ಈ ಸಿನಿಮಾ ನೋಡಿದಮೇಲೆ ಅನಿಸಿದ್ದು ಸಿನೆಮಾಗೆ ಕಥೆಯೇ ಜೀವಾಳ ನಾಯಕ ನೆಪ ಮಾತ್ರ.ಕಲಾವಿದರ ನೈಜ ಅಭಿನಯ ಅಂತೂ ಹೊಗಳೋಕೆ ಮಾತೇ ಇಲ್ಲ really suuuper movie.. ಪ್ರಾರಂಭದಿಂದ ಕೊನೆವರೆಗೂ ಒಂದು ಕ್ಷಣವು ಕುತೂಹಲ... 👌👌👌
ಸೂಪರ್ ಇದೆ ಸ್ಟೋರಿ.. ನಮ್ಮ ಕನ್ನಡದಲ್ಲಿ ಈ ತರ ಸ್ಟೋರಿ ಮಾಡಿದರೆ ಅಂದ್ರೆ ಕನ್ನಡಕ್ಕೆ ಹೆಮ್ಮೆಯ ವಿಷಯ.. ಟ್ವಿಸ್ಟ್ ಒಳಗಡೆ ಟ್ವಿಸ್ಟ್ ಸೂಪರ್. ... ಈ ತರ ಮೂವಿಗಳು ತೆಲುಗು ತಮಿಳ್ ನಲ್ಲಿ ಮಾತ್ರ ಇರೋದು.. ನಮ್ಮ ಕನ್ನಡದಲ್ಲಿ ಕ್ರೈಂ ಸ್ಟೋರಿಗಳು ಕಡಿಮೆ.. ಎಷ್ಟು ಕ್ರೈಮ್ ಮೂವಿ ನೋಡಿದೀನಿ.. ನಮ್ಮ ಕನ್ನಡದಲ್ಲಿ ಈ ತರ ಸ್ಟೋರಿಮಾಡಿದರೆ ಅಂದ್ರೆ ತುಂಬಾ ಖುಷಿಯಾಯಿತು.. ಆಲ್ ದ ಬೆಸ್ಟ್.
ಫೇಮಸ್ ಹೀರೊ ಹೀರೋಯಿನ್ ಇದ್ರೆ ಮಾತ್ರ ಸಿನಿಮಾ ಚೆನ್ನಾಗಿ ಇರಬೇಕು ಅಂತ ಏನಿಲ್ಲಾ ಒಳ್ಳೆ ಕಥೆ ಪಾತ್ರ ದಾರಿಗಳ ಸಹಜ ಅಭಿನಯ ಇದ್ರೆ ಸಾಕು ಅನ್ನೋದನ್ನ ಈ ಫಿಲಂ ಪ್ರೂವ್ ಮಾಡಿದೆ. ಒಂದು ಕೂಡ ನೆಗೆಟಿವ್ ಕಾಮೆಂಟ್ ಇಲ್ಲ. ಇಂತ ಫಿಲ್ಮ್ ಗೆಲ್ಸಿ. ಎಲ್ಲರೂ ಮೂವಿ ನೋಡಿ ದಿ ಬೆಸ್ಟ್ ಸಸ್ಪೆನ್ಸ್ ಮೂವಿ. 👏👏👏👏👏
Kannadalli ee reethi movies innu barbeku, bere languages alli suspence thriller, horror movies galna nodthidvi,,,, aaga annsthithu yak nam kannadadalli i tharahada movies madalla antha .....but ee movie nodidmele thumba khushi aithu...............ellar acting musth👌........
the movie was sooo nice it was very suspens and we were getting qurasity that wat will happen next and next and my family enjoyed the movie a lot👏👏👏👏👌👌👌👌👌
ಕನ್ನಡದಲ್ಲಿ ಇಂತ ಒಳ್ಳೆಯ ಚಲನಚಿತ್ರಗಳು ಬರಬೇಕು ಇದು ನಮ್ಮ ಕನ್ನಡಿಗರ ಸಾರ್ಥಕತೆ ಅಲ್ಲವಾ ಏನಂತಿರಾ ಕನ್ನಡಿಗರೆ..
ತುಂಬಾ ಚೆನ್ನಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಸರ್
@@massmusicadda ತುಂಬ ಹೃದಯದ ಧನ್ಯವಾದಗಳು ಸರ್..
@@massmusicaddaವರ್ಸ್ಟ್ move edu
TH-cam lli 😂
😂
@@jaihindhu3176
ಈ ಸಿನಿಮಾ ನೋಡಿದಮೇಲೆ ಅನಿಸಿದ್ದು ಸಿನೆಮಾಗೆ ಕಥೆಯೇ ಜೀವಾಳ ನಾಯಕ ನೆಪ ಮಾತ್ರ.ಕಲಾವಿದರ ನೈಜ ಅಭಿನಯ ಅಂತೂ ಹೊಗಳೋಕೆ ಮಾತೇ ಇಲ್ಲ really suuuper movie.. ಪ್ರಾರಂಭದಿಂದ ಕೊನೆವರೆಗೂ ಒಂದು ಕ್ಷಣವು ಕುತೂಹಲ... 👌👌👌
ಸೂಪರ್ ಥ್ರಿಲ್ಲರ್ ಮೂವಿ ಚಿತ್ರಕಥೆ ನಿರ್ದೇಶಕರಿಗೆ ಧನ್ಯವಾದಗಳು .. ಕ್ಲೈಮ್ಯಾಕ್ಸ್ ಅಲ್ಟಿಮೇಟ್ . ಇಡೀ ಮೂವಿ ತಂಡಕ್ಕೆ ಧನ್ಯವಾದಗಳು
ಸೂಪರ್ ಇದೆ ಸ್ಟೋರಿ.. ನಮ್ಮ ಕನ್ನಡದಲ್ಲಿ ಈ ತರ ಸ್ಟೋರಿ ಮಾಡಿದರೆ ಅಂದ್ರೆ ಕನ್ನಡಕ್ಕೆ ಹೆಮ್ಮೆಯ ವಿಷಯ.. ಟ್ವಿಸ್ಟ್ ಒಳಗಡೆ ಟ್ವಿಸ್ಟ್ ಸೂಪರ್. ... ಈ ತರ ಮೂವಿಗಳು ತೆಲುಗು ತಮಿಳ್ ನಲ್ಲಿ ಮಾತ್ರ ಇರೋದು.. ನಮ್ಮ ಕನ್ನಡದಲ್ಲಿ ಕ್ರೈಂ ಸ್ಟೋರಿಗಳು ಕಡಿಮೆ.. ಎಷ್ಟು ಕ್ರೈಮ್ ಮೂವಿ ನೋಡಿದೀನಿ.. ನಮ್ಮ ಕನ್ನಡದಲ್ಲಿ ಈ ತರ ಸ್ಟೋರಿಮಾಡಿದರೆ ಅಂದ್ರೆ ತುಂಬಾ ಖುಷಿಯಾಯಿತು.. ಆಲ್ ದ ಬೆಸ್ಟ್.
Hello
Shakhahaari movie nu chanagide
Hai
@@DollyBoss-vw6gd hello
ತುಂಬಾ ಚೆನ್ನಾಗಿದೆ ಮೂವಿ
ಸರಳವಾಗಿ ಸುಲಲಿತವಾಗಿ ಪ್ರಯತ್ನ ಮಾಡಿದ್ದಾರೆ...ಕೊಲೆಗಾರ ಯಾರೆಂಬುದು ಕೊನೆಯಲ್ಲಿಯೇ ಗೊತ್ತಾಗೋದು....ಒಳ್ಳೆಯ ಚಿತ್ರ ನೋಡಿ ಎಲ್ಲರೂ 👍🏻👍🏻👍🏻👍🏻
ಒಳ್ಳೆಯ ಸಿನೆಮಾ. ನಿರ್ದೇಶನ, ಹಿನ್ನೆಲೆ ಸಂಗೀತ .🎉
Nice movie good suspense and thriller movie
ಸಿನಿಮಾ ಚೆನ್ನಾಗಿದೆ ಎಲ್ಲಾ ಕಲಾವಿದರ ಅಭಿನಯ 👌
Wow what a movie excellent , hats off to the director, superb, i give 10/10 for this movie.😊
ದೊಡ್ಡ್ ದೊಡ್ಡ್ ಹೀರೋಗಳು ಗ್ಯಾಂಗ್ ಸ್ಟಾರ್ ಲವ್ ಸ್ಟೋರಿ ಲೇ ನೇತಾಡುವಾಗ ಎಲ್ಲೂ ಫಾರ್ವರ್ಡ್ ಮಾಡ್ದೆ ನೋಡಬಹುದಾದ ಒಂದು ಅದ್ಭುತ ಚಿತ್ರ
ಡೈಲಾಗ್ ತುಂಬಾ ಚನ್ನಾಗಿ ಬರ್ಕೊಂಡಿದ್ದಾರೆ , ಚಿತ್ರ ಚನ್ನಾಗಿ ಮೂಡಿ ಬಂದಿದೆ❤
ಕನ್ನಡ ಚಲನಚಿತ್ರದಲ್ಲಿ ಹೊಸ ಕ್ರೈಮ್ ಸ್ಟೋರಿ ಮೂವಿ ನಿರ್ದೇಶಕರು ನಿಮ್ಮ ಪ್ರಯತ್ನ ಅದ್ಭುತವಾಗಿದೆ..
Super suspense thriller movie. Acting, direction is superb!! Disha n Santosh Karki has acted very well!!
Olleya Chitra, the police officer acting is good.
ಫೇಮಸ್ ಹೀರೊ ಹೀರೋಯಿನ್ ಇದ್ರೆ ಮಾತ್ರ ಸಿನಿಮಾ ಚೆನ್ನಾಗಿ ಇರಬೇಕು ಅಂತ ಏನಿಲ್ಲಾ ಒಳ್ಳೆ ಕಥೆ ಪಾತ್ರ ದಾರಿಗಳ ಸಹಜ ಅಭಿನಯ ಇದ್ರೆ ಸಾಕು ಅನ್ನೋದನ್ನ ಈ ಫಿಲಂ ಪ್ರೂವ್ ಮಾಡಿದೆ. ಒಂದು ಕೂಡ ನೆಗೆಟಿವ್ ಕಾಮೆಂಟ್ ಇಲ್ಲ. ಇಂತ ಫಿಲ್ಮ್ ಗೆಲ್ಸಿ. ಎಲ್ಲರೂ ಮೂವಿ ನೋಡಿ ದಿ ಬೆಸ್ಟ್ ಸಸ್ಪೆನ್ಸ್ ಮೂವಿ. 👏👏👏👏👏
ತುಂಬ ಚನ್ನಾಗಿ ಮೂಡಿಬಂದಿದೆ.
ತುಂಬಾ ಚೆನ್ನಾಗಿದೆ ಈ
ತರ movie ಥೀಯೇಟರ್ ಗೆ ಯಾಕೆ ಬರಲ್ಲ ಅದೇ ಬೇಜಾರ್ ನಿನ್ನೆ ಮ್ಯಾಕ್ಸ್ ಮೂವಿ ನೋಡಿಬಂದೇ ಸ್ವಲ್ಪಾನು ಇಷ್ಟ ಆಗಲಿಲ್ಲ
Ide movie sudeep sir madidre mostly ninge ista agtitta🤦♂️kannada movie kanro max kuda
ಚಿತ್ರಕತೆ ಅದ್ಭುತ ವಾಗಿದೆ ಆದರೆ ತಾರಾಗಣ ಮತ್ತು ನಿರ್ದೇಶಕರ ಅನನುಭವ bgm ಕ್ಯಾಮೆರಾ ವರ್ಕ್ ಇನ್ನು ಚೆನ್ನಾಗಿದ್ದರೆ ಯಾವ ತಮಿಳ್ ಮತ್ತು ಮಲಯಾಳಂ ಸಿನೆಮಾ ಗಳು ಇದರ ಮುಂದೆ ಏನು ಇಲ್ಲ
Mast movie ree elru nodi best time pass. 2 hour hogidde gottagalla. Mast movie.
ಇಂತಹ ಒಳ್ಳೆಯ ಸಿನಿಮಾ ಜನ ಯಾಕೆ ನೋಡಲ್ಲ
ಸುಳ್ಳು.. ನಾನು ನೋಡಿದ್ದೇನೆ
I love suspens thriller movie 😍
ಅದ್ಭುತ ಕಥೆ, ರೋಮಾಂಚನಕಾರಿ ತಿರುವುಗಳು
👌 Movie
ದಯವಿಟ್ಟು ಎಲ್ಲರೂ ನೋಡಿ ನನಗೆ ಈ ತರಹದ ಸಿನಿಮಾಗಳೆಂದರೆ ತುಂಬಾ ಇಷ್ಟ ❤️❤️❤️❤️🥰🥰
Song + comedy + suspense + crime investigation + Love = Garuda Purana
Ultimate superb suspense thriller movie 🔥🔥
Movie chenagide and police dialogues innu chenagidave 💐
Nice subject fabulous acting all of them tq u hole film teams and all departments directors
Wow amazing movie❤❤❤❤.... Good suspense thriller... Climax is good.
ಸೂಪರ್ ಕನ್ನಡ ಮೂವಿ ನೈಸ್ ವಂಡರ್ಫುಲ್ ಕನ್ನಡ ಮೂವಿ 👌👌👌👌❤️❤️
ಕಥೆ ತುಂಬಾ ಚನ್ನಾಗಿದೆ ಹಾಗೂ ನಿರ್ದೇಶಕ ತುಂಬಾ ಕಷ್ಟ ಪಟ್ಟು ಕಥೆಯನ್ನು ಹೆಣೆದಿದ್ದಾರೆ ಆದರೆ ಹೊಸ ಮುಖಗಳು ಇರೋದ್ರಿಂದ ಸಿನಿಮಾ ಓಡಲಿಲ್ಲ ಅಂತ ಅನ್ಸುತ್ತೆ
Super movie super dialogue writing super timings super acting super scene and lastly super direction
Its Must watch Movie guys!! Story Line, Cinematography all frames perfectly filmed...
Nice movie i give 8/10 for this movie.😊
Amazing must watch this movie ❤️👏
Best movie suspens and thriller with best comedy sense I love this movie
❤
So nice story good flim 😮thank you to share this flim to make them all
Thanks to the Movie Team Garuda Purana
Mast ede movie nodi best suspence thrilling movie😊❤
ಅದ್ಬುತ ಮೂವೀ sir
ಈ ತರ ಮೂವೀ ನಮ್ಮ ಕನ್ನಡ ದಲ್ಲಿ ಯಾಕ್ ಬರಲ್ಲ ಅಂತಿದ್ದೆ ಬಂದಿದೆ difrent story everyone can see
Super massage
Super movie songs ❤
ಮೂವಿ ತುಂಬಾ ಚನ್ನಾಗಿ ಇದೆ
❤ best' suspense thriller movie 🎥🎥🎥🎥
👌 ಸಸ್ಪೆನ್ಸ್ ಸಿನಿಮಾ............
S
Super film.. best thriller movie ❤
Dialogue writer 👌👌👌👌👌👌👌
S
ಸೂಪರ್...
Very good attempt by completely new team ... It's little bit slow in some parts but overall a very good suspense movie
Wowwww sprrr dprr movie don't miss it
Ultimate movi❤
Nice one ❤❤
ಸೂಪರ್ 🎉🎉🎉🎉
A must watch suspense thriller kannada movie ❤
Super movie 🎥😊 godd message
Enu sir movie matra...... 🔥🔥
Powerful people cames powerful place ❤️❤️
Best suspense movie.. ❤❤
Watchable movie suspense thriller ❤❤
Nys movie,,,well try sir.... Ellu intrest kadme agilll,,,
Kannadalli ee reethi movies innu barbeku, bere languages alli suspence thriller, horror movies galna nodthidvi,,,, aaga annsthithu yak nam kannadadalli i tharahada movies madalla antha .....but ee movie nodidmele thumba khushi aithu...............ellar acting musth👌........
Super agide movie❤
Super thriller movie police dialog 💥
Super story, Well done Manjunath Nagba sir & team.
Admirable
Intresting movie very good
Nice director and team work
the movie was sooo nice it was very suspens and we were getting qurasity that wat will happen next and next and my family enjoyed the movie a lot👏👏👏👏👌👌👌👌👌
Super story'suspence triller movie❤
Super movie 😢
Superb twists, extraordinary dialogues. Good movie, average direction
Movie is good to watch super dialogue
100%good movie 🎥👌
ತುಂಬಾ ಚೆನ್ನಾಗಿ ಇದೆ ❤❤
Good suspense thriller movie .. dialogue writer , police officer acting realistic... All did good job
Superb movie...No doubt.
Super suspence movie good director in the good story
Amazing
Police acting extraordinary
Wow nice movie adre theatre alli irbeku ovella idakke avaksha ne kodalla
Good movie...
Really super movie
Thumba chenagide ❤
Amazing direction and excellent debutant work, suspense thriller ❤
Super move nice
ಸೂಪರ್ ಮೂವಿ 💐
Movie super must watch
ಸೂಪರ್ ಸ್ಟೋರಿ
Nange starting nalle doubt etthu ade Tara end aythu super story simple but effective
Family entertaining movie ❤️💯
❤❤
Super brother ❤j
Tumba channagide movie.
Super movie suspens lover super ಚೆನ್ನಾಗಿದೆ ಚೆನ್ನಾಗಿದೆ theaterlli nodida haage ide
Super ❤
Good suspense thriller
Wonderful,movie,super
Kechanna rocks ❤❤❤❤❤
Good Cli'MAX'👍