Bharat Rice ಮುಂದುವರಿಯಲಿದೆ, ಅಕ್ಕಿ ಖರೀದಿಗೆ ರಾಜ್ಯ ಸರಕಾರದಲ್ಲಿ ಹಣವೇ ಇಲ್ಲ: Pralhad Joshi | Vijay Karnataka

แชร์
ฝัง
  • เผยแพร่เมื่อ 6 ก.ค. 2024
  • ಕೇಂದ್ರ ಸರ್ಕಾರದಿಂದ ನಾವು ಅಕ್ಕಿ ಕೊಡಲು ಸಿದ್ದರಿದ್ದೇವೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಣಕೊಟ್ಟು ಅಕ್ಕಿ ಖರೀದಿ ಮಾಡಲು ಅವರಲ್ಲಿ ಹಣವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗತ್ತಿಲ್ಲ, ಹೀಗಾಗಿ ಕಾಂಗ್ರೆಸ್ ಶಾಸಕರು ನಮ್ಮ ಬಳಿ ಬಂದು ಕೇಂದ್ರದಿಂದ ಏನಾದರೂ ಅನುದಾನ ಬಿಡುಗಡೆ ಮಾಡಿಸಿಕೊಡಿ ಎಂದು ಹೇಳುತ್ತಿದ್ದಾರೆ. ಅಂತಹ ಸ್ಥಿತಿಗೆ ಕಾಂಗ್ರೆಸ್ ಬಂದಿದೆ ಎಂದರು. ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಸಾರಿಗೆ ಬಸ್ಸೊಂದು ಡಿಸೇಲ್ ಖಾಲಿ ಆಗಿ ನಡುರಸ್ತೆಯಲ್ಲಿಯೇ ನಿಂತು ಹೋಗಿತ್ತು. ಕಾಂಗ್ರೆಸ್ ದಾರಿದ್ರ್ಯ ಸರ್ಕಾರವಾಗಿ ಪರಿವರ್ತನೆ ಆಗಿದೆ ಎಂದರು.
    Union Minister Pralhad Joshi About Bharat Rice Supply Slams Cm Siddaramaiah Lack Of Funds In State Government
    #prahladjoshi #bharatrice #stategoverment
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 251

  • @abdulhameedansari6485
    @abdulhameedansari6485 7 วันที่ผ่านมา +16

    ಭಾರತ್ ಅಕ್ಕಿಗಾಗಿ ನಾನು ಮೈಸೂರ್ ನಲ್ಲಿದ್ದ ಎಲ್ಲ ಸೂಪರ್ ಮಾರ್ಕೆಟ್ ಸುತ್ತಾಡಿದೆ ಎಲ್ಲೂ ಸಿಕ್ಕಿಲ್ಲ.ಎಲ್ಲಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿಯವರು ತಿಳಿಸಿದರೆ ಚೆನ್ನಾಗಿತ್ತು

    • @thenaikvp6602
      @thenaikvp6602 6 วันที่ผ่านมา +1

      IVANOO BOGALEDASA. MODIYA CHARANADASA.

    • @chandrappakcn8626
      @chandrappakcn8626 6 วันที่ผ่านมา

      ಸಧ್ಯದಲ್ಲಿ ನಿಲ್ಲಿಸಲಾಗಿದೆ ಎಂದು ಸುದ್ದಿ ಇದೆ.

  • @ramamurthymb3499
    @ramamurthymb3499 7 วันที่ผ่านมา +7

    ಒಳ್ಳೆ ದುರ್ಯೋದನನ ಪಾತ್ರ ಚೆನ್ನಾಗಿದೆ

  • @shivaswamykr7802
    @shivaswamykr7802 7 วันที่ผ่านมา +4

    ಭಾರತ್ ಅಕ್ಕಿ ಎಲ್ಲಿ ಸಿಗುತ್ತೆ ಹೇಳಿ.

  • @lakshminarasaiah4481
    @lakshminarasaiah4481 7 วันที่ผ่านมา +12

    ಭಾರತ್ ರೈಸ್ ಯಾವ ಅಂಗಡಿಗಳಲ್ಲಿ ದೊರೆಯುತ್ತೆ.

    • @guruprasadbk5993
      @guruprasadbk5993 7 วันที่ผ่านมา

      Contact JIO MART I am getting twice every month.

    • @rangaswamyks8287
      @rangaswamyks8287 7 วันที่ผ่านมา +2

      chennagilla.. akki

    • @thenaikvp6602
      @thenaikvp6602 6 วันที่ผ่านมา

      @@rangaswamyks8287 CHOWKIDARANA QUALITY THARANE IDE.

  • @b.ksriram7821
    @b.ksriram7821 7 วันที่ผ่านมา +29

    ಇವನಿಗೆ ಒಂದು ವರ್ಷದಿಂದ ಎಚ್ಚರವಾಗಿಲ್ಲ ಈಗ ತಾನೇ ಎಚ್ಚರವಾಗಿದೆ. ಅದಕ್ಕೆ ಕಥೆ ಹೇಳೋಕೆ ಬಂದಿದ್ದಾನೆ ಕೇಳ್ರಪ್ಪ ಕೇಳಿ

    • @devbuilddeploy
      @devbuilddeploy 7 วันที่ผ่านมา

      Tika muchchale,, siddarama heliddu akki kodtini anta ivralla

    • @NationHindu-yq3il
      @NationHindu-yq3il 7 วันที่ผ่านมา

      ಲ* ಬೆಪ್ಪ ಜೋಶಿ ಅವರು ಈಗ ಆಹಾರ ಸಚಿವ

  • @devayyahiremath7764
    @devayyahiremath7764 7 วันที่ผ่านมา +26

    ಮೊಬೈಲ್ ರಿಚಾರ್ಜ್ ರೇಟ್ ಹೆಚ್ಚಾಗಿಡೇ ಕಡಿಮೆ ಆಗಬೇಕು

    • @Uvfrsxvt3edf
      @Uvfrsxvt3edf 7 วันที่ผ่านมา +2

      Adu private adu govt madoda??? Urali gobi rate jasti adru govt kadme madbeku antira amele

    • @zabiullazabi4620
      @zabiullazabi4620 7 วันที่ผ่านมา +1

      2014 ರ ಮುಂಚೆ ಮೊಬೈಲ್ ರೀಚಾರ್ಜ್ ರೇಟ್ ಎಷ್ಟಿತ್ತು ಅಂದಗುಲಾಮ

    • @user-xp5on4lv3j
      @user-xp5on4lv3j 6 วันที่ผ่านมา

      ಮೊಬೈಲ್ ರಿಚಾರ್ಜ್ ರೇಟ್ ಜಾಸ್ತಿಗೆ ಕೇಂದ್ರ ಸರ್ಕಾರ ಕಾರಣ ಅಲ್ಲ ? ಕಳೆದ ಎರಡು ಸಲ್ ರಿಚಾರ್ಜ್ ದರ್ ಹೆಚ್ಚಳ ಮಾಡಿ ದ್ದಾರೆ ಅತೀ ಶೀಘ್ರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿರಿ ಗೋತ್ತಾಗುತ್ತದೆ.

    • @rangaswamyks8287
      @rangaswamyks8287 6 วันที่ผ่านมา

      @@zabiullazabi4620 ambani magana maduvege recharge bele jasti madide

  • @krishnanaik1470
    @krishnanaik1470 7 วันที่ผ่านมา +8

    ಮೋಬೈಲ್ ರೀಚಾರ್ಜ್ ದರ. ಜಾಸ್ತಿ ಆಗಲು ಗ್ಯಾರಂಟಿ ಕಾರಣನಾ ?

    • @ArtOfBinaryTrading1
      @ArtOfBinaryTrading1 7 วันที่ผ่านมา

      No

    • @vishalgaganbanninnar409
      @vishalgaganbanninnar409 7 วันที่ผ่านมา

      Illappa election bonds hesaralli bjp party ge duddu kottalla adannu nimmanra vasuli maduttare gujarati gulama

  • @Naveenkumar-cr1ud
    @Naveenkumar-cr1ud 7 วันที่ผ่านมา +3

    We want money only 😊 we don't want central government rice 🍚 from one year why you didn't give statements

  • @annappalamani7130
    @annappalamani7130 7 วันที่ผ่านมา +1

    ಜೋಶಿಗೆ ಎಕಡ್ ತಗೊಂಡ್ ಹೊಡಿಬೇಕು.

  • @raghuappjigowdaankanathapu9238
    @raghuappjigowdaankanathapu9238 7 วันที่ผ่านมา +5

    Anna kittudonu yavattu uddaravagalla

  • @vinayakhamath3464
    @vinayakhamath3464 7 วันที่ผ่านมา +1

    Airtel netpackಗೂ. 50rs. ‌ಜಾಸ್ತಿಆಗಿದೆ

  • @user-ob4mf6ci6l
    @user-ob4mf6ci6l 7 วันที่ผ่านมา +38

    ಮೋದಿಜಿ 29 ರೂಪಾಯಿ ಅಕ್ಕಿ ಕಥೆ ಎಲ್ಲಿಗೆ ಹೋಗಿದೆ 😂😂

    • @RavikumarN-sc9go
      @RavikumarN-sc9go 6 วันที่ผ่านมา

      Kodthidarallo guldu

    • @user-ob4mf6ci6l
      @user-ob4mf6ci6l 6 วันที่ผ่านมา

      ಅಂದ ಭಕ್ತರಿಗೆ ಮಾತ್ರ ಕೊಡ್ತಾರೆ...

    • @user-rx7my4zo7c
      @user-rx7my4zo7c 6 วันที่ผ่านมา

      ​@@RavikumarN-sc9gonimappa bastard modi.jai hind.poll bond contract scammers 😂

    • @SureshsnSureshsn-zk6gk
      @SureshsnSureshsn-zk6gk 4 วันที่ผ่านมา

      ​@@RavikumarN-sc9goen sh kodthidare

  • @radhharadha8096
    @radhharadha8096 7 วันที่ผ่านมา +1

    ಬಿಜೆಪಿಯವರು ಮಾಡಿದ ಮೋಸ ಮೋಸದ ಬಗ್ಗೆ ತಿಳಿಸಿ

  • @belleppakarkihalli8481
    @belleppakarkihalli8481 7 วันที่ผ่านมา +7

    ಲೋಫರ್ ಜೋಶಿ ಭಾರತ ರೈಸ್ ಕಥೆ ಎಲ್ಲಿಗೆ ಬಂತು ಬಿಜೆಪಿ ಮೂರ್ಖ 420😂 ಗಳ😂

    • @user-xp5on4lv3j
      @user-xp5on4lv3j 6 วันที่ผ่านมา

      ಅದು ಗೊತ್ತಿಲ್ಲ ಕಾಂಗ್ರೇಸ್ ಸರ್ಕಾರ ಕ್ಕೆ ಪುಕ್ಕಟೆ ಭಾಗ್ಯ ಯೋಜನೆ ಅದರಲ್ಲಿ ಬಿಜಿ ಇದೆ ಸರಕಾರ ದಲ್ಲಿ ದುಡ್ಡು ಇಲ್ಲ ಬಾಲ ಗೊಚ್ಚಿಗಳ ಮಾತನಾಡುತವೆ ಗೂಬೆಗಳು

  • @user-pq9ee4jl2v
    @user-pq9ee4jl2v 7 วันที่ผ่านมา +3

    Munche yakappa kodlila kala pradhlaa

  • @user-jk7kj3gr6r
    @user-jk7kj3gr6r 7 วันที่ผ่านมา +27

    ನಿನ್ನ ಅಕ್ಕಿ ಯಾವನಿಗೆ ಬೇಕು ಹೋಗೊ

  • @ramakrishnak7053
    @ramakrishnak7053 5 วันที่ผ่านมา

    Karnataka state govt not in a position to buy a rice from central govt ,since state govt lost a capacity in buying rice and struggling to adjust money for freebies expenditure, state govt employees are waiting from one year to give effect the 7 th pay commission ,delaying delaying since no money

  • @naveennave1901
    @naveennave1901 7 วันที่ผ่านมา +2

    Kapi badide 😂😂😂😂

  • @sofisabsofisab5566
    @sofisabsofisab5566 6 วันที่ผ่านมา +1

    Ho is duplicate MP Joshi 😢😢😢

  • @kemprajl1791
    @kemprajl1791 7 วันที่ผ่านมา +1

    Central govt giving ಫಂಡ್ಸ್ to states.that is Tex amount
    PM or other central minister
    They are not paying their own. fund's that is people of India
    Taxes amount everyone understands that

  • @radhharadha8096
    @radhharadha8096 7 วันที่ผ่านมา +5

    ಅಕ್ಕಿ ಸ್ಟಾಕ್ ಇದು ಮೇಲೆ ಭರತ್ ರೇಸ್ ಯಾಕೆ ಸ್ಟಾಪ್ ಮಾಡಿದ್ದೀರಾ ಅದಕ್ಕೆ ಕಾರಣ ಹೇಳಿ

  • @mohankoti1542
    @mohankoti1542 6 วันที่ผ่านมา

    Sorry minister u don't have right to talk .already Whole India know your hatredness. How poisonous u people. God bless you. Get well soon.

  • @vadirajarao9272
    @vadirajarao9272 วันที่ผ่านมา

    Mr Prahalad Joshi please address the eps pensioners woes instead of speaking about the opposition leaders and bring the issue to the Prime Minister and see to it that the issue is resolved and think one of your family is also in the list of eps pensioners holders. 😊

  • @nagarajyalavatti852
    @nagarajyalavatti852 7 วันที่ผ่านมา +10

    420 kaka

  • @human0111.
    @human0111. 5 วันที่ผ่านมา

    Anna star Bazaralli rs.29 bharat rice😂 bjp yavaru na nambodu kasta

  • @ningappagorebal3191
    @ningappagorebal3191 7 วันที่ผ่านมา +17

    ನೀನು ಎಷ್ಟು ಸರಿ madideppa joshi

  • @user-hj2ij9mt7f
    @user-hj2ij9mt7f 7 วันที่ผ่านมา

    Prahalad joshi sir yakri sullu helutiri minimum 100 kvintal rice koletu naru narutithu godaminalli

  • @ramachandraramachandra6736
    @ramachandraramachandra6736 7 วันที่ผ่านมา +1

    Jio mobile jasti madilva yali kadime madi nimma amabani jio mobile phone jasti kadimemadi Josie

  • @ayyoobmusliyar1562
    @ayyoobmusliyar1562 7 วันที่ผ่านมา +5

    ನಿಮ್ಮ ಹಣೆ ಬರಹ ಎಲ್ಲರಿಗೂ ಗೊತ್ತು

  • @rajendramalya4785
    @rajendramalya4785 7 วันที่ผ่านมา +14

    ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಸರ್ಕಾರ ದಿವಾಳಿಯಾಗಿದೆ🤣🤣🤣🤣🤣🤣

    • @chidichidi5702
      @chidichidi5702 7 วันที่ผ่านมา

      ಹೌದು ದೇಶದ ಸಾಲನು 171ಲಕ್ಷಕೋಟೀಗೇ ಏರಿದೇ ಇದರ ಹೋಣೆಯನ್ನು ಯಾರು ಹೋತ್ತೀಕ್ಕೋಳ್ಳುತ್ತಾರೇ ಅಂಧಭಕ್ತ😊😊😊😊

    • @HARA126
      @HARA126 7 วันที่ผ่านมา

      ದಿವಾಳಿ ಕೇಂದ್ರ ಸರ್ಕಾರ ಆಗಿದೆ ನೋಡ್ಕೊ gubal

    • @manojkumarpatil5602
      @manojkumarpatil5602 7 วันที่ผ่านมา +1

      ದಿವಾಳಿ ಆದರೆ ಕರ್ನಾಟಕ ದಲ್ಲಿ ಯಾಕ್ ಇದ್ದಿ ಸೂಳೇ ಮಗನೆ ಹೋಗು ಗುಜರಾತಿಗೆ😂

    • @anilkumarc7595
      @anilkumarc7595 7 วันที่ผ่านมา

      ಮೋದಿಜಿ ಗ್ಯಾರಂಟಿ

    • @prakashbadiger4588
      @prakashbadiger4588 7 วันที่ผ่านมา

      ಬಿಜೆಪಿಯ ಕೇಂದ್ರದ ಮೋದಿ ಸರ್ಕಾರ ಏನಲ್ಲಾ ಯಲ್ಲಾ ಬೆಲೆಯೇರಿಕೆ ಸಹ , ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿಯೂ ಸಹ, ಸರ್ಕಾರಿ ಹುದ್ದೆಗಳನ್ನು ಖಾಸಗಿ ಕಾಂಟ್ರಾಕ್ಟ್ ಹುದ್ದೆಗಳನ್ನು ಸೃಷ್ಟಿ ಮಾಡಿಯು ಸಹ, ಪ್ರತಿಯೊಬ್ಬ ಪ್ರಜಾಪ್ರಭುತ್ವದ ಪ್ರೆಜೆಗಳ ಮೇಲೆ 2.05ಲಕ್ಷ ರೂಪಾಯಿ ಸಾಲ ಹೋರಿಸಿದ್ದು. ಇದು ಬಿಜೆಪಿಯ ಮೋದಿ ಸರ್ಕಾರ ಮಾಡಿದ್ದೂ ದಿವಾಳಿಯಲ್ಲವೇ,ಬಡವರಿಗೆ ಕೊಟ್ಟ ಸೌಲಭ್ಯ ಕೊಟ್ಟರೆ ನಿಮ್ಮಂಥವರ ದೃಷ್ಟಿಯಲ್ಲಿ ದಿವಾಳಿ, ಅದೇ ಸೌಲಭ್ಯಗಳನ್ನು , ಶ್ರೀಮಂತರು, ಬಂಡವಾಳ ಶಾಯಿ ಗಳಿಗೆ, ಕಾರ್ಪೊರೇಟರ್ ಗಳಿಗೆ ಕೊಟ್ಟರೆ ಸಾಲಮನ್ನಾ ಮಾಡಿ ತಿರುಗಿ ಸಾಲ ಕೊಟ್ಟರೆ ನಿಮ್ಮ ದೃಷ್ಟಿಯಲ್ಲಿ ಅದು ಹೇಗೆ ನೀವು ವಿಶ್ಲೇಷಣೆ ಮಾಡುತ್ತೀರಿ ಬಿಜೆಪಿಯ ಮೋದಿ ಸರ್ಕಾರ ಬೆಂಬಲಿತ ಅನುಯಾಯಿಗಳೆ. ಈಗ ದೇಶದ ಒಟ್ಟು ಸಾಲ ಯಾವುದೊಗೋಸ್ಕರ ಯಾರಿಗೋಸ್ಕರ, ಏತಕ್ಕೋಸ್ಕರ ಎಷ್ಟೊಂದು ಸಾಲ ದೇಶ ದೇಶದ ಜನರಿಗೆ ಯಾವ ಅಭಿವೃದ್ಧಿಗೆ ಮಾಡಿದ್ದಾರೆ ಮೋದಿ ಸರ್ಕಾರ. ಮೊದಲು ಮೋದಿ ಭ್ರಮೆಯಿಂದ ಹೊರಬಂದು ಪ್ರಜಾಪ್ರಭುತ್ವ ಪ್ರಜ್ಞಾವಂತ ಪ್ರೆಜೆಳಾಗಿ ಯೋಚಿಸಿ ಚಿಂತಿಸಿ. ಪ್ರೆಜೆಗಳಿಂದ ಪ್ರೆಜೆಗಳಿಗೋಸ್ಕರ ಇರುವ ಸರ್ಕಾರವಾಗಬೇಕು ಹೊರತು ಅಂಬಾನಿ ಅದಾನಿಯಂತವರಿಗೆ ಎಲ್ಲಾ ಸೌಲಭ್ಯಗಳನ್ನು ಕೊಟ್ಟು ಬೆಳೆಸುವ ಸರ್ಕಾರವಾಗಬಾರದು.

  • @narayank3625
    @narayank3625 7 วันที่ผ่านมา

    Sipreme courtge Rajya sarkaara yaake hogide goththa mr joshi, aa hana kodsi akki thagolakke aaguththe.

  • @SuryakantKulkarni-dk8vc
    @SuryakantKulkarni-dk8vc 7 วันที่ผ่านมา

    😮😮😮😮

  • @kps6699
    @kps6699 7 วันที่ผ่านมา

    It's play by bjp,joshi.people are not fool,ur not Karnataka MP,is it ur duty.

  • @user-my7wx2vf7h
    @user-my7wx2vf7h 5 วันที่ผ่านมา

    ಹುಚ್ಚಾ ನೀನು ಸಂಸದ M.L.A ಅಲ್ಲ ರಾಹುಲ್ ಹತ್ತಿರ ಮಾತಾಡು

  • @narayanatknarayanatk-pk2xs
    @narayanatknarayanatk-pk2xs 6 วันที่ผ่านมา

    ಜೋಶಿ ಗೆ ನಿಮನ್ಸ್ ಗೆ ಸರೆಸ ಬೇಕು

  • @baskarann8709
    @baskarann8709 7 วันที่ผ่านมา

    Yes sir any things very costly please price control me

  • @dharmaprakashrdharmaprakas8116
    @dharmaprakashrdharmaprakas8116 7 วันที่ผ่านมา +11

    ಮತ್ತೆ ಅಧಿಕಾರಕ್ಕೆ ಬಂದಾಗ ಕೇಳಿದ್ರಲ್ಲ ಅವತ್ತು ಯಾಕೆ ಕೊಡಲಿಲ್ಲ, ಥು ನಿಮ್ಧು ಯೋಗ್ಯತೆಗೆ ಎರಡು ನಾಲಿಗೆ ವರ್ಡ್ಸ್ ಸೆಂಟ್ರಲ್.

  • @vishalgaganbanninnar409
    @vishalgaganbanninnar409 7 วันที่ผ่านมา

    Lo nalsyak minister if echu dastanu inddaga namma Karnataka sarakara kelidaga yake kodalilla, avaga election saluvagi 29 bharat akki anta bittu evaga geddu bandamele stop madodu janarige mosa madidange allava, but shiddaramaih sarakara Karnataka janaru bjp ge echu mp seat kotru guaranty stop madilla totally bjp sarakara mosagara sarakara nalyak janaru bjp ge echu seat kottiddare same same Karnataka janarige

  • @Mrg-tn5vt
    @Mrg-tn5vt 7 วันที่ผ่านมา

    Bharat rice kodo. . 😂😂

  • @shreenivaskulakarani4968
    @shreenivaskulakarani4968 7 วันที่ผ่านมา

    Ration card correction madasabeku sarver kodisi saku

  • @user-us5kq5hn8g
    @user-us5kq5hn8g 7 วันที่ผ่านมา

    Yappa devaree rate jasti madodru bagge nine mathadbeku 😂😂😂😂😂joker agogidya ninu.

  • @vasudeva5480
    @vasudeva5480 4 วันที่ผ่านมา

    ಪೊಟಾಸ್ ಬೆಲೆ ಮೋದಿ ಸರಕಾರ 1000 ಜಾಸ್ತಿ ಮಾಡಿದೆ

  • @bhatsubramanya1683
    @bhatsubramanya1683 7 วันที่ผ่านมา

    Horrible siducan govt.

  • @user-lw5xq1ry2x
    @user-lw5xq1ry2x 7 วันที่ผ่านมา

    29 kg raise yalii first helu karanatakada jankke mossa madoo nemmanta ayogyrege seat kottraal namma janagaluu ega mangantadruuu

  • @user-dy1tz3in5l
    @user-dy1tz3in5l 7 วันที่ผ่านมา +13

    420

  • @shreenivaskulakarani4968
    @shreenivaskulakarani4968 7 วันที่ผ่านมา

    Ration card server bidu anth helu siddrmai

  • @durgappasannkkennavar1739
    @durgappasannkkennavar1739 7 วันที่ผ่านมา

    Nimma jannamke binki Akka modi ellu jasti agitde potrole disle balle yirakae jisti modjji abinni andniyi bijp loti modi ellu Parallad josheori ellri bijp modi bijp balle yirakae jisti

  • @user-cx5zg5hj1l
    @user-cx5zg5hj1l 6 วันที่ผ่านมา

    3clas leader

  • @AnjumPasha-sw7hr
    @AnjumPasha-sw7hr 7 วันที่ผ่านมา +6

    Ho is thes duplicate mp

  • @user-vj2hy8jw5r
    @user-vj2hy8jw5r 7 วันที่ผ่านมา

    Namma rajyakke avaga akki kodlila ..... Ega kathe heltidare shame agbeku

  • @vishalgaganbanninnar409
    @vishalgaganbanninnar409 6 วันที่ผ่านมา

    Hubble Dharawda janare same same inta nalyak mp aike madiddake

  • @lingaiahn7391
    @lingaiahn7391 5 วันที่ผ่านมา

    ಊ ಆಗಲಿ.

  • @manjunath7018
    @manjunath7018 7 วันที่ผ่านมา

    Danger evanu

  • @krishnanaik1470
    @krishnanaik1470 7 วันที่ผ่านมา

    ಯೂಸರ್ ಯೂ ಆರ್ ಕರೆಕ್ಟ್.

  • @AshokKarli
    @AshokKarli 7 วันที่ผ่านมา

    Ashokkarleydger

  • @siddarajus7382
    @siddarajus7382 7 วันที่ผ่านมา +8

    Avaga eke kodalilla

  • @py8162
    @py8162 7 วันที่ผ่านมา

    Sidaramaya yake free kodabekari yake nimmage janaru vote haki gelisalwa nivu modige heli free kodasari namma Karnatakadida centeral government 4 lakhs tax hogutade nive free kodaral

  • @user-cr7eb9co6y
    @user-cr7eb9co6y 7 วันที่ผ่านมา

    Navarangi at ah beda

  • @ayyoobmusliyar1562
    @ayyoobmusliyar1562 7 วันที่ผ่านมา

    ಅದು ಯಾರಿಗೆ ಸಿಕ್ಕಿದೆ

  • @vasudeva5480
    @vasudeva5480 4 วันที่ผ่านมา

    ನಾಟಕ ಕಂಪನಿ ಜೋಕರ್

  • @user-dw6pf2bh1g
    @user-dw6pf2bh1g 7 วันที่ผ่านมา

    Illi thanka kodoke niven sathogira

  • @ramanjinaveen4322
    @ramanjinaveen4322 7 วันที่ผ่านมา

    Evanobbadongi nanmaga

  • @VijayKumar-bm5cx
    @VijayKumar-bm5cx 7 วันที่ผ่านมา

    Nenne monne gedda parliament sadasyaru samsath nalli abhiruddhi mattu rajada bagge mattadduttare yennu mattaddada Joshi Shobha sommanna nijawgallu west

  • @venuks6726
    @venuks6726 7 วันที่ผ่านมา

    420 Tak haim

  • @panchaksharaiah6170
    @panchaksharaiah6170 7 วันที่ผ่านมา

    Joshi 15teen laks yellappa

  • @avilashms9513
    @avilashms9513 7 วันที่ผ่านมา +2

    ನೀನು ಕರ್ನಾಟಕ ದಲ್ ಹುಟ್ಟಿಲ್ಲ ಅನಿಸುತ್ತದೆ 😂😂😂

  • @user-lw5xq1ry2x
    @user-lw5xq1ry2x 7 วันที่ผ่านมา

    5 gyrentee yaregee nemaa akka tangeyaregee tane adkkykee taletures mataduttree baree donge matuu duddu ellaa anta nengee hegee gottuu nennagee

  • @milifestyle23
    @milifestyle23 7 วันที่ผ่านมา

    Io goobe neevu sachana neevu rate jasti madlilva

  • @ChetanMadiwlalar-bg3st
    @ChetanMadiwlalar-bg3st 7 วันที่ผ่านมา

    MODI.AJOSH.CAS.RETAG.AVGA.VKA.HOKLILMONU.SULLU.JOSH.NO.1.SULLGAR.JOSH

  • @venuks6726
    @venuks6726 7 วันที่ผ่านมา

    Kapi 420

  • @user-ep4jc4bs1o
    @user-ep4jc4bs1o 7 วันที่ผ่านมา

    Yalliya tanaka gulamariruttaaro alliya tanaka enta rajakaaranigalu gulamarannaagi madukolluttaare enta rajakiyadavaru,naanu bad avare adare evaru koro bikshe akki manage beda,yara hanginallu naanu badukabaradu ondu vele bereyavara hanginalli badikidare nammanu evaru gulamarannaagi madikolluttare,dr rajkumar bangaarada manisha film nalli yelidante haskandiddaru nantaramanege ogabaradu ,kedannu naavu shayuva tanaka mareyabaradu

  • @kemprajl1791
    @kemprajl1791 7 วันที่ผ่านมา

    420,, BJP leaders

  • @ShankarKaup-yt6lr
    @ShankarKaup-yt6lr 6 วันที่ผ่านมา

    Jai Moodi ❤

  • @suhanism2760
    @suhanism2760 7 วันที่ผ่านมา +1

    Bjp awru iddaga adu kodlilla hogo le

    • @Rakesh05-vx9xw
      @Rakesh05-vx9xw 7 วันที่ผ่านมา

      Congress yella rate jaasti madi
      Karnataka haalu maadide

  • @ChetanMadiwlalar-bg3st
    @ChetanMadiwlalar-bg3st 7 วันที่ผ่านมา

    AaCONGERSS.DESAL.KALIAG ODU.BJP.BRJALLAMUKNDU OLKTTYLL.JOSHI.SULLGAR.JOSHI

  • @user-cr7eb9co6y
    @user-cr7eb9co6y 7 วันที่ผ่านมา

    Kwra thagondu odibeku ninage

  • @manjunath7018
    @manjunath7018 7 วันที่ผ่านมา

    Badavara varadi

  • @sampath.ssampath.s5688
    @sampath.ssampath.s5688 7 วันที่ผ่านมา

    Sakath comedy joshi sahebre

  • @rudrappar5967
    @rudrappar5967 7 วันที่ผ่านมา

    Jai djp modigijai 🎉 jaisireramm 🎉👌👍 i

  • @siddaramappabalehosur4834
    @siddaramappabalehosur4834 7 วันที่ผ่านมา +2

    ಜೈ ಭಾರತ ಜೈ ಹಿಂದ್ ಜೈ ಮೋದಿ ಜಿ ಜೈ ಕರ್ನಾಟಕ ಜೈ ಜೋಷಿ ಸರ ❤❤❤❤❤🎉🎉🎉🎉🎉 ಜೈ ಬಿಜೆಪಿ ಸರ್ಕಾರ ಜೈ nda ಸರ್ಕಾರ ❤❤❤❤❤🎉🎉🎉🎉🎉

  • @user-cr7eb9co6y
    @user-cr7eb9co6y 7 วันที่ผ่านมา

    Thy ninja janmakke thinno annadhallu rhajakiya

  • @vaddinarasimhappasreedhara9772
    @vaddinarasimhappasreedhara9772 7 วันที่ผ่านมา +2

    Great central minister.

  • @byrureddy9389
    @byrureddy9389 7 วันที่ผ่านมา

    hakri gurugaly nivadru havra mukakky hyggana

  • @RaghuRaghu-bv9jq
    @RaghuRaghu-bv9jq 4 วันที่ผ่านมา

    420bjp

  • @ningappagorebal3191
    @ningappagorebal3191 7 วันที่ผ่านมา +1

    ಅಕ್ಕಿ ಬೇಡ ಹಣ ಬಿಡುಗಡೆ ಮಾಡಲಾಗಿದೆ nena ಯಾರು ಕೇಳುತ್ತಾರೆ 😂😅

  • @Sudarshan-wl9gu
    @Sudarshan-wl9gu 7 วันที่ผ่านมา +8

    ನಿಮ್ಮ ಭಾರತ್ ರೈಸ್ ಕತೆ ಎಲ್ಲಿಗೆ ಬಂತು ಮೋದಿ ಗುಲಾಮ??

  • @user-yw7xz8im4v
    @user-yw7xz8im4v 7 วันที่ผ่านมา

    Utakiladushatakajoshi

  • @ramachandraramachandra6736
    @ramachandraramachandra6736 7 วันที่ผ่านมา

    Akki kodsappa tarle bidabeda

  • @user-iu5yj2ef2d
    @user-iu5yj2ef2d 7 วันที่ผ่านมา

    Super. 420.Bjp

  • @ChetanMadiwlalar-bg3st
    @ChetanMadiwlalar-bg3st 7 วันที่ผ่านมา

    MADLU.HUBBALGE.29.AKKI.TRSU.AMLE.MTDU.JODH

  • @user-qc8sm4de9s
    @user-qc8sm4de9s 7 วันที่ผ่านมา

    ಡ್ರಾಮ ಜೋಶಿ

  • @balaramxxxpujari2862
    @balaramxxxpujari2862 7 วันที่ผ่านมา

    Ninna akki yarigu bedaa mine tinnu .

  • @siddarajus7382
    @siddarajus7382 7 วันที่ผ่านมา +11

    Waste Ivanu

  • @manjunath7018
    @manjunath7018 7 วันที่ผ่านมา

    Modhi gulama

  • @siddarthsk9584
    @siddarthsk9584 7 วันที่ผ่านมา

    Chatlie chaplin

  • @somalinggaddi8721
    @somalinggaddi8721 7 วันที่ผ่านมา

    420.

  • @rakshithbraj8734
    @rakshithbraj8734 7 วันที่ผ่านมา

    Evn obba enondu comedy piece

  • @manjunathholdur1560
    @manjunathholdur1560 7 วันที่ผ่านมา

    Vest joshi

  • @lakkappalakkappa788
    @lakkappalakkappa788 7 วันที่ผ่านมา

    Bidiro set I me josh I

  • @ChetanMadiwlalar-bg3st
    @ChetanMadiwlalar-bg3st 7 วันที่ผ่านมา

    BJP.YERU.MADLU.SULLUELDU.BIBEKU.