ಅಜ್ಜಿ ಮನೆಯ ಕೈರುಚಿ | Davangere Benne Dose | ಅರೋಗ್ಯಕ್ಕೆ ತುಂಬಾ ಒಳ್ಳೇದು ಈ ರುಚಿ ನೀವು ಎಲ್ಲೂ ತಿಂದಿರಲ್ಲ

แชร์
ฝัง
  • เผยแพร่เมื่อ 4 ต.ค. 2024
  • 83 ನೇ ವಯಸ್ಸಿನಲ್ಲಿಯೂ ಸಹ ಮಾಮಿ ಅವರು ನಿಮಗೆ ಬೆಣ್ಣೆ ದೋಸೆ ಮಾಡುವುದಾಗಿ ಹೇಳಿದರು. ಅವರ ಶಕ್ತಿ ಮತ್ತು ಉತ್ಸಾಹವನ್ನು ನಾವೆಲ್ಲರೂ ಶ್ಲಾಘಿಸಬೇಕು. ದೇವರು ಮಾಮಿಗೆ ಹೆಚ್ಚಿನ ಆರೋಗ್ಯವನ್ನು ನೀಡಲಿ
    1. Ingredients for Davangere Benne Dosa ;
    Raw rice -- 3 cup
    Poha medium -- 1 cup
    Urad dal -- 1/2 cup
    Methi seeds -- 1 tsp
    +Soak above ingredients for 6 - 7 hours
    +Grind to smooth batter and allow batter 8 hours for fermentation.
    Add curd 1 tbsp & salt to taste,mix batter well.
    In this Batter mix the below Ingredients
    1. ಕಡ್ಲೆ ಹಿಟ್ಟು/ Besan ಸ್ವಲ್ಪ
    2. ರವೆ / Semolina ಸ್ವಲ್ಪ
    3. ಗೋಧಿ ಹಿಟ್ಟು/ Wheat Flour ಸ್ವಲ್ಪ
    4. ರಾಗಿ ಹಿಟ್ಟು / Millet flour ಸ್ವಲ್ಪ
    ___________________________________________________________
    Ingredients for Beetroot Salad:
    1. ಸೌತೆಕಾಯಿ/ Cut Cucumber
    2. ಬೀಟ್ರೂಟ್/ Beet Root
    3.ಕ್ಯಾರೆಟ್ / Carrot
    4. ನಿಂಬೆಹಣ್ಣು/ lemon
    5. ಉಪ್ಪು/ Salt
    6. ಸಕ್ಕರೆ / Sugar
    7. ಮೆಣಸಿನಕಾಯಿ / Chilli
    Grate above ingredients and mix well.
    ___________________________________________________________
    Ingredients for Dosa Stuff
    1. ಆಲೂಗಡ್ಡೆ / potatoe
    2. ಬೀನ್ಸ್ / Beans
    3. ಶುಂಠಿ / Ginger
    4. ಈರುಳ್ಳಿ / Onion
    5. ಕರಿಬೇವು/ Curry Leaves
    6. ಮೆಣಸಿನಕಾಯಿ / Green Chilli
    7. ಸಾಸಿವೆ / Mustard
    8. ಕಡ್ಲೆ ಮತ್ತು ಉದ್ದಿನ ಬೇಳೆ
    Method: Chop the vegetables and keep aside. to pan add oil, add mustard seeds, channa and urad dal, onion, curry leaves, green chilli, ginger, and add all the vegetables and fry till cooked.
    ___________________________________________________________
    Ingredients for Fruit Salad..
    1. Apple
    2. Banana
    3. Dates
    4. Milk
    5. Cardamom / ಏಲಕ್ಕಿ
    Method;' Cut All the fruits and mix it with thick milk. For sweetness add dates or dates syrup.
    Part 1- • Ep-1 ಬದುಕಿನ ಹಾದಿಯಲ್ಲಿ ...
    Part-2 • EP2 ಇಲ್ಲಿರುವಾಗ ಯಾಕೆ ಇಷ...
    Part -3 • ಈ ವಿಪರೀತ ಚಳಿಯಲ್ಲೂ ಮಾಮಿ...
    #davangere #bennedosa #dosa #butterdosa #butter #kitchen #special
    Join this channel to get access to perks:
    / @vishwapriya-456

ความคิดเห็น • 16

  • @girija4714
    @girija4714 หลายเดือนก่อน +3

    ಅಜ್ಜಿಯ ಮಾತು ಕೇಳಿ ತುಂಬಾ ಸಂತೋಷವಾಯಿತು ನೀವು ಮಾಡಿದ
    ಎಲ್ಲಾ ತಿಂಡಿಗಳು ಇಷ್ಟ
    ಆಯಿತು ಧನ್ಯವಾದಗಳು ಸೂಪರ್

  • @OM_SHORTS_15
    @OM_SHORTS_15 26 วันที่ผ่านมา

    ಅಮ್ಮನವರಿಗೆ 🙏🙏🙏🙏🙏
    ಅಮ್ಮನ ಕೈ ರುಚಿ ಅಂದ್ರೆ ಹೀಗೆ ಇರೋದು, ನೋ ವರ್ಡ್ಸ್. 👌👌

  • @sudhabv3042
    @sudhabv3042 หลายเดือนก่อน +2

    ಅಜ್ಜಿಯಂದಿರು ಅಕ್ಕರೆಯಿಂದ ಬಡಿಸುವುದೇ ಆನಂದ. ಇನ್ನು ಇಂತಹ ರಸಕವ
    ಳ ಸೂಪರ್

  • @girija4714
    @girija4714 หลายเดือนก่อน +2

    ಸ್ವರ್ಣ ಗೌರಿ ಮತ್ತು ಗಣೇಶ ಹಬ್ಬಕ್ಕೆಕರಿಗಡಬುಮತ್ತುಚಕ್ಕಲಿಮಾಡುವುದನ್ನುತೋರಿಸಿ

  • @hemalathashamanna2936
    @hemalathashamanna2936 หลายเดือนก่อน

    Very nice

  • @pushpaskitchengadag1726
    @pushpaskitchengadag1726 27 วันที่ผ่านมา +1

    Super ajji dosa madam 🎉 subscribed.pls connect agi

  • @gayathrishashidhar6790
    @gayathrishashidhar6790 หลายเดือนก่อน +5

    Mdm, very nice healthy dosa. ಆದರೆ proportion ಎಷ್ಟು ಗೊತ್ತಾಗಲಿಲ್ಲ. ಎಲ್ಲಾ ಸಮನಾಗಿ ಹಾಕಬೇಕ ತಿಳಿಸಿ. ವಿಡಿಯೋ ತುಂಬಾ ಇಷ್ಟ ಆಯ್ತು. ಅಜ್ಜಿಗೆ ನಮನಗಳು. Dosa ಹಿಟ್ಟಿಗೆ mix ಮಾಡುವುದಾ ಹೇಗೆ ತಿಳಿಸಿ.

    • @vishwapriya-456
      @vishwapriya-456  หลายเดือนก่อน

      Thank You Madam.. ನಾನು Descriptiion ನಲ್ಲಿ Proportin Mention ಮಾಡಿದ್ದೇನೆ... Check Madi...

  • @kumarrs9980
    @kumarrs9980 27 วันที่ผ่านมา

    Pl share the location

    • @vishwapriya-456
      @vishwapriya-456  26 วันที่ผ่านมา

      Location Shared in Previous Mami;s Videos Sir..

  • @ushabk3847
    @ushabk3847 14 วันที่ผ่านมา +1

    You talk something n doing something.mathu clear agilla.bere dishes yake..

    • @vishwapriya-456
      @vishwapriya-456  14 วันที่ผ่านมา

      ಮಾಮಿ ಅವರು ಸಂತೋಷದಿಂದ ಬೇರೆ Dishes ತಯಾರಿಸಿದ್ದಾರೆ.. ಅದರಲ್ಲಿ ತಪ್ಪೇನಿದೆ?