ನೈಸರ್ಗಿಕ ಕೃಷಿ ಹೇಳಿದಷ್ಟು ಸುಲಭವಲ್ಲ,ಮಾಡಲಾರದಷ್ಟು ಕಷ್ಟವಲ್ಲ।ಖರ್ಚು ಕಮ್ಮಿಯಾದರೆ ಮಾತ್ರ ಲಾಭ।Natural farming.

แชร์
ฝัง
  • เผยแพร่เมื่อ 18 ธ.ค. 2024

ความคิดเห็น •

  • @nagarajappamg2680
    @nagarajappamg2680 2 วันที่ผ่านมา +3

    ಚಂದ್ರಶೇಖರ ಸರ್ ನೈಸರ್ಗಿಕ ಕೃಷಿ ಬಗ್ಗೆ ಹೇಳಿರುವ ಅನುಭವದ ಮಾತುಗಳು ನಮ್ಮಂತಹ ನೈಸರ್ಗಿಕ ಕೃಷಿಕರಿಗೆ ಬಹು ಉಪಯುಕ್ತ ಮಾಹಿತಿ, ಚಂದ್ರಶೇಖರ ಸರ್ ಗೆ ಹಾಗೂ ವಿವರ ಚಾನೆಲ್ ನವರಿಗೆ ಧನ್ಯವಾದಗಳು.

  • @eshwarinformationorganic
    @eshwarinformationorganic 9 ชั่วโมงที่ผ่านมา

    ಉಪಯುಕ್ತ ಮಾಹಿತಿ

  • @sreekanthbabu8437
    @sreekanthbabu8437 วันที่ผ่านมา

    ಚಂದ್ರಶೇಖರ ಸರ್ ನಿಮ್ಮ ಮಾಹಿತಿ ಗೆ ಧನ್ಯವಾದಗಳು 💐👍

  • @SheelaSadashiv
    @SheelaSadashiv วันที่ผ่านมา

    Thank u sir for the innovative message 🙏. We r proud that u r from Naranapura.

  • @ramkrishna-yp7et
    @ramkrishna-yp7et 2 วันที่ผ่านมา +1

    Good morning sir very. happy to see. Sirs vedio. thank u. very. much

  • @kiranbk7973
    @kiranbk7973 วันที่ผ่านมา

    Super sir🎉 kiran baggavalli

  • @puttaswamyputtu2284
    @puttaswamyputtu2284 วันที่ผ่านมา

    Tumbha talameyindha mhayiti koduvha... Vekti nivu sir... Hasire nama osiru yenvha navugalu... Super sir

  • @onkaramurthygm8245
    @onkaramurthygm8245 วันที่ผ่านมา +1

    ಚಂದ್ರಶೇಖರ್ ಸರ್ ರವರಿಂದ ನಾನು ಪ್ರೇರಪಿತನಾಗಿ ಇಂದು ನಾನು 6 ತಿಂಗಳಿಂದ ಅವರು ಸ್ಥಾಪಿಸಿರುವ ಚಿಕ್ಕಮಗಳೂರು ಜಿಲ್ಲಾ ಸಾವಯವ ಬಳಗದ ಸದಸ್ಯನಾಗಿ ಅಂದಿನಿಂದ ನೈಸರ್ಗಿಕ ಕೃಷಿ ಯನ್ನು ಮಾಡುತ್ತಾ ಬಂದಿದ್ದೇನೆ ಅದರಲ್ಲಿ ಹಾಗೂ ಅವರ ಅತ್ಯುತ್ತಮ ಮಾರ್ಗದರ್ಶನದಲ್ಲಿ ಮಾಡುತ್ತಾ ಬರ್ತಿದ್ದೇನೆ ಅವರಿಗೆ ನಾನು ಚಿರಋಣಿ ಆಗಿದ್ದೇನೆ.