ಅಶ್ವಗಂಧ, ಹಿರೇಮದ್ದು, withania somnifera, Ashvagandha, winter cherry
ฝัง
- เผยแพร่เมื่อ 5 ม.ค. 2025
- #ಅಶ್ವಗಂಧ, #ಹಿರೇಮದ್ದು, #withania_somnifera, #ashvagandha, #wintercherry,
• ಶತಾವರಿ,ಸಾವಿರ ಮಕ್ಕಳು,ಗು...
kn.wikipedia.o...
Published on Jun 14, 2016
Cattails - Thatched Villagers by Kevin MacLeod is licensed under a Creative Commons Attribution license (creativecommon...)
Source: incompetech.com....
Artist: incompetech.com/
Category
People & Blogs
License
Standard TH-cam License
in this video ur explained it very well compared to all other video.
Best part is :
In all other videos you explained the use of the plant but in this you also explained how to consume as well. good work.
ಧನ್ಯವಾದ...
ßßßsßßsssèßèsßsèßeeesssßs
ಅದ್ಭುತವಾದ ಮಾಹಿತಿ
ತುಂಬಾ ಚೆನ್ನಾಗಿದೆ
Good information sir
Vishaya yenandre nana chikka vayasinalli nanu evanela nodidhene agga evugala bagge thildirlila.adhare
Ega city adha nindha yavudhu siguthila ega,video ega sikidhe. Chaa..
est age hagirbeku ashwaganda capsules na use madoke
Good information to all people tq sir god bless you ...
ಧನ್ಯವಾದ...
Howdu edu banje tanakke olledu
Ashwa gandaha gidavannu thorisiddakke thanks sir.
ಸ್ವಾಗತ...
Thank you sir ashvagandha yestu kelidde nodirlilla torsidakke tumba dhanyavadagalu nanu parshva vayu rogi nanu niv torsidakke gida huduki aushadhi madkondu sevane madteni
ಸದ್ಯಕ್ಕೆ ಅದಕ್ಕೆ ಸಂಬಂಧಿಸಿದ ಯಾವ ಮೂಲಿಕೆಯೂ ನನಗೆ ತಿಳಿದಿಲ್ಲ ಕ್ಷಮಿಸಿ ಸರ್....
@@TrimurthyHunasekatte ok sir ashwagandha kuda nange olle aushdhi
sir marijuvanada bagge ondu video madi sir please
Very super
How can we use the leaves of the plant? Can we add fresh leaves in boiling water and make tea?
No,...
Can we eat the fruits?
ಹಕ್ಕಿಗಳು ತಿನ್ನುತ್ತವೆ, ಅವುಗಳ ಮೆಚ್ಚಿನ ಆಹಾರ ಮನುಷ್ಯರು ಕೇವಲ ಬೇರು ಬಳಸುತ್ತಾರೆ.
supper sir ur explanation
Thank you so much 🙂
Sir heremaddina gedde photo torstira video dali
ಗೆಡ್ಡೆ ಇರುವುದಿಲ್ಲ ಈ ಗಿಡದಲ್ಲಿ, ಬೇರು ಮಾತ್ರ.
adara bele estu adu elli sigutte sar
ಪತಂಜಲಿ ಆಯುರ್ವೇದ ಅಂಗಡಿಗಳಲ್ಲಿ
Ssuper sir,,,,,, spinal cord injury adavaru tagobahuda sir,,,
Sir idanna spinal cord injury adavarige work madutta sir idu hire maddu
Sir heli plz sir
ತೆಗೆದುಕೊಳ್ಳುವ ಮುನ್ನ ಒಮ್ಮೆ ವೈದ್ಯರನ್ನು ಕೇಳಿ ದಯಮಾಡಿ...
@@TrimurthyHunasekatte tq u sir
@@TrimurthyHunasekatte work madutta sir
Try to bring your own book with color prints of plant's..... It is so useful to readers.... With local name
ಪ್ರಯತ್ನಿಸುತ್ತೇವೆ ಸರ್...
Thanks.....
Ashwaganda powder pcod vadi maduttha
ಕ್ಷಮಿಸಿ ನನಗೆ ಅರ್ಥವಾಗಲಿಲ್ಲ...
tq sir hage slim aglikke henadru gidamulike idiya. idre thilisi kodi sir
ಸಾತ್ವಿಕ ಆಹಾರ ಕ್ರಮ ಹಾಗು ನಿಯಮಿತ ವ್ಯಾಯಾಮ ಮಾಡಿ. ಇಂದಿನ ಸದಾಪುಷ್ಟದ ವೀಡಿಯೋ ನೋಡಿ ಅದರ ಕಷಾಯವೂ ಕೂಡ ಬೊಜ್ಜು ಕರಗಿಸಲು ಬಳಸಬಹುದು...
Nanage beku supar sar e madhu
ಸವಿಸ್ತಾರವಾಗಿ ಒಂದು ಪುಸ್ತಕವನ್ನು ಬರೆಯಿರಿ ತುಂಬಾ ಅನುಕೂಲವಾಗುತ್ತದೆ
Sir nim atra Aswaganda powder sigutta plz reply me
no
Yalli sigutte antha heli sir contact number kodi plz
sir ashwaganada da churna maduva vidanavannu tilisikodi pls
ಅಶ್ವಗಂಧದ ಬೇರಿನ ಶುದ್ದೀಕರಣದ ನಂತರ ಅದು ಹಸಿಯಾಗಿರುವಾಗಲಿ ಕತ್ತರಿಸಿ ಚಿಕ್ಕ ಚಿಕ್ಕ ತುಂಡು ಮಾಡಿ ನೆರಳಲ್ಲಿ ಒಣಗಿಸಿ ಬಳಿಕ ಪುಡಿ ಮಾಡಿಕೊಂಡು ಬಳಸಿ ಅಷ್ಟೆ..
ನಿಮ್ಮ ಹಳ್ಳಿ ಗಳಲ್ಲಿ ಗುಪ್ಪಟ್ಟೆ ಹೆಣ್ಣು ಅಂತ ಹೆಸರು.
ಗುಪ್ಪಟ್ಟೆ ಹಣ್ಣು ಬೇರೆ ಗಿಡ...
ಆಭಿನಂದನೆಗಳು ಸರ್.
ಧನ್ಯವಾದ
Sir edara berannu toledu onagisi pudimaadi haalinalli sevisabahuda
ಬೇರನ್ನ ಹಾಲಲ್ಲಿ ಕುದಿಸಿ ಶುದ್ದೀಕರಣ ಮಾಡಿ ಬಳಿಕ ಸೇವಿಸಬಹುದು
Aswagand plant edena
ಹೌದು...
ಧನ್ಯವಾದಗಳು ಸರ್...🙏
ಸ್ವಾಗತ...💐💐💐🌷
ಮಧುಮೇಹ ಕಾರಣ ಕಾಲಿನ ನರದ ಸೆಳೆತ, ಕಚಗುಳಿಯ ತರ ರಾತ್ರಿ ಮಲಗುವ ಸಮಯದಲ್ಲಿ ಆಗುವ ತೊಂದರೆಗಳಿಗೆ ಇದನ್ನು ಬಳಸಬಹುದೇ?
Where we get all medicine plants in mangalore
No idea
@@TrimurthyHunasekatte thank you sir
U can get through Amazon
Great collection super
ಥ್ಯಾಂಕ್ ಯು ಸರ್ 🙏🙏🙏
ಸರ್ ಈ ಗಿಡ ಕರ್ನಾಟಕದ ಯಾವ ಭಾಗದಲ್ಲಿ ಅತಿ ಹೆಚ್ಚು ಕಂಡು ಬರುತ್ತೆ
ಬಯಲು ಸೀಮೆಯಲ್ಲಿ
@@TrimurthyHunasekatte ಸರ್ ನಮ್ಮದು ಕೊಪ್ಪಳ ಬಯಲುಶಿಮೆ ಎಲ್ಲೂ ಸಿಕ್ಕಲ್ಲ ಸರ್...
ಹೊ, ನಿಮ್ಮ ಕ್ಷೇತ್ರದ ಮಾಹಿತಿ ಇಲ್ಲ ನಮಗೆ, ನಮ ಅರಸೀಕೆರೆ, ತುಮಕೂರು, ಬೆಂಗಳೂರು ಕಡೆ ಉಂಟು
Namaste sir...ashwagandha powder sugar complaints iruvavaru body painge takolbahuda ?
Sir ashwagandha lehya kooda siguttalla..powder badlu agannu takolboda ?
ನನಗೆ ಗಿಡಗಳ ಮಾಹಿತಿ ಬಗ್ಗೆ ಅರಿವಿದೆ ಆದರೆ ಚಿಕಿತ್ಸೆಯ ಕುರಿತು ಆಳವಾದ ಜ್ನಾನವಿಲ್ಲ ಹಾಗಾಗಿ ಗಿಡಗಳ ಸಾಮಾನ್ಯ ಉಪಯೋಗದ ಬಗ್ಗೆ ಹೇಳುವೆ. ನೀವು ಯಾರಾದರೂ ಉತ್ತಮ ಆಯುರ್ವೇದ ಚಿಕಿತ್ಸಕರನ್ನು ಸಂಪರ್ಕಿಸಿ....
@@TrimurthyHunasekatte ok thankyou sir
Is this Hanuman leaf plant
No
@@TrimurthyHunasekatte ok☺️
,ನೀವು ಅದ್ಬುತ ಸರ್
ಖಂಡಿತವಾಗಿ ಇಲ್ಲ ಸರ್...
Sir sigutha nima kade
ಹೌದು
E powder use madodrinda weight gain agutta sir pls reply😊
ಇದರಿಂದ ದೇಹದ ಗಾತ್ರದಲ್ಲಿ ವೃದ್ಧಿ ಆಗುವುದಿಲ್ಲ, ದೈಹಿಕ ಶಕ್ತಿ ಹೆಚ್ಚುತ್ತದೆ ಖಂಡಿತವಾಗಿ...
@@TrimurthyHunasekatte tq for ur information😊
@@TrimurthyHunasekatte weight gain ge ayurvedic medicine heli sir pls🙏😢
ನಾನೂ ಸಹ ಕೃಶ ಕಾಯ ವ್ಯಕ್ತಿಯೇ, ದೇಹದ ಗಾತ್ರ ಮುಖ್ಯ ಅಲ್ಲ ಆರೋಗ್ಯ ಮುಖ್ಯ ಸರ್. ಆರೋಗ್ಯದ ಕಡೆ ಗಮನ ಇದ್ದರೆ ಸಾಕು... ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ....🙏
Weight gain aggutte aadre jaasti nidde barutte ondu chitike haslina jate
super
Mangalore lli Elli siguthade
Super voice
ಧನ್ಯವಾದ
Ahradachakana gidada have Tbilisi e gida mule murithake upayutha ousyda sasya
ಖಂಡಿತವಾಗಿ ಸರ್
Yavaga kalsthiri
Namaste haalu yemmeyado or aakalddo heli
ನಾಟಿ ಹಸು ಉತ್ತಮ
Sir nam daddyge sugure ide sir auru medicine takotidare sir adre kalu seleta antare sir auru e ashwagandhana takobahuda sir plz rpl madi sir its my request
ಖಂಡಿತವಾಗಿ ತಗೋಬಹುದು... ಯಾವುದೇ ಅಡ್ಡ ಪರಿಣಾಮ ಇಲ್ಲ ಆದರೆ ಶುದ್ಧ ಸಂಸ್ಕರಣ ಮಾಡಿದ ಗುಣಮಟ್ಟದ ಅಶ್ವಗಂಧ ತಗೋಳಿ.... ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗತ್ತೆ....
@@TrimurthyHunasekatte tq sir bt auru takotirodu sugure insuline sir enu prblm ilva sir matte yavaga takobeku estu takobku neerala haalala sir plz rpl sir
Namge powdar sigutha sir
ಮೆಡಿಕಲ್ ಅಂಗಡಿ ಹಾಗು ಆನ್ ಲೈನ್ ನಲ್ಲಿ ಸಿಗುತ್ತದೆ...
100% shudda aswagandha call for demand online 8722743294
How can buy this powder plz suggest me
ಎಲ್ಲಾ ಮೆಡಿಕಲ್ ಅಂಗಡಿಗಳಲ್ಲೂ ದೊರೆಯುತ್ತದೆ. ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ...
Gida Bekithu sir
Yavga use madbeku
ಮುಂಜಾನೆ ಹಾಗು ರಾತ್ರಿ
ಸರ್ ಇದು ಯಾವ ಕಾಲದಲ್ಲಿ ದೊರೆಯುತ್ತದೆ
All time
Sir Raichur kade *Ekki gida* antarala ade gida na please reply madi
ಅಲ್ಲ ಸರ್, ಅಶ್ವಗಂಧ ದ ಎಲೆ ಕೂಡ ಎಕ್ಕೆ ಗಿಡದ ಎಲೆ ಹಾಗೆ ಇರತ್ವೆ. ಎರಡೂ ಬೇರೆ ಬೇರೆ ಗಿಡಗಳು
ಸರ್ ದಯವಿಟ್ಟು ಇಂದ್ರಾಣಿ ಬಳ್ಳಿ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
Sir nivu use madthira
ಇಲ್ಲ. ನಮಗದರ ಅವಶ್ಯಕತೆ ಕಂಡುಬಂದಿಲ್ಲ
@@TrimurthyHunasekatte try madi
😃 ಅಶ್ಚಗಂಧ ಔಷಧೀಯ ಸಸ್ಯ. ತರಕಾರಿ ಅಲ್ಲ. ಅನವಶ್ಯಕವಾಗಿ ಔಷಧೀಯ ಗಿಡಗಳನ್ನು ಬಳಸಬಾರದು, ಕೆಲವು ಸಸ್ಯಗಳಾದ, ಅಮೃತ ಬಳ್ಳಿ, ಶಂಕಪುಷ್ಪಿ, ತಂಗಡಿ, ಲೋಳೆಸರ , ನೆಲ್ಲಿ ಅಳಲೆ, ಶತಾವರಿ ಗಳನ್ನು ಬಳಸಬಹುದು ಆದರೆ ಅಶ್ವಗಂಧ ಬೇಕಾಗಿಲ್ಲ
Good luck . . .
I want address
Hatra edru gottagolla dadru navu
ಸರ್ ನೀರಿನಲ್ಲಿ ಸೇವಿಸಬಹುದ
ಹಾಲಿನೊಂದಿಗೆ ಉತ್ತಮ
@@TrimurthyHunasekatte ಧನ್ಯವಾದಗಳು ಸರ್
Keep up the good work sir. 🙏
ಧನ್ಯವಾದಗಳು ಸರ್...
Gud information thanks .
ಸ್ವಾಗತ...🌷
good excellent video
ಧನ್ಯವಾದ...
ಸ್ಟಿವಿಯ ಪ್ಲಾಂಟ್ ತೋರ್ಸಿ
Thanks sir
ಸ್ವಾಗತ
It's very much good for stress relief
Yep, it is....👍
ashwagandha powder sigutta sir
ನಾವು ಮಾರಾಟ ಮಾಡುವುದಿಲ್ಲ ಸರ್, ಅಮೇಜಾನ್ ಮುಂತಾದ ಆನ್ ಲೈನ್ ಅಥವಾ ಮೆಡಿಕಲ್ ಅಂಗಡಿಗಳಲ್ಲಿ ಸಿಗುತ್ತದೆ
For aswagandha root calme 9701094133
for ashwagandha seeds and roots contact 9866672765,8106525657
ಈ ಎಲೆಗಳನ್ನ ತಿನ್ನಬಹುದಾ
No, never
Why?
Namma ammanige tumbha vayu problm ede adakkenadru oushada nimge gottidre tilsi plz...
ಸರ್ ವಾಯುವಿಗೆ ಹಲವಾರು ಗಿಡಮೂಲಿಕೆಗಳಿಂದ ಚೂರ್ಣ ತಯಾರಿಸುತ್ತಾರೆ, ಅದು ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತದೆ, ಹತ್ತಿರದ ಆಯುರ್ವೇದ ಆಸ್ಪತ್ರೆಗಳಲ್ಲಿ ಕೇಳಿ ಸರ್...
Thank you..
weight gain madbavuda ashwagandha use madudrinda
ಇದು ಶಕ್ತಿ ವರ್ಧಕ ಮೂಲಿಕೆ, ತೂಕ ಹೆಚ್ಚಳಕ್ಕೆ ಹಾಲಿಗೆ ಬಾಳೆಹಣ್ಣು ಹಾಕಿ ಮಿಶ್ರಣ ಮಾಡಿ ಮುಂಜಾನೆ ಕುಡಿಸುತ್ತಾರೆ..
Wow super information
Use madodu hege sir
ಇದರ ಪೌಡರ್ ನ್ನು ಹಾಲಿನೊಂದಿಗೆ ಸೇವಿಸುತ್ತಾರೆ
Sir thumbaa Kahi Kahi sir
Trimurthy Hunasekatte Nan amma ge vayu Ede jotege rakth illa eduna use madboda
Banshalochan Na Kannada da name enu tilsi pls
ಅದರ ಕನ್ನಡ ಹೆಸರು ಗೊತ್ತಿಲ್ಲ, ಅದು ಬಿದಿರಿನ ಉತ್ಪನ್ನ ಎಂಬುದಷ್ಟೇ ನಮಗೆ ಗೊತ್ತಿರುವುದು
ಧನ್ಯವಾದಗಳು ಸರ್
ಸ್ವಾಗತ ಸರ್....😍
ಈದು ಔಸದ ನಿಮ ಹತಿರಾ ಸಿಗುತಾ
ಯಾವುದೇ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ...
Useful information sir thank u
ಸ್ವಾಗತ...
Nivu helidhu nijane aadhre idu thumba kahi aagirutade Nanu tindu nodde kusti aaduvaga tagonde
More thanks super
ಸ್ವಾಗತ..
ಸರ್ ಬಿದಿರು ಕಳುಲೇಯ ಉಪಯುತ್ತಾ ವಿಷಯ ತಿಳಿಸಿ
ಸರ್ ಗೊತ್ತು ಇದ್ದರೆ ತಿಳಿಸಿ...
Good information
thanks bro
🥰🥰
Nange bija beku sigutta Sir number kodi
Hasiru vaani gida yahudu thoorisi sir
ನಮಗೆ ಅದರ ಮಾಹಿತಿ ಇಲ್ಲ ಸರ್... ಮಾಹಿತಿ ಸಿಕ್ಕಾಗ ಖಂಡಿತವಾಗಿ ವೀಡಿಯೋ ಮಾಡುತ್ತೇವೆ
ಸರ್ ಈ ಗಿಡವು ಎತ್ತರ ಬೆಳೆಯಲು ಸಹಕಾರಿ ಅಗುತ್ತಾದೇನಾ ಸರ್
ಇಲ್ಲ ಸರ್ ಅಂತಹ ಯಾವ ಗಿಡವೂ ಇಲ್ಲ. ಪ್ರಾಯಶಃ ಈಜು ಹಾಗು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು ಸಹಕಾರಿಯಾಗಬಹುದು....
tnk u sir
ಸರ್ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮಲಗುವುದರಿಂದ ಎತ್ತರ ಹೇಗೆ ಬೆಳೆಯುತ್ತಾರೆ ಕಾರಣ
Sir I want talk with you please consider my request
ಸರ್, ನಿಮ್ಮ ಸಂಖ್ಯೆ ಹಾಕಿ ಸರ್...
6360202836
Super sir...
dappa agodu Agee sir
Nanghe gidaglu beku
👌
Sir can I get your address pls
Sure, mail me... trimurthyhunasekatte@gmail.com
Sir I want address please send me sir
Watch my recent video, in the end of the video you get my number
Share your contact no pls
Which video
Davitu ratanjot bage tilsi
ಸಿರ್ ಕುದುರೆ ಗಡ್ಡೆ ಬಗ್ಗೆ ವಿಡಿಯೋ ಮಾಡಿ ದಯಮಾಡಿ
ಕುದುರೆ ಗೆಡ್ಡೆ ಬಗ್ಗೆ ನಮಗೆ ಗೊತ್ತಿಲ್ಲ ಸರ್, ಈ ವಾರ ಕರಡಿ ಗೆಡ್ಡೆಯ ಬಗ್ಗೆ ವೀಡಿಯೋ ಹಾಕುತ್ತೇವೆ ನೋಡಬಹುದು...
Asvagandh, Vere, good, tips
ಧನ್ಯವಾದ...
Thank you sir
Ok
@@channajaswamytalakadugiriy6515 qqqwkekkhjpkf
ಇದನ್ನು ಹಿರೇಮದ್ದು ಅಂತಾನೂ ಕರೀತಾರೆ ನನ್ ಕಡೆ ತುಂಬಾ ಸಿಗುತ್ತದೆ
ಹೌದು...
ಎಲ್ ಸಿಗುತೆ ಸರ್ ಇದರ ಬೀಜ ಇದ್ರೆ ಕೂಡ್ತಿಲ
Sir idena hire maddinagada na
ಹೌದು
Thank u sir.
Nimma mobile number Kodi sir.
Namma mane hatra intade gida ide but ond sala confirm madkolona anta
ಮೈಲ್ ಮಾಡಿ ಸರ್, ನನ್ನ ವಾಹಿಯ About ವಿಕಲ್ಪದಲ್ಲಿ ಮೈಲ್ ಐ ಡಿ ಇದೆ
Thank you for information
Panchal very nice
ಸರ್ ನಿಮ್ಮ ವಿಳಾಸ ಅಥವಾ ದೂರವಾಣಿ ತಿಳಿಸಿ ಸರ್
(ನಾವುಗಳು ನಮ್ಮ ಸಂಪರ್ಕ ಸಂಖ್ಯೆ ಅಥವಾ ವಿವರಗಳನ್ನು ನೀಡುವಂತಿಲ್ಲ ಯ್ಯೂಟ್ಯೂಬ್ ನಿಯಮದ ಪ್ರಕಾರ) ನನ್ನ Insta ಅಥವಾ FB ಪೇಜ್ ಮೂಲಕವೂ ಸಂಪರ್ಕಿಸಬಹುದು.....
ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತದೆಯೇ....?
ಹೌದು...
@ranjith gowda ,
Hadi pan jadi buti bataiye Ji
Sar Thanks
No
Hai
Hi