ನಮ್ಮೂರ ಬಸ್ ನಿಲ್ದಾಣ
ฝัง
- เผยแพร่เมื่อ 7 ก.พ. 2025
- ನಮ್ಮೂರ ಬಸ್ ನಿಲ್ದಾಣ
ನಮ್ಮೂರ ಬಸ್ ನಿಲ್ದಾಣ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರವಿ
ಮಂಜುಳಾ
ಜೋತಿ ಅಕ್ಕಾ
ಅಲಿಶಾ
ವಿಠ್ಠಲ್
ಪ್ರವೀಣ
ಮಾಂತು ಅಣ್ಣಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
ಇಷ್ಟು ದಿನದಲ್ಲಿ ಇದೆ the wonderful ಕಾಮಿಡಿ episode ಮೂಡಿ ಬಂದಿದ್ದು ನಿಜ್ವಗ್ಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ ಸೂಪರ್ 💥♥️🙌🥰
True
🔥🔥🔥🔥🔥 ಸೂಪರ್ ಅಣ್ಣ
ಅಣ್ಣಾ ಓಡಿ ಬರುವಾಗ ಸ್ವಲ್ಪ ರಾಜಾಹುಲಿ ಫಿಲ್ಮ್ ದಾಗ್ ಯಶ್ ಬಾಸ್ ಓಡಿ ಬರುವಾಂಗ ಬರೋದ್ ಇತ್ತು ಇನ್ನು full ಗಿಚ್ಚ್ ಆಗತಿತ್ತ
Kotigobba vishnu sir tara hava, super super
ನಿಮ್ಮ ಯಾವುದು ಕಾಮಿಡಿ ವಿಡಿಯೋಗಳು ನನ್ನಗೆ ತುಂಬಾ ಇಷ್ಟ ರಿ 💯💯🙏🙏😄😄😄👍🏽👍🏽👍🏽🔥🔥🔥🔥
😅😅
ವಿಡಿಯೋ ಸೂಪರ್ 👌👌 ಕಿಟ್ಟಿ ಎಂಟ್ರಿ 🔥🔥
ಚಿಕ್ಕ ಮುಗುವಿನ ಅಭಿನಯ ಸೂಪರ್ ❣️❣️🥰🥰
ಪೊಲೀಸ್ ರಿಂಗಟೋನ್ ಬಾರಿ ಇತ್ತು ಅಣ್ಣಾ 👌👌👌👌
ವಿಷ್ಣು ದಾದ 🥰🙏🏻❤️
🤗Anna adarallu🤣 TAKAlYANDU🤣 comedy jasti agide 🤗super anna💯🎉 ellariGU all the best.....🎉🥳💯
ಬಾಂಡ್ಲಿ super 🔥🔥
ಕಳ್ಳತನ ಮಾಡುವ ಸೀನ ಸೂಪರ್ ಅಣ್ಣ ಮಸ್ತ್ ವಿಡಿಯೋ ಫುಲ್ ಎಂಜಾಯ್ ಮೆಂಟ್ ❤️⚡🥰👌
ಅಣ್ಣಾ ಮ್ಯೂಸಿಕ್ ಸೂಪರ್ ಡೂಪರ್ 👌
Aa chikka hudugi acting super
ಎಲ್ಲಾ ದೊಡ್ಡ ಮಂದಿಗೆ ಮಾಡುವ ನಮಸ್ಕಾರಗಳು🥰
Extraordinary 👌✌️🥰
ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್... ಆಲ್ ದ ಬೆಸ್ಟ್ ಫಾರ್ ಎವರ್
ಆದಷ್ಟು ಬೇಗ ಭಾಗ 2 ಬರ್ಲಿ ಅಣ್ಣ ಸೂಪರ್ ವಿಡಿಯೋ
ಉತ್ತರ ಕರ್ನಾಟಕ ದ ಹೆಮ್ಮೆಯ ಮಗ &
🐯ಉತ್ತರ ಕರ್ನಾಟಕ ದ ಹುಲಿ 🐯
👌Supar video 👌Appu Boss💓
Suprebbb comday shivputhra anna
ಬಸ್ಸಲ್ಲಿ ಪ್ರಯಾಣ ಮಾಡ್ತಾ ವಿಡಿಯೋ ಮಾಡೋದು ತುಂಬಾ ಚನ್ನಾಗಿದೆ ❤❤🔥🔥
@Geeta Inspiration hi
😂@@world3725
ಶಿವಪುತ್ರ ಅಣ್ಣ ಕಾಮಿಡಿ ಸೂಪರ್ ನಕ್ಕು ನಕ್ಕು ಸಾಕಾಗಿದೆ
ಎಂಡಿಂಗ್ ಅಲ್ಲಿ ವಿಷ್ಣು ದಾದಾ 👌❤️
ಸೂಪರ್ ಶಿವುಪುತ್ರ ಅಣ್ಣ 🙏👌👌😘😘
ಕಿಟ್ಟಿ ಅಣ್ಣಾ ಸೂಪರ್ ಕಾಮಿಡಿ ಶಿವಪುತ್ರ ಅಣ್ಣಾ
Super 👌 anna very nice ❤️🥰 taklyapaa anna very so nice anna 😂❤ I am your bigg fan ❤❤
ಸೂಪರ್ ರೀ ಶಿವಪುತ್ರ 👍
sakat comedy anna shivaputra comedy super
Wow shivaputra ಅಣ್ಣಾ ನಿಮ್ಮ ಅಭಿನಯ ಸಾಮರ್ಥ್ಯ super full ಸಿನಿಮಾ ನೋಡಿದ ಹಾಗೆ ಆಯ್ತು tq for your all team ❤️🥰🙏😍
Hai
@@gousemohammad7167 me kpu67 in iok0⁹kku0u9 89
@@gousemohammad7167 76yuu
Hi
th-cam.com/video/rxlv2pzRhFs/w-d-xo.html goa fun😂🤣🤣
ಸೂಪರ್ ವಿಡಿಯೋ ಅಣ್ಣ 🔥🔥
Super shivputra bro 🙏💯💯🔥🔥🔥🔥🔥💥💥
Broo.. ಇದರಾಗ ಟಕ್ಲಾ ಅದನಲ್ಲ ಅವನ ಪಾತ್ರ ಮಸ್ತ್ ಐತಿ..... Brooooo 👌👌👌👌
ಎಲ್ಲ ಕಲಾವಿದರೂ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದೀರಾ.... ಅದ್ರಲ್ಲಿ ಚಿಕ್ಕ ಹುಡುಗಿ ಅಂತು ನೇಚರಲ್ಲಾಗಿ ಸಕ್ಕತ್ ಆಕ್ಟಿಂಗ್..... ಮಾಡಿದ್ದಾಳೆ ಧನ್ಯವಾದಗಳು....!!! 💐💐
Yessssd
Wow No1 ಗುರು ಸೂಪರ್❤❤❤
ಕೋಟಿಗೊಬ್ಬ BGM tune super ಅವರ ಜನಮದಿನಕ್ಕೆ ಅವರಿಗೆ ಈ ವಿಡಿಯೋ ಸಮರ್ಪಣೆ na ಬ್ರೋ super 🥰
ಬಾಂಡ್ಲಿ ಅಣ್ಣಾನ ಪಾರ್ಟ್ ತುಂಬಾ ಇಷ್ಟಾ ಆಯ್ತು ಅವನು ಮತ್ತು ಟೀಮಿನ ಎಲ್ಲಾ ಪಾತ್ರದಾರಿಗಳು ಯಾವುದೆ ಪಾತ್ರಕ್ಕೂ ಜೀವ ತುಂಬುತ್ತಾರೆ.ಸುಪರ್ ಶಿವಪುತ್ರ ಟೀಮ್
Takalya - top notch performance ❣️😂😂
ಬಾಂಡ್ಲಿ No1 natural comedian 🔥👍 all acting 👌
😀😂😂🔥
66
Nunm
@@murtujtarafadar4622😢😢🎉
ಸೂಪರ್ ವಿಡಿಯೋ ಶಿವು ಅಣ್ಣ
super video ನೈಸ್ meishgna
*ಅಣ್ಣ ನಿಮ್ಮ ಲವ್ ಮ್ಯೂಸಿಕ್ ಸೂಪರ್ *💖✨
ಸೂಪರ ಕಾಮಿಡಿ ಅಣ್ಣ
Hanamant Acting Another Level👍
Very very 👌
👌 shivaputra anna super comedy
ಶಿವು ನಿಮ್ಮಪ್ರತಿ ಎಲ್ಲಾ ವಿಡಿಯೋ ಗಳನ್ನು ನೋಡುತ್ತಾ ಬರುತ್ತಿದ್ದೇನೆ. ಆದರೆ ಈ ವಿಡಿಯೋ ನಿಮ್ಮ ಎಲ್ಲಾ ವಿಡಿಯೋ ಗಳನ್ನು. ಹಿಂದೆ ಹಾಕಿದೆ. This is another level video👌👌👌✌️
🖐ನಾನು ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ ಶಿವಪುತ್ರ ಅಣ್ಣನಿಗೆ ಮಾಡುತ್ತಿರುವ ನಮಸ್ಕಾರಗಳು💖
ಬ್ಲೂ ಪ್ರಿಂಟ್ ಇಲ್ಲಿ ಯಾಕೆ ಪ್ರಭು
ಫೇಕ್ ಅಕೌಂಟ್
ಅವು ಚಕ್ಕಿಯಾ ನೀನು ಚಕ್ಕೀಯಾ😂(Chakkya)
❤️
hiii
ಆಂಟಿ ಮತ್ತು ಟಕಲ್ಯ ಅಣ್ಣದು ಆಕ್ಟಿಂಗ್ extraordinary 🔥🔥🔥😂😂😂😂😂😂😂
Exactly bro.. Nangu acting bahala ista aytu
🤣🤣
Really 😁😁
@@rajeevpattar9270 sup
ಸೂಪರ್ ಅಣ್ಣ 🥰
ನಿಮ್ಮ ಕಾಮಿಡಿ ತುಂಬಾ ಚನ್ನಾಗಿ ಇದೆ ಅಣ್ಣ.. ಸೂಪರ್💖💖💖💖👌👌👌
🥰✨ ಶಿವಪುತ್ರ ಅಣ್ಣನ ವಿಡಿಯೋ ಹಾಗೂ ಮಲ್ಲು ಅಣ್ಣನ ವಿಡಿಯೋ 🤣🤣🔥👑 ಯಾರು ತಪ್ಪದೆ ನೋಡ್ತೀರ ಲೈಕ್ ಮಾಡಿ 👍👍👍🥰❤️🤣
@Shiva karegoudra both best
Im ಮಲ್ಲು and ಶಿವಪುತ್ರ ಬಿಗ್ಗ್ ಪ್ಯಾನ್ ❤️❤️❤️
Not mallu fan only shivaputra brother fan
naav mallun video nodalla
ನನಂತ್ರ ಪಿಕ್ಸ್ ನೋಡುತಿನಿ ಅಣ್ಣ 💞
Super 👌💥🔥🔥🤣 comedy 🤣🔥🔥🔥
ಯಾಕೋ ಅಣ್ಣ ಇವತ್ತು ಲೇಟ್ ಆಯ್ತು ಬೆಳಿಗ್ಗೆ 8:30 ಯಿಂದ ಕಾಯ್ತಾಇದ್ದೆ. ಸೂಪರ್ ಕಾಮಿಡಿ 🤩🤩...
Papa 8.30 ke nan Nodi Baglu Hakonddu, Room Seri Rubber gun Hetkolthiddiya 💯😅😂
@@Next-zf2ho ಅಯ್ಯೋ ರಾಣಿ nt ನೀ ಗಂಡನಿಗೂ ನೀ ಬಹಳ ಜಗಳವಂತೆ 😂
Super ಶಿವಪುತ್ರ ಅಣ್ಣಾ ಆ ಟಕಲ್ಯಾ ಅಣ್ಣಾ acting also ಬೆಂಕಿ
🔥🔥 Shivu Anna ❤️✌️
ನಾನು ಬೆಳೆಯಬೇಕು ಎನ್ನುವ ಕನಸಿರಬೇಕು ಇನ್ನೊಬ್ಬರು ಬೇಳೆಯಬೇಕು ಎನ್ನುವ ಮನಸಿರಬೇಕು thats shivaputra anna my favour love from gudur hungund
100%
ನಾನೂ ಶಿವಪುತ್ರ ಅಣ್ಣ ಆನಂದ ಅಣ್ಣರ ಅಭಿಮಾನಿ
ಟಾಕ್ಲೆ 👌Syco 👑😂😂ಒಡಿಯೋ
ಸಿನ್ ತುಂಬ ಮಸ್ತ್ ಇತ್ತು 😂
Rowdy ಪಾತ್ರ 👌ಮತ
ಡಾ|| ವಿಷ್ಣುವರ್ಧನ್ ಅವ್ರ್ ಹುಟ್ಟುಹಬಕ್ಕೆ ಕೋರಿದ ಎಲ್ಲ ನಿಮ್ಮ Team ಗೂ ಹೃದಯ ಪೂರ್ವಕ ಧನ್ಯವಾದಗಳು ❤🥰😍ಶಿವಪುತ್ರ ಅಣ್ಣ!!!!😍
Lo
ಪ್ರತಿಯೊಂದು ಕಪಾಳಗೆ, ತಲೆಗೆ ಹೊಡೆಯುವ ಸೀನ್ಗಳು ಸಕ್ಕತ ಕಾಮೆಡಿ ಇವೆ. ಟಕಲ್ಯ ಮತ್ತು ಆಂಟಿ ಅವರ ಆಕ್ಟಿಂಗ್ ಸೂಪರ್...👌👌👌😂😂😂
Taklyaa anna acting 🔥🔥
ಸೂಪರ್ ಅಣ್ಣ 🥰🥰🥰🥰🥰
ತುಡುಗ (ಕಳ್ಳ) ನ ನಟನೆ ಸೂಪರ್ ಇದೆ.
🔥🔥🔥🔥🔥🔥 ಅಣ್ಣಾ 🔥🔥🔥🔥🔥🔥🔥🔥🔥🔥🔥🔥
Everyone Acting Is Marvelous.
Supreme star shivu❤❤
ಸೂಪರ್ ಕಾಮಿಡಿ ಅಣ್ಣ
ಅಣ್ಣ ಒಂದು ತಾಸು ಇರುವಂತ ವೀಡಿಯೋ ಮಾಡಣ್ಣ ಪ್ಲೀಜ್ ❤️❤️ ನಾನು ಆತರ ವೀಡಿಯೋ ಗೋಸ್ಕರ ಕಾಯ್ತೈರ್ತಿನಿ ಪ್ಲೀಜ್ ಅಣ್ಣ ಮಾಡು
sakata comedy Shivu 🔥🔥ni
ಆ ಪುಟ್ಟ ಮಗು ನೀಡಿದ ಮುತ್ತು ಅದ್ಬುತ ಶಿವಪುತ್ರ ಅಣ್ಣಾ ❤️❤️
Takalyana comedy and shivaputra comedy super ಬ್ರೋ 👍👍👍👍
📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢
ಶಿವಪುತ್ರ ಅಣ್ಣ ನಿನ್ನ ಎಲ್ಲಾ ನಟನೆ ತುಂಬಾ ನೈಜವಾಗಿ ಮೂಡಿಬಂದಿದ್ದು ನಿಮ್ಮ ಟೀಮ್ ಸಕ್ಕತ್ ಬ್ಯಾಲೆನ್ಸ್ ಇದೆ
ಅಣ್ಣ ನಾ ನೋಡ್ದಂಗೆ ನಿಮ್ತರ ಯಾರು ನಗಿಸುವುದಿಲ್ಲ ನಿಮ್ಮ ಎಲ್ಲಾ ವಿಡಿಯೋಗಳು ಟೈಂಪಾಸ್ ಆಗ್ತವೆ ಆದಷ್ಟು ಬೇಗ ನಿಮ್ಮನ್ನ ಸ್ಟಾರ್ ಸಿನಿಮಾ ನಟನಾಗಿ ನೋಡುವ ಆಸೆ ನಿಮ್ ಜೊತೆ ಮಾಡುವ ಗೆಳೆಯರಿಗೆ ಎಲ್ಲರಿಗೂ ಒಂದು ಒಳ್ಳೆಯ ರೋಲನ್ನು ಕೊಟ್ಟಿರ್ತೀರ ❤️❤️
ನಾನು ನಿಮ್ಮ ದೊಡ್ಡ ಅಭಿಮಾನಿ ಶಿವು ಅಣ್ಣ 🥰
ಠಕಲ್ಲ್ಯೆನ.ಅಭಿನಯ ಚೆನ್ನಾಗಿತ್ತು
ಸೂಪರ್🔥🔥
✨ Houdu huliya 🤣🤣 💖 from Haveri
ಅಣ್ಣ ವಿಡಿಯೋ ಸೂಪರ್ ❤️❤️
Super duper 👌👌👌
ಟಕಲ್ಯಾ ಫುಲ್ ಗಿಚ್ಚ್ 😀😀😀😀😀😀😀😀😀
ಸೂಪರ್ ಅಣ್ಣ ಕಾಮಿಡಿ
ಸೂಪರ್ ಅಣ್ಣ ಬೆಂಕಿ 🔥 ನಿಮ್ಮ ದೊಡ್ಡ ಅಭಿಮಾನಿ ನಾನು ನಿಮ್ಮ ಕಾಮಿಡಿ ಸೂಪರ್ ಕಿಂಗ್ಸ್ ಬ್ರೋ
That jewellery anty is too good 🤣🤣 and that baby girl also 😅😅🤣
ತುಂಬಾ ಚೆನ್ನಾಗಿದೆ 👌👌👌
ಕಿಚ್ಚ ಸುದೀಪ್ ಅಭಿಮಾನಿ ನಾನು ❤❤❤
ಇದರಾಗ ಫೇಮಸ್ ಟಕಳೆ 😂🔥👍
Super
ಸೂಪರ್,ಸರ್,💯
ಟಕle ಸೂಪರ್
ನಾನು ಶಿವಪುತ್ರ ಅಣ್ಣ ನವರ್ ಅವರ ಅಭಿಮಾನಿ ಮಾಡುವ ನಮಸ್ಕಾರ ನಿಮಗೆ ಒಂದನೇ ನಿಮಗೆ ಒಂದನೇ ನಾನು ನಿಮ್ಮ ದೊಡ್ಡ ಅಭಿಮನಿ 🙏🏻🙏🏻🙏🏻 💐💐💐💐💐💐💐💕💕💕💕
Hosse
@@mamatasuryavamsha2890 cc
.
.p
🙏🙏🙏🙏
@@mamatasuryavamsha2890 MO kio oo
🎉🎉
ಟೀಚರ್ ಸೂಪ್ಪರ್ ಕಾಮಿಡಿ ಮಾಡಿರು ಎಲ್ಲರು ಚೆನ್ನಾಗಿ ಮಾಡಿದ್ದೀರಾ ಆಲ್ ದಿ ಬೆಸ್ಟ್ ಗುಡ್ ನೈಟ್
Beautiful ❤️ shivaputra, kitti, ananada Aruna hanmantha
Super comedy ...😀😀😂😂😂😂😂😄😄ಕಾಗೆ sound super ..😂😂6ಕ್ಲಾಸ್ ಹುಡಗನ ಮಾತು ,👌👌👌👌💙❤💙❤🌹🌹🌹🌹🌹🌹🌹🌹💐💐💐💐💐😂😂😂😂😄😄😀😀super...duper comedy..😂😂😂😂
ನಿಮ್ಮ ವಿಡಿಯೋ ಗೋಸ್ಕರನೇ ಕಾಯ್ತಿದ್ದೆ ಅಣ್ಣ ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ಏನೋ ಒಂಥರಾ ಸಂತೋಷ❤❤
ಏಕದಂತ ಸಿನಿಮಾ ತರ ಐತಿ ನೋ ಡ್ರೀ
ಯಪ್ಪಾ ನಿಮ್ಮ ವಿಡಿಯೋ ,ಸೂಪರ್ ಐತ್ರಿ ಶಿವಪುತ್ರ ಅಣ್ಣಾ ಸೂಪರ್
ಅಜ್ಜಿ ಪಾತ್ರ ಸೂಪರ್ 👌👌👌
😂😂
ಸೂಪರ್ ಬ್ರದರ್ ಕಾಮಿಡಿ ತುಂಬಾ ಚೆನ್ನಾಗಿದೆ
👌👌👌👌👌
ಸೂಪರ್ ಅಣ್ಣ 😂😂😂✌️✌️😍
Supar star comidyi
ಶಿವಪುತ್ರ ರವರೇ ನೀವು ಒಳ್ಳೆ ಕಾಮಿಡಿ ಆಕ್ಟರ್
ತುಂಬಾ ಅರ್ಥಪೂರ್ಣ ಸಂದೇಶ ಅಣ್ಣ...ಚೆನ್ನಾಗಿದೆ ಶುಭವಾಗಲಿ ನಿಮ್ಮೆಲ್ಲಾ ತಂಡಕ್ಕೆ
A ಚೂಡವಾ ಮಾರೋ ಅಣ್ಣಾ ಕದಿಲೇ ಅಣ್ಣಾ ಆ ಬಂಗಾರ ಸುಮ್ನೆ ನೋಡ್ತಾ ಇದ್ದಾನೆ 😋 ಎಷ್ಟ್ ಹೊಡ್ಸಕೋತಾ ಇದ್ದಿಯಾ ಪಾಪ 😊😊 ಎಲ್ಲರೂ ಸೂಪರ್ ಮಾಡಿದಿರಾ ಅಣ್ಣಾರೇ 💞💐💐
ಸೂಪರ್ ಅಣ್ಣ ವಿಡಿಯೋ
ಖುಷಿ ಇಲ್ಲದ ಸಮಯದಲ್ಲಿ ನಗು ಬಂತು.. ಥ್ಯಾಂಕ್ಸ್ ಅಣ್ಣ ನಿಮಗೆ