ಚೇತನ್ ಸಾರ್ ನೀವು ಮಾಡುವ ಅಡುಗೆ ತುಂಬಾ ತುಂಬಾನೇ ಚೇನಾಗಿರುತೆ. ನೀವು ತೋರಿಸಿದ ಕೆಲವು ಅಡುಗೆ ಮಾಡಿದ್ದಿವಿ ಚೆನ್ನಾಗಿ ಬಂದಿದೆ. ಚಿರೋಟಿ, ಪೇಣಿ ನೋಡಿ ನಮ್ಮಗೆ ಬಾಯಲ್ಲಿ ನೀರು ಬಂತು. ಆದರೆ ನಾವು ಮನೆಯಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ತುಂಬಾ ನೀಟಾಗಿ ಅಡುಗೆ ಮಾಡುತ್ತೀರಾ, ನಿಮ್ಮ ಅಡುಗೆ ರಿಸಿಪೆಗೆ ಕಾಯುತ್ತಾ ಇರುತ್ತಿವಿ. ನಮ್ಮಗೆ ಬಿಳಿ ಹೋಳಿಗೆ ಮಾಡುವ ರೆಸಿಪಿ ತೋರಿಸಿ ಕೊಡಿ.
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರ ಚೇತನ್ ಸರ್ ಸೂಪರ್ ಸರ್ gfc ಎಪಿಸೋಡ್ ಕೃಷ್ಣಪ್ಪ ಸರ್ ಅವರದು ವಿಡಿಯೋ ಮಾಡಿ ಸರ್ ನಮಗೂ ಹೋಟೆಲ್ ಬಗ್ಗೆ ತುಂಬಾ ಇಂಟರೆಸ್ಟ್ ಇದೆ ಸರ್ ತುಂಬಾ ವಿಷಯಗಳು ಅದ್ಭುತವಾಗಿ ತಿಳಿಸಿ ಕೊಡುತ್ತಿದ್ದೀರಾ🙏🙏👌👌🙏🙏
Baduko anda kalitiddiri manushyanige astu saku bere yava paramartha vedantha bekilla God bless you magu this is mangala from gowribidnur town Karnataka
Really, I am proud of mysore caterer.mysore is famous for so many things.mr.Chetan rao'spresentation is excellent.your genuine, honest way of giving trade secrets is commendable.let your business flourish and reach every corner of the nation.
Chethan ravare nimma aduge sadhana mecchuvanthahaddu eegina kaladalli yar receipe helodilla adu adugeyavaru neevu heliddira nijavagalu great sir and ee video madida nimage anantha anantha dhanyavadagalu sir
ನಮಸ್ತೆ ಸರ್ ಚೇತನ್ ಅವರು ಏನೆ ಮಾಡಿದರು ಚೆನ್ನಾಗಿ ಮಾಡುತ್ತಾರೆ ನಾನು ಬಂದು ಅಲ್ಲಿ ಊಟ ಮಾಡಬೇಕು ನನಗೆ ಅಡುಗೆ ಮಾಡಲು ತುಂಬಾ ಇಷ್ಟ ಎಲ್ಲರಿಗೂ ಬಿಡಿಸುವುದು ಇನ್ನೂ ಇಷ್ಟ ಊಟ ಅಂದರೆ ತುಂಬಾ ಇಷ್ಟ
Best thing i saw from chethan rao sir is he touches first bite to his eyes which i learnt from my grandma.. This shows his sanskara .. Too good .. great for making videos with him .. super chef for sure 👌👌👌👌🙏🙏 Pls make more videos with him .. no recipe video can beat his pheni making in entire TH-cam history..
ತುಂಬಾ ಚೆನ್ನಾಗಿ ಹೇಳಿಕೊಡ್ತೀರ ತುಂಬು ಹೃದಯ ಧನ್ಯವಾದ ಹಾಗೇ ಎಸ್ಟು ಜನಕ್ಕೆ ಅರ್ಧ kg ಬಡಿಸಬಹುದು ಅದೂ ತಿಳಿಸಿದರೆ ನನಗೆ ಅನುಕೂಲ ಆಗುತ್ತೆ ಸಣ್ಣ function ಅದ್ರೆ measure ment ಗೊತ್ತಾಗೋಲ್ಲ ದಯಮಾಡಿ ತಿಳಿಸಿ
Wow , this recipe looks awesome and mouth watering , the color of vegetables and the way he explained is really superb. Hats off to chethan rao garu, and thanks a bunch ,mainly to you sir for showing this recipe. Expecting some more easy recipes like this from the master chef chethan rao garu . Once again appreciate both of you sir .
This recipe is different as he is using milk as an important ingredient. Mouth watering to imagine eating hot pulao made using this recipe. Chetan is an amazingly talented person.Shall try this recipe
Chethan avra smile noodoke chenda... Deevru chenaag itirli nimna. Soulful
ಅದ್ಭುತ ಪ್ರತಿಭೆ ಚೇತನ್ ಅವರಿಗೆ ಅಡುಗೆ ಕಲೆಯೊಂದಿಗೆ ನಯ ವಿನಯ ಸೇರಿ ಅವರು ಮಾಡುವ ಅಡುಗೆಯಂತೆ ಒಳ್ಳೇ ಮಿಶ್ರಣ ಆಗಿದೆ ಅವರ ಶ್ರದ್ದೆ ಇಂದ ಇನ್ನೂ ಉನ್ನತ ಮಟ್ಟಕ್ಕೆ ಏರಲಿ
ಅಡುಗೆ ಜೊತೆಗೆ ಜೀವನದ ಪಾಠ ಹೇಳುವ ಚೇತನ್ ರವರಿಗೆ ವಂದನೆಗಳು
Super sir nale beligge white palav thindige madthini sir
Chethan rao andre pleasent smile, 11inda waiting for the recipe super recipe.
Super sir naanu nimma haage anna thirrigisuva method maadodu thumbaa patience inda helli kodduthira
Super👌evra wife adrushtavantharu😊
Arun sir ur so nice and nivu namagella aduge torsi kodta erodu namge tumba tumba help agutte
Thanks a lot
ಚೇತನ್ ಸಾರ್
ನೀವು ಮಾಡುವ ಅಡುಗೆ ತುಂಬಾ ತುಂಬಾನೇ ಚೇನಾಗಿರುತೆ. ನೀವು ತೋರಿಸಿದ ಕೆಲವು ಅಡುಗೆ ಮಾಡಿದ್ದಿವಿ ಚೆನ್ನಾಗಿ ಬಂದಿದೆ. ಚಿರೋಟಿ, ಪೇಣಿ ನೋಡಿ ನಮ್ಮಗೆ ಬಾಯಲ್ಲಿ ನೀರು ಬಂತು. ಆದರೆ ನಾವು ಮನೆಯಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ತುಂಬಾ ನೀಟಾಗಿ ಅಡುಗೆ ಮಾಡುತ್ತೀರಾ, ನಿಮ್ಮ ಅಡುಗೆ ರಿಸಿಪೆಗೆ ಕಾಯುತ್ತಾ ಇರುತ್ತಿವಿ. ನಮ್ಮಗೆ ಬಿಳಿ ಹೋಳಿಗೆ ಮಾಡುವ ರೆಸಿಪಿ ತೋರಿಸಿ ಕೊಡಿ.
ಬಹಳ ಚಲೋ ಆಗೆದರಿ ಬಹಳ ಚಲೋ ಅಡುಗೆ ಮಾಡುತ್ತಾರೆ ಚೇತನ್ ರಾವ್
Chethan Sir Really Super
ನಿಜವಾಗಿಯೂ ಯಾರು ತಮ್ಮ ಕೆಲಸದ ಗುಟ್ಟು ಬಿಟ್ಟು ಕೊಡಲ್ಲ. ನಿಮ್ಮ ಈ ನಡೆ ನನಗೆ ತುಂಬಾ ಇಷ್ಟವಾಯಿತು.
Chethan adge nodi nanu try madidini.super taste.
I hope Chetan Rao opens his own restaurant and offers his signature dishes!
Hi chethan rao nimma smile ge nav fan agidivi neevu nim recipe excellent
ಎಷ್ಟು ತುಂಬಾ ಚೆನ್ನಾಗಿ ಹೇಳಿದ್ದೀರ ಸರ್ ಎಷ್ಟು ಖುಷಿಯಿಂದ ಹೇಳಿದರೆ ಸರ್ ನನಗೆ ತುಂಬಾ ಇಷ್ಟವಾಯಿತು ಸರ್ ನಿಮಗೆ ಧನ್ಯವಾದಗಳು ಸರ್👌👌💕
Super rice sir tq
ನೋಡಲಿಕ್ಕೆ ತುಂಬಾನೆ ಚೆನ್ನಾಗಿದೆ. ನಾನು TRY MADTHINI.
Superb sir, ಎಷ್ಟು ಅದ್ಭುತವಾಗಿ ಮಾಡಿದಿರಿ,thank you very much for this wonderful recipe.
Really sir chiroti and pheni mast. Asar jotegw tili saaru super and super
Nim antha gurugalu sikkirodu namge punya sir
Jai CSR
Superrrrr 👍. Nam taiye tomato bhath ge haalu haak taidru.
ಚೇತನ್ ನಿಮ್ ಮಾತು ನಿಮ್ ಸರಳ ಸ್ವಭಾವ ನನಗೆ ತುಂಬಾ ಇಷ್ಟ ಆಯಿತು
Chetan sir nim ella recipe's save madidini peni chiroti bittu mattellavannu try madidini tq sir
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಾರೆ ಸೂಪರ್ sir
ನಿಮ್ಮ ಎಲ್ಲಾ ಅಡುಗೆಗಳು ತುಂಬಾ ರುಚಿಕರ ವಾಗಿದೆ
Chethan Valle adige thorustaedira good
Thank you so much Chetan sir nimminda olle aduge kalitidini
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರ ಚೇತನ್ ಸರ್ ಸೂಪರ್ ಸರ್ gfc ಎಪಿಸೋಡ್ ಕೃಷ್ಣಪ್ಪ ಸರ್ ಅವರದು ವಿಡಿಯೋ ಮಾಡಿ ಸರ್ ನಮಗೂ ಹೋಟೆಲ್ ಬಗ್ಗೆ ತುಂಬಾ ಇಂಟರೆಸ್ಟ್ ಇದೆ ಸರ್ ತುಂಬಾ ವಿಷಯಗಳು ಅದ್ಭುತವಾಗಿ ತಿಳಿಸಿ ಕೊಡುತ್ತಿದ್ದೀರಾ🙏🙏👌👌🙏🙏
Chethan sir mado recipe ge wait madtidvi, sir one request habba hatra bartide chethan sir avrinda obbattu madodu torsi sir plz
Tumba danyavadagalu, yella logic tilisi kotidake
ಸರ್ ನೀವು ಅದ್ಭುತ. ನೀವು ತುಂಬಾ ಪ್ರಾಮಾಣಿಕವಾಗಿ ಹೇಳಿ ಕೊಡೋದರಿಂದ ಈ ರುಚಿ ಬರುತ್ತೆ ಸರ್
ಅದ್ಭುತ ಸರ್ 🥰ನಮ್ಮನಿಲಿ ಮತ್ತೆ ಮತ್ತೆ ಕೇಳಿ ಇದನ್ನೇ ಮಾಡಿ ಅಂತ ಹೇಳುತ್ತಿದ್ದಾರೆ 🥰ಧನ್ಯವಾದಗಳು 🥰ಸರ್ 🙏
Chethan sir neevu helikotta veg pulao amazing, nammaaneli famous dish aagi bittide.. Tumba thanks , next receipe, pineapple salad torsi
Hi chethan sr...ur chiroti pehni is really 👌
Sar eivthu niwu hekotta ei palav madidde thumbba ruchi aagithu thanks 🙏🙏🙏
Baduko anda kalitiddiri manushyanige astu saku bere yava paramartha vedantha bekilla God bless you magu this is mangala from gowribidnur town Karnataka
ತುಂಬಾ ರುಚಿಯಾದ ಅಡುಗೆ ನನ್ನ ಮಕ್ಕಳಿಗೆ ಬಹಳ ಇಷ್ಟವಾಯಿತು. ಹೃತ್ಪೂರ್ವಕ ಧನ್ಯವಾದಗಳು ಸರ್ 🙏
ಚೇತನ್ sir, ನಿಮ್ಮ ಎಲ್ಲಾ ಅಡುಗೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾನು ಈ ರೆಸಿಪಿ ಟ್ರೈ ಮಾಡಿದೆ ತುಂಬಾ ಅದ್ಭುತವಾಗಿತ್ತು. ತುಂಬಾ ಧನ್ಯವಾದಗಳು,😊🙏💐💐
Super chef, enjoying from Hyderabad, thanks kanree... mysore kannada, chamaraja nagar kannada ,kelisukondu khushi aytu.
Just nanu ಮಾಡಿದೆ ಅಣ್ಣ... ಪುದೀನಾ ಕೊತ್ತಂಬರಿ ಸೊಪ್ಪು ಸ್ವಲ್ಪ add madidin... Bt teast chanag ಬಂದಿದೆ... ಸೂಪರ್ ರೆಸಿಪಿ...
ಪಲಾವ್ ರೆಸಿಪಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಪಲಾವ್ ತುಂಬಾ ಚೆನ್ನಾಗಿ ಇತ್ತು. ಥ್ಯಾಂಕ್ಸ್ you so much. ನಮಗೆ ತರಕಾರಿ ಕೂಟು ಹೇಳಿ please
ವಾವ್ ಬಾಯಲ್ಲಿ ನೀರೂರಿಸುವ ಬಿಳಿ ಪಲಾವ್ ಹೃದಯಪೂರ್ವಕ ಧನ್ಯವಾದಗಳು ಚೇತನ್ ರಾವ್ ರವರೆ.
First class
ನಮಸ್ಕಾರ ಚೇತನ್ ಅವರೇ without onion garilc ಅಡುಗೆ ತೋರಸಿ
ಧನ್ಯವಾದಗಳು
Ellaru recipes secret hellakke eno asthi baredukodo thara adthare.but chethan manasu olledu grt
ತುಂಬಾ ಚನ್ನಾಗಿ ಪಲಾವ್ ಮಾಡೋದನ್ನ ಮಾಡಿ ತೋರ್ಸಿದಕ್ಕೆ ಧನ್ಯವಾದಗಳು ನಾನು ಮಾಡಿ ಮನೆವರು ಯಲ್ಲಾರು ತಿಂದಿವಿ 👌👌👌👌
ಒಳ್ಳೆ manushya. Chennagi ಹೊಸ type pulaav ಹೇಳಿ ಕೊಟ್ಟದಕ್ಕಾಗಿ thanks
Really, I am proud of mysore caterer.mysore is famous for so many things.mr.Chetan rao'spresentation is excellent.your genuine, honest way of giving trade secrets is commendable.let your business flourish and reach every corner of the nation.
Chef Chetan Rao ಅವರು ಒಳ್ಳೆ ಅನುಭವದ ಮಾತು ತಿಳಿಸಿದ್ದಾರೆ.Super.
Wow lovely my mouth is watering Chethan sir 👌👌👌👌👌 simple recipe ❤you sir
Chethan ravare nimma aduge sadhana mecchuvanthahaddu eegina kaladalli yar receipe helodilla adu adugeyavaru neevu heliddira nijavagalu great sir and ee video madida nimage anantha anantha dhanyavadagalu sir
ನೀಮ್ಲ ಶುಧ್ಧ ಮತು ಪ್ರಮಾ ಣಿಕ ಮಾತು ಕೆಲಸಕೆ ದನ್ಯ ವಾದಗಳು
Super sir naavu maneli try madtive haage nim chirotti nu try madtive
Super sir you are very nice person and humble. God bless you.
Super chethan sir khanditha ee recipe madthini thank you so much
Eevathu maadide.. tumba chennagi bantu. First time intha receipe maadiddu..sudden aagi guests bandru maadabahudu.. ashtu easy reciepe.. tumba dhanyavaadagalu Chetan Sir ge.
Thanks for your feedback
Supper I like Chatham Rao adigegalu.
Nanu saarina pudi madide nimma secret ingredient balisi tumba ruchiyagi bantu thankyou so much
Great Chetan. Hope u stay humble always!
Wow super white palav I will try
ನೀವು ಗುರುಗಳಿಗೆ ತಂದೆ ತಾಯಿಗೆ ಮತ್ತು ಸಂಬಂಧ ಗಳಿಗೆ ಗೌರವಿಸುವುದು ಮೆಚ್ಚಬೇಕಾದ ದ್ದು 👌👍🎉 🙏
9
Wow miss madvemane pulav.
Thank you for sharing
Your butter paneer masala is simply super taste,thanks alot for good recipes
ನಮಸ್ತೆ ಸರ್ ಚೇತನ್ ಅವರು ಏನೆ ಮಾಡಿದರು ಚೆನ್ನಾಗಿ ಮಾಡುತ್ತಾರೆ ನಾನು ಬಂದು ಅಲ್ಲಿ ಊಟ ಮಾಡಬೇಕು ನನಗೆ ಅಡುಗೆ ಮಾಡಲು ತುಂಬಾ ಇಷ್ಟ ಎಲ್ಲರಿಗೂ ಬಿಡಿಸುವುದು ಇನ್ನೂ ಇಷ್ಟ ಊಟ ಅಂದರೆ ತುಂಬಾ ಇಷ್ಟ
Nice to see such a skilled chef is so simple & having down to earth attitude. Thanks for the amazing recipe.
Sir you rock. I think for we people this is the end of all search and learning of all recipes. As usual I say may you have a good health and long life
Aha ha ,aha ha,aha ha,super
Chethan annavra mathu nade nudi avr saralathe, avru recipe heli kodo reethi super sir.... Inta saralathe namagella introduce madi kottiro nimge koti pranamagalu sir... 🙏🙏🙏Tq u soooo much sir....
I will try.I have tried veg palav it was very nice .
White pulao yummy thank you sir
Tumba chennagide. Hosa recipe
I am your Fan from USA
Good recipe!
Chethan rao is king of sheff i like your all recipe 👌💕
Chethan helo style nalle mrustanna thindangagathe thanks for the video
Chetan sir nimma adugegalu supper agirutte long process iruvantha adue torisabedi
Very nice and beautiful recipe
Thank you sir and thank you sir for sharing items nice it's watchingl)
Tried it today. Taste was awesome. Everyone liked it 😊 thank you for the recipe 🙏
So much maturity at this age 😍
#Inspired
It's really superb and way of teaching thanks for shown white palav recipe
Best thing i saw from chethan rao sir is he touches first bite to his eyes which i learnt from my grandma.. This shows his sanskara .. Too good .. great for making videos with him .. super chef for sure 👌👌👌👌🙏🙏
Pls make more videos with him .. no recipe video can beat his pheni making in entire TH-cam history..
Your father mother and your life partner is so so soolucky
ತುಂಬಾ ಚೆನ್ನಾಗಿ ಹೇಳಿಕೊಡ್ತೀರ ತುಂಬು ಹೃದಯ ಧನ್ಯವಾದ
ಹಾಗೇ ಎಸ್ಟು ಜನಕ್ಕೆ ಅರ್ಧ kg ಬಡಿಸಬಹುದು ಅದೂ ತಿಳಿಸಿದರೆ ನನಗೆ ಅನುಕೂಲ ಆಗುತ್ತೆ
ಸಣ್ಣ function ಅದ್ರೆ measure ment ಗೊತ್ತಾಗೋಲ್ಲ ದಯಮಾಡಿ ತಿಳಿಸಿ
Suuuuuuuper sir you speak very nice keep it up
Chethan sir nim mathu wow👌👌👏👏👏
Namma Mysurinalli ondu olleya pulav🙏👍
ಮಾತಾಡೋ ಶೈಲಿ ತುಂಬಾ ಚೆನ್ನಾಗಿದೆ.
Super 👌 very nice recipe
Wow , this recipe looks awesome and mouth watering , the color of vegetables and the way he explained is really superb. Hats off to chethan rao garu, and thanks a bunch ,mainly to you sir for showing this recipe. Expecting some more easy recipes like this from the master chef chethan rao garu . Once again appreciate both of you sir .
Superrr
super chetan avare sripadrajaru( mulabagilu) innu anugraha madali🙏🙏🙏
Very nicely explained and good innovative dish. Thank u for sharing this recipe with us.
Excellant.......super......i wil try today❤❤
This recipe is different as he is using milk as an important ingredient. Mouth watering to imagine eating hot pulao made using this recipe. Chetan is an amazingly talented person.Shall try this recipe
I tried this recipe yesterday and it turned out excellent .... Thnx for sharing the recipe....
Chef Chetan,
Nanu White Palav ivattu madiddene. Came out so well, n very tasty. My children loved it. Thank you so much🙏😊.
Very nicely explained thank you for sharing this recipe.
Wow wow wow wow Super yummy yummy recipes 👌
Super yummy recipe
Tomato bath nim recipe super. Navu madidhvi super... Meet u some time in Mysore
Super recipe..... Chef enjoys teaching.... Good heart person..... Thanks for sharing...
Super chethan sit ❤❤❤
God bless you always sir! Your very true person. Thanks