ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Sri Vadanbailu Padmavati Devi Temple | Heggadde

แชร์
ฝัง
  • เผยแพร่เมื่อ 20 ม.ค. 2022
  • Temple Mobile Number: 9448873007
    ಈ ದೇವಿಗೆ ಬಳೆಹರಕೆ ಮಾಡಿದರೆ 100% ಬೇಡಿದ್ದೆಲ್ಲಾ ಆಗುತ್ತೆ | Shree Vadanbailu Padmavati Devi Temple | Heggadde Studio
    Hello Friends, we visited Vadanbailu Sri Padmavathi temple which is just 10km away from Jog Falls. The place is so divine and people who visit this place offer Bangles to Devi Padmavathi on fulfillment of their wishes. A must visit place. Below are the contact details and location of the temple.
    Sri Padmavathi Temple, Vadanbailu.
    Sagara Taluk, Shivamogga District
    Ph: Mr Darshan: +91-6364350882
    Vadanbailu Padmavathi Temple Office: +91-9448873007
    Whatsapp: +91-9482017330
    Location Coordinates: goo.gl/maps/Gmq5DSzXsgBHBtJZ9
    Temple Bank Account Details:
    Name : SRI MAHAMATHE H P A TRUST
    Bank: State Bank of India
    A/C NO: 54014361971
    IFSC CODE: SBIN0040224
    If you like our content then please like our video and comment your thoughts in the comment section. And don't forget to subscribe to our channel.
    #Vadanbailu_Padmavati_Devi #Heggadde_Studio #Darshan #SandeepShettyHeggadde #Vadanbailu_Baale_Padmavati #SriVeerarajayyaJain #Bhootharaja
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 664

  • @HeggaddeStudio
    @HeggaddeStudio  2 ปีที่แล้ว +42

    Sri Padmavathi Temple, Vadanbailu.
    Sagara Taluk, Shivamogga District
    Ph: Mr Darshan: +91-6364350882
    Vadanbailu Padmavathi Temple Office: +91-9448873007
    Whatsapp: +91-9482017330
    Location Coordinates: goo.gl/maps/Gmq5DSzXsgBHBtJZ9

    • @roopams5001
      @roopams5001 2 ปีที่แล้ว +3

      Amma pamavati tayi nammanna kapadu

    • @channakeshava8474
      @channakeshava8474 2 ปีที่แล้ว +1

      Amma padmavathi namma kasta dinda doora madu tayi

    • @geetajogihalli4158
      @geetajogihalli4158 2 ปีที่แล้ว

      Nijavaglu agutta sir.thumba kastadalli edini parihara sigutta.

    • @harishnenekaar8492
      @harishnenekaar8492 2 ปีที่แล้ว

      ⅞ mm mm 7778⅞7776767⅞77⅞ a 77

    • @sonilm7154
      @sonilm7154 2 ปีที่แล้ว

      How to come here from Bangalore perfectly

  • @nalinakumari1070
    @nalinakumari1070 ปีที่แล้ว +25

    ತಾಯಿ ಆದಷ್ಟು ಬೇಗ ನನ್ನನ್ನು ನಿನ್ನ ಸನ್ನಿಧಿಗೆ ಕರೆಸಿಕಳ್ಳುವಂತೆ ಮಾಡು... ನನಗೆ ತುಂಬಾ ಕಷ್ಟಗಳಿವೇ, ಎಲ್ಲವನ್ನೂ ಪರಿಹಾರ ಮಾಡು ತಾಯಿ.🙏🙏🙏

    • @MR-dn5ee
      @MR-dn5ee ปีที่แล้ว +1

      ಆದಷ್ಟು ಬೇಗ ನಿಮ್ಮ ಕಷ್ಟ ಪರಿಹಾರ ಆಗುತ್ತೆ
      ನಾನು ಇವತ್ತು ಹೋಗಿ ಬಂದೆ

    • @savitasavi961
      @savitasavi961 ปีที่แล้ว

      Amma namagu Nana magalige neya kodisi Amma navu saybeku anuva age agidhe namage agiruva mosake neya kodisi Amma. Namanu alige karisikolu Amma

    • @savitasavi961
      @savitasavi961 ปีที่แล้ว

      Amma 🙏 🙏🙏🙏🙏 kapadi neya kodisi namanu karesikoli alige amma 🙏🙏🙏🙏🙏🙏

    • @chandrakanthnkhatavakrnkha9015
      @chandrakanthnkhatavakrnkha9015 9 หลายเดือนก่อน

      Manage Kastagalu tumba ede adastu bechne ninna Sanni dege karesikolluvante madu manage tumba kastagku ede nanna kastagalannu bageharasi ninna sanni dege. Karesikollu Taie Padmavati Devi

  • @venkatesht1727
    @venkatesht1727 2 ปีที่แล้ว +30

    ಓಂ ಶ್ರೀ ಪದ್ಮಾವತಿ ಮಾತೆಯೆ.
    ಆದಷ್ಟು ಬೇಗ ನಿನ್ನ ದರ್ಶನ ಭಾಗ್ಯವನ್ನು ಮಾಡಲು ಅವಕಾಶ ಮಾಡಿಕೊಡುವ ತಾಯಿ.🙏

  • @NAKSHATRAASTROSCIENCE
    @NAKSHATRAASTROSCIENCE 2 ปีที่แล้ว +84

    100%ನಿಜಾ .. ಸಾರ್... ನಾವು.. ಇಲ್ಲಿಗೆ ತುಂಬಾ ವರ್ಷ ಗಳಿಂದ ನಡೆದು ಕೊಳ್ಳು ತ್ತಿದ್ದೇವೆ....ಭಯಂಕರ ಶಕ್ತಿ ದೇವತೆ.......

    • @user-xe2tv4up2o
      @user-xe2tv4up2o 2 ปีที่แล้ว +4

      ನಿಜಾನ 🙏

    • @bhajarangibaby3713
      @bhajarangibaby3713 2 ปีที่แล้ว

      Sir elli baruthe temple

    • @MYWORLD-fo9qy
      @MYWORLD-fo9qy 2 ปีที่แล้ว

      @@bhajarangibaby3713 th-cam.com/video/fEP_kIHQ0kU/w-d-xo.html

    • @NAKSHATRAASTROSCIENCE
      @NAKSHATRAASTROSCIENCE 2 ปีที่แล้ว +3

      ಶಿವಮೊಗ್ಗ...to.....ಸಾಗರ...to ಜೋಗ..to... ವಡನ್ ಬೈಲ್.... ಪದ್ಮಾವತಿ ದೇವಾಲಯ

    • @NAKSHATRAASTROSCIENCE
      @NAKSHATRAASTROSCIENCE 2 ปีที่แล้ว

      @@bhajarangibaby3713 ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ನಂತರ 8km ಮುಂದೆ ಹೋದರೆ...ಕಾಡಿನ ಮದ್ಯೆ ಶ್ರೀ ಕ್ಷೇತ್ರ ಪದ್ಮಾವತಿ ದೇವಾಲಯ ಇದೆ

  • @narayanarao457
    @narayanarao457 2 ปีที่แล้ว +19

    "ಓಂ ನಮೋ ಪದ್ಮಾವತಿಯೇ ಜಗನ್ಮಾತೆ ನಮೋಸ್ತುತೇ "... ತಾಯಿ ಎನ್ನ ಮನೋ ಕಾಮನೆಗಳು ನಿನ್ನ ಅನುಗ್ರಹ ದಿಂದ ಈಡೇರಲಿ.🙏🙏🙏🙏🙏🙏🙏🙏

  • @jayashreers612
    @jayashreers612 2 ปีที่แล้ว +10

    ಅಮ್ಮನವರು ಅನ್ನೋ ಪದ ಎಸ್ಟು ಮನಸ್ಸಿಗೆ ಹಿತ ಅನ್ನಿಸತ್ತೆ...ಅಮ್ಮ ಅಮ್ಮ ಅಂಥ ಕರೀಬೇಕು ಅನ್ನಿಸತ್ತೆ. ಸುಂದರವಾಗಿ, ತುಂಬಾ ಭಕ್ತಿ ಭಾವದಿಂದ ಸ್ಥಳ ಮಹಿಮೆ ವರ್ಣಿಸಿದ ಪುರೋಹಿತರಿಗೆ, ಹೆಗ್ಗಡೆ ಸ್ಟುಡಿಯೋ ಮತ್ತು ಅಜ್ಜೇರಿಗೂ ವಂದನೆಗಳು♥️

  • @chandanabm1165
    @chandanabm1165 2 ปีที่แล้ว +12

    ಇದು ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಜೈನ ದೇವಾಲಯವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ಒಡನಬೈಲು ಪದ್ಮಾವತಿ ದೇವಾಲಯ ಎಂದು ಕರೆಯುತ್ತೇವೆ. ಇಲ್ಲಿನ ಮುಖ್ಯ ದೇವರು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ ಧನ್ಯವಾದಗಳು

  • @sarojasalian899
    @sarojasalian899 ปีที่แล้ว +4

    Thumba power full tempul navu yenisida kelasa aithu Sri padmavathi Devi Amma 🙏🙏🙏

  • @nagayyahiremath7711
    @nagayyahiremath7711 2 ปีที่แล้ว +6

    Ellarigu olledu adre aste Saku Thayi Sri Padmavathi
    Nimage Koti Namaskargalu 🙏🙏🙏💐💐💐🚩🚩

  • @jaya642
    @jaya642 ปีที่แล้ว +4

    ತಾಯಿ ಜಗನ್ಮಾತೆ ಕಾಪಾಡಮ್ಮಾ, ಬೇಗ ನಿನ್ನ ಸನ್ನಿದಿಗೆ, ನಾನು ನಮ್ ಕುಟುಂಬ, ಬರೋದಕ್ಕೆ, ನಮಗೆ ದಾರಿ ತೋರ್ಸಮ್ಮ, ನನ್ನ ಎಲ್ಲ ಕಷ್ಟಗಳು, ಪರಿಹಾರ ಮಾಡಮ್ಮ 🙏🏼🌹🙏🏼🌹🙏🏼🌹

  • @gururajsotabasapnavar75
    @gururajsotabasapnavar75 2 ปีที่แล้ว +11

    ಅಮ್ಮ ಜಗದಂಬೆ ಪದ್ಮಮ್ಮ ದೇವಿಯ ನನ್ನ ಹರಕೆಯನ್ನು ಈಡೇರಿಸು ತಾಯಿ ಅಮ್ಮ

  • @akshayaakshaya1698
    @akshayaakshaya1698 2 ปีที่แล้ว +1

    Thank you so much Anna E Dhevi bagge thilisidakke

  • @basavarajabasu4323
    @basavarajabasu4323 2 ปีที่แล้ว +16

    ಜೈ ಪದ್ಮಾವತಿ ಬೇಗ ಉದ್ಯೋಗ ಕೊಡಿಸು ಎರಡು ದಿನಗಳಲ್ಲಿ ನನ್ನ ಜೀವನ ಕಷ್ಟದಲ್ಲಿದೆ ನಿನ್ನ ಸನ್ನಿಧಿಗೆ ಬಂದು108 ಬಳೆ ಹರಕೆ ತೀರಿಸುತ್ತೇನೆ ಅಮ್ಮ 🙏🙏🙏🙏🙏🌹

    • @tanushreekm
      @tanushreekm ปีที่แล้ว

      elli irodu temple

    • @sairamya
      @sairamya 7 หลายเดือนก่อน

      Nimge kelsa sikkita

  • @AnurdhaChandavarkar
    @AnurdhaChandavarkar 17 วันที่ผ่านมา

    ಸತ್ಯ ದೇವಿ, 🙏🙏

  • @SaiRam-dx6rt
    @SaiRam-dx6rt 2 ปีที่แล้ว +1

    Om sai ram🙏🌺thanku sir olle information 🙏🙏🙏🙏🙏🙏

  • @chaithrahb1438
    @chaithrahb1438 ปีที่แล้ว +3

    ಓಂ ನಮಃ ಭಗವತಿ ಪದ್ಮಾವತಿ ಸರ್ವಜನಾ ಮೋಹಿನಿ ಸರ್ವ ಕಾರ್ಯ ವಾರದಾಯಿನಿ ಮಮ ವಿಕಟ ಸಂಕಟಹಾರಿಣಿ ಮಮ ಮನೋರತ ಪೂರಿಣಿ ಮಮ ಶೋಕ ವಿನಾಶಿನಿ ಓಂ ಪದ್ಮಾವತಿಯೇ ನಮಃ 🙏🙏🙏🙏🙏💐💐💐💐💐

  • @ypdarshandarshan5755
    @ypdarshandarshan5755 2 ปีที่แล้ว +5

    ಬಳೆ ಪದ್ಮಾವತಿದೇವಿ ನಮಃ 🙏🔱🙏🎉

  • @rajeshwarihegde5045
    @rajeshwarihegde5045 2 ปีที่แล้ว +2

    Jai Padmavati devi, namma family ge olleayadannu maadamma🙏🙏

  • @netranandu1535
    @netranandu1535 2 ปีที่แล้ว +4

    ಜೈ ಬಳೆ ಪದ್ಮಾವತಿ ಅಮ್ಮನ ಕೃಪೆ ನಮ್ಮ ಮೇಲೆ ಇರಲಿ.... ಯಮ್ಮಾ 🙏

  • @vidyashetty8013
    @vidyashetty8013 2 ปีที่แล้ว +1

    Om shree vadanabailu padhmavathiye namaha 🙏🏾🙏🏾🙏🏾

  • @savitaj.r4887
    @savitaj.r4887 ปีที่แล้ว

    supar mahithi

  • @prafullan2096
    @prafullan2096 2 ปีที่แล้ว +6

    ಜೈ ಪದ್ಮಾವತಿದೇವಿ ನಮ್ಮನ್ನು ಕರುಣಿಸು 🙏🙏🙏🙏

  • @premapandurangi2161
    @premapandurangi2161 2 ปีที่แล้ว +4

    Jai Bale padmavati Devi please bless my family

  • @bhavan_poojari6964
    @bhavan_poojari6964 2 ปีที่แล้ว

    Thankyou so much,

  • @sandhyan2398
    @sandhyan2398 2 ปีที่แล้ว +4

    ಧನ್ಯವಾದಗಳು ಇಂಥಹಾ ಒಳ್ಳೆಯ ದೇವಾಸ್ಥಾನದ ಬಗ್ಗೆ ಮಾಹಿತಿ ಕೊಟ್ಟಿದಿರಿ

  • @esspee1646
    @esspee1646 2 ปีที่แล้ว +1

    Really it's good place

  • @gurunathr5443
    @gurunathr5443 2 ปีที่แล้ว +7

    Very very powerfull temple

    • @gowrammam5777
      @gowrammam5777 ปีที่แล้ว

      ನಿಮಗೆ ಒಳ್ಳೇದ್ ಆಗಿದಿಯ

  • @mikedanny9011
    @mikedanny9011 2 ปีที่แล้ว

    Thanks for d video. ...

  • @mohanhn7427
    @mohanhn7427 2 ปีที่แล้ว +1

    Om1 sri padmavathi amma please give the gud job and wealth

  • @laxmiveeresh949
    @laxmiveeresh949 2 ปีที่แล้ว +1

    Namo padmavatiye Makaha🌺🌺

  • @thanushree9487
    @thanushree9487 2 ปีที่แล้ว +1

    🙏🙏🙏🙏🙏
    Yellarannu kapadamma bale padmavathi amma ...

  • @santoshnaik8935
    @santoshnaik8935 2 ปีที่แล้ว +5

    ನಮ್ಮೆಲ್ಲರಿಗೂ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ಸಂಪತ್ತು ಕೊಟ್ಟು ಕರುಣಿಸು ಭಗವತಿ ಅಮ್ಮ ಬಳೆ ಪದ್ಮಾವತಿ ದೇವಿ🙏🙏🙏❤️❤️❤️

    • @shilpaas649
      @shilpaas649 2 ปีที่แล้ว

      🙏🙏🙏🙏🙏🙏🙏🙏

    • @ashwinhegde4320
      @ashwinhegde4320 2 ปีที่แล้ว

      nobuy 3rd and 6 bykitFYIby cry

    • @ashwinhegde4320
      @ashwinhegde4320 2 ปีที่แล้ว

      nobuy 3rd and 6 bykitFYIby cry

  • @alwayssmile484
    @alwayssmile484 2 หลายเดือนก่อน

    ಸರ್ ನಿಮ್ ಚಾನೆಲ್ ಗೆ ಒಳ್ಳೆದಾಗಲಿ ಒಳ್ಳೊಳ್ಳೆ ಮಾಹಿತಿ ಕೊಡೋ ಪ್ರಯತ್ನ ನಿರಂತರವಾಗಿದೆ ಧನ್ಯವಾದಗಳು

  • @sujathahs6011
    @sujathahs6011 2 ปีที่แล้ว +2

    Namo padmavataye namaha🙏🙏🙏🙏🙏

  • @rajashreea9915
    @rajashreea9915 2 ปีที่แล้ว +6

    🙏🙏🙏🙏🙏Om Padmavathi Mathe Namaha🙏🙏🙏🙏🙏 Amma Kapadamma 🙏🙏🙏🙏🙏🙏

  • @sairamya
    @sairamya 7 หลายเดือนก่อน

    Ammanna darshanadina 2 tingalalli nana jeevana 360 degree changa agide thank u so very much ammaa❤

  • @shailasutar7982
    @shailasutar7982 2 ปีที่แล้ว +2

    Jai padamavati amma 🙏🙏🙏🙏🙏

  • @shwethushwe5351
    @shwethushwe5351 2 ปีที่แล้ว

    Jai Amma koti,koti namana galu thayi

  • @rajunraj5321
    @rajunraj5321 2 ปีที่แล้ว +1

    Jai padmavathi Amma🙏🙏🙏

  • @sampathkumar5322
    @sampathkumar5322 2 ปีที่แล้ว +1

    Jai jai Padmavatiyamma

  • @raghus7118
    @raghus7118 2 ปีที่แล้ว +1

    Jai padmavati amma 🙏🙏🙏🙏

  • @revanasiddeshwara9887
    @revanasiddeshwara9887 2 ปีที่แล้ว +1

    Jai padmavathi devi namh:🙏🙏🌹🌹🙏🙏

    • @halammahalamma7867
      @halammahalamma7867 2 ปีที่แล้ว

      🙏ಅಮ್ಮ ನನಗು ಒಳ್ಳೆಯದನ್ನು ಮಾಡಮ್ಮ ❤🙏

  • @harishdrao402
    @harishdrao402 ปีที่แล้ว

    ಓಂ ಶ್ರೀ ಪದ್ಮಾವತಿ ದೇವಿಯೇ ನಮಃ🙏🙏🙏

  • @sonicarachankottari3428
    @sonicarachankottari3428 2 ปีที่แล้ว

    Amma padmavathi... Save us... 🙏

  • @ushaskp1642
    @ushaskp1642 2 ปีที่แล้ว +1

    Amma bale padmavathi ammma kapadamma ❤❤❤🌹🌹🌹🙏🙏🙏

  • @pradeepkumarvk9427
    @pradeepkumarvk9427 2 ปีที่แล้ว

    Aama💐💐💐💐👏👏

  • @Raking1008
    @Raking1008 2 ปีที่แล้ว +29

    ಜೈ ಪದ್ಮಾವತಿ ಮಾತಾ 🙏....ಕೆಳೆದ್ದೆಲ್ಲ ಈಡೇರಿಸುವ ಇಷ್ಟ್ಟರ್ಥ ಶಕ್ತಿ ದೇವತೆ 🙏

    • @ratnachinnikatti1702
      @ratnachinnikatti1702 2 ปีที่แล้ว

      Sir nima kelasa yenadaru agidiya sir

    • @sathishKumar-qv1dv
      @sathishKumar-qv1dv 2 ปีที่แล้ว +1

      @@ratnachinnikatti1702 sulya dalli koragajja temple ede. TH-cam video nodi hogidde. one month aythu hogi bandu. Yenu prayojana agila.

    • @ratnachinnikatti1702
      @ratnachinnikatti1702 2 ปีที่แล้ว

      @@sathishKumar-qv1dv thank u sir

    • @ratnachinnikatti1702
      @ratnachinnikatti1702 2 ปีที่แล้ว

      @@sathishKumar-qv1dv yake ege helutiruviri yake ali hodare nama samase bagehariyalava sir

    • @ratnachinnikatti1702
      @ratnachinnikatti1702 2 ปีที่แล้ว

      @@sathishKumar-qv1dv ಥ್ಯಾಂಕ್ಯೂ ಸರ್

  • @pratibhamath801
    @pratibhamath801 ปีที่แล้ว +1

    Om, padmavati Devi namaha

  • @shwetapr1585
    @shwetapr1585 ปีที่แล้ว

    Padmavati deviye namon namaha🙏🙏🌺💐🌹

  • @rathnakarshetty1444
    @rathnakarshetty1444 2 ปีที่แล้ว

    Amma padmavathi kapadamma .namma sankalpa Neraveri Nimma punya kshethrakke namage.Darshana maduva.bagya.karunisu.Amma🙏🙏🙏🙏🙏🙏🙏🙏🙏🙏🌹🌹⚘⚘🙏🙏🙏.

  • @ashwinipatagundi6357
    @ashwinipatagundi6357 2 ปีที่แล้ว

    Om namo Padmavati Devi. Namha

  • @radhikasridhar1265
    @radhikasridhar1265 2 ปีที่แล้ว +2

    ಜೈ ಪದ್ಮಾವತಿ ದೇವಿ ನಮಃ

  • @rajendrajesus7441
    @rajendrajesus7441 10 หลายเดือนก่อน

    By the grace of God if mother wishes i will visit temple, jai gurudev Datta Jai shree ram ji ki jai shree Mata

  • @PoornimasampathkumarPoornima
    @PoornimasampathkumarPoornima 2 ปีที่แล้ว

    Amma taayi nan korike eederisu taayi 🙏🙏🙏

  • @vanitanaik4009
    @vanitanaik4009 2 ปีที่แล้ว

    Padmavathi deviye namaha

  • @anitaghosh5492
    @anitaghosh5492 ปีที่แล้ว +1

    🙏🙏🙏🙏🙏 Jay padmavathi mata ki jai

  • @Raaghavendrasowbhagya
    @Raaghavendrasowbhagya 2 ปีที่แล้ว +1

    Jai padmavati amma 🙏🙏🙏🙏🙏.........

  • @harishpalame9526
    @harishpalame9526 2 ปีที่แล้ว

    E deviya haagu bhathra raajara anugraha sampurna nimage agide.bhutha raajaru nimage anugraha prasada kottidare.hov prasadavagi beldidde nodi 🙏🙏🙏🙏🙏thumba dhanyavadagalu sir

  • @akshtshenoy2251
    @akshtshenoy2251 2 ปีที่แล้ว +1

    Amma padmavati amma🙏🙏

  • @veetaragkatrale4572
    @veetaragkatrale4572 2 ปีที่แล้ว +11

    ಪದ್ಮಾವತಿ ಅಮ್ಮನವರ ಆಶೀರ್ವಾದ 🙏🙏

    • @jayanthij9304
      @jayanthij9304 2 ปีที่แล้ว

      Nina aisa aigaile amma magange job cigele amma

    • @geethavm5082
      @geethavm5082 2 ปีที่แล้ว

      Nanu 2 sari hogidini inu thunmbha kelsa pending edave amma madikotilla 😭

    • @veetaragkatrale4572
      @veetaragkatrale4572 2 ปีที่แล้ว

      Nan nija heltidini nan kelasa 20 days alli agide.

  • @savithasavi7861
    @savithasavi7861 2 ปีที่แล้ว

    Nenna darshana mado bagya karunisu thai🙏🙏🙏🙏

  • @baskarpoojary1718
    @baskarpoojary1718 2 ปีที่แล้ว +4

    👌👌👌

  • @ramangouda6645
    @ramangouda6645 2 ปีที่แล้ว +4

    ತಾಯಿ ಎಲ್ಲರಿಗೂ ಒಳ್ಳೇದು ಮಾಡಮ್ಮ 🙏

    • @hemavathivenu2189
      @hemavathivenu2189 ปีที่แล้ว

      Amma kapadama 🙏🙏🙏🙏🙏🙏🙏🙏🙏😭😭

  • @amulyabt3011
    @amulyabt3011 2 หลายเดือนก่อน

    ಜೈ ಪದ್ಮಾವತಿ ದೇವಿ ನಮ್ಮನ್ನು ಕರುಣಿಸಿ 🙏🙏🙏

  • @sureshhallur4683
    @sureshhallur4683 2 ปีที่แล้ว +1

    Namostute mate PADMAVATI DEVI Namostu

  • @netranandu1535
    @netranandu1535 2 ปีที่แล้ว +8

    ಆದಷ್ಟು ಬೇಗ ನಮ್ಮ ಹರಕೆಯು ನೆರವೇರಿಸು ಮತ್ತು ನಮ್ಮನ್ನು ಕರಿಸಿಕೋ ಅಮ್ಮ

  • @ashokcg9296
    @ashokcg9296 2 ปีที่แล้ว

    Kapadu thayi balepadmavathi, ninna karune namma melirali. 🙏🙏🙏

  • @aniltamashetti5954
    @aniltamashetti5954 2 ปีที่แล้ว +1

    Om Jai Padmavati Mata Di....

  • @Manucreation.com6991
    @Manucreation.com6991 2 ปีที่แล้ว +3

    Om namo padmavati amma

  • @abhishekah9629
    @abhishekah9629 2 ปีที่แล้ว +1

    Om namo baghavathe Padmavati Devi ye namaha

  • @user-hn8vj8nn6i
    @user-hn8vj8nn6i 2 หลายเดือนก่อน

    Shigravagi Mane karunisu taye padmavati🙏

  • @sarojanikalambi1307
    @sarojanikalambi1307 2 ปีที่แล้ว

    Amma 🙏❤

  • @aniltamashetti5954
    @aniltamashetti5954 2 ปีที่แล้ว

    Om Namo Butharaja...

  • @chayanaik1164
    @chayanaik1164 2 ปีที่แล้ว +1

    🙏🙏🙏🙏Amma Devi namma maneyalli yalla makkala maduve aashirwada maadamma 🙏🙏Koti Koti namasakaragalu🙏🙏

  • @prashanthkumar9209
    @prashanthkumar9209 2 ปีที่แล้ว +1

    Jai padmavathi matha

  • @rajunraj5321
    @rajunraj5321 2 ปีที่แล้ว

    Amma padmavathi thayi harake bega ederisu thaye ninna darusana bhagya karunisu mahamathe🙏🙏🙏

  • @jagadheeshv3245
    @jagadheeshv3245 2 ปีที่แล้ว +1

    Om Devi balepadmvati namage namma kasta bageharisu tayi

  • @Anvi08
    @Anvi08 2 ปีที่แล้ว

    Ammaa padhmavathi kapadamma🙇‍♀️

  • @coolkid509
    @coolkid509 2 ปีที่แล้ว

    Amma om shree lakshmi venkappa padmavati taayi deviai namaha

  • @ghanashyamashwathghanashya2398
    @ghanashyamashwathghanashya2398 2 ปีที่แล้ว +1

    Amma jagan maate 😍 kapadamma padmavathi amma 💖

  • @tatyasabebkolhapure9002
    @tatyasabebkolhapure9002 2 ปีที่แล้ว +6

    ಜೈ ಜಿನೇಂದ್ರ 🙏

  • @keshavamurthy5522
    @keshavamurthy5522 2 ปีที่แล้ว

    Thaayi nimma aashirvaada namma kutumbada mele irali thaayi.

  • @radhanagendra1030
    @radhanagendra1030 11 หลายเดือนก่อน

    Om namo padmavathiye namah

  • @lakshmitanulakshmitanu8154
    @lakshmitanulakshmitanu8154 2 ปีที่แล้ว

    Om namo padmavati davi namaha 🙏🙏🙏 Nan manasaliero novu Kami madu amma 🙏🙏🙏🙏

  • @kalakala6463
    @kalakala6463 2 ปีที่แล้ว

    Amma 🙏🏻🌹❤️

  • @shilpashree9290
    @shilpashree9290 2 ปีที่แล้ว

    Amma🙏

  • @gayatriprasad799
    @gayatriprasad799 2 ปีที่แล้ว

    Amma🙏🙏

  • @geethab6835
    @geethab6835 2 ปีที่แล้ว

    Padmavati Amma ninage namo namah.
    Nammma magalu aliyandira santaanaapeksheyannu neraverisu taayi

  • @poornimag8217
    @poornimag8217 2 ปีที่แล้ว

    Amma 🙏🙏🙏🙏🙏💐💐🌹🌹

  • @puttaswamymysuru
    @puttaswamymysuru 2 ปีที่แล้ว

    ಓಂ ಶ್ರೀ ಭಗವತಿ ಬಳೆ ಪದ್ದಾವತಿ ತಾಯಿ ದೇವಿಯೇ ನಮಃ..

  • @s.nagashree7053
    @s.nagashree7053 2 ปีที่แล้ว +1

    ನಮಗೂ ನಿಮ್ಮ ಸ್ಥಾನಕ್ಕೆ ಬರಬೇಕು. ಅಂತ ತುಂಬಾ ಪ್ರಯತ್ನ ಪಡ್ತಿದಿವಿ.ನಾಲ್ಕು ತಿಂಗಳು.ಕಳೆದರೂ.ಆಗುತ್ತಿಲ್ಲ.ನಾವು ನಿನ್ನ ಸ್ಥಳಕ್ಕೆ..ಬರಲು .ಆಗುವಂತೆ. .ಅನುಗ್ರಹಿಸು..ಅಮ್ಮ🙏

  • @rakshithas1612
    @rakshithas1612 2 ปีที่แล้ว

    padmavathi amma🙏🙏🙏🙏🙏

  • @padmaamaresh5871
    @padmaamaresh5871 ปีที่แล้ว +1

    ತಾಯಿ ನಿನ್ನ ಆಶೀರ್ವಾದದಿಂದ ನಮ್ಮನ್ನು ಕಾಪಾಡು🙏🙏

  • @savitaj.r4887
    @savitaj.r4887 ปีที่แล้ว

    tnk u

  • @manjunathshetty7740
    @manjunathshetty7740 2 ปีที่แล้ว

    Jai padmavathi matha Amma kapadu 🙏🙏🙏🙏🙏🙏🙏🙏🙏🙏🙏🙏🙏

  • @robertdsouza8258
    @robertdsouza8258 2 ปีที่แล้ว +1

    Jai,padhmawathi,,. Amma 🪔

  • @maheshreddy1416
    @maheshreddy1416 2 ปีที่แล้ว

    ತಾಯಿ ಕನಸು ಈಡೇರಲಿ ತಾಯಿ 👏💐

  • @akshathah.r2333
    @akshathah.r2333 2 ปีที่แล้ว

    Padmavati taayi🙏🙏🙏🙏🙏🙏🙏🙏🙏

  • @gurugowda8663
    @gurugowda8663 2 ปีที่แล้ว

    Om shakthi

  • @WinnaMendonca
    @WinnaMendonca 2 หลายเดือนก่อน

    Ninnane nambidene Amma , nanna Kai kaalugalalli iruva bili machegalannu gunapadisu Amma. Neeve nanna Amma.