Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರಶಂಭೋ ಶಂಕರ ನಮೋಸ್ತುತೆ
ฝัง
- เผยแพร่เมื่อ 14 ต.ค. 2024
- ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
ಗಿರಿಜಾ ರಮಣನೇ ಪಾಲಾಕ್ಷ ಶಿವನೇ
ನಂಬಿದೆ ನಿನ್ನ ಮಹಾದೇವನೇ..
ಈಶ ಸರ್ವೇಶ ಗೌರೀಶ ಜಗದೀಶ
ನಟನ ವಿಶಾರದ ನಟರಾಜನೇ...
ಹೇ ಜೀವಾತ್ಮನೇ ಈ ಪರಮಾತ್ಮನೇ
ನಂಬಿದೆ ನಿನ್ನ ಮಹದೇವನೇ...
ಭಯ ಪರಿಹಾರಕ ದುರಿತ ನಿವಾರಕ
ಸಕಲೋದ್ಧಾರಕ ಜಗದೀಶನೆ..
ಹೇ ಜೀವಾತ್ಮನೇ ಈ ಪರಮಾತ್ಮನೇ
ನಂಬಿದೆ ನಿನ್ನ ಮಹದೇವನೇ..
ಕಷ್ಟ ನಿವಾರಕ ಇಷ್ಟ ಪ್ರದಾಯಕ
ಸೃಷ್ಟಿಯ ಪಾಲಕ ಪರಮೇಶನೆ...
ಹೇ ಜೀವಾತ್ಮನೇ ಈ ಪರಮಾತ್ಮನೇ
Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Torise Hari charana/ತೋ...
• Sharanu Sharanu Bandev...
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ
rama ninna naama /ರಾಮ ನಿನ್ನ ನಾಮ.
• Rama Ninna Naama / ರಾ...
om namo bhakta pala / ಓಂ ನಮೋ ಭಕ್ತಪಾಲ
• Om Namo Bhakta Pala / ...
Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
• Baaro Baaro Muralidhar...
Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
• Amba Palise Jagadamba ...
Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Sundara Srimukha Gjana...
Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
• Brahma Paratpara Poorn...
ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿಹ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
th-cam.com/channels/QzvBti5BS9F3uVjAmM3wMg.html
ಜಗದಿಶನ ಪರಮಾತ್ಮ ನ ಹಾಡು ಕೇಳಿ ಪರಮಾನಂದವಾಯಿತು 👏💐👏
ತುಂಬಾ ಚೆನ್ನಾಗಿದೆ ❤
ಪ್ರತಿ ಭಜನೆಗಳು ತಾಳ ವಾದ್ಯಗಳೊಂದಿಗೆ ಕೇಳಲು ಎರಡು ಕಿವಿಗಳು ಸಾಲದು ಇನ್ನು ಕೇಳುವ ಅನಿಸುತ್ತದೆ❤
ಧನ್ಯವಾದಗಳು
ಸುಂದರ ಗಾಯನ ಕಾರ್ಯಕ್ರಮ
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Nama pandurang vitala swamy karykram idea baruvada madam my native place Chitradurga
SUPER SUPER SUPER BHAJAN MADAM SUPER SUPER VOICE MADAM HAPPY UGADI MADAM 🎉🎉🎉.
Thank u very much
Super
ತಾವು ಧನ್ಯರು, ಉತ್ತಮವಾಗಿ ಹಾಡಿ ಎಲ್ಲರನ್ನೂ ಭಕ್ತಿ ಲೋಕಕ್ಕೆ ಕೊಂಡೊಯ್ಯುವ ತಮ್ಮ ಮಂಡಳಿಯವರಿಗೆ ಮತ್ತು ಹಾರ್ಮೋನಿಯಂ ಹಾಗೂ ತಬಲಾ ಸಾಥ್ ನೀಡುತ್ತಿರುವ ಗುರುಗಳಿಗೆ ಅನಂತ ಧನ್ಯವಾದಗಳು. ಹೀಗೆ ತಮ್ಮ ಪ್ರಯತ್ನ ಮುಂದುವರೆಯಲಿ.
ಪ್ರೋತ್ಸಾಹಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
very good
Beautiful 🎉..... ಲಿರಿಕ್ಸ್ ಹಾಕ್ತಾ ಬಂದ್ರೆ ಉತ್ತಮ ಆಗ್ಬಹುದು
ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು
Very good bhajan
ನಿಮ್ಮ ಎಲ್ಲಾ ಭಜನೆಗಳು ತುಂಬಾ ಚನ್ನಾಗಿದೆ ಕೇಳಲು ಭಕ್ತಿ ಉಂಟಾಗುತ್ತದೆ
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
Suresh tailor ballupet
Liರಿಕ್ಸ್ 👌🏼👌🏼.. ಹಾಡಿದ್ದು ರಾshi... 👌🏼👌🏼👌🏼👌🏼🥰aajre🙏🏼🙏🏼🌹
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಸೂಪರ್ ಸೂಪರ್ ಚಂದ ಆಯ್ದು
ಸೂಪರ್
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಎಲ್ಲರೂ ತುಂಬಾ ಚೆನ್ನಾಗಿ ಹಾಡುತೀರಿ .please ದಯವಿಟ್ಟು ನಿಮ್ಮ ಎಲ್ಲ ಹಾಡಿನ lyrics ಹಾಕಿ ನಾನು ಭಜನೆ ಪ್ರಿಯಳು .
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
th-cam.com/channels/QzvBti5BS9F3uVjAmM3wMg.html
Ellaroo tumba chennagi haadtiri sisters❤❤❤
Thank u
ತುಂಬಾ ಚೆನ್ನಾಗಿದೆ
ತುಂಬಾ ಸುಂದರ ಹಾಡುಗಾರಿಕೆ❤
ಧನ್ಯವಾದಗಳು
ನನ್ನ ಅಕ್ಕಂದಿರಿಗೆ ಅಭಿನಂದನೆಗಳು 👌👌👌👌👍
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Beautiful bajane vandanegalu
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಭಜನೆ ತುಂಬಾ ಚೆನ್ನಾಗಿದೆ ಮತ್ತು ಇಂಪಾಗಿದೆ.
ಧನ್ಯವಾದಗಳು
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಸುಂದರವಾಗಿ ಹಾಡಿದ್ದೀರಿ..... ಧನ್ಯವಾದಗಳು 🙏🏻
ಧನ್ಯವಾದಗಳು
ಶಿವರಾತ್ರಿಯ ಶುಭಾಶಯಗಳು
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Super
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಸಾತ್.. 👌🏼👌🏼🙏🏼🙏🏼🌹
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಚೆನ್ನಾಗಿದೆ 🙏
ಧನ್ಯವಾದಗಳು
ಭಜನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು
ಭಕ್ತಿಯ ಪೂರಕವಾದ ಭಜನೆ ಹಾಡುಗಳು ಬಹಳ ಸೊಗಸಾಗಿ ಮೂಡಿ ಬಂದಿದೆ
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
Suresh tailor
Best team .best singing
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Suuuuuuupar bhajan👍🙏🙏
Thank u
Let shiva bless all in the world
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ತುಂಬಾಚೆನ್ನಾಗಿಹಾಡಿದ್ದಿರಾ
ನಿಮ್ಮ team ತುಂಬಾ ಚೆನ್ನಾಗಿದೆ. ಚೆನ್ನಾಗಿ ಹಾಡಿದ್ದೀರಿ.
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Superb
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಹರಿ ಓಂ ಸುಪರ್ ಭಕ್ತಿಪೂರ್ವಕ ನಮಸ್ಕಾರ
Tumba chennagide
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಅದ್ಭುತವಾಗಿ ಮೂಡಿಬಂದಿದೆ... ಎಲ್ಲಾ ಮಾತೆಯರಿಗೂ ಧನ್ಯವಾದಗಳು.. ನೀವು ಹಾಡುವ ಸಾಹಿತ್ಯವನ್ನು discription ಬಾಕ್ಸ್ ನಿಲ್ಲಿ ನಮೂದಿಸಿ.
ಧನ್ಯವಾದಗಳು
👌👌👍
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Bhjney felix kalisi kodi mam nav klitheve very nic bhejne mam
ತುಂಬಾ ಸೊಗ ಸಾಗಿ 👌 ಹಾಡಿದಿರಿ ಕುಮಟಾ ಭಜನಾ ಮಂಡಳಿ ಇಂದ 🙏
ತುಂಬಾ ತುಂಬಾ ಧನ್ಯವಾದಗಳು
Super voice
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Ningladdu bhajane raashi cholo bartaa iddu❤
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ತುಂಬಾ ಚೆನ್ನಾಗಿದೆ.. ಈ ಸಲ ನೀವು ಲಿರಿಕ್ಸ್ ಹಾಕಿದ್ದೀರಿ..... ತುಂಬಾ ಧನ್ಯವಾದ ಗಳು
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
Super
ಧನ್ಯವಾದಗಳು
Thumba Thumba chennagi Hadiddieeraa🙏🙏🙏🙏
ಪ್ರೋತ್ಸಾಹಕ್ಕೆ ಧನ್ಯವಾದಗಳು
Tumba chennagide
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
❤🙏🙏🙏🙏
Very nice ..
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
Om jai 🙏 Shankar
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Super madam
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
🙏🙏👌👌
👏👏👏👏💐💐👌👌👌👌👌👌
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
🙏🙏❤️
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
thumba chanagide nima timu
Super..Singing
Thank u
ಸುಮಧುರ ಗಾಯನ
ಧನ್ಯವಾದಗಳು
Nice team madam nanagu nimma team join agi kalibeku antha aase ede nanu nimma team join agbahuda
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Very nice singing
Thank u
👏👏🙏🙏🌹🌹
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
🙏🙏🌹👌🌷👏🤝
Thank u
Excellent singing ❤❤
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
ಸ್ವರ-ಲಯ-ತಾಳ-ಭಕ್ತಿ-ಅಭಿವ್ಯಕ್ತಿ-ಹೊಂದಾಣಿಕೆ ಎಲ್ಲವೂ ಮೇಳೈಸಿವೆ.🙏
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Dasara bhajane beku
🙏🙏🎉🎉
Super❤❤🎉
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
🙏🏻🙏🏻
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Super.voice
Book idharu mange hali mam
ಭಜನೆ ಹಾಡುಗಳು ಬಹಳ ಸೊಗಸಾಗಿ ಮೂಡಿ ಬರುತ್ತಿವೇ
ಪ್ರೋತ್ಸಾಹಿ ಸಿದ್ದಕ್ಕೆ ಧನ್ಯವಾದಗಳು
💐🙏🙏🙏
ಧನ್ಯವಾದಗಳು
Very nice
Thank you
🙏🙏🙏🙏
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Hadu super
ಧನ್ಯವಾದಗಳು
🙏
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Please send me the lyrics ma nice singing
Thank you
Pl send lyrics of all songs you sing iam your fan
Please check in description by clicking more
Superrrr
❤❤ sooper
Thank You
Thank you so much mam super singing and super song please yava raga thilisi please
ಪ್ರೋತ್ಸಾಹಿಸಿದ್ದ ಕ್ಕಾಗಿ ಧನ್ಯವಾದಗಳು
Superrrr
ಧನ್ಯವಾದಗಳು
ಭಜನಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದರ ಲಿರಿಕ್ಸ್ ಕಳಿಸಿ ಕೊಡಿ ಎಲ್ಲಾರಿಗೂ ದನ್ಯವಾದಗಳು 🙏🙏🙏
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
👌💐💐👏👏♥️
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Ih super
Thank You
Shivashankarana krupe tammallera melirali thanks
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
👌🏻👌🏻👌🏻🙏🏻🙏🏻🙏🏻
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
medamu bajana liriksu haki nima bajane jothe
Akkandarige abhinadane😢
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Purandara dasara bhajangalannu hadi..
ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇವೆ
Idu yaava raagadallide??
Bhupa raaga
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Tumba chennagide innu hecchu haadugalu mudibarali
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Adhbutha
Thank you
Please with lyrics ❤️
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
🎉
Thank u
Helikoduvavardhvanibahuchennagide
ಧನ್ಯವಾದಗಳು
5:18 5:19
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
th-cam.com/channels/QzvBti5BS9F3uVjAmM3wMg.html
🛞🙏
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Neevu hadida ella bhajanegalannu dinaalu keluthene adhe reethi hadalu prayathnisuthene
ಧನ್ಯವಾದಗಳು
Super singing 🎉
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
Super
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..