ನೀರನ್ನು ಮನೆಯಲ್ಲಿ ಶುದ್ಧೀಕರಿಸಲು ಸರಳ ವಿಧಾನ - Water Purification -Sadhguru Kannada

แชร์
ฝัง
  • เผยแพร่เมื่อ 19 ก.ย. 2024
  • ಪಂಚತತ್ವಗಳಲ್ಲಿ ನೀರು ಮತ್ತು ವಾಯು ತತ್ವಗಳು ಸುಲಭವಾಗಿ ಲಭ್ಯವಿರುವಂತವು. ಇವುಗಳನ್ನು ಶುದ್ಧವಾಗಿಟ್ಟರೆ ನಮಗೆ ಡಾಕ್ಟರ್ ಮುಖ ನೋಡುವ ಪರಿಸ್ಥಿತಿಯೇ ಒದಗದು ಎಂದು ಸದ್ಗುರುಗಳು ಹೇಳುತ್ತಾರೆ, ಮತ್ತು ನೀರನ್ನು ಶುದ್ಧೀಕರಿಸುವ ಸರಳ ವಿಧಾನಗಳನ್ನು ತಿಳಿಸಿಕೊಡುತ್ತಾರೆ. #water #tips #home
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English video: • The Right Way To Drink...

ความคิดเห็น • 4

  • @AmarBabu-mr4ip
    @AmarBabu-mr4ip 2 วันที่ผ่านมา +3

    ಧನ್ಯವಾದಗಳು ಸದ್ಗುರು 🙏

  • @HemaBN-f1f
    @HemaBN-f1f 2 วันที่ผ่านมา

    Thank you vrey much🙏🏼🙏🏼🙏🏼

  • @ShreyasDv-tz6lj
    @ShreyasDv-tz6lj 2 วันที่ผ่านมา

    🙏🙏🙏🙏🙏🙏🙏

  • @shivannan478
    @shivannan478 2 วันที่ผ่านมา

    😮 dp s😊