ಕುರಿ ಮಾರೋರ್ ಹತ್ರಾನೂ ಲಂಚಕ್ಕಾಗಿ ಕೈ ಚಾಚ್ತೀರಾ? ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ಮೇಲೆ ಪೋಲಿಸರ ವರಸೆ ನೋಡಿ

แชร์
ฝัง
  • เผยแพร่เมื่อ 21 ม.ค. 2025

ความคิดเห็น • 1.4K

  • @shrikanthkumbar5744
    @shrikanthkumbar5744 ปีที่แล้ว +525

    KRS ಪಕ್ಷದ ಕಾರ್ಯಕರ್ತರಿಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಧೈರ್ಯಕ್ಕೆ ನನ್ನ ಸಲಾಂ

    • @hanamantharay8749
      @hanamantharay8749 ปีที่แล้ว

      😊❤😂😂🎉🎉😢😢

    • @sabith335
      @sabith335 5 หลายเดือนก่อน

      Kerala Gala ki p temperate

  • @yogarajyogi3375
    @yogarajyogi3375 5 หลายเดือนก่อน +10

    ಸರ್ ನೀವು ತುಂಬಾ ಒಳ್ಳೆಯ ಕೆಲಸ ಮಾಡ್ತಿದೆರ ಸರ್ ನಿಮ್ಮ ಕೆಲಸ ಹೀಗೆ ನಿರಂತರ ವಾಗಿರಲಿ

  • @mallinathsbandagi5545
    @mallinathsbandagi5545 ปีที่แล้ว +108

    ರಾಜ್ಯದ ಎಲ್ಲ ಪಕ್ಷದವರು ಹೀಗೆ ಇದ್ದರೆ ಕರ್ನಾಟಕ ರಾಜ್ಯ ಎಲ್ಲೋ ಇರುತಿತ್ತು ಸರ್, ಸರ್ ನಿಮ್ಮ ಈ ಕಾರ್ಯಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್, ಸರ್ ನಿಮ್ಮ ಈ ಕಾರ್ಯ ಹೀಗೆ ಮುಂದುವರಿಯಲಿ,ಇಂತಹ ಅನೇಕ ಕಾರ್ಯಗಳನ್ನು ಮಾಡಲು ಆ ದೇವರು ಶಕ್ತಿ ಕೊಡಲಿ ಎಂದು ಹಾರೈಸುವೆ ಸರ್ 🙏🙏🙏❤️❤️❤️❤️

  • @rekhanimbal419
    @rekhanimbal419 ปีที่แล้ว +5

    ಧನ್ಯವಾದಗಳು ಕೆ ಆರ್ ಎಸ್ ಪಕ್ಷ

  • @sse1824
    @sse1824 ปีที่แล้ว +329

    ಧನ್ಯವಾದಗಳು ಕರ್ನಾಟಕ ರಾಷ್ಟ್ರ ಸಮಿತಿ ಯವರಿಗೆ.
    🔦🔦🔦🔦🔦🔦

    • @sangannamhugar8283
      @sangannamhugar8283 ปีที่แล้ว +3

      Ivra Mele Action Thogoli

    • @MuttappaThalageri
      @MuttappaThalageri ปีที่แล้ว

      'll😊

    • @raghavendrakulkarni2480
      @raghavendrakulkarni2480 ปีที่แล้ว

      @@sangannamhugar8283🙏
      ಸರ್ ಯಾರೂ ನಮ್ಮ, ನಿಮ್ಮ ಮಾತನ್ನು
      ಕಿಂಚಿತ್ತೂ ಕೇಳುವುದಿಲ್ಲ, ಕಷ್ಟದಲ್ಲಿ ಇರುವ ಜನರನ್ನು "ಸಂಕಷ್ಟ"ದಲ್ಲಿ ಸಿಲುಕಿಸುವ
      ಜನ ಜಾಸ್ತಿ. ಈ ಪೋಲಿಸರ ಘನಕಾರ್ಯ
      ಸಾಮಾಜಿಕ ಜಾಲ ತಾಣಗಳಲ್ಲಿ ಚಿತ್ರೀಕರಣವಾದಗ ಮಾತ್ರ ಇವರ
      ಮಾತು ವರಸೇ ಬದಲಾಗುತ್ತದೆ
      ಯಾವುದೋ ಒಬ್ಬನೇ ಒಬ್ಬ
      ‌ಏಕಾಂಗಿ ಪಾಪದ ವ್ಯಕ್ತಿ ಇವರ
      ಬಲೆಗೆ ಸಿಕ್ಕಿ ಹಾಕಿಕೊಂಡರೆ
      ಆಗ ಇವರ ನಿಜವಾದ ಬಣ್ಣ
      ಬಯಲಾಗುತ್ತದೆ‌ 🙏.

    • @MalliMallikarjuna-ij6nq
      @MalliMallikarjuna-ij6nq ปีที่แล้ว

      Well

  • @shreeramjairam
    @shreeramjairam ปีที่แล้ว +13

    ಸರ್ ನಿಮ್ಮಂತವರು ನಮ್ಮ ಉತ್ತರ ಕನ್ನಡ ಬನವಾಸಿಗೆ ಬನ್ನಿ ಸರ್ ತುಂಬಾ ಅನ್ನಾಯ ನಡೆಯುತ್ತಿದೆ

  • @ivanlasrado2956
    @ivanlasrado2956 ปีที่แล้ว +177

    KRS ಒಳ್ಳೆಯ ಕೆಲಸ ಮಾಡಿದ್ದೀರಿ.... ನಿಮ್ಮ ಕಾರ್ಯಗಳಿಗೆ ನನ್ನದೊಂದು ಸಲಾಂ..

  • @Laniakea369
    @Laniakea369 ปีที่แล้ว +74

    ಶತಕೋಟಿ ನಮನಗಳು 🙏🙏
    ನಿಮ್ಮ ಕಾರ್ಯ ಹೀಗೇ ಮುಂದುವರೆಯಲಿ. ಹಾಗೆಯೇ ಮಂತ್ರಿವರ್ಯರಿಗೂ ಶನೈಶ್ಚರ ಸ್ವಾಮಿಯಂತೆ ಹೆಗಲೇರಿರಿ.
    ಜೈ ಕರ್ನಾಟಕ
    ಜೈ ಭಾರತ್

  • @ManjuManju-wv8mw
    @ManjuManju-wv8mw ปีที่แล้ว +210

    ಸರ್ ದಯವಿಟ್ಟು ನಿಮ್ಮಂತವರು ಇರಬೇಕು ಧನ್ಯವಾದಗಳು ಇಂತಹ ನಾಲಾಯಕ್ ಪೋಲಿಸರಿಗೆ ಚಳಿ ಬಿಡಿಸಿದ್ದಕ್ಕೆ

  • @pradyoth9207
    @pradyoth9207 ปีที่แล้ว +15

    ತುಂಬಾ ಒಳ್ಳೆ ಕೆಲಸ... KRS ಕಾರ್ಯಕರ್ತರಿಗೆ ಧನ್ಯವಾದಗಳು... ಭಗವಂತ ಒಳ್ಳೆಯದು ಮಾಡಲಿ....

  • @venugopal9577
    @venugopal9577 ปีที่แล้ว +121

    ಈ ಕೆಟ್ಟ ಪೊಲೀಸ್ ರನ್ನು suspend ಮಾಡಬೇಕು, ಒಳ್ಳೆಯ ಕೆಲಸ KRS ಪಕ್ಷದ ವರದ್ದು.

  • @AmbuBuddar
    @AmbuBuddar 10 หลายเดือนก่อน +2

    ತುಂಬಾ ತುಂಬಾ ಧನ್ಯವಾದಗಳು krs ಪಕ್ಷಕ್ಕೆ❤❤❤

  • @va133
    @va133 ปีที่แล้ว +96

    ಮನ ಮುಟ್ಟುವ ಅದ್ಭುತ ಮಾತುಗಳು 🤚🤚🤚

  • @bhimagodekar5846
    @bhimagodekar5846 ปีที่แล้ว +5

    Krs ಪಕ್ಷದ 💐💐💐💐💐💐ಅಣ್ಣರ ಧನ್ಯವಾದಗಳು ನಿಮಗೆ 🙏🏻🙏🏻🙏🏻💐

  • @NAMMA_OORU851
    @NAMMA_OORU851 ปีที่แล้ว +45

    Good job👍💯 ಹೆಚ್ಚಿನ ಸರ್ಕಾರಿ ಕೆಲಸದ ಎಲ್ಲಾ ಕಡೆಯಲ್ಲಿ ಲಂಚ😢

  • @madeshvishwakarmagoudagera251
    @madeshvishwakarmagoudagera251 ปีที่แล้ว +20

    ಇಂಥವರಿಂದ ಪೊಲೀಸ್ ಇಲಾಖೆಗೆ ಅವಮಾನ ಸರಿಯಾಗಿ ಪಾಠ ಕಳಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ಸರ್❤❤❤

    • @gangadharranatuar6444
      @gangadharranatuar6444 หลายเดือนก่อน

      ಇಂತವರೀಗೆ ಚಪ್ಪಲಿ ಇಂದ ಹೊಡ್ರೆ ಸರ್

  • @kumarswamy2528
    @kumarswamy2528 ปีที่แล้ว +119

    ಹೋಂ ಮಿನಿಸ್ಟರ್. ಎಲ್ಲಿದ್ದೀರಾ. ಪೊಲೀಸ್
    . ಲಂಚ್. ಕೊರರ. ಮೇಲೆ. ಕ್ರಮ. ಯಾವಾಗ. ಸ್ವಾಮಿ

    • @1971JAGADISH
      @1971JAGADISH ปีที่แล้ว

      ರೀ ಸ್ವಾಮಿ ಅವರಗೆ ವಸೂಲಿ ಹೋಗೂದು

    • @siddalingaiahkp9921
      @siddalingaiahkp9921 ปีที่แล้ว +6

      ಗೃಹಮಂತ್ರಿ ಇವರ ಮೇಲೆ ಕ್ರಮ ತಗೊಳ್ತೆರೊ ಇಲ್ಲವೋ ಕಾದು ನೋಡಬೇಕು

    • @genevivepinto5983
      @genevivepinto5983 ปีที่แล้ว +2

      Why home minister percentage fixed 2 him also

    • @lingarajulingaraju5571
      @lingarajulingaraju5571 ปีที่แล้ว

      ಅವರು ಆಂಟಿ ಕಮ್ಯುನಲ್ ವಿಂಗ್ ಮಾಡುತಾವರೆ.

    • @Riyaz-wq9ti
      @Riyaz-wq9ti ปีที่แล้ว

      Debaar madi agide idu bjp sarakara alla congress

  • @ningrajbigil8371
    @ningrajbigil8371 ปีที่แล้ว +2

    ಸೂಪರ್ ಸರ್ KRS ಧಾನ್ಯವಾದಗಳು

  • @sionathestar
    @sionathestar ปีที่แล้ว +14

    ಧನ್ಯವಾದಗಳು krs ಪಕ್ಶದವರಿಗೆ.....

  • @sanjeevgunda6294
    @sanjeevgunda6294 10 หลายเดือนก่อน +2

    ತುಂಬಾ ಒಳ್ಳೆಯ ಕಾರ್ಯ, ದಯವಿಟ್ಟು ಮುಂದುವರಿಸಿ

  • @kemparajgowda2131
    @kemparajgowda2131 ปีที่แล้ว +27

    ಧನ್ಯವಾದಗಳು ಒಳ್ಳೆಯ ಕಾರ್ಯ ಮಾಡಿದ್ದೀರಿ ದಿನನಿತ್ಯ ನಡೆಯುವ ಹಗಲು ದರೋಡೆಗೆ ಕಡಿವಾಣ ಬೀಳಲಿ

  • @RamaNaik-rx5xz
    @RamaNaik-rx5xz ปีที่แล้ว +2

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಅಣ್ಣ ಧನ್ಯವಾದಗಳು 🙏🙏

  • @kiranadkiran179
    @kiranadkiran179 ปีที่แล้ว +83

    ಇಂಥ ಪಕ್ಷಗಳನ್ನ ಸೋಲಿಸಿ ನಾಲಾಯಕ್ಗಳಿಗೆ ವೋಟ್ ಹಾಕಿದವರಿಗೆ ಧನ್ಯವಾದಗಳು...

  • @Anlif-q5j
    @Anlif-q5j 20 วันที่ผ่านมา

    ತುಂಬಾ ಧನ್ಯವಾದಗಳು ಸರ್ ಕೆಆರ್ ಎಸ್ ಪಕ್ಷಕ್ಕೆ

  • @gurubs8798
    @gurubs8798 ปีที่แล้ว +24

    KRS ಪಕ್ಷದ ಅಧಿಕಾರಿಗೆ 🙏ನಿಮ್ಮ್ ಸೇವೆ ಗೆ 🙏💐💐

  • @navis04
    @navis04 ปีที่แล้ว +63

    ಇಂತವರಿಂದ ಒಳ್ಳೆಯ ಪೋಲಿಸ್ ಅಧಿಕಾರಿಗಳಿಗೂ ಕೆಟ್ಟ ಹೆಸರು. 😢

    • @irannadevalapur132
      @irannadevalapur132 ปีที่แล้ว +9

      ನಾ ಅಂತೂ ಇನ್ನು ಒರೆಗೂ ಒಳ್ಳೆಯ ಪೊಲೀಸ್ ನೋಡೇ ಇಲ್ಲ

    • @rameshg9210
      @rameshg9210 ปีที่แล้ว +6

      Olle police? Yaru guru avru swalpa photo haki yar avru olle police nodona?

    • @devtek18
      @devtek18 ปีที่แล้ว

      Ravi D channanavar❤

    • @laxmicreations5783
      @laxmicreations5783 2 หลายเดือนก่อน

      ಕಾಮಿಡಿ 😂

  • @psantoshkumarsantuksp4298
    @psantoshkumarsantuksp4298 ปีที่แล้ว +37

    ✨ ಇಂತ ಆನೆಗಳು ಇರ್ತವೆ ಡಿಪಾರ್ಟ್ಮೆಂಟ್ ನಲ್ಲಿ ಚೆಮಿಸಿ ✨🙏ಆದ್ರೂ ತುಂಬಾ ಒಳ್ಳೆ ಕೆಲಸ ಮಾಡಿದಿರಿ .krs ಪಕ್ಷದವರು ✨🙏💐

  • @sumangalacmath2001
    @sumangalacmath2001 ปีที่แล้ว +7

    ಧನ್ಯವಾದಗಳು ಬೇರೆಯವರು ಇಂಥ ಕೆಲಸ ಮಾಡದೆಯಿರುವಂತೆ ಮಡಿದಿರಿ .

  • @sathwiksathwikrajva1881
    @sathwiksathwikrajva1881 ปีที่แล้ว +59

    Super, public should unite and fight against corruption.👍

    • @vishwanathk9265
      @vishwanathk9265 ปีที่แล้ว +1

      You can't fight the corporation in India

    • @bmh4013
      @bmh4013 ปีที่แล้ว

      India is almost filled with corrupt peoples

  • @lifeisart9280
    @lifeisart9280 11 หลายเดือนก่อน +1

    I'm just loving your confidence... I always appreciate the boldness

  • @Rakesh-h5b
    @Rakesh-h5b ปีที่แล้ว +68

    ಎನ್ ಹೇಳಿದ್ರಿ ಗುರುಗಳೇ ನಿಜಕ್ಕೂ,ಸೂಪರ್...

  • @Somashaker-p3q
    @Somashaker-p3q ปีที่แล้ว +1

    ❤❤❤❤krs ಪಕ್ಷ ಕ್ಕೆ thanks ❤❤❤❤

  • @adn8889
    @adn8889 ปีที่แล้ว +12

    ಕೆಲಸದಿಂದ ಅಮಾನತುಗೊಂಡ ಧನ್ಯವಾದ ಕೆ ಆರ್ ಎಸ್ ಪಕ್ಷ

  • @saibannasaibannas1742
    @saibannasaibannas1742 10 หลายเดือนก่อน +2

    ಧನ್ಯವಾದಗಳು ಸರ್ ಪೊಲೀಸರಿಗೆ ಬುದ್ಧಿ ಹೇಳಿ.

  • @mysurubasavaharish9379
    @mysurubasavaharish9379 ปีที่แล้ว +19

    Good work by KRS !😊

  • @bhirappah7833
    @bhirappah7833 ปีที่แล้ว +5

    ಸರ್ ನೀವು ಒಂದೊಂದು ಮಾತು ಮಖಕೋ ಹೊಡೆದಂಗೆ ಹೇಳುತ್ತಿದ್ದೀರಾ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು ಸರ್

  • @CHANNA.KUSHAN
    @CHANNA.KUSHAN ปีที่แล้ว +29

    ಪೋಲಿಸ್ ಮಾಮನಿಗೆ ಏನ್ ಕಷ್ಟ ಇತ್ತು..... ಇವರಿಗೆ ಒಳ್ಳೆಯ ಬಹುಮಾನ ಕೊಡಬೇಕು

  • @MalluChinnu-cv4mm
    @MalluChinnu-cv4mm ปีที่แล้ว +14

    ರೈತರ ಬಗ್ಗೆ ಕಾಳಜಿ ವಹಿಸಿದ ತಮಗೆ ತುಂಬಾ ಧನ್ಯವಾದಗಳು 🙏

  • @gadigeshnprakruti1586
    @gadigeshnprakruti1586 ปีที่แล้ว +20

    ನಿಜವಾಗಲಿ ಹೆಮ್ಮೆ ಅನಿಸುತ್ತೆ KRS ಪಕ್ಷದ ಕಾರ್ಯಕರ್ತರ ಬಗ್ಗೆ...

  • @santoshtalawar3372
    @santoshtalawar3372 ปีที่แล้ว +26

    ನಮ್ಮ ದೇಶದ ಪ್ರತಿ ಪೊಲೀಸ ಠಾಣೆಯಲ್ಲಿ ಈ ರೀತಿ ನಡೆಯೋದು ಸಹಜ.

  • @shyamhanjagi3170
    @shyamhanjagi3170 ปีที่แล้ว +15

    Superb work .......

  • @GadlengappaDasapur
    @GadlengappaDasapur หลายเดือนก่อน

    KRS ನಿಮಗೆ ತುಂಬಾ ಧನ್ಯವಾದಗಳು ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸಾರ್

  • @omkarmg
    @omkarmg ปีที่แล้ว +11

    Krs ಧನ್ಯವಾದಗಳು...sir
    .....good job...they have no job to b in highway...ps ಕಳ್ಳಂಬೆಳ್ಳ...but highway burgler duty

  • @gadhilingagadhilinga5477
    @gadhilingagadhilinga5477 ปีที่แล้ว +1

    ❤❤❤❤ಸೂಪರ್ ಸರ್ badavaru kasta yenanta nimge gottu

  • @gireeshgireesh5595
    @gireeshgireesh5595 ปีที่แล้ว +9

    ನಿಮಗೊಂದು ನನ್ನ ಸಲಾಮ್. ನಿಜವಾದ ಸೇವಕರು ನೀವು sir

  • @kantharajdc2448
    @kantharajdc2448 ปีที่แล้ว +18

    Jai KRS. We need more prominent personalities like you.

  • @lakshminarayanacs303
    @lakshminarayanacs303 ปีที่แล้ว +51

    ಎಲ್ಲೋ ಒಂದುಸಾರಿ ಅಲ್ಲ, ಯಾವಾಗಲೂ ಹೀಗೆ ಮಾಡೋದು
    ಥು ಇವರ ಯೋಗ್ಯತೆಗೆ

    • @ranganathr-0018
      @ranganathr-0018 9 หลายเดือนก่อน

      Darodekoraru thooooo

  • @arjuntalawar2804
    @arjuntalawar2804 4 หลายเดือนก่อน +1

    ಒಳ್ಳೆಯ ಕೆಲಸಕ್ಕೆ ಅಭಿನಂದನೆಗಳು 👍

  • @ganeshkamath4839
    @ganeshkamath4839 ปีที่แล้ว +51

    ಥು..... ನಾಚಿಕೆಗೇಡು ಪೊಲೀಸರು

  • @nagarajsamantrisamantri4852
    @nagarajsamantrisamantri4852 3 หลายเดือนก่อน +1

    K R S ಸರ್ ಮುದೋಳ್ ಯರ್ಗಟಿ ಕೆರುರೂ ಹೈವೈ ಪೆಟ್ರೈಲ್ ವೈಸಳ ಪೋಲಿಸ್ ನೋಡೀ ಸರ್ ಯ್ವಾತಾರ ರೋಡಿಗೆ ಇರುತಾರೇ ನೀಉ ಇಕಡೇ ಬರೋದಿಲಾ ಸರ್ ಒಂದು ವಾರಾ ಬಂದು ನೋಡಿ ಸರ್ ನೀವು ಬಂದಾರೇ ತುಂಬಾ ಥ್ಯಾಂಕ್ಸ್ ಸರ್ ಜೈ ಕೆ ರ್ ಸ್ ಜೈ ಕರ್ನಾಟಕ ಒಂದೇ ಮಾತಾರಮ್ 👌👌👌👌👌❤

  • @Mr247772
    @Mr247772 ปีที่แล้ว +18

    ನಿಮ್ಮಿಂದ ಇನ್ನೂ ಹೆಚ್ಚು ಕೆಲಸ ಆಗಬೇಕು ಜನ ಸಾಮಾನ್ಯರನ್ನು ರಕ್ಷಿಸಿ

  • @sameerms7506
    @sameerms7506 ปีที่แล้ว +1

    Salute for you. best work krs team

  • @veerudss7840
    @veerudss7840 ปีที่แล้ว +3

    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ kRS ❤✊🏽✊🏽👌🏼👌🏼👍🙏🎉🎉🎉❤

  • @reddy4766
    @reddy4766 ปีที่แล้ว +13

    ಸರ್ ಇಲ್ಲಿ ಅಲ್ಲ ಇಡೀ ಕರ್ನಾಟಕ ದಲ್ಲಿ 90 ಪ್ರರ್ಸಾಟು ಇ ಗೋಳು

  • @saddam.india.karnataka
    @saddam.india.karnataka ปีที่แล้ว +1

    ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ good 👍

  • @jilanichoudhary3292
    @jilanichoudhary3292 ปีที่แล้ว +11

    Very good job sir I am proud of you

  • @shivarajuk6209
    @shivarajuk6209 ปีที่แล้ว +1

    Krs olle kelsa madidhiri tq

  • @ligervini404
    @ligervini404 ปีที่แล้ว +4

    ಸೂಪರ್ ಸರ್ ದನ್ಯವಾದಗಳು ಇಂತಹ ಪೊಲೀಸ್ ಅಧಿಕಾರಿಗಳು ಇನ್ನು ಮುಂದ್ದೆ ವಳೆವರಾಗ್ಬೇಕು

  • @umeshrathod5894
    @umeshrathod5894 ปีที่แล้ว +1

    Great job KRS we salute you💐

  • @shivakumara8325
    @shivakumara8325 ปีที่แล้ว +3

    ❤❤ ತುಂಬಾ ಧನ್ಯವಾದಗಳು ಸರ್

  • @ravigowda6845
    @ravigowda6845 ปีที่แล้ว +9

    ಜೈ KRS ❤

  • @dineshbasavarajudinesh5357
    @dineshbasavarajudinesh5357 ปีที่แล้ว +12

    Good job

  • @IrfanKhan-e8x7r
    @IrfanKhan-e8x7r ปีที่แล้ว +3

    Sir you and your staff are great God bless you sir

  • @murali.d1385
    @murali.d1385 ปีที่แล้ว +5

    Good job done

  • @vinodannigeriannigeri8857
    @vinodannigeriannigeri8857 ปีที่แล้ว +1

    Good teaching sir hat's off you sir God bless you 💐

  • @sharanagoudahiregoudra4369
    @sharanagoudahiregoudra4369 ปีที่แล้ว +6

    Best work for common people Karnataka ratra samiti member s very congratulations for you very congratulations for 🎉🎉🎉

  • @sharanuvandaganur1497
    @sharanuvandaganur1497 ปีที่แล้ว +6

    ನ್ಯೋಸ್ ಕನ್ನಡ ಸುಪರ್ ಮಾತನಾಡಿದಕ್ಕ ಸುಪರ್ ಸುದ್ದಿ 👍👉💥💥💯💯🤝🤝💪💪💪♥️♥️♥️👍👍👍

  • @vinayakhalakatti6629
    @vinayakhalakatti6629 ปีที่แล้ว +5

    God job sir butale hodiri sira avarige gota agabeku melina adikarige sir. Good job sir 👏👏👏👏👏👏

  • @djsunilsmdjsunilsm1020
    @djsunilsmdjsunilsm1020 ปีที่แล้ว +1

    ಧನ್ಯವಾದಗಳು ಸರ್

  • @narayanprathap1619
    @narayanprathap1619 ปีที่แล้ว +7

    Super sir good initiative you teach good lesson

  • @sharanhss106-qi7kb
    @sharanhss106-qi7kb 4 หลายเดือนก่อน

    Hatsoff this channel great job brothers🙏🤗♥️

  • @ramacharirahulrr1979
    @ramacharirahulrr1979 ปีที่แล้ว +4

    ಒಳ್ಳೆ ಕೆಲಸ ಸಾರ್ ನಾಚಿಕೆ ಆಗ್ಬೇಕು ಪೋಲೀಸ್ರಿಗೆ

  • @AbhishekD-cm8td
    @AbhishekD-cm8td ปีที่แล้ว +1

    Jai krs ಪಕ್ಷಕ್ಕೆ ನಿಮ್ಮ ಧೈರ್ಯಕ್ಕೆ ನಮ್ಮ ಸಲಾಂ🙏🙏🙏🙏🙏

  • @sanjaykssanjayks4559
    @sanjaykssanjayks4559 ปีที่แล้ว +6

    Great sir 👏

  • @nowshadali8596
    @nowshadali8596 ปีที่แล้ว +1

    Sir good job keep it up.. May God bless you KRS.

  • @mubarakking5104
    @mubarakking5104 ปีที่แล้ว +13

    Wow 😲

  • @ParshuramGhanti
    @ParshuramGhanti 11 หลายเดือนก่อน

    Krs pakshakke tumba dhanyavaadagalu

  • @reddy4766
    @reddy4766 ปีที่แล้ว +13

    ಇವರ ಕೆಲಸ ಎಲ್ಲೋ ವಸೂಲಿ ರೋಡಲ್ಲಿ

  • @gangappainapure7002
    @gangappainapure7002 ปีที่แล้ว

    KRS party is working very good and i request every people join krs Party, i will also join soon krs party but i dont know how to join now but i will definitely join this party

  • @venkateshm9045
    @venkateshm9045 ปีที่แล้ว +5

    ಇದು ನಿಜವಾದ ಪ್ರಜಾಪ್ರಭುತ್ವ

  • @shashidharahsshashi8501
    @shashidharahsshashi8501 หลายเดือนก่อน

    👌 manjunath sir super speech Sir 👏

  • @poornimashivu3826
    @poornimashivu3826 ปีที่แล้ว +3

    ನಿಜಕ್ಕೂ...ನಮಗೆ ಎಷ್ಟು ಬೇಜಾರ್ ಆಗುತ್ತೆ ಗೊತ್ತಾ ಪ್ಲೀಸ್ ಸರ್....ಪೊಲೀಸ್ ಸರ್ ನಿಮಗೆ ಒಂದು ಗತ್ತು ಗಮ್ಮತ್ತು ಇದೆ ಸರ್ ಪ್ಲೀಸ್ ಬೇಡ ಸರ್..❤...ಸಾರೀ ಅಂತ ಕೇಳ್ತಿದ್ರೆ ಅದನ್ನ ಕೇಳೋದಕ್ಕೂ ಆಗೋದಿಲ್ಲ ಬೇಡ ಸರ್ ಪ್ಲೀಸ್ ಸರ್............ಪೊಲೀಸ್ ಸರ್ ಗಳೇ ಪ್ಲೀಸ್ ಬೇಡ ಸರ್...ತಗೋಬೇಡಿ....ಸರ್

  • @RajappaR-e7d
    @RajappaR-e7d 21 วันที่ผ่านมา

    ಜೈ ಜೈ ಕೆ ಆರ್ ಎಸ್ ಪಾರ್ಟಿ 🎉🎉🎉

  • @kgfvishal6059
    @kgfvishal6059 ปีที่แล้ว +6

    Super

  • @Sameer-ux2ks
    @Sameer-ux2ks ปีที่แล้ว

    KRS team, job v super job,.

  • @mohankumarmohankumar2930
    @mohankumarmohankumar2930 ปีที่แล้ว +5

    🎉 ಕೆ ಆರ್ ಎಕ್ಸ್ ಪಕ್ಷದ ಅಂದರೆ ಒಂದು ಹೆಮ್ಮೆಯ ವಿಷಯ

  • @devannagowdagowda9977
    @devannagowdagowda9977 ปีที่แล้ว

    Thanku very much sir... Gud job sir

  • @basavaraj.2720
    @basavaraj.2720 ปีที่แล้ว +7

    KRS🙏🙏🙏🤝🤝👍👍

  • @eshwaram4731
    @eshwaram4731 3 หลายเดือนก่อน

    KRS team super sir 🙏🙏🙏

  • @abdullatheef2797
    @abdullatheef2797 ปีที่แล้ว +7

    Good job, oddu olage haaki

  • @anitarajan6958
    @anitarajan6958 10 หลายเดือนก่อน

    Good job sir.super sir.carry on sir.we support u sir.Haysup sir👌👌👍

  • @multitalent3952
    @multitalent3952 ปีที่แล้ว +6

    ಪೋಲಿಸರ ಹಣೆಬರಹ ಇಷ್ಟೇನೆ

  • @HappyConchShell-rs5wl
    @HappyConchShell-rs5wl 4 หลายเดือนก่อน

    Krs super sir nivu ಬಡವರಿಗೆ ದೇವರು ನೀವು

  • @umeshchougala5255
    @umeshchougala5255 ปีที่แล้ว +8

    ಆರ್ಥಿಕ್ ಸ್ವಾತ್ ೦ತ್ರೆ, ಅರ್ತಿಕ್ ಸಮಾನತೆ ಬಗ್ಗೆ ಸಾರ್ವ್ ಜನಿಕ್ ಗಮನ ಕ್ಕೆ ತರ ಬೇಕು.

  • @SiriSG-s8c
    @SiriSG-s8c 10 หลายเดือนก่อน

    Good job brothers ,god bless you all, good work

  • @ArunKumar-hk6et
    @ArunKumar-hk6et ปีที่แล้ว +5

    ಸೂಪರ್

  • @akashhiremath85
    @akashhiremath85 ปีที่แล้ว

    KRS Team Proud of you guys..

  • @pmpm-j1c
    @pmpm-j1c ปีที่แล้ว

    Yast koti thanks helidru kadmene sir nim ee prayatnakke thank u good job

  • @sabu1516
    @sabu1516 ปีที่แล้ว +7

    ಕರ್ಮಕಾಂಡ 🫢🫢🫢

  • @malleshamallu5856
    @malleshamallu5856 ปีที่แล้ว

    K R S very beautiful jobs 🙏🏻🙏🏻🙏🏻🙏🏻🙏🏻