ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

แชร์
ฝัง
  • เผยแพร่เมื่อ 12 ม.ค. 2025

ความคิดเห็น • 146

  • @fakirappadundanakoppa5840
    @fakirappadundanakoppa5840 9 หลายเดือนก่อน +16

    ಗೋಧಿ ಹುಗ್ಗಿ ಗಂಗಯಾ ಕತೆ ಸೂಪರ್ ಸರ್

    • @Sindhunm-jz4ul
      @Sindhunm-jz4ul 6 หลายเดือนก่อน

      P0 l)lllllllllllll)llllllll)llll))llllllllllllllllllllll,.,.......,.........,...,,..,..,...,?.,...,.,.....,.,,,,.,,,,.,.,,,.,,,.???.,,.,,?
      😅😅😅

  • @kbnaikar
    @kbnaikar 4 หลายเดือนก่อน +5

    ಹಾಲುಂಡ ತವರೂರು ಯಂಬ ಜಾನಪದ ಆಡಿಯೋ ನನಗೆ ತುಂಬ ತುಂಬ ಇಷ್ಟ ನಿಮ್ಮ ಧ್ವನಿ ಕೇಳಿದರೆ ನಮ್ಮ ಮನಸ್ಸು ಸಂತೋಷವಾಗುತ್ತದೆ

  • @manjunathangadi3068
    @manjunathangadi3068 3 ปีที่แล้ว +22

    ತೋಗರಿ ತಿಪನ ಕತೆ supra sr ನಿಮ್ಮ vice ಕೇಳಲೂ ತುಂಬಾ ಚೆನ್ನಾಗಿದೆ ಸರ್ 🙏🙏🙏🙏🙏🙏🙏🙏

  • @govindhanayak4563
    @govindhanayak4563 3 ปีที่แล้ว +13

    ತಮ್ಮ ಧ್ವನಿ ತುಂಬಾ ಅದ್ಭುತವಾಗಿದೆ ಗುರುಗಳೇ ತಾವುಗಳು ಹಾಸ್ಯ ಕ್ಷೇತ್ರಕ್ಕೆ ಬಂದರೆ ತುಂಬಾ ಹೇಳಬೇಕು ಅದ್ಭುತ

  • @rameshaml7401
    @rameshaml7401 3 ปีที่แล้ว +6

    ಗುರುಗಳೇ, ನಿಮ್ಮ ಶಿಷ್ಯನಾಗಿ ನಿಮ್ಮ ಬಳಿ ಓದಬೇಕಿತ್ತು ನಾನು... ಆದ್ರೆ ಆ ಅದೃಷ್ಟ ಇಲ್ಲ ನನಗೆ... ಲವ್ ಯು ಬಳಿಗಾರ್ ಸರ್...🙏

  • @sharanukalapurmath1594
    @sharanukalapurmath1594 4 หลายเดือนก่อน +1

    ನಿಮ್ಮ ತೊಗರಿ ತಿಪ್ಪ ಕಥೆ. ನಿಮ್ಮ ರಚನೆ ನೋಡಿದ್ದೇನೆ ಸರ್ ಅದ್ಬುತ ಹಾಸ್ಯ. ಸರ್.. 🙏🙏

  • @laxmikantsimpi724
    @laxmikantsimpi724 4 ปีที่แล้ว +5

    ತುಂಬಾ ಒಳ್ಳೆಯ ಮಾತುಗಳನ್ನು ಕೇಳಿ ಖುಷಿ ಆಯ್ತು ಧನ್ಯವಾದಗಳು ನಿಮ್ಮ ಧ್ವನಿ ಕೇಳ್ತಾ ಇದ್ರೆ ಸಮಯ ಸರಿದಿದ್ದೇ ಗೊತ್ತಾಗಲ್ಲ

  • @VEERESHMSLOKA
    @VEERESHMSLOKA 4 ปีที่แล้ว +51

    ನನ್ನ ನೆಚ್ಚಿನ ಕನ್ನಡ ವಿಷಯದ ಗುರುಗಳು ನಿಮ್ಮ ಪಾಠವು ಮತ್ತು ಮಾತುಗಳು ರಸದೌತಣವು... ನಿಮಗೆ ನನ್ನ ಮನಪೂರ್ವಕ ನಮಸ್ಕಾರಗಳು...

    • @ShivaKumar-ir4jg
      @ShivaKumar-ir4jg 4 ปีที่แล้ว +2

      Super sir

    • @basavarajappas5501
      @basavarajappas5501 4 หลายเดือนก่อน

      ​@@ShivaKumar-ir4jg.kmkmkķkkkķkkkķmķķkmķmķmkmķkkmkkkkmkkmkmmkkmkkmkmkmkmķkkmkkkkmmkmkmkkmkkkkmkmkmmkmkkkmmkkmkmkmkkkkmkkkmkmkkkkkkmkmkmkmkmkmkmkmkm9kmm9km9km999km9o999999999999999 999o99999kkkm99kkm9k9mkm9mk9kkkkm9m9ķkm9kkkkmk9mkk9km9kmkmo9kķm9ķm9kmkm9kkķkm9

  • @mariyappa5889
    @mariyappa5889 9 หลายเดือนก่อน +8

    ನನ್ನ ಅಚ್ಚು ಮೆಚ್ಚಿನ ಕನ್ನಡ ಗುರುಗಳು ನಿಮ್ಮ ಉಪನ್ಯಾಸ ಕೇಳುವುದೇ ನಮ್ಮ ಸೌಭಾಗ್ಯ

  • @NagarajaNagaraja-cy8ce
    @NagarajaNagaraja-cy8ce 2 หลายเดือนก่อน +1

    Super spech sir

  • @shivumalgera1854
    @shivumalgera1854 5 หลายเดือนก่อน +2

    ಗೋದಿ ಹುಗ್ಗಿ ಗಂಗಯ್ಯ ಸೂಪರ್... ಸ್ಟೋರಿ ಸರ್...

  • @shirram2700
    @shirram2700 9 หลายเดือนก่อน +1

    Psk❤ Maharashtra Solapur namaskar sar

  • @ShankarKamble-mu5jh
    @ShankarKamble-mu5jh 8 หลายเดือนก่อน +3

    ನುಚ್ಚುನಮಲ್ಲಯ್ಯ ನನ್ನ ನೆಚ್ಚಿನ ಕಥೆ ಶಂಬು ಬಳಿಗಾರ್ ಸರ್ ನಿಮಗೆ ವಂದನೆಗಳು 🙏🏻🙏🏻

  • @PrakashSunagar-l2u
    @PrakashSunagar-l2u 4 หลายเดือนก่อน

    ಹಾಲುಂಡ ತವರು,,ತೊಗರಿ ತಿಪ್ಪ,,, ಗೋದಿ ಹುಗ್ಗಿ ಗಂಗಯ್ಯ,,ಸೂಪರ್ ಆಡಿಯೋ,,,❤❤

  • @veereshpojar3954
    @veereshpojar3954 9 หลายเดือนก่อน +3

    ತುoಬಾ ಅದ್ಭುತ ವಾಗಿ ಮಾತಾಡಿದಿರಿ ಸರ್ 🌹🌹🙏🏿🙏🏿

  • @yallappakattimani3448
    @yallappakattimani3448 5 หลายเดือนก่อน

    ನಮಸ್ತೆ ಸರ್ ತಮ್ಮ ಧ್ವನಿ . ಭಾಷಣ ಕೆಳತ ಇದ್ದರೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್.

  • @patadayyaGuledagudda
    @patadayyaGuledagudda 7 หลายเดือนก่อน +1

    ಬಳಿಗೇರ ಸರ್ ನಿಮ್ಮ ಸ್ಪೀಚ್ ತುಂಬಾ ಸ್ವಗಸಾಗಿದೆ

  • @ningannanaikal4126
    @ningannanaikal4126 5 หลายเดือนก่อน

    ನಿಮ್ಮ ೪-೫ ಸಲ ನಮ್ಮ ಮಿತ್ರರೊಂದಿಗೆ ನಿಮ್ಮ ಕ್ಲಾಸ್ ಕುಳಿತಿದ್ದೆ ಸರ್ , ಆ ಸೌಭಾಗ್ಯ ನನಗೆ ದೊರೆತ ಆ ಸಮಯ ಧನ್ಯ ಕ್ಷಣ.

  • @MantappaKutni-zg8rc
    @MantappaKutni-zg8rc 11 หลายเดือนก่อน +8

    ಅದ್ಬುತ ವಾಣಿ ಜಾನಪದ 👌🌹🙏🏻🌹

  • @BVPAGAD
    @BVPAGAD 3 หลายเดือนก่อน

    ನಿಮ್ಮ ಧ್ವನಿಚನ್ನಾಗಿದೆ, ಸರ

  • @prashantmallappanavar7245
    @prashantmallappanavar7245 2 ปีที่แล้ว

    Namaste Gurugale 🙏🌷🌱🌾 Nimma Hassya Artha Garbhita kategalannu Keliddene...

  • @suryarathod1350
    @suryarathod1350 19 วันที่ผ่านมา

    ಅಣ್ಣ ತಂಗಿ ಬಂಧ ಅನುಬಂಧ ಕಣ್ಣೀರು ತರಿಸಿದವು 😢😢

  • @vishwa_vish_sb8445
    @vishwa_vish_sb8445 4 ปีที่แล้ว +4

    nim kaiyalli kalita nave dhanyaru sir..🙏🙏

  • @DayanandaG-i6j
    @DayanandaG-i6j 2 หลายเดือนก่อน

    Supar 🎉🎉🎉🎉🎉

  • @bharathshaveri8325
    @bharathshaveri8325 3 ปีที่แล้ว

    Namma Uttara karnatka bahysna nem bainali kelodu Chanda.
    Super story narrator..

  • @siddappanaik6757
    @siddappanaik6757 6 หลายเดือนก่อน +1

    Sir great speach

  • @siddalingayyahiremath6132
    @siddalingayyahiremath6132 4 หลายเดือนก่อน +1

    Super,

  • @sangannakonnur1505
    @sangannakonnur1505 8 หลายเดือนก่อน

    Very nice sir nimma matu mattu nimma perrsonality really hats off you sir

  • @gourij.poojari9131
    @gourij.poojari9131 4 ปีที่แล้ว +16

    ಅದ್ಭುತವಾದ ಕನ್ನಡದ ಜಾನಪದ ವಿದ್ವಾಂಸರು

  • @Dyamannabanasode
    @Dyamannabanasode 11 หลายเดือนก่อน

    ನಿಮ್ ಮಾತು ಕೇಳಿ ತುಂಬಾ ಖುಷಿಯಾಯಿತು ಸರ್

  • @rameshasrameshas9535
    @rameshasrameshas9535 5 หลายเดือนก่อน

    Super speech sir 😂🥰🥰

  • @kumardb4796
    @kumardb4796 ปีที่แล้ว

    ನನ್ನ ನೆಚ್ಚಿನ ಉಪನ್ಯಾಸಕರು, ಹಾಗೂ ಭಾಷಣಕರಾರು.

  • @sidduhirennavar7343
    @sidduhirennavar7343 4 หลายเดือนก่อน

    Namm baalyavannu nenapisikotri sir thank you

  • @RaviKumar-wu6rd
    @RaviKumar-wu6rd ปีที่แล้ว

    Real Life for janpad super sir

  • @shantamamatagerishantamama2899
    @shantamamatagerishantamama2899 4 หลายเดือนก่อน

    ನೀವು ಅಸೂಟಿಗೆ ಬಂದಿದಿರಾ ಸರ್ 😍😍

  • @santoshkamble4398
    @santoshkamble4398 4 ปีที่แล้ว +6

    Super rrrrrrr sir your Speech is very butiful heart Touching

  • @praveenilalshettar9345
    @praveenilalshettar9345 3 ปีที่แล้ว +1

    ನಾನು ಇದನ್ನು ಸುಮಾರು ಹತ್ತು ಸಲ ಕೇಳಿದ್ದೇನೆ... Please listen @23.30

  • @DoddappaHoleppanavar
    @DoddappaHoleppanavar 11 หลายเดือนก่อน +1

    ಸೂಪರ್ ಗುರುಗಳೇ

  • @sureshkinnal2541
    @sureshkinnal2541 4 ปีที่แล้ว +1

    ಸುಪರ್ ಅಜ್ಜಾರ ನಿಮ್ಮ ಮಾತುಗಳು..... ತುಂಬಾ ಆತ್ಮಿಯ ಅನಿಸುತ್ತವೆ

  • @sanmatimuttin4909
    @sanmatimuttin4909 3 ปีที่แล้ว

    ತುಂಬಾ ಧನ್ಯವಾದಗಳು ಸರ್...ನಿಮ್ಮ Speach ಕೇಳಿ, ಕಣ್ಣಲ್ಲಿ ನೀರು ಬಂತು...😥😥🙏💐

  • @gavisiddappamettin2639
    @gavisiddappamettin2639 4 ปีที่แล้ว +1

    ಅಪರೂಪದ ಗುರುಗಳು

  • @bkhaleel9205
    @bkhaleel9205 4 ปีที่แล้ว +4

    ಅತ್ಭುತ ವಾಗ್ಮೀಗಳು 🙏🙏🙏

  • @shivarajkm387
    @shivarajkm387 3 ปีที่แล้ว +1

    ನಿಮ್ಮ ಸುಮದುರದಂತಹ ನುಡಿ ಮುತ್ತುಗಳಿಗೇ ನಮ್ಮ ಅನಂತ ಅನಂತ ನಮನ sir

  • @erannaposthugar4162
    @erannaposthugar4162 3 หลายเดือนก่อน

    Danya guruve

  • @eswarappas7886
    @eswarappas7886 10 หลายเดือนก่อน

    V V FINE SPEECH👍👍🙏👍👍

  • @sharanappah3619
    @sharanappah3619 5 หลายเดือนก่อน

    Very nice Sir 👍

  • @mnbvcxzlkjhhgffdapoihytrewq
    @mnbvcxzlkjhhgffdapoihytrewq 4 ปีที่แล้ว

    ಅದ್ಭುತವಾದ ನುಡಿಗಳು ಸರ್

  • @sanjukamalatti2014
    @sanjukamalatti2014 6 หลายเดือนก่อน

    Super sir❤❤❤

  • @guddanaguodapolisi9250
    @guddanaguodapolisi9250 3 ปีที่แล้ว

    ಬಳಿಗಾರ ಸರ್. ನಿಮ್ಮ ಬಗ್ಗೆ ತುಂಬಾ ಗೌರವದಿಂದ ಕಾಣುತ್ತೇವೆ.ಜಾನಪದ ಕಥೆ ಉಳಿಸಬೇಕು ಸರ್

  • @NagarajLH-hk7qm
    @NagarajLH-hk7qm 5 หลายเดือนก่อน

    ಕೆರೆಯ ಹಾರ ಕಥೆ

  • @sslekkihal672
    @sslekkihal672 3 ปีที่แล้ว

    ನಮಗೆ ನೀಮ್ ಮಾತುಗಳನ್ನು ಕೇಳುತ್ತಾ ಮೈ ಮರೆತು ಬಿಟ್ಟವೇ ಗುರುಗಳೆ

  • @gollarsir3623
    @gollarsir3623 2 ปีที่แล้ว

    🌹🌹🌹🙏🙏ಸರ್!🙏🙏🌹🌹🌹

  • @manjayyasgurumath2137
    @manjayyasgurumath2137 5 ปีที่แล้ว +17

    Your voice superrrr sir

    • @mmallubanavi6632
      @mmallubanavi6632 3 ปีที่แล้ว

      Rcç;;ಎಫ಼್ dada l£#d₹₹೫„"„b ಎಫ಼್ f tha@q s r44r tweet_9, rde

  • @kartikbadiger9755
    @kartikbadiger9755 4 ปีที่แล้ว +4

    Excellent sir

  • @darshandhari113
    @darshandhari113 4 ปีที่แล้ว +3

    nice sir u are great😇😇hatsoff sir ☺🙂🙃

  • @siddappanaik6757
    @siddappanaik6757 6 หลายเดือนก่อน

    ಸರ್ 🎉

  • @ambikaashwin1189
    @ambikaashwin1189 4 ปีที่แล้ว +2

    Tumbida koda🙏🙏🙏🙏

  • @padmavatiathani7489
    @padmavatiathani7489 4 ปีที่แล้ว

    ಸೂಪರ್ ಸರ್ ಸೂಪರ್

  • @kavyakhot2054
    @kavyakhot2054 ปีที่แล้ว

    😢nija sir ..........

  • @svijayalaxmihplaxmi4305
    @svijayalaxmihplaxmi4305 3 ปีที่แล้ว

    🙏 super sir

  • @bhimannabhimanna5590
    @bhimannabhimanna5590 3 ปีที่แล้ว

    Super shir

  • @mhanumanthappa7452
    @mhanumanthappa7452 3 ปีที่แล้ว

    Ekelent Janapada sahitha sir🙏🙏🤦‍♀️

  • @krhungund
    @krhungund 3 ปีที่แล้ว

    Suuperb speeech sir

  • @veerannah9488
    @veerannah9488 2 ปีที่แล้ว

    OM NAMO SHIVAYA

  • @SUNILKAMBLE-ey7nx
    @SUNILKAMBLE-ey7nx 3 ปีที่แล้ว

    Super nice

  • @vilasvishawa311
    @vilasvishawa311 3 ปีที่แล้ว

    Hi 💐👏ಸರ್

  • @mailaralingappakarapadi7873
    @mailaralingappakarapadi7873 4 ปีที่แล้ว

    ಸೂಪರ್ ಗುರುಗಳೇ 🌹🌹🌹

  • @vinayaknagamoti3677
    @vinayaknagamoti3677 4 ปีที่แล้ว +3

    Super speech sir🙏🙏

  • @malluchoudri5243
    @malluchoudri5243 3 ปีที่แล้ว

    👌👌👌👌🙏🙏🙏🙏Sir

  • @ಸಲಬಣಬಡಿಗೇರ
    @ಸಲಬಣಬಡಿಗೇರ 4 ปีที่แล้ว +2

    Best sir thanks

  • @ShrishailParuti
    @ShrishailParuti 5 ปีที่แล้ว

    ಸೂಪರ್ ಸರ್

  • @mangalagourisangameshwar1155
    @mangalagourisangameshwar1155 11 หลายเดือนก่อน

    👌👌👌😁😁😁

  • @santoshmeti6337
    @santoshmeti6337 4 ปีที่แล้ว

    ಸೂಪರ್ ಸರ

  • @sangeetajsamagond5646
    @sangeetajsamagond5646 4 ปีที่แล้ว

    So much super

  • @bheema.snatikar5090
    @bheema.snatikar5090 4 ปีที่แล้ว +1

    Super ri sir

  • @malkappammnatikar5036
    @malkappammnatikar5036 5 ปีที่แล้ว +1

    Super ri sir 🙏🏻💐

  • @bhimannabhimanna5590
    @bhimannabhimanna5590 3 ปีที่แล้ว

    Nice

  • @basavantpawar4313
    @basavantpawar4313 4 ปีที่แล้ว

    Sir nanna gurugalagiddaru embudu hemme yagauttade.Collegellu kuda adhbuthvagi pathamaduttiddaru.

  • @reshmapatil2644
    @reshmapatil2644 5 ปีที่แล้ว +2

    Super sir

  • @ravikatnalli1403
    @ravikatnalli1403 4 ปีที่แล้ว

    Super sir spech

  • @gurubaikalaburgi6419
    @gurubaikalaburgi6419 3 ปีที่แล้ว

    🙏🙏🙏🙏🙏🙏

  • @santhoshakumardyagi5548
    @santhoshakumardyagi5548 4 ปีที่แล้ว +1

    Super voice sir

  • @Madhur2007
    @Madhur2007 4 ปีที่แล้ว +3

    ಸರ್ ನಿಮ್ಮ ಹೆಸರೇ ಕೇಳಿರಲಿಲ್ಲ.. ತುಂಬ ಚೆನ್ನಾಗಿ ಮಾತಾಡುತ್ತೀರ..
    ಡಬಲ್ ಅರ್ಥ ಕೊಡುವ ಕಚುಡಾ ಟಿ ವಿ ಕಾರ್ಯಕ್ರಮಗಳಲ್ಲಿ ನಿಮ್ಮದು ವಿಭಿನ್ನವಾದ
    ನೀವು ಇನ್ನು ಮುಂದ ಬಂದು ಕನ್ನಡಿಗರ ಮತ್ತು ಲಕ್ಷಾಂತರ ಜನರ ಮನಸ್ಸಲ್ಲಿ ನಿಲ್ಲಬೇಕು..
    ನಿಮಗೆ ತುಂಬ ಒಳ್ಳೆ ಭವಿಷ್ಯ ಇದೆ..ನಿಮ್ಮಂಥವರು ಸುಮಾರು ೨೦ ಕನ್ನಡ ಟಿ ವಿ ಚಾನೆಲ್ವನರಿಗೆ ಕಾಣಲಿಲ್ಲವೇಕೆ...ಅವರಿಗೆ ಅಂತೆ ಕಂಥೆಗಳೇ ಬೇಕೇ ಹೊರತು ಬೇರೇನಿಲ್ಲ..

  • @basanagoudararaddi6055
    @basanagoudararaddi6055 4 ปีที่แล้ว +8

    Incredible speech sir I think you can use TH-cam channel and make it up the videos popular and helps to society

  • @manjunathaipa8870
    @manjunathaipa8870 4 ปีที่แล้ว

    So nice sir

  • @maralingappatalavar2854
    @maralingappatalavar2854 4 ปีที่แล้ว

    Super Sar

  • @manjulavalmiki2031
    @manjulavalmiki2031 4 ปีที่แล้ว

    Super

  • @shanoorpatil4571
    @shanoorpatil4571 4 ปีที่แล้ว

    Sir super speech

  • @sidramappasaradagisaradagi2474
    @sidramappasaradagisaradagi2474 3 หลายเดือนก่อน

    Parava.ellasir

  • @ModinRolli
    @ModinRolli 3 หลายเดือนก่อน

    💐💐💐🤣🤣😆💪🤟💐💐💐.....

  • @rajashekar3389
    @rajashekar3389 4 ปีที่แล้ว +1

    సున‌్నితమయిన హాస‌్యం

  • @bheemeshbgbheemeshbg834
    @bheemeshbgbheemeshbg834 4 ปีที่แล้ว

    🙏🙏🙏❤️❤️❤️🇮🇳🇮🇳

  • @mangalapatil5044
    @mangalapatil5044 10 หลายเดือนก่อน

    🎉🎉🎉🎉🎉❤❤❤❤❤😅😅😅😅😅😅😅😅😅😅

  • @apekshakulkarni5538
    @apekshakulkarni5538 ปีที่แล้ว

    He

  • @shashikala.kanthi1084
    @shashikala.kanthi1084 4 ปีที่แล้ว +2

    Pskanthi

  • @siddugs3259
    @siddugs3259 3 ปีที่แล้ว

    Gs

  • @vivanpatil1822
    @vivanpatil1822 3 ปีที่แล้ว

    14:40🤣🤣🤣

  • @sanjuyallpanaragundasanjuy5740
    @sanjuyallpanaragundasanjuy5740 4 ปีที่แล้ว

    🙏🙏🙏🙏

  • @suryaprakash2111
    @suryaprakash2111 4 ปีที่แล้ว

    O

  • @suryanarayana8019
    @suryanarayana8019 9 หลายเดือนก่อน +1

    Super