@@rimrin123 ನಿಜ. ಒಂದು ಕಾಲದಲ್ಲಿ ಹಿಂದೂ-ಮುಸ್ಲಿಂ ಅನ್ಯೋನ್ಯವಾಗಿದ್ದರು. ಡ್ರೈಪರ್ ಸೂರ್ಯ, ಹೆಂಗ್ ಪುoಗ್ಲ ಅಂತಹ ಅನೇಕಾನೇಕ ವಂಶಸ್ಥರು ನಮ್ಮ ನಡುವೆ ಹುಳಿ ಹಿಂಡುವ ಕೆಲಸ ಮಾಡ್ತಾ ಇದ್ದಾರೆ. ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜನಪರ ಸೇವೆ ಮಾಡ್ತಾ ಇರೋಣ.jay BHARAT
ಪ್ರವಾದಿ, “ಯಾರು ಅಲ್ಲಾಹ್ ಮತ್ತು ಕೊನೆಯ ದಿನವನ್ನು ನಂಬುತ್ತಾರೋ ಅವರು ತಮ್ಮ ನೆರೆಹೊರೆಯವರನ್ನು ಉದಾರವಾಗಿ ಪರಿಗಣಿಸಬೇಕು” ಮತ್ತು “ಯಾರು ಅಲ್ಲಾಹ್ ಮತ್ತು ಕೊನೆಯ ದಿನವನ್ನು ನಂಬುತ್ತಾರೋ ಅವರು ತಮ್ಮ ನೆರೆಯವರಿಗೆ ಹಾನಿ ಮಾಡಬಾರದು” ಎಂದು ಹೇಳಿದರು. Keep it up brothers... Thanks to VB to published this...
Royalty is not the possession of wealth. It's Surely the best property lies in the souls of we Indians.... Muslim brotherhood has proved it. Great SALUTE TO those who have a great fraternity in Islam. Excellent truth ful sir. May Allah keep you happy with his mercy Ameen Indian armed forces
ಈ ವಿಡಿಯೋ ನೋಡಿ ನಿಜಕ್ಕೂ ತುಂಬಾ ಮೆಚ್ಚುವಂತಹದು . ಇಂತಹ ಮಾನವೀಯತೆ ಗುಣ ವುಳ್ಳ, ಇಲ್ಲಿ ದುಡಿದ ಪ್ರತಿಯೊಬ್ಬ ಮುಸ್ಲಿಂ ಸಹೋದರ ಹಾಗೂ ನಿಮ್ಮ ತಂಡವು, ನಮ್ಮ ಹಿಂದೂ ಸಮುದಾಯದ ಬಡ ಕುಟುಂಬ ದವರಿಗೆ ನೀವು ಮಾಡಿ ದ ಸಹಾಯ ಕ್ಕೆ ನನ್ನದೊಂದು ಸಲಾಂ 🙏.. ದೇವರು ನಿಮಗೆ ಖಂಡಿತ ಆಶೀರ್ವದಿಸುತ್ತಾರೆ...❤🇮🇳..
ಮನೆಯ ಒಳಗಿನ ಕೆಲಸ ಬಾಕಿ ಇದ್ದರೆ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಪರಿಪೂರ್ಣ ವಾದ ವೀಡಿಯೋ ಮಾಡಿ ಹಾಕಿ. ನನ್ನಂತವರಿಗೆ ಇದರಿಂದ ಸ್ವಲ್ಪ ಸಹಾಯವಿದೆ. ಹಿಂದು ನಾವೆಲ್ಲ ಒಂದು. ಎಂದು ಬೊಗಳೆ ಬಿಡುವ ದೊಡ್ಡ ಚೆಡ್ಡಿದಾರಿಗಳ ಕಣ್ಣು ತೆರೆಸಬಹುದು
🏘ಅಣ್ಣ ನಿಮ್ಮೊಟ್ಟಿಗೆ ನಾವು ಕೂಡ ಇದ್ದೇವೆ ನಿಮಗೆ ಆ ದೇವರು ಆರೋಗ್ಯ ಕೊಡಲಿ ಎಂದು ನಾನು ಕೂಡ ಪ್ರಾರ್ಥಿಸುತ್ತೇನೆ🤝🙏
🌷🌷🌷
ಎಷ್ಟೊಂದು ಸುಂದರವಾದ ಮನೆ. ನಿಮ್ಮ ಈ ಅದ್ಭುತ ಕೆಲಸ ನೋಡಿ, ನಾನೇ ಮೂಕ ವಿಸ್ಮಿತನಾಗಿದ್ದೇನೆ.
Nau newelru seri i tarahada aneka kelasagalannu maduwanthe agali hindu muslim annodu rajakiya nadesor madali muru dinada santhe nagu nagutha madabeku dwesha yemba khanthe suttu hakabeku
@@rimrin123 ನಿಜ. ಒಂದು ಕಾಲದಲ್ಲಿ ಹಿಂದೂ-ಮುಸ್ಲಿಂ ಅನ್ಯೋನ್ಯವಾಗಿದ್ದರು. ಡ್ರೈಪರ್ ಸೂರ್ಯ, ಹೆಂಗ್ ಪುoಗ್ಲ ಅಂತಹ ಅನೇಕಾನೇಕ ವಂಶಸ್ಥರು ನಮ್ಮ ನಡುವೆ ಹುಳಿ ಹಿಂಡುವ ಕೆಲಸ ಮಾಡ್ತಾ ಇದ್ದಾರೆ. ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜನಪರ ಸೇವೆ ಮಾಡ್ತಾ ಇರೋಣ.jay BHARAT
@@chandrashekharkulalchandra8626 ಮುಂದಿನ ಸಲ ನಾದ್ರು ಒಳ್ಳೆಯ ನಾಯಕನ್ನ ಆಯ್ಕೆ ಮಾಡಿ
ನಮಗೆ ಬೇಕಾಗಿರೋದು Facility ಜಾತಿ ಅಲ್ಲ
@@Mahmad_Asif Yes bro, ನನ್ನ ಉದ್ದೇಶ ಕೂಡ ಅದೇ. ಧನ್ಯವಾದಗಳು.
@@chandrashekharkulalchandra8626 Good work br Abraham God blessings you and your team thank you
ಮುಸ್ಲಿಮರಿಗೆ ಅಂತಹಾ ಬೇದ ಭಾವ ಇರುವುದಿಲ್ಲ Thanks to all
🌷🌷🌷🌷🌷
Masha allha
Happy to see , good work . all the best
Praise the Lord 🙏 Jesus 🙏 ನಮ್ಮ ಪೆರುವಾಯಿ ಊರಿನ ಮುಸ್ಲಿಂ ಯುವಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು super super 👌👏👏👏👏👏🙏🙏🙏 God bless you 🙏🙏🙏🙏🙏🙏🙏
ಪ್ರವಾದಿ, “ಯಾರು ಅಲ್ಲಾಹ್ ಮತ್ತು ಕೊನೆಯ ದಿನವನ್ನು ನಂಬುತ್ತಾರೋ ಅವರು ತಮ್ಮ ನೆರೆಹೊರೆಯವರನ್ನು ಉದಾರವಾಗಿ ಪರಿಗಣಿಸಬೇಕು” ಮತ್ತು “ಯಾರು ಅಲ್ಲಾಹ್ ಮತ್ತು ಕೊನೆಯ ದಿನವನ್ನು ನಂಬುತ್ತಾರೋ ಅವರು ತಮ್ಮ ನೆರೆಯವರಿಗೆ ಹಾನಿ ಮಾಡಬಾರದು” ಎಂದು ಹೇಳಿದರು.
Keep it up brothers...
Thanks to VB to published this...
👌ದೇವರು ಒಳ್ಳೇದು ಮಾಡಲಿ
ಅಮೀನ್
Ameen
Ameen
@@rubeenamanglore9871 000
ಭಾರತೀಯರಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಮುಸ್ಲಿಂ ಪ್ರಜೆಗೆ ನನ್ನ ಸಲಾಂ 👌👌👌❤❤
Ameen
🌷🌷🌷🌷🌷
Super, Salute for u r Services towards poor peoples, kindes is the beuaty of fine human beings
ನಮಗೆ ಉಪಕಾರ ಮಾಡಲು ಹೃದಯ ದೊಡ್ಡದಿರಬೇಕು.ಆವಾಗ ಮಾತ್ರ ಮನುಷ್ಯನಾಗಿ ಸಾರ್ಥಕವಾದಿತು..
Masha Allah ಅಲ್ಲಾಹನು ಇನ್ನೂ ಇಂತಹ ಒಳ್ಳೆಯ ಕೆಲಸ ವನ್ನು ಮಾಡಲಿಕ್ಕೆ ತೌಫೀಕ್ ನೀಡಲಿ ಆಮೀನ್ ಯಾರಬ್ಬಲ್ ಆಲಮೀನ್
Aameen ya rabbal alaameen
Ameen
👌
Aameen
Insha Allah
ಹೀಗೆಯೇ ನಿಮ್ಮ ಸೇವೆ ನಿರಂತರವಾಗಿ ನಡೆಯಲಿ..... ಆಮೀನ್
ಮಾಶ ಅಲ್ಲಾಹ್
Good Brother ಇಂತಹ ಸಮಯದಲ್ಲಿ ಸೂರು ನಿರ್ಮಿಸಿ ಕೊಟ್ಟದ್ದು ಬಹಳ ಅದ್ಬುತ, ನಿಮ್ಮನ್ನು ಅಲ್ಲಾಹನು ಅನುಗ್ರಹಿಸಲಿ,
Aameen
Ameen
Ameen
ಅವರು ಕಟ್ಟಿಕೊಟ್ಟದ್ದು ಕೇವಲ ಮನೆ ಮಾತ್ರವಲ್ಲ; ಮಾನವೀಯತೆಯ ಸೌಹಾರ್ದದ ಸೌಧವನ್ನು. ಬರೇ ಮನೆಯಲ್ಲ, ಇದೊಂದು ಸ್ಮಾರಕ. ಒಡೆಯುವವರ ನಡುವೆ ಒಡಹುಟ್ಟಿದವರಂತೆ ಬದುಕುವವರು ಇಂದಿನ ಅಗತ್ಯ.
Royalty is not the possession of wealth.
It's Surely the best property lies in the souls of we Indians....
Muslim brotherhood has proved it.
Great SALUTE TO those who have a great fraternity in Islam.
Excellent truth ful sir.
May Allah keep you happy with his mercy Ameen Indian armed forces
Well said
Sari bro navu beledhu doddavaragidhe Muslim maneyalli.
I salute u bros. Nimagiruva manaviyathe Namage elvalla.
Kanditha nimagantu Ide madam...nim matinda gottagutte...
ನಿಮ್ಮ ಕಾರ್ಯ ಮೆಚ್ಚುವಂತದ್ದು, ಹೆಮ್ಮೆ ಪಡುವಂತದ್ದು. ತಕ್ಕ ಪ್ರತಿಫಲ ಕರುಣಿಸಲಿ.
Great guru
Mangalore people always like this ,,
Proud be a manglorean , god bless u all bro's.
🌷🌷🌷🌷
Proud of you guys. May God bless the organization and your families.
Olle kelsa sir olledagli nimma team ge devru olledu madli 🙏🙏🙏
U r the real first subject of our country. U r all heroes of real life. God will bless all of you abundantly. 🙌👏👍🙏
🌷🌷🌷🌷
ಉತ್ತಮ ಸೇವೆ ಸಲ್ಲಿಸಿದ್ದಾರೆ.
ಧನ್ಯವಾದಗಳು.
Thank you for helping.. Thank u very much all of you sir,, dever help malthinagalenu masth yedde malpadu,, ❤️❤️❤️🙏🙏🙏🙏👏👏👏👏👏👏👏👏👏👏
ನಿಮ್ಮದೊಂದು ಒಳ್ಳೆ ಕೆಲಸಕ್ಕೆ ನನ್ನದೊಂದು ಸೆಲ್ಯೂಟ್
Praise the Lord
Great thinking Nd also work
God bless your team work.Nd they also bless you people through out their life
Thank you
Hats off you all guys for your good deeds. Tumba olleya kelasa madidiri nivu maharayare.
ಈ ವಿಡಿಯೋ ನೋಡಿ ನಿಜಕ್ಕೂ ತುಂಬಾ ಮೆಚ್ಚುವಂತಹದು . ಇಂತಹ ಮಾನವೀಯತೆ ಗುಣ ವುಳ್ಳ, ಇಲ್ಲಿ ದುಡಿದ ಪ್ರತಿಯೊಬ್ಬ ಮುಸ್ಲಿಂ ಸಹೋದರ ಹಾಗೂ ನಿಮ್ಮ ತಂಡವು, ನಮ್ಮ ಹಿಂದೂ ಸಮುದಾಯದ ಬಡ ಕುಟುಂಬ ದವರಿಗೆ ನೀವು ಮಾಡಿ ದ ಸಹಾಯ ಕ್ಕೆ ನನ್ನದೊಂದು ಸಲಾಂ 🙏.. ದೇವರು ನಿಮಗೆ ಖಂಡಿತ ಆಶೀರ್ವದಿಸುತ್ತಾರೆ...❤🇮🇳..
ಸೂಪರ್ ಬ್ರದರ್ಸ್ ನಿಮಗೆ ಒಳ್ಳೆ ಕೆಲಸಕ್ಕೆ ದೇವರ ಆಶೀರ್ವಾದ ಇರುತ್ತೆ❤❤❤❤❤❤❤🙏🙏🙏🙏🙏🙏🙏
Masha Allah, great job
ಮನೆಯ ಒಳಗಿನ ಕೆಲಸ ಬಾಕಿ ಇದ್ದರೆ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಪರಿಪೂರ್ಣ ವಾದ ವೀಡಿಯೋ ಮಾಡಿ ಹಾಕಿ.
ನನ್ನಂತವರಿಗೆ ಇದರಿಂದ ಸ್ವಲ್ಪ ಸಹಾಯವಿದೆ.
ಹಿಂದು ನಾವೆಲ್ಲ ಒಂದು.
ಎಂದು ಬೊಗಳೆ ಬಿಡುವ ದೊಡ್ಡ ಚೆಡ್ಡಿದಾರಿಗಳ ಕಣ್ಣು ತೆರೆಸಬಹುದು
ಹೃದಯವಂತ ಮಾನವೀಯತೆ ಮುಖ್ಯ, ದೇವರಿದ್ದಾನೆ.
Masha allah good job Anwer nd team
masha allah well done guys .may god bless all of us😊
Thanks
❤thanks jazak Allaha
Great news
Super brother 🙏🙏🙏👍👍👍
Devru olledu madli
Great job brother
ಮುಸ್ಲಿಮರು 👍🤲🤲🤲🤲🤲
Great job🙏🏻🙏🏻🙏🏻
Hat s of Brother God Bless you
God bles sir,your family.👍🙏.
Well done boys God bless you
May almighty Allah give more and more strength to this group 🥰
ಧನ್ಯವಾದಗಳು ನಿಮ್ಮ ಈ ಸೇವೆಯನ್ನು ಅಲ್ಲಾಹು ಸ್ವೀಕರಿಸಲೀ
ಶ್ರೀ ದೇವರು ನಿಮ್ಮನ್ನು ಸದಾ ಒಳ್ಳೆದು ಮಾಡಲಿ 🙏🙏
Great good job
evarige ಬುಲೋಕದಲ್ಲೂ ಪರಲೋಕದಲ್ಲೂ ಇದರ ಪ್ರತಿಫಲ ನೀಡು ಯಾ allah
ಮುಸ್ಲಿಂ ಸಹೊದರರಿಗೆ ತುಂಬು ಹೃದಯದ ಕೃತಜ್ಞತೆಗಳು.ನಿಮ್ಮ ತಂಡದಿಂದ ಇನ್ನೂ ಹೆಚ್ಚಿನ ಕೆಲಸಗಳು ಮಾಡಲು ಆ ಭಗವಂತನು ಅನುಗ್ರಹಿಸಲಿ 🙏🙏🙏
Jaathi mukya allla. Manaviathe mukhya 🙏👍👌
Masha alha👍👍
Hilli ha darma hi darma Alla manushthavada darma mukya
Good job boys nimage hinnu badavara kastake midiyuva manasidiyala neevu nijavada bandugalu
Nice tnk
Masha allah great job keep it up guys
God bless you
Good work
Good Job. Keep it up.
Good.job. super 🙏👌
Great jobbbb .....
Great brothers. Salute bayijaan
Dear Mr. Anwar & team,
You all done a great job for a poor family. May Allah give more rewards in this world & judgment day.
ಮಾ ಶ ಅಲ್ಲಾಹ🥰ಮುಸ್ಲಿಂ ಬಾಯ್ಸ್.ಪ್ರೌಡ್ ಆಫ್ ಯೂ ಗ್ಯೆಸ್💖
Good job. Salute to ur team.
God bless you my dear brother
Super.... brothers..... 🙏🙏🙏🙏🙏🙏👌
Well done 💐
Ellarigu neravu namma guriyagirali...Ameen
ದೇವರು ಮೇಚ್ಚುವಂತ ಕೆಲಸ ಮಾಡಿದಿರ ಗೆಳೆಯರೆ... ಆ ಬಡ ಕುಟುಂಬದ ಮುಖದಲ್ಲಿ ನಗು ಮೂಡಿಸಿದ್ದೀರ. ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಗೆಳೆಯರೆ❤🥰🥰🥰
Great work brother I am with u👍🙏
Ameen ameen ameen ameen
Good bless you brothers'.stay blessed.
👍👍 🙏
God bless you 🙏🙏🙏🙏
🙏....
Sarve janah sukhino bhavantu GOD BLESS EVERYONE.
Super bro👍
God bless you all 👍🙏
ತುಂಬಾ ಒಳ್ಳೆಯಾ ಕಾರ್ಯ..
Super 👌👌👌👌 Sir 🙏🙏🙏🙏
Hindu our Muslim...humanity it's first.
Masha Allah
ಶುಭವಾಗಲಿ ಸಹೋದರರೇ....🙏🏼🙏🏼
Subhanalla Subhanalla great 👍
Peruyai ooru ellarigu ondu madariyagali.. 👍😍
God bless u guyzzz
Masha Allah great job
Super God bless you
Maa Shaa Allah 👍👍👍 good work.
Good job brothers💐💐💐
Good job 👍👍👍
Masha Allah 👍 god bless your work
masha alla👍👍👍🙌🙌🖐
Brother .🙏🏻
Nim Haagu..., Nim team ge olledagali .
🙏🙏VeryGoodJob👌👌👍
🥰🥰🥰humanity,all r from adam(A),allah saat ho ameen
ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳು ನಿಮ್ಮಿಂದ ನೆರವೇರಲಿ 🌹🌹🌹
Muslim ikya group Mash Allah Great job keep it up
Great 👍
Masha Allah great work
🙏🙏🙏🙏🙏🙏👌
Hatsof muslim brothets and sisters gid bless you
🌷🌷🌷
Good job brothers. Keep it up 👍
Good work.