‘ತಲೆದಿಂಬು’ ಇಟ್ಟು ಮಲಗ್ತೀರಾ? ಕೆಟ್ಟದ್ದಾ? ಒಳ್ಳೆದಾ!? - ಡಾಕ್ಟರ್ ಏನಂತಾರೆ ನೋಡಿ... | Dr. Vinay | Heggadde

แชร์
ฝัง
  • เผยแพร่เมื่อ 20 ก.ย. 2023
  • ‘ತಲೆದಿಂಬು’ ಇಟ್ಟು ಮಲಗ್ತೀರಾ? ಕೆಟ್ಟದ್ದಾ? ಒಳ್ಳೆದಾ!? - ಡಾಕ್ಟರ್ ಏನಂತಾರೆ ನೋಡಿ... | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zug9Lwe8wrCq3ZTi9
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #headboard #headboard_Health
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 77

  • @HeggaddeStudio
    @HeggaddeStudio  10 หลายเดือนก่อน +1

    Please Subscribe & Support #Heggadde_Studio

    • @ravik4568
      @ravik4568 10 หลายเดือนก่อน

      Pls check iam trying to subscribe payment on phone pay.....it's option not there pls check

  • @UMESHAMKANNADA
    @UMESHAMKANNADA 10 หลายเดือนก่อน +38

    ನಮಸ್ಕಾರ ಸಂದೀಪ್ ಸರ್ ಡಾಕ್ಟರ್ ಒಂಥರಾ university ಇದ್ದ ಹಾಗೆ ಇವರ ಹತ್ರ ಇನ್ನೂ ಅನೇಕ ವಿಚಾರಗಳಿವೆ ಇವರನ್ನ ಬಿಡಬೇಡಿ ಇಂತ ವಿಷಯಗಳು ತುಂಬಾ ಉಪಯುಕ್ತವಾಗುತ್ತಿವೆ ಸರ್ ಹಾಗೆ ಅಡುಗೆ ಮಾಡಲು ಯಾವ ಪಾತ್ರೆ ಒಳ್ಳೆಯದು ಈ ವಿಷಯವನ್ನ ಡಾಕ್ಟರ್ ಹತ್ರ ತಿಳಿಸಿಕೊಡಿ ಹಾಗೆ ಇವತ್ತಿನ ವಿಚಾರ ತುಂಬಾ ಚೆನ್ನಾಗಿತ್ತು thank you sir

  • @deshabhakta
    @deshabhakta 10 หลายเดือนก่อน +2

    ನೀವು ಹೇಳುವ ವಿಷಯಗಳು ತುಂಬಾ ಒಳ್ಳೆಯದು ನಾನು ಪುರಾಣ ಕಥೆಗಳು ಹಾಗೂ ನಮ್ಮ ಆಚರಣೆಗಳ ಹಿಂದಿರುವ ವಿಜ್ಞಾನದ ಕುರಿತು ಅಧ್ಯಯನ ನಡೆಸಿದ್ದೇನೆ .. ದೇವರುಗಳು ಮಲುಗುವಾಗ ತಮ್ಮ ಕೈಯನ್ನು ತಲೆಗೆ ಇಟ್ಟು ಮಲಗುವುದನ್ನು ನೋಡಬಹುದು ಅದರ ಅರ್ಥ ತಲೆಯ ಕೆಳಗೆ ಏನಾದರೂ ಇರಬೇಕು ಎಂಬುದು... ಹಾಗೆ ಹಿಂದೆ ಗುರುಕುಲ ಪದ್ಧತಿಯಲ್ಲಿ ಮಕ್ಕಳ ಮೆದುಳು ಚುರುಕಾಗಲು ದಿಂಬು ಹಿಡದೆ ಮಲಗಲು ಹೇಳುತ್ತಿದ್ದರು ಕಾರಣ ರಕ್ತ ಸಂಚಾರ ಸರಿಯಾಗಿ ಆಗಲೆಂದು... ಇದು ಅವರವರ ಜೀವನ ಶೈಲಿಗೆ ಬಿಟ್ಟದ್ದಾಗಿದೆ

  • @ramarama6540
    @ramarama6540 10 หลายเดือนก่อน +2

    ತುಂಬಾ ಉಯುಕ್ತ ಮಾಹಿತಿ ಇರುವ ಕಾರ್ಯಕ್ರಮ. ದಯವಿಟ್ಟು ಮುಂದುವರಿಸಿ.

  • @devendrappapujari9393
    @devendrappapujari9393 7 หลายเดือนก่อน +1

    So nice program, continue it sir

  • @vineethkini6292
    @vineethkini6292 10 หลายเดือนก่อน +5

    Really helpful sir

  • @priyamanu3442
    @priyamanu3442 10 หลายเดือนก่อน +2

    Thank you sir

  • @shobhavlogs4826
    @shobhavlogs4826 10 หลายเดือนก่อน

    Very good information.thank you👍👍👍

  • @shashikalaanchan4339
    @shashikalaanchan4339 10 หลายเดือนก่อน

    Thanq sooóooo much sir iam watching all videos 💯 curect exelent explained use full episodes ❤👌🙏🙏🙏

  • @vijayakumarihrhr
    @vijayakumarihrhr 10 หลายเดือนก่อน

    Very useful information sir

  • @rashmisvlog4731
    @rashmisvlog4731 10 หลายเดือนก่อน +1

    Dr vinay sir, is really great, heggadde studio, good work

  • @vinodhasupersmartpess6776
    @vinodhasupersmartpess6776 6 หลายเดือนก่อน

    Super sir neev

  • @shobhaprakash1087
    @shobhaprakash1087 10 หลายเดือนก่อน

    Very nice information doctor

  • @vijayaakitchen6064
    @vijayaakitchen6064 10 หลายเดือนก่อน

    Pls sir hege cooking madbeku and aduge mane bagge complete coverage kodi tumba help agutte thank you for your guidance sir

  • @helpingangels8650
    @helpingangels8650 10 หลายเดือนก่อน

    Wow ! Superb Sir 🙏

  • @thirumalesha.m5606
    @thirumalesha.m5606 10 หลายเดือนก่อน

    ಸಾರ್ ನೀವು ತುಂಬಾ ಒಳ್ಳೆಯ ವಿಷಯ ಕುರಿತು ಮಾತಾಡಿದ್ದಾರೆ ತುಂಬಾ ಧನ್ಯವಾದಗಳು, ಆದರೆ ನೀವು ಯಾಕೆ modren generation chair ಮೇಲೆ koothukothira indina kaaladalli ಹೇಗೆ ಕೂತು ಕೆಲಸ ಮಾಡದಿರು ಆಗೇ ನೀವು ಮಾಡಿ

  • @namitharavikumar5633
    @namitharavikumar5633 9 หลายเดือนก่อน

    Very informative and useful videos you are making sandeep sir, hats off to your work. Keluvrge kemmu bandbitre bega hogade illa, 1-3 months iratte sir, medications togondaaglu, idru bagge video maadi

  • @mdragib8533
    @mdragib8533 10 หลายเดือนก่อน +3

    Dr, Vinay is an encyclopedia of natural health

  • @sonuunited6884
    @sonuunited6884 10 หลายเดือนก่อน

    Great vinay sir

  • @surekhakatti4949
    @surekhakatti4949 10 หลายเดือนก่อน +2

    Waight loss bagge tilisi kodi plz

  • @kiranms1910
    @kiranms1910 10 หลายเดือนก่อน +1

    We want more videos from this gem meatrial

  • @vvsyandalwood5367
    @vvsyandalwood5367 4 หลายเดือนก่อน +1

    ನಿಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ಅವಕಾಶ ಸೃಷ್ಟಿ ಆದಲ್ಲಿ ನೀವು ಕೊಡುವ ಟ್ರೀಟ್ಮೆಂಟ್ ಗೆ ಇನ್ನು ಉತ್ತಮ

  • @manjunathbt2672
    @manjunathbt2672 10 หลายเดือนก่อน

    Nice

  • @kavithasr7162
    @kavithasr7162 10 หลายเดือนก่อน

    Pigmentation bagge heli sir

  • @muralimohanbabunannuru1961
    @muralimohanbabunannuru1961 10 หลายเดือนก่อน +2

    Doctor, to sleep without pillow and sleep on mat and on hard surface is told by our elders long long back, but we have neglected those suggestions and as you said the complications we are facing now.

  • @janakids2934
    @janakids2934 10 หลายเดือนก่อน

    Super sir

  • @saisphatik
    @saisphatik 8 หลายเดือนก่อน

    Clap 🎉🎉🎉 to tho doctor he is jenius

  • @janyakeshava6397
    @janyakeshava6397 10 หลายเดือนก่อน

    👌🙏

  • @ganapatihegde4435
    @ganapatihegde4435 10 หลายเดือนก่อน

    Super

  • @gopalakrishnacharkalenahal652
    @gopalakrishnacharkalenahal652 10 หลายเดือนก่อน

    Testicals pain - idara vicharavagi mahithi needi 🙏

  • @AnjaliHS-to7gi
    @AnjaliHS-to7gi 9 หลายเดือนก่อน

    Face cream bagge thilsi sir

  • @nandishnandu7497
    @nandishnandu7497 10 หลายเดือนก่อน

    Sir tell me about toothpaste which tooth paste is best and natural

  • @nabipatel9011
    @nabipatel9011 10 หลายเดือนก่อน

    Heggade sir plz yav Tara manusya malagabeku anta tilishi ❤

  • @indiraindira2933
    @indiraindira2933 10 หลายเดือนก่อน

    🙏🙏🙏🙏

  • @nandeeshb4858
    @nandeeshb4858 10 หลายเดือนก่อน

    🙏

  • @user-su6iv3sn6w
    @user-su6iv3sn6w 10 หลายเดือนก่อน

    Sinus bagge tilisi sir...

  • @hareesha.thareesha793
    @hareesha.thareesha793 10 หลายเดือนก่อน

  • @sanjanapatil9872
    @sanjanapatil9872 10 หลายเดือนก่อน +1

    Dust and cold allergy so much problem please tell me sir.

  • @sathyaprema3053
    @sathyaprema3053 10 หลายเดือนก่อน

    🙏🙏👌👌👍👍

  • @sumasubhash3510
    @sumasubhash3510 10 หลายเดือนก่อน

    Sir pimple bagge thilsi.

  • @chayasri3721
    @chayasri3721 10 หลายเดือนก่อน

    Sir gandasari ge karalu infection aagide edakke enu madabeku

  • @naveenkumar4853
    @naveenkumar4853 10 หลายเดือนก่อน

    Umbilical hernia hege sari padisi kollodu antha 1 video madi sir

  • @Shanthakumar-hx9od
    @Shanthakumar-hx9od 10 หลายเดือนก่อน +1

    Good information sir do hernia video

  • @shashideepak8507
    @shashideepak8507 10 หลายเดือนก่อน

    Sir gas anivarya adhu problem agutha

  • @wisdom8763
    @wisdom8763 10 หลายเดือนก่อน

    Dr. Tinnitus ear sound how to get rid of this pls tell

  • @filmworldnews2016
    @filmworldnews2016 9 หลายเดือนก่อน

    Sir please make a video about heart palpitations sir

  • @arungouda3294
    @arungouda3294 10 หลายเดือนก่อน

    Brain tumor bagge heli sir

  • @saisphatik
    @saisphatik 8 หลายเดือนก่อน

    Floor mop madalu yennanna balesbeku tilisi

  • @BeBeTOYS-qo9wi
    @BeBeTOYS-qo9wi 8 หลายเดือนก่อน

    Sandeep sir, dr vinay avar videos ella onde kado sigo tara single play list madi sir😊

  • @manjunathbt2672
    @manjunathbt2672 10 หลายเดือนก่อน

    Constipation ಬಗ್ಗೆ madi

  • @hemavathihemavathi8935
    @hemavathihemavathi8935 10 หลายเดือนก่อน

    Himmadi odiyodakke katana thilisi sir

  • @roopakadange20
    @roopakadange20 10 หลายเดือนก่อน

    Work from home madta edare... yaru jatenu berilik agalla. Avar bagge tilasi

  • @natureisgod8861
    @natureisgod8861 10 หลายเดือนก่อน +1

    ಪ್ರತಿದಿನ ಸ್ನಾನ ಮಾಡುವುದು ಉತ್ತಮವೇ???

  • @user-cj6cu7qo9p
    @user-cj6cu7qo9p 10 หลายเดือนก่อน +2

    Sir dandruff bagge video Maadi pls pls.spcial children.pls super vlog❤

  • @gowthamshetty5674
    @gowthamshetty5674 10 หลายเดือนก่อน

    Nanu sanna vayasinda dimbu use madilla...ivattigu

  • @yashasgayathri1970
    @yashasgayathri1970 10 หลายเดือนก่อน +2

    ಸರ್ ಮಿಕ್ಸಿ ಮತ್ತು ಗ್ರೈಂಡರ್ ಬಳಕೆ ಬಗ್ಗೆ ತಿಳಿಸಿ ಕೊಡಿ ಪ್ಲೀಸ್

    • @somappaangadi5163
      @somappaangadi5163 7 หลายเดือนก่อน

      ಮೊದಲಿನ ಸಂಸ್ಕೃತಿಯನ್ನ ಹಾಳುಮಾಡಿದವರು ಇದೇ ಮುಂದುವರಿದರೆಂದು ಹೇಳಿಕೊಂಡು ಜನ ಆದರೆ ಮತ್ತೆ ನಿಸರ್ಗಕ್ಕೆ ಮರಳಿಬರುವಂತೆ ಹೇಳುವವರು ಇವರೇ ಎಂಥ ಮೂರ್ಖರಿವರು ತಿಳಿಯಿರಿ

  • @muraliram1793
    @muraliram1793 10 หลายเดือนก่อน +1

    ಇನ್ನು ತುಂಬಾ ವಿಷಯಗಳನ್ನು ಹೇಳಿ

  • @rameshgoudar1059
    @rameshgoudar1059 9 หลายเดือนก่อน

    No health issues if you are near to nature

  • @SrideviKulkarni-fe7zt
    @SrideviKulkarni-fe7zt 2 หลายเดือนก่อน

    ಉತ್ತಮ ಮಾಹಿತಿ ಕೊಡುತ್ತಾರೆ
    ರೋಗಿಗಳಿಗೆ ಭಯ ತಾರಿಸೋದಿಲ್ಲ

  • @drpuneethrajkumarfc-5361
    @drpuneethrajkumarfc-5361 10 หลายเดือนก่อน

    Hello sir ಬೇರೆಯವರ ಹತ್ತಿರ ಮಾತನಾಡಲು ಸಂಕೋಚ ಭಯ ಆಗುತ್ತೆ ಅದರಿಂದ ಹೊರಬರುವ ಬಗ್ಗೆ ಡಾಕ್ಟರ್ ಗೆ ಸಲಹೆ ಕೊಡೋಕೆ ತಿಳಿಸಿ

  • @meenakshiputtaraju4520
    @meenakshiputtaraju4520 10 หลายเดือนก่อน

    Sonta novu ge hege malkobeku sr hip joint li novu tumba hoti nilakagala trevel madakagala malgidre rest agtade yenu madodu sr

    • @Prakash-zx7gb
      @Prakash-zx7gb 29 วันที่ผ่านมา

      ಬೆಸ್ಟ್ ಚಾಪೆ ಮೇಡಂ

  • @madhusudancu2233
    @madhusudancu2233 10 หลายเดือนก่อน

    Seafood I can't eat why I try so many times but can't eat

  • @jagadishgaja108
    @jagadishgaja108 10 หลายเดือนก่อน

    Keloid ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಸರ್.
    ಯಾಕೇ ಬರುತ್ತದೆ ಮತ್ತೆ ಅದಕ್ಕೆ ಪರಿಹಾರ ತಿಳಿಸಿ

  • @nutanmajagavi1709
    @nutanmajagavi1709 10 หลายเดือนก่อน +3

    ನಮಸ್ಕಾರ ಡಾಕ್ಟರ್ರೆ ನನ್ನದು ಶೋಲ್ಡರ್ ನೋವತ್ತೆ,ಹಾಗಾಗಿ m r I ಮಾಡಿದ್ವಿ dr operation madalu ಹೇಳಿದ್ದಾರೆ ,ಏನು ಮಾಡಬೇಕು ಹೇಳಿ sir please,illandre ನಿಮ್ಮ ಅಡ್ರೆಸ್ಸ್ ಹೇಳಿ ಬಂದು ಹೋಗುತ್ತೇವೆ.ಧನ್ಯವಾದಗಳು sir.

    • @KavithaRao-rs6bb
      @KavithaRao-rs6bb 10 หลายเดือนก่อน

      Sholder novige operation yake

  • @abhishekshankar808
    @abhishekshankar808 9 หลายเดือนก่อน

    ಸಾರ್ , ನಮ್ ನಾಯಿ ದಿಂಬು ಇಟ್ಕೊಂಡು ಮಲ್ಗುತ್ತೆ, ಅರ್ಥಾತ್, ತಾನು ನೆಲದಮೇಲೆ ಮಲಗಿ, ತನ್ನ body level ge ಮೇಲೆ ತನ್ನ ತಲೆ ಇಟ್ಟು ಮಲಗುತ್ತೆ

  • @kibbsking8662
    @kibbsking8662 10 หลายเดือนก่อน

    Ayyee .. bere enu kelsa ilvenri nimge .. idannella follow madakkagutta ? Navu huttidaginda en abhyasa madkondirtivi adanna bittu iga heegella madidre ashte kathe..

  • @abhishekshankar808
    @abhishekshankar808 9 หลายเดือนก่อน

    I sleep of ಚಾಪೆ till now 😅

    • @Prakash-zx7gb
      @Prakash-zx7gb 29 วันที่ผ่านมา

      ಬೆಸ್ಟ್ ಸರ್ ಚಾಪೆ

  • @rajumanjula5400
    @rajumanjula5400 10 หลายเดือนก่อน

  • @filmworldnews2016
    @filmworldnews2016 9 หลายเดือนก่อน

    Sir please make a video about heart palpitations sir

  • @surekhakatti4949
    @surekhakatti4949 10 หลายเดือนก่อน

    Thanks sir