KAS RE EXAM | KPSC MOSA | Panchajanya IAS | Kannada IAS Academy

แชร์
ฝัง
  • เผยแพร่เมื่อ 13 ก.ย. 2024
  • KAS RE EXAM | KPSC MOSA | Panchajanya IAS | Kannada IAS Academy
    Join this channel to get access to perks:
    / @panchajanyaias
    Website: www.kannadaiasacademy.com
    Telegram : t.me/gsinkanna...
    contact: 9480317425
    Android App: play.google.co...
    Windows App :
    (for Laptop/PC)
    appxcontent.cl...
    💫
    🎁ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವವರು ಕಡ್ಡಾಯವಾಗಿ ನೋಡಲೇಬೇಕಾದ ವಿಡಿಯೋಗಳು
    🌳 ಓದುವುದು ಹೇಗೆ?
    • ಸ್ಪರ್ಧಾತ್ಮಕ ಪರೀಕ್ಷೆಗೆ ...
    🦚 ರಿವಿಸಿನ್ ಮಾಡುವುದು ಹೇಗೆ?
    • Ultimate Revision Tric...
    🌴 ಕಷ್ಟದ ವಿಷಯ ಕಲಿಯೋದು ಹೇಗೆ?
    • Feynman Study Techniqu...
    🌻ನೋಟ್ಸ್ ಮಾಡುವುದು ಹೇಗೆ?
    • Scientific way of Maki...
    ಬೆಳಗಾವಿ.
    Join us :
    t.me/gsinkanna...
    Music Credits: Spark Of Inspiration by Shane Ivers - www.silvermans...
    Licensed under Creative Commons Attribution 4.0 International License
    creativecommon...
    Music promoted by www.chosic.com...
    Our Gears:
    1. Collar Mic : amzn.to/41zSDD2
    2. Laptop : amzn.to/3H7cWjc
    3. Keyboard : amzn.to/41Ngkre
    4. Study Lamp : amzn.to/3mXZIhG
    5. Digital clock : amzn.to/41LzcH0
    .
    .
    .
    #KASreexam
    #KPSCMOSa
    #kas2024
    Studytipsinkannada
    #iasinkannada
    #upscinkannada
    #visionmagazine
    #visionias
    #visioniascurrentaffairs
    #politykannada
    #laxmikanthpolitybook
    #iasmaduvuduhege
    #kannadamotivationalspeech
    #kannadamotivation
    #motivationalspeechinkannada
    #kannadareels
    #kannadastatus
    #karnataka
    #alone
    #uttarakarnataka
    #kannadabestreels
    #kannadaviralreels
    #praveenmagadum
    #praveenmmagadum
    #kmf
    #formationofuniverse #geography #kannadavideos
    #geography #naturegeography #wildgeography #nationalgeography #natgeography #national_geography #psychogeography #geographyteacher #nature_geography_ #nature_geography #indiangeography #geographymemes #awesomegeography #geographytrip #humangeography #worldgeography #geographylesson #naturegeographyworld #geographynerd #urbangeography #physicalgeography #nogeography #geographyclass #geographygeek #geographystudent #biogeography #netgeography #gcsegeography #wildlifegeography #geographyrocks #geographyfieldtrip #nationalgeographytravel #aphumangeography #naturalgeography #himalayangeography #homeschoolgeography #qazaqgeography #naturgeography #geographybee #alevelgeography
    #Sadhana_Academy
    #Manjunatha_B
    #letscrackupsccse #IndianPolity #mlaxmikanth #marathonclass #indianconstitution #india #constitution #law #narendramodi #constitutionofindia #lawyer #saveconstitution #upsc #lawstudent #indianlaw #lawschool #supremecourt #secularindia #mahatmagandhi #hindumuslimbhaibhai #indian #indianmuslim #babasaheb #jaibhim #indiaagainstcab #hindumuslimunity #advocate #saveindia #jawaharlalnehru #lawyerlife #savedemocracy
    #kannadamotivationforum
    motivational speech in kannada,kannada motivational speech,motivational speech kannada,kannada motivational video,best motivational speech in kannada,motivational speech,motivation speech kannada,motivational video in kannada,kannada motivation,kannada motivation speech,motivation in kannada,motivational video kannada,kannada motivation video,motivation video kannada,success life kannada,kannada,motivational video,motivation speech in kannada

ความคิดเห็น • 437

  • @poojashiraganvi
    @poojashiraganvi 15 วันที่ผ่านมา +98

    ಕನ್ನಡದ ಬಗ್ಗೆ ನಿಮ್ಮ ಅಭಿಮಾನಕ್ಕೆ ಕೋಟಿ ವಂದನೆಗಳು ಗುರುಗಳೇ.🙏🙏 ನಮ್ಮ ಪರವಾಗಿ ಮಾತನಾಡಿದ್ದಕ್ಕೆ ಧನ್ಯವಾದಗಳು. ಯಾವ ಕೆ.ಎ.ಎಸ್ ತರಬೇತಿ ಕೇಂದ್ರಗಳು ತಲೆಕೆಡಿಸಿಕೊಳ್ಳದೇ, ತಮ್ಮ ಸ್ವಾರ್ಥಕ್ಕಾಗಿ ಹೆಚ್ಚು ಅಂಕ ಗಳಿಸಿದವರಿಗೆ ಮುಖ್ಯ ಪರೀಕ್ಷೆ ಯ ತರಬೇತಿ ನೀಡಲು ಮುಂದಾಗಿದ್ದಾರೆ, ಆದರೆ ನಿಮ್ಮ ಈ ಕನ್ನಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಗೆಗಿನ ಕಳಕಳಿ ಮೆಚ್ಚುವಂತದ್ದು. ಈ ತರಬೇತಿ ಸಂಸ್ಥೆ ಗಳು ಒಂದೆಡೆಯಾದರೆ, ಕನ್ನಡ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾವ ಟಿವಿ ಮಾಧ್ಯಮದವರು ಭಿತ್ತರಿಸುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ನಾವು ಕರ್ನಾಟಕದಲ್ಲಿ ಇದ್ದೇವೇಯೋ ಅಥವಾ ಇಂಗ್ಲೆಂಡ್ನಲ್ಲಿ ಇದ್ದೆವೇಯೋ ಎಂದು ತಿಳಿಯುತ್ತಿಲ್ಲ. ಹೀಗೆ ಕನ್ನಡಿಗರಿಗೆ ಅನ್ಯಾಯ ಆಗುವುದಾದರೇ ರಾಜ್ಯಭಾಷೆಯನ್ನು ಕನ್ನಡ ಎಂದು ತೆಗೆದು ಇಂಗ್ಲೀಷ್ ಎಂದು ಮಾಡಿ ಬಿಡಲಿ. ಕನ್ನಡ ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡ... ಕನ್ನಡ ... ಎಂದು ಹೇಳುವ ಈ ಕನ್ನಡ ಪರ ಸಂಘಟನೆಗಳು ಮುಂದಾಳತ್ವ ವಹಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿ ನಮ್ಮಕನ್ನಡತನವನ್ನು ಉಳಿಸಬೇಕಾಗಿದೆ. ಇಲ್ಲವಾದಲ್ಲಿ ಕನ್ನಡಿಗರ ಮೇಲಿನ ಈ ಅನ್ಯಾಯ ಹೀಗೆ ಮುಂದುವರಿಯುತ್ತದೆ. ನಮ್ಮದು ಎಂತಹ ದೌರ್ಭಾಗ್ಯ ಎಂದರೇ ಕನ್ನಡ ಭಾಷೆಯೇ ಸಾರ್ವಭೌಮ ಆದ ಈ ನಾಡಿನಲ್ಲಿ ಇಂಗ್ಲೀಷ್ ಭಾಷೆ ತನ್ನ ಅಟ್ಟಹಾಸ ಮೆರೆಯುತಿದೆ. 😥😥😥😥😥

    • @mallayyan6394
      @mallayyan6394 15 วันที่ผ่านมา

      @@poojashiraganvi yes💯
      Idu yallarallu barabekada anivarya paristhithi yanna srustisidare.. Jayavagali Kannada, usiragali Kannada ✊✊

    • @bhavanagaonkar3026
      @bhavanagaonkar3026 15 วันที่ผ่านมา

      Kannadakkagi kai ettu nin kai kalpavrukshvaguvudu.... ❤

    • @rohitnayak9952
      @rohitnayak9952 15 วันที่ผ่านมา

      Enu beda next year KAS study madi
      Marks kadime bandoru protest madtidare aste.
      Gress marks kodi yaru question attend madidare

    • @poojashiraganvi
      @poojashiraganvi 15 วันที่ผ่านมา

      ನಮಗೆ ಕಡಿಮೆ ಅಂಕ ಬಂದಿದೆ ಅಂತ ಈ ರೀತಿ ಹೇಳುತ್ತಿಲ್ಲ , ನಮಗೂ ಹೆಚ್ಚು ಅಂಕಗಳು ಬಂದಿದೆ ಆದರೆ ಇದು ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬ ಕನ್ನಡಿಗನಿಗೆ ಇರುವ ಕನಿಷ್ಟ ಕಿಚ್ಚು. ಇಲ್ಲಿ ಕೆಲವರಿಗೆ ಹೇಗಾಗಿದೆಯೆಂದರೇ ತಮ್ಮ ಸ್ವಾರ್ಥತನ ಮಾತ್ರ ಮುಖ್ಯವಾಗುತ್ತಿದೆ. ಆದರೆ ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ. ಇವತ್ತು ಇನ್ನೊಬ್ಬರಿಗಾಗುತ್ತಿರುವ ಅನ್ಯಾಯವನ್ನು ಲೆಕ್ಕಿಸದೇ ಬರೀ ತಮ್ಮ ಸ್ವಾರ್ಥ ಮಾತ್ರ ನೋಡಿಕೊಳ್ಳುವ ಜನರು ಮುಂದೆ ತಮಗೆ ಅನ್ಯಾಯ ಆದಾಗ ಅನುಭವಿಸುತ್ತಾರೆ. ಮತ್ತೊಂದು ಹೇಳುವುದಾದರೆ ಸ್ವಾವಲಂಬಿ ಕನ್ನಡಿಗರು ಸ್ವಾರ್ಥಿಗಳಾಗಿದ್ದಾರೆ.ನಮ್ಮಲ್ಲಿನ ಈ ಒಡಕನ್ನು ಗಮನಿಸಿಯೇ ಕರ್ನಾಟಕ ಲೋಕಸೇವಾ ಆಯೋಗದ ಭ್ರಷ್ಟ ಅಧಿಕಾರಿಗಳು ಅದರ ಲಾಭ ಪಡೆಯುತ್ತಿದ್ದಾರೆ.ಇಂತಹ ಸ್ವಾರ್ಥ ತುಂಬಿದ ಜನ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿರುವ - ನೈತಿಕತೆ ಅನ್ನುವ ಒಂದು ಪತ್ರಿಕೆ ಬರೆದು ಪಾಸಾಗಿ ಕನಿಷ್ಟ ನೈತಿಕತೆ, ಮಾನವೀಯತೆ ಇಲ್ಲದೇ ಅನ್ಯಾಯವಾಗುವ ಕನ್ನಡಿಗರಿಗೆ ನ್ಯಾಯ ಕೊಡಿಸುತ್ತಾರೆ ಎಂದು ಏನು ಭರವಸೆ?

  • @soorajv1128
    @soorajv1128 15 วันที่ผ่านมา +126

    I am from English medium, getting 164.5 and will clear prelims, but still I support this cause as it is a grave injustice to kannada medium aspirants. I am ready to write prelims again. Let it be a fair game for all🤞

  • @msaclasses4082
    @msaclasses4082 15 วันที่ผ่านมา +56

    I stand with AKSSA, ನನ್ನ ಬೆಂಬಲ AKSSAಗೆ, ನನ್ನ ಮಾತೃಭಾಷೆ ಕನ್ನಡಕ್ಕೆ❤🎉

  • @GOVINDMETAGUDD-pu8dp
    @GOVINDMETAGUDD-pu8dp 15 วันที่ผ่านมา +39

    ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮರು ಪರೀಕ್ಷೆ ನಡೆಯಲಿ

  • @kedaranath7899
    @kedaranath7899 15 วันที่ผ่านมา +19

    ನಾನು ಗ್ರಂಥಾಲಯ ದಲ್ಲಿ ಕುಳಿತು ಅನುಭವಿಸಿದ ನೋವಿನ ಉಸಿರು ತಪ್ಪು ಮಾಡಿದವರಿಗೆ ಬಿಡಲ್ಲ ಧಿಕ್ಕಾರವಿರಲಿ ಅವರಿಗೆ 🙏🙏

  • @nageshrshakthi6979
    @nageshrshakthi6979 15 วันที่ผ่านมา +58

    ಎಲ್ಲಾ ಕರ್ನಾಟಕದ ಕನ್ನಡ ಅಭಿಮಾನಿಗಳು ಎಚ್ಚೆತ್ತುಕೊಳ್ಳುವ ಸಮಯ ಮತ್ತು ಕನ್ನಡ ದ ಆತ್ಮಗೌರವದ ಪ್ರಶ್ನೆ ಇದಾಗಿದೆ. ನಮ್ಮ ಬೆಂಬಲವಿದೆ.

    • @Lokeshc-h6y
      @Lokeshc-h6y 15 วันที่ผ่านมา

      ಎಲ್ಲಾ ಕರ್ನಾಟಕದ ಕನ್ನಡ ಅಭಿಮಾನಿಗಳು ಎಚ್ಚೆತ್ತುಕೊಳ್ಳುವ ಸಮಯ ಮತ್ತು ಕನ್ನಡದ ಆತ್ಮ ಗೌರವದ ಪ್ರಶ್ನೆ ಇದಾಗಿದೆ. ಇದಕ್ಕೆ ನಮ್ಮ ಬೆಂಬಲ ಇದೆ

  • @RaviKumar-mq8sy
    @RaviKumar-mq8sy 15 วันที่ผ่านมา +31

    Let's all... Demand for Re Exam Sir

  • @siddeshhosalli
    @siddeshhosalli 15 วันที่ผ่านมา +29

    ನಿಮ್ಮಂಥ ಕೋಚಿಂಗ್ ಕ್ಲಾಸ್ ಅಕಾಡೆಮಿಗಳು ಇನ್ನೂ ಹೆಚ್ಚಾಗಿ ಕರ್ನಾಟಕದಲ್ಲಿ ಬರಬೇಕು ಸರ್. ನಿಮ್ಮ ಈ ಸಪೋರ್ಟ್ ಗೆ ತುಂಬಾ ತುಂಬಾ ಧನ್ಯವಾದಗಳು🙏🙏❤❤

  • @yalleshdemannavar1566
    @yalleshdemannavar1566 15 วันที่ผ่านมา +6

    ತುಂಬಾ ನೋವಾಗುತ್ತೆ ಸರ್, ಈ ವಿಡಿಯೋ ನೋಡುತ ನನ್ನ ಕಣ್ಣಲ್ಲಿ ಕಣ್ಣೀರು ಬಂದು ಸರ್.

  • @dcdays
    @dcdays 15 วันที่ผ่านมา +10

    The best kannada I have heard is from you sir. Very awesome to hear the language from you. Complete support for the cause.

  • @prakashbt1045
    @prakashbt1045 15 วันที่ผ่านมา +24

    ಕನ್ನಡ ಮಾಧ್ಯಮ ಅಭ್ಯರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.
    🙏🙏🙏🙏

  • @SHILPADINI2020
    @SHILPADINI2020 15 วันที่ผ่านมา +70

    Well said Sir...I have cleared prelims 2 times and wrote mains in Kannada medium..This time question paper has put me down along with my ತಾಯಿ ಭಾಷೆ ಕನ್ನಡ

    • @kengaldiaries9790
      @kengaldiaries9790 15 วันที่ผ่านมา

      Thayi nivgal yellaru road ge barbeku strike madbeku ega time bandide youths galu munde banni est Dina thilithakke olage irthira ahha saku saku iste saku

    • @basavarajyankanchi5748
      @basavarajyankanchi5748 15 วันที่ผ่านมา

      @@SHILPADINI2020 🙏👏

    • @basavarajyankanchi5748
      @basavarajyankanchi5748 15 วันที่ผ่านมา

      🙏👏

    • @anandlamani5242
      @anandlamani5242 15 วันที่ผ่านมา

      🙏

    • @abdulkalamjinad007abdulkal7
      @abdulkalamjinad007abdulkal7 15 วันที่ผ่านมา

      @@SHILPADINI2020 exam tough irutta mam?

  • @rubeenabegummugli4427
    @rubeenabegummugli4427 15 วันที่ผ่านมา +26

    Re exam agbeku,I support strongly

  • @harishkabbur1525
    @harishkabbur1525 15 วันที่ผ่านมา +19

    We want justice
    Kpsc ಮೋಸ

  • @gourimathad6458
    @gourimathad6458 15 วันที่ผ่านมา +29

    Rural students suffering a lot

  • @vinodmadiwalar7542
    @vinodmadiwalar7542 15 วันที่ผ่านมา +7

    Hats off to you for the constructive criticism and supporting the cause of Kannada and the aspirants.

  • @bindubindu4616
    @bindubindu4616 15 วันที่ผ่านมา +7

    Re exam ಆಗಲೇ ಬೇಕು ನಿಮ್ಮ ಅನಿಸಿಕೆ 100% ಸರಿ ಅಣ್ಣ, ಧನ್ಯವಾದಗಳು

  • @--.8291
    @--.8291 15 วันที่ผ่านมา +18

    ಕರ್ನಾಟಕದಲ್ಲಿ ನಡೆಯೋ ಎಕ್ಸಾಮ್ ಗೆ ಇಂಗ್ಲಿಷ್ ಹೇ ಯಾಕೆ ಫೈನಲ್ ಆಗ್ಬೇಕು.
    ಕನ್ನಡ question ಹೇ ಫೈನಲ್ ಆಗಲಿ

  • @shaudio.2403
    @shaudio.2403 15 วันที่ผ่านมา +23

    ಮರು ಪರೀಕ್ಷೆ ನಡೆಯಲೇಬೇಕು...

  • @Praveen-Pravi-01
    @Praveen-Pravi-01 15 วันที่ผ่านมา +22

    KPSC ge ದೊಡ್ಡ ನಮಸ್ಕಾರ ಸರ್🙏🙏🙏

    • @siddeshhosalli
      @siddeshhosalli 15 วันที่ผ่านมา +3

      ಅದಕ್ಕೆ ನಮಸ್ಕಾರ ಮಾಡಬಾರದು ಅವರಿಂದ ನಾವು ಮಾಡಿಸಿಕೊಳ್ಳಬೇಕು

  • @shashidharanj1361
    @shashidharanj1361 15 วันที่ผ่านมา +41

    KAS ಮರು ಪರೀಕ್ಷೆ ನಡೆಯಲೇಬೇಕು

  • @Youaredad1947
    @Youaredad1947 15 วันที่ผ่านมา +5

    We can fight only by unity of students 🙏🙏🙏🙏
    Rise voice #re-examkpsc

  • @Nande452
    @Nande452 14 วันที่ผ่านมา +2

    ಯಾರು group c,pc,fda ಒದ್ಕೊಂಡು ಇದ್ರು ಅವರಿಗೆ exam ಕಷ್ಟ ಅಗಿದೆ ಅಷ್ಟೇ.. upsc level ಓದಿದವರಿಗೆ ಚೆನ್ನಾಗೇ ಇತ್ತು... ಇನ್ನಾದರೂ ನಮ್ಮ one word answer ಓದೋ ಹುಲಿಗಳು ಉನ್ನತ ಮಟ್ಟದ books ಓದಬೇಕು

  • @coolokbrother6810
    @coolokbrother6810 15 วันที่ผ่านมา +16

    Re exam aagle beku😢😢, thumba kasta pattu prepare aagidivi , neeralli homa madida haage aaytu

  • @sushmitac65
    @sushmitac65 15 วันที่ผ่านมา +1

    Sir, hats off to you. Not many coaching teachers are supporting students. All are talking about cutoff or how many questions came from their material. You are a true teacher.

  • @NoOne_jnvd
    @NoOne_jnvd 15 วันที่ผ่านมา +9

    I'm a English medium student and I support kannada medium students problem.
    Nanu English nalli questions odidaga hege nange questions arta aytho, ade tara kannadadalli odidavrigu arta aagbeku. Avrige question ye arta aagde edre, ( misunderstand aadre, padagale arta aagde edre ) hege answer maadtare.....
    Thats not a fair competition.
    Kannadadavrige kannadadavre support maadlilla andre mathe yaaru support maadtare.
    And also remove that whole kpsc arrogant, lying members.
    #kpsc_mosa

  • @veenaveenav6560
    @veenaveenav6560 15 วันที่ผ่านมา +14

    Sir plz Re exam madsi ..Thumba jana students ge help agutte.

  • @anandlamani5242
    @anandlamani5242 15 วันที่ผ่านมา +9

    And ಇನ್ನೊಂದು ರಿಕ್ವೆಸ್ಟ್ ಸರ್ ,next month PSI 402 exam ide but aa dina UPSC mains exams ide sir ..ao plz PSI exam na postpone madsiiii sir plzzzz...

  • @Sum-s7d
    @Sum-s7d 15 วันที่ผ่านมา

    ತುಂಬು ಹೃದಯದ ಧನ್ಯವಾದಗಳು ಸರ್ ಇದರ ವಿರುದ್ಧ ಧ್ವನಿ ಎತ್ತಿದ್ದಕ್ಕೆ❤

  • @MahanteshHalalli
    @MahanteshHalalli 15 วันที่ผ่านมา +8

    ಧನ್ಯವಾದಗಳು ಸರ್

  • @n_9_3-g8w
    @n_9_3-g8w 15 วันที่ผ่านมา +7

    ಇದು ಬರೀ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಮಾತ್ರ ಅಲ್ಲ ಸರ್.ಇತ್ತೀಚೆಗೆ ನಡೆಸಿದ ಕೆಇಎ ಪ್ರಶ್ನೆ ಪತ್ರಿಕೆಗಳಲ್ಲೂ ಈ ರೀತಿಯ ಭಾಷಾ ಅನುವಾದದ ಸಮಸ್ಯೆಯನ್ನು ಗಮನಿಸಬಹುದು

  • @padmavathivenkatesh5564
    @padmavathivenkatesh5564 15 วันที่ผ่านมา +4

    Re exam ನಡಿಸಲಿ ಎಲ್ಲರು ಭಾಗಿಯಾಗಲು ಒಂದು ವ್ಯವಸ್ಥೆ ಮಾಡಿ ಸರ್,, ಮನೆ ಯಲ್ಲಿರುವ ಎಲ್ಲ ಆಕಾಂಕ್ಷಿಗಳಿಗೆ ಒಂದು ವ್ಯವಸ್ಥೆ ಮಾಡಿ pls 🙏🙏🙏🙏

  • @PradeepKumar-us7ut
    @PradeepKumar-us7ut 15 วันที่ผ่านมา +4

    Thanks for your support sir.

  • @sachinw2192
    @sachinw2192 15 วันที่ผ่านมา +17

    ಸರ್ ನಮ್ಮ ಮನದಾಳದ ನೋವಿನ ಮಾತು

    • @Eramma-rc1xr
      @Eramma-rc1xr 15 วันที่ผ่านมา

      Houdu

    • @sachinw2192
      @sachinw2192 13 วันที่ผ่านมา

      @@Eramma-rc1xr ಮರು ಪರೀಕ್ಷೆ ಒಂದೇ ಪರಿಹಾರ

  • @syedaayesha9890
    @syedaayesha9890 15 วันที่ผ่านมา +8

    Plz re exam conduct madi. 😢ellarigu nyaya sigbeku

  • @_Juliaaa
    @_Juliaaa 15 วันที่ผ่านมา +3

    ಹೆಸರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ. Ee tarah idre channag aagutthe bidi. #ReExam

  • @chendufriendscircle8677
    @chendufriendscircle8677 15 วันที่ผ่านมา +12

    Reexamination agbeku❤🎉🎉🎉🎉🎉🎉

  • @chandrakalaangadi4616
    @chandrakalaangadi4616 15 วันที่ผ่านมา +1

    Thank you so much sir . For your encouragement and support for kannada language

  • @asifnadaf4679
    @asifnadaf4679 15 วันที่ผ่านมา +5

    I have scored fairly good enough marks to clear cutoff but I support #reexam

  • @Lokeshc-h6y
    @Lokeshc-h6y 15 วันที่ผ่านมา +4

    ಇದಕ್ಕೆ ನಮ್ಮ ಬೆಂಬಲ ಇದೆ.

  • @krsanthu5729
    @krsanthu5729 15 วันที่ผ่านมา +4

    Well said sir

  • @Bujji20223
    @Bujji20223 14 วันที่ผ่านมา

    We want justice..... Conduct the Re Exam... KPSC

  • @vinodmadiwalar7542
    @vinodmadiwalar7542 15 วันที่ผ่านมา +3

    Very well explained.

  • @mukappavynayak
    @mukappavynayak 15 วันที่ผ่านมา +3

    ನೇರವಾಗಿ ಹೇಳಬೇಕು ಅಂದರೆ ಗ್ರಾಮೀಣ ವಿದ್ಯಾರ್ಥಿಗಳ ಕಗ್ಗೋಲೆಯಾಗಿದೆ, ಅಲ್ಲಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನ ಬರೆಯಲೆ ಬಾರದು ಅಂತಾ ಮಾಡಿದ ಪೂರ್ವ ಪ್ರಶ್ನೆ ಪತ್ರಿಕೆಯಾಗಿದೆ

  • @gyanuparmnnvr2174
    @gyanuparmnnvr2174 14 วันที่ผ่านมา

    ತುಂಬು ಹೃದಯದ ಧನ್ಯವಾದಗಳು ಸರ್ 🙏🙏

  • @ningupujari6018
    @ningupujari6018 15 วันที่ผ่านมา +9

    ದಯವಿಟ್ಟು ಎಲ್ರೂ ದನಿ ಮಾಡಿ ನಾವೂ ಇರುತ್ತೇವೆ

  • @shashidharanj1361
    @shashidharanj1361 15 วันที่ผ่านมา +7

    KAS ಪರೀಕ್ಷೆಯನ್ನು ಮರು ಪರೀಕ್ಷೆ ನಡೆಯಲೇಬೇಕು

  • @renukanp4614
    @renukanp4614 15 วันที่ผ่านมา +21

    ಇದು ಮನುಷ್ಯರಿಗೆ ಮಾಡಿರೋ ಪರೀಕ್ಷೆ ಅಲ್ಲ ,ಎಲಿಯನ್ ರೋಬೋಟ್ ಗೆ ಮಾಡಿರೋ ಪತ್ರಿಕೆ 😂

  • @priyaqueen95
    @priyaqueen95 15 วันที่ผ่านมา +5

    Yes sir ❤❤❤❤❤❤ karanataka dalle kannadave sarvabhouma

  • @yamanappakoli9968
    @yamanappakoli9968 13 วันที่ผ่านมา

    We want justice ⚖️
    Kanada 💛❤️

  • @ravikumarbk7291
    @ravikumarbk7291 12 วันที่ผ่านมา

    My daughter is english medeam and clearing cutoff.but We will support kannada medeam students.

  • @ShwethaM-sw9gn
    @ShwethaM-sw9gn 15 วันที่ผ่านมา +2

    Yavde bhashe kalili but our feelings r in Kannada sir . Even in exam when we read questions in English , our mind translates into Kannada because we live breath in our language

  • @shareepshuel6174
    @shareepshuel6174 15 วันที่ผ่านมา +3

    ಮೇಟನ್ಯಗ ಓಡಿಬೇಕು ಇಂಗ್ಲಿಷ್ ಯಾಕೆ ಕೊಡ್ಬೇಕು

  • @shivanandpatil6247
    @shivanandpatil6247 15 วันที่ผ่านมา

    Tqsm sir 🙏🙏🙏 ನಮ್ಮ ಪರವಾಗಿ ಮಾತನಾಡಿದಕೆ🙏🏻🙏🏻🙏🏻🙏🏻

  • @siddappaalagawadi9278
    @siddappaalagawadi9278 14 วันที่ผ่านมา

    Great sir

  • @Vasanti123-u8r
    @Vasanti123-u8r 15 วันที่ผ่านมา +2

    Sir i appreciate ur tremendous work please see once paper.. Someone today mistakes highlighted in booklet u will get in Akssaofficial group how horrible it's.. So please participate actively in protest.. So that it contributes and enhance ur individual, ur coaching value rather simply doing coaching and making money from students its not fair today u got a good cchance to show ur gratitude...

  • @Siddarth-b8l
    @Siddarth-b8l 15 วันที่ผ่านมา +3

    Sir nivu helodu keloke chennagide but in reality it's very hard ....ivaglu kuda kuvempu avvru matte gutti bandu helidru kuda KPSC na yenu madak agala so Accept the reality and move on 🙏😔😔🙏

  • @DoddappaBagayi
    @DoddappaBagayi 15 วันที่ผ่านมา +1

    Yes sir.. I totally agree. My mother tongue shouldnt be degraded at any cost. Also all should have level playing field. So voice ur opinion to remove quota for kannada medium students. I vote for re exam. But let kannada medium students also fight fairly without getting kannada medium reservation quota.

  • @user-of8eo6rf4h
    @user-of8eo6rf4h 14 วันที่ผ่านมา

    Well said sir 👏

  • @duggeshbr1894
    @duggeshbr1894 15 วันที่ผ่านมา +4

    ಹೌದು ಮರು ಪರೀಕ್ಷೆ ಆಗಲೇ ಬೇಕು

  • @rajanaagudadar3766
    @rajanaagudadar3766 15 วันที่ผ่านมา +1

    Sir namaste 🙏🙏 your support very good sir. tq. re exam madisi prilims 🙏🙏🙏🙏🙏🙏🙏🙏🙏🙏🙏🙏🙏🙏

  • @kirankonnur1515
    @kirankonnur1515 15 วันที่ผ่านมา

    Thanks for raising voice sir❤

  • @ranjiniputty7763
    @ranjiniputty7763 15 วันที่ผ่านมา +1

    ಸೂಪರ್ sir, nija sir question paper correct agi artha ಆಗಿಲ್ಲ, ನಾವೆಲ್ಲರೂ nima ಜೊತೆ ಇರ್ತಿವಿ ನಮಗೆ ನ್ಯಾಯ ಓಧಗಿಸಿಕೊಡಿ ಸರ್

  • @madhukumarn8257
    @madhukumarn8257 15 วันที่ผ่านมา

    Neevu heliddu 100 % nija sir kannadadinda English ge anuvada agbeku kannada ne modala sthanadalli barabeku .

  • @srmmuane3894
    @srmmuane3894 15 วันที่ผ่านมา +4

    😢😢😢 ಬನ್ನಿ ಹೋರಾಟ ಮಾಡೋಣ

  • @Ssssssssss-x6o
    @Ssssssssss-x6o 15 วันที่ผ่านมา +3

    ಇದು ಒಂದೇ ಪರೀಕ್ಷೆ ಅಲ್ಲ sir ಎಲ್ಲಾ ಪರೀಕ್ಷೆ ಹೀಗೆ ಮಾಡ್ತಾರೆ

  • @manasvi280
    @manasvi280 15 วันที่ผ่านมา +2

    Court alli petition haki
    Support madi aspirants ge
    PW only educator neet exam ge madidahage help madi
    No use in TH-cam post

  • @Anilkoralli
    @Anilkoralli 14 วันที่ผ่านมา

    ಜೈ ಕನ್ನಡ 🧡♥️🧡♥️

  • @legendcricketlover07
    @legendcricketlover07 15 วันที่ผ่านมา +2

    Sir gk today current affairs how to make notes , please give us about this video

  • @hnhugar7220
    @hnhugar7220 15 วันที่ผ่านมา +3

    Yes sir support re exam

  • @karthikkumar5144
    @karthikkumar5144 15 วันที่ผ่านมา +2

    Sir, KPSC should conduct Re-exam. No aspirant is satisfied with this question paper.

  • @sowmyatmsonyatm5561
    @sowmyatmsonyatm5561 15 วันที่ผ่านมา +1

    See paper 2 p series question no 39 option 4 in their they mention lion tailed macac is a pakshi prabheda in kannada.

  • @Dreamkas2023
    @Dreamkas2023 15 วันที่ผ่านมา +5

    Kalmugithivi sir plz ondu avakhasa kodsi sir

  • @rajukm2967
    @rajukm2967 15 วันที่ผ่านมา +2

    ತುಂಬ ಚನಗ್ ಹೇಳ್ದೆ ಬ್ರೋ

  • @poojasb3252
    @poojasb3252 14 วันที่ผ่านมา

    ಹೆಮ್ಮೆಯ ಕನ್ನಡಿಗರಾಗೋಣ ❤

  • @ShwethaM-sw9gn
    @ShwethaM-sw9gn 15 วันที่ผ่านมา +3

    Sir they don’t listen to any strike or anything , legal way with best advocates. Please sir, we all will contribute financially and in we support in all ways. This is our state our language killing Kannada is like killing our mother… just say what to do sir.

  • @user-dk2hv8jk9b
    @user-dk2hv8jk9b 15 วันที่ผ่านมา +4

    ಥಾಂಕ್ ಯು ಸರ್ 🙏🙏🙏🙏🙏🙏

  • @tharunavtharunav1583
    @tharunavtharunav1583 15 วันที่ผ่านมา +10

    I work for KAS last 4 years but I get only 110 marks 😢

    • @srmmuane3894
      @srmmuane3894 15 วันที่ผ่านมา

      @@tharunavtharunav1583 me also same I get only 120 Mark's😭😭

    • @wingsoffireapj8995
      @wingsoffireapj8995 15 วันที่ผ่านมา +1

      I got only 170😂😂😂

    • @srmmuane3894
      @srmmuane3894 15 วันที่ผ่านมา

      @@wingsoffireapj8995 congratulations🎉 all the best for your Mains

  • @rudreshmsrudreshms4243
    @rudreshmsrudreshms4243 12 วันที่ผ่านมา

    Re-exam aglebeku I support strongly I believe re-exam

  • @krantiveera
    @krantiveera 15 วันที่ผ่านมา +3

    Question paper ready madidavaranna gallige haakbeku yenu aata adtavara namma jotheli

  • @shabdachannel9802
    @shabdachannel9802 15 วันที่ผ่านมา

    tumba dhanyavadagalu sir

  • @Ajaydheena2244
    @Ajaydheena2244 14 วันที่ผ่านมา

    Super sir

  • @naveenbkgowda_malenadu
    @naveenbkgowda_malenadu 15 วันที่ผ่านมา +2

    Re-exam is not right demand, what if they do translation right & further increases the difficulty, length of paper?? Stress for Grace marks for all that errors

  • @GowrirajuGowri
    @GowrirajuGowri 15 วันที่ผ่านมา +2

    Nimma maathu 100% sathya

  • @Yadav-iw9oe
    @Yadav-iw9oe 14 วันที่ผ่านมา

    Thank you sir

  • @basavarajubasavaraju4687
    @basavarajubasavaraju4687 15 วันที่ผ่านมา +1

    ಸರ್ same ಪ್ರಾಬ್ಲಮ್ ಆಯಿತು ನನಗೆ. English ಪ್ರಾಬ್ಲಮ್ ಇಲ್ಲ ಅಂದಿದ್ರೆ ಈಸಾರಿ prelimis ಪಾಸ್ ಆಗೋದು

  • @GeetaGejji
    @GeetaGejji 15 วันที่ผ่านมา +5

    Re exam plz sir

  • @user-cx4tw7yk4i
    @user-cx4tw7yk4i 15 วันที่ผ่านมา +2

    Save kannada

  • @tmkar9847
    @tmkar9847 15 วันที่ผ่านมา +2

    First of all..KPSC has not highlighted the key words in the kannada version of the question paper this is the major mistake, Like the KPSC does in English version of the paper..ex: CORRECT/INCORRECT/TRUE/WRONG etc...which may be mandatory according to various court judgements.

  • @yamanappakoli9968
    @yamanappakoli9968 13 วันที่ผ่านมา

    Jai bhuvaneshwari devi 💛❤️ kanada ❣️

  • @saissm
    @saissm 15 วันที่ผ่านมา +2

    Make necessary arrangements for kas prelims re exam

  • @rameshrduttaragi
    @rameshrduttaragi 14 วันที่ผ่านมา

    ನಮ್ಮ ಸಂಪೂರ್ಣ ಬೆಂಬಲ ನೊಂದ ಅಭ್ಯರ್ಥಿಗಳಿಗೆ ಇದೆ

  • @sk_gowda
    @sk_gowda 15 วันที่ผ่านมา +1

    Lets demand for Re-exam

  • @rehamtjamadar8070
    @rehamtjamadar8070 14 วันที่ผ่านมา

    ನಿಜ ಸರ್ ಮತ್ತೊಮ್ಮೆ ಪರೀಕ್ಷೆ ನಡೆಯಲಿ

  • @RanjithaRanjitha-mw5bt
    @RanjithaRanjitha-mw5bt 15 วันที่ผ่านมา +1

    Hatsup sir

  • @dileepkumar-fx2jz
    @dileepkumar-fx2jz 15 วันที่ผ่านมา

    We should demand for justice we need fair exam..

  • @Anataranga
    @Anataranga 15 วันที่ผ่านมา +3

    KPSC ದಯವಿಟ್ಟು ಫುಲ್ ಫಾರ್ಮ್ ಆದ್ರೂ ಸರಿಯಾಗಿ ಬರದಾರ ನೋಡಿಯಣ್ಣ.

  • @prajwal.k3708
    @prajwal.k3708 15 วันที่ผ่านมา

    Yes sir we are with you other wise seperate kannada aspirants with only kannada papers

  • @yallalingbiradar555
    @yallalingbiradar555 14 วันที่ผ่านมา

    Yes sir we want justice #rexam agbeku sir 😢 Kpsc Mosa

  • @lalitapawar3075
    @lalitapawar3075 15 วันที่ผ่านมา +2

    Please exam na upsc avrige conduct mado hage madi sir please 🙏🙏