ಸೂಪರ್ ಶಿವಪುತ್ರ ಅಣ್ಣಾ ನೀವ ಹಿಂಗ್ ಇನ್ನೂ ಹೆಚ್ಚಿನ ವಿಡಿಯೋ ಮಾಡ್ರಿ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಮಂದಿ ಯಾವತ್ತು ನಿಮಗ ಸಾತ ಕೊಡ್ತೀವಿ ಅಣ್ಣಾ ಇನ್ನೊಂದ್ ನಿಮ್ಮ್ ವಿಡಿಯೋ ಯಾಕ ಇಷ್ಟ ಅಕ್ಕವಾ ಅಂದ್ರ ನೀವು ಹಳ್ಳಿ ಸೊಗಡು ಇದ್ದಂಗ ಸಿಂಪಲ್ ಆಗಿ ವಿಡಿಯೋ ಮಾಡ್ತೀರಿ ಅದಕ ಇನ್ನೂ ಹೆಚ್ಚಿನ ವಿಡಿಯೋ ಮಾಡಕ ದೇವರ ನಿಮಗ ಶಕ್ತಿ ಕೊಡಲಿ👆👌👌 all the best shivaputr anna and team❤🙏
ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ🎉🎉❤❤❤
🔥🔥👌👌🥰🥰❤️❤️
❤❤❤❤❤❤😂🎉🎉😢😮😮😮😅😅😅😅😅😅😅😭😭😭😭😭😭😭😭😭😭😭😭😭😭😭👋😭😭👋👋👋👋👋😭👋👋👋😭😭😭😭😭
🎉🎉🎉🎉🎉🎉🎉🎉😢😢😮😢😊😊😅❤❤❤❤@@SanmukhaDiddi-bz3pf
@@SanmukhaDiddi-bz3pf😅😮😅
ನಮ್ಮ್ ಹಳ್ಳಿ ಯಲ್ಲಿ ಹೀಗೆ ದೇವರು ಮಾಡುವದು ಶಿವು ಅಣ್ಣ ಸೂಪರ್
😂😂😂 ನಮ್ಮ ಹಳ್ಳಿ ಜೀವನ ಕಣ್ಮುಂದೆ ಬಂತಪ್ಪ❤❤
👌
Nija broo
❤😂🎉😢😮😅😊
ಕೊನೆನಲ್ಲಿ ಆಡು ಹುಡುಕಿದ್ದು ತುಂಬಾ ಮಜವಾಗಿತ್ತು 😁😁
ಇಂತಿ ನಿಮ್ಮ ಅಭಿಮಾನಿ ದಾವಣಗೆರೆಯಿಂದ ❤
ತುಂಬಾ ಸೂಪರಾಗಿದೆ ವಿಡಿಯೋ ಧೀರ ಧೀರ ಸುಲ್ತಾನ ಲಾಸ್ಟಿಗೆ ಆಡು ಮರಿ ಹುಡುಕಿದರೆ ಅದು ಬಹಳ ಇಷ್ಟ ಆಯ್ತು ಶಿವಪುತ್ರ ಅಣ್ಣ ಜಯವಾಗಲಿ
Super
ಇಂತಹ ಕಾರ್ಯಕ್ರಮದಾಗ ಕುಡಿಯುವರಿದ್ದರ ಅದರ ಮಜಾನೆ ಬೇರೆ.😂😅 e thara natural agi madi mast comedy super 👌
❤
ಬೈಕ್ ನಲ್ಲಿ ಬರ್ತೀನಿ 😂😂😂😂😂🎉🎉🎉❤❤❤
ವೈನೀ ಮಸ್ತ ಅದಾಳ 💙ಅಂದ್ರ ಎಲ್ರೂ like ಕೊಡ್ರಿ
❤❤❤
Namma Haveri pratibhe
@@RaghavendraAraleshwarHaveri ? Name en bro ? Navu Haveri avru
❤❤
Name enu anna ?@@RaghavendraAraleshwar
ಟಗರು ಪಲ್ಯಗಿಂತ ಸೂಪರ್ ಇತ್ತು..
ವೈನಿ ಸೂಪರ್ 👌👌👌.. ♥️♥️ ಅಣ್ಣ
ಬಳ್ಳಾವೂರ ರಕ್ಷಮ್ಮ ದೇವಿ ನಮ್ಮೋರು ವಿಡಿವಿ🎉 ತುಂಬಾ ಧನ್ಯವಾದಗಳು 🎉🎉🎉
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
ಜಯವಾಗಲಿ 🎉🎉🎉🎉🎉🎉🎉
ನಮ್ಮ ಕಡೆ ಸೇಮ್ ಮಾಡುತ್ತಾರೆ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಜೋಡಿ ಅತಿಗೆ ❤❤❤
ನಮ್ಮ ದು ಬ್ಯಾಡಗಿ ತಾಲ್ಲೂಕಿನ kalledevar supar anna ❤❤❤❤❤
ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯ ಇದು ನಮ್ಮ ರಾಯಚೂರು ಮಂದಿ ಲೈಕ್ ಮಾಡಿ 👍👍 ಅಂಗ ಶಿವು ಅಣ್ಣಾಗ ಸಪೊರ್ಟ ಮಾಡಿ ❤❤😊😅😢😂😂
Yes Raichur Karnataka
Reply me sir
No reply sir one day
Kalyan Karnataka
ಸೂಪರ್
ಅದ್ಭುತ ಅತ್ಯದ್ಭುತ ಶಿವಪುತ್ರ 🎉
ದೇವರು ಗುಡಿ ಯಾವುದು ಅಣ್ಣ ಜಾಗ ಮಸ್ತ ಐತೀ ......❤❤
1st like from Mandya❤
ಯಲಬುರ್ಗಾ ತಾಲೂಕ, ಕಲ್ಲೂರು ❤❤ ಸೂಪರ್ 👌👌👍👍
ಕೊಪ್ಪಳ ಜಿಲ್ಲೆಯ ಹುಡುಗರು ಲೈಕ್ ಮಾಡಿ ಜೈ ಆರ್ ಸಿ ಬಿ ❤
RCB❤
Namdu Koppal
Kpl ❤
Koppala ❤❤👌🔥👌
Karanatak kannad respect button 🎉❤
Hanamanta bro benki.. ❤❤❤
ನೀಮಗೆ ದೇವರ ಮೇಲೆ ನಂಬಿಕೆ ಇದರೆ like ಮಾಡಿ❤❤
Bhyti ತಿನ್ನು ದೇವರ agagak ಸದ್ದ್ಯ ಇಲ್ಲ
@@basavarajbekkeribrbekkeri8961 bro ನೀವು ಹೇಳಿದ್ದು ತೀಳಿತಾ ಇಲ್ಲಾ
❤MB❤
ಅಣ್ಣ ನಿಮ್ಮ ಅಭಿಮಾನಿ.. ದಾವಣಗೇರಿ ♥️
Kudukara acting matra 👌😂😂❤
ಅವನವ್ವನ ಫುಲ್ ಗಿಚ್ಚಪ್ಪ ನಮ್ ಶಿವಪುತ್ರ ಅಣ್ಣನ ವಿಡಿಯೋ ❤❤😂😂
ಸೂಪರ್ ಲಾಸ್ಟ್ ಕುಡುಕ ನಟನೆ
Your team is a real super actors in world❤❤😊😊 Shivaputra anna ki jai🎉🎉🙏👍
ಬಹಳ ದಿನದ ನೋಡಿ ಖುಷಿ ಪಟ್ಟ ವಿಡಿಯೋ..
ಅಣ್ಣ ನಿಮ್ಮ ಅಭಿಮಾನಿ ಹೂವಿನ ಹಡಗಲಿ ಇಂದ❤❤❤❤🎉
ನಮ್ಮ ಉತ್ತರ ಕರ್ನಾಟಕದ ಸಂಪ್ರದಾಯ..❤ ಚೆನ್ನಾಗಿ ಮೂಡಿ ಬಂದಿದೆ. # ಕಲಬುರ್ಗಿ
ಕೊನೆಯಲ್ಲಿ ಆಡು ಹುಡುಕಿದೂ ತುಂಬಾ ಚನ್ನಾಗಿತ್ತು
ಇದು ರಿಯಲ್ ಸ್ಟೋರಿ.. ಹಳ್ಳಿ ಜೀವನ ಕಣ್ಮುಂದೆ ಬಂತು 👌
ಬಾಗೇವಾಡಿ ಬಾದ್ ಷ ಶಿವಪುತ್ರ ಗೆ ಜೈ✊🏻✊🏻✊🏻
Anna yenu acting Anna nimdu really..navu devaru maadidhaga same aagithu nim acting Tara ne good bless you my sweet bro❤
ವಿಡಿಯೋ ಕ್ವಾಲಿಟಿ ಟಾಪ್ ಲೆವೆಲ್ ಇಂಥ ವಿಷಯಗಳು ನಮ್ಮ ಶಿವಪುತ್ರ ಅಣ್ಣನಿಗೆ ಹೊಳೆಯುವುದು ಗ್ರೇಟ್ ಶಿವಪುತ್ರ ಅಣ್ಣ❤
Maja banto huli mast❤❤white shirt swalpa tago superb 😂😂😂 dilogue lovely 😂😂😂 Nan gadi hodithine ad anti mast benkiiiiiiii ❤❤❤❤ love u guys
ವಾವ್ ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ ನಿಮ್ಮ ಕಾಮಿಡಿ 👌🏻👌🏻❤️❤️
ನಮ್ಮ ಉತ್ತರ ಕರ್ನಾಟಕದ ಹಳ್ಳಿ ಸೊಗಡು ನಟನೆಯ ಮೂಲಕ ಬಾಳ ಅದ್ಬುತವಾಗಿ ತೋರಸ್ತೀರಿ ಶಿವುಪುತ್ರ ಹಾಗೂ ನಿಮ್ಮ್ ಕಲಾ ತಂಡ ಅಭಿಮಾನಿ ಸಂಘಕ್ಕೆ ಅಭಿನಂದನೆಗಳು👌🏻🥰❤️
ಹನುಮಂತು ಸೂಪರ್ 👍👍👍👍
Super Anna Comedy 😂
ಪಕ್ಕಾ ಹಳ್ಳಿ ಕಡೆ ಇದೆ ರೀತಿ ನೆಡೆಯೊದು ಸೂಪರ್ 👌👍
ಸೂಪರ್ ಅಣ್ಣ ನಮ್ಮ ಹಳ್ಳಿ ಕಡೆ ದೇವರು ಮಾಡಿದರೆ ಇದೇ ತರ ಇರುತ್ತೆ
ಶಿವು ನಿಮ್ ಅಭಿಮಾನಿ ಮಂಡ್ಯ ದಿಂದ❤❤❤❤😅😅😅
Lv u bro all videos exellent bro❤❤❤❤
ಅಣ್ಣಾ ಗುಲ್ಬರ್ಗ ದಿಂದ ಲೈಕ್ 🥰🥰🥰
Offer lag time Super content ✌️😍
ಸೂಪರ್ ಶಿವು ಅಣ್ಣ ❤❤❤
Yappa😂😂😂😂😂😂❤ super shin🎉😂
Super 👌 ಅಣ್ಣ ಅತ್ತಿಗೆ
Super Annya 🔥🔥🔥🔥🔥🔥
ಗಂಗಾವತಿ ತಾಲೂಕು ಹುಡುಗರು ಲೈಕ್ ಮಾಡಿ ಜೈ RCB
Super comedy shivaputra and team jai uk Boss ❤❤🎉🎉
ನಮ್ಮ ಹಳ್ಳಿ ಕಂಡೆ ಇಂತರ ನೇ ಹೋಗೋದು ಬ್ರೂ ಸೂಪರ್ ಸ್ಟಾರಿ ಮಾಡಿದಿರ 👏
Super hit
En khare khare smmang madyar nodreee
I like it
ನಮ್ಮ ಹಳ್ಳಿ ಕಡೆ ಇದೆ ತರ ಇರುತ್ತೆ
ತುಂಬಾ ಚೆನ್ನಾಗಿದೆ ಮತ್ತು ಬಹಳ ನಕ್ಕು ನಗಿಸುವ ಹಬ್ಬ😂😂😂😂😂😅😅😅❤
ಹಳ್ಳಿಯ ಚಿತ್ರಣ🎉❤
ಇಷ್ಟೊಂದು ಬ್ಯೂಟಿಫುಲ್ ಆಗಿರೋ
ಹೆಂಡತಿ ಮೇಲೆ Crush ಆಗೋಯಿತು ❤️🥰
Jai kichcha sudeep fans like
ಅಣ್ಣ ನಿಮ್ಮ ಅಭಿಮಾನಿ…..
ಹೂವಿನ ಹಡಗಲಿ ❤❤❤
ನಮ್ಮ ಉತ್ತರ ಕರ್ನಾಟಕ ಪ್ರತಿಭೆ ನಮ್ಮ ಶಿವು ಅಣ್ಣ sandalwood ನಲ್ಲಿ ದೊಡ್ಡ actor ಆಗಬೇಕು ಅನ್ನೋರು like ಮಾಡಿ 👍❤️✅
ಸೂಪರ್ ಬ್ರೋ ಚೆನ್ನಾಗಿ ಮಾಡಿದಿರಾ ವಿಡಿಯೋ 🥰🥰🥰
ಮಧ್ಯಪ್ರಿಯ ರ ಪಾತ್ರ ಅತ್ಯದ್ಭುತ
❤ ಸೂಪರ್ ಸ್ಟಾರ್s YoUr"S ಟೀಮ್ members well done make new ಸ್ಕ್ರಿಪ್ಟ್ this ಸ್ಕ್ರಿಪ್ಟ್ was very Good good all the best. 🙌🙌😍😍🤩💐💐
India ❤🏆🇮🇳
Same 2 same real story agi mudi bandide nanage tumbaa kushi aayitu ❤❤❤❤❤
ಶಿವಪುತ್ರ ಅಣ್ಣ ಫಸ್ಟ್ ಲೈಕ್❤
ಸೂಪರ್ ಅಭಿನಯ ಎಲ್ಲಾ ಕಲಾವಿದರದು 🎉🎉
D. Boss.fan.like. madi
Super anna chindi ide🔥🔥🔥
😍🔥🎥ಶಿವಪುತ್ರ ಅಣ್ಣಾ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️
ಹೆಂಗ್ ಅದಿರಿ ಶಿವಪುತ್ರ ಅಣ್ಣ
Super bro love from Raichur
ಶ್ರೀರಾಮನ ಭಕ್ತರು ಲೈಕ್ ಮಾಡಿ
Best video Anna.....reality torsidira..chennagide❤❤❤❤
ಜೈ ಅಣ್ಣನ ಅಭಿಮಾನಿಗಳೇ
Anna masth aythi😂😂😂😂❤
ದೇವರಿಗೆ ಮಾಡಿದಾಗ ಹೀಗೆ ಆಗುತ್ತ ಗಿಚ್ಚ್ ಕಾಮಿಡಿ 😂😂😂😂
ಸೂಪರ್ ಶಿವಪುತ್ರ ಅಣ್ಣಾ ನೀವ ಹಿಂಗ್ ಇನ್ನೂ ಹೆಚ್ಚಿನ ವಿಡಿಯೋ ಮಾಡ್ರಿ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಮಂದಿ ಯಾವತ್ತು ನಿಮಗ ಸಾತ ಕೊಡ್ತೀವಿ ಅಣ್ಣಾ ಇನ್ನೊಂದ್ ನಿಮ್ಮ್ ವಿಡಿಯೋ ಯಾಕ ಇಷ್ಟ ಅಕ್ಕವಾ ಅಂದ್ರ ನೀವು ಹಳ್ಳಿ ಸೊಗಡು ಇದ್ದಂಗ ಸಿಂಪಲ್ ಆಗಿ ವಿಡಿಯೋ ಮಾಡ್ತೀರಿ ಅದಕ ಇನ್ನೂ ಹೆಚ್ಚಿನ ವಿಡಿಯೋ ಮಾಡಕ ದೇವರ ನಿಮಗ ಶಕ್ತಿ ಕೊಡಲಿ👆👌👌 all the best shivaputr anna and team❤🙏
ಅಣ್ಣ ನಮ್ಮದು ಸಿರುಗುಪ್ಪ ಕಡೆದಿಂದ ಒಂದು ಲೈಕ್ 💞🙏🙏🙏
Abbo nam mandi😂
ಯಾವ ಊರು ಅಣ್ಣ
@@ballaryhudgad.g2781 siruguppa
ಸೂಪರ್ ಬ್ರೋ 🎉🎉
🎉ಅಮರಪುರ 🎉 ಸಿಂಧನೂರು King Kohli
ಹನುಮೇಶ್ ಉಪ್ಪಾರ 🎉🎉❤
👌👌👌👌
🎉 super video frand congratulations 🎉🎉🎉
ನಿನೇ ಬರಬೇಕಿದ್ದ ವಿಡಿಯೋ ಇವತ್ತು ಬಂದಿದೆ ಯಾಕೆ jai kiccha sudeep sir👍👍 max
D ಬಾಸ್ ❤😊
ಜೈ ಡಿ ಬಾಸ್ @@Ningudbosskalki
ಈ ಹಾಸ್ಯವು ಬಹಳ ಅದ್ಭುತವಾಗಿದೆ
ಶಿವಣ್ಣನಿಗೆ ❤
ಕೈ
Superb ಹಾಯ್ ನಿಮ್ಮ ಎಲ್ಲಾ ವಿಡಿಯೋಸ್ ತುಂಬಾ ಚೆನ್ನಾಗಿದೆ👌🌹
Srinivas. ತುಮಕೂರು ಜಿಲ್ಲೆ❤
ಸೂಪರ್ ಇದೇ ಚೆಂದ ಜೀವನ 🎉🎉
Hudgi super..... ❤️😍❤️😍
😅😅😅ಹೇ ಹುಚ್ಚು ಮಂಗ್ಯಾ ಏ ಹುಚ್ಚು ಮಂಗ್ಯಾ ಆಡು ಮರಿ ನಿನ್ನ ಹೊಟ್ಟೆಯಲ್ಲಿ ಇದೆ ಸೂಪರ್ ಡೈಲಾಗ್ ಸಿಸ್ಟರ್ 😂😂😂❤❤❤🎉🎉💞💞💞
Last dailog is super bro😂
ಶಿವುಪುತ್ರ ಪಸ್ಟ್ ವಿವ್ಸ್ ಪಸ್ಟ ಲೈಕ್ ನಂದೆ ಅಣ್ಣ
ಸೂಪರ್ ಅಣ್ಣ. Alltimet. ತುಂಬಾ ಚೆನ್ನಾಗಿ ನ್ಯೂಚರಲ್ ಆಗಿ ಮಾಡಿರಿ. ನಿಮ್ಮ್ ಕಲೆಗೆ ಬೆಲೆ kattokke ಆಗಲ್ಲ🎉🎉❤
ಅದ್ಬುತ ನಟನೆ ಹನುಮಂತ 🤣🤣🤣🤣🤣
Super video shivuputra anna your team gbu from Goa
ಶಿವಪುತ್ರ ವಿಡಿಯೋ ಸೂಪರ್ ಇದೆ ತರ ಟಗರು ಪಲ್ಯ ಮೂವಿ ಡಬ್ಬಿಂಗ್ ಮಾಡು ತುಂಬಾ ಚನ್ನಾಗಿ ದೇ ಯು. ಟ್ಯೂಬ್. ಹೀರೋ ಶಿವಪುತ್ರನಿಗೆ. ಜೈ 🌹🌹🌹❤️❤️❤️👍
Mast aytle Anna Jai shivaputra anna 💥❤
ಬೆಂಕಿ ಬ್ರೋ ಕುಡುಕರ ಪಾರ್ಟ್ ನಮೂಗು ಕೊಡು ಅಣ್ಣಾ
Super bro ❤
ಚಿಕ್ಕೋಡಿ ಜಿಲ್ಲೆ ಹುಡುಗರು ಲೈಕ್ ಮಾಡರಿ ಜೈ RCB