GARUDA TEMPLE ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ

แชร์
ฝัง
  • เผยแพร่เมื่อ 6 ต.ค. 2024
  • ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ. ಗರುಡನಿಗೆ ಇರುವ ಪ್ರಪಂಚದ ಏಕೈಕ ದೇವಾಲಯ. ಎಂಥ ಸರ್ಪದೋಷ ವಿದ್ದರೂ ಈ ಜಾಗದಲ್ಲಿ ನಿವಾರಣೆಯಾಗುತ್ತದೆ.
    Garuda Temple Koladevi, Karnataka (+91 99005 81401)
    Garuda-Temple-Koladevi
    Address, : Mulbagal, Karnataka 563131

ความคิดเห็น • 1.1K

  • @ಮೋಹನವಿಷ್ಣುಪ್ರಿಯ
    @ಮೋಹನವಿಷ್ಣುಪ್ರಿಯ 2 ปีที่แล้ว +96

    ಪುರಾಣ ಪ್ರಸಿದ್ದ ದೇವಸ್ಥಾನ... ನಾನು ಕೂಡ ಅಲ್ಲಿಗೆ ಹೋಗಿದ್ದೆ. ದೇವಸ್ಥಾನ ಇತಿಹಾಸ ಅದ್ಭುತ . ಆದರೆ ಆ ಪೂಜಾರಿ ಇದನಲ್ಲ, ದಯವಿಟ್ಟು ಅವನ ಬಳಿ ಯಾರು ಕೂಡ ಪ್ರಶ್ನೆ ಕೇಳೋಕೆ ಹೋಗ್ಬೇಡಿ. ಸಮಸ್ಯೆ ಅಂತ ಬಂದವರನ್ನು ಪ್ರತ್ಯೇಕವಾಗಿ ಮಾತನಾಡಿಸದೆ ಎಲ್ಲರೆದುರು ಅಪಹಾಸ್ಯಮಾಡಿ ನೊಂದುಬಂದಿರುವ ಜೀವಗಳಿಗೆ ಇನ್ನಷ್ಟು ಮುಜುಗರ ತರಿಸುತ್ತಾನೆ. ಅಮಾಯಕರ ಬಳಿ ಸಾದ್ಯವಾದಷ್ಟು ಹಣವನ್ನು ಕೀಳುತ್ತಾನೆ. ಪಾಪ ಈಗಲೂ ಕೂಡ ಅದೆಷ್ಟೋ ಜನ ಅವನ ನಂಬಿ ಮೋಸ ಹೋಗುತ್ತಲೇ ಇದ್ದಾರೆ.
    ಅಲ್ಲಿರುವ ದೇವರನ್ನು ನಂಬಿ.
    ಆ ಕಳ್ಳ ಪೂಜಾರಿಯನ್ನಲ್ಲ.....

    • @srinivasbv4986
      @srinivasbv4986 2 ปีที่แล้ว +5

      My friends father face same problem

    • @prerana5998
      @prerana5998 2 ปีที่แล้ว +2

      Ellirodu ee temple address kodi pls

    • @SureshSuresh_study_table
      @SureshSuresh_study_table 2 ปีที่แล้ว +9

      Navu mosa vogideevi bro poojari avarinda

    • @prerana5998
      @prerana5998 2 ปีที่แล้ว +3

      Temple hodre pooje maadsle beka ? Bro nan big brother madve ne set aagthilla

    • @SureshSuresh_study_table
      @SureshSuresh_study_table 2 ปีที่แล้ว +4

      @@prerana5998 navu namm brother ge poojari avaru helidane madisidivi adare namma thamanige ondu sampadanu bandill

  • @MGR15MAR84
    @MGR15MAR84 2 ปีที่แล้ว +45

    Wow...I was just thinking of visiting this place next week and then flower fall from right side..miracle indeed.. Thanks God..our business name is Garuda

    • @veenarao7554
      @veenarao7554 2 ปีที่แล้ว +2

      Ohh. Super

    • @kushalarao6325
      @kushalarao6325 2 ปีที่แล้ว +2

      Om namo Narayanaya om shree mahalakshmiye namah Jai bajirangi Bali Jai shree Ram om garudaya namah 🙏🙏🙏 nanna makkla jeevanadalli iruva sakala sankasta kaledu sarrva karryadallu yashasannu nidu deva 🙏😭🙏🙏

    • @pratibhakarkera2547
      @pratibhakarkera2547 2 ปีที่แล้ว +2

      Where exactly is this??

    • @MGR15MAR84
      @MGR15MAR84 2 ปีที่แล้ว +4

      @@pratibhakarkera2547 you can Google for Garuda temple Koladevi Mulbagal in Karnataka. It's about 2 hour journey from Bangalore. God bless you and your family

    • @pratibhakarkera2547
      @pratibhakarkera2547 2 ปีที่แล้ว

      @@MGR15MAR84 ..thank you so much🙏

  • @bombechinnu5488
    @bombechinnu5488 2 ปีที่แล้ว +60

    ನನಗೆ ಸರ್ಕಾರಿ ಕೆಲಸ ಕೊಟ್ಟಿದಾನೆ ಈ ಸ್ವಾಮಿ ಗರುಡನಾಥ. ಹಾಗೆ ಮದುವೆ ಭಾಗ್ಯ ಕೊಟ್ಟರೆ ಧನ್ಯ ತಂದೆ.

    • @shambu0078
      @shambu0078 ปีที่แล้ว +5

      🙏🏼 ನಿಮ್ಮ ಎಲ್ಲಾ ಅಸೆ ಈಡೇರಲಿ ಬಂಧು 🙏🏼

    • @sachinmetri8905
      @sachinmetri8905 ปีที่แล้ว +2

      🙏🙏🙏🙏🙏🙏🙏

    • @alivelap9054
      @alivelap9054 ปีที่แล้ว +5

      Obbarige date kottu one year ayitu yinnu result sikkilla

    • @arunkumarkulkarni1040
      @arunkumarkulkarni1040 ปีที่แล้ว +1

      😊

    • @hemalathaas4624
      @hemalathaas4624 ปีที่แล้ว +7

      ​ಬರಿ ಸುಳ್ಳು, ಜನ ಮರುಳೋ you ಟ್ಯೂಬ್ ಜಾತ್ರೆ ಮರುಳೋ.
      ನಮಗೂ ಇದೆ ರೀತಿ ಅನುಭವ ಆಗಿದೆ

  • @surekhabv1252
    @surekhabv1252 2 ปีที่แล้ว +19

    ತಂದೆ ನಿಮ್ಮ ಆಶೀರ್ವಾದ ಎಲ್ಲಾರಿಗೂ ಸಿಗಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ.🙏🙏🙏

  • @sridharanws6614
    @sridharanws6614 2 ปีที่แล้ว +20

    After visiting the temple my daughter conceived 2nd time with God's blessings

  • @vikramjk8999
    @vikramjk8999 2 ปีที่แล้ว +19

    It's100 persent True...my marriage fixed exactly as Guruji said....Jai Garuda devi...

    • @hemanthkumarm9193
      @hemanthkumarm9193 2 ปีที่แล้ว

      Sir nim number kodthira

    • @shivaprakashmyname
      @shivaprakashmyname 2 ปีที่แล้ว +1

      May I know why they charge 1000 for abisheka there? isn't too costly for middle class people? I am just asking if we just pray for child and come.

    • @lavanyaraju4692
      @lavanyaraju4692 2 ปีที่แล้ว

      Poojari number please

    • @SureshBabu-gb7dl
      @SureshBabu-gb7dl 2 ปีที่แล้ว

      Address please

  • @prasannahg1368
    @prasannahg1368 2 ปีที่แล้ว +62

    ದೇವರ ದಯೆಯಿಂದ ಸರ್ಕಾರಿ ಶಿಕ್ಷಕ ಹುದ್ದೆ ಮತ್ತು ಮದುವೆಯಾದರೆ ಜೀವನ ಪೂರ್ತಿ ಶರಣು ದೇವ🙏🏻💐

    • @anitharavi9079
      @anitharavi9079 2 ปีที่แล้ว +1

      All the best Bro .....ಆದಷ್ಟು ಬೇಗ ಒಂದು ಸರ್ಕಾರಿ ಉದ್ಯೋಗ ನಿಮ್ಮದಾಗಲಿ .....

    • @ushamk1123
      @ushamk1123 2 ปีที่แล้ว +3

      ಈ ದೇವಸ್ಥಾನದ ಪೂರ್ಣ ವಿಳಾಸ ಕೊಡಿ ದಯವಿಟ್ಟು 🙏🌻🙏

    • @kanasinakadalu
      @kanasinakadalu 2 ปีที่แล้ว

      ಜಸ್ಟ್ ಗೂಗಲ್ ಲಿ ಕೋಲಾದೇವಿ ಗರುಡ ದೇವಸ್ಥಾನ ಅಂತ ಹುಡುಕಿ ಸಿಗುತ್ತೆ. ಕೋಲಾರ ಅಥವಾ ಮುಳಬಾಗಿಲು ಹೋದರೆ ಬಸ್ ಸಿಗುತ್ತೆ ನೇರವಾಗಿ ದೇವಸ್ಥಾನದ ಹತ್ತಿರಕ್ಕೆ

    • @shivapriya2105
      @shivapriya2105 2 ปีที่แล้ว

      😁👍

    • @jayashree4695
      @jayashree4695 2 ปีที่แล้ว

      Olledagli sir

  • @umeshrayanna1920
    @umeshrayanna1920 2 ปีที่แล้ว +45

    ದೇವರೇ ನಿನ್ನ ಅನುಗ್ರಹ ಸದಾ ಕಾಲ ನಮ್ಮ ಮೇಲೆ ಇರಲಿ ಎಂದು ಆಶಿಸುತ್ತೇನೆ 🙏 ‌ತಂದೆ

    • @devirammadevi543
      @devirammadevi543 2 ปีที่แล้ว +1

      Devare nna maganige kanknabala kodisu thandedevare kapadu

    • @devirammadevi543
      @devirammadevi543 2 ปีที่แล้ว

      Yallarigu kapadu

    • @devirammadevi543
      @devirammadevi543 2 ปีที่แล้ว

      Devare kapadu

    • @godavaryrangappa3755
      @godavaryrangappa3755 2 ปีที่แล้ว

      Om Garuda Devaya namaha🙏🏼Devare nanna magalige maru vivaaha yoga kottu nammannu kapadu🙏🏼🙏🏼

    • @seenuseenappa463
      @seenuseenappa463 ปีที่แล้ว

      W r u address sir please share me address

  • @nanasudvg9040
    @nanasudvg9040 ปีที่แล้ว +3

    ಜೈ ಗರುಡದೇವಾ ಕಾಪಾಡು ತಂದೆ ನಮ್ಮೆಲ್ಲರನ್ನು.... ಮತ್ತು ನನ್ನ ಕುಟುಬವನ್ನು.....👏👏

  • @soundaryasp8788
    @soundaryasp8788 ปีที่แล้ว +6

    ಓಂ ಗರುಡ ದೇವ ನಮಃ 🙏🙏🙏🙏 ನನ್ನ ಸರ್ಪ ದೋಷ ನಿವಾರಣೆ ಮಾಡು ದೇವರೇ

  • @manjunthajpmanju2415
    @manjunthajpmanju2415 2 ปีที่แล้ว +117

    ಅಪ್ಪ ದೇವರೇ ಎಲ್ಲಾರಿಗೂ ಒಳ್ಳೆಯಂದು ಮಾಡು ತಂದೆ 🙏🙏🙏🙏🙏

  • @gudasiddapa6884
    @gudasiddapa6884 2 ปีที่แล้ว +11

    🙏🙏 Om shree Namo laxmi narayan, Garuda devaya namah 🙏🙏

  • @rajeshbn6733
    @rajeshbn6733 2 ปีที่แล้ว +13

    Believe in God, everything ll be alright 🙏🙏🙏 and blessed with God 🙏🙏

    • @itsme9812
      @itsme9812 2 ปีที่แล้ว

      Sir pl. I am in Chennai .I too want enquire about for my brother . will you furnish me with the address .of this temple .
      Thank you.

    • @divakaraathreyas2515
      @divakaraathreyas2515 2 ปีที่แล้ว +1

      Ayappa na mathra yaru namba bedi devaru nambi asre

  • @mamathavijaykumar2018
    @mamathavijaykumar2018 2 ปีที่แล้ว +2

    ನನ್ನ ಮಗಳಿಗೆ ಇಲ್ಲಿಗೆ ಹೋಗಿ ಬಂದ ಮೇಲೆ ಗರ್ಭ ನಿಂತಿದೆ . ಹೋಗಿ ಬಂದೆವು ಒಂದು ವಾರಕ್ಕೆ ಶುಭ ಸಮಾಚಾರ ಬಂತು . ಸ್ವಾಮಿಯಿಂದ ಬಹಳ ಪವಾಡನಡೆಯುತ್ತೆ🙏🙏🙏🙏🙏🙏🙏

    • @shivaprakashmyname
      @shivaprakashmyname 2 ปีที่แล้ว

      ಸಿಹಿ ಸುದ್ದಿ
      !! ನಾನು ದೇವಸ್ಥಾನಕ್ಕೆ ಹೋಗಿ ಇತರರು ಅಭಿಷೇಕ ಮಾಡುವುದನ್ನು ನೋಡಿದರೆ ಅವರು 1000 ರೂಪಾಯಿಗಳನ್ನು ವಿಧಿಸುತ್ತಾರೆಯೇ ಎಂದು ನನಗೆ ತಿಳಿಯಬಹುದೇ? ನಾವು ಯಾವುದೇ ಅಭಿಷೇಕವನ್ನು ಮಾಡದಿದ್ದರೂ ಅವರು ವಿಧಿಸುತ್ತಾರೆಯೇ?

    • @mamathavijaykumar2018
      @mamathavijaykumar2018 2 ปีที่แล้ว

      @@shivaprakashmyname ಹಾಗೇನು ಇಲ್ಲವಲ್ಲ . ನಾವು ಹೋದ ಉದ್ದೇಶ ಹೇಳಿದ್ವಿ ಅವರು ಅರ್ಚನೆ ಮಾಡಿ ನಂತರ ದೇವರ ಪ್ರಸಾದ ಬಾಳೆಹಣ್ಣು ಹಾಗೂ ಹೂವು ಕೊಟ್ರು ನಾವು ಸ್ವಲ್ಪ ದಕ್ಷಿಣೆ ಕೊಟ್ವಿ .ಹರಕೆ ಹೊತ್ತು ಮಗು ಆದ್ಮೇಲೆ ಬಂದು ಹರಕೆ ತೀರಿಸ್ತೇವೆ ಅಂತ ಹೇಳಿ ಬಂದ್ವಿ

    • @shivaprakashmyname
      @shivaprakashmyname 2 ปีที่แล้ว

      @@mamathavijaykumar2018 ತುಂಬ ಧನ್ಯವಾದಗಳು ರಿಪ್ಲೈ ಮಾಡಿದಕ್ಕೆ ಅಕ್ಕ. ಗರುಡ ದೇವರ ಅಭಿಷೆಕಕ್ಕೆ ೧೦೦೦ ತೊಗೊತಾರೆ ಅಂತ ತಿಳ್ಕೊಂಡೆ. ನನಗೂ ಫ್ಯಾಮಿಲಿ ಜೊತೆ ಹೋಗುವ ಅಸೆ ಇದೆ ಆದ್ರೆ ಕೆಲವು ಪೂಜಾರಿಗಳು ಹಣದ ಬೇಡಿಕ ಹಾಕಿದ್ರೆ ನನ್ನ ಅಣ್ಣ ಸ್ವಲ್ಪ ಕೆರಳ್ತಾನೆ ಅದುಕ್ಕೆ...ಅರ್ಚನೆಗೆ ಇನ್ನೂರೋ ಮುನ್ನೂರೋ ಆದ್ರೆ ಸರಿ ಆದ್ರೆ ೧೦೦೦ ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸಿತ್ತು.

    • @kavithakavitha9453
      @kavithakavitha9453 5 หลายเดือนก่อน

      Addres ತಿಳಿಸಿ ಪ್ಲಸ್ ನಮಗು ಮಗು ಬೇಕು..

    • @mamathavijaykumar2018
      @mamathavijaykumar2018 5 หลายเดือนก่อน

      @@kavithakavitha9453 ಶ್ರೀ ಕ್ಷೇತ್ರ ಇರೋದು ಮುಳಬಾಗಿಲಿನ ಹತ್ತಿರ ಕೋಲದೇವಿ ಅಂತ ಅಲ್ಲಿ ಗರುಡದೇವರ ಸಾನಿದ್ಯದಲ್ಲಿ ಪೂಜೆ ಮಾಡಿಸಿ ಹರಕೆ ಹೊತ್ಕೊಳ್ಳಿ ಒಳ್ಳೆಯದಾಗುತ್ತೆ

  • @surekhabv1252
    @surekhabv1252 2 ปีที่แล้ว +21

    ನನ್ನ ಮಗಳಿಗೆ ಬೇಗ ಕಂಕಣಭಾಗ್ಯ ಕೊಡಿ ಬರಲಿ ಎಂದು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಅಪ್ಪ. 🙏🙏🙏

    • @royalpro3096
      @royalpro3096 2 ปีที่แล้ว

      Namli huduga eedhani content me

    • @hemanthkumar1705
      @hemanthkumar1705 ปีที่แล้ว

      Nim magalige nanu madve agtini. Daivakke keli reply madi

    • @srinivasan-rs8rf
      @srinivasan-rs8rf ปีที่แล้ว +1

      Neenu modhuvae date kotti, nangae modhuvenae aagilla, yellaa fake.....

    • @BasavarajMV-q1m
      @BasavarajMV-q1m 2 หลายเดือนก่อน

      ದತ್ತಾತ್ರೆಯ ಓಂ ನಮಃ ಶಿವಾಯ ಶ್ರೀ ಸದಾನಂದ ನಮಃ21 ಬರೆಯಿರಿ ಭಗವಂತ ಸದ್ಗುರು ಸದಾನಂದ ಬಾಬಾ youtube ಚಾನೆಲ್ ಪವಾಡಗಳು ಕೇಳಿ ನೀವು ಕೂಡ ನಿಮ್ಮ ಜೀವನದಲ್ಲಿ ಬಾಬು ಅವರೇ ಆಶೀರ್ವಾದ ಪಡೆದುಕೊಳ್ಳಿ

  • @prasannam3121
    @prasannam3121 4 หลายเดือนก่อน +1

    ಓಂ ಗರುಡದೇವಾಯ ನಮಃ, ದೇವಾ ನನಗಿರುವ ಕಷ್ಟವನ್ನು ಪರಿಹರಿಸು ತಂದೆ, ನಿನ್ನನ್ನು ಅಲ್ಲಿಗೆ ಬಂದು ನೋಡುವ ಶಕ್ತಿಯೂ ನನಗಿಲ್ಲ... ನನ್ನ ಕಷ್ಟವನ್ನು ಪರಿಹರಿಸು ತಂದೆ

  • @sukanyasuki623
    @sukanyasuki623 2 ปีที่แล้ว +42

    ಓಂ ನಮೋ ನಾರಾಯಣಾಯ. ಓಂ ಶ್ರೀ ಮಹಾ ಲಕ್ಷ್ಮೀ ಯೇ ನಮಃ. ಜೈ ಭಜರಂಗಬಲಿ. ಜೈ ಶ್ರೀ ರಾಮ್. ಓಂ ಶ್ರೀ ಗರುಡಾಯ ನಮಃ 🙏🏻🙏🏻🙏🏻🙏🏻🙏🏻.

    • @kushalarao6325
      @kushalarao6325 2 ปีที่แล้ว +1

      Om namo Narayanaya om shree mahalakshmiye namah Jai bajirangi Bali Jai shree Ram om shree garudaya namah nanna brother ge maduve agali namma sha kutumbakke suka Shanti sigali🙏😭🙏🙏

    • @jlakshmipathishettyjlakshm9718
      @jlakshmipathishettyjlakshm9718 2 ปีที่แล้ว

      @@kushalarao6325 ಯಾವ ಊರು ಮೇಡಂ

    • @lokeshkslokesh6022
      @lokeshkslokesh6022 2 ปีที่แล้ว

      ಯಾವ ಊರು ಇದು ಎಲ್ಲಿದೆ

    • @mahadevpattar5402
      @mahadevpattar5402 ปีที่แล้ว

      , ಇದು ಯಾವ ಊ ರು ಮತ್ತು ಎಲ್ಲಿದೆ

    • @manjunatha8131
      @manjunatha8131 7 หลายเดือนก่อน

      ಇನ್ನು ಉಳಿದ 33 ಕೋಟಿ ದೇವರ ಹೆಸರುಗಳನ್ನ ಬರಿಳೆ ಇಲ್ಲ.

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 2 ปีที่แล้ว +21

    ವಿಷ್ಣುವೇ ನಮ್ಹ,,, ಸತ್ಯ ದ ಗರುಡ ದೇವಾ ನಿಜವಾಗ್ಲೂ ತುಂಬಾ ಒಳ್ಳೇದಾಗಿದೆ ಮತ್ತೇ ಒಳ್ಳೇದಾಗ್ತಿದೆ,,🙏🏻ನಮೋನಮಃ

    • @kanasinakadalu
      @kanasinakadalu 2 ปีที่แล้ว

      ಸ್ವಲ್ಪ ಸರಿಯಾದ ಮಾಹಿತಿ ನೀಡಿ

    • @ದುರ್ಗಾ-ಙ6ಷ
      @ದುರ್ಗಾ-ಙ6ಷ 2 ปีที่แล้ว

      @@kanasinakadalu,,,,,,, ನಮ್ಮ ಕಷ್ಟ ಏನೇ ಇದ್ರೂ,, ನಾವು ಇಲ್ಲಿ ಗರುಡ ಸ್ವಾಮಿ ದೇವರಿಗೆ ಸಂಕಲ್ಪ ಮಾಡಿಕೊಂಡು,,, ಒಮ್ಮೆ ಆದ್ರೂ ಅಭಿಷೇಕ ಮಾಡಿಸ್ಕೊಬೇಕು ನಮ್ಮ ಹೆಸರಲ್ಲಿ, ಆಮೇಲೆ ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಇರ್ತಾರೆ ಅವರು ತುಂಬಾ ಚನ್ನಾಗಿ ಶಾಸ್ತ್ರ ಹೇಳುತ್ತಾರೆ ಕೇಳಿಕೊಂಡು ಬಂದ್ರೆ ಇನ್ನು ಒಳ್ಳೆದು,, bro,,3 ಬಾರಿ ಸತತವಾಗಿ ಅಂದ್ರೆ 3 ತಿಂಗಳು ಹೋಗಿ ಬರ್ಬೇಕು ಆಗ ಫಲಿತಾಂಶ ಸೂಪ್ಪರ್,, ಒಮ್ಮೆ ಅಭಿಷೇಕ ಸಾಕು,, ಶಕ್ತಿ ಇದ್ರೆ ಆಗಾಗ ಮಾಡಿಸಬಹುದು,,, ಒಳ್ಳೇಗಾಗ್ಲಿ ನಮಗೂ ಒಳ್ಳೇದಾಗಿದೆ,,, ಅಭಿಷೇಕ ಕ್ಕೆ 1200 ಕಟ್ಟಬೇಕು,,, ಅದು ಬೆಳಿಗ್ಗೆ ಪೂಜೆಗೆ ನೇ,,,,, ಬೇಗ ಹೋಗ್ಬೇಕು ದೇವಸ್ಥಾನಕ್ಕೆ. 🌹

    • @anuradhaanu9978
      @anuradhaanu9978 ปีที่แล้ว

      Address ಹೇಳಿ ಸರ್ ಪ್ಲೀಸ್

    • @ದುರ್ಗಾ-ಙ6ಷ
      @ದುರ್ಗಾ-ಙ6ಷ ปีที่แล้ว

      @@anuradhaanu9978,, ಕೋಲಾರ,,, ದಿಂದ ಇನ್ನು ಹಿಂದೆ ನೇ ಮುಳಬಾಗಿಲು,, ಮುಳಬಾಗಿನಿಂದ,, ಕೊಲಾದೇವಿ ಊರು,,, ಈ ಊರಲ್ಲೇ ಇರೋದು ಗರುಡ ದೇವರ ಗುಡಿ ಇಲ್ಲಿ ಬೆಳಿಗ್ಗೆನೇ ಹೋಗಬೇಕು ಆಗ ಪೂಜೆ ಚಂದ ಹಾಗೂ ದರ್ಶನ ಕೂಡ ಚನ್ನಾಗಿ ಆಗುತ್ತೆ,, ಅಲ್ಲೇ ಶ್ರೀನಿವಾಸ ಶಾಸ್ತ್ರೀ ಗಳು ಶಾಸ್ತ್ರ ಕೂಡ ಹೇಳಿ ಕಳುಹಿಸುತ್ತಾರೆ ಕೇಳಿಕೊಂಡು ಬನ್ನಿ ಒಳ್ಳೇದಾಗುತ್ತೆ

  • @srinivasanr3178
    @srinivasanr3178 2 ปีที่แล้ว +6

    Thank you Sir,well explained about the temple and it's history..God bless you 🙏

  • @devarudevaru8160
    @devarudevaru8160 ปีที่แล้ว +1

    Wow its a amazing nanna hagu nanna family na nin temple ge karasko bagavanta🙏🙏🙏🙏

  • @priyagowda4169
    @priyagowda4169 ปีที่แล้ว +4

    Yellarigu olledh madu thande 🙏🙏🙏🙏Om Garuda devaya namaha Om Garuda devaya namaha Om Garuda devaya namaha Om Garuda devaya namaha Om Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha Om sri Garuda devaya namaha🙏🙏🙏🙏

  • @chayadeshpande9016
    @chayadeshpande9016 4 หลายเดือนก่อน +1

    ಓಂ ಗರುಡ ದೇವಾಲಯ ನಮಃ ನಿನ್ನ ಆರೋಗ್ಯ ಸುಧಾರಣೆ ಮಾಡು ಲಕ್ಷ್ಮೀಯೇ ನಮಃ.🙏🙏

  • @hanunaik3499
    @hanunaik3499 2 ปีที่แล้ว +4

    🙏🌹ದೇವರೇ ಎಲ್ಲರಿಗೂ ಒಳ್ಳೇದು ಆಗಲಿ 🌹🙏

  • @dhanrajraju3450
    @dhanrajraju3450 2 ปีที่แล้ว +2

    Om. Sree. Garuda. Swamy💕💕💕💕💕🙏🙏🙏🙏🙏

  • @poornimasv4509
    @poornimasv4509 2 ปีที่แล้ว +11

    ದೇವ್ರೇ ಎಲ್ಲಾರಿಗೂಒಳ್ಳೇಯದನ್ನೆ ಮಡು

  • @sirichethana8952
    @sirichethana8952 2 ปีที่แล้ว +1

    Swamy Olle Aishwaryavantha rich sambandha sikki olle Aishwaryavantha aagiro olle Kelsa olle sampadhane olle rich aadha Vara sikki maduve aagbitre swamy nimma dharshana padedhu nimm aashirvada paditini swamy kaapadaiyya Swamy🙏🙏🙏

    • @manjunatha8131
      @manjunatha8131 7 หลายเดือนก่อน

      ಐಶ್ವರ್ಯವಂತ, rich ಒಬ್ನೆನಾ ಇಬ್ರಾ.

  • @bheemashankrappa1426
    @bheemashankrappa1426 2 ปีที่แล้ว +7

    ದೇವರೇ ನನ್ ಮದುವೆ ಆಗೋ ಹಾಗೆ ಮಾಡಪ್ಪ 💐💐💐💐💐 ಎಷ್ಟು ಕಣ್ಣೀರು ಹಾಕಿನಿ ನಂಗ್ ಗೊತ್ತಿಲ್ಲ 😭😭😭😭

    • @pradeepvm3980
      @pradeepvm3980 2 ปีที่แล้ว +2

      brother devru youtube nodalla , visit the temple.

    • @Vnsh_777
      @Vnsh_777 ปีที่แล้ว

      Where are you from

  • @godavaryrangappa3755
    @godavaryrangappa3755 2 ปีที่แล้ว +2

    Om Garuda Devaya namaha🙏 Devare nanna magalige maru vivaaha yoga kottu nammannu kapadu 🙏🏼🙏🏼🙏🏼

  • @Sunil_11986
    @Sunil_11986 2 ปีที่แล้ว +34

    3:45... Goosebumps

  • @thanujachandra2314
    @thanujachandra2314 ปีที่แล้ว

    Thumba dhanyawadgalu

  • @AnupamaSriranganath45678
    @AnupamaSriranganath45678 2 ปีที่แล้ว +10

    🙏🙏Om Shree Varadarajeshwara Swamy Namaha🙏🙏
    Om Shree Garudadevaya Namaha 🙏🙏🙏
    Our energy is cleaned.
    All blocks are removed.
    Our vibes are up.
    We are so powerful.
    We are so blessed.
    Lord Krishna is always with us!🙏✡️🙏
    Jai Shree Krishna Radhe Radhe🙏✡️🙏
    My love my SRUA loves me unconditionally
    We are married now💞
    As ShivaShakti's showering🚿 their benign blessings is filled our life with positivity and success🙏🙏💕❤️💕

  • @madeshgowda4423
    @madeshgowda4423 2 ปีที่แล้ว

    ಆ ದೇವರ ಆಶೀರ್ವಾದದಿಂದ ನನ್ನ ಕಡೆಯಿಂದ ಎಲ್ಲಾ ಸೇವೆಗಳನ್ನು ಮಾಡಿಸಿಕೊಳ್ಳಲಿ.. ಜೈ ಶ್ರೀ ರಾಮ್

  • @krishnamvandejagadguru5414
    @krishnamvandejagadguru5414 2 ปีที่แล้ว +7

    ನನ್ನ ಇಡೀ ಕುಟುಂಬ ನನ್ನನ್ನು ಅನಾಥನಂತೆ ಬಿಟ್ಟು ಹೋಗಿದೆ. ಆದರೆ ದೇವರು ನನ್ನನ್ನು ಒಂಟಿಯಾಗಿ ಬಿಡಲಿಲ್ಲ. ಈ ಸ್ಥಳಕ್ಕೆ ಭೇಟಿ ನೀಡುವ ಮೊದಲು ನಾನು ಕಡಿಮೆ ಸಂಬಳ ಪಡೆಯುತ್ತಿದ್ದೆ. ಕೆಲವು ತಿಂಗಳ ನಂತರ ನನ್ನ ಜೀವನ ಬದಲಾಯಿತು.

    • @t.c.manjuajjayya5767
      @t.c.manjuajjayya5767 2 ปีที่แล้ว

      ಸೇಮ್ ಪರಸ್ಥಿತಿ ನಂದು

    • @shivaprakashmyname
      @shivaprakashmyname 2 ปีที่แล้ว

      @@t.c.manjuajjayya5767 ನಾನು ದೇವಸ್ಥಾನಕ್ಕೆ ಹೋಗಿ ಇತರರು ಅಭಿಷೇಕ ಮಾಡುವುದನ್ನು ನೋಡಿದರೆ ಅವರು 1000 ರೂಪಾಯಿಗಳನ್ನು ವಿಧಿಸುತ್ತಾರೆಯೇ ಎಂದು ನನಗೆ ತಿಳಿಯಬಹುದೇ? ನಾವು ಯಾವುದೇ ಅಭಿಷೇಕವನ್ನು ಮಾಡದಿದ್ದರೂ ಅವರು ವಿಧಿಸುತ್ತಾರೆಯೇ?

  • @hanumantahanu6530
    @hanumantahanu6530 8 หลายเดือนก่อน +1

    ದೇವರ ದಯೆಯಿಂದ ನನಗೆ ಸರಕಾರಿ ಕೆಲಸ ಮತ್ತು ಮದುವೆಯಾದರೆ ಸಾಕು ದೇವರೆ 🙏🙏🙏🙏🙏

  • @hudaraichur712
    @hudaraichur712 2 ปีที่แล้ว +3

    Thank you Univers 🙏 Thank you God 🙏🙏🙏🙏

  • @vijayalakshmin1231
    @vijayalakshmin1231 2 ปีที่แล้ว +2

    Sir swalpa cleanliness maintai. Maadi. Mujaraayi dept idakke gamana harisabeku.

  • @nihalc8105
    @nihalc8105 2 ปีที่แล้ว +4

    🙏🙏 ನಮೋ ಗರುಡ ದೇವಾಯ ನಮಃ

  • @saha17071987
    @saha17071987 ปีที่แล้ว +2

    ಓಂ ನಮೋ ಗರುಡ ದೇವಾಯ ನಮಃ

  • @parashuramm7697
    @parashuramm7697 ปีที่แล้ว +4

    🙏🏼🙏🏼🙏🏼ನನ್ನ ಕಷ್ಟ ಅರ್ಥ ಮಾಡಿಕೊಳಪ್ಪ ದೇವರೆ 😭😭😭😭😭😭😭ಮದ್ವೆ ಆಗಿಲ್ಲ ಆಗಾಂಗೆ ಮಾಡಪ್ಪ ದೇವರೇ 🙏🏼🙏🏼🙏🏼🙏🏼🙏🏼🙏🏼🙏🏼🙏🏼😭😭😭😭😭😭😭

  • @veenaprakashprakash76
    @veenaprakashprakash76 4 หลายเดือนก่อน

    garudadeva my family my and my misses and my daughter sarpadosa 8 types now clear it now itself myself begging with yours my God of garudadeva

  • @dhakshanirajan5953
    @dhakshanirajan5953 2 ปีที่แล้ว +4

    Om namo narayana om sri mahalakshmi ye namaha
    Om namo garuda devaaya namah

  • @nagammah3372
    @nagammah3372 2 ปีที่แล้ว +2

    ಏ ದಯಾಳು ನನ್ನ ಕೋರಿಕೆ ನಿನಗೆ ಅರ್ಪಿತ.
    ದಾರಿ ತೋರಿಸು ದೇವ🙏🙏🙏

  • @jyothilohithashwa9491
    @jyothilohithashwa9491 2 ปีที่แล้ว +4

    Oom shree garuda devaaya namaha💐💐💐💐💐🙏🙏🙏🙏🙏

  • @gururajdesai1625
    @gururajdesai1625 2 ปีที่แล้ว +1

    Garudadevantragata laxminarayan Namaha
    Happy marriage anniversary Gurugagale haresrinivasa dhannyosmi dhannyosmi darshana madisiddakke ananthvandanegalu

  • @srikantholety8514
    @srikantholety8514 2 ปีที่แล้ว +3

    I have visited this temple, very good nd powerful

  • @mukeshkumarm4644
    @mukeshkumarm4644 2 ปีที่แล้ว

    Namaskar 🙏 🙏
    Pranaam 🙏🙏
    Dhanyawaad 🙏 🙏
    🙏🍇🧡❤️💚🍓🍎🏵🥀🍏💐🍑🍍🌼⚘️🍌🍋🍉💮🥭🍊🥝🌺🫐🕉✅️💯🌷🍐👌🤝👍💜💙🤲👏

  • @kss2066
    @kss2066 2 ปีที่แล้ว +7

    Nachiyar Kovil is another old Garuda temple in Tamil Nadu.

  • @arjun.gaming5142
    @arjun.gaming5142 2 ปีที่แล้ว +3

    Jai Lakshmi Narayanaya Garuda Devaya Namaha

  • @DEEPACREATIONMYSORE
    @DEEPACREATIONMYSORE 2 ปีที่แล้ว +1

    🙏🙏

  • @krishnamvandejagadguru5414
    @krishnamvandejagadguru5414 2 ปีที่แล้ว +44

    ಪ್ರತಿ ಬಾರಿ ನಾನು ಮುಂದಿನ ಹೆಜ್ಜೆ ಇಡಲು ಯೋಜಿಸಿದರೆ ನಾನು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನನ್ನ ನಂಬಿಕೆ ದೇವರು ಯಾವಾಗಲೂ ನನ್ನ ಕೈ ಎತ್ತುತ್ತಾನೆ. ಇಂದು ನಾನು ಏನಾಗಿದ್ದರೂ ಗರುಡದೇವ ಮತ್ತು ವಿಷ್ಣು ಪರಮಾತ್ಮನಿಂದಲೇ.

    • @shridevinaikar9260
      @shridevinaikar9260 2 ปีที่แล้ว +2

      Sir or mam edu yava place heli plz

    • @shridevinaikar9260
      @shridevinaikar9260 2 ปีที่แล้ว

      Namage jeevanadali tumbha nova nq anubhavishidevi plz heli kodi plz sir

    • @svpushpa7057
      @svpushpa7057 2 ปีที่แล้ว +1

      Yella yenu agilla sullu

    • @vinodshan7952
      @vinodshan7952 2 ปีที่แล้ว

      Nanu visit madideeni avru helodu sullu.. Eno ando andaju mele heltaare

    • @aswinjv5532
      @aswinjv5532 2 ปีที่แล้ว

      Is this next to mulbagilu Hanuman temple

  • @sirichethana8952
    @sirichethana8952 2 ปีที่แล้ว

    Swamy Garuda Deva Swamy nanage Olle sambhandha sikki nanage Kankana bhagya kodisu thandhe sadha nimmannu poojisuthene paramatma 🙏🙏🙏🙏🙏

  • @premarao538
    @premarao538 2 ปีที่แล้ว +3

    Om Garudaya namaha .🙏Bless my daughter for health 🙏

  • @harishakumarbg9040
    @harishakumarbg9040 2 ปีที่แล้ว +1

    Nanna jeeva iruva varegu ninna sannidhige bartha irthini thande kai bidadiru thande.garudadeva💐👏🙏

  • @manjulahn7491
    @manjulahn7491 2 ปีที่แล้ว +8

    We have visited swami's temple. Once again I want to visit. God should bless to give Darshana I waited hours together for Srinivasa Guruji but unable to talk to him kukumakita varnya kundendu davalayacha Vishnu vaha namstubhyam pakshiraja namosthte

    • @naliniramamurthy3819
      @naliniramamurthy3819 2 ปีที่แล้ว

      🙏🙏🙏

    • @manjulachandrakanth114
      @manjulachandrakanth114 2 ปีที่แล้ว +3

      He is fake, i have experienced nothing happened. He charged twenty thousand for Pooja . For having kids

    • @manjulachandrakanth114
      @manjulachandrakanth114 2 ปีที่แล้ว +3

      He is teacher, but he will not be school instead he will be in temple till afternoon.

    • @AshaLakshmiTraditionalvlogs
      @AshaLakshmiTraditionalvlogs 2 ปีที่แล้ว

      @@manjulachandrakanth114 howdha brother

    • @colourful3341
      @colourful3341 2 ปีที่แล้ว +1

      @@manjulachandrakanth114 money walks & money talks everywhere

  • @smithashenoy2742
    @smithashenoy2742 2 ปีที่แล้ว

    🙏🙏🙏🙏Adbhuta... Garuda devara darshana madabekendiruve atane karedukondu hoga beku 🙏🙏🙏🙏

  • @naagu3699
    @naagu3699 2 ปีที่แล้ว +10

    My dear friends read this 3 points before going to this temple.
    1. Ivaru baruva bhaktharige 100 rs , dhakshiney padedhukondu madhuve date fix maduthaarey. Ivaru helidha date olagade madhuve aagilla endarey. Elli Nana hendthi innu maduve aagilla antha nanna Keli, endhu MAAHA PUNGI SWAMIJIYAVARU, bhaktharige heluthaarey. Avaru helidha date olagade maduvey aagolla, mathhey avaru devarondige special request maadi case reopen Maadi mathey inondhu date fix maadtharey.
    2. Bega maduve aagbeku andhrey
    3500/- avarigey kodabeku. aaga list kodthaarey aaa list Alli
    11 Jacket piece, 3 kg rice, ondhu baandli, karpoora etc etc etc iruthey.
    3. Mathhey 2000/- rs koduva bhaktharige door close Maadi devarigey correct aagi 60 seconds Alli abhisheka Maaduthaarey,
    2 plastic box Alli LEMON RICE kottu naama haakuthaarey....
    4. Ivaru high caste or luxury or rich people inthaha vyakthigalige personal aagi hudugi or huduganannu huduki kodutheney endhu jaathaka noduva samayadhalli heluva mahaadodda pungi ..........
    Eee nijavannu helidha nantharavu neevu namobodhilla nannannu bayyutheera
    It's okay
    Bhakthaadhigalu illi hogi inthaha olley offerannu padedhukollabeku......
    Dhanyavaadhagalu 🙏🙏🙏🙏🙏

    • @makeoversbyshanthi7373
      @makeoversbyshanthi7373 2 ปีที่แล้ว +2

      Olledaaithu nevu nija heliddu

    • @sudha-vg.
      @sudha-vg. 2 ปีที่แล้ว +4

      Nija naanu e temple ge hogidhey nangu marriage date kotturu adhere agilla , nadudhilla andre num kotu namge call maadu anthaare adhere call maadi naavu keludhrey call disconnect madthaare , devuru na nambi intha janaru na nambedi .. money minded and sullugaara yaaru nambele bidu

    • @padmavathiv7711
      @padmavathiv7711 2 ปีที่แล้ว +1

      @@sudha-vg. mam my marriage is delaying so i thought of going but ur telling its lie.

    • @sudha-vg.
      @sudha-vg. 2 ปีที่แล้ว +3

      @@padmavathiv7711 yea he is money minded, don't trust these kind of people.. late marriages are really better instead marrying wrong .. i got married now its been 7 months .. i lost my happiness, everything...

    • @shivaprakashmyname
      @shivaprakashmyname 2 ปีที่แล้ว

      May I know if I just go to the temple and see abhisheka done by others whether they will charge 1000 rupees? Even if we do not do any abisheka there do they charge?

  • @rahuldixit1115
    @rahuldixit1115 2 ปีที่แล้ว

    God please do solve my all financial and job problems I strongly belived you
    I will sure visit temple once my issue are solved i do seva in temple

  • @samsungcafe09
    @samsungcafe09 2 ปีที่แล้ว +9

    Jai Sri Garuda Deva 😍

  • @sirichethana8952
    @sirichethana8952 2 ปีที่แล้ว

    Swamy Kaapadu thandhe nann kashtagalu Ella dhooravagi nanna manasalli iro aaseyannu olleya reethiyalli nereverisi nanna manasannu santhosha padisu thandhe Kaapadu Swamy 🙏🙏🙏🙏🙏🙏🙏🙏🙏🙏🙏🙏🙏🙏

  • @SilkyRoses333
    @SilkyRoses333 2 ปีที่แล้ว +12

    My personal experience Garuda God very very powerful,but this poojari number one discrimination of caste ,n rich n poor...such ppl shouldn't be respected at all... He is not fit to be teacher

    • @prashanthprashanth.b3824
      @prashanthprashanth.b3824 ปีที่แล้ว +1

      My personal opinion is also same

    • @muniraj9042
      @muniraj9042 หลายเดือนก่อน +1

      He is dongi baba don't believe him but God is there

  • @shailajaj2719
    @shailajaj2719 ปีที่แล้ว +1

    Thank you for this information which day the temple will be open and the timings

  • @dileepkumar-fx2jz
    @dileepkumar-fx2jz 2 ปีที่แล้ว +4

    Initially there was hope and we too belive that but now a days it become commercial abhisheka 1000 pooje 7000 fixed. The god who done good earlier now demanding money for everything. I believe in God , because the temple is still looks same with out any development but the poojaries developed thats why.

    • @shivaprakashmyname
      @shivaprakashmyname 2 ปีที่แล้ว

      Can we just visit the temple to have the child and do abisheka only after having the child?

    • @shivaprakashmyname
      @shivaprakashmyname 2 ปีที่แล้ว +1

      May I know whether they charge 1000 even if we do not do any abisheka there? I am just asking if we just pray for child and come.

  • @Ravikm12
    @Ravikm12 5 หลายเดือนก่อน +1

    ದೇವರೆ ನನಗೆ pdo ಹುದ್ದೆ ಕೊಡಪ್ಪಾ 🙏👏 ಗರುಡನಾಥ 🙏👏💐

  • @kusumasurya7659
    @kusumasurya7659 2 ปีที่แล้ว +3

    Thanks a lot lord! Final i found a way😚🙏🏻

    • @mboos5896
      @mboos5896 2 ปีที่แล้ว

      God's already made a Human to live life with brains

  • @bhagyabasavaraj5581
    @bhagyabasavaraj5581 2 ปีที่แล้ว +1

    Namaste guruji skin problems hege cure aguthilisi marriage yarannu kelabegu thilisi

  • @sarveshgouda5263
    @sarveshgouda5263 2 ปีที่แล้ว +3

    🙏🙏🙏🙏 shree ram Sita Mata ❤️❤️🙏🙏🙏🙏🙏🙏

  • @ashwathg.t.7335
    @ashwathg.t.7335 4 หลายเดือนก่อน

    Om Sri Garuda Anjaneya Swamy Namaha 🙏🙏🙏🙏🙏

  • @pushpam471
    @pushpam471 2 ปีที่แล้ว +4

    Garuda devaya namaha

  • @rps3343
    @rps3343 2 ปีที่แล้ว

    Garudadeva naanu hethavarige hagu samajakke gaurava hagu hemme tharuvanthe ashirvadhisu. Sarvejana sukhino bhavanthu, Om namo shree lakshmi narayanaya.

  • @sairamya
    @sairamya 2 ปีที่แล้ว +4

    100% nija tq garuda anjaneya swamy

    • @gaming__with__kishan__672
      @gaming__with__kishan__672 2 ปีที่แล้ว

      Can U tell me address plz

    • @sairamya
      @sairamya 2 ปีที่แล้ว +1

      @@gaming__with__kishan__672
      Near kolara mulabagilu garuda anjaneya swamy temple
      search in google maps u will clearly get the address

    • @govindmdesai2584
      @govindmdesai2584 2 ปีที่แล้ว

      @@gaming__with__kishan__672you ii

    • @eternallove456
      @eternallove456 2 ปีที่แล้ว

      Sir... nimage nija agidiya ??? Allige jataka thagondu hogabeka ?? Enn madbeku Antha procedure helli ..

  • @mahadevidegalmadi4660
    @mahadevidegalmadi4660 5 หลายเดือนก่อน

    Om garuda devaya namha🙏🙏

  • @sheelanagaraj2120
    @sheelanagaraj2120 2 ปีที่แล้ว +7

    Koladevi village kolar district mulbagilu talluku

    • @MADFORMOVIES
      @MADFORMOVIES  2 ปีที่แล้ว

      koladevi village of Mulbagalu town, Kolar

  • @k.t.venkatachala1255
    @k.t.venkatachala1255 2 ปีที่แล้ว

    🙏 Thank you very much 🙏

  • @ravikumarb8557
    @ravikumarb8557 2 ปีที่แล้ว +6

    ಜೈ ಗರುಡ ದೇವ💐 🙏

  • @sureshar7618
    @sureshar7618 2 ปีที่แล้ว

    ಧನ್ಯವಾದ ಸೂಪರ್ ಸೂಪರ್

  • @vasudevamurthyr8061
    @vasudevamurthyr8061 2 ปีที่แล้ว +3

    Be blessed by the divine guruji....

  • @gururajdesai1625
    @gururajdesai1625 2 ปีที่แล้ว

    Haresrinivasa dhannyosmi dhannyosmi darshana madisiddakke ananthvandanegalu

  • @bhagyashreeshetty6781
    @bhagyashreeshetty6781 2 ปีที่แล้ว +4

    Om garuda devaya namaha🙏🙏🙏🙏🙏🙏🙏🙏🙏🙏🙏🌹

  • @balagondapatil1675
    @balagondapatil1675 2 ปีที่แล้ว +2

    श्री.गरूड प्रभू आपकि कृपादृष्टी. हम पर भी सदा रहे . यही आपसे मन्नत और प्रार्थना करता हु.जय श्रीराम जय बजरंग बली.. शरणं शरणं शरणं .

  • @deepamuniraj3207
    @deepamuniraj3207 2 ปีที่แล้ว +11

    Hello sir/madam, even I have visited the garuda temple if this year October comes 5-6 years but till date my marriage has not got fixed , before this temple even I have attended many punya kshetras for my marriage purpose only including garuda temple, in my case y the marriage have not fixed till date

    • @ranjithjkotian2263
      @ranjithjkotian2263 2 ปีที่แล้ว +1

      Address please sir

    • @MADFORMOVIES
      @MADFORMOVIES  2 ปีที่แล้ว +1

      koladevi village of Mulbagalu town, Kolar

    • @dileepkumar-fx2jz
      @dileepkumar-fx2jz 2 ปีที่แล้ว +2

      I think you failed to give what they asked

    • @vinodshan7952
      @vinodshan7952 2 ปีที่แล้ว +2

      God is true but the trustees cheeting the people.. I also have visited fake assurance they given

    • @shreepriya.sshreepriya.s6018
      @shreepriya.sshreepriya.s6018 2 ปีที่แล้ว +2

      Have faith in God. If u belive anything is possible. Child like trust is important to manifest anything. never analyse that, will it really work for me? Instead keep in ur mind that i have asked something to God n he will definitely give it to me. N also visit swarna gowri temple (kuderu, near mysore) I personally suggested to someone n her marriage fixed exactly on gowri festival. All the best to you 😊 be happy always.

  • @krishnamvandejagadguru5414
    @krishnamvandejagadguru5414 2 ปีที่แล้ว +1

    ಇದು ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ ಸ್ಥಳವಾಗಿದೆ. ನಾನು ಆಗಸ್ಟ್ 2018 ರಲ್ಲಿ ಭೇಟಿ ನೀಡಲು ಪ್ರಾರಂಭಿಸಿದೆ. ಇದರ ನಂತರ ನನ್ನ ಜೀವನ ಬದಲಾಗಿದೆ ಎಂದು ನಂಬಿರಿ. ದೇವಸ್ಥಾನಕ್ಕೆ ಹೋಗುವ ಮೊದಲು ನನ್ನ ಕೆಲಸದಲ್ಲಿ ಸಮಸ್ಯೆ ಇತ್ತು.

    • @shivaprakashmyname
      @shivaprakashmyname 2 ปีที่แล้ว

      May I know if I just go to the temple and see abhisheka done by others whether they will charge 1000 rupees? Even if we do not do any abisheka there do they charge?

    • @studio4kkannada238
      @studio4kkannada238 2 ปีที่แล้ว

      No they will not charge anything , only if you want and wish to do any special SEVA , they ask a Fee according to the Seva.

  • @sumasumithra2563
    @sumasumithra2563 2 ปีที่แล้ว +4

    Om Shree lakshmi Narayana Garuda Devaya Namo Namaha🙏🙏🙏

    • @seenuseenappa463
      @seenuseenappa463 ปีที่แล้ว

      W r u this address sir and madem please send me address

  • @jayaprakashgs571
    @jayaprakashgs571 2 ปีที่แล้ว

    Thank you sir

  • @SilkyRoses333
    @SilkyRoses333 2 ปีที่แล้ว +6

    If someone reads this convey him to change is attitude,nothing is permanent in this world,even he will be burnt or goes in to mud,nothing he takes with him

    • @Sweetie01782
      @Sweetie01782 2 ปีที่แล้ว +1

      Totally agree ..... At times v cannot change ppl's attitude n blind faith .

  • @dhanushgowda3677
    @dhanushgowda3677 2 ปีที่แล้ว +1

    Jai garuda deva🙏🙏🙏🙏

  • @vinaykumars-bs2nl
    @vinaykumars-bs2nl 2 ปีที่แล้ว +3

    🙏🏼🙏🏼🙏🏼🙏🏼

  • @raghavendradeshpande6237
    @raghavendradeshpande6237 ปีที่แล้ว

    Om Shri Garuda Devaya namah...shri anjaneya namaha

  • @shivaprakashreddy6979
    @shivaprakashreddy6979 2 ปีที่แล้ว +5

    Hi, I visited this place and this pujari given marriage date but it's not done,and he gives another date also but same thing happened, this is fake.

    • @jbalaji7709
      @jbalaji7709 2 ปีที่แล้ว

      what time he is available

  • @adithyasoujanya1621
    @adithyasoujanya1621 2 ปีที่แล้ว +1

    Its true.... this place near my Village... that's great...

    • @manjusriravi9147
      @manjusriravi9147 2 ปีที่แล้ว

      ಅಣ್ಣ ಈ ದೇವಸ್ಥಾನ ಯಾವ ಜಿಲ್ಲೆಲಿ ಇದೆ ಸಂಪೂರ್ಣ ವಿಳಾಸ ತಿಳಿಸಿ plz🙏

    • @adithyasoujanya1621
      @adithyasoujanya1621 2 ปีที่แล้ว +1

      @@manjusriravi9147 mulbagal taluk near kuladevi village.... And it is also very near to kurudumale temple

    • @studio4kkannada238
      @studio4kkannada238 2 ปีที่แล้ว

      ಕೊಲದೇವಿ , ಮುಳಬಾಗಿಲು , ಕೋಲಾರ ತಾಲೂಕು / ಜಿಲ್ಲೆ ಮುಳಬಾಗಿಲಿನಿಂದ ೧೦ ಕಿ ಮೀ

  • @kushalarao6325
    @kushalarao6325 2 ปีที่แล้ว +1

    Namma jeevanadalli iruva sakala sankasta kaledu sarrva karryadallu yashasannu nidu deva nanna brother ge maduve agali samsara agi suka Shanti sigali 🙏😭🙏🙏

  • @rashmibc02
    @rashmibc02 2 ปีที่แล้ว +7

    The temple is good but what they have created about marriage its all foolish thing...he says..for every one date I.e n he gives general guides...for every one same...rohu,Shani and guru..based on these 3 three he keeps..manulating the sentences...he is the man....without any spiritual knowledge...and divinity....he knows...nothing...just they are
    minting money from poor people....in the name of the God...

    • @Sweetie01782
      @Sweetie01782 2 ปีที่แล้ว +2

      Agree with u maam .... Lots of money is spent on these . Temple n traditions r worth visiting .

    • @nagalakshmimg8020
      @nagalakshmimg8020 ปีที่แล้ว

      Absolutely correct! This so called astrologer is fake. Minting money. Sheer waste of time and money going here

  • @rathnammav4772
    @rathnammav4772 ปีที่แล้ว

    om venkateshaya namo namah om Garuda devaya namo namha

  • @lakshmidevil2736
    @lakshmidevil2736 2 ปีที่แล้ว +5

    Sir nanu e devasthana kke banddiddini job agathe antha nivu heliddu ennu aglilla sir job

    • @ramak4193
      @ramak4193 2 ปีที่แล้ว +2

      ಯಾವುದು ಆಗಲ್ಲ

    • @jayalakshmim4411
      @jayalakshmim4411 2 ปีที่แล้ว +1

      Yoga edre hella agute .
      Yoga ella andre hanebara yavatu change agala bidi

  • @nandakishore2462
    @nandakishore2462 5 หลายเดือนก่อน +1

    Sathya vada devaru nange awaru helida munchene engagement mathe marriage agide powerful God, skin infections yella hoythu jai garuda

  • @srinivass9697
    @srinivass9697 2 ปีที่แล้ว +4

    Koladevi,near kurudumaleGanesha,Mulbagil,Kolar.

  • @kidsofindiateamwork
    @kidsofindiateamwork 2 ปีที่แล้ว

    Great👍 Thank you for Helping us

  • @bhanusetty6334
    @bhanusetty6334 2 ปีที่แล้ว +4

    They gave feb28 date for marriage..
    Still it's not happened

  • @Santosh-fy8hk
    @Santosh-fy8hk 2 หลายเดือนก่อน

    🙏🙏ಗರುಡ ದೇವಾಲಯ ಸಂತಾನ ಭಾಗ್ಯ ಕೊಡಪ್ಪ 🙏🙏

  • @vinodshan7952
    @vinodshan7952 2 ปีที่แล้ว +4

    Devaru nija irbahudu, adre devra hesru helkondu ivru mosa madta idaare.. Avru helodu nija alla.. Sumne ondu andaju mele heltaare.. Avru heliddu nange sambhandaane irlila

  • @harishhs7534
    @harishhs7534 2 ปีที่แล้ว +1

    ಓಂ ನಮೋ ಗರುಡ ದೇವಾ 🙏.