Shubodaya Karnataka | LIVE | Talk Show | Dr. N. R. Lalitamba | 28.06.2024 | DD Chandana

แชร์
ฝัง
  • เผยแพร่เมื่อ 26 มิ.ย. 2024
  • #live #shubodayaKarnataka #talkshow #ddchandana #DrNRLalitamba #Researchers #authors
    ಶುಭೋದಯ ಕರ್ನಾಟಕ
    ಅತಿಥಿ: ಡಾ. ಎನ್. ಆರ್. ಲಲಿತಾಂಬ
    ಸoಶೋಧಕರು ಮತ್ತು ಲೇಖಕರು

ความคิดเห็น • 14

  • @parimalakarnam8840
    @parimalakarnam8840 9 วันที่ผ่านมา +1

    ತುಂಬಾ ಚೆನ್ನಾಗಿ ಇದೆ, ಶುಭ ವಾಗಲಿ 👌👌👏😍

  • @umsr1965
    @umsr1965 5 วันที่ผ่านมา

    ಅದ್ಭುತ ನನಸಿನ ಯಾನ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಅನುಭವಗಳನ್ನು ಸವಿಯುವಂತೆ ಮಾಡುತ್ತಿದೆ ಮೇಡಂ, ಧನ್ಯವಾದಗಳು

  • @manasaairani9103
    @manasaairani9103 9 วันที่ผ่านมา

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @user-sp9yt9wq8e
    @user-sp9yt9wq8e 8 วันที่ผ่านมา

    ನಿಮ್ಮ ವಿದ್ಯಾರ್ಥಿಗಳದಾ ನಾವೇ ದನ್ಯರು 🙏 ಮೇಡಂ

  • @devendravenkatapur9077
    @devendravenkatapur9077 7 วันที่ผ่านมา

    ನಮಸ್ಕಾರ ಮೇಡಂ❤ ಈ ಕಾರ್ಯಕ್ರಮ ಅದ್ಬುತವಾಗಿ ಮೂಡಿಬಂದಿದೆ ನಮ್ಮ ಗುರುಗಳಾದ ಲಲಿತಮ್ಮ ಮೇಡಂ ಅವರು ತುಂಬಾ ಗಮಕ ವಚನ ಮಾಡುತ್ತಾರೆ ಗಮಕ ವಚನ ಕೇಳುತ್ತಿದ್ದರೆ ಇನ್ನು ಕೇಳಬೇಕೆನಿಸುತ್ತದೆ.🎉

  • @v1e1e1n1a1
    @v1e1e1n1a1 6 วันที่ผ่านมา

    ಒಳ್ಳೆಯ ಕಾರ್ಯಕ್ರಮ. ನೀವು ಸಂದರ್ಶನ ಮಾಡಿದ dr. N. R. ಲಲಿತಾoಬಾ ನಮ್ಮ ನಿಟ್ಟೂರಿನ ಹೆಣ್ಣು ಮಗಳು ಎಂಬುದು ಹೆಮ್ಮೆಯ ವಿಷಯ. ಆಕೆಯ ಸಾಧನೆಯ ಬಗ್ಗೆ ಎಷ್ಟೋ ವಿಷಯಗಳು ತಿಳಿಸಿಕೊಟ್ಟಿದ್ದಕ್ಕೆ ಚಂದನ ಟಿವಿ ಯವರಿಗೆ ಧನ್ಯವಾದಗಳು.🙏🙏

  • @sreemathikt8186
    @sreemathikt8186 8 วันที่ผ่านมา

    ಅದ್ಭುತವಾದ ದೃಶ್ಯ ಕಾವ್ಯವಿದ್ದಂತಿದೆ ಮೇಡಂ. ತುಂಬಾ ಖುಷಿಯಾಗಿದೆ. ಅಭಿನಂದನೆಗಳು🎉🎉

  • @vagdeviv5906
    @vagdeviv5906 9 วันที่ผ่านมา

    ತುಂಬಾ ಚೆನಾಗಿ ಹೇಳಿದಿರಿ ಮೇಡಮ್, ನಮನಗಳು

  • @girijanarasimhamurthy7342
    @girijanarasimhamurthy7342 8 วันที่ผ่านมา

    ನಿನ್ನ ಮಾತನ್ನು ಕೇಳಿ ತುಂಬಾ ಸಂತೋಷವಾಯಿತು
    ನನ್ನ ಗೆಳತಿ ಇಲ್ಲಿವರೆಗೆ ಬೆಳೆದಿರುವುದು ತುಂಬಾ ಸಂತೋಷದ ವಿಷಯ

  • @geethanjali1238
    @geethanjali1238 9 วันที่ผ่านมา

    Wonderful program no words

  • @veenaramesh4975
    @veenaramesh4975 9 วันที่ผ่านมา

    adbhutavaagi moodi bantu🎉nammellara nitturina magalige shubhashayagalu

  • @Hindurastrapremi5379
    @Hindurastrapremi5379 8 วันที่ผ่านมา

    ನಮಸ್ತೆ ಮೇಡಮ್ 🙏🙏🙏

  • @indreshramaiah2110
    @indreshramaiah2110 8 วันที่ผ่านมา

    🎉