ನಾನೂ ಸಹ ಶ್ರೀ ಮಠದಲ್ಲಿಯೇ ಕಲಿತು ಇವತ್ತು ನನ್ನದೇ ಆದ ಸ್ವಂತ ಲಾಜಿಸ್ಟಿಕ್ಸ್ ಸಂಸ್ಥೆಯನ್ನ ಸ್ತಾಪಿಸಿದ್ದೇನೆ... ಇದಕ್ಕೆಲ್ಲ ಕಾರಣ ಶ್ರೀ ಶ್ರೀ ಶ್ರೀ ಡಾ!! ಶಿವಕುಮಾರ ಸ್ವಾಮೀಜಿ ಬುದ್ದಿಯವರು ಹಾಗೂ ನನ್ನ ಗುರುಗಳಾದ ಅನಿಲ್ ಕುಮಾರ್ VRA ಸರ್..... ಧನ್ಯೋಸ್ಮಿ... YRL Logistics🎉
ನಾನು ಸಹಾ ಶ್ರೀ ಮಠದ ವಿದ್ಯಾರ್ಥಿ ೧೯೭೬-೮೦ ಶ್ರೀ ಕ್ಷೇತ್ರದ ಶ್ರೀಮನ್ನಿರ಼ಂಜನ ಪ್ರಣವ ಸ್ವರೂಪಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಕೃಪಾಶೀರ್ವಾದ, ಮಠದಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ.ಎಂಬ ಮಾತಿಗೆ ನನ್ನ ಬದುಕೇ ಒಂದು ನಿದರ್ಶನ,ಸಾಕ್ಷಿ. ಶ್ರೀ ಮಠದ ವಿದ್ಯಾರ್ಥಿಯಾಗಿದ್ದುದೇ ನನ್ನ ಸೌಭಾಗ್ಯ , ಶ್ರೀಗಳ ನಾಮಸ್ಮರಣೆಯೇ ಒಂದು ದಿವ್ಯ ಮಂತ್ರ !!....... ನಿಷ್ಕಲ್ಮಶ ಕಾಯಕ ನಿಷ್ಠೆಯಿಂದ ಕೈಲಾಸ ಇದುವೇ ಶ್ರೀವಾಣಿ......
It all started with Great Social Reformer Basavanna and his vision for a soceity without inverted value system of Brahmins , thanks to these great people and their work towards inclusiveness of all people,just imagine how it would have been if it was under brahmins, Basavanna the great saviour of the society.
ನಾನು ಅಲ್ಲಿಯೇ ಕಲಿತು ಇವಾಗ ನಾನು ಆರ್ಮಿ ನಲ್ಲಿ ಜಾಬ್ ಮಾಡತಿದಿನಿ😢😢😢🎉🎉❤❤
Salute to u sir❤
Tq sir
Super sir
Tq bro
Super Sir
ನಾನೂ ಸಹ ಶ್ರೀ ಮಠದಲ್ಲಿಯೇ ಕಲಿತು ಇವತ್ತು ನನ್ನದೇ ಆದ ಸ್ವಂತ ಲಾಜಿಸ್ಟಿಕ್ಸ್ ಸಂಸ್ಥೆಯನ್ನ ಸ್ತಾಪಿಸಿದ್ದೇನೆ... ಇದಕ್ಕೆಲ್ಲ ಕಾರಣ ಶ್ರೀ ಶ್ರೀ ಶ್ರೀ ಡಾ!! ಶಿವಕುಮಾರ ಸ್ವಾಮೀಜಿ ಬುದ್ದಿಯವರು ಹಾಗೂ ನನ್ನ ಗುರುಗಳಾದ ಅನಿಲ್ ಕುಮಾರ್ VRA ಸರ್.....
ಧನ್ಯೋಸ್ಮಿ...
YRL Logistics🎉
ದಣಿದವರಿಗೆ , ಹಸಿದವರಿಗೆ, ಅನಾಥರಿಗೆ, ತ್ರಿವಿಧ ದಾಸೋಹಿಗಳಾದ ಸಿದ್ಧಾಂಗಂಗಾ ಶ್ರೀ ಗಳಿಗೆ ನಮ್ಮ ನಮನಗಳು 💐💐🙏🙏☀️☀️👏👏⭐️⭐️
ನಾನು ಸಹಾ ಶ್ರೀ ಮಠದ ವಿದ್ಯಾರ್ಥಿ ೧೯೭೬-೮೦ ಶ್ರೀ ಕ್ಷೇತ್ರದ ಶ್ರೀಮನ್ನಿರ಼ಂಜನ ಪ್ರಣವ ಸ್ವರೂಪಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಕೃಪಾಶೀರ್ವಾದ, ಮಠದಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಶ್ರೀಗಳ ಆಶೀರ್ವಾದ ಸದಾ ಇರುತ್ತದೆ.ಎಂಬ ಮಾತಿಗೆ ನನ್ನ ಬದುಕೇ ಒಂದು ನಿದರ್ಶನ,ಸಾಕ್ಷಿ. ಶ್ರೀ ಮಠದ ವಿದ್ಯಾರ್ಥಿಯಾಗಿದ್ದುದೇ ನನ್ನ ಸೌಭಾಗ್ಯ , ಶ್ರೀಗಳ ನಾಮಸ್ಮರಣೆಯೇ ಒಂದು ದಿವ್ಯ ಮಂತ್ರ !!....... ನಿಷ್ಕಲ್ಮಶ ಕಾಯಕ ನಿಷ್ಠೆಯಿಂದ ಕೈಲಾಸ ಇದುವೇ ಶ್ರೀವಾಣಿ......
ನಾನು ಇದೆ ಮಠ ದಲ್ಲೇ ವಿದ್ಯಾ ಬ್ಯಾಸ ಮಾಡಿದ್ದೂ.. ಇವತ್ತು.. ಉತ್ತಮ ಬ್ಯೂಸಿನೆಸ್ ಮಾಡ್ತಿದ್ದೀನಿ... ನಮ್ಮ ಮಠ ನಮ್ಮ ಹೆಮ್ಮೆ ❤❤❤❤
ನಿಮ್ಮ ಸೇವೆ ಅದ್ಬುತ ನಿಮಗೆ ಗುರು ಗಳ ಆಶೀರ್ವಾದ ಸದಾ ಇರಲಿ . ಎಲ್ಲಾ ನೋಡಿ ತುಂಬಾ ಸಂತೋಷ ವಾಯಿತು ಸರ್ ಶುಭವಾಗಲಿ ಆರೋಗ್ಯವೇ ಭಾಗ್ಯ
ನಾನು ಓದಿದ ಮಠ ನಮ್ಮ ಸಿದ್ದಗಂಗಾ ಮಠ 🙏🙏🙏❤️
ಶತಮಾನದ ಸಂತ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏
ಅನ್ನ ವಸತಿ ವಿದ್ಯೆ .
ಶ್ರೀ ಗಳಿಗೆ ನಮಸ್ಕಾರ .
ದಣಿವರಿಯದ ಮಹಾನ್ ಸಂತ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು 🙏🙏
🙏🙏🙏🙏
@@lakshmis8537
p
@@yogeshch8050 qqqqqq
ಮಠದ ದಾಸೋಹದ ಬಗ್ಗೆ ತಿಳಿಸಿ ಕೊಟ್ಟಿದ್ದಕೆ ನಿಮಗೆ ಧನ್ಯವಾದಗಳು 👌🙏🙏🙏
Great... mallikarjun explained everything with such respect and dedication... and with a smiling face...
ಇಂತಹ ಮಹಾ ದಾಸೇೂಹಿ ಶರಣಸಂತರು ಪ್ರತಿಯೊಂದು ಕುಟುಂಬದಲ್ಲಿದ್ದರೆ ಈ ಭೂಮಿಯೇ ಸ್ವರ್ಗವಾಗುವುದು !🙏🙏
7 says back uta madidde alli… super experience
ನಡೆದಾಡುವ ದೇವರಿಗೆ ಕೋಟಿ ಕೋಟಿ ನಮನಗಳು 🙏🙏🙏
🙏
ತಮ್ಮ ವಿವರಣೆಗೆ ವಂದನೆಗಳು ಮಲ್ಲಿಕಾರ್ಜುನ್
ಓಂ ಶ್ರೀ ಸಿದ್ದಲಿಂಗಯಃ ನಮಃ 🙏🏼🙏🏼🙏🏼🙏🏼
ನಾನು ಮೂರು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ ಶ್ರೀ ಕ್ಷೇತ್ರದಲ್ಲಿ 🙏🏻
ಅನ್ನ ದಾಸೋಹ ಶ್ರೀ ಶಿವಕುಮಾರ ಸ್ವಾಮಿ 🙏
ಕೋಟಿ ಕೋಟಿ ಪ್ರಣಾಮಗಳು 🌹🚩🕉️🚩🌹🙏❤❤❤
Sri guruji sharanu sharanarthi to 🙏🙏🙏
Super brother be happy great 👍
ಗುರು ಗಳಿಗೆ ನಮಸ್ಕಾರ 🙏🙏🙏🙏🙏🙏
Voota super once I had still i rember very good taste amrutha
Super sir nam tumkur.....🙏
Gurugaligu Hagu Anuyayigalgu Hagu Seve Yelli Todagida Yellarigu 🙏🙏🙏
ಮಲ್ಲಿಕಾರ್ಜುನ್ ಅವರ ಸೇವಾ ಮನೋಭಾವ ಮೆಚ್ಚುವಂತದ್ದು.
🙏🏻🙏🏻🙏🏻🙏🏻🙏🏻🙏🏻.....my pranaams to swamiji
Namma devru gurugalu🙏🏻
ಹಿ ಯೋಗಿ ಗಳ ಕಾಲ ದಲ್ಲಿ ಹುಟ್ಟಿರುವ ನಾವೇ ಧನ್ಯ 🚩.. 🙏🏻
Appaji GE nan namana ❤
❤❤❤❤ super
Devarige namma koti koti namskaragalu.
Ege doddadagi mundu varihali avara ashirvada sada ege mundhu varihali all the best
Great hard work Malli karjun.keep it up
Inspiration to many many people, great
Malikarjuna sir Tumba Tumba Thanks for your seva
Excellent sir
No words guruji 🙏🙏🙏
ನಡೆದಾಡುವದೇವರಿಗೆ ನನ್ನ ಕೋಟಿ ಕೋಟಿ ನಮನಗಳು
Swami Sharanu 🌹🌹🌹🙏🏻
Om shivakura swamiji nadedaduva devaru
Jai shivakumara swamiji
Jai Shree Gurudeve ... I to know the taste....
Great sr sri om
🙏🙏🙏🙏🙏 supper chitranna
Tili sambar taste super 👌
ನನ್ನ ಊರು ನನ್ನ ಹೆಮ್ಮೆ ❤❤❤❤
Nanna gurugalge BARTHA RATHNA kodbeku anode nanna assssse 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಶ್ರೀ ಶ್ರೀ ಶ್ರೀ ಬುದ್ದಿಯವರಿಗೆ 🙏🙏🙏🙏💐
great institution.
Very. Nice. Recipe. Vlog. Sir
Dhanyaradevu..namonamaha
ಓಂ ಶ್ರೀ ಗುರವೇ ನಮಃ
ಓ ನಮೋ ಶಿವಕುಮಾರ್ ಸ್ವಾಮಿ ನಮಃ
Shivane daregilidhu bandha shivakumara swamijigalu koti koti pranaamagalu .
Nama ತುಮಕೂರು
Omnamashivaya
Miss you thatha 😭😭😭😭😭😭😭
Annadasohige ನಮೋ ನಮಃ
Namma gurugalu sri siddaganga mata sri shivakumara swamiji
Om nama shivaya 🙏
Great
Very good ideals of performance thanks for your support
Namaskara pranaamagalu
super oota hasivu aagthide
Anna santharpane super. alli Ane uta madidaru thumba ruchi agi eruthade
Once we will visit this temple
Nama Tumkur
ನನ್ನ ಊರೂ ❤❤
No words 🙏
ಓಂ ನಮಃ ಶಿವಾಯ 🙏🏻........
Great sir
Aduge madiva sibbandigalige swamyji ge nanna namaskaragalu
Namaskaragalu
Nanu kelsakke bartini sir
❤❤❤❤❤
ನಾನು ಕೂಡಾ ಶ್ರೀ ಮಠದ ವಿಧ್ಯಾರ್ಥಿ.
God bless everyone 🙏
Swamiji padakke shirasastanga namana
Namma Nadina Devaru Namma Sri Shivakumaraji Swamigalu
It all started with Great Social Reformer Basavanna and his vision for a soceity without inverted value system of Brahmins , thanks to these great people and their work towards inclusiveness of all people,just imagine how it would have been if it was under brahmins, Basavanna the great saviour of the society.
aadru paapa brahmins nadso devasthanakke baradu
Nammoru
ಸೂಪರ್❤️❤️❤️🍱🍱🍱
🙏🙏🙏🙏🙏. I have no words. Speach less
Nadedaduva devaru 🙏🙏
Hasidarige Anna needo prasadanilaya siddagangamatakke seve,dhana kottare devrige seridhanthe
God bless you all 🙏
Iam also studied in this institution like from tamilnadu
Om nama shivaya
👏👏👏
ಇಲ್ಲ ದೇವರು ನಮ್ಮಲ್ಲೆ ಇದ್ದಾರೆ
SRI SRI SRI KUAMARSWAMEJIYARA FADAGALIEGAY NAMAHASAKARAGALU
Nange jivan kotta matha .🙏
❤sree siddaganga
Namo namaha Devare
Nijavada maathu sir nimdu nam mane aradhya dhaiva 🙏🙏🙏
Anna daatho suki bhava 🙏
🙏🏻🙏🏻🙏🏻🙏🏻🙏🏻🙏🏻
🙏🏼🙏🏼🙏🏼
Devaru nimmanna sadha eege idali anna