ದಾರಿದ್ರ್ಯದ ನಂಟು ಹರಿಯುವುದು ಈ ರಂಗೋಲಿ ಹಾಕಿ ತಪ್ಪದೆ
ฝัง
- เผยแพร่เมื่อ 17 ก.ย. 2024
- #ಅನಂತ ಪದ್ಮನಾಭ ಪೂಜಾ ವಿಧಾನ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ ಇಲ್ಲಿದೆ ನೋಡಿ 👇
• ನಾಳೆ ಅನಂತ ಸೌಭಾಗ್ಯ ಕರುಣ...
#ಅನಂತನ_ಗಂಟು_ರಂಗೋಲಿ
• ದಾರಿದ್ರ್ಯದ ನಂಟು ಹರಿಯುವ...
#ಪೂಜೆಗೆ ಶುಭ ಮುಹೂರ್ತ ಸಮಯ
• ಅನಂತ ಚತುರ್ದಶಿ ಶುಭ ಮುಹೂ...
ಅಮ್ಮಾ ನೀವೂ ಹೇಳಿದ ಹಾಗೆ ಅನಂತನ ಗಟ್ಟಿನ ರಂಗೋಲಿ ಕಷ್ಟ ಪಟ್ಟು ಆದರೂ ನಾನು ಪೇಪರನಲ್ಲಿ ರೂಢಿ ಮಾಡಿ ಕೊಂಡು ಹಾಕಿದ್ದಿನಿ ನೀವೂ ಅಷ್ಟು ಒತ್ತಾಯವಾಗಿ ನಮಸ್ಕೊರ ಹೇಳಿದ್ದಿರಿ ನಿಮ್ಮ ಮಾತಿಗೆ ಬೆಲೆ ಕೊಟ್ಟು ಪೇಪರಿನಲ್ಲಿ ಬರೆದ್ದೀನಿ ತುಂಬಾ ಚೆನ್ನಾಗಿ ಬಂದಿದ್ದೆ 2.3 ಸಾರಿ ಹಾಕಿದೆ ಬರಲ್ಲಿಲ4ನೇ ಸಾರಿ ಹಾಕಿದೆ ಬಂತು ತುಂಬಾ ಧನ್ಯವಾದಗಳು
ಅಮ್ಮ ಎಷ್ಟು ಚೆನ್ನಾಗಿ ಹೇಳಿಕೊಟ್ರಿ ಮಗುವಿಗೆ ತಾಯಿ ಹೇಳಿಕೊಟ್ಟ ಹಾಗೆ ರಂಗೋಲಿ ಎಷ್ಟೇ ಕಷ್ಟ ಇದ್ರು ನೀವು ಹೇಳಿಕೊಟ್ಟ ಮೇಲೆ ಅದು ತುಂಬಾ ಸುಲಭ ಅನ್ನಿಸುತ್ತೆ🙏🙏
ನಮಸ್ಕಾರ ಅಮ್ಮ, ನಾನು ಹೋದವರ್ಷವು ರಂಗೋಲಿ ಹಾಕಿ ಪೂಜೆ ಮಾಡಿದ್ದೆ ಈ ವರ್ಷವು ಮಾಡುತ್ತೇನೆ ಅಮ್ಮ ಆಶೀರ್ವಾದ ಇರಲಿ 💐💐
ಹೂದ ವರ್ಷ ಈ ರಂಗೂಲಿ ಹಾಕಿದೆ.ಧನ್ಯವಾದಗಳು.ಈ ವರ್ಷ ಕೂಡ ಹಾಕುವೆ.🙏🙏
Thank you veenamma ❤🙏🙇♀️... rangoli bhal Chand hakiri👌👌
ಅಮ್ಮ ಹೋದ ವರ್ಷ ಇದೇ ರಂಗೋಲಿ ಹಾಕಿದ್ದೆ ನೀವು ಹೇಳಿಕೊಟ್ಟ ಹಾಗೆ ಪೂಜೆನೂ ಮಾಡಿದ್ದೆ ತುಂಬಾ ಒಳ್ಳೆಯದು ಆಗಿತ್ತು ಅಮ್ಮ❤
ಹೋದ.ವರ್ಷ. ಹಾಕಿದೆ. ತುಂಬ ಧನ್ಯವಾದ ನಮಸ್ಕಾರ ಮೇಡಮ ❤
Howdu Amma naanu hakidde thumba olledaythu
ಅಮ್ಮ ತುಂಬಾ ಸುಂದರ 🙏🤗😍
Namaste namaste namaste Amma 🙏🙏🌺🌺🙏🙏🌺🌺🙏🙏🌺🌺🙏🙏🌺🌺🙏🙏🌺🌺🙏🙏🌺🌺
ಅನಂತ ಧನ್ಯವಾದಗಳು ಗೆಳತಿ 🙏🏻🙏🏻🙏🏻🙏🏻
Ammaneevu kaliyugadakaamadhenu amma neevunimage koti koti namaskaaragaluhelidru kadimine amma nimagu nimma maneya vare yallarigu a devru aayayassu aarogya adrustayallaritiya sowbhagyagallanu dayapaaisaki amma
Thanks to all
🙏 ಅಮ್ಮ ನಾನು ಹೋದ್ ವರ್ಷ ಹಾಕಿದ್ದೆ ಅಮ್ಮ🙏
Amma nanu evathu Rangoli haki poje madidhene thank you ❤❤😊
ಅಮ್ಮಾ ನಾನು ಕೂಡ ಇ ದಾರಿ ಹಾಕುತ್ತೇನೆ 👍 ಧನ್ಯವಾದಗಳು ಅಮ್ಮಾ 🙏🙏
🙏🙏🙏🙏🙏🙏🙏ಹೋದ ವರ್ಷ ನೀವು ಹೇಳಿದಂತೆ ರಂಗೋಲಿ ಹಾಕಿದ್ದೆ
Nanu last year hakidde..neevu helidri..e varshanu kaytidde..tumba thanks mam...
Amma navu namma attay maneya pittrugalige pooje sallisalu saddyavilla manastapadinda adikky navu yavriti pittrugalige pooje sallisa bahudu tillskodi amma pittru anry namma mavanavru🙏🙏🙏
Dhanyavaadagalu amma 🙏🙏
ಅಮ್ಮ ನಮಸ್ಕಾರ 🙏🙏🙏🙏❤❤ ಧನ್ಯವಾದಗಳು ಅಮ್ಮ ❤❤❤❤🎉
Amma padavindaragalige namaste Amma 🙏🙏❤️❤️🙏🙏
Nice Rangoli mamiri🙏 nanu haktiniri
Thank you amma ❤😊
❤
Namaste amma
Amma namaste pls mula nakshatra daly jansidavar bache heli kodi
Amma today Pala thamboola dakshina something Ganapati devastanakke godi danamadide manashige tumba santhosh ayithamma tq amma
E rangoli yavthu hakbeku heli
ಧನ್ಯವಾದಗಳು ವೀಣಾ ರವರೆ
ಶುಭ ಸಾಯಂಕಾಲ 🪔🪷🪔
Namaste amma 🙏🏼🙏🏼
Tqs maa❤ love you maa 🙏🙏
Namasste amma ❤❤❤❤😊😊😊😊🙏🙏🙏🙏
ಅಮ್ಮ..ನನ್ನ ಮಗನಿಗೆ 2.5yrs ಇನ್ನೂ ಮಾತಿಲ್ಲ, ಸನ್ನೆಯಲ್ಲೇ ಬೇಕಾದ್ದನ್ನು ಕೇಳುತ್ತಾನೆ, ಪ್ರಯತ್ನ ಮಾಡುತ್ತಿಲ್ಲ.... ಯಾವುದಾದರೂ ಪೂಜೆ ಶ್ಲೋಕ ಇದ್ದರೆ ಹೇಳಿ ಮಾ. ಮಾಡುತ್ತೇನೆ. ನಿಮ್ಮಿಂದ ಒಳ್ಳೆಯದೇ ಆಗುತ್ತೆ ಅಂತ ನಂಬಿಕೆ ಇದೆ.
2 yrs back 1 post hakidare nodi ಮಕ್ಕಳಲ್ಲಿ ವಾಕ್ಛಾತುರ್ಯ ಬರಲು ಅಂಥ ಇದೆ
Bhaya beda ma. Adhu normal. Nan magaligu 2.6 yrs... Innoo mathadthilla. Makkala jothe hecchagi mingle agoke bidi. Ella sari agutthe...
Shankadalliya niru kudisidare matu barutte
ಗುಬ್ಬಿ ಕುಡಿದ ನೀರು ಮಗುಗೆ ಕುಡಿಸಿ ಮಾತು ಬರುತ್ತೆ
Thanku very much 🌼🌺🌸🌹🌷✨🥀🍁🙏🙏🙏🙏
Thank you Amma🙏
Thank u soo much mam
Thank you amma
ನಾನು ಹೋದ ವರ್ಷ ಈ ಹಾಕಿದ್ದೆ ಅಮ್ಮ..❤
Khanditavagi hakuttene nanunhoda vaurshnu hakedde e varasanu hakuttaene nimma ashivada erali 🙏
Namaskaragalu amma 2nd comment nande amma
❤❤ಅಮ್ಮ👍👍🙏🙏
❤❤❤❤❤ammaaa.......🙏🏻🙏🏻🙏🏻🙏🏻🙏🏻
Amma e rangoli beligge haklikke aglilla sanj hak bahuda yestu gantege hakbeku
Super
Estu dipagalu edabeku plz heli
🙏🙏🙏
🙏🏻🙏🏻🙏🏻🙏🏻🙏🏻
Amma🙏🙏🙏🙏🙏
ಅಮ್ಮ 👌👌👌👌👌👌👌
Ganapati visarjane mangalavaar anant chaturdashi bandide nauv anantachaturdashi Dina kalisutteve adakke kelide plz tilisima.
ಆ ದಿನ ಬೇಡ ಹುಣ್ಣಿಮೆ ದಿನ ಕಳಿಸಿ
Hi amma ❤❤
🙏🙏
Amma nanu hoda varsha i rangoli hakidene adre i varsha belige agilla medam sayankal hakbahuda amma dayavittu tilishi
🙏akka
Amma Hoda varsha niv helidanthe Rangoli hakidde amma ❤❤
Namaskara Amma mangalwara beliggene rangoli hakbeka tilisi pls amma
🙏🙏🌷🌷
On the day of chaturdashi should do fasting or not
🙏🙏🙏🙏🙏🙏🙏🙏🙏
Daily hakubahuda amma
🙏🙏🙏🙏🙏🙏🙏
🙏🙏🙏🙏🙏🙏
🙏🏻🙏🏻🙏🏻🙏🏻🙏🏻❤️💐
❤❤❤❤
Amma plz a board link kodi
Amma nan magalu ivattu rutumati aagiddale ee rangoli nanu hakabahuda,dvadasi divasa rutumati aagiddale enadru disha barutta telisi amma
🎉❤
Paper' nali hakbhuda amma plz heli🙏
Hoda varsha nanu hakidde amma
Is it a black paper sheet ????
Amma prathi Dina deepakke hosa bathi haki oil haki deepa belagabeka ..? Thilisi kodi amma
S
ನಾನು4 ನೇ ನಂಬರ್ ನೋಡದೆ😂😊
ಅಮ್ಮ vandu varsha ಮಾಡಿದರೆ varsha vasha hakabeka ಪೂಜಾ ಹಿಡಿದರೆ varsha varsh madabeka please ಹೇಳಿ ಏಕೆಂದರೆ ಒಂದು varsh maduteve ಮುಂದಿನ ವರ್ಷ piriod bandu bidute mate vadu varsh maduteve mate vandu varsha piriod barute yilla maadalu ಆಗದಿದ್ದರೆ bidutheve matte maduteve hige ಮಾಡಿದರೆ nadeyuta please ತಿಳಿಸಿ please please please please please please please please
Amma 1st view
Thanq
ಅಮ್ಮ ಅಳಲು ಇರುವುದರಿಂದ ನಮ್ಮ ಮನೆಯಲ್ಲಿ ಪೂಜೆ ಮಾಡುವುದಿಲ್ಲ
🙏🙏🙏🌹🌹☘️☘️👌👍
🙏🏿🙏🏿🙏🏿🙏🏿🙏🏿🙏🏿
Amma nale anantha padbanaba vrata madtayideve amm neevu nanihe ashirvada madi amma devaru vara kottante amma neevu madidare
ನಾಳೆ ಇಲ್ಲ
Amma mangalavara madthaidene Amma nimma ashirvada kodi amma
@@VeenaJoshiAmma upavasa erabeka
ಅಮ್ಮ ನನಗೆ ರಂಗೋಲಿ ಹಾಕಲು ಅಷ್ಟು ಚೆನ್ನಾಗಿ ಬರುವುದಿಲ್ಲ ಏನು ಮಾಡಲಿ
Four deepa or three deepa
ಈಶಾನ್ಯ ದಿಕ್ಕಿನಲ್ಲಿ ಹಾಕಬಹುದಾ ? ಅಮ್ಮ ಹೇಳಿ
ಅಮ್ಮ ನಮಸ್ತೆ ನಿಮ್ಮ ಪಾದಗಳಕಮಲಕೆ ಅಮ್ಮ
4 ನೇ ದಿನ discharge ಇಲ್ಲ ಅಂದರೆ ಪೂಜೆ ಮಾಡಬಹುದಾ ಹೇಳಿ pls
Amma plz heli amma nanu nimag jasti sms madta edini aadre nivu nanage 1ndu sns replay madata ella plzz amma replay madi ganapati visarjane maduvaga kai hatti ganeshge ettida kalasa bittu adake bhaya aagtide endru parihar heli aama plz nimag kai mugitini
3tinglu ಬಾಣಂತನ 16ಕ್ಕೇ ಆಯ್ತು ಮಗು ಇಲ್ಲ ಸತ್ತಿದೆ ಬಾಣಂತಿ ನಾಳೆ ಈ ರಂಗೋಲಿ ಹಾಕ್ಬಹುದ
Amma nange appa amma ibru illa anna nan appage 2ne modalane hendathi maga.nan appada 9rinda 10 hekkare jamin, adralli 2ne hendathi makkalu nav 3jananu hen makkalu namge 1lak 25 saavira duddu kottu sign hakiskolo thanaka phone madthidda adre ega gouri baginanu kodade 1 phone kooda madade heddathi mathinathe nedithidane heli ama nav 2ne heddathi makkagi hennu makkalagidde thappa .nav asthina expect madthilla.bt thavr mane anno 1 ase iruthalva thayi.ega heli amma nav sign madiddu thappa atva duddthagondidd thappa.nimman nan nan devaru ankondini pls edna odi nimge en ansuthe adna pls heli amma nin kaalig belthini.nan appa sayvaga 1 letter bardu adralli nan asthi li hen makligu asthi kodbeku antha bardidru avr mathigu bele kodade nav sumne sign hakidvi amma pls nange niv enadru helale bekamma pls nange nim helikodo poojene nange shrirakse. Nan 6 month pragnet kailada pooje madthidini nivenadru heli amma nang olledagutha utthara kodi ma nan nim ansge kaithidini pls ma pls
Kopa bandga family alli oberigoberu yenadru shapa haki kondrey yenu aguthy edhar baggey thilisi kodi madam
ಅಮ್ಮ ನಮಸ್ಕಾರ ಅಮ್ಮ ನನ್ನ ತಂಗಿ ಗೆ ಹೆಣ್ಣು ಮಗು ಆಗಿದೆ 4 /4/2024 10 41ನಿಮಿಷ ಬೆಳಿಗ್ಗೆ ದಯಮಾಡಿ ತಿಳಿಸಿ ಅಮ್ಮ
ಆಪರೇಷನ್ ಯಶಸ್ವಿಯಾಗಿ ಮನೆಗೆ ಆರೋಗ್ಯವಾಗಿ ಮರಳಿ ಬರುವ ಮಂತ್ರ ತಿಳಿಸಿ ದಯವಿಟ್ಟು ಅಮ್ಮ
ಸಂಜೀವಿನಿ ರಂಗೋಲಿ ಹಾಕಿ ಅಮ್ಮ e ಮೊದಲೇ ತಿಳಿಸಿದ್ದಾರೆ, ನಮ್ಮ ಯಜಮಾನರಿಗೆ ಹಾರ್ಟ್ ಬೈಪಾಸ್ ಅಪರೇಷನ್ ಆಗಿತ್ತು ಮನೆಗೆ ಬಂದ ಮೇಲೆ ನಾನು ಹಾಕುತ್ತಿದ್ದೆ ಈಗಲೂ ಹಾಕುತ್ತೇನೆ. ಥ್ಯಾಂಕ್ ಅಮ್ಮ.
ಆರೋಗ್ಯಕ್ಕಾಗಿ ಸಂಜೀವಿನಿ ಬೆಟ್ಟ ರಂಗೋಲಿಯನ್ನು ಅಮ್ಮ ಹಾಕಿದ್ದಾರೆ ವಿಡಿಯೋ ಇದೆ ನೋಡಿ
Hii amma, nanu nenne inda sep 14 , srinivasa kalyana vratha pooje madtha edini.. total 11 saturdays madbeku antha helideera... But pitru paksha bartha ede, pitru pakshadali e vratha continue madbahuda antha thilisikodi...
ಅದಕ್ಕೂ ಇದಕ್ಕೂ ಏನು ಸಂಬಂಧ ಮಾಡಿ
@@VeenaJoshi Thank you amma. 😇
🙏🙏🙏🙌🌷🪷
ಅಮ್ಮ ಇಂದು ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ್ ಬಹಳ ಚೆನ್ನಾಗಿ ಆಯ್ತಮ್ಮ ನಾನು ಅವಳಿಗೆ ಸೀರೆ ಮತ್ತು ಬ್ಲೌಸ್ ಪೀಸ್ ಉಡಿ ತುಂಬಿದೆ ನಮ್ಮ ಅದನ್ನು ಅವಳ ಹತ್ತಿರ ಇಟ್ಟು ಬ್ಲೌಸ್ ಪೀಸ್ ಮತ್ತು ತೆಂಗಿನಕಾಯಿ ನನಗೆ ಕೊಟ್ಟರು ಅಮ್ಮ ಹೊರಗೆ ಬಂದು ಪುರೋಹಿತರನ್ನು ಕೇಳಿದ್ದರೆ ಪರವಾಗಿಲ್ಲ ಇಟ್ಟುಕೊಳ್ಳಿ ಅಂದರಮ್ಮ ಅದನ್ನು ನನ್ನ ಹತ್ತಿರ ಇಟ್ಟುಕೊಳ್ಳಲ ಪ್ಲೀಸ್ ಹೇಳಿ ಅಮ್ಮ🙏🙏
ಒಳ್ಳೆಯದು
Thanks to all
Namaste amma🙏🙏
🙏🏻🙏🏻🙏🏻🙏🏻🙏🏻🙏🏻ಅಮ್ಮ ❤❤❤❤❤❤
🙏🙏
🙏🙏🙏
Thank you amma🙏
Thanks to all
Amma naanu hakbeku antha ase li idde but thingala raje inda agilla, bere dina hakbahuda e rangoli?
Thanks to all