ವಾಸು ಅವರು ಹೇಳಿದ ಎಲ್ಲಾ ನೆಗಟಿವ್ ಪಾಯಿಂಟ್ಸ್ ಗಳಲ್ಲಿ ಕೆಲವು ನನ್ನಲ್ಲಿ ಕೆಲವು ಬೇರೆಯವರಲ್ಲಿ ಇದ್ದೂ ನಮ್ಮ ಜೀವನ ಯಾವುದೇ ಹೇಳಿಕೊಳ್ಳುವ ತೊಂದರೆ ಇಲ್ಲದೆ 20 30 ವರ್ಷಗಳಿಂದ ಒಳ್ಳೆಯ ರೀತಿನಲ್ಲೆ ಸಾಗ್ತಾ ಇದೆ...ಇದಕ್ಕೆ ನಮಗೆ ಇರುವ ಬೇರೆ ಗ್ರಹಗತಿಗಳು ಕಾರಣ ಇರಬಹುದು..ಹಾಗಾಗಿ ಬರೀ ವಾಸ್ತು ಸರಿ ಇದ್ದರೆ ಎಲ್ಲ ಸರಿ ಇರಲ್ಲ ಗ್ರಹಗತಿ ನೇ ಮುಖ್ಯ ಅದು ಸರಿ ಇದ್ರೆ ವಾಸ್ತು ಇರಲಿ ಬಿಡಲಿ problems ಇರೋಲ್ಲ
ಇಲ್ಲ ಸರ್, ಬಹುಶಃಷ್ಯ ಅವರು ಹಾಗೆ ಇರೋದು ನಮ್ಮ ತಮ್ಮ ಕೂಡ ಹಾಗೆ ಸೇಮ್ ಪರಂ ಸರ್ ತರ ನಮಗೆ ಅನ್ನಿಸುತ್ತಿತ್ತು ನಮ್ಮ ತಮ್ಮ ಕೂಡ ಹಾಗೆ ಮಾಡುತ್ತಾನೆ ನಮಗೆ ಓವರ್ ಆಕ್ಟಿಂಗ್ ಅನ್ನಿಸುತ್ತಿತ್ತು ಅವರು ಇರೋದೇ ಹಾಗೆ ಇರ್ತಾರೆ
Param sir neevu..esht nambidro en ankondro gotthilla... But he is 1000 percent right... Neevu idanna swalpa dina aadmele nambthira... Amele neevu avrge guruji anbodu...
ವಾಸು ಅವರೇ ನೀವು ಹೇಳಿದ್ದು ಸರಿ. Center door is very harmful for growth. ನಮ್ ಹಳೆ ಮನೆ ನೆನಪು ಮಾಡ್ಕೊಂಡೆ e ಸಮಯದಲ್ಲಿ. ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಮ್ ತಂದೆ ತುಂಬಾ ಕಷ್ಟ ಅನುಭವಿಸಿದರು. ನಾವು 12 ಎಕರೆ ತುಂಬಾ ಕಡಿಮೆ ಮಾಡ್ಕೊಂಡ್ ಬಂದ್ವಿ. ತುಂಬಾ ಕೆಟ್ಟ ಸಮಯ.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Bruh hebavu farm dhu tour madi bruh
ಕೆಲಸಕ್ಕೆ ಹೋಗದೆ ವಾಸ್ತುಪ್ರಕಾರ ಮನೆ ಕಟ್ಟಿದರೆ ಶ್ರೀಮಂತ ನಗುತ್ತಾನ
ಪರಮ್ ಓವರ್ ಆಕ್ಟಿಂಗ್
Sir GHS Konappana Agrahara ಶಾಲೆಯ ವಿಡಿಯೋ ಯಾವಗ ನೀವು upload ಮಾಡುತೀರಿ
November@@DeviDevi-yo1zo
ಅತಿಯಾಗಿ ವಾಸ್ತು ನಂಬಿದರೆ ಜೊತೆಗೆ ಹೆಜ್ಜೆ ಹೆಜ್ಜೆಗೂ ಅನುಸರಿಸಿದರೆ ಮಾನಸಿಕ ರೋಗಿಗಳಾಗುತ್ತೀರ ಎಚ್ಚರ.
😂
👌🏻👌🏻👌🏻
100%
Haudu, saavu ellada mane ella, kasta ellada manasilla!
💯 nejq
ವಾಸ್ತು ಎಷ್ಟು ನಿಜವೋ ಸುಳ್ಳೊ ಗೋತ್ತಿಲ್ಲ ಅದ್ರೇ ಮನೆಯೊಳಗೆ ಗಾಳಿ ಬೆಳಕು ಬಂದ್ರೇ ಒಳ್ಳೆಯದು...💐💕
Super ann
Yes 💯
ನಿಜ
❤
ಪರಂ ಅವರ ಮನೆ ವಾಸ್ತು ಚೆನ್ನಾಗಿದೆ ಅಂತ ಹೇಳಿದ ಮೇಲೆ ಪರಮ ಅವರಿಗೆ ಸ್ವಲ್ಪ ವಾಸ್ತು ಮೇಲೆ ನಂಬಿಕೆ ಬಂದಿದೆ.
😂😂
😅😂
ವಾಸ್ತು ಇಲ್ಲ, ಎಲ್ಲ ಮೂಢನಂಬಿಕೆ. ನಾವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನು ಮರಳಿ ಪಡೆಯುತ್ತೇವೆ
ವಾಸುರವರು ಪ್ರಬುದ್ದರಾಗಿದ್ದಾರೆ . ದೇವರು ಒಳ್ಳೇದು ಮಾಡಲಿ 🌹👍
ಸ್ನೇಹಿತರೇ , ನಾನೂ ವಾಸ್ತುವನ್ನು ನಂಬುತ್ತಿರಲಿಲ್ಲ.
ನಮ್ಮ ಮನೆಯಲ್ಲಿ ನಡೆದ ಚಮತ್ಕಾರಗಳಿಂದ ವಾಸ್ತು ಇದೆ ಎಂಬುದು ವೇದ್ಯವಾಗಿದೆ.
ಒಳ್ಳೆಯ ಅಂಶಗಳನ್ನು ತಿಳಿಸಿದ್ದೀರಿ ಸರ್,
ಧನ್ಯವಾದಗಳು.❤
ವಾಸ್ತು ಗುರುಗಳು ವಾಸು ಸರ್😊 ಉತ್ತಮ ವಿಚಾರ ಈ ಸಂಚಿಕೆಯಲ್ಲಿ
Basic ವಾಸ್ತು ಅನ್ನೋದು ಇರಬೇಕು ಆದ್ರೆ ಪ್ರತಿಯೊಂದು ವಸ್ತು ತರಾನೇ ಇರ್ಬೇಕು ಅಂದ್ರೆ ಕಷ್ಟ
*LOVE FORM TULUNAD* 💛❤️ *JAI SHREE RAM* 🏹
ವಾಸ್ತು ಗಂಗಾಧರ್ ಸರ್ ಅವರಿಂದ ಕಲಿತ ವಿದ್ಯೆ ಇವರದು. ನನ್ನ ಗುರುಗಳು ಅವರು ವಾಸು ಅವರಿಗೆ ಒಳ್ಳೆಯದಾಗಲಿ
ವಾಸು ಸರ್ ನೋಡಿ ಖುಷಿ ಅಯ್ತು ❤️
ವಾಸು ಅವರು ಹೇಳಿದ ಎಲ್ಲಾ ನೆಗಟಿವ್ ಪಾಯಿಂಟ್ಸ್ ಗಳಲ್ಲಿ ಕೆಲವು ನನ್ನಲ್ಲಿ ಕೆಲವು ಬೇರೆಯವರಲ್ಲಿ ಇದ್ದೂ ನಮ್ಮ ಜೀವನ ಯಾವುದೇ ಹೇಳಿಕೊಳ್ಳುವ ತೊಂದರೆ ಇಲ್ಲದೆ 20 30 ವರ್ಷಗಳಿಂದ ಒಳ್ಳೆಯ ರೀತಿನಲ್ಲೆ ಸಾಗ್ತಾ ಇದೆ...ಇದಕ್ಕೆ ನಮಗೆ ಇರುವ ಬೇರೆ ಗ್ರಹಗತಿಗಳು ಕಾರಣ ಇರಬಹುದು..ಹಾಗಾಗಿ ಬರೀ ವಾಸ್ತು ಸರಿ ಇದ್ದರೆ ಎಲ್ಲ ಸರಿ ಇರಲ್ಲ ಗ್ರಹಗತಿ ನೇ ಮುಖ್ಯ ಅದು ಸರಿ ಇದ್ರೆ ವಾಸ್ತು ಇರಲಿ ಬಿಡಲಿ problems ಇರೋಲ್ಲ
ಯಾವ ದಿಕ್ಕಿಗಾದರೂ ದೇವರೇ ದಿಕ್ಕು.
Sir ಯೋಗರಾಜ್ ಭಟ್ರನ್ನ ಒಂದ್ಸಾರಿ ಮೀಟ್ ಮಾಡಿ ಅವ್ರತ್ರ ಒಳ್ಳೊಳ್ಳೆ ವಿಷಯಗಳಿವೆ 😍
🙏👌💯💐 your speech message vasu sir god bless you
ಸರ್ ನಿಮ್ಮಿಬ್ಬರ ಕಾಂಬಿನೇಷನ್ ಸೂಪರ್...😉 ನಮಗೆ ತುಂಬಾ ಇಷ್ಟ ನಿಮ್ಮಿಬ್ಬರ ಕಾಂಬಿನೇಷನ್ ನೋಡಲು......😘
ವಾಸು sir ಆವಾಗ್ಲೇ ಹೇಳಿದ್ರಲ್ಲ ಮಾರ್ನಿಂಗ್ 5am ಗೆ ಎದ್ದು ಸೂರ್ಯ ನಮಸ್ಕಾರ ಮಾಡಿ ಅಂತ ಅಂಗೇ ಮಾಡುತೇನೆ ಒಳ್ಳೆ ಐಡಿಯಾ
ನಿಮ್ಮ ಮಾತು ಇಷ್ಟವಾಯ್ತು ಸರ್ ಧನ್ಯವಾದಗಳು
ವಾಸು ರವರ ಹಳೆಯ ವಿಡಿಯೋ ಗಳು ನೋಡೋದಕ್ಕೆ ಚನ್ನಾಗಿತ್ತು ಈ ವಾಸ್ತು ಕೇಳಿ ತುಂಬಾ ಬೇಜಾರಾಯಿತು. ಈ ಥರದ ಮುಧನಂಬಿಕೆಯ ಪ್ರಚಾರ ಬೇಡ
Vasu sir Nimma Episode gaagi wait maadtidvi sir. Episode Maadidakke Thumba Thank you sir
Vasthu from scientific perspective good. But bad if we over think about it.
Good information sir🎉
ವ್ಹಾವ್ ಸೂಪರ್ 🎉❤
ಒಳ್ಳೆ ನಟನೆ ಇಬ್ರುದು
ಸರ್ ವಾಸ್ತು ಇವೆಲ್ಲ ಸುಳ್ಳು ಬದುಕೋಕೆ ಒಳ್ಳೆಯ ನಂಬಿಕೆ, ಬೇಕು...
Good suggestion sir 100%
ನಿಮ್ಮ ಹೆಸರಿನ ಕೆಳಗೆ ತ ವತ್ತು ಕೊಟ್ರೆ ವಾಸ್ತು ಆಗುತ್ತೆ...ಅದಿಕ್ಕೆ ಇರಬಹುದೇನೋ ವಾಸು ಅವರೇ😂😂😂😂😂😅😅😅❤❤❤❤😂😂😂😮
Super bro
ನಾನೊಬ್ಬ ನಿಮ್ಮ ಮಾತುಗಳಿಗೆ abimaaniyaagiddene
ಗುಲಾಬಿ ಗುಲಾಬಿ ನಿಮ್ಮ ಮಾತು ಸುಂದರ.
ಜ್ಯೋತಿಷಿ ಹೇಳವರು ಬಂಗ್ಲೆ ಎಲ್ಲಿದ್ದಾನೆ ಜ್ಯೋತಿಷಿ ಕೇಳುವವನು ಬಾಡಿಗೆ ಮನೆಯಲ್ಲಿದ್ದಾನೆ
Param sir neevu hege vasu avara hattira hoguthidare nemagu 2ne maduve garantee😊😊😊
5:02 ಯಪ್ಪ ಸತ್ತೋದೆ ಹಾಡಿಗೆ😅
😂😂😂😂😂
Vasu sir yavgllu nijja mathdthre vry good sir
nimmibara combination alli comedy start madi hit agutte
Best episode
ಪರಾಮ್ ಸರ್ ಯಾಚನೆ ಮಾಡುತಿದ್ದರೆ.. ಎರಡನೇ ಮದುವೆ ಗೆ 😅
Nija sir super
ವಾಸು ಅವರು ತುಂಬಾ ಮಾಗಿದ್ದಾರೆ.
ಪರಮ್ ಅವರ over acting ಸ್ವಲ್ಪ ಕಡಿಮೆ ಆಗಿದೆ.
ಇಲ್ಲ ಸರ್, ಬಹುಶಃಷ್ಯ ಅವರು ಹಾಗೆ ಇರೋದು ನಮ್ಮ ತಮ್ಮ ಕೂಡ ಹಾಗೆ ಸೇಮ್ ಪರಂ ಸರ್ ತರ ನಮಗೆ ಅನ್ನಿಸುತ್ತಿತ್ತು ನಮ್ಮ ತಮ್ಮ ಕೂಡ ಹಾಗೆ ಮಾಡುತ್ತಾನೆ ನಮಗೆ ಓವರ್ ಆಕ್ಟಿಂಗ್ ಅನ್ನಿಸುತ್ತಿತ್ತು ಅವರು ಇರೋದೇ ಹಾಗೆ ಇರ್ತಾರೆ
People who are in bad times
They understand vastu importance
Time will teach lesson
Super super
Param sir neevu..esht nambidro en ankondro gotthilla... But he is 1000 percent right... Neevu idanna swalpa dina aadmele nambthira... Amele neevu avrge guruji anbodu...
Super vlog sir.
Howdu vastu nanu nambata irlilla but anubhav adamele gottaitu ega nav iro mane 100% vastu ide nemmadi ide tnx god
Hai param Sir Jai kalamadyama super video
ಸೂಪರ್ ವಾಸುತು ಸಾರ್ 😂
The great vaasanna
👌👌👌
ವಾಸು ವಾಸ್ತು ಹೇಳ್ತಾಯಿದಾನೆ 😂
Nanu vasu avara vlog gagi kaitha edde vasu avru thumba olle vyakthi
Param is very good actor 😅
He he he , yes,
👌ಸರ್ 🙏🏻🌹👍💯
olle combination nim ibrudu
Vasu avre nimmane vastu sari madkoli matte hero agbodeno😂
Amazing
ಮನಸ್ಸಿನ ವಾಸ್ತು ಚೋಲೋ ಇದ್ದರೆ ಮನೆಯ ವಾಸ್ತು ಸಂಬಂಧವಿಲ್ಲ ಸರ್
sir I live in alaska nosun for 6 months what i can do
ನಿಮ್ಮ ಹೆಸರಲ್ಲೇ ವಾಸ್ತು ಇದೆ.
🎉🎉🎉
ವಾಸು ಅಣ್ಣ ವಾಸ್ತು ಅಣ್ಣ
,ಏನೇ ವಾಸ್ತು ತಪ್ಪಾಗಿದ್ದರು ಸಹ ಆ ಬಾಗಿಲಲ್ಲಿ ಒಂದು ಹಸು ಇದ್ರೆ ಸಾಕು
Super 👌🙏🏻
Some how I oppose Vasu’s thoughts
Now days vastu is big business people are misguided
ವಾಸ್ತು ನಂಬಲ್ಲ sir... Never ನಂಬಲ್ಲ ವಾಸ್ತು ನಂಬಿದವರದ್ದು life ಚೆನ್ನಾಗಿ ಇಲ್ಲದ್ದು ನೋಡಿದ್ದೇನೆ...
Nine vasthu madkond kannada dalli ond cinema madappa nodana 100 days agutha antha 😂😂
Sir...dina paper hakoru....halu hakoru kuda early morning 3 to 4 am ge eltare...bt avryaru innu dodda manushyaragilla....😜😜😜😜😜
Kasta pattu dudidre hella sari hoguthe ❤
Go and ask them
Their life definitely change in few years
We have live examples
Paper boys build thier future with prosperous
@@Rajaram-ez6bx avru baree paper marodanne nambirodilla...bere kelsanu kaltu...kasta pattu hagalu ratri uta nidde bittu duditaare...adke life nalli munde bartare...niv helo hage early morning eddidakkene avru ettarakke beledirodilla....kasta pattu dudiyo chala beku...
A.....ನಮ್ಮ್ ಮನೆ ಪೇಪರ್ ಹಾಕೋನು. ಹಾಲು ಹಾಕೋನು ಬೆಳ್ಗೆಗೆ 4 ಕೆ ಏಳುತಾನೆ ಪಾಪ ಅವನೂ ಕಷ್ಟ ಅವನಿಗೆ, 😂😂😂😂
Adre avnu nimginta kushiyagi irtane bari duddu madode jivana alla, satmele duddanna mai mele hakondu hogalla manne hakodu
ಅವ್ರು ನಿಯತ್ತಾಗಿ ಪೇಪರ್, ಹಾಲು ಹಾಕ್ತಾನೆ ಇದ್ದಾರೆ.
Super vlog sir 😊😊😊
ವಾಸಣ್ಣ ❤
ವಿಜ್ಞಾನ ವಸ್ತು ಇರಲೇಬೇಕು
DON'T MISGUIDE PEOPLE .WE ARE IN 21st CENTURY. DON'T PROMOTE IGNORANCE . ವಾಸು ರವರೆ ದಯವಿಟ್ಟು , ಮೌಡ್ಯ ವನ್ನು ಪ್ರಚಾರ ಮಾಡಬೇಡಿ ,
ನಮ್ಮ ದೇಹ ಪಂಚಭೂತಗಳಿಂದ ಆಗಿರೋದು ಅನ್ನೊದನ್ನ ನಂಬ್ತಿಯ ಅಂದ್ರೆ ವಾಸ್ತು ಕೂಡ ಸತ್ಯವೆ
ಏಟು ಬೀಳೋ ವರೆಗೂ ಎಲ್ಲರೂ ಹಿಂಗೆ... ಏಟು ಬಿದ್ದ ಮೇಲೆ ಸತ್ಯದ ಅರಿವಾಗುತ್ತೆ... 🙏
ವಾಸ್ತು, ಹಾಗೂ ಜ್ಯೋತಿಷ್ಯ ಎರಡೂ ಸಾಮಾನ್ಯ ಜನರ.ನ್ನು. ಮೋಸ ಮಾಡುವ ಒಂದು ಕಲೆ
ಅವರವರ ಭಾವಕ್ಕೆ ಅವರವರ ಭಕುತಿಗೆ ...ವಾಸ್ತು ಶಿಲ್ಪ ವನ್ನು ನಂಬಲೇ ಬೇಕು
But you're still living on earth
Vaasu kalaamaadyama ❤❤❤
❤❤❤🙏🙏🙏
ನಾನು ಇನ್ಮೇಲೆ ಬೆಳಿಗ್ಗೆ 5.30 ಕೆ ದಿನವನ್ನು ಪ್ರಾರಂಭ ಮಾಡುತೇನೆ
Vasu sir namma Mane munde aralimara ide
sir bagalkot ge barthi yen? nimage utha matha yalla madasthivi sir .....Savaji utha....number yen nimdu?
Avrige science artha aaglilla namge nim film a ondu song artha aaglilla guruji. Jingalaka jingalaka.
Vasu bhai sumne bhoodhi rukshada 🌳 kelagade bodhisalu kothondbidi 😅
nim Chanel nange insparation sir
Idralli actor yaaru ? Param or Vasu ?😂
Vaasu is a acter
Param over actor
Ibru Oscar winning performance
Both of them overacting
That's to Param is too overacting according to situation
Duddina bagge helirodu nija... Duddu ati aadre bhari kasta...
Param Sir i humbel request do ever say Shani by unknowing also. Why you invite him and we have to say Shani deva or shani mahatma .
Super
11:00 😂😂😂😂😂
Vasthu bittu bere yenadru mathadi
Badige maneyavara kate heli sir
ಸರ್ ನಮ ಮನೆ ನಂದಿ ಬಾಗಿಲು ಇದೆ.. ಸರಿ ಇದಿಯಾ
Gudisilige yav vasthu swamy
Kalla
ಮತ್ತೆ ನೀನ್ಯಾಕನ್ನ ಮುಂದೆ ಬರಲಿಲ್ಲ
Hosa business launch madtha edira 😊
Guru full serious agi nodi
Tiptur l yaav mane sir.
❤️
ವಾಸು ಅವರೇ ನೀವು ಹೇಳಿದ್ದು ಸರಿ. Center door is very harmful for growth.
ನಮ್ ಹಳೆ ಮನೆ ನೆನಪು ಮಾಡ್ಕೊಂಡೆ e ಸಮಯದಲ್ಲಿ. ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಮ್ ತಂದೆ ತುಂಬಾ ಕಷ್ಟ ಅನುಭವಿಸಿದರು. ನಾವು 12 ಎಕರೆ ತುಂಬಾ ಕಡಿಮೆ ಮಾಡ್ಕೊಂಡ್ ಬಂದ್ವಿ. ತುಂಬಾ ಕೆಟ್ಟ ಸಮಯ.
Hi vasu sir nimma prathi video esta namge one time nimge bete madithivi
Nijavadu maatu campound elladakku olleyadu
👍
11:36 param belike 🤔why he is holding my hand 😆