • @prabhamani6031
      @prabhamani6031 5 หลายเดือนก่อน +3

      ನನ್ನದು ಕೂಡ ನಿಮ್ಮದೆ ಪರಿಸ್ಥಿತಿ 😢

    • @aee4626
      @aee4626 5 หลายเดือนก่อน +12

      ಇಷ್ಟು ಒಳ್ಳೆಯ ಮಗಳನ್ನು ಪಡೆದ ನೀವು ಧ್ಯನ್ಯರಲ್ಲವೆ.. ಮದುವೆಗೆ ಏಕೆ ಒತ್ತಾ ಯ ಮಾಡುತ್ತೀರಿ... ಈಗಿನ ಜನರ ಯೋಚನೆ ಮತ್ತು ನಿಮ್ಮ ಯೋಜನೆಗೆ ಅಜಗಜಾಂತರ ವ್ಯತ್ಯಾಸವಿದೆ.. ನಿಮ್ಮ ಮಗಳಿಗೆ ಬೇಕಾದ ಹುಡುಗನ ಗುಣ .. ನಿಮ್ಮ ಯೋಚನೆಗೆ ಪರಿ ಇದ್ದಿರ ಬಹುದು.. ಚಿಂತೆ ಬಿಡಿ ಆದರೆ ಮಗಳ ಬಗೆಗಿನ ಸಕಾರಾತ್ಮಕ ಯೋಚನೆ ಆಕೆಗೆ ಒಳ್ಳೆಯದನ್ನೆ ಮಾಡುತ್ತದೆ. ನೀವೂ ಧ್ಯಾನ ಮಾಡಿ ಆಕೆಗೂ ಧ್ಯಾನ ಮಾಡಿಸಿ

    • @prabhamani6031
      @prabhamani6031 5 หลายเดือนก่อน

      @@aee4626 ಧನ್ಯವಾದಗಳು ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ..🙏🏿
      ಆದರೆ ನೆಂಟರಿಷ್ಟರ ನಡುವೆ ಬಾಳ್ವೆ ಕಷ್ಟವಾಗುತ್ತೆ

    • @gayathrimp7646
      @gayathrimp7646 5 หลายเดือนก่อน +1

      😢

  • @prabhushankar1340
    @prabhushankar1340 5 หลายเดือนก่อน +8

    Very much needed and educative program

  • @renukazkannada456
    @renukazkannada456 5 หลายเดือนก่อน +20

    ಜೀವನದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ,ಈಗಿನ ಕಾಲದ ಮಕ್ಕಳೇ ಹೀಗೆ,ಧನ್ಯವಾದಗಳು ಮೇಡಂ

    • @aee4626
      @aee4626 5 หลายเดือนก่อน +2

      ಇಲ್ಲ.. ಎಲ್ಲರೂ ಹೀಗೆ ಇರುವುದಿಲ್ಲ.. ಮದುವೆ ಆಗದಿರುವುದು ಮಹಾಪಾಪ ವಲ್ಲ.. ಮದುವೆಯೂ ಆಗಿ ಮಕ್ಕಳನ್ನೂ ಪಡೆದು ಅದೆಷ್ಟು ಮಂದಿ ವೃಧಾಪ್ಯವನ್ನು ವೃದ್ಧಾಶ್ರಮದಲ್ಲಿ ಕಳೆಯುತ್ತಿದ್ದಾರೆ.. ಹಾಗಂತ ಮದುವೆಯೇ ಆಗಬಾರದೆಂದಲ್ಲ ..ದ ಯವಿಟ್ಟು ಒತ್ತಾಯ ಪೂರ್ವಕವಾಗಿ ಮದುವೆ ಮಾಡಬೇಡಿ

  • @sudhayv5583
    @sudhayv5583 5 หลายเดือนก่อน +6

    ತುಂಬಾ ಚೆನ್ನಾಗಿ ಹೇಳಿದ್ದಾರೆ

  • @sathyanarayana9278
    @sathyanarayana9278 4 หลายเดือนก่อน

    This is a very good lesson for both unmarried girls and boys. There is meaning for life if we create such feelings in the present generation. wish all the best in your efforts.

  • @thippeswamyg7155
    @thippeswamyg7155 4 หลายเดือนก่อน +2

    SALUTES MADAM ,YOUR SUGGESTIONS ARE 100% TRUTH .VERY USEFUL INFARMATION.TO EVERY UNMARRIED ,BOYS AND GIRLS.

  • @rajlaxmiprabhu1938
    @rajlaxmiprabhu1938 5 หลายเดือนก่อน +8

    This is a very good discussion. Our youngsters need this advice .

    • @aee4626
      @aee4626 5 หลายเดือนก่อน +2

      Youngsters also parents also and specifically in-laws also

  • @HanumanthgoudaMulkipatil-wu8eu
    @HanumanthgoudaMulkipatil-wu8eu 5 หลายเดือนก่อน +3

    Very good explanation, to the youth ' s & all the human beings, in different kinds of best guidance. Thank you.🙏🏼

  • @G.R.Manjunath-qu6rj
    @G.R.Manjunath-qu6rj 4 หลายเดือนก่อน +1

    Very Trought massage Thank you God bless you meadam 🌹🔱✌🌹

  • @leelarao3224
    @leelarao3224 5 หลายเดือนก่อน +4

    Excellent talk respected madam. Thank. You very

  • @sunithamanjunath1005
    @sunithamanjunath1005 5 หลายเดือนก่อน +1

    Super topic. Very much needed for the youngsters.

  • @rathnaprabhakar5245
    @rathnaprabhakar5245 3 หลายเดือนก่อน

    Very good massage mam

  • @ShekarBabu-p3r
    @ShekarBabu-p3r 4 หลายเดือนก่อน +3

    ಮದುವೆ ಇಲ್ಲದೆ ಇರೋದು ತುಂಬಾ ಒಳ್ಳೆಯ ದು

  • @vasanthimoolya602
    @vasanthimoolya602 5 หลายเดือนก่อน +2

    Super Amma ❤,🙏🙏

  • @narayanrnarayanyoua4616
    @narayanrnarayanyoua4616 5 หลายเดือนก่อน +1

    ಅರ್ಥಪೂರ್ಣವಾದ ವಿವರಣೆ ಬದುಕಿನ ಬಗ್ಗೆ ತಿಳಿಸಿದ್ದೀರಾ, ಧನ್ಯವಾದಗಳು ಅಮ್ಮ 🙏🙏🙏

  • @kavyaa8425
    @kavyaa8425 5 หลายเดือนก่อน +79

    ಮದುವೆ ಆಗೋವರೆಗೂ ಒಂದು ತರ ಗೋಳು ಮದುವೆ ಆದ ಮೇಲೆ ಇನ್ ಒಂಥರಾ ಗೋಳು

    • @pradeepprabhu8441
      @pradeepprabhu8441 5 หลายเดือนก่อน +1

      ಹೌದ ನಿಮಗೆ madve agidya

    • @Vibha12349
      @Vibha12349 5 หลายเดือนก่อน +2

      I agree

    • @lokeshshetty6249
      @lokeshshetty6249 5 หลายเดือนก่อน +1

      Yes

    • @pradeepchandru2551
      @pradeepchandru2551 5 หลายเดือนก่อน

      I'm not married but wright ur opinion 😂😂😂

  • @vidyasumarajrai3115
    @vidyasumarajrai3115 5 หลายเดือนก่อน +2

    Olleya Sandesha Madam.

  • @sumank4883
    @sumank4883 5 หลายเดือนก่อน +1

    Nice explanation .good

  • @shamalas422
    @shamalas422 5 หลายเดือนก่อน +1

    💯 correct agi helidri neevu madam ❤❤❤❤👌👌👌👌🙏🙏🙏🙏🙏

  • @ushanarvekar1929
    @ushanarvekar1929 5 หลายเดือนก่อน +2

    Very true msg ❤ superb

  • @rohinihegde1857
    @rohinihegde1857 5 หลายเดือนก่อน +16

    ಎರಡು ಪ್ರಾಜ್ಞ ಮಹಿಳಾಮಣಿಗಳ ಮಾತುಕತೆ 👌🙏

  • @meghanamegha3861
    @meghanamegha3861 5 หลายเดือนก่อน +35

    ಮದುವೆ ಆದ್ರೆ ಮಾತ್ರ ಜೀವನ ಅಲ್ಲ...ಒಂಟಿ ಆಗಿನೆ ಚೆನ್ನಾಗಿ ಇರೋ ಜನಾನ ನೋಡಿದೀವಿ. ಮದ್ವೆ ಆಗಲ್ಲ ಅಂತ ಯಾರಾದ್ರೂ ಖಂಡಿತವಾಗಿ ನಿಶ್ಚಯ ಮಾಡಿದ್ರೆ ಅದನ್ನ ಗೌರವಿಸಬೇಕು.

    • @pradeepprabhu8441
      @pradeepprabhu8441 4 หลายเดือนก่อน

      @@meghanamegha3861 howdu sia

    • @venkatesh.sreddy7375
      @venkatesh.sreddy7375 4 หลายเดือนก่อน +1

      Super

    • @adityaraddi2196
      @adityaraddi2196 4 หลายเดือนก่อน +1

      i do agree

    • @heavydriver5269
      @heavydriver5269 4 หลายเดือนก่อน +5

      ವೃದಾಪ್ಯ ದಲ್ಲಿ ಗೊತ್ತಾಗುತ್ತೆ ಎಲ್ಲಾ😢😢😅

    • @meghanamegha3861
      @meghanamegha3861 4 หลายเดือนก่อน

      @@heavydriver5269 ಮನೆ ಮಕ್ಕಳು ಇದ್ದೂ ಅನಾಥರಾಗಿ ಬೀದೀಲಿ ಬಿದ್ದಿರೋ ಅಜ್ಜ ಅಜ್ಜಿಯರನ್ನ ತುಂಬಾ ನೋಡಿದೀನಿ ಅಣ್ಣಾ... ಏನೂ ವ್ಯತ್ಯಾಸ ಇಲ್ಲ.

  • @arathiramarao447
    @arathiramarao447 5 หลายเดือนก่อน

    🙏🙏 very happy to listen to you mam

  • @JayalakshmiCS-z8b
    @JayalakshmiCS-z8b 5 หลายเดือนก่อน +3

    ಜೀವನದ ಹಂತಗಳ ಬಗ್ಗೆ ಸೊಗಸಾಗಿ ವಿವರಣೆ ನೀಡಿದ್ದೀರಾ ಮೇಡಂ.. ಧನ್ಯವಾದಗಳು 🙏🙏

  • @jagannathakrishnaswamy6665
    @jagannathakrishnaswamy6665 5 หลายเดือนก่อน +23

    ಎಲ್ಲಾ ಸಮಸ್ಯೆಗಳನ್ನು ಒಂದೇ ರೀತಿಯಲ್ಲಿ ಬಗೆಹರಿಸಲು ಅಸಾಧ್ಯ ಎನಿಸುತ್ತದೆ

  • @hmasha8681
    @hmasha8681 5 หลายเดือนก่อน +10

    ಮೇಡಂ ಯಾರೇ ಇದ್ದರೂ ಕಷ್ಟ ಕಾಲದಲ್ಲಿ ಯಾರೂ ಕೈ ಹಿಡಿಯಲ
    ನಾವು ಏನೇ ಸಹಾಯ ಮಾಡಿದ್ದರೂ ಆಗಿನ ಪೂರ್ತಿ ಮೇಡಂ
    ಮಾಡಿದವರನ್ನೇ ಮರೆತುಬಿಡುತ್ತಾರೆ ನನ್ನ ಅನುಭವ ಇದು

  • @rameshs1305
    @rameshs1305 5 หลายเดือนก่อน +23

    Depression, loneliness, struggling, suffering, repenting will be common.
    Good advice. Please follow old system to lead a happy Life

    • @Bharavase
      @Bharavase  5 หลายเดือนก่อน +1

      Houdu

    • @thecontrarycontrarian4230
      @thecontrarycontrarian4230 5 หลายเดือนก่อน +2

      In the old system, there was no divorce concept. There were no laws for marriage. Marriage was a custom. Unlike today when marriage is a exploitation system for men and legalized pros ti tu tion

    • @jackdammon4320
      @jackdammon4320 5 หลายเดือนก่อน

      The problem is women don't like old system. They think its slavery.

  • @lakshmimirji3041
    @lakshmimirji3041 4 หลายเดือนก่อน

    ಅನುಭವದ ಮಾತುಗಳು.

  • @alemariakashraj
    @alemariakashraj 5 หลายเดือนก่อน +1

    ಸುಧಾ ಮೇಡಂ am big fan of you ❤❤

  • @Yashshree56
    @Yashshree56 5 หลายเดือนก่อน +2

    Well Nice. Jnanavejyoti

  • @shashikalag6941
    @shashikalag6941 5 หลายเดือนก่อน +6

    ಹೌದು ಮೇಡಮ್ ನನ್ನ ಸಮಸ್ಯೆ ಕೂಡ ಇದೆ ಆಗಿದೆ..

  • @RamakrishnaRamakrishna-ni6ei
    @RamakrishnaRamakrishna-ni6ei 5 หลายเดือนก่อน +1

    ಬಹಳ ಅರ್ಥಗರ್ಭಿತವಾದ ಸಂದೇಶವನ್ನು ನೀಡಿದ್ದೀರಿ ಅಮ್ಮನೀವು

  • @pandubagilad
    @pandubagilad 5 หลายเดือนก่อน +1

    Marriage is good ❤😊

  • @mahadevammas2256
    @mahadevammas2256 5 หลายเดือนก่อน

    Nima mathu supet msm 🎉🎉

  • @gangadharp.h.2956
    @gangadharp.h.2956 5 หลายเดือนก่อน +1

    . Marriage is Nutshell of the Life.
    Mamm You are True' by Letter

  • @sripathirao7584
    @sripathirao7584 5 หลายเดือนก่อน +1

    Yes Madam You are perfectly right and good advise

  • @rukminisrukmini
    @rukminisrukmini 5 หลายเดือนก่อน +3

    Being elder my parents n my elder sister ,they all. took advantage.

  • @priyam2799
    @priyam2799 5 หลายเดือนก่อน +15

    ನಂಗಂತೂ ಸಾಕಾಗಿದೆ ಮದುವೆ ಜೀವನ

    • @veenajoshi8454
      @veenajoshi8454 5 หลายเดือนก่อน

      ನಿಜ... e ಸಂಚಿಕೆ ಇಂದಿನ ಪೀಳಿಗೆಯವರಿಗೆ ಬಹಳ ತಿಳಿದು ಕೊಳ್ಳುವುದಿದೇ...

    • @spg6651
      @spg6651 5 หลายเดือนก่อน

      ನಿಮ್ಮ ಸಂಗಾತಿ ಇಂದ ಏನನ್ನು ಬಯಸ ಬೇಡಿ .. ಎಲ್ಲವನ್ನು ಸ್ವೀಕರಿಸಿ .. ನೀವು ಸುಕೀ ಯಾಗಿ ಇರುತ್ತೀರಿ. ಇನ್ನೊಬ್ಬರ ಜೊತೆ ಕಂಪೇರ್ ಮಾಡ ಬೇಡಿ .. ನಿಮ್ಮ ಆತ್ಮೀಯರಲ್ಲಿ ಮನ ಬಿಚಿ ಮಾತನಾಡಿ .. ಮನಸ್ಸು ಹಗುರ ಮಾಡಿಕೊಳ್ಳಿ .. ನೀವು ಯಾರಿಗೂ ಕಡಿಮೆ ಇಲ್ಲ ಎಮುದಂನ ಮನಸ್ಸಿಗೆ ತೆಗೆದು ಕೊಳ್ಳಿ. ಆದ್ಯಾತ್ಮಿಕ ದಿಷ್ಟಿಕೋನ ಇಟ್ಟು ಕೊಳ್ಳಿ .. ಒಳ್ಳೆಯದಾಗಲಿ

    • @rajlaxmiprabhu1938
      @rajlaxmiprabhu1938 5 หลายเดือนก่อน +1

      Ella daampatyadhalli kelavu kundhugalirthave , my friend. Neevu swappable hotthu aalochane maadi nodidhre gotthaaguthe neevu eshtu blessed iddhiri antha. Problems ello ondheradu vishayadhalli erabahudhu ,aadhre santoshadha vishayagalu bahala irbahudu. Dayavittu nimma manassanu ee dhikkanalli odisi. Aaga khandithavaaglu neevu sukhadindha iruviri.

  • @somashekharbr67
    @somashekharbr67 5 หลายเดือนก่อน +3

    ತುಂಬಾ ಪ್ರಭುದ್ಧವಾಗಿ ಸರಿಯಾಗಿ ಮನ ಮುಟ್ಟುವಂತೆ ವಾಸ್ತವಿಕೆಯನ್ನು ತಿಳಿಸಿ ಉತ್ತಮ ಜೀವನದ ಕಡೆಗೆ ಹೆಜ್ಜೆಇಡುವ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಉತ್ತಮ ಪ್ರೇರಕ ಶ್ರೇಷ್ಠ ಸಂದೇಶ ಕೊಟ್ಟ ನಿಮಗೆ ಅಭಿನಂದನಾಯುಕ್ತ ನಮನಗಳು.

  • @Ottbuddies
    @Ottbuddies 5 หลายเดือนก่อน +15

    Dud idre madve illa andre illa..dud ilde madve madkondy oddado badlu dud madi nemdi agi obre irode olledu..eeginda jagattu dud nodutte so dudde main madve optional

  • @somashekarchandran3835
    @somashekarchandran3835 5 หลายเดือนก่อน +18

    Everybody has their own reason to get or not get married. Marriage is not everybody’s cup of tea. If marriage has to survive, society should re-define what marriage is according to current generation else this institution is collapsing.

    • @thecontrarycontrarian4230
      @thecontrarycontrarian4230 5 หลายเดือนก่อน +3

      Absolutely. We need prenuptial agreements. We need laws that treat men as equals and not as dogs

    • @jackdammon4320
      @jackdammon4320 5 หลายเดือนก่อน +2

      @@thecontrarycontrarian4230 There is no legality to prenups in India.

  • @tyagrajpattar2198
    @tyagrajpattar2198 5 หลายเดือนก่อน +13

    ಬಾಡಿ ಹೋದ ಬದುಕಿನ ಬಳ್ಳಿಯು, ಮಗದೊಮ್ಮೆ ಚಿಗುರೊಡೆಯುವಂತೆ,
    ಮಗದೊಮ್ಮೆ ಬದುಕನ್ನು ಬೆಳಗಿಸುವ,
    ಸಲಹೆಯಿದು. ಧನ್ಯವಾದಗಳು.

    • @Bharavase
      @Bharavase  5 หลายเดือนก่อน +1

      Thanks

    • @girishumadi2363
      @girishumadi2363 4 หลายเดือนก่อน

      Super lines.

  • @ashak5585
    @ashak5585 5 หลายเดือนก่อน

    Super amma

  • @AnandaAnand-jo3rk
    @AnandaAnand-jo3rk 5 หลายเดือนก่อน

    🙏🙏🙏👍👏🌹🌹🌹❤️ಧನ್ಯವಾದಗಳು ಮೇಡಮ್

  • @sudharma7034
    @sudharma7034 5 หลายเดือนก่อน +10

    ಗಂಡು ಮಕ್ಕಳು ಕೂಡ ಮದುವೆ ಬೇಡ ಅಂತ ಹೇಳ್ತಾರೆ ಮೇಡಂ. ನಮ್ಮ ಸಂಬಂಧಗಳಲ್ಲೇ ಈ ರೀತಿಯ ಜನರನ್ನು ನೋಡಿ ಇದ್ದೇವೆ.

    • @lokeshshetty6249
      @lokeshshetty6249 5 หลายเดือนก่อน

      Madve aagi yava sukha unnoke kathe thara hendathi maklu antha dudidu saya beku Ella swaarthi galu avara sukha nodko thare dudiyo jevakke nemmadhi kodolla.

    • @Bharavase
      @Bharavase  4 หลายเดือนก่อน

      ಹೌದು

  • @OfficialSram
    @OfficialSram 5 หลายเดือนก่อน +3

    Ma'am, everything you said is truly insightful, and I definitely agree with your perspective.
    However, in today’s society, things are often different. In many cases, women now earn more than men, which can sometimes lead to issues. Some men struggle with ego and may not be comfortable taking advice or accepting that their partner earns more. This can cause friction and, in some cases, even lead to separations. I'm sharing this based on what I've observed and heard around me.
    I also believe there’s no set age for marriage. It’s about finding the right person who complements you, and that should happen when it feels right for both individuals, rather than following society's expectations.

  • @ramyabc8024
    @ramyabc8024 5 หลายเดือนก่อน +67

    ಮದುವೆ ಆದ ಮೇಲೂ ಒಂಟಿ ಅಂತ ಅನ್ಸ್ತಿದ್ರೆ, ಪಾರ್ಟ್ನರ್ ಇಂದ ಯಾವ ಸಪೋರ್ಟ್ ಇಲ್ಲದೆ ಹೋದ್ರೆ ಏನ್ ಮಾಡ್ಬೇಕು.

    • @reshmaraj3203
      @reshmaraj3203 5 หลายเดือนก่อน +20

      Nija madve madsiroru yaru baralla avaga.

    • @pradeepprabhu8441
      @pradeepprabhu8441 5 หลายเดือนก่อน +3

      ಹೌದ ಯಾವದೇ ಸುಖ ಇಲ್ವಾ

    • @prashanth7889
      @prashanth7889 5 หลายเดือนก่อน +1

      Ontithana baralu karna naavu gandana maneyalli ladies sakashtu expectations itkondu hogthivi , aadu yavaga fulfill agalva aaga barodu ashayakathe . Financial problems iddarantu mugithu , jeerna madkollode kasta , avaga barodu yochanegalu Maduve bekkittha ,aade routine kelasagalu ,limited time to enjoy , single aagi khushiyagidde antha . BUT ESTU DINA SINGLE AAGI IROKAGUTTHE .ADARA BAGGE ALOCHANE YARU MADOLLA.
      AVAGA NAMMA SWANTHA JANAKKU NAVU BEDAVAGIRUTTHEVE.

    • @ManasaG-
      @ManasaG- 5 หลายเดือนก่อน +4

      True. Lot of divorces today. Relatives and brokers yaaru baralla and avr kaili yenu madakk aagalla. Marriage maadkondoru majority narlthare. Bejaan unnecessary compromises maadkonde jagla aadkonde jeevna poorthi irthare. Ivella illi helode illa. Aa narka yaargu beda. Dina belagaadre jagla. Children suffer because of them.

    • @pradeepprabhu8441
      @pradeepprabhu8441 5 หลายเดือนก่อน

      @@ManasaG- yake ಜಗಳ madodu sis

  • @AneeshJack-lw3cu
    @AneeshJack-lw3cu 5 หลายเดือนก่อน +4

    Very well said.Marriage is aa system of beautiful relationship.
    Lonliness is a disease

    • @thecontrarycontrarian4230
      @thecontrarycontrarian4230 5 หลายเดือนก่อน +1

      Marriage is the most expensive form of pros ti tu tion. Marriage is a permanent retirement plan for women and men are enslaved through marriage system

  • @shruthisreenivas5494
    @shruthisreenivas5494 5 หลายเดือนก่อน

    ನಮಸ್ಕಾರಗಳು ಮೇಡಂ 🙏🙏🙏🙏🙏

  • @shanthisarvesh9076
    @shanthisarvesh9076 5 หลายเดือนก่อน +3

    I am also same problem my daughter rejected marriage

  • @shobhadv9473
    @shobhadv9473 5 หลายเดือนก่อน

    God grace

  • @sheshammam6397
    @sheshammam6397 5 หลายเดือนก่อน

    Mam olleya nudi 🙏🙏

  • @jayashankarab9455
    @jayashankarab9455 5 หลายเดือนก่อน +4

    To avoid all these problems earlier people used to conduct marriages for their children as early as possible i.e . between the age 10- 12 years.
    .

  • @userunknown2090
    @userunknown2090 5 หลายเดือนก่อน +1

    Namaste madum 🙏🙏

  • @Premavlogs786
    @Premavlogs786 5 หลายเดือนก่อน

    Super mam

  • @nagendrabhagwat973
    @nagendrabhagwat973 4 หลายเดือนก่อน

    ಮದುವೆಗೆ ತ್ರಾಣ ಅಗತ್ಯ ಕಾಣಿರಯ್ಯ...
    ಬೇರುಭದ್ರ..

  • @sunithal9214
    @sunithal9214 4 หลายเดือนก่อน +2

    ತುಂಬಾ ಬೇಜಾರು ಆಗ್ತಿದೆ ಸವೆ೯ ಬಗ್ಗೆ ಕೇಳಿ..... ಕುಟುಂಬ ವ್ಯವಸ್ಥೆ?....ದೇವರೇ...

  • @spurtiispu6514
    @spurtiispu6514 5 หลายเดือนก่อน

    Meet her husband.. Nagraj, then you will appreciate her patience 😊
    Her husband puts his hand directly inside ur brain.

  • @ShrideviGurayya
    @ShrideviGurayya 5 หลายเดือนก่อน

    Super super super super

  • @lalitahegde7084
    @lalitahegde7084 5 หลายเดือนก่อน

    ಸುಪರ್, ಸುಧಾ ಮೇಡಂ

  • @christadasmathias709
    @christadasmathias709 5 หลายเดือนก่อน +2

    ಪರಸ್ಪರ ಸುಖಕ್ಕಾಗಿ ಮದುವೆ .
    ಪರಸ್ಪರ ಸಹಾಕ್ಕಾಗಿ ಮದುವೆ.
    ಮತ್ತು ವಂಶೋಭಿರುದ್ಧಿಗಾಗಿ ಮದುವೆ, ದೇವರ ನಿಯಮ.
    ಅದನ್ನು ಪಾಲಿಸುವುದು ಮನುಷನ ಕರ್ತವ್ಯ.

  • @spurtiispu6514
    @spurtiispu6514 5 หลายเดือนก่อน +6

    Whatever Madam is telling is right... But what is the guarantee that the one whom you get married will love you as a person or what you will take along. Its a materialistic world... Who want to suffer? one life.. instead of living 80yrs, rather i live happily for 50yrs and leave. This world is definitely not a happy and safe place. If a husband or wife die, one is alone again. Just coz Dr. Shantha Nagaraj was fine with her husband doesn't mean everyone can bear one. They use to live in meera mansion, malleswaram..

    • @thecontrarycontrarian4230
      @thecontrarycontrarian4230 5 หลายเดือนก่อน +1

      Marriage is a socio-economic-legal trap for men and a permanent retirement plan for women. Today's women are very different from previous generations. Old people should not superimpose their reality to today's generation and situation

    • @jackdammon4320
      @jackdammon4320 5 หลายเดือนก่อน +1

      Haha.. well said..

    • @spurtiispu6514
      @spurtiispu6514 4 หลายเดือนก่อน +1

      @@jackdammon4320 thank you.. I know them when they shifted from Rajajinagar to Malleswaram, my opposite apartment. Her husband will put his hand directly inside the brain, he has problem with everything and everyone. He is one self obsessed person. He use to tell apartment kids not to make noise and play. Kids use to run away seeing him.

    • @jackdammon4320
      @jackdammon4320 4 หลายเดือนก่อน

      @@spurtiispu6514 Lol.. thank you for sharing the reality.. the fake profiles these people build is unrealistic. It's like they are the model humans for the society. Unfortunately what works for one almost never works for another. Have a good day.

  • @prakashshirodkar51
    @prakashshirodkar51 4 หลายเดือนก่อน

    👍

  • @ramashama-tw3ly
    @ramashama-tw3ly 5 หลายเดือนก่อน

    🙏🙏👍👍

  • @padmamurthy1005
    @padmamurthy1005 5 หลายเดือนก่อน +2

    ನಿಮ್ಮ ಮಾತು ಸತ್ಯ

  • @nagarajamagonahalli9040
    @nagarajamagonahalli9040 5 หลายเดือนก่อน +1

    Indian society is a model to entire humanity

    • @thecontrarycontrarian4230
      @thecontrarycontrarian4230 5 หลายเดือนก่อน +1

      😂😅 Indian society is fundamentally anti men. How can any society that disrespects men be a model for the world

  • @user.srqtls
    @user.srqtls 5 หลายเดือนก่อน +21

    ಮದುವೆ...ಮೂರ್ಖತನ ಎರಡೂ ಒಂದೇ

    • @KRISHNA-b7
      @KRISHNA-b7 5 หลายเดือนก่อน

      😂

    • @linganagoudakulkarni1786
      @linganagoudakulkarni1786 5 หลายเดือนก่อน +1

      ಮೂರ್ಕರಿಗೆ ಅದು ವಂದೇ

  • @TJTJ-g8w
    @TJTJ-g8w 5 หลายเดือนก่อน

    ಅಮ್ಮ ❤️❤️❤️👌👌👌ಅನುಭವ ❤️❤️ಅಮ್ಮ

  • @krishnabhat1606
    @krishnabhat1606 5 หลายเดือนก่อน

    👌👏👍🙏

  • @jackdammon4320
    @jackdammon4320 5 หลายเดือนก่อน +6

    You did not speak of the ills of marriage, Ma'm. Marriage these days isn't the lovely-dovey-respectful marriage it was 30-40 years ago. Nowadays the gal who marries wants to live separately. How can any 'Indian' guy accept this? The family is broken. If he doesn't accept, then its divorce. He will also have to pay alimony on top of that. Entire legal system is skewed towards women. I have personally seen many of my honest-to-god friends suffer due to divorces and false dowry allegations. For single people who don't marry, the society is their family. We can never be alone. We will live and die for our motherland. Our only pain is to witness our parents suffer mentally that their kid is not getting married. Thank you for reading till the end. Jai Bharat. Vande Mataram.

    • @jackdammon4320
      @jackdammon4320 5 หลายเดือนก่อน +3

      @shruthivenugopal9862 That's the kind of thinking that has lead to all this mess. Our ancestors put in a place a system which worked for thousands of years. You have just gone woke. That's all I say.

    • @jackdammon4320
      @jackdammon4320 5 หลายเดือนก่อน +2

      If some gal wants to live separately after marriage they have to tell that before marriage, not after the marriage and break it. That was what I meant. Not to be rude. If a gal wants to take care of her parents then she might as well do what she wants to. End of story.

  • @aluvelumangamma240
    @aluvelumangamma240 5 หลายเดือนก่อน +2

    I am also same problem,my daughter rejected marriage.

  • @sanjaykumar-rd7lg
    @sanjaykumar-rd7lg 4 หลายเดือนก่อน +1

    Marriage is personal choice. No one talks about India's population explosion and its effects. Everyone cant be same and afford a lifestyle that is desirable. Ekangi movie has a message for all

  • @RajeshRaju-vp6xg
    @RajeshRaju-vp6xg 4 หลายเดือนก่อน +1

    If one wants to marry just cos he or she getting aged,all his friends are already married,scared of being alone, or need someone to take cr of us when get old or to have a legal licence just to have physical pleasure then most ppl will get into a wrong marriage and suffer every day..
    Ps..I am not against marriage

  • @shrirangkotbagi8326
    @shrirangkotbagi8326 5 หลายเดือนก่อน +1

    Sacrifice is no more considered a virtue or achievement.

  • @Shwetha-raj8888
    @Shwetha-raj8888 5 หลายเดือนก่อน +7

    ಹುಡುಗ ಆಗಲೀ ಹುಡುಗಿ ಆಗಲೀ ಮದ್ವೆ ಆಗಬೇಕು. ಒಳ್ಳೇ ರೀತಿ ಸಂಸಾರ, ಒಳ್ಳೇ ಜೀವನ ಮಾಡಬೇಕು.

    • @pradeepprabhu8441
      @pradeepprabhu8441 5 หลายเดือนก่อน

      @@Shwetha-raj8888 ಹೌದು sis ಕರೆಕ್ಟ್

    • @lokeshshetty6249
      @lokeshshetty6249 5 หลายเดือนก่อน +2

      Olle partner sikkudre illandre booloka naraka.

    • @manjunathmnm
      @manjunathmnm 4 หลายเดือนก่อน

      ​@@lokeshshetty6249😂 Howdu

  • @parvathamma1
    @parvathamma1 5 หลายเดือนก่อน +1

    Madam,
    I do have a daughter who has a boyfriend,seems to be liking too much, and has plans to get married. But she says she can't go for marriage for now. But no timeliness. When she wants to.
    She is 28 years old already. She is good looking, and has a very good job as well.

    • @Bharatiya1907
      @Bharatiya1907 5 หลายเดือนก่อน

      Nowadays the jobs are not secured may be she has a good job but no security. Same thing applies to boy who loves your daughter. There is no security in future. Better to live alone rather getting married. Everyone is going behind money status etc etc

  • @Siddeshhosalli
    @Siddeshhosalli 5 หลายเดือนก่อน +5

    ಈಗ ಎಲ್ಲಾ ಹುಡ್ಗಿರೋ ಮತ್ತು ಅವರ ತಂದೆ ತಾಯಿ ಕೇಳೋದು ಒಂದೇ ಹುಡ್ಗನಿಗೆ ಸ್ವಂತ ಮನೆ ಇದೆಯಾ, ಸಂಬಳ ತಿಂಗಳಿಗೆ 10 ಲಕ್ಷ ಇದೆಯಾ etc etc.

    • @Bharavase
      @Bharavase  4 หลายเดือนก่อน +1

      ಹೌದು

    • @girishumadi2363
      @girishumadi2363 4 หลายเดือนก่อน

      Sullu..istella yaru kelalla

  • @Shankarimkbhat
    @Shankarimkbhat 5 หลายเดือนก่อน

    ನಮಸ್ಕಾರ ಅಮ್ಮ

  • @Bharati-culture
    @Bharati-culture 5 หลายเดือนก่อน

    ❤❤🎉

  • @maheshjeevan1052
    @maheshjeevan1052 5 หลายเดือนก่อน

    ❤❤👌🏻💐

  • @chandrikag8377
    @chandrikag8377 5 หลายเดือนก่อน

    ನಮ್ಮ samasyeyoo ಅದೇ.

  • @manjunathhegde1894
    @manjunathhegde1894 5 หลายเดือนก่อน +1

    Samajika mathu kutumbada kalali.. ondu samskara.. shikshana.. adu makkala shiskanada jote jote ne barbeku.... Swechara... Pravarti hechige aadre ... Mugitu..

  • @ashab4621
    @ashab4621 5 หลายเดือนก่อน +2

    Right timelli parents maduve maadbeku,swalpa late aitu andre age ada hage financial independent agbittu marriage beda helthare

    • @prashanth7889
      @prashanth7889 5 หลายเดือนก่อน +1

      Correct madam 24 ra olagade madabeku.

  • @KusumaBai
    @KusumaBai 5 หลายเดือนก่อน

    Look at good things. You will get , good life. Please don't look at bad things. How much we bend down in service.

  • @sangeethaamotilal8119
    @sangeethaamotilal8119 5 หลายเดือนก่อน +5

    Everyone is not highly talented and have extraordinary IQ that marriage will become a hinderance in realising individual potentials. In such cases, these individuals opt for remaining outside marriage.
    But average humans can't handle social, day to day, economic, emotional, etc, challenges individually. For them, both men and women, marriage creates a secure environment, and by facing challenges of struggle of life together and establishing a social and economic status over decades, they become companions in old age, and lend support to each other.
    In addition, if they live with their children and grandchildren, all issues will be distributed and handled with mutual love and care and no one person will feel the burden of day to day living.

    • @Bharavase
      @Bharavase  5 หลายเดือนก่อน

      Chennagi heliddiri

    • @sangeethaamotilal8119
      @sangeethaamotilal8119 5 หลายเดือนก่อน +1

      Even for highly talented people, if family support system is strong and an understanding life partner, then they can also have the ease of both career and family. Ultimately, it's the family which stay for lifetime.

    • @roopaaccamma4072
      @roopaaccamma4072 5 หลายเดือนก่อน +1

      Not always true you can't be sure about tomorrow I know about a few people are married have children and families everybody gets busy with their own lives nobody has time for each other what I mean is you can be married have children and a family and yet lonely

    • @sangeethaamotilal8119
      @sangeethaamotilal8119 5 หลายเดือนก่อน

      @@roopaaccamma4072 That's the price we are paying for present system we have evolved over time, let healthy discussions be kept up, and we hit upon workable solutions, so that such problems can be overcome.

    • @sangeethaamotilal8119
      @sangeethaamotilal8119 5 หลายเดือนก่อน

      @@roopaaccamma4072 unlike most life forms, humans can foresee the various stages an individual goes from birth to death.
      Why not analyse/study the various systems that society has used through ages and in different civilizations to support community living, and how any particular system affects the lives of individuals through the various stages of life, what are the positives and negatives of these older systems, and what collective plan will enhance the rights and duties of individuals of various age groups, so that everyone gets the support required for that particular stage of life.

  • @ChandrashekaraMK-b7z
    @ChandrashekaraMK-b7z 5 หลายเดือนก่อน

    Yellaru kelabekada matugalu.matte matte edannu haki.

  • @ashab4621
    @ashab4621 5 หลายเดือนก่อน +1

    S U r Right Mam

  • @vedaramachandra468
    @vedaramachandra468 5 หลายเดือนก่อน

    Madam thumba chennagi maduve agathya manushyarige antha helidri namma maneyelli akkana maganige 37 varsha agide Kanya siktha illa yen maduvado gottilla madam

  • @LaxmiMirji-r1m
    @LaxmiMirji-r1m 5 หลายเดือนก่อน +5

    Medum.nan maglu.enjeneear vayassu 29th aytu.adre maduve.andre ennu.svalpa divas hogli.antale nange.tunmba chinte.agibittide

    • @Bharavase
      @Bharavase  5 หลายเดือนก่อน

      Ellara kathe

  • @rajashekarakb547
    @rajashekarakb547 4 หลายเดือนก่อน +2

    ಮದುವೆಯಲ್ಲಿ ನನಗೂ ನಂಬಿಕೆ ಇರಲಿಲ್ಲ, 18 ವರ್ಷ ಆಯ್ತ ಗೃಹಸ್ಥಾಶ್ರಮ ಕ್ಕೆ ಕಾಲಿಟ್ಟು, 16 ವರ್ಷ ದ ಮಗನನ್ನು ನಿರ್ವಹಣೆ ಮಾಡುವುದೇ ಸವಾಲಾಗಿದೆ

    • @malateshm9043
      @malateshm9043 4 หลายเดือนก่อน

      ನಿನ್ನಪ್ಪ ನಿನಗೆ ಹೇಗೆ ನಿರ್ವಹಿಸಿದರು ಗೊತ್ತಾ

    • @rashmipoojari3905
      @rashmipoojari3905 3 หลายเดือนก่อน

      ​@@malateshm9043nammappa dina kudkondu bandu hendti maklige hodeyodu badeyodu maadtidru, yaavude javabdaari irlilla.enne enne enne iste aagittu avna jeevna

  • @likithauma
    @likithauma 5 หลายเดือนก่อน +3

    Poor people hennu makkaligu yar madve agoke opkolala madam en madodu nam hennu maklige 35 years

  • @jayalakshmibk4659
    @jayalakshmibk4659 4 หลายเดือนก่อน

    ಪ್ರತಿಯೊಬ್ಬ ಮನುಷ್ಯನಿಗೂ ಸಂಸಾರ ಸಮಾಜ, ಸಾಮಾಜಿಕ ಹೊಣೆಗಾರಿಕೆ ಇರುತ್ತದೆ. ವಯಸ್ಸಾದ ಮೇಲೆ ಹೊಂದಾಣಿಕೆ ಮಾಡಿಕೊಳ್ಳುವ ಬದಲು ಸರಿಯಾದ ವಯಸ್ಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು

  • @savithakp1407
    @savithakp1407 4 หลายเดือนก่อน

    Nan magalu obba salahegarallagi iga madhuve bed anthale avalige agale 27 years

  • @jagadish6230
    @jagadish6230 3 หลายเดือนก่อน

    Madam,This generation people's has marry only Registered Marriage, because nowadays people are getting Divorce in 2 to 3 years.Kindly suggest Money, Assets ,Man or Women Should not run.

  • @veenakumari4257
    @veenakumari4257 5 หลายเดือนก่อน

    👌👌👌👌👌🙏🙏🙏🙏🙏

  • @venkatesh6401
    @venkatesh6401 4 หลายเดือนก่อน +1

    1:18 ಗಂಡುಗಳು ಮದುವೆ ಇಲ್ಲದೆ ಓಡ್ಕೊಳ್ತಾ ಇದ್ದಾರೆ

    • @VijayKumar-e5f1i
      @VijayKumar-e5f1i 2 หลายเดือนก่อน

      ಉಲ್ಕೊಳ್ತ ಇದಾರೆ, ಅಂದರೆ ಹಾಗೆ ಇದ್ದಾರೆ ಅಂಥ