Sir ಒಳ್ಳೆ ಕಥೆ .... ನಮ್ಮ ಉತ್ತರ ಕರ್ನಾಟಕದ ಕಡೆ ಇನ್ನೂ ಮದ್ಯಮ ವರ್ಗದ ಜನರು ಹೋಟೆಲ್ ಉದ್ಯಮದ ಬಗ್ಗೆ ಅತ್ಯಂತ ಕೀಳರಿಮೆ ಇದೆ, ಅದು ಮರ್ಯಾದೆ ಬಿಟ್ಟು ಮಾಡುವ ಕೆಲಸ ಅಂತ ಹೇಳಿ ಅದು ಎಂಜಲೂ ತೊಳಿಯೋ ಕೆಲಸ ಅಂತಾರೆ sir .. ಏಷ್ಟೋ ನಮಂತಹ ಯುವಕರನ್ನು ಸ್ವಂತ ಉದ್ಯಗವನ್ನು ಮಾಡಲು ಬಿಡುತ್ತಿಲ್ಲ ನಮ್ಮ ಕುಟುಂಬದವರು ..... ಇದು ನಮ್ಮಂತ ಏಷ್ಟೋ ಯುವಕರ ಅಳಲು....
ಅವರಿವರ ಮಾತುಗಳನ್ನು ಕೇಳಬೇಡಿ,ಮೊದಲು ಕೆಲಸ ಶುರು ಮಾಡಿ ... 🙏🏻 ಯಾವುದೇ ಕೆಲಸವಾದರೂ ಒಡೆತಡೆಗಳು ಬರುವುದು ಸಹಜ ಯಾವುದಕ್ಕೂ ಕಿವಿ ಕೊಡದೆ ನಿಮ್ಮ ಕೆಲಸವನ್ನು ಪ್ರೀತಿಯಿಂದ ಮುಂದುವರಿಸಿ... ಯಾವ ಕೆಲಸವೂ ಕೀಳಲ್ಲ, ಒಳ್ಳೆಯದಾಗಲಿ 🙏🏻🙏🏻
ಚಿಕ್ಕ ಪುಟ್ಟ ಉದ್ಯೋಗ ಮಾಡಿದಾಗ ನಗಾಡುವವರು ಅವರೆ, ಅದೇ ಉದ್ಯಮ ದೊಡ್ಡದಾದ ಮೇಲೆ ಎಪ್ಪಾ ಏನ್ ದುಡೀತಾನೆ ಅನ್ನುವವರು ಅವರೆ, ಇಲ್ಲಿ ಒಂದು ಹೋಟೆಲ್ ಹಾಕಿದ್ರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡ್ತಾ ಇರ್ತೀವಿ ಅದು ಎಲ್ಲಿ ತನಕ ನಮ್ಮ ಯೋಚನೆ ನಡೆಯುತ್ತದೆ ಅಂದ್ರೆ ಆ ಜಾಗದಲ್ಲಿ ಇನ್ನೊಬ್ಬರು ಬಂದು ಹೋಟೆಲ್ ಮಾಡುವ ತನಕ ನೆನಪಿರಲಿ ಬಾವಿಗೆ ಬೀಳುವ ಸಂದರ್ಭ ಬಂದರೆ ನಾವೇ ಬೀಳಬೇಕು ಚಳಿನೋ ಮಳೆನೋ ಆಮೇಲೆ ನೋಡುವ ಆದರೆ ಬೇರೆಯವರು ನಮ್ಮನ್ನ ಬಾವಿಗೆ ನೂಕೋವರೆಗೂ ಕಾಯಬಾರುದು ಯಾಕೆಂದರೆ ನಮ್ಮನ್ನ ನೂಕುವುದರ ಹಿಂದೆ ಕಲ್ಲನ್ನ ನೂಕಿದರು ನೂಕಬಹುದು
ಬೇರೆ ದೇಶದಗಳಲ್ಲಿ ಅವರು ಪ್ರಧಾನಿ ಮಕ್ಕಳಾದರೂ ಮೆಕ್ ಡೊನಾಲ್ಡ್ ಪಿಜ್ಜಾ ಬರ್ಗರ್ ಸೇಲ್ ಮಾಡ್ತಾರೆ ನೀವು ಮೊದಲು ಮಾಡಿ ಯಾವ ಕೆಲಸವನ್ನು ಕೀಳರಿಮೆ ಎಂದುಕೊಳ್ಳಬಾರದು ನಿಮಗೆ ಧೈರ್ಯ ಇದ್ದರೆ ಎದರಿಕೊಳ್ಳದೆ ಶುರು ಮಾಡಿ ಒಳ್ಳೆಯದಾಗಲಿ
you can do one thing invest and keep people,just take sleeping partener share,but north karnataka all tea franchise have given big losses to people,you can visit bijapur and see ur self
🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗. ನಮಸ್ಕಾರ ಸರ್ ಬಹಳ ಒಳ್ಳೆಯ ಕಥೆಯನ್ನು ಇಂದಿನ ಜನತೆಗೆ ತಿಳಿಸಿದ್ದೀರಿ ಒಬ್ಬ ಇಂಜಿನಿಯರ್ ಆದ ಮಹಿಳೆ ಅದು ಒಬ್ಬಂಟಿ ಮಹಿಳೆ ಬೆಂಗಳೂರು ಅಂತ ನಗರದಲ್ಲಿ ಕಿಬೆಂಚ್ ಅನ್ನೋ ಹೆಸರಿನ ಟಿ ಅಂಗಡಿಯನ್ನು ನಡೆಸುವ ಧೈರ್ಯಕ್ಕೆ ನನ್ನದೊಂದು ಸಲಾಂ ಸರ್ ಇಂದಿನ ಯುವ ಪೀಳಿಗೆ ಆ ಮಹಿಳೆಯನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಯಾಕೆಂದರೆ ಇಂಜಿನಿಯರ್ ಕೆಲಸ ಬಿಟ್ಟು ಟೀ ಶಾಪ್ ಇಟ್ಟುಕೊಂಡು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುವ ಅವರ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು ಸರ್ ಆ ಭಗವಂತ ಆ ಮಹಿಳೆಯ ಹಾಗೂ ಅವರ ಕುಟುಂಬ ವರ್ಗಕ್ಕೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್ ತಮಗೂ ಕೂಡ ಅನಂತ ಧನ್ಯವಾದಗಳು ಸರ್.
ಸರ್ ನಮಸ್ಕಾರ ನೀವು ತುಂಬಾ ಅದ್ಭುತ ಕಾರ್ಯ ಮಾಡತ್ತಿರ ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್ ನಮ್ಮ ದಾವಣಗೆರೆ ವಿಧ್ಯಾರ್ಥಿಭಾವನ ಅತಿರ ಶಿವಕುಮಾರ್ ಸ್ವಾಮಿ ಹೋಟೆಲ್ ಗೆ ದಯವಿಟ್ಟು ಬೇಟಿಯಾಗಿ ಸರ್ ತುಂಬಾ ಕಷ್ಟ ಪಟ್ಟು ದೊಡ್ಡಮಟ್ಟದ ಜೀವನ ಮಾಡುತ್ತಿದ್ದಾರೆ ಪ್ರಭು ಮಾಲಿಕರು ಸರ್
I have visited u on 21/6/23 and had a cup of tea and was argued with u but when I came to know it's Dum tea I appreciated it madam, u must be remembering I introduced myself as a tea merchant
Mam every thing is nice, but u please hunt for thick brass r bronze thick bottom vessels for coffe / tea preparation. All these vessels enhance the taste to another level. Of course u should concentrate on maintenance.
SIR, I HAVE INTERESTED TO SEE ALL YOUR BADUKINA BUTTI EPISODES.REALLY YOU ARE A VERY GOOD GUIDE TO THE YOUTHS WHO ARE INTETESTED TO CREATE THEIR OWN BUSINESS. REALLY YOUR WORK IS GREAT. HATS OFF TO YOU SIR.
Thank you mam for explaining more about tea bench. And I like your kitchen setup. I took tea bench franchise in my city. My shop is getting ready for opening. I was searching for kitchen setup only for my shop. Your kitchen looks perfect and I got some ideas for my kitchen. Coming month of May or June i will open my shop. Thanks once again.
Excellent mdm.. Ji.. Pl Do ur sincere hard work.. Definitely god will come n protect u all with all good n best sathvica sampathu for ever. Dhanyavad. Badarinath. Mysuru
Very beautiful inspiring story ❤Thank you sir for covering this story as this inspire many of us. sir indu sala product mugida takshana matte company avru product haktara?hege
This is the psychology of every Indian's that if we studied anything like engineering or mba or anything else, they think he/she must do in that field only, Anil kumble, R.Ashwin etc if they had been in engineering field only means they couldn't have achieved the records of highest wickets in Indian cricket history, one thing is we should not consider any job as low or high, if he/she is earning by there hardwork everyone should respect it........
Very nice madam keep it up all the best your talks are very impressive very supportive ❤please don’t use aluminium use thicker bottom steel vessel God bless you.
God bless you sister good job and good effort... But one request as health conscious my opinion is please use non andoised vessels like steel or cooper utensils for cooking
ನಾನು ಇಲ್ಲಿ ತುಂಬಾ ಸಲ ಕಾಫಿ ಯನ್ನು ಕುಡಿದಿದ್ದೇನೆ... ತುಂಬಾ ಚೆನ್ನಾಗಿ ಇರುತ್ತೆ... ಇದು ಮೆಜೆಸ್ಟಿಕ್ ಗಾಂಧಿನಗರ ದಲ್ಲಿದೆ.
ಜೋಪಾನ ಐಟಿ ಯವರು ಬಂದರೂ ಬರಬಹುದು, ನಿಮ್ಮ ದುಡಿಮೆ ಚನ್ನಾಗಿ ರಲಿ 🙏🙏
Loan thagondu business maadidhre IT enu maadthaare loan amount thumbhisilla andhre IT avru thumbhuthaara geleya dhairya thumbhi hedharisa bedi
Income tax tumbuv hage vyapaar hecchagali best wishes
@@lakshmipathi8694❤❤❤❤❤❤❤❤❤ see
Sir ಒಳ್ಳೆ ಕಥೆ .... ನಮ್ಮ ಉತ್ತರ ಕರ್ನಾಟಕದ ಕಡೆ ಇನ್ನೂ ಮದ್ಯಮ ವರ್ಗದ ಜನರು ಹೋಟೆಲ್ ಉದ್ಯಮದ ಬಗ್ಗೆ ಅತ್ಯಂತ ಕೀಳರಿಮೆ ಇದೆ, ಅದು ಮರ್ಯಾದೆ ಬಿಟ್ಟು ಮಾಡುವ ಕೆಲಸ ಅಂತ ಹೇಳಿ ಅದು ಎಂಜಲೂ ತೊಳಿಯೋ ಕೆಲಸ ಅಂತಾರೆ sir .. ಏಷ್ಟೋ ನಮಂತಹ ಯುವಕರನ್ನು ಸ್ವಂತ ಉದ್ಯಗವನ್ನು ಮಾಡಲು ಬಿಡುತ್ತಿಲ್ಲ ನಮ್ಮ ಕುಟುಂಬದವರು ..... ಇದು ನಮ್ಮಂತ ಏಷ್ಟೋ ಯುವಕರ ಅಳಲು....
ಅವರಿವರ ಮಾತುಗಳನ್ನು ಕೇಳಬೇಡಿ,ಮೊದಲು ಕೆಲಸ ಶುರು ಮಾಡಿ ... 🙏🏻 ಯಾವುದೇ ಕೆಲಸವಾದರೂ ಒಡೆತಡೆಗಳು ಬರುವುದು ಸಹಜ ಯಾವುದಕ್ಕೂ ಕಿವಿ ಕೊಡದೆ ನಿಮ್ಮ ಕೆಲಸವನ್ನು ಪ್ರೀತಿಯಿಂದ ಮುಂದುವರಿಸಿ... ಯಾವ ಕೆಲಸವೂ ಕೀಳಲ್ಲ, ಒಳ್ಳೆಯದಾಗಲಿ 🙏🏻🙏🏻
ಚಿಕ್ಕ ಪುಟ್ಟ ಉದ್ಯೋಗ ಮಾಡಿದಾಗ ನಗಾಡುವವರು ಅವರೆ, ಅದೇ ಉದ್ಯಮ ದೊಡ್ಡದಾದ ಮೇಲೆ ಎಪ್ಪಾ ಏನ್ ದುಡೀತಾನೆ ಅನ್ನುವವರು ಅವರೆ, ಇಲ್ಲಿ ಒಂದು ಹೋಟೆಲ್ ಹಾಕಿದ್ರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡ್ತಾ ಇರ್ತೀವಿ ಅದು ಎಲ್ಲಿ ತನಕ ನಮ್ಮ ಯೋಚನೆ ನಡೆಯುತ್ತದೆ ಅಂದ್ರೆ ಆ ಜಾಗದಲ್ಲಿ ಇನ್ನೊಬ್ಬರು ಬಂದು ಹೋಟೆಲ್ ಮಾಡುವ ತನಕ ನೆನಪಿರಲಿ ಬಾವಿಗೆ ಬೀಳುವ ಸಂದರ್ಭ ಬಂದರೆ ನಾವೇ ಬೀಳಬೇಕು ಚಳಿನೋ ಮಳೆನೋ ಆಮೇಲೆ ನೋಡುವ ಆದರೆ ಬೇರೆಯವರು ನಮ್ಮನ್ನ ಬಾವಿಗೆ ನೂಕೋವರೆಗೂ ಕಾಯಬಾರುದು ಯಾಕೆಂದರೆ ನಮ್ಮನ್ನ ನೂಕುವುದರ ಹಿಂದೆ ಕಲ್ಲನ್ನ ನೂಕಿದರು ನೂಕಬಹುದು
ಬೇರೆ ದೇಶದಗಳಲ್ಲಿ ಅವರು ಪ್ರಧಾನಿ ಮಕ್ಕಳಾದರೂ ಮೆಕ್ ಡೊನಾಲ್ಡ್ ಪಿಜ್ಜಾ ಬರ್ಗರ್ ಸೇಲ್ ಮಾಡ್ತಾರೆ ನೀವು ಮೊದಲು ಮಾಡಿ ಯಾವ ಕೆಲಸವನ್ನು ಕೀಳರಿಮೆ ಎಂದುಕೊಳ್ಳಬಾರದು ನಿಮಗೆ ಧೈರ್ಯ ಇದ್ದರೆ ಎದರಿಕೊಳ್ಳದೆ ಶುರು ಮಾಡಿ ಒಳ್ಳೆಯದಾಗಲಿ
Sir Belgium nalli madabhuda ....sir
you can do one thing invest and keep people,just take sleeping partener share,but north karnataka all tea franchise have given big losses to people,you can visit bijapur and see ur self
Well appreciated 👍
Dignity of labour is gradually increasing in India by these kind of achievers.
Being an Architect myslef i appreciate your diversification of profession !!!!!!!!!!!!!! All the very best
ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು.
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ಹೆಂಗಪ್ಪಾ ಜೀವನ ಮಾಡೋದು ಅನ್ನೋರಿಗೆ ಈ ತರ ಮಾಡಬಹುದು ಅನ್ನೋದು ತುಂಬಾ ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 🌹
🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗. ನಮಸ್ಕಾರ ಸರ್ ಬಹಳ ಒಳ್ಳೆಯ ಕಥೆಯನ್ನು ಇಂದಿನ ಜನತೆಗೆ ತಿಳಿಸಿದ್ದೀರಿ ಒಬ್ಬ ಇಂಜಿನಿಯರ್ ಆದ ಮಹಿಳೆ ಅದು ಒಬ್ಬಂಟಿ ಮಹಿಳೆ ಬೆಂಗಳೂರು ಅಂತ ನಗರದಲ್ಲಿ ಕಿಬೆಂಚ್ ಅನ್ನೋ ಹೆಸರಿನ ಟಿ ಅಂಗಡಿಯನ್ನು ನಡೆಸುವ ಧೈರ್ಯಕ್ಕೆ ನನ್ನದೊಂದು ಸಲಾಂ ಸರ್ ಇಂದಿನ ಯುವ ಪೀಳಿಗೆ ಆ ಮಹಿಳೆಯನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಯಾಕೆಂದರೆ ಇಂಜಿನಿಯರ್ ಕೆಲಸ ಬಿಟ್ಟು ಟೀ ಶಾಪ್ ಇಟ್ಟುಕೊಂಡು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುವ ಅವರ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು ಸರ್ ಆ ಭಗವಂತ ಆ ಮಹಿಳೆಯ ಹಾಗೂ ಅವರ ಕುಟುಂಬ ವರ್ಗಕ್ಕೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್ ತಮಗೂ ಕೂಡ ಅನಂತ ಧನ್ಯವಾದಗಳು ಸರ್.
Thanku sir🙏
ಸರ್ ನಮಸ್ಕಾರ ನೀವು ತುಂಬಾ ಅದ್ಭುತ ಕಾರ್ಯ ಮಾಡತ್ತಿರ ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್ ನಮ್ಮ ದಾವಣಗೆರೆ ವಿಧ್ಯಾರ್ಥಿಭಾವನ ಅತಿರ ಶಿವಕುಮಾರ್ ಸ್ವಾಮಿ ಹೋಟೆಲ್ ಗೆ ದಯವಿಟ್ಟು ಬೇಟಿಯಾಗಿ ಸರ್ ತುಂಬಾ ಕಷ್ಟ ಪಟ್ಟು ದೊಡ್ಡಮಟ್ಟದ ಜೀವನ ಮಾಡುತ್ತಿದ್ದಾರೆ ಪ್ರಭು ಮಾಲಿಕರು ಸರ್
I have visited u on 21/6/23 and had a cup of tea and was argued with u but when I came to know it's Dum tea I appreciated it madam, u must be remembering I introduced myself as a tea merchant
Mam every thing is nice, but u please hunt for thick brass r bronze thick bottom vessels for coffe / tea preparation. All these vessels enhance the taste to another level. Of course u should concentrate on maintenance.
Good Tea lovers tumba idare madi ಅನುಕೂಲ ಆಗತ್ತೆ
SIR, I HAVE INTERESTED TO SEE ALL YOUR BADUKINA BUTTI EPISODES.REALLY YOU ARE A VERY GOOD GUIDE TO THE YOUTHS WHO ARE INTETESTED TO CREATE THEIR OWN BUSINESS. REALLY YOUR WORK IS GREAT. HATS OFF TO YOU SIR.
Thank you mam for explaining more about tea bench. And I like your kitchen setup. I took tea bench franchise in my city. My shop is getting ready for opening. I was searching for kitchen setup only for my shop. Your kitchen looks perfect and I got some ideas for my kitchen. Coming month of May or June i will open my shop. Thanks once again.
Excellent mdm.. Ji.. Pl
Do ur sincere hard work.. Definitely god will come n protect u all with all good n best sathvica sampathu for ever. Dhanyavad. Badarinath. Mysuru
1 ;1 milk and water ratio!
Is it not. Very dilute!?
Madam hatts of to you...and all the best for tea business...both of you conversation was so sothing to listen 💓💯🕉️🕉️thanx for amazing video
All the best ma'am👏👏👏ur hard work is impressed 🙏
Very happy your life changed.the direction and earning 36 Lakhs per annum.
Please Pay the Income Tax promptly. Best wishes
Tea flavers market nalli tagondu own franchaise madoke agalva
VERY NICE.........even honourable P M did this business..........congrats ..great job
Salute to your Hard Work Medam.❤❤. Your Words of explaining about business is Clear medam. Thanks for Badukina Butti.
Thank you so much keep supporting🙏🏻🙏🏻
very transparent interview, good luck to the madam and u sir
Thanku sir🙏
Superb lady engineer. Good luck.its guidance to youngsters. Good luck.
Congratulations Mam and thank you Sir
ಜೈ ಶ್ರೀರಾಮ್...❤❤❤❤
ತುಂಬ ಒಳ್ಳೆ ಕೆಲ್ಸ ಮಾಡಿ ನಿಮ್ಮ ಜೀವನ ನಡೆಸುತ್ತಿದ್ದೀರಿ. Wish ಯು all the best 🎉
Wow super lady inspiration nice sharing
Thank you so much
Thanku🙏
Super. Madam. God. Belagavi. Dist🎉
Good information sir and Madame god bless you.
Great job mam All The Best 👏👏👏 suparr tae 👌👌
Thanku🙏
Thanku🙏
👌🏻 mdm.. Thank ಯು for information budukina butti sir.... ✍️
Medum ee businesses madbeku nanu nange support madtira. Yavtara antha company sir.. Medum.. Plzzz help me 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅದ್ಭುತ ನಿಮ್ಮ ದುಡಿಮೆ
super.. glad they didnt wait for freebies..
Splendid North Karnataka style cup royal tea n tea preparing process different.
Good Work Sir 🙏 Hard Work= Success 👍
ಸೂಪರ್ ಮೇಡಂ ನಾವು ಬಂದು ಟೇಸ್ಟ್ ಮಾಡಬೇಕು ಅನಿಸುತ್ತದೆ ಮೇಡಂ
Super hard and nice work madam
ಹಿತ್ತಾಳೆ ಪಾತ್ರೆ use madi madam
Very beautiful inspiring story ❤Thank you sir for covering this story as this inspire many of us.
sir indu sala product mugida takshana matte company avru product haktara?hege
Yes sir, we have buy products from tea bench only.
@@Ja_GanaVi_ndya how's this business..is it running good? Is it profit making business?
Super vindya....
ಬದುಕಿನ ಬುಟ್ಟಿ ಹಣೆಯುವುದು ತುಂಬಾ ಕಷ್ಟ ಆ ಹಣೆದ ಬುಟ್ಟಿಯನ್ನ ಜೋಪಾನವಾಗಿ ನೋಡಿಕೊಳ್ಳವುದು ಅಷ್ಟೆ ಕಷ್ಟ . ಒಂದು ಬಾರಿ ಹಣೆದ ಬುಟ್ಟಿಯು ಹಾಳಾಯ್ತು ಎಂದರೆ ಜೀವನವೆ ಕಳೆದುಹೋಗುತ್ತದೆ
ಅದ್ಭುತವಾದ ಸಾಲುಗಳು ಸರ್ 🙏🏻
@@badukinabutthi5385 ಯಾವುದೇ ಪದ ಬರಬೇಕಾದ್ರೆ ಅದರ ಹಿಂದೆ ಅನೇಕ ಅನುಭವವಿರುತ್ತೆ
ನಿಜ🙏
@@anilaan-wn7wu ಅದನ್ನ ಅರ್ಥ ಮಾಡಿಕೊಳ್ಳುವವರಿಗು ಕೂಡ ಅದರ ಅನುಭವವಿರಬೇಕು
Engenier tea special tea vitamin tea
Very nice ಮೇಡಂ..
ಸೂಪರ್ 🌹❤️👍
Sogsagi heludri akka, Olledagli.. Best Wishes for Tea Bench..👍
Thanku🙏
Nim tiluvalikege nanna🙏🙏🙏sis henmakkle strong guru💪
Tea bench na pranchasi ge est pay madbeku madam
Good information new busines eny person👍👌🙏
Badukina Butthi Vlog You Tube Channel Super
Taste Healthy Tea Super Best
ಸೂಪರ್ ಬಿಸ್ನೆಸ್ ಮೇಡಂ ದಿನಕ್ಕೆ 8000ರೂ ಅಂದ್ರೆ 400ಜನ ಬರಬೇಕು 🙏
Yav lekdallu logic illa
Hege bro
This is the psychology of every Indian's that if we studied anything like engineering or mba or anything else, they think he/she must do in that field only, Anil kumble, R.Ashwin etc if they had been in engineering field only means they couldn't have achieved the records of highest wickets in Indian cricket history, one thing is we should not consider any job as low or high, if he/she is earning by there hardwork everyone should respect it........
🙏🏻🙏🏻🙏🏻
Sir...I'm Happy with your Chanel....
ಅದ್ರೆ ಹೆಲ್ಲ vedio dallu, amount estu ದುಡಿತರೆ ಅಂತಾ amount...ಹೇಳಬೇಡಿ....ಪೋಸ್ಟ್ ಮಾಡಬೇಡಿ...ಅಮೌಂಟ್....en ಮಿಕಿದೆಲ ok
Great mam All The Best👌👌👌👌👌
Thanku sir🙏
Sir tea bench franchise thagoloke mudra loan sigata plz reply madi 🙏
ಸೂಪರ್ ಮೇಡಂ ನಾವು ಮಾಡಬಹುದು ಮೇಡಂ
ಟೀ ಸೂಪರ್ ಬ್ರದರ್ 🌹🙏🌹.
What is the profit margin per cup of chai??
Super all the best madam
Good advice sister'
Your speech
God bless you sister'🌄🌄
Great ! Madam , super
Super ede story, ede thara ಬದುಕಿನ ಬುತ್ತಿ ನಮಗೆ ಒಲೆ ಒಲೆ msg ಕಳಿಸಿ,supper tea shop🎉
Very Nice. Best wishes.
Madam 10 varities tea madtira. Adre nana preshne enu andre, istonndu varities maduvaga waste aguva chances idyaellva. Hege manage madtiri? Yava variety yestu madabeku anta henge decide madtiri??
No wastage. Only dum tea kept in boiler. Remaining flavour will be prepared once order placed. (I hope as seen in the video I'm assuming)
Sir hen waste agolla nandu vin tandori chai anta cafe ide adralli 24 varity sigutte so yar yav varity keltare avagle redy madi kodtevi sir
5lak investment madi e business madboda ... Profit idiya sir heli
@@lathams7705 Tea, Coffee olle business. Olle business spot sigabeku. Daily consumption item.
Sir tea business madbahuda hege??f
She is Honest
Your talking style is super, like you sir
Thank you so much 🙏🏻
Good luck to you Sister.🙏
Very good job madam ,keep it up .
Well explaination madam.. God bless you
Great job. All the best Vindy Raani Madam.
Thanku🙏
Super sir 👌👌
Olleya mahiti sir
Am happy to see this & I wish to do it.
Very nice madam keep it up all the best your talks are very impressive very supportive ❤please don’t use aluminium use thicker bottom steel vessel God bless you.
Madam nanu hosatagi t stall idabeku ankondidini. Nanage help madtira.
Namaste sir nanu tumba badavlu Ganda illa 5yrs maga iddane nanage yava Bussenes madbeku anta gottagutilla daari torisi tumba Baya ide
Hi Sir
Nanu ithara franchesi start madbeku antha idini so hege navu contact madodu
Shop place rent yaar kodtare anta heli
Sir avar shop location alli daily 1000 cup tea sale agutta?? andre daily 50liters milk beku
Company name haile madam
Very good ideals of performance thanks for your support for social services
Coffe tea empty stomach acidity compulsory
Mam 5litter milk ge 300 agutte. ,adralli 50 tea adre 5×50=300 agutte idralli profit elli sigutte
ನಿಮ್ಮ ಸಾಹಸಕ್ಕೆ ಒಂದು ಸಲಾಂ ಸಿಸ್ಟರ್
Thanku🙏
ಶುಭವಾಗಲಿ ಸೋದರಿ.🙏🚩
Tea powder Khali aadre matte hana kottu purchase madbeka 😮
Best of luck
God bless you sister good job and good effort...
But one request as health conscious my opinion is please use non andoised vessels like steel or cooper utensils for cooking
Sir evara short interview or review mathe Keli eega hegide business and yenaadru complications edya.. annodar bagge
ಸೂಪರ್
Nanumadbekunthaiddinimadam.🙏👍
Good work mam devar olledh madli
Well appreciated...... Great job,.
Sharanayya sir u r inspiration to youths who have dream of doing own business thanks where is this place
Business super idea
Very good 👍
Aluminium is harmful alwa sir
All the best medam
Namaste sir , neevu use maado camera bagge video maadi pls .
Super meadam neevu thumbane kastapadhira ❤
God bless you madam you and your family members Jai Karnataka