ತತ್ಕಾಲ್ ಪೋಡಿ / Tatkal Podi ಮಾಡುವುದು ಹೇಗೆ ? How to Apply Tatkal Podi /
ฝัง
- เผยแพร่เมื่อ 11 ก.พ. 2022
- #podi
#phodi
#Tatkalpodi
#darakaspodi
#landpoda
#11enakshe
#eswathuKarnataka
#Haddabastu
#poutikhate
#kharab
#akharab
#visheshavani
#visheshavanichannel
ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
• ಜಮೀನು & ಆಸ್ತಿ ನೋಂದಣಿ
ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
• 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
• 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
• 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐘𝐎𝐉𝐀𝐍𝐀 // ಯೋಜನೆಗಳು
Copyright Information: All images, Logos used only for identification purpose only.
:Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.
ತುಂಬಾ ಧನ್ಯವಾದಗಳು 🙏
Super explain
Brother very good information tq Anna.
ತಾತ್ಕಾಲ್ ಪೋಡಿ ಬೇಗನೆ ಮಾಡುವ ಕುರಿತು ಒಂದು ಪತ್ರ ಬರೆಯುವ ವಿಧಾನ ವಿಡಿಯೋ ಮಾಡಿ ಸರ್.
Super super super thanks sir thanks
ಸೂಪರ್ 👍
Super
Very useful, lots of love from Hassan karnataka
Thanks for your support
ಹದ್ದುಬಸ್ತು ಮಾಹಿತಿ ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ಮಾಹಿತಿ ಕೊಡಿ
Super 👌 sir
Thanks for giving feedback
❤️👍❤️
Thanks for giving feedback
. ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ
ಸರ್ ಅರ್ಜಿ ಸಲ್ಲಿಸಿ ಒಂದು ವರ್ಷ ಆಗಿದೆ ಯಾವುದೇ ಥರ ಮಾಹಿತಿ ಬಂದಿಲ್ಲ ಸರ್ ಇದರ ಬಗ್ಗೆ ಮಾಹಿತಿ ಕೊಡಿ ಸರ್
That kal podi alla 1956 to 1969 resurvay notification gezette agide mysore state government madide revenue department aduna muchiduthidare resurvay notification prakara 1 survey number obbane owner agirthane
Sir do video about LIC
LIC claim video
th-cam.com/video/-aFEjHnXtw4/w-d-xo.html
Sir thatkaal podi ge estu cost aaguthe estu time li siguthe
Hi sir
How can I connect you
Sir namdu takararu hakidare 1year aythu tahsildar office kadeyinda notice barta ede adhre tahsildar avru kacheriyalli erodilla hige 4times aythu yen madbeku anta arta agta ella sir plz yenadhru solution kodi 🙏🥺
Triplets joint agiddu, ah 3 jana tiri hodre, single Madikollodu enge, or yava documents beku.
Yestu dina beku sir
Sir. Namalli 5 brothers edare. Adare yaru sign madodake agree madidthilla. But nana land nage separate podi age and nan hesalri nanlli barkeu. Edaki enu madbeku?
ವಕೀಲರ ಮೂಲಕ ಆಗಬಹುದು
ಸರ್ ತತ್ಕಾಲ್ ಪೋಡಿ ರದ್ದು ಮಾಡುವ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ ...
Ok.
Appeal to DDLR
ಸರ್ ನಂದು 4yakare ಇದೇ ಅದರಲ್ಲಿ 2 ಯಕರೇ ಇದೇ ಉಳಿದದ್ದು vathuvari ಆಗಿದೆ ಎನ್ ಮಾಡ್ಬೇಕು ಹೇಳಿ
Sir Tatkal podi raddu madodu hege video Madi sir
Khandita
Est dina bek agute podi hosa survey no brooke after survey band hod mele
Guru?.... tatkal pode agide pahanni separate agila anna tamma hesaru onde pahaninali odaede en madodu heli ..guru
ಪೋಡಿ ಸ್ಟೇಟಸ್ ನೋಡಿ..
Sir tatkal podi ada nanthra matte cancel madaboda
mundina dinagalalli video nodi.
akarbandu mattu pahaniralli vyatyasaviddare enu madbeku?
hale pahani, mutation, khareedi patra aadharisi tiddupadi madisabeku
Pahani banda nanthra haddubasthu maadlu hakiddare, idakke serve dararu bandu serve maadiddare sir, igha nanna palige banda jaminu nange bidalu thakararu madtha iddare, servedararu nu avru helida hage ne keltha iddare, namge ee serve satisfied aagilla andre mathe navu aarji hakbahuda?
ಕನ್ನಡ ಅಕ್ಷರದಲ್ಲಿ ಬರೆಯಿರಿ
Sir....ದಯವಿಟ್ಟು ಜಮೀನನ್ನು ದುರಸ್ತಿ (1 to 5) ಹೇಗೆ ಮಾಡಿಸುವುದು ಎಂದು ದಯಮಾಡಿ ತಿಳಿಸಿ. 🙏🙏🙏
Anna 1to 5madsudra
Sir tatkal podi maaduvaga ,1 de serve number ebru owner iruvaga ,ebru spotnali irbeka illa obre edre saaka. Bhumaapakaru spot nali measure Maadi ebru sign haksobeka Ila obru sign hakudre saaka. Nam jaamin ebru owner adre namma anumati ilade ,Nam sign nu, duplicate sign maadidare munde yen maadbeku.
ನಮ್ಗೂ ಹೀಗೆ ಆಗಿದೆ.... ದಯ ವಿಟ್ಟು ಸಲಹೆ ಕೊಡಿ
Please tell me about Swaavalambi app, newly Revenue department released
Ok..
Ella raitaru sahi maadadiddare tatkaal podi maadalu baruvudillave ?
ಇಲ್ಲ
Documents ಏನು ಬೇಕು ಸರ್
ಸರ್ ಪೌತಿ ಖಾತೆ ಮಾಡದೇ ತಾತ್ಕಾಲ್ ಪೋಡಿ ಗೆ ಅರ್ಜಿ ಹಾಕಿ ವಿಭಾಗ ಮಾಡ್ಕೋಬಹುದಾ ಸರ್...
ಆಸ್ತಿ ಮರಣ ಹೊಂದಿದ ಹೆಸರಲ್ಲಿ ಇದ್ರೆ, ಪೌತಿ ಆಗಲೇಬೇಕು
Otige ero bhumi yanu hege bere madikolubeku please info
Vibhag mulak
@@Visheshavani
5 hiter erodu adrli 4 jana 1.10 tagondidre obru name bitidre aduna ega 5 jankar akicchikolubeku adu hege sir tilisi
@@shashikumargr7996 ಪಹಣಿ ಒಟ್ಟುಗೂಡಿಸಿ ನಂತರ ಪಾಲು ಮಾಡಿಕೊಳ್ಳಬಹುದು
Where to get status of phodi aplied
Mojini app
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ನ್ಯಾಯಾಲಯದಲ್ಲಿ ವಕೀಲರ ಸಲಹೆ
Sir if I apply for tatkal podi in how many days it will come
Tatkal phodi does not mean immediate or quick phodi .
😂 forget it
ಎಷ್ಟು ದಿನ ತೆಗೆದುಕೊಳ್ಳುತ್ತರೆ
Hi kindly guide me. My father had applied for tatkaal phodi 2 years back till now the no response from taluk office people when we enquire also no response. What to do in this situation?
Status check ಮಾಡಿ
ಸರ್...
ಈ ಜಮೀನು ದುರಸ್ತ್ ಆಗಿಲ್ಲ ಅನ್ಸುತ್ತೆ ನೋಡಿ.
ಇದನ್ನು ಅರಿಯದೆ ತಾಲ್ಕಾಲ್ ಪೋಡಿಗೆ ಹಣ ಕಟ್ಟಿದರೆ ಹೋದಹಾಗೆ ,ಏಕೆಂದರೆ ಈ ಬ್ಯಾಗೆ ನಾನೂ ಬಿದ್ದಿದ್ದೇನೆ.
Lol 😂 forget it you won’t get podi without bribe 🎉
It’s been 3 years for us no podi they are asking bribe 4 lakhs
ಒಬ್ಬರು ಮರಣ ಹೊದ್ದಿದ್ದಾರೆ ಆದ್ರೂ ಪೋಡಿ ಮಾಡಬಹುದಾ ಸರ್..
ಪೌತಿ ಖಾತೆ ಮಾಡಿಸಿಕೊಳ್ಳುವುದು ಹೇಗೆ ಎ೦ದು ತಿಳಿಸಿ
ಪೌತಿ ಖಾತೆ ವಿಡಿಯೋ ನೋಡಿ ಇದೆ
Registered Partition took place between me (after my fathers death)and my uncle for immovable assets.According to this, I have 50% share the other 50% to my uncle.(fathers brother) without metes and bounds). Khatha continued to be in my uncles name. After . my uncles death his 5 sons got khatha made into their names without my knowledge. Now I want to sell my share of the property(5acres Areca garden) independently. Buyer wants land to be in my name. How to get this done?
ಪೋಡಿ ಮಾಡಿರುಹುದನ್ನ ರದ್ದು ಮಾಡುವುದು ಹೇಗೆ ತಿಳಿಸಿ ದಯವಿಟ್ಟು
Sir ondh information beku.
If 3 members idhre.
2persons mutually payed the cost for podi.
If third person only accept and sign and didnt pay anything.
Then also 3 pahani bartha?
3rd person dont need the pahani now, but 2 people agreed
3rd persons pahani will also come seperatly?
Totally 3 ಜನರ ತಕರಾರು ಇಲ್ದೆ , ಸೈನ್ ಮಾಡಿದ್ರೆ, ಪೋಡಿ ಆದ್ರೆ, ಖಂಡಿತಾ ಪ್ರತ್ಯೇಕ ಪಹಣಿ ಬರುತ್ತೆ....
@@Visheshavani thanks you
ಪಾಲು ಪತ್ರ ,ವಿಬಾಗಿಯ ಪತ್ರ ಬಗ್ಗೆ ತಿಳಸಿ
ವಿಭಾಗ ಪತ್ರ, ವಿಡಿಯೋ ಇದೆ ನೋಡಿ.
Number Kodi sir
ಅರ್ಜಿಯ ಜೊತೆಯಲ್ಲಿ ಆಕಾರ್ ಬಂದು ಆಫರ
ಅರ್ಜಿಯ ಜೊತೆಯಲ್ಲಿ ಆಕಾರ ಬಂದು ಸಹ ಕೊಡಬೇಕೆ
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ
127