ನಮಸ್ಕಾರ ಸರ್ ಇದು ನಮ್ಮ ಊರ ಅಣ್ಣಿಗೇರಿ ವಡೆ ತುಂಬಾ ಥ್ಯಾಂಕ್ಯು ಸೋ ಮಚ್ ಸರ್ ನಮ್ಮ ಅಣ್ಣಿಗೇರಿ ಹಿರಿಮೆಯನ್ನು ಎತ್ತಿ ತೋರಿಸಿದ್ದೀರಾ ತುಂಬಾ ಧನ್ಯವಾದಗಳು ಆಲ್ ದ ಬೆಸ್ಟ್ ಬೆಸ್ಟ್ ಆಫ್ ಲಕ್🎉🎉🎉
350 ವರ್ಷದ ಮನೇ ಅಂತ ಅಂದರೆ ಪ್ರತಿ ಇಟ್ಟಿಗೆ ಪ್ರತಿ ಕೆಲಸ ಸ್ವತಃ ಮನೆಯ ವರೇ ಮಾಡಿರುತ್ತಾರೇ ಯಾವುದೇ ವಾಸ್ತು ದೋಷ ವಿರುವುದಿಲ್ಲ..... ಈಗ ನಾವುಗಳು ಮನೆಗಳನ್ನು ಕಟ್ಟುತ್ಚೇವೇ ಹೇಗೆಂದರೆ ಪಾಯ ಒಬ್ಬ, ಗೋಡೆ ಒಬ್ಬ, ಪ್ಲಾಸ್ಟಿಂಗ್ ಒಬ್ಬ, ಕಬ್ಬಿ ಒಬ್ಬ, ಮರುಳೊಬ್ಬ, ಮನೆಗೆ ಬಣ್ಣ ಯಾರೋ,.... ಇಂತಹ ಮನೇಯೋಂದೇ ಆದರೆ ಓಲೆಗಳು ಹಲವು.... ವಾಸ್ತು ಅಂತಹ ಹೇಳಿ ಜಾಗಲವಾಡಿ ಬೇರೆ ಹೋಗುವುದು
Sir Annigeri indha 8 KM Koliwad antha ide Kumaravyaasa ra Birth place Alli Avr Barediro Thale Gari idave Then Old Vir narayana Temple ide Naanu adhe ure Altaf Antha
ಅಣ್ಣಿಗೇರಿ ಆದಿಕವಿ ಪಂಪನ ತಾಯಿಯ ತವರೂರು ಇತಿಹಾಸವಿರುವ ಶ್ರೀ ಅಮೃತೇಶ್ವರನ ಪುಣ್ಯ ಕ್ಷೇತ್ರವಿದು ಅನೇಕ ಐತಿಹಾಸಿಕ ಇರುವ ಊರು ನಮ್ಮ ಹೆಮ್ಮೆಯ ಊರು ಅಣ್ಣಿಗೇರಿ ಇದರ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಪರಂ ಸರ್
ನಾಲತವಾಡ ಮುದ್ದೇಬಿಹಾಳ ತಾಲ್ಲೂಕಿನ ಇದೆ ಅಲ್ಲಿ ದೇಶಮುಖ್ ಮನೆತನ ಇದೆ ಅಲ್ಲಿ ವಿಮಲಬಾಯೇ ದೇಶಮುಖ ಅವರ್ ಮನೆತನ ಇದೆ plz sir ನಾಲತವಾಡ ಅಲಿಗೆ ಬನ್ನಿ ಅಲ್ಲಿನ ದೇಶಮುಖ್ , ನಾಡಗೌಡ ಮನೆತನ ಬಗೆ tilasi
ಈ ರೀತಿ ಕೀಳು ಮಟ್ಟದ ಭಾಷೆ ಉಪಯೋಗ ಮಾಡಲು ನಿಮಗೆ ಹೇಗೆ ಮನಸು ಬರುತ್ತದೆ?, ಅವರೇನೂ ರಾಜಕಾರಣಿ ಅಲ್ಲ, ತಮಗೆ ಗೊತ್ತಿರುವ ತಮ್ಮ ಮನೆತನದ ಇತಿಹಾಸ ವಿವರವಾಗಿ ತಿಳಿಸಿದ್ದಾರೆ, ನಿಮಗೇನು ಸಮಸ್ಯೆ?
@basanagoudagpatil9906 Whats your opinion on the Caste attrocities followed by these Wade's ? It is prevalent even today . What was the purpose of Basavanna creating Veerashaiva sect and what these people are doing today misusing Basavanna name ?
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ನಮಸ್ಕಾರ ಸರ್ ಇದು ನಮ್ಮ ಊರ ಅಣ್ಣಿಗೇರಿ ವಡೆ ತುಂಬಾ ಥ್ಯಾಂಕ್ಯು ಸೋ ಮಚ್ ಸರ್ ನಮ್ಮ ಅಣ್ಣಿಗೇರಿ ಹಿರಿಮೆಯನ್ನು ಎತ್ತಿ ತೋರಿಸಿದ್ದೀರಾ ತುಂಬಾ ಧನ್ಯವಾದಗಳು ಆಲ್ ದ ಬೆಸ್ಟ್ ಬೆಸ್ಟ್ ಆಫ್ ಲಕ್🎉🎉🎉
What a great knowledge and communication skill not over used english even he knows well. He deserves leadership position.
ನಮ್ಮ ತಾಯಿ ತವರೂರು .ಬಾಲ್ಯದ ದಿನಗಳಲ್ಲಿ ಓಡಾಡಿಕೊಂಡು ಬೆಳದ ಜಾಗ .ಅಲ್ಲಿ ದೇಶಪಾಂಡೆ ವಾಡೆನೂ ಇದೆ. ಪಂಪ ಜನಿಸಿದ ಮನೆ.. ಸುಂದರ ಐತಿಹಾಸಿಕವಾಗಿ ಸಂಪತಭರಿತ ಊರು.
ಇಂದಿರಾ ಗಾಂಧಿ ಯ ಊಳುವವನೆ ಹೊಲದೋದೆಯಾ ಕಾಯ್ದೆಗೆ ದೊಡ್ಡ ಸಾಷ್ಟಾಂಗ ನಮಸ್ಕಾರ...😢😢😢
ಅಣ್ಣಿಗೇರಿ ನಮ್ಮ ತಾಲೂಕ್❤
What a knowledgeable person...excellent explanation.
I watched ಸಿಂಗಾರೆವ್ವ more than 5 times, especially for that romantic song
23:57 ನಮ್ಮ ಸಿಂಧನೂರಿನಲ್ಲಿ(ಜವಳಗೇರ ) ನಾಡಗೌಡ ಮನೆತನ ಇದೆ
ತುಂಬಾ ಥ್ಯಾಂಕ್ಯು ಅಮ್ಮ ಸರ್❤❤❤
ಅಣ್ಣಿಗೇರಿ ದೇಸಾಯರ ವಾಡೆ ಬಂದಿದ್ದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು 💐💐💐💐💐💐
Hi pratap nice to see you...i am prasanna Balihallimath....you spoke really well....your family is pride of our region ...
ಪರಮ sir ಇನ್ನೂ ಸ್ವಲ್ಪ ನೀವು ಸಂದರ್ಶನ ದಲಿ ಇಂಗ್ಲಿಷ್ ಭಾಷೆ ಬಳಸುವಿಕೆ ಕಡಿಮೆ ಮಾಡಿಕೊತ ಹೋಗಿ 🙏🏻ಕನ್ನಡ ಭಾಷೆ ಬಳಸಿ
ಅಣ್ಣಿಗೇರಿ ಹೊಸ ತಾಲೂಕ 👌
ಪರಮ sir ❤ ತುಂಬಾ ಖುಷಿ ಆಗುತ್ತೆ ನಿಮ್ಮ ವಿಡಿಯೋ ನೋಡಲು.
ಸರ್, ನಮ್ಮಗೆ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ಮಾಡಿದ್ರಿ ಅವರ ಮನೆ ತುಂಬಾ ಚನ್ನಾಗಿದೆ ನಾವು ಆತರ ಮನೆ ಕಟ್ಟಲು ಬಯಸಿದೆವು ಅದಕ್ಕೆ ಅವರ ಮನೆಯ ಪ್ಲಾನ್ ಇದ್ರೆ ಹಾಕಿ 🙏🙏
Desaiyavara...true statement kodta iddare...good job
ಇಲ್ಲೇ ನಾವು ಶೂಟಿಂಗ್ ಮಾಡಿದ್ದುಮನೆ ತುಂಬ ಹಳೆಯದು ಆಗೇನೆ ಅದೇ ಊರಲ್ಲಿ ಒಂದು ಅಳೆ ದೇವಸ್ಥಾನ ಇದೆ ತುಂಬ ಚನ್ನಾಗಿದೆ
ಪಂಪನ ಊರಿಗ ಬಂದು ಪಂಪನ ಮನೆಗೆ ಹೋಗಿ ಅವರ ಬಗ್ಗೆ ನೆನಯಬೇಕು ಇತ್ತು ಸರ್ ..😢
ನಮ್ಮ ಊರು ಅಣ್ಣ ಥ್ಯಾಂಕ್ಸ್ ಅಣ್ಣ 🙏💐🙏👌🎉
ಚಿಕ್ಕಂದಿನಕೆಲವರ್ಷ ಅಣ್ಣೀಗೇರಿಯಲ್ಲಿದ್ದರೂ ಈ ವಾಡೆ ನೋಡಲಾಗಿರಲಿಲ್ಲ ಆಗ ಬಾಬಾ ಸಾಹೇಬರನ್ನು ಹತ್ತಿರದಿಂದ ಕಂಡಿದ್ದೇವೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸಂತೋಷವಾಯಿತು
ನಮ್ಮ ಅಣ್ಣಿಗೇರಿಯಲ್ಲಿ ಪ್ರಸಿದ್ಧವಾದ ದೇವಸ್ಥಾನವಿದೆ ಸರ್ ಅಮೃತೇಶ್ವರ ದೇವಸ್ಥಾನ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ತುಂಬಾ ಹಳೆಯ ಕಾಲದ್ದು ಅದರ ಬಗ್ಗೆ ಸರ್ಚ್ ಮಾಡಿ ಸರ್
Desai sir what a smooth talk, very❤ talent superb
ನಮ್ಮ ಹಳ್ಳಿಕೇರಿ ಬನ್ನಿ ಸರ್ 🌷💐😊
👌❤️❤️👌👌
Very interesting Vaade, Thank you sir
ನಮ್ಮ ಅಣ್ಣಿಗೇರಿ ತಾಲೂಕು ❤️❤️❣️
Sir hiriyaru andrila, aa word superb sir
Nicely explained never felt bored
ನಮ್ಮ ಊರು ನಮ್ಮ ಹೆಮ್ಮೆ ನಮ್ಮ ಮದುವೆ ನಿಮ್ಮ ವಾಡೆ ಯಲೀಯೆ ಆಗಿದೆ ಸರ್.
ನಮ್ಮ ಊರು ❤️❤️❤️😘
Super sir good job
ಪಂಚಮಸಾಲಿ 🚩ದೇಸಾಯಿ
Howda ?
19:56 ಸಂತ ಶಿಸುವಿನಾಳ ಶರೀಫ
HARTLEY WELCOME TO ANNIGERI SIR ❤️
ನಮ್ಮ ಊರು ನಮ್ಮ ಹೆಮ್ಮೆ
Good information thanks
Wow ಸೂಪರ್ ಸರ್
Wel explained good information
Nm uru annigeri ❤❤❤
Namma gadag❤❤
ಉತ್ತಮ ಮಾಹಿತಿ
Super Message❤🤝👏
Super sir
ನನ್ನ ಊರು ನನ್ನ ಪ್ರಾಣ ನನ್ನ ಜೀವ ನಾನು ಆಡಿ ಬೆಳೆದ ಊರು ನನ್ನ ಹೆಮ್ಮೆಯ ಊರು ನಮ್ಮ ಅಣ್ಣಿಗೇರಿ
ಸುಪರ್ ❤❤
Good job sir
🙏🙏🙏
Hi sir good video 👨🚒
350 ವರ್ಷದ ಮನೇ ಅಂತ ಅಂದರೆ ಪ್ರತಿ ಇಟ್ಟಿಗೆ ಪ್ರತಿ ಕೆಲಸ ಸ್ವತಃ ಮನೆಯ ವರೇ ಮಾಡಿರುತ್ತಾರೇ ಯಾವುದೇ ವಾಸ್ತು ದೋಷ ವಿರುವುದಿಲ್ಲ..... ಈಗ ನಾವುಗಳು ಮನೆಗಳನ್ನು ಕಟ್ಟುತ್ಚೇವೇ ಹೇಗೆಂದರೆ ಪಾಯ ಒಬ್ಬ, ಗೋಡೆ ಒಬ್ಬ, ಪ್ಲಾಸ್ಟಿಂಗ್ ಒಬ್ಬ, ಕಬ್ಬಿ ಒಬ್ಬ, ಮರುಳೊಬ್ಬ, ಮನೆಗೆ ಬಣ್ಣ ಯಾರೋ,.... ಇಂತಹ ಮನೇಯೋಂದೇ ಆದರೆ ಓಲೆಗಳು ಹಲವು.... ವಾಸ್ತು ಅಂತಹ ಹೇಳಿ ಜಾಗಲವಾಡಿ ಬೇರೆ ಹೋಗುವುದು
👍👍👍💐💐💐🌹🌹🌹
Plz save this vaade.belongs family
1st
Nice video again 👍🏻
Nan ajji Mane annigeri....Wade Nan friend du.....avaru sikkedesai familyvru
ತಾವು ಇದರಲ್ಲಿ ತೋರಿಸಿದ ಆಟದ ಮನೆಗಳು ಚೆಕ್ಕಾ ಮನೆ ಅಲ್ಲಾ.
ಅದು ಹುಲಿಹಳ್ಳಾ. ಒಂದುರೀತಿ traditional chess game.
Super
ನಮ್ಮ ತಾಲ್ಲೂಕು,
Good explain
❤❤
❤
Great china wall is belet like that
Banthu Nammuru😊
ವಂಟಮೂರಿ ದೇಸಾಯಿ ಅವರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
ನಮ್ಮ ಊರು ಅಣ್ಣಿಗೇರಿ
Mane nodidra
Shirasangi shri lingaraj maharaj charitre bagge video madi air🎉
Old jainapur kashibayi desai mahiti kodi sir
Nam. Naltoud. Deshimouk ❤. My. God
🕉️🙏🕉️
😊❤
Sir nama yadgir bani
❤❤😮
ಸರ್ ನಿವು ಬಸವಕಲ್ಯಾಣ ಕ್ಕೆ ಬರಬೇಕು
Singaravva adbuta cinema
ದಯವಿಟ್ಟು ಇತಿಹಾಸ ಉಳಿಸಿ ಸಂಬಂಧಪಟ್ಟ ಮನೆಯವರು...
17:53 ಕನ್ನಡ್ ಅಲ್ಲೊ ಮಾರಾಯ ಕನ್ನಡ ಅದು🤦♂️
Sir barkuru samsthana bagge madi
Namma Annigeri
Hage karimaniyalli madival machideva tigadiyalli haralayyan Dharma Patni kalyanamma and kakkeriyalli dohara kakkayya hagu bishtadevi And mk hubli yalli gangambike samadi bagge video madi sir
Sir Annigeri indha 8 KM Koliwad antha ide Kumaravyaasa ra Birth place
Alli Avr Barediro Thale Gari idave Then Old Vir narayana Temple ide
Naanu adhe ure Altaf Antha
ಅಣ್ಣಿಗೇರಿ ಆದಿಕವಿ ಪಂಪನ ತಾಯಿಯ ತವರೂರು ಇತಿಹಾಸವಿರುವ ಶ್ರೀ ಅಮೃತೇಶ್ವರನ ಪುಣ್ಯ ಕ್ಷೇತ್ರವಿದು ಅನೇಕ ಐತಿಹಾಸಿಕ ಇರುವ ಊರು ನಮ್ಮ ಹೆಮ್ಮೆಯ ಊರು ಅಣ್ಣಿಗೇರಿ ಇದರ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಪರಂ ಸರ್
Visit madi sir ond sadsala
ಬಾಲಾಜಿ ಪೇಸ್ವೆ
ನಮ್ಮ ಊರು ನಮ heame
ನಾಲತವಾಡ ಮುದ್ದೇಬಿಹಾಳ ತಾಲ್ಲೂಕಿನ ಇದೆ ಅಲ್ಲಿ ದೇಶಮುಖ್ ಮನೆತನ ಇದೆ ಅಲ್ಲಿ ವಿಮಲಬಾಯೇ ದೇಶಮುಖ ಅವರ್ ಮನೆತನ ಇದೆ plz sir ನಾಲತವಾಡ ಅಲಿಗೆ ಬನ್ನಿ ಅಲ್ಲಿನ ದೇಶಮುಖ್ , ನಾಡಗೌಡ ಮನೆತನ ಬಗೆ tilasi
ನಾನು ಬಸವಕಲ್ಯಾಣ ದಿಂದ
Varevah movie shoot haghidhe komal sir dhu
Nargund.ome.bande.hoge.shr.super. sr
Vinay Kulkarni dairy cover madri parameshwar
Param overacting
Sir.. I think ಸಿಕ್ಕಾ ಅಥವಾ ಸಿಕ್ಕೇ ಅಂದರೆ ನಾಣ್ಯ Coins.
Seal ಅಂದರೆ Mohar
May be Token Billa ಆಗಿರಬಹುದು
!
He should helped an hindu king istad 🤨
Sari Kano Dhesayee Vade
Clean Madison bholimagane
ಈ ರೀತಿ ಕೀಳು ಮಟ್ಟದ ಭಾಷೆ ಉಪಯೋಗ ಮಾಡಲು ನಿಮಗೆ ಹೇಗೆ ಮನಸು ಬರುತ್ತದೆ?, ಅವರೇನೂ ರಾಜಕಾರಣಿ ಅಲ್ಲ, ತಮಗೆ ಗೊತ್ತಿರುವ ತಮ್ಮ ಮನೆತನದ ಇತಿಹಾಸ ವಿವರವಾಗಿ ತಿಳಿಸಿದ್ದಾರೆ, ನಿಮಗೇನು ಸಮಸ್ಯೆ?
@basanagoudagpatil9906 Whats your opinion on the Caste attrocities followed by these Wade's ? It is prevalent even today . What was the purpose of Basavanna creating Veerashaiva sect and what these people are doing today misusing Basavanna name ?
@@Smyq-myq ಯಾರೂ ಬಸವಣ್ಣನವರ ಹೆಸರು ಉಪಯೋಗಿಸಿಲ್ಲ, ಅಣ್ಣಿಗೇರಿ ವಾಡೆಯ ದೇಸಾಯಿಯವರು ಎಲ್ಲ ಧರ್ಮಗಳ ಜೊತೆ ಸೌಹಾರ್ದತೆಯಿಂದ ಇದ್ದಾರೆ.
Bari maate aaithu
What he said was lie , Marathas and peshwas were never in power during 15 th century Akbar's rule
Bro he told in 17th century
Sooo sorry bro iam not impressed 😮
तू शिंगरयवा मुवी बग
Param sir give me PRATAP SURIYA contact number.He is my college mate,I have lost his number plzz help me
❤❤
❤