ಕರ್ತನಾದ ಯೇಸು ಕ್ರಿಸ್ತನಿಗೆ ಮಹಿಮೆ ಉಂಟಾಗಲಿ 🙌🏻🙌🏻 ದೇವರ ನಾಮ ಮಹಿಮೆಗಾಗಿ ಇನ್ನು ಹೆಚ್ಚು ಹಾಡುಗಳನ್ನು ಬರೆದು ಹಾಡಿರಿ ಈ ಹಾಡಿನಲ್ಲಿರುವ ದೇವರ ಪ್ರೀತಿಯನ್ನು ನೆನೆದು ಕಣ್ಣೀರು ಬಂತು ದೇವರಿಗೆ ಸ್ತೋತ್ರ 🙏🏻🙏🏻🙏🏻
Praise the lord 🙌 ಯೇಸುವಿನ ಮಧುರ ನಾಮಕೆ ಸೋತ್ರವಾಗಲಿ. ಮಧುರ ಪ್ರೇಮ ಈ ಒಂದು ಹಾಡು ಅನೇಕ ಜನರ ಕಷ್ಟದಲಿ. ಮತ್ತು ಮುರಿದ ಮನಸಿಗೆ ಆಧಾರ ಆಶ್ರಯವಾಗಿಯೂ ಇದೆ.. ಈ ಹಾಡು ಕೇಳುವಾಗ ಪ್ರಾರ್ಥನೆ ಮಾಡುವಾಗ. ಈ ಒಂದು ಹಾಡು ನನ್ನ ಮನಸಿಗೆ ಬಹಳ ಈ ಹಾಡು ಕೇಳುವಾಗ ನನಗೆ ಗೊತ್ತಿಲ್ಲದೆ ಬಹಳ ನನ್ನಲ್ಲಿ ದುಃಖ ಕಣ್ಣೀರು ಬಂತು....ಈ ಒಂದು ಹಾಡು ಅನೇಕ ಜನರಿಗೆ ದುಃಖದಲ್ಲಿದ್ದಾಗ ಅವರಿಗೆ ಆಧಾರವಾಗಿದೆ......🙌🙇
Praise the lord paster 🙏ದೇವರಿಗೆ ಮಹಿಮೆ ಉಂಟಾಗಲಿ ಹಾಡು ಕೇಳುವಾಗ ತುಂಬಾ ಸಂತೋಷ, ಸಮಾಧಾನ, ಸಿಗುತ್ತೆ. ನಿಮ್ಮ್ ವಿಡಿಯೋ ನೋಡ್ತಿರ್ತೀನಿ. ಸುಂದರವಾಗಿ ದೇವರು ನಡೆಸಲಿ 💯💯😊😊...... ✍️✍️
Praise the lord pastor nangu madhura mrema song bhala ista yeshtu Keli Dru saladu shlibeylli thori the Prema ii hadu kelu vaga bhala alutene nijvagi nima yela hadu hruday ke tech agu vanta hadu
🎉❤ ಕರ್ತನ ನಾಮಕ್ಕೆ ಸ್ತೋತ್ರ ವಾಗಲಿ ನನ್ನ ಯೇಸು ಕ್ರಿಸ್ತನು ಹೆಚ್ಚಾಗಿ ನಿಮ್ಮ ಸೇವೆಯನ್ನು ಆಶೀರ್ವದಿಸಲಿ. ಈ ಸಾಕ್ಷಿಯನ್ನು ಕೇಳುವ ಆತ್ಮಗಳು ಯೇಸುವಿನ ನಾಮದಲ್ಲಿ ರಕ್ಷಣೆ ಹೊಂದಲಿ.🎉 ನಿಮ್ಮ ಅದ್ಭುತವಾದ ಸೇವೆ ಮತ್ತು ನಿಮ್ಮ ಕುಟುಂಬದ ಆಶೀರ್ವಾದಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತೇವೆ.💐🙏🙏
ದೇವರಿಗೆ ಮಹಿಮೆ ಆಗಲಿ.. ಅಣ್ಣಾ ನಿಮ್ಮ ಎಲ್ಲಾ ಹಾಡುಗಳು ನಮಗೂ ತುಂಬಾ ಇಷ್ಟ.. ನನ್ನ ಎಲ್ಲಾ ದೇವರ ವಾಕ್ಯದ ಸಂದೇಶದಲ್ಲಿ ನಿಮ್ಮ ಹಾಡುಗಳನ್ನೇ ನಾನು ಹಾಡ್ತಿನಿ ಅಣ್ಣಾ.. ಎಲ್ಲರೂ ನಿಮ್ಮ ಹಾಡುಗಳನ್ನು ತುಂಬಾ ಇಷ್ಟ ಪಡ್ತಾರೆ ಅಣ್ಣಾ.. ನಿಮ್ಮ ಸೇವೆ ಹೀಗೆ ಮುಂದುವರಿಯಲಿ. ಆ ಹಾಡುಗಳ ಮೂಲಕ ದೇವರು ಅನೇಕರನ್ನು ಸಂಧಿಸಲಿ ಅಣ್ಣಾ. 🙏🏼🙏🏼🛐🙏🏼
ಅದ್ಭುತವಾದ ಸಾಕ್ಷಿ ಅಣ್ಣ ನಿಮ್ಮ ತಗ್ಗಿಸುವಿಕೆ ಏನೋ ಇದೆ ಅಲ್ವ ಅದ್ರಿಂದ ದೇವರಿಗೆ ದೊಡ್ಡ ಮಹಿಮೆ ಆಗುತ್ತೆ ಅಣ್ಣ, ಇನ್ನೂ ನಿಮ್ಮ ಸೇವೆಯನ್ನು ದೇವರು ವಿಸ್ತರಿಸಲಿ ಆಮೆನ್....... 🤝💐😇......
Glory to God brother ಇನ್ನು ಹೆಚ್ಚಾದ ಆತ್ಮೀಯ ವಾದ ಹಾಡುಗಳನ್ನು ಬರೆಯಲು ಹಾಗೂ ಹಾಡಲು ಕೃಪೆ ಕೊಡಲಿ ನಿಮ್ಮ ಸೇವೆಯನ್ನು ವಿಸ್ತಾರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ God bless you and your ministry 🎉😊
Praise the lord brother, very powerful testimony , ನಿಮ್ಮ ಪ್ರತಿಯೊಂದು ಹಾಡು ಹೃದಯ❤ ಸ್ಪರ್ಶಿಸುವ ಹಾಡುಗಳಾಗಿವೆ, ನಿಮ್ಮ ಹಾಡು ಕೇಳಿ ನಾವು ತುಂಬಾ Bless ಆಗಿದ್ದೇವೆ, ನಿವು ಇನ್ನೂ ಇಂಥ ಅನೇಕ ಹಾಡುಗಳನ್ನು ಬರೆದು ಹಾಡುವಂತೆ ದೇವರು ಕೃಪೆ ನೀಡಲಿ, we are waiting for ಮಧುರ ಪ್ರೇಮ 2 , god bless you brother ❤.
Paster nem yaila song thumba eista aythu Nan yavaglu nem song kailtirtine yaila song Nan kasta dukkada samayadaile eidaglu ha songs Nan athra mathaduthai santhaysuthai thank you lord thank you Yesappa..🙏🙏🙏🙏🙏🙏😭
ಮಧುರ ಪ್ರೇಮ ಹಾಡು ಈ ಸರಿ ಗುಡ್ ಫ್ರೈಡೇ ನಲ್ಲಿ ನಾನು ನನ್ನ ವಾಕ್ಯದ ಸಂದೇಶಲಿ ಹಾಡಿದೆ ಅಣ್ಣಾ.. ಎಲ್ಲರ ಕಣ್ಣಲಿ ನೀರು ಬರ್ತಾ ಇತ್ತು ಅಣ್ಣಾ.. ಸೂಪರ್ ಅಣ್ಣಾ.. ಅನೇಕರನ್ನು ದೇವರ ವಾಕ್ಯದ ಕಡೆಗೆ ನಿಮ್ಮ ಹಾಡುಗಳು ತಿರುಗಿಸಲಿ 🛐🛐🙏🏼🙏🏼.. ದೇವರಿಗೆ ಮಹಿಮೆ ಆಗಲಿ.. 👍🏼
PRAISE THE LORD PASTOR... HOW GREAT AND WONDERFUL TESTIMONY.... TRULY VERY BLESSED TO ME AND MANY... MAY GOD CONTINUE TO BLESS YOU ALL MORE AND MORE IN ABUNDANCE... ALL GLORY TO GOD ALONE IN JESUS MIGHTY NAME AMEN 🙏
Praise the lord Sir 🙏 nijwagalu e hadu tumba channagide nanu Nim ella hadugalu din keli devarigi stuti aradhane madtini sir innu hechagi nimga devaru enthah hadugalu bareyuvdka ashirvad mandali anna athage god bless you ❤❤❤
Praise the lord Brother Heart Touching Wonderful Amazing Song's and Testimony, I pray that Jesus Christ will use you even more in this ministry All Glory to Jesus Christ 🙏😊❤🎉
Praise the lord bro pratidina song kelidru pratidina bible odidru no use bro Namma behaviour every day evaluation madkolbeku bro it's my suggestion choice for your
Praise the lord pastor nijvaglu namge nimma ella song ista nam sabheyalli nam pastor gu e song thumba ista yavaglu hadthirthare ❤🎉devara namakke mathra mahime untagali amen🙏🙏🙏devaru thane nimmannu innu hechu upayogisali amen
Praise the Lord Pastor, really really this song tuched my heart, when ever I sing or whenever I hear this song I feel the presence of God my heart melts tears comes from my eyes, ನಿನ್ನ ರಕ್ತದ ಕಣ ಕಣಗಳು ನನ್ನೇ ಬೇಕೆಂದವು it is so powerful words Pastor. In our church we are always sing this song Pastor. Your alla songs are so beautiful. Thank you Pastor.
Praise God 🔥 Very blessed and good testimony Dear Pastor So much of encouraging words❤ Glory to God Jesus Christ Alone God bless you More Dear Pastor 😊 Waiting for next New Song 🤩
Praise the lord amen
ದೇವರು ಇನ್ನು ಹೆಚ್ಚಾಗಿ ಉಪಯೋಗಿಸಲಿ
ಆಮೆನ್ ಈ ಹಾಡು ನನ್ನನು ಬಲ ಪಡಿಸಿದೆ ದೇವರಿಗೆ ಕೋಟಿ ಕೋಟಿ ಸ್ತೋತ್ರ ❤
Nice pastor I am also blessed this song...ಇನ್ನು ಹೆಚ್ಚಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ...❤️😍
4 line's touch 😢😢😢😢😢😢😢😢😢😢😢😢😢😢😢my heart ❤
ಕರ್ತನಾದ ಯೇಸು ಕ್ರಿಸ್ತನಿಗೆ ಮಹಿಮೆ ಉಂಟಾಗಲಿ 🙌🏻🙌🏻
ದೇವರ ನಾಮ ಮಹಿಮೆಗಾಗಿ ಇನ್ನು ಹೆಚ್ಚು ಹಾಡುಗಳನ್ನು ಬರೆದು ಹಾಡಿರಿ
ಈ ಹಾಡಿನಲ್ಲಿರುವ ದೇವರ ಪ್ರೀತಿಯನ್ನು ನೆನೆದು ಕಣ್ಣೀರು ಬಂತು
ದೇವರಿಗೆ ಸ್ತೋತ್ರ 🙏🏻🙏🏻🙏🏻
ಹೌದು ಅಂಕಲ್ ಈ ಸಾಂಗ್ ಕೇಳಿದರೆ ತುಂಬಾ ಕಣ್ಣೀರು ಬರುತ್ತೆ ವೆರಿ ವೆರಿ ಸೂಪರ್ ಸಾಂಗ್. ❤️💙🙏🙌🙌
I filter my heart by this song 😭. Really wonderful song lyrics God's love in this song
Yes brother. It's really ❤ touching song 🙏
Praise the lord 🙌 ಯೇಸುವಿನ ಮಧುರ ನಾಮಕೆ ಸೋತ್ರವಾಗಲಿ. ಮಧುರ ಪ್ರೇಮ ಈ ಒಂದು ಹಾಡು ಅನೇಕ ಜನರ ಕಷ್ಟದಲಿ. ಮತ್ತು ಮುರಿದ ಮನಸಿಗೆ ಆಧಾರ ಆಶ್ರಯವಾಗಿಯೂ ಇದೆ.. ಈ ಹಾಡು ಕೇಳುವಾಗ ಪ್ರಾರ್ಥನೆ ಮಾಡುವಾಗ. ಈ ಒಂದು ಹಾಡು ನನ್ನ ಮನಸಿಗೆ ಬಹಳ ಈ ಹಾಡು ಕೇಳುವಾಗ ನನಗೆ ಗೊತ್ತಿಲ್ಲದೆ ಬಹಳ ನನ್ನಲ್ಲಿ ದುಃಖ ಕಣ್ಣೀರು ಬಂತು....ಈ ಒಂದು ಹಾಡು ಅನೇಕ ಜನರಿಗೆ ದುಃಖದಲ್ಲಿದ್ದಾಗ ಅವರಿಗೆ ಆಧಾರವಾಗಿದೆ......🙌🙇
Praise the lord paster 🙏ದೇವರಿಗೆ ಮಹಿಮೆ ಉಂಟಾಗಲಿ ಹಾಡು ಕೇಳುವಾಗ ತುಂಬಾ ಸಂತೋಷ, ಸಮಾಧಾನ, ಸಿಗುತ್ತೆ. ನಿಮ್ಮ್ ವಿಡಿಯೋ ನೋಡ್ತಿರ್ತೀನಿ. ಸುಂದರವಾಗಿ ದೇವರು ನಡೆಸಲಿ 💯💯😊😊...... ✍️✍️
Very beautiful song
ಬ್ರದರ್ ನೀವು ಕೊಟ್ಟ ಸಾಕ್ಷಿ ಒಂದು ಕ್ಷಣ ಕಣ್ಣಲಿ ನೀರು ಬಂತು...❤ ನಿಮ್ಮ ಮುಂದಿನ ಹಾಡಿಗೆ ನಾವು ಕಾಯುತ್ತಿರುತ್ತವೆ ..... ಬ್ರದರ್
Praise the lord pastor nangu madhura mrema song bhala ista yeshtu Keli Dru saladu shlibeylli thori the Prema ii hadu kelu vaga bhala alutene nijvagi nima yela hadu hruday ke tech agu vanta hadu
🎉❤ ಕರ್ತನ ನಾಮಕ್ಕೆ ಸ್ತೋತ್ರ ವಾಗಲಿ ನನ್ನ ಯೇಸು ಕ್ರಿಸ್ತನು ಹೆಚ್ಚಾಗಿ ನಿಮ್ಮ ಸೇವೆಯನ್ನು ಆಶೀರ್ವದಿಸಲಿ. ಈ ಸಾಕ್ಷಿಯನ್ನು ಕೇಳುವ ಆತ್ಮಗಳು ಯೇಸುವಿನ ನಾಮದಲ್ಲಿ ರಕ್ಷಣೆ ಹೊಂದಲಿ.🎉 ನಿಮ್ಮ ಅದ್ಭುತವಾದ ಸೇವೆ ಮತ್ತು ನಿಮ್ಮ ಕುಟುಂಬದ ಆಶೀರ್ವಾದಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತೇವೆ.💐🙏🙏
🌹 praise the lord pastor 🌹
🙏 ವಂದನೆ ಯೇಸುವೇ ಸ್ತೋತ್ರ ತಂದೆ ಅಮೆನ್ 🙏
ದೇವರಿಗೆ ಮಹಿಮೆ ಆಗಲಿ.. ಅಣ್ಣಾ ನಿಮ್ಮ ಎಲ್ಲಾ ಹಾಡುಗಳು ನಮಗೂ ತುಂಬಾ ಇಷ್ಟ.. ನನ್ನ ಎಲ್ಲಾ ದೇವರ ವಾಕ್ಯದ ಸಂದೇಶದಲ್ಲಿ ನಿಮ್ಮ ಹಾಡುಗಳನ್ನೇ ನಾನು ಹಾಡ್ತಿನಿ ಅಣ್ಣಾ.. ಎಲ್ಲರೂ ನಿಮ್ಮ ಹಾಡುಗಳನ್ನು ತುಂಬಾ ಇಷ್ಟ ಪಡ್ತಾರೆ ಅಣ್ಣಾ.. ನಿಮ್ಮ ಸೇವೆ ಹೀಗೆ ಮುಂದುವರಿಯಲಿ. ಆ ಹಾಡುಗಳ ಮೂಲಕ ದೇವರು ಅನೇಕರನ್ನು ಸಂಧಿಸಲಿ ಅಣ್ಣಾ. 🙏🏼🙏🏼🛐🙏🏼
ಅದ್ಭುತವಾದ ಸಾಕ್ಷಿ ಅಣ್ಣ ನಿಮ್ಮ ತಗ್ಗಿಸುವಿಕೆ ಏನೋ ಇದೆ ಅಲ್ವ ಅದ್ರಿಂದ ದೇವರಿಗೆ ದೊಡ್ಡ ಮಹಿಮೆ ಆಗುತ್ತೆ ಅಣ್ಣ, ಇನ್ನೂ ನಿಮ್ಮ ಸೇವೆಯನ್ನು ದೇವರು ವಿಸ್ತರಿಸಲಿ ಆಮೆನ್....... 🤝💐😇......
ಪಾಸ್ಟರ್ ದೇವರ ಮುಂದೆ ನಿಮ್ಮ ತಗ್ಗಿಸಿಕೊಳ್ಳುವಿಕೆ ತುಂಬಾ ಇಷ್ಟ ಆಯ್ತು. 🙏🙏🙏🙏🙏
ದೇವರಿಗೆ ಮಹಿಮೆ 🙏
Glory to God brother ಇನ್ನು ಹೆಚ್ಚಾದ ಆತ್ಮೀಯ ವಾದ ಹಾಡುಗಳನ್ನು ಬರೆಯಲು ಹಾಗೂ ಹಾಡಲು ಕೃಪೆ ಕೊಡಲಿ ನಿಮ್ಮ ಸೇವೆಯನ್ನು ವಿಸ್ತಾರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ God bless you and your ministry 🎉😊
Praise the Lord pastor am from Tamilnadu really your songs are touching my heart god bless your ministry and your family
Praise the lord brother, very powerful testimony , ನಿಮ್ಮ ಪ್ರತಿಯೊಂದು ಹಾಡು ಹೃದಯ❤ ಸ್ಪರ್ಶಿಸುವ ಹಾಡುಗಳಾಗಿವೆ, ನಿಮ್ಮ ಹಾಡು ಕೇಳಿ ನಾವು ತುಂಬಾ Bless ಆಗಿದ್ದೇವೆ, ನಿವು ಇನ್ನೂ ಇಂಥ ಅನೇಕ ಹಾಡುಗಳನ್ನು ಬರೆದು ಹಾಡುವಂತೆ ದೇವರು ಕೃಪೆ ನೀಡಲಿ, we are waiting for ಮಧುರ ಪ್ರೇಮ 2 , god bless you brother ❤.
Glory to God🙏
Thanks a lot dear sister🙏
Manasige thumba santhosha untu maduthhe
Supper👋👍👌🙏🙏🙏🙏🙏🙏ಗೋಬ್ಲೆಪಾಸ್ಟರ್
I like this song sir super song thank God God bless you and your family sir
ಕಂಡಿತ ❤❤❤ praise the lord sir I am from kolar sir ಇನ್ನು ದೇವರು ನಿಮ್ಮ ನ್ನು ಉಪಯೋಗಿಸಲಿ
Praise the lord paster...
Thanks the lord for the song
God bless you paster , for build his kingdom... Amen..
ನಿಮ್ಮ ಸರಳತೆಗೆ 💐💐 ದೇವರು ನಿಮ್ಮೊಂದಿಗೆ ಇರಲಿ 👍👌👌🙏🙏
ಈ ಹಾಡನ್ನು ಆಡುವಾಗ ನನ್ನ ಕಣ್ಣಲ್ಲಿ ನೀರು ಬರುತ್ತದೆ ಅಣ್ಣ
Paster nem yaila song thumba eista aythu Nan yavaglu nem song kailtirtine yaila song Nan kasta dukkada samayadaile eidaglu ha songs Nan athra mathaduthai santhaysuthai thank you lord thank you Yesappa..🙏🙏🙏🙏🙏🙏😭
Praise god I love this song very much
ಮಧುರ ಪ್ರೇಮ ಹಾಡು ಈ ಸರಿ ಗುಡ್ ಫ್ರೈಡೇ ನಲ್ಲಿ ನಾನು ನನ್ನ ವಾಕ್ಯದ ಸಂದೇಶಲಿ ಹಾಡಿದೆ ಅಣ್ಣಾ.. ಎಲ್ಲರ ಕಣ್ಣಲಿ ನೀರು ಬರ್ತಾ ಇತ್ತು ಅಣ್ಣಾ.. ಸೂಪರ್ ಅಣ್ಣಾ.. ಅನೇಕರನ್ನು ದೇವರ ವಾಕ್ಯದ ಕಡೆಗೆ ನಿಮ್ಮ ಹಾಡುಗಳು ತಿರುಗಿಸಲಿ 🛐🛐🙏🏼🙏🏼.. ದೇವರಿಗೆ ಮಹಿಮೆ ಆಗಲಿ.. 👍🏼
ದೇವರಿಗೆ ಮಹಿಮೆ ತಮ್ಮ 🙏ಅದ್ಬುತ ಸಾಕ್ಷಿ ❤️
ನಿಜ ಸರ್ ನಿಮ್ಮ ಹಾಡುಗಳು ನನಗೆ ಆಶೀರ್ವಾದ ಆಗಿದೆ ✝️🛐👌
Truly BLESSED and ❤️ heart touching love Song to LORD JESUS CHRIST. HALLELUJAH..
🎉🎉🎉🎉🎉🎉🎉🎉🎉🎉
Wonderful glorious Song.
GOD BLESS YOUR FAMILY ABUNDANTLY IN CHRIST JESUS MIGHTY NAME. HALLELUJAH 🙏🙏
ದೇವರು ನಿಮನು ಅಸಿವಡಿಸಲಿ . sir.nuwutgasuwa.sabhava.yelidiri..wupawasa .kutadali.👏👏💐❤
Faster nanu kelte song supar devarige mahime
Praise the lord brother, god with you and all glory to god 🙏🙏🙏 siruguppa,, bro, samuel
ಸೂಪರ್ ಸಾಂಗ್ ನಮಗೂ ದೇವರ ಪ್ರೀತಿ ಗೊತ್ತಾಗಿದೆ ಅಣ್ಣಾ
Very beautiful song brother god bless u
Thank you brother wonderful messeg God bless you brother
PRAISE THE LORD PASTOR... HOW GREAT AND WONDERFUL TESTIMONY.... TRULY VERY BLESSED TO ME AND MANY... MAY GOD CONTINUE TO BLESS YOU ALL MORE AND MORE IN ABUNDANCE... ALL GLORY TO GOD ALONE IN JESUS MIGHTY NAME AMEN 🙏
ನನ್ನ ಅಚ್ಚುಮೆಚ್ಚಿನ ಸಾಂಗ್ ಅಯ್ಯೋರೆ ಇದು.....
Yesuswamiyannu nivu yatharthavagi preethi madiddiri. ❤
ಫಾಸ್ಟರ್ ಪ್ರೈಸ್ ದ ಲಾರ್ಡ್ 👌👌👌🎉 ನಾವು ನಿಮಗೋಸ್ಕರ ಪ್ರಾರ್ಥನೆ ಮಾಡುತ್ತೇವೆ ಪಾಸ್ಟರ್
Thank you lord Jesus ❤. God bless you always always always pastor 🙏
Ilove you Jesus
ಹಾಡು ತುಂಬಾ ಚೆನ್ನಾಗಿದೆ pastor 🙏🙏
ನಿಜಾನೆ ಬ್ರದರ್ ಈ ಹಾಡು ತುಂಬಾ ಆಶೀರ್ವಾದ ವಾಗಿ ಐತೆ
wonderful song brother
Praise the lord Sir 🙏 nijwagalu e hadu tumba channagide nanu Nim ella hadugalu din keli devarigi stuti aradhane madtini sir innu hechagi nimga devaru enthah hadugalu bareyuvdka ashirvad mandali anna athage god bless you ❤❤❤
ದೇವರಿಗೆ ಮಹಿಮೆ 🙏🤝🤝🤝ಡಿಯರ್ ಬ್ರದರ್
Yes Lord, thank you Jesus 🙏
It's very very blessing song brother ❤
Praise the lord Brother Heart Touching Wonderful Amazing Song's and Testimony,
I pray that Jesus Christ will use you even more in this ministry
All Glory to Jesus Christ 🙏😊❤🎉
Thank you dear brother 🙏
Glory to God alone 🙏
Super song brother, praise the lord
Very beautiful song Anna price the Lord Anna
God bless your ministry.. All glory to God
Pratiyondu haadu jeev tumbisuv haadu paster❤❤❤
Sunday worship vidio haki paster
praise the lord brother ,each songs was amazing nd heart touching brother ❤
Don't tell your struggle coz price paid for you is greater cost than your Worth. Thanks brother.....
God bless you and your ministry
praise the lord god bless your ministry and pray for my ministry
Amen praise the lord hallelujah ✝️🛐 🙏
ಪ್ರತಿದಿನ ನಿಮ್ಮ ಸಾಂಗ್ ಕೇಳದ ಇರೋ ದಿನ ಇಲ್ಲ bro im ಸಿದ್ದೇಶ್ from kotturu
Praise the lord bro pratidina song kelidru pratidina bible odidru no use bro Namma behaviour every day evaluation madkolbeku bro it's my suggestion choice for your
ಅಮೆನು ಅಲೆಲುಲಾ .💐👏👏❤️🔥
Jesus bless you Abundantly pastor
Super sir God bless you sir
Praise the lord pastor nijvaglu namge nimma ella song ista nam sabheyalli nam pastor gu e song thumba ista yavaglu hadthirthare ❤🎉devara namakke mathra mahime untagali amen🙏🙏🙏devaru thane nimmannu innu hechu upayogisali amen
Devarige mahime🙏
Thanks brother 🙏
This song is changed my life
Amen 🙏
I am so happy to see your message
Glory to God
BROTHER SONG SUPER SUPER 👌❤❤❤❤❤❤😂😂😂😂😂😂😂😂GOD BLESS YOU 🙌🙏
❤ boring to God paster god bless you
Super pastor massage
Praise the lord pastor god bless you
Praise the lord brother 🙏
God bless you
I feel really your song's Jesus Grace
Praise the Lord Pastor, really really this song tuched my heart, when ever I sing or whenever I hear this song I feel the presence of God my heart melts tears comes from my eyes, ನಿನ್ನ ರಕ್ತದ ಕಣ ಕಣಗಳು ನನ್ನೇ ಬೇಕೆಂದವು it is so powerful words Pastor. In our church we are always sing this song Pastor.
Your alla songs are so beautiful.
Thank you Pastor.
Glory to God alone🙏
Thank you bro for your wonderful testimony 🙏👍God bless you
Praise God 🔥
Very blessed and good testimony Dear Pastor
So much of encouraging words❤
Glory to God Jesus Christ Alone
God bless you More Dear Pastor 😊
Waiting for next New Song 🤩
Jesus is great lord AMEN amen amen
✝️🙏🙏🙏🙏🙏🙏🙏🙏
Super song anna jesus bless you your family all the best ❤❤❤
GOD bless you pastor
Praise the lord pastor Wonderful testimony Glory to God
ನನಗೂ ಆಡೋದಕ್ಕಾಗಿ ಬರುತ್ತದೆ ಅಣ್ಣ ಆದರೆ ನನಗೆ ಯಾರು ಸಪೋರ್ಟ್ ಮಾಡೋರಿಲ್ಲ
Call me when u free
Nice songs blessed with your songs
Glory to Jesus.
beautiful song poster God bless you all
Good bless
Praise the lord 🙏🏻🙏🏻
Godbless you🌹🌹🌹💚💚🙏🙏🙏
😊 praise God Jesus 🙌
Super pastor
Tumbane chanagide song bro God bless you all the best
Wonderful testimony ❤🙏
Waiting for many wonderful songs Appa 🔥
ಅಮೇನ್❤
Paster tumbha priti yulla devaru
Super mam and sir
Yessl paster ur blessed in the name of jesus
Tqq jesus
Praise God.
Praise the lord 🙏🙏
Praise the lord 🙏
God bless you brother ❤
ನಿಮ್ಮ ಹಾಡುಗಳು ಪವಿತ್ರಾತ್ಮನ ಅಗ್ನಿ ಯಾಗಿದೆ