ದಡಂ ದುಡ್ಕಿ EP - 07 || Dadamma Dudki || Kannada Web Series || Tamada Media

แชร์
ฝัง

ความคิดเห็น • 625

  • @shashikantmalagar1860
    @shashikantmalagar1860 2 หลายเดือนก่อน +365

    ಅಲ್ಲರೀ ಬ್ರದರ್ ಆರು ನಿಮಿಷದ ಅಥವಾ 10 ನಿಮಿಷದ ವಿಡಿಯೋಗಳನ್ನು ಮಾಡಿಬಿಟ್ಟರೆ ನೀವು ಮಾಡೋ ವಿಡಿಯೋಗಳು ನೂರು ಎಪಿಸೋಡ್ ಆದರೂ ಮುಗಿಯುವುದಿಲ್ಲ ವಿಡಿಯೋಗಳು ಮ್ಯಾಕ್ಸಿಮಮ್ 15 ನಿಮಿಷವಾದರೂ ಇರಲಿ

    • @rajujadhavtoravidj4427
      @rajujadhavtoravidj4427 2 หลายเดือนก่อน +4

      😂

    • @siddu....byadagi3164
      @siddu....byadagi3164 2 หลายเดือนก่อน +12

      Tricks bhai idu

    • @guranagowdalakshmeshwar8657
      @guranagowdalakshmeshwar8657 2 หลายเดือนก่อน +15

      Recap 2 nimisha irteti adaraga 😂

    • @psychodevilgaming9176
      @psychodevilgaming9176 2 หลายเดือนก่อน +8

      ಕಾಯಬೇಕು ಕಾದು ನೋಡಬೇಕು ಆವಾಗಲೇ ಮಜಾ ಅಣ್ಣ ಸೂಪರ್ ವಿಡಿಯೋ

    • @manjunathbantanoor3983
      @manjunathbantanoor3983 2 หลายเดือนก่อน +12

      ಬ್ರದರ್ ಈ episode ಮಾತ್ರ ಬೇಜಾರ ಆಯ್ತ್ ..
      old episode containt ಅಯ್ತಿ ಅದರಾಗ
      ಹೊಸ ವಿಷಯ ಏನು ಇಲ್ಲ

  • @vijaykumarbadiger2616
    @vijaykumarbadiger2616 2 หลายเดือนก่อน +40

    ದಯವಿಟ್ಟು ನಮ್ಮನ್ನು ಕ್ಷಮಿಸಿ ಮಲ್ಲು ಅವರೇ ಎಲ್ಲರ ನಟನೆ ಸೂಪರ್ ಆದರೆ ಲೆಮನ್ ಧರ್ಮಣ್ಣ ಪಾತ್ರಧಾರಿ ಸೂಪರ್ ಡೂಪರ್ 👌👌👌👌👍 ಬಹಳ ಅದ್ಭುತ ನಟನೆ ಅವರ ಅವರ ರೂಪಕ ತಕ್ಕಂತೆ ಪಾತ್ರ ಕೊಟ್ಟಿದ್ದೀರಾ ಒಳ್ಳೆ ಒಳ್ಳೆ ಡೈಲಾಗ್ ಈ ವಿಡಿಯೋದಲ್ಲಿ ಕಾಲು ಜೋಡಿಸಲು ಹೋಗಿ ಕೆಳಗೆ ಬೀಳುತ್ತಾರೆ ಅದಂತೂ ಸೂಪರ್

  • @ಆನಂದರಾಜ್
    @ಆನಂದರಾಜ್ 2 หลายเดือนก่อน +143

    4 minutes 26 second video aite Anwar like madari

    • @buddhivanthamemes
      @buddhivanthamemes 2 หลายเดือนก่อน +7

      5 nimish old video ne hakataar last 1 nimish music olag mugasataar bhai 😂 evar nodora adivi anta heli huccharanna madataar nammana hinga madira yav TH-cam gu support madak barulla 🤐🤦🏼‍♂️

  • @huchhappakori1533
    @huchhappakori1533 2 หลายเดือนก่อน +76

    ಮಲ್ಲು ಮುಂದಿನ ಸಲಾ ಕೋನೆ ಪಕ್ಷ 10 ನಿಮಿಷ ವಿಡೋಯೋ ಹಾಕದೀದರೆ ಮುಂದಿನ ವಿಡೋಯೋ ನೋಡೋದೀಲಾ ❤

  • @manjukumbar1712
    @manjukumbar1712 2 หลายเดือนก่อน +21

    ನನಗೆ ಈ ಎಪಿಸೋಡ್ ತುಂಬಾ ಕಡಿಮೆ ಸಮಯ ಇದೆ ಅಂತ ಅನಿಸುತ್ತೆ 🫣, ಈ ಹಿಂದಿನ ಸಂಚಿಕೆಯ ಸಮಯ ಅರ್ಧಕ್ಕಿಂತ ಹೆಚ್ಚಾಗಿ ಈ ಸಂಚಿಕೆ ಒಳಗೊಂಡಿದೆ

  • @mahadevbagewadi8422
    @mahadevbagewadi8422 2 หลายเดือนก่อน +6

    ಕಥೆಗಳು ಸುಂದರವಾಗಿವೆ ಮೂಡಿಬಂದಿವಿ, ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಹೆಚ್ಚಿನ ವಿಡಿಯೋಗಳು ಬರಲಿ. ನಿಮಗೆ ಶುಭವಾಗಲಿ.

  • @basavarajp6969
    @basavarajp6969 2 หลายเดือนก่อน +9

    8 ನೇ ಭಾಗದಾಗ ದರ್ಮನ್ನಂದ ಅಂಗಿ ಅದ ಬಾವ್ಯಾಗ ಒಗದ ವನಗಿಸಿ ಹಾಕೊಂಡ ಬರಾಕ ಹೆಳು ಮಲ್ಯಾ ಅಣ್ಣ ಅಂಗಿ ಬುಳಸ ಬಂದೈತಿ ಲೈಮನ್ಂದ. 😂😂😂

  • @ShankarAngadi-h3n
    @ShankarAngadi-h3n 2 หลายเดือนก่อน +67

    ಮಲ್ಲು ಅಣ್ಣಾ ಸ್ವಲ್ಪ ವಿಡಿಯೋ ಜಾಸ್ತಿ ಇರಲಿ ಪಾ...

    • @rxiranna
      @rxiranna 2 หลายเดือนก่อน +2

      Bidatar gap pa😂

    • @BANNAD_PAYAN
      @BANNAD_PAYAN 2 หลายเดือนก่อน +1

      Nandu namm Shankar Anna helidang

  • @MantappaKutni-zg8rc
    @MantappaKutni-zg8rc 2 หลายเดือนก่อน +10

    ಸ್ವಲ್ಪ ಜಾಸ್ತಿ ಮಾಡರಿ ವಿಡಿಯೋ ಮಲ್ಲಪ್ಪ ಸಾಹುಕಾರ್ ಯಲ್ಲರ ಪಾತ್ರಗಳು ಸಂಭಾಷಣೆಗಳು ಅದ್ಬುತ ಸೂಪರ್ ಸೂಪರ್ 🔥🔥🙋‍♀️🙋‍♂️🙋‍♀️🔥🔥

  • @SaddamhusenMirji
    @SaddamhusenMirji 2 หลายเดือนก่อน +2

    ಲೈನ್ಮನ್ ಅವರ ಪಾತ್ರ ಅದ್ಭುತವಾಗಿ ಮೂಡಿದೆ 👍🏼

  • @chidanandakuntoji3424
    @chidanandakuntoji3424 2 หลายเดือนก่อน +4

    Dharmanna ga cinema ದಲ್ಲಿ chance sigali ದೇವರು ಅವರಿಗೆ ಒಳ್ಳೇದು ಮಾಡಲಿ

  • @ninagappak7161
    @ninagappak7161 2 หลายเดือนก่อน +6

    ಪವರ್ ಮ್ಯಾನ್ ಆಕ್ಟಿಂಗ್ ಸೂಪರ್ 🔥🔥🔥🔥🔥🔥🔥🔥🔥🔥

  • @suprabhu
    @suprabhu 2 หลายเดือนก่อน +10

    slow motion super dialogue delivery.. lineman acting super.. n chowka....always best

  • @Dacchuboyadhi
    @Dacchuboyadhi 2 หลายเดือนก่อน +15

    ದಾರವಾಹಿ ನೋಡಾಕತ್ತಂಗ್ ಆಗೇತಿ❤🌊

  • @santoshhalemani7586
    @santoshhalemani7586 2 หลายเดือนก่อน +14

    4minutes 26second video aite Anwar like madari ❤❤❤

  • @ashurao5584
    @ashurao5584 2 หลายเดือนก่อน +7

    Transformer super😂😂😂

  • @SunilPawar-i1v
    @SunilPawar-i1v 2 หลายเดือนก่อน +1

    My favourite youtuber ❤️❤️❤️❤️❤️❤️ Keep entertaining 🎉❤

  • @janapadalovermadeshakumbha9118
    @janapadalovermadeshakumbha9118 2 หลายเดือนก่อน +3

    Line man pakka huchha aagyan ri prityag super Anna all ❤❤😂🎉

  • @Tekedibromychannel
    @Tekedibromychannel 2 หลายเดือนก่อน +1

    ಮುಂದಿನ ವೀಡಿಯೋ ಬೇಗಾಹಕ್ ಮಲ್ಲು ಅಣ್ಣಾ ನಿಬೆಂಕ್ ❤❤❤❤

  • @manoharbadiger3804
    @manoharbadiger3804 2 หลายเดือนก่อน +9

    ನಾಯಿ ಹಾಗೂ ನಿಯತ್ತಿನ ಬಗ್ಗೆ ವಿಶ್ಲೇಷಣೆ ಬಹಳ ಚೆನ್ನಾಗಿದೆ..

  • @sangappamuragyagol5922
    @sangappamuragyagol5922 2 หลายเดือนก่อน +3

    ಮಾಲೂ, ಸೂಪರ್ ವಿಡಿಯೋ ❤❤❤❤❤😢🎉🎉🎉🎉🎉🎉😊

  • @RakshaKavatagimath
    @RakshaKavatagimath 2 หลายเดือนก่อน +4

    ಲೈನ್ ಮ್ಯಾನ್ ಅವರ ನಟನೆ ಮಾತ್ರ ಅದ್ಭುತ್ ಮಾನಸಿಕ ಅನಾಹುತ ಇದೆ

  • @ChidanandaglChidu
    @ChidanandaglChidu 2 หลายเดือนก่อน +6

    ಮಲ್ಲು ಸರ್ ಚಿತ್ರ ಕಥೆ ತುಂಬಾ ಚೆನ್ನಾಗಿದೆ ಸ್ವಲ್ಪ ವೀಡಿಯೋ ಲೆಂತ್ ಇರಲಿ ಸತ್ಯವ್ವ ಪಾತ್ರ ತುಂಬಾ ಚನಾಗಿದೆ

  • @imamgonal7735
    @imamgonal7735 2 หลายเดือนก่อน +1

    ಕೆಇಬಿ ಲೈನಮಾನ ನಟನೆ ತುಂಬಾ ಚೆನ್ನಾಗಿದೆ 👌🔥🔥🔥🔥🔥

  • @sangameshkolaji9242
    @sangameshkolaji9242 2 หลายเดือนก่อน +1

    ವಿಡಿಯೋ ಚೆನ್ನಾಗಿ ಇದೆ ❤❤❤

  • @Bharat_Electrical_Service
    @Bharat_Electrical_Service 2 หลายเดือนก่อน +3

    ನಿಮ್ಮ ಎಲ್ಲಾ ಚಿತ್ರಗಳು ಚೆನ್ನಾಗಿವೆ ❤❤

  • @nigappamallapur205
    @nigappamallapur205 2 หลายเดือนก่อน +17

    Keb ಧರ್ಮಣ್ಣ always good acting.. ಅವರದು ಒಳ್ಳೆಯ ಅಭಿನಯ.. ಅವರ ದೊಡ್ಡ ಅಭಿಮಾನಿ

  • @janapadkingHanagandi
    @janapadkingHanagandi 2 หลายเดือนก่อน +3

    ಇನ್ನೊಂದ್ ಸಾಲಪ್ಪ ದೊಡ್ದು ವಿಡಿಯೋ ಮಾಡು ಅಣ್ಣ ಮಲ್ಲು ಬ್ರೋ 🔥🔥🔥🔥😅

  • @manjunathkamkar8739
    @manjunathkamkar8739 2 หลายเดือนก่อน

    ಲೈಮನ್ ಪಾತ್ರ ಸೂಪರ್. ಅಣ್ಣಾ

  • @manjunatharnr8138
    @manjunatharnr8138 2 หลายเดือนก่อน +1

    Malaya.&.Chouka.super.acting

  • @veereshpalled6109
    @veereshpalled6109 2 หลายเดือนก่อน

    ಧರ್ಮಣ್ಣ ಪಾತ್ರ ಮಾತ್ರ ಸೂಪರ್ ಗುರು ❤❤❤❤❤

  • @gururajguru7244
    @gururajguru7244 2 หลายเดือนก่อน

    ಸೂಪರ್

  • @sathishk79
    @sathishk79 2 หลายเดือนก่อน

    ಯೋಗರಾಜ ಭಟ್ ಸರ್, ಈ web series ನಿಮ್ಮ ಕರಟಕ ದಮನಕ್ಕಿಂತ ನೂರು ಪಟ್ಟು ಚೆನ್ನಾಗಿದೆ....

  • @praveenpatil449
    @praveenpatil449 2 หลายเดือนก่อน +20

    ಎಷ್ಟು ಹೇಳಿದರೂ ವಿಡಿಯೋ ಬರಿ 10 ನಿಮಿಷದ ವಿಡಿಯೋ ಹಾಕತಿ ಪ್ಲೀಸ್ ಕನಿಷ್ಟ 20 ನಿಮಿಷದ ವಿಡಿಯೋ ಹಾಕಿರಿ ನೋಡಾಕ ನಮಗೂ ಖುಷಿ ಆಗುತ್ತೆ ಕೈ ಮುಗಿತಿವೆ

  • @mallumilanatti2801
    @mallumilanatti2801 2 หลายเดือนก่อน +15

    ಮಲ್ಯ ಅಲ್ಲ ನೀ ಮಲ್ಲಪ್ಪ ಸಾವಕಾರ ನೀ ❤️❤️❤️❤️

  • @hanamanthkutogi5447
    @hanamanthkutogi5447 2 หลายเดือนก่อน

    Dharmanna acting super.!!!
    Chouka avara du as usual he is benki.!!!!

  • @Manjunathavirochan
    @Manjunathavirochan 2 หลายเดือนก่อน +5

    Dialogue writer ಚಿಂದಿ 👌👌

  • @AllinOne-km9cm
    @AllinOne-km9cm 2 หลายเดือนก่อน +4

    Lineman biddiddu super,slow subbu acting super bega next episode barali

  • @nanjundaiahmhnanju387
    @nanjundaiahmhnanju387 หลายเดือนก่อน

    ಧರ್ಮಣ್ಣ (ಲೈನೆಮಾನ್ )ಆಕ್ಟಿಂಗ್ ಸೂಪರ್

  • @sunilhosakoti6732
    @sunilhosakoti6732 2 หลายเดือนก่อน +1

    ಮಲ್ಲು ಅಣ್ಣ video ಬಾಳ್ ಸಣ್ಣು ಅನಿಸುವುದಿಲ್ಲ ನಿನಗ ನಿನ್ನ ವೀಡಿಯೋ ಗಾಗಿ ಕಾಯತೀರಾತಿವಿ ಇನ್ನು ಒಂದ ಎರಡ ದಿನ ಲೆಟ್ ಮಾಡ್ ಅದ್ರ ಸ್ವಲ್ಪ ದೊಡ್ಡು ಅಪ್ಲೋಡ್ ಮಾಡ್

  • @ArdhavoorRavi
    @ArdhavoorRavi 2 หลายเดือนก่อน +5

    ಅಣ್ಣಾ ವಿಡಿಯೋ ಮಾಡು ಆದ್ರೆ ಈ ರೀತಿ,,,, 5 &10 ನಿಮಿಷ ದ ವಿಡಿಯೋ ಮಾಡಿದ್ರ ಹೆಂಗ್ ಪಾ,,, 🫡

  • @parusharamuppar2705
    @parusharamuppar2705 2 หลายเดือนก่อน +1

    ದರಮಣ್ಣ 😂😂😂😅😅. ಸೂಪರ್ ಆಕ್ಟಿಂಗ್

  • @channabasavajagatagerich-ur6oh
    @channabasavajagatagerich-ur6oh 2 หลายเดือนก่อน +3

    ಅಣ್ಣ ಎಪಿಸೋಡ್ ಫುಲ್ ಎಂಜಾಯ್ ಗಿಚ್ಚಿ ಗಿಲಿ ಗಿಲಿ

  • @HanchalappaM
    @HanchalappaM 2 หลายเดือนก่อน

    ಲೈನ್ ಮ್ಯಾನ್ ಸೂಪರ್ 👌👌

  • @sharanagoudaashtagi549
    @sharanagoudaashtagi549 2 หลายเดือนก่อน +9

    Its ಟೂ ಮಚ್ ಶಾರ್ಟ್ 😮😮😮

  • @anushkaviratkohli879
    @anushkaviratkohli879 2 หลายเดือนก่อน +3

    ಡಿ ಬಾಸ್ ಅಭಿಮಾನಿಗಳು ಲೈಕ್ ಮಾಡಿ ❤

  • @shankomardesai
    @shankomardesai 2 หลายเดือนก่อน +5

    ಲೀಮನ್ super ಆಕ್ಟಿಂಗ್... 👌👌

  • @malleshbadiger2627
    @malleshbadiger2627 2 หลายเดือนก่อน +1

    ಲೈಮನ್ acting ಮಾತ್ರ ಬೆಂಕಿ 🔥🔥

  • @vakkaliga
    @vakkaliga 2 หลายเดือนก่อน

    ಉತ್ತರ ಕರ್ನಾಟಕದ ವಿಡಿಯೋ ಗಳನ್ನ ಇದೇ ಮೊದಲ ಸಲ ನೋಡುತ್ತಾ ಇರೋದು ತುಂಬಾ ಚೆನ್ನಾಗಿದೆ , ಲೈನ್ ಮೆನ್ , ಸತ್ಯವ್ವ 👌

  • @pradeepmanderwad1764
    @pradeepmanderwad1764 2 หลายเดือนก่อน

    Beautiful work and amazing characters.❤

  • @mouneshwaram5652
    @mouneshwaram5652 2 หลายเดือนก่อน +5

    Linemen ಮುಟೆ ಉರುಳಿದ ಹಾಗೆ ಆಯ್ತು 👌🏻👌🏻

  • @GavisiddappaTk
    @GavisiddappaTk 2 หลายเดือนก่อน +2

    ಸೂಪರ್ ಎಪಿಸೋಡ್ ಮಲ್ಲು ಅಣ್ಣ ❤❤

  • @shankard5924
    @shankard5924 2 หลายเดือนก่อน +2

    ಮಲ್ಲು ಬ್ರೋ ವಿಡಿಯೋ ಟೈಂ ಜಾಸ್ತಿ ಮಾಡಿ ಬ್ರೋ ಇಂಟ್ರೆಸ್ಟ್ ಬರುತ್ತದೆ ಬ್ರೋ 👌👌👌

  • @ramumadar3497
    @ramumadar3497 2 หลายเดือนก่อน

    ಸೂಪರ್ 👌👌❤️🌹

  • @Yallumugalkhod
    @Yallumugalkhod 2 หลายเดือนก่อน +2

    ಸುಪರ್ ವಿಡಿಯೋ ಅಣ್ಣಾ 🔥🔥

  • @krishnashhosagoudra.8905
    @krishnashhosagoudra.8905 2 หลายเดือนก่อน

    ಅಣ್ಣ BGM ಮಾತ್ರ ಸೂಪರ್ ❤

  • @vishwasarabadagi7133
    @vishwasarabadagi7133 2 หลายเดือนก่อน

    ಲೈನ್ ಮೆನ್ ನಟನೆ ಸೂಪರ್ 🎉

  • @ratankamble2552
    @ratankamble2552 2 หลายเดือนก่อน

    ಸೂಪರ ಅಣ್ಣ ಕಾಮಿಡಿ😂

  • @ChannappaDyavannavar
    @ChannappaDyavannavar 2 หลายเดือนก่อน

    ಸೂಪರ್..ಅಣ.❤

  • @mutturajtimmannavar9630
    @mutturajtimmannavar9630 2 หลายเดือนก่อน

    ಸೂಪರ್ ಮಲ್ಯ ಬ್ರದರ್ ❤

  • @RevanuPuari-hf3nh
    @RevanuPuari-hf3nh 2 หลายเดือนก่อน +17

    ಮುಂದಿನ ಬಾಗ್ ಬೇಗ ಬರಲಿ ಅಣ್ಣಾ 🥰❤️❤️🥰

  • @karabasappapujar6047
    @karabasappapujar6047 2 หลายเดือนก่อน

    ಧರ್ಮಣ್ಣ ಆಕ್ಟಿಂಗ್ 🌹🌹👌🏻👌🏻👌🏻

  • @mahaningraval1929
    @mahaningraval1929 2 หลายเดือนก่อน

    ವಿಡಿಯೋ ಸ್ವಲ್ಪ ದೊಡ್ಡದ ಇರ್ಲಿ ಅಣ್ಣ

  • @santoshgoudar8430
    @santoshgoudar8430 2 หลายเดือนก่อน

    ಸೂಪರ್ ಮಲ್ಲಣ್ಣ 👌

  • @virajcreations3844
    @virajcreations3844 2 หลายเดือนก่อน +2

    ಲೈಮನ್ ಗ ಕಿವಿ ಕೆಲಾಕತ್ತು ಎನ್ ಪಾ ಮಲ್ಲಪ್ಪ ಸವುಕಾರ್...🙄

  • @arvindarvindbm769
    @arvindarvindbm769 2 หลายเดือนก่อน

    ಕೆಇಬಿ ಸೂಪರ್ ❤❤❤❤

  • @anandhiremath4250
    @anandhiremath4250 2 หลายเดือนก่อน +2

    ನಂದು ಸಿಡಿ 100ಅತೀ ಬೈಕ್ 😊😊😊😊😊😊😊😊😊😊😊😊😊😊

  • @JAVARI_HUDUGA_SACHIN
    @JAVARI_HUDUGA_SACHIN 2 หลายเดือนก่อน

    Super chwoka nagu bro shubbu all team Mallu bro super hit ❤❤❤❤

  • @adiveppasanadi114
    @adiveppasanadi114 2 หลายเดือนก่อน

    Mallu anna 15-20 minutes video' upload maadu plz... Bhayankara curiosity ite story ❤

  • @mahanteshguruvin5987
    @mahanteshguruvin5987 2 หลายเดือนก่อน

    Surasundranga super

  • @Ranganath-he1bk
    @Ranganath-he1bk 2 หลายเดือนก่อน +2

    Line man Acting is super 😂❤

  • @sachinborwellpoint3541
    @sachinborwellpoint3541 2 หลายเดือนก่อน

    Super sir ಆದ್ರೆ ಮಿನಿಮಮ್ 15ನಿಮಿಷ ವಿಡಿಯೋ ಹಾಕಿ

  • @kalubadiger9132
    @kalubadiger9132 2 หลายเดือนก่อน

    ಸೂಪರ್ ಅಣ್ಣ

  • @MarutiHosamani-k4w
    @MarutiHosamani-k4w 2 หลายเดือนก่อน

    Super mallu ann

  • @anilchougala1835
    @anilchougala1835 2 หลายเดือนก่อน

    ಅದ್ಬುತ ಕಥೆ 🙏🙏🙏🙏

  • @bravesoldier4716
    @bravesoldier4716 2 หลายเดือนก่อน

    ಧರ್ಮಣ್ಣ 👑👑🤩🤩

  • @shivanandaski6007
    @shivanandaski6007 2 หลายเดือนก่อน +1

    Lineman ಧರ್ಮಣ್ಣ ಸೂಪರ್

  • @krishnapatil5087
    @krishnapatil5087 2 หลายเดือนก่อน +1

    Prakash bro acting superb ❤

  • @annappabanage9385
    @annappabanage9385 2 หลายเดือนก่อน +2

    ಮಲ್ಲು ಅಣ್ಣಾ ಸ್ವಲ್ಪ ವಿಡಿಯೋ ಜಾಸ್ತಿ ಇರಲಿ ಪಾ.

  • @deepakmadalbhavi2181
    @deepakmadalbhavi2181 2 หลายเดือนก่อน

    Don't underestimate of the "ಕರಿಮನ್" ಡೈಲಾಗ್ ಸೂಪರ್ ಮಲ್ಲಣ್ಣ.

  • @hanumantarajanantaraj4583
    @hanumantarajanantaraj4583 2 หลายเดือนก่อน

    ನಿಮ್ಮ ಅಭಿನಯ..ಸೋಪರ್ 🎉

  • @SudheerAiholli
    @SudheerAiholli 2 หลายเดือนก่อน

    ಮಲ್ಲು ಅಣ್ಣಾ ಸೂಪರ್ ವಿಡಿಯೋ

  • @yashwanthyashwanth3713
    @yashwanthyashwanth3713 2 หลายเดือนก่อน +1

    ❤❤❤❤

  • @PrashantGunnal
    @PrashantGunnal 2 หลายเดือนก่อน

    ಈ ಎಪಿಸೋಡ್ ಸೂಪರ್ ❤️❤️🌹🌹

  • @basavarajb7460
    @basavarajb7460 2 หลายเดือนก่อน

    Super Anna very nice video lenta madu Anna ❤

  • @sachinnaik1737
    @sachinnaik1737 2 หลายเดือนก่อน

    Darmanna super ❤❤

  • @mahagundappaMurudi
    @mahagundappaMurudi 2 หลายเดือนก่อน +1

    Annara 15 nimish vidiou madri nima ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ

  • @girishuppar7294
    @girishuppar7294 2 หลายเดือนก่อน +2

    ಅಣ್ಣಾ ಸ್ವಲ್ಪ ವಿಡಿಯೋ ಜಾಸ್ತಿ ಮಾಡ್ರಿ

  • @VenkyR.L.SHA.
    @VenkyR.L.SHA. 2 หลายเดือนก่อน

    Fantastic video

  • @arunkumarsarode6536
    @arunkumarsarode6536 2 หลายเดือนก่อน

    ವೀಡಿಯೋ ಸಮಯ ಸ್ವಲ್ಪ ಜಾಸ್ತಿ ಇರ್ಲಿ ಪ ಮಲ್ಲಪ್ಪ ಸಾವ್ಕಾರಾ

  • @parashu-y1l
    @parashu-y1l 2 หลายเดือนก่อน +2

    ಮಲ್ಲು ಅಣ್ಣ ಸುಪರೋ ಸೂಪರ್ 👌👌👌

  • @basavaraj3351
    @basavaraj3351 2 หลายเดือนก่อน

    ದ ರ್ಮಣ್ಣ 🎉

  • @SantoshSantosh-sx7ou
    @SantoshSantosh-sx7ou 2 หลายเดือนก่อน

    ಮಲ್ಲು ಅಣ್ಣ ನಿಮ್ಮ ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ ಇದೇ ತರ ಎಲ್ಲಾ ವಿಡಿಯೋಗಳು ಚೆನ್ನಾಗಿ ಓಡ್ಲಿ ಸೂಪರ್ ಧನ್ಯವಾದಗಳು

  • @shridharw888wadekar4
    @shridharw888wadekar4 2 หลายเดือนก่อน

    Video mast intrest aiti , nim video saluvagi mani mandi yalla wait madatara , video's swalf lent erli

  • @Veeresh.bVeersh.N
    @Veeresh.bVeersh.N 2 หลายเดือนก่อน +1

    ಮಲ್ಲು ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಬ್ರೋ ನಿಮ್ಮ ಶರ್ಟ್ ಮೂವೀ 20=ನಿಮಿಷ ವಿಡಿಯೋ ಮಾಡಿ ಪ್ಲೀಜ್

  • @sanjupujarisrcreation8296
    @sanjupujarisrcreation8296 2 หลายเดือนก่อน

    ಹಣ ಸ್ವಲ್ಪ ವಿಡಿಯೋ ಲೆಂತ್❤

  • @garudagamer3205
    @garudagamer3205 2 หลายเดือนก่อน

    ಅಣ್ಣ ವಿಡಿಯೋ ಜಾಸ್ತಿ ಮಾಡು ಅನ್ಬೇಕೆಂದೇ. ಆದ್ರೆ ಈರೀತಿ ಅಂಕೊಂಡಿರ್ಲಿಲ್ಲ. ಆದ್ರೂ ಚನ್ನಾಗಿದೆ😊

  • @manjunathhongal9733
    @manjunathhongal9733 2 หลายเดือนก่อน

    Super bedi nagya

  • @muttappaghali1203
    @muttappaghali1203 2 หลายเดือนก่อน +2

    Satti bhal cute❤

  • @prmusic4645
    @prmusic4645 2 หลายเดือนก่อน +3

    ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನಂದ ❤❤