Online Apply Yuva Nidhi Scheme in kannada 3000 Every Month || ತಿಂಗಳಿಗೆ 3000 ಸಾವಿರ ನಿರುದ್ಯೋಗ

แชร์
ฝัง
  • เผยแพร่เมื่อ 28 ก.ย. 2024
  • ಯುವನಿಧಿ ಯೋಜನೆ ಫಲಾನುಭವಿಗಳಿಂದ ಸ್ವಯಂಘೋಷಣೆಗೆ ಸೂಚನೆ
    ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಬೇಕು. ಯುವನಿಧಿ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪದವಿಯನ್ನು 2023ರಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.
    ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಲು ತಿಂಗಳ 25ನೇ
    ತಾರೀಕಿನೊಳಗೆ ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲವೆಂದು ಹಾಗೂ ಉದ್ಯೋಗಿ ಅಲ್ಲವೆಂದು ಸ್ವಯಂಘೋಷಣೆ ಮಾಡಬೇಕು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ಸ್ವಯಂದೃಢೀಕರಣ ಮಾಡಿಕೊಳ್ಳದಿರುವ ಫಲಾನುಭವಿಗಳಿಗೆ ಜೂನ್ 25ರವರೆಗೆ ಅವಕಾಶವಿದೆ.
    ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಸ್ವಯಂ ಘೋಷಣೆ ಮಾಡಿಕೊಳ್ಳಲು ವೆಬ್‌ಸೈಟ್ ಇಲ್ಲಿದೆ sevasindhugs.k...
    realated tags:
    #HowToapplyYuvaNidhiScheme
    #yuvanidhischeme
    #yuvanidhiapplicationApply
    #unemploymentScheme
    #UnEmployeeScheme
    #PrizemoneyScheme
    #stategovermentscheme
    #KannadaSpeakingVideo
    #InformationVideos
    #HowtoapplyInkannada
    #yuvanidhischemeapplyInkannada

ความคิดเห็น • 4

  • @Nethraeshwara.Cookingandtravel
    @Nethraeshwara.Cookingandtravel 3 หลายเดือนก่อน

    Oo 😮ಗುಡ್ information siss🎁👍🏻👍🏻

    • @Indianculture376
      @Indianculture376  3 หลายเดือนก่อน

      ತುಂಬಾ ಧನ್ಯವಾದಗಳು 🙏. Iam Manju bro

  • @Nirmalamane915
    @Nirmalamane915 3 หลายเดือนก่อน

    Super valleya mahiti