ಎನ್ ಪಿಎಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತರಾಮಾ ಹೇಳಿಕೆ..ಇದು ಒಂದು ಸಂಘಟನೆ ಸರ್ಕಾರ ಜೊತೆ ಸಹಕಾರ

แชร์
ฝัง
  • เผยแพร่เมื่อ 6 ต.ค. 2024
  • ಎನ್ ಪಿಎಸ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಾಂತರಾಮಾ ಹೇಳಿಕೆ..
    ಇದು ಒಂದು ಸಂಘಟನೆ ಸರ್ಕಾರ ಜೊತೆ ಸಹಕಾರ ನೀಡುತ್ತೆ
    ಎಲ್ಲಾ ನೌಕರರನ್ನು ಪ್ರತಿನಿಧಿಸುತ್ತದೆ
    ಸಂಘಕ್ಕೆ ದುಡಿದ ವ್ಯಕ್ತಿಗಳನ್ನು ದೂರ ಇಟ್ಟಿದ್ದಾರೆ
    ನಾನು OPS ಮರು ಜಾರಿಗೆ ಹೋರಾಟ ಮಾಡಿದ್ದೇನೆ, ನನ್ನ ದೂರ ಇಟ್ಟಿದ್ದಾರೆ
    ಈ ಬಗ್ಗೆ DR ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದೆ
    ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಅಕ್ರಮ ಆಗಿದೆ ಅಂತ ಕೇಸ್ ದಾಖಲು ಆಗಿದೆ
    ಪಾರದರ್ಶಕ ಚುನಾವಣೆ ಆಗಬೇಕು ಅನ್ನೋದು ನಮ್ಮ ಇಚ್ಛೆ
    ಹಿಂದಿನ ಅಧ್ಯಕ್ಷ ಷಡಕ್ಷರಿ ತುಂಬಾ ಅಕ್ರಮ ಮಾಡಿದ್ದಾರೆ
    ಅವರು ತಮ್ಮ ಬೆಂಬಲಿಗರ ಮೂಲಕ ಅಕ್ರಮ ಎಸಗಿದ್ದಾರೆ
    ಮತ್ತೆ ಅವರು ಗೆದ್ದು ಬರೋದಕ್ಕೆ ಏನೇನೋ ಮಾಡುತ್ತಿದ್ದಾರೆ
    ರಾಜ್ಯ ಸರ್ಕಾರಿ ನೌಕರರ ಸಂಘದ ಕೆಲ ಪ್ರಮುಖರ ಆರೋಪ

ความคิดเห็น • 2