ಹೌದು... ಶಾಸ್ತ್ರದ ಪ್ರಕಾರ ಗಂಡುಮಕ್ಕಳಿಗೆ ಉಪನಯನ ಸಮಯದಲ್ಲಿ ಗುರುಗಳ ಮುಖೇನ ಗಾಯತ್ರೀ ಮಂತ್ರ ಉಪದೇಶ ಮಾಡುತ್ತಾರೆ... ಹಾಗೂ ನಾವು ಮಾಡುವ ಉಚ್ಚಾರಣೆ ಬಹಳ ಮುಖ್ಯ . ಹಾಗಾಗಿ ನಾವು ಮಾಡುವ ಹಾಗಿಲ್ಲ . ನೀವು ಮನೆಯಲ್ಲಿ ಕೇಳ ಬಹುದು. ತುಳಸಿ ಪೂಜೆ ಮಾಡಿ ವಿಷ್ಣು ದೇವರ ದಶವತಾರ ನೆನೆದು ಹೇಳಿ..... ಇದು ನನಗೆ ತಿಳಿದಿರುವ ವಿಷಯ 🙏
Matte avru elle nammane pakkadalle edare alli elli odadidare nanu Mane yenadru clean madbeka Ella Andre batte tolibeka Ella yen madbeku solution kodi medum plz🙏
ಮೊದಲು... ಯಾವುದೇ ಪೂಜೆ , ವ್ರತ ಮಾಡೋಕೆ ನಾವು ದೇಹ, ಮತ್ತು ಮನಸ್ಸು shuddhi ಮಾಡಿಕೊಳ್ಳಬೇಕು... ಮತ್ತೆ ಸಂಕಲ್ಪ ಮಾಡಿಕೊಂಡು ಅದನ್ನ correct ಆಗಿ follow ಮಾಡಬೇಕು. ಇವತ್ತು ಮೊದಲನೇ ದಿನ khushiyalli madidri... ನಾಳೆ ಎರಡನೇ ದಿನ madidri... ಮತ್ತೆ ಮೂರನೇ ದಿನಕ್ಕೆ ಅದು ಮೊದಲನೇ ದಿನದ ಉತ್ಸಾಹ ಇರಬೇಕು... ಮತ್ತು ದೇವರ ಬಳಿ ಪ್ರಾರ್ಥನೆ ಮಾಡುವಾಗ ನಾವು ನಮ್ಮ ಇಷ್ಟದವರ ಹತ್ತಿರ ಹೇಗೆ ಕೇಳುತ್ತೇವೆ ಅದೇ ಭಾವ ದಲ್ಲಿ ಮಾಡಬೇಕು.. ಜೊತೆಗೆ ನಮ್ಮ ಪೂರ್ವ ಜನ್ಮದ ಕೆಟ್ಟ ಕರ್ಮ ಕಲಿಯಲು ಸಮಯ ಬೇಕು... ಹಾಗಾಗಿ. ಸ್ವಲ್ಪ ಸಮಯ ಬೇಕು... ಯೋಚನೆ ಮಾಡಬೇಡಿ... ಖಂಡಿತ ಒಳ್ಳೆಯದಾಗುತ್ತೇ... 🙏🙏 ಯಾವ ವಿಚಾರ ಕೇಳಬೇಕು??? Correct date of birth, time, place kalsi problem ಏನು ಕಳಿಸಿ... ನಾನು ನೋಡಿ ಹೇಳುತ್ತೇನೆ
Hmm mdm nimge punya barutte nodi please..... Actually Iam an employee of postal department... Working as a postal assistant @ Dharwad head office... Na normal edda hudugi... 2011 February li GBS anta nurve DIESSIGE bantu nange... 1 year hospital edde ventilater mele... Amele husharade.. But poorna alla.... Nan feet problem ede... Feet poorna normal agilla mdm footdrop ede
Nodi mdm nimge koti punya barutte.. Mahalaxmi mahavishnu andre nange prana mdm... Na shradhhe enda ne pooje madtini... But namma mane manassalli yarigu nemmadi ella
Hi purnima mam,naanu kavitha, coming monday naavu rent house haal kaaisakke gas stove sunday night aa hosa maneyali idabahudha? Or monday morning gas stove thogondu hogabeka? Pls reply mam
ಮೊದಲು ನೀರು ತಗೊಂಡು hogirtiralla... So ತಗೊಂಡು ಹೋಗಿ... Sunday ಹಾಗೆ ಅಕ್ಕಿ, ಉಪ್ಪು, ಹುಣಸೆ ಹಣ್ಣು, ಸಕ್ಕರೆ, ಬೇಳೆ ಅರಿಸಿನ ಕುಂಕುಮ ,ಹಾಲು ,ದೇವರ ಫೋಟೋ ತೆಗೆದು ಕೊಂಡು monday ಬೆಳಗ್ಗೆ balagalu ಇಟ್ಟು ಒಳಗೆ ಹೋಗಿ. ಒಳ್ಳೇದಾಗುತ್ತೆ 😊👍
Maam nijavagalu super Akki hitting Deepa yaaru edhuvaregu he thara yaaru helkottilla nice maam tqqqqqqq ❤❤❤❤❤❤❤❤❤
🙏🙏😊
Sankasti vedio haki mam
ಮಧ್ಯಾಹ್ನ ಒಳಗೆ ಮಾಹಿತಿ ಬರುತ್ತೆ sis...
@@Sanatanavaani29 mangalavara barute panchanga parakara Alva angraka sankasti .
Yes...
Tq ಅಮ್ಮ ನಾನು ಈ ಪ್ರಶ್ನೆ ಕೇಳಿದ್ದೆ 🙏🙏
🙏😊
Namste madam vandu vishya kelabeku hennu makkalu Gayatri mantra Vanna helabahuda ellru helabaradu antre
ಹೌದು... ಶಾಸ್ತ್ರದ ಪ್ರಕಾರ ಗಂಡುಮಕ್ಕಳಿಗೆ ಉಪನಯನ ಸಮಯದಲ್ಲಿ ಗುರುಗಳ ಮುಖೇನ ಗಾಯತ್ರೀ ಮಂತ್ರ ಉಪದೇಶ ಮಾಡುತ್ತಾರೆ... ಹಾಗೂ ನಾವು ಮಾಡುವ ಉಚ್ಚಾರಣೆ ಬಹಳ ಮುಖ್ಯ . ಹಾಗಾಗಿ ನಾವು ಮಾಡುವ ಹಾಗಿಲ್ಲ . ನೀವು ಮನೆಯಲ್ಲಿ ಕೇಳ ಬಹುದು. ತುಳಸಿ ಪೂಜೆ ಮಾಡಿ ವಿಷ್ಣು ದೇವರ ದಶವತಾರ ನೆನೆದು ಹೇಳಿ..... ಇದು ನನಗೆ ತಿಳಿದಿರುವ ವಿಷಯ 🙏
Thanks so much❤❤❤❤akka
Mdm neevu tumba old video li Hanumadvratada bagge helidiri... This year adanna yavaga n hege madodu anta please heli
ಖಂಡಿತ... ನಾನು ವ್ರತಗಳ ಬಗ್ಗೆ ಮಾಹಿತಿ ಹಾಕುತ್ತೇನೆ...
Madam yavdu kelsa agta illa
🙏🙏
🙏😊
Medum ninne namma nadani magalu hudgi doddavalagiddale avru elle namma pakkadamaneli ertare medum naanu 365 deeparadhane madbeku anta ankondidde hage sankashtahara chathurthi pooje nu hege madli mane yella clean madbeka batte yella tolibeka medum yen madli nanagenu artha aagtilla medum plz nanage pooje madoke hage deeparadhane madoke dumba eshta echance kalkolloke nange eshta ella medum heli nanu heng madli plz tilsi medum🙏
ನಿಮ್ಮ ಯಜಮಾನರ ತಮ್ಮ ನ ಮಗಳು ಅಂದರೆ ನಿಮಗೂ ಸೂತಕ ಬರುತ್ತೆ... ಸೂತಕ ಕಳೆಯುವ ವರೆಗೂ ಮಾಡೋಕೆ ಬರೋಲ್ಲ...
Andre navu yella batte tolibeka medum Mane yella clean madbeka
ಹೌದು.. ..
Medum namma yejamanara tangi magalu hudgi aagirodu medum nalege five days aagutte nanu nammaneli sankashtahara pooje matte deeparadhane madbahuda medum plz tilsi 🙏
Matte avru elle nammane pakkadalle edare alli elli odadidare nanu Mane yenadru clean madbeka Ella Andre batte tolibeka Ella yen madbeku solution kodi medum plz🙏
Monday which time deep goingamma
7 ಒಳಗೆ ಮಾಡಿ... ಅಥವಾ ಸಂಜೆ 6 ಮೇಲೆ ಮಾಡಿ
@Sanatanavaani29 ok thanks 🙏 amma
Mdm nanu e video late nodidini.. Hunnime mugidide.,. Matte yavaga akki hittina deepa hachhabahudu... Mdm na kuda tumba pooje madtini.. Mahalxmi nanna esta daiva... But este pooje madidru enu changes Ella... Devara mele bejar agutte nanna prarthane kelide elveno devarige ansutte... Pooje madidru madade edru devarige na kanode elveno ansutte
ಮೊದಲು... ಯಾವುದೇ ಪೂಜೆ , ವ್ರತ ಮಾಡೋಕೆ ನಾವು ದೇಹ, ಮತ್ತು ಮನಸ್ಸು shuddhi ಮಾಡಿಕೊಳ್ಳಬೇಕು... ಮತ್ತೆ ಸಂಕಲ್ಪ ಮಾಡಿಕೊಂಡು ಅದನ್ನ correct ಆಗಿ follow ಮಾಡಬೇಕು. ಇವತ್ತು ಮೊದಲನೇ ದಿನ khushiyalli madidri... ನಾಳೆ ಎರಡನೇ ದಿನ madidri... ಮತ್ತೆ ಮೂರನೇ ದಿನಕ್ಕೆ ಅದು ಮೊದಲನೇ ದಿನದ ಉತ್ಸಾಹ ಇರಬೇಕು... ಮತ್ತು ದೇವರ ಬಳಿ ಪ್ರಾರ್ಥನೆ ಮಾಡುವಾಗ ನಾವು ನಮ್ಮ ಇಷ್ಟದವರ ಹತ್ತಿರ ಹೇಗೆ ಕೇಳುತ್ತೇವೆ ಅದೇ ಭಾವ ದಲ್ಲಿ ಮಾಡಬೇಕು.. ಜೊತೆಗೆ ನಮ್ಮ ಪೂರ್ವ ಜನ್ಮದ ಕೆಟ್ಟ ಕರ್ಮ ಕಲಿಯಲು ಸಮಯ ಬೇಕು... ಹಾಗಾಗಿ. ಸ್ವಲ್ಪ ಸಮಯ ಬೇಕು... ಯೋಚನೆ ಮಾಡಬೇಡಿ... ಖಂಡಿತ ಒಳ್ಳೆಯದಾಗುತ್ತೇ... 🙏🙏 ಯಾವ ವಿಚಾರ ಕೇಳಬೇಕು??? Correct date of birth, time, place kalsi problem ಏನು ಕಳಿಸಿ... ನಾನು ನೋಡಿ ಹೇಳುತ್ತೇನೆ
Hmm mdm nimge punya barutte nodi please..... Actually Iam an employee of postal department... Working as a postal assistant @ Dharwad head office... Na normal edda hudugi... 2011 February li GBS anta nurve DIESSIGE bantu nange... 1 year hospital edde ventilater mele... Amele husharade.. But poorna alla.... Nan feet problem ede... Feet poorna normal agilla mdm footdrop ede
Estella adru dhairya vahi jeevana madkondu bandini.. But tumba novide mdm. Nan DOB 19.08.1987..document li bere ede. Timing bandu around 8 to 9 pm
Wednesday huttiddu.. Yava karanakke nange heege aytu anta.. Neev free eddaga nodi msm
Nodi mdm nimge koti punya barutte.. Mahalaxmi mahavishnu andre nange prana mdm... Na shradhhe enda ne pooje madtini... But namma mane manassalli yarigu nemmadi ella
Hi purnima mam,naanu kavitha, coming monday naavu rent house haal kaaisakke gas stove sunday night aa hosa maneyali idabahudha? Or monday morning gas stove thogondu hogabeka? Pls reply mam
ಮೊದಲು ನೀರು ತಗೊಂಡು hogirtiralla... So ತಗೊಂಡು ಹೋಗಿ... Sunday ಹಾಗೆ ಅಕ್ಕಿ, ಉಪ್ಪು, ಹುಣಸೆ ಹಣ್ಣು, ಸಕ್ಕರೆ, ಬೇಳೆ ಅರಿಸಿನ ಕುಂಕುಮ ,ಹಾಲು ,ದೇವರ ಫೋಟೋ ತೆಗೆದು ಕೊಂಡು monday ಬೆಳಗ್ಗೆ balagalu ಇಟ್ಟು ಒಳಗೆ ಹೋಗಿ. ಒಳ್ಳೇದಾಗುತ್ತೆ 😊👍
@Sanatanavaani29 ok mam , my doubt sunday night gas stove idabahudha antha?
ಇಡಿ.....ಇಡಬಹುದು. ನೀವು ಅನುಕೂಲ ಆಗುತ್ತೆ monday ಅಂದರೆ ಅವತ್ತೇ ತಗೊಂಡು ಹೋಗಿ.
@Sanatanavaani29 ok mam thank u
Amma Manali akki itna Deep achcha bahuda
ಖಂಡಿತ ಹಚ್ಚಬಹುದು
@@Sanatanavaani29ok, thanks 🙏 amma
Akka nanu ಅಂಗಡಿ ಇಂದ ತಂದಿ deepa madi ಅಚ್ಚಿದೆ ಏನು ಆಗೋಲ್ಲ alva
👍 ಮಾಡಿ