ಬಾರಯ್ಯ ಬಾ ಬಾ ಬಾ.. ಭಕುತಾರ ಪ್ರಿಯ I Barayya Ba Ba Ba.. Bhakutara Priya I Bhajana By Yogish Kini Karkala
ฝัง
- เผยแพร่เมื่อ 14 ต.ค. 2024
- ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರ ಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||
ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕನ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯು ಮಹೋ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
ಗೋಪಾಲ ವಿಠ್ಠಲ ದೇವ ಪರಾಖು
ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
ಮಡದಿಗೆ ಹೇಳದೆ ದುಡುದುಡುನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
@likhithrajpolali3582
@sumanraajpolali8831
@githeshkotian
@harishmanikantapura9663
@harshithshetty94
@Avinashdevadiga121
@jpkavoorcreations
Special Thanks :- @Suddi9
ದೇವರು ಪ್ರತ್ಯಕ್ಷ ಆದ ಆಗಿದೆ, ನಿಮ್ಮ ಭಜನೆ ತುಂಬಾ ಒಳ್ಳೆಯದು ಆಗಿದೆ
ವಾಹ್ ಅದ್ಭುತವಾದ ಗಾಯನ, ಅಭಿನಂದನೆಗಳು 🙏🏻🙏🏻🙏🏻
Very nice song 👌
Superb singer👌👌👌👍 Good team Laxmi Shrinivasa devara krupe yavathu nimma melerali🙏👍👍👍👍
Very good sahithya meaningful super👍 singing🎤 God bless you🙏
Great singing
Wah Good ❤
ಸರಳ ಸಜ್ಜನಿಕೆಯ ವ್ಯಕ್ತಿ.... ಅವೆಲ್ಲವನ್ನೂ ಮೀರಿಸಿದ ನಿಮ್ಮ ಸುಶ್ರಾವ್ಯ ಸ್ವರ... ದೇವರನ್ನು ಒಲಿಸಿಯೇ ಬಿಡುವ ಭಜನೆಗಳು..... ಅಬ್ಬಬ್ಬಾ...... ಅದ್ಭುತ...... ದೇವರ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲಿರಲಿ.
ಆಹಾ ಹಾ, ತುಂಬಾ ಸೊಗಸು......😊
ಅದ್ಭುತ ಗಾಯನ ಕಿಣಿ ಮಾಮ್
ಏನ್ ಕಂಠ, ಕಂಚಿನ ಕಂಠ ಸ್ವಾಮಿ ಧನ್ಯವಾದಗಳು🎉❤🎉
SUPER SUPER SUPER SONG SIR SUPER SUPER VOICE SIR HAPPY UGADI SIR HAPPY UGADI SIR 🎸🎸🎸🎉🎉🎉.
Wow super super devara daye yavthu nimma mele erali
ಅದ್ಭುತ ಗಾಯನ 👌👌👍👏👏🙏
Excellent💯 singing. Good luck Yogesh kini yavare. God bless🙏 you always.
Good luck🎉🎉❤❤❤❤❤
Shreenallur karkala udupi
Kini mama rocking ❤ e bhajane annu ee swaradalli kelode ondu khushi
Great Sing
Super ❤❤❤❤❤❤❤
Super team
Wow entha adbuta swara superb very nice 👌
ಶ್ರೀ ಹರಿಯು ಎದ್ದು ಕುಣಿಯುತ್ತಿರಬಹುದು ಈ ಅಭಂಗಕ್ಕೆ. ಪ್ರತಿಯೊಬ್ಬರಿಗೂ ನನ್ನ ಸಾಷ್ಟಾಂಗ ಪ್ರಣಾಮಗಳು
ವಾವ್ ವಾವ್ ಎಂತ ಅದ್ಬುತ....
Exallent....
Super God gift exlent voice
ಸೂಪರ್ ಸಾಂಗ್
👌👌👌🙏
Super 🙏🙏🙏🙏🙏🙏🙏🙏🙏🙏👋👋👋👋🤚🤚
ಎಲ್ಲರ ಈ ಹಾಡು ಕೇಳಿದೆ.ಕಿಣಿಯವರನ್ನು ಮೀರಿಸುವ ಹಾಡುಗಾರ ಇಲ್ಲ
Wa what A voice ಕಿಣಿ sir super God bless you
Very nce singer❤Athyadbhutha singer❤
Superb
Super rendition by Kini sir
Nice❤
👍👍👍
🙏🏻 🙏🏻 🙏🏻
Super ❤
Hare srinivasa🎉🎉🎉🎉
ತುಂಬಾ ತುಂಬಾ ಸೊಗಸಾಗಿ ಹಾಡಿದ್ದೀರಿ
ನಿಜವಾಗಿಯೂ ದೈವಿಕ್ ಸ್ವರ ಇದು!!! ಧನ್ಯವಾದಗಳು.
Excellent
ಚಂದಾ ಹಾಡಿತ್ತಿರಿ,,,,
Super
❤❤
Hare krishna
Top Class. Humble Pranaams
🙏🙏🙏🙏🙏💐💐💐💐💐
Superrrr no coments
Super 👌👌🙏🙏
🙏🙏🙏🙏🙏
👌👌👌
Hare Shreenivasa Hare Venkatesha🙏🙏🙏🙏🙏🙏🙏
God bless you
Very nice. Sweet
ಸೂಪರ್...ಭಜನೆ ❤
❤🎉
Awesome 👍
🙏🙏🙏👌
ಸೂಪರ್
Super nanna namanagalu
Super super super
👌🏻👌🏻👌🏻👌🏻👌🏻
Super👌👌👌👌
Best ❤😢
,🙏🙏🙏🙏
Blessed 🙏
🙏🏻🙏🏻🙏🏻🙏🏻🙏🏻
ನನ್ನ hrudayakke e bhajane pada tattitu.
🎉🙏🏻🙏🏻🙏🏻🙏🏻🙏🏻🎉
god gift
Ye Ragamo cheppagalaru ani manavi
❤
🙏🙏
😀😃🙏💪👌🌹🤝
No coments
Hi
👌👌🙏🙏
Excellent