Sir idu nam uralli inond variety ide. Same morphology except seed/fruit. They are shorter and straight heading up. May be the other variety which is often mistaken as you mentioned in the video.
Senna obtusifolia ಸ್ವಲ್ಪ ಚಿಕ್ಕದಾದ ಸಸ್ಯ ಇದನ್ನು ವಿಶೇಷವಾಗಿ ಕೆಮ್ಮಿನ ಚಿಕಿತ್ಸೆಗೆ ಬಳಸುತ್ತಾರೆ ಎನ್ನಲಾಗಿದ್ದು Senna Tora ವನ್ನ ಚರ್ಮು ರೋಗದ ಚಿಕಿತ್ಸೆಗೆ ಬಳಸುತ್ತಾರೆ ಎಂದಿದ್ದಾರೆ..... ಧನ್ಯವಾದ.
ನಾವು ಈ ಸೊಪ್ಪನ್ನು ಉರಿದು ತಂಬುಳಿ ಮಾಡುವುದುಂಟು. ಹಿಂಗು ಮತ್ತು ಚೀರೀಗೆ ತೆಂಗು ಹಾಕಿ ಚೆನ್ನಾಗಿ ಹುರಿಯಿರಿ ನಂತರ ಈ ಮಿಶ್ರಣವನ್ನು ರುಬ್ಬಿ. ಇದಕ ಮೂಸರ ಬೆರಸಿ.ತಂಬುಳೀ ತುಂಬಾ ಚೆನ್ನಾಗಿದೆ ಎಂದು ಹೇಳುತ್ತೀರಿ.
Malegaladalli thinnale bekada soppu idu. Thanks
Subramanya veena Bhat howdu nam kade malegadalli made madtivi tambuli vade etc
@@MyWorldSwatiKamath u
Olle mahithi e soppina palya super
Navu eddanna chagate soppu anta karitivy...Boomi hunnime habbadalli edra palya tumba vishesha
Beru hege use madbeku
ಧನ್ಯವಾದಗಳು ನಮ್ಮ ಭಾಗದಲ್ಲಿ ಅಂದ್ರೆ ಸಕಲೇಶಪುರ ಹೇರಳವಾಗಿ ಸಿಗುತ್ತೆ. ನಿಮ್ಮ ಸಸ್ಯ ಕಾಳಜಿಗೆ ವಿಚಾರದರೆಗೆ ಅಭಿನಂದನೆಗಳು
ಧನ್ಯವಾದ...
Namma sakleshpura
ಈ ಸಸ್ಯದ ಉಪಯೋಗ ತಿಳಿಸಿದಕ್ಕೆ ಧನ್ಯವಾದ ಸರ್. ಆಭಿನಂದನೆಗಳು
ಸ್ವಾಗತ..
Good information
ಧನ್ಯವಾದಗಳು ಸರ್, ನೀವು ನೀಡುವ ಜ್ಞಾನಾಧಾರಿತ ಮಾಹಿತಿ ಸಂಗ್ರಹ ಯೋಗ್ಯವಾಗಿದೆ,
ಸ್ವಾಗತ ಸರ್....🙏
Idhara palyakke swalpa rice dry roast maadi powder maadi haak beyisidre yummmmmmm😋
🙏🙏🙏
Thuluvinali idakke Thojank yemba hesarininda kareyuthare.
Edannu nau malegaladalli thinnutheve edara mahithi thilishidakke thanks so much
ಸ್ವಾಗತ
Sir mahabala plant hege gurutisuvudu tilsi
ಅತಿ ಬಲ ಗಿಡವೇ ಮಹಾ ಬಲ ಇರಬಹುದು, ನಮ್ಮ ಬಲರಾಕ್ಷಸಿ ಮತ್ತು ಮುದ್ರಿಕೆ ಗಿಡದ ವೀಡಿಯೋ ನೋಡಿ
Nanna fvrt palya 👌
😍😍😍😋
Nice video
ಧನ್ಯವಾದ
Yes sir nange thumba istta doddamma palya madi kodhthare... Idanna tuluvinalli thajankk antha karithivi.. Thank you sir 🌹💞
bujji kodagu
R u from. Mangalore?
@@deepikashetty1769 yes
@bujji kodagu ಧನ್ಯವಾದ ತುಳುವಿನ ಹೆಸರು ತಿಳಿಸಿದ್ದಕ್ಕಾಗಿ...😍😍💕💐💐🌹
Hauda nice same ri
ಪ್ರತಿ ಮಳೆಗಾಲದಲ್ಲಿ ತಿಂತೀವಿ ನಾವು..... ಇದರ ಪಲ್ಯ ತುಂಬಾ ರುಚಿ..... 👌👌👌
ಧನ್ಯವಾದ ...
Sir berannu. Mattu elegakNnu Onagisi pudi maadi upayogisabahude
ಹೌದು, ಬಳಸಬಹುದು...
🙏🙏🙏🙏
Thojankkk....😋😋😋
Nice sir
ಧನ್ಯವಾದ
supper sir
ಧನ್ಯವಾದ
Olleya mahiti neediddeera.
ಧನ್ಯವಾದ ಸರ್...💐💐💐
Excellent information to public
ಧನ್ಯವಾದ...
Sir nam kade idhna chagate soppu anthivi...berake soppugala upsaaru maadbekadre idhnu serusthivi .. idhondhanne ulli kaalina jothe haaki soppin palya maadbodhu sir ...
ಧನ್ಯವಾದ...
Idara chiguru palya maada bahudu
Sir naavu idakke chagate gida annutteve. Edara bijadinda coffee maadi kudiyutteve. 👌👌
ಧನ್ಯವಾದ ಸರ್... ಈ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ...🙏💐💐
Hunasekatte yav district sir
ಹಾಸನ
Edu nam kade mangyan kasa anta karitare
Neevu Dharwad kadeyavaru irabeku alla?
Mangyan kasa le eda
ಸರ್ ನಿಮ್ಮ ಮಾಹಿತಿ ಸುಪರ್
ಧನ್ಯವಾದ
Hoovininda tea thalemele thampaagalu
Edara palya madtivi nau
Sir edannu tinnabeke.estu Dina kasa anta kittiddu aytu
ಎಳೆ ಎಲೆಗಳಿಂದ ಪಲ್ಯ ಹಾಗು ಸಾಂಬರ್ ತಯಾರಿಸುತ್ತಾರೆ...
Kempu chitra moola gida yavadu sir
ಬಿಳಿ ಚಿತ್ರಮೂಲದ ರೀತಿಯಲ್ಲೇ ಇರುತ್ತದೆ.... ಬಣ್ಣ ಕೆಂಪು ಅಷ್ಟೇ..
🌹🌹🌹🌹🌹🌷🌷🌷🌷🌷🙏🙏🙏🙏
Supar
ಧನ್ಯವಾದ
Sopanna bere soppu maadida tarah maadbeka? athava yenaadaru pratyeka vidhana ideya? Tinnokey walle taste hege maadbeku? Skin problemsige soppu beeja athava hoovu maige direct savara beka? athava yenaadaru vidhana ideya?
ತರಕಾರಿಯಾಗಿ ಇದರ ಎಳೆ ಎಲೆಗಳನ್ನ ಸ್ವಲ್ಪ ಪ್ರಮಾಣದಲ್ಲಿ ಬಳಸುತ್ತಾರೆ... ಚರ್ಮ ರೋಗಕ್ಕೆ ನೇರವಾಗಿ ಎಲೆಗಳನ್ನು ಅರೆದು ಲೇಪಿಸುತ್ತಾರೆ
Idakke pathrode masale haki dose (roty) madthare . Hurida uddina bele kayi haki soppannu huridu uppu huli khara haki gojju madbahudu .
ಧನ್ಯವಾದ ಮೇಡಂ...
vijeray edra soppu hasimensu huridu tenginkayi haki rubbi tambuli madtare chennagiratte
Subramanya veena Bhat howdu patrode masale haki madtare hagu tambuli madtare
Super...
ಧನ್ಯವಾದ
Sir ring wirm ge hako thagache idalla,,idu palya madok spr agutthe,,ring wirm ge use madodu ane thagache,,navu ane thajank anthivi
ಧನ್ಯವಾದ
ಇದು ಆವರಿಕೆ ರೀತಿಯಲ್ಲಿ ಇದೆಯಲ್ಲಾ?
ಅದು ಹೇಗೆ ನೀವು ಅಂದಾಜಿಸಿದ್ದು ಅಂತ ಗೊತ್ತಿಲ್ಲ ನಮಗೆ. ದಯಮಾಡಿ ಸಸ್ಯ ಹಾಗು ವೃಕ್ಷವನ್ನು ಸೂಕ್ಷ್ಮವಾಗಿ ನೋಡಿ. ವ್ಯತ್ಯಾಸ ನಿಮಗೆ ತಿಳಿಯುತ್ತದೆ
@@TrimurthyHunasekatte ಧನ್ಯವಾದಗಳು ಸರ್.
ಪ್ರತಿಕ್ರಿಯೆ ನೀಡಿದ್ದಕ್ಕೆ.
🙏💐
Tea maaduthiddevu
sir please do on marijuvana and weed plant about sir please
ಬಂಗಿ ಸೊಪ್ಪಿನ ಗಿಡ ಉಪಲಬ್ಧವಿಲ್ಲ ಸರ್, ಸದ್ಯದ ಪರಿಸ್ಥಿತಿಯಲ್ಲಿ ಸ್ವಲ್ಪ ಕಷ್ಟವೂ ಸಹ. ...
THANK U SIR
ಸ್ವಾಗತ
Namm kade takkadi gida antare sir navu idaralli male madtevi
bro...nim ooralli kakke(byate) gida ideya...
sir, there's a flower called false sunflower. it grows in parks. can you a video about it?
ಇಲ್ಲ, ನಾವು ಆ ಸಸ್ಯದ ಕುರಿತಾಗಿ ವೀಡಿಯೋ ಮಾಡಿಲ್ಲ...
Thojhankkk g market unde sir... henklenalpa unlimited thojankkk undu Anna..
ಅರ್ಥ ಆಗಲಿಲ್ಲ..
Adu rain seasonalli maathra siguthhe e time agutha
Adu rain seasonalli maathra siguthhe e time agutha
ನೀರಿರುವ ಪ್ರದೇಶಗಳಲ್ಲಿ ಸದಾ ಇರುತ್ತದೆ
Recently video not available 2020
Visit our channel to get recent video's....
ಸರ್ ಇದು ನಮ್ಮ ಜಿಲ್ಲೆಯಲ್ಲಿ ಇದಕ್ಕೆ ನಾಯಿ ಶೆಗಾ ಅಂತ ಕರಿತಾರೆ ಮಾಹಿತಿ ತಿಳಸಿದಕ್ಕೆ ಧನ್ಯವಾದಗಳು
ಸ್ವಾಗತ ಸರ್...
ನಿಮ್ಮ ನಿರೂಪಣೆ ಅತ್ಯುತ್ತಮ
ಧನ್ಯವಾದ
Tons of plants available in my village
bro...are there kakke(byate) tree available in your village...?
Yes, available sir....
Sir hallu novige gida heli plz
ಪರಂಗಿ ಗಿಡದ ವೀಡಿಯೋ ನೋಡಿ...
E seed tea madi kuda beku dietbiets best
ತಮ್ಮ ಮೊಬೈಲ್ ಸಂಖ್ಯೆ ಕೊಡಿ ಪ್ಲೀಸ್
Sir idu nam uralli inond variety ide. Same morphology except seed/fruit. They are shorter and straight heading up. May be the other variety which is often mistaken as you mentioned in the video.
Senna obtusifolia ಸ್ವಲ್ಪ ಚಿಕ್ಕದಾದ ಸಸ್ಯ ಇದನ್ನು ವಿಶೇಷವಾಗಿ ಕೆಮ್ಮಿನ ಚಿಕಿತ್ಸೆಗೆ ಬಳಸುತ್ತಾರೆ ಎನ್ನಲಾಗಿದ್ದು Senna Tora ವನ್ನ ಚರ್ಮು ರೋಗದ ಚಿಕಿತ್ಸೆಗೆ ಬಳಸುತ್ತಾರೆ ಎಂದಿದ್ದಾರೆ..... ಧನ್ಯವಾದ.
Plant is of same size, only fruits r short.
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.ಆದ್ರೆ ಈ ಗಿಡ ತುಂಬಾ ಕೆಟ್ಟದಾಗಿ ವಾಸನೆ ಬರುತ್ತೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗೋದಿಲ್ವ?
ಅಡ್ಡ ಪರಿಣಾಮಗಳ ವರದಿಗಳಿಲ್ಲ ಸರ್, ಇದ್ದಿದ್ದರೆ ಅದನ್ನು ಖಂಡಿತವಾಗಿ ಹೇಳುತ್ತೇವೆ. ನಿಮಗೆ ಅನುಮಾನ ಇದ್ದರೆ ಅದರ ಸಂಶೋಧನಾ ಪ್ರಬಂಧಗಳನ್ನು ಕಳಿಸುತ್ತೇವೆ. ನಿಮ್ಮ ಮಿಂಚಂಚೆ ನೀಡಿ....
ನಾವು ಈ ಸೊಪ್ಪನ್ನು ಉರಿದು ತಂಬುಳಿ ಮಾಡುವುದುಂಟು. ಹಿಂಗು ಮತ್ತು ಚೀರೀಗೆ ತೆಂಗು ಹಾಕಿ ಚೆನ್ನಾಗಿ ಹುರಿಯಿರಿ ನಂತರ ಈ ಮಿಶ್ರಣವನ್ನು ರುಬ್ಬಿ. ಇದಕ ಮೂಸರ ಬೆರಸಿ.ತಂಬುಳೀ ತುಂಬಾ ಚೆನ್ನಾಗಿದೆ ಎಂದು ಹೇಳುತ್ತೀರಿ.
KAVEEN KAVEE
Should use these leaves before it starts flowering.ಹೂ ಬಿಡುವ ಮೂಂಚೆ ಬಳಸಿ. ಒಳ್ಳೆಯ ಪರಿಮಳ ಬರುತ್ತದೆ.
@@TrimurthyHunasekatte ಇದರ ಸಂಶೋಧನಾ ವರದಿ ಕಳುಹಿಸಿ. vasanthuvcbpur@gmail.com
Thanks good impression
ಧನ್ಯವಾದ
E dan nma kade naee kasss atare
Idu Bijapur Gulbarga kadeya hesara? Dharwad kade idakka Mangyaan Kasa antevi.
Hello sir
ನಮಸ್ತೆ...
ಸರ್ ಕಫ ಕ್ಕೆ ಶೀಘ್ರವಾಗಿ ನಿವಾರಣೆಗೆ ಉತ್ತಮ ಸಸ್ಯ ತಿಳಿಸಿ
kcshanmugha kc doddapatre
Nam urag thunbha ede
ಸರ್ ಇದು ನಮ್ಮ ಊರಿನಲ್ಲಿ ತುಂಬಾ ಇದೆ
Tagache gida
thajank in thulu,
ಧನ್ಯವಾದ ತುಳು ಹೆಸರು ಹೇಳಿದ್ದಕ್ಕಾಗಿ....💐💐💐🌹
Navu ee soppalli palya, bajji madtheve...
Yes
Edara palya thumbane taste
available in my village
Hi @kyamajakhai9769 please share your contact number
Thangadi gida
ಅದರ ವೀಡಿಯೋ ಈಗಾಗಲೇ ಹಾಕಿದ್ದೇವೆ..
Idakke toratagi god's antare
You speak your language who would understand you
Karnataka people understand this videos... For Hindi people Search Indian medicinal plants & Trees
hi
Superb bro.... We call it as BJP kasa. It doesn't let congress weed (parthenium) grow near it's vicinity.
ಕಾಂಗ್ರೇಸ್ ಗಿಡದ ಪೈಪೋಟಿಯಲ್ಲಿ ಬೀ ಜೇ ಪಿ ಕಸ..... 😂😂😂. ನಿಮ್ಮ ಉಪಮೇ ಚನ್ನಾಗಿದೆ... ಧನ್ಯವಾದ...🙏🙏🙏💐
Ella ur 100 % right its effectively used to control in parthenium plant it will not allow parthenium to grow
Desaira, bhaari hesar itteeralla ! ha ha ha !
😂😂😂😂
Super...