Prachanda Kulla - ಪ್ರಚಂಡ ಕುಳ್ಳ | Kannada Full HD Movie | Dwarakish | Dr.Vishnuvardhan | Radhika
ฝัง
- เผยแพร่เมื่อ 12 ต.ค. 2020
- Watch Dwarakish and Dr.Vishnuvardhan playing lead role from the Prachanda Kulla Film, Prachanda Kulla Kannada Full HD Movie. On SGV Digital - Kannada Full Movies TH-cam Channel.
Starring : #Vishnuvardhan, #Dwarakish, Radhika, Sudarshan, Musuri Krishnamurthy, Thoogudeepa Srinivas, Rajanand, Lokanath, Umesh, Chethan Ramarao, Prasanna, Rathnakar, Kanchana, Geetha, Silk Smitha, Jayamalini, Anuradha
Director :P S Prakash
Banner : Dwarakish Chithra
Producer : Dwarakish
Story : H V Subba Rao
Screenplay : H V Subba Rao
Dialogue : H V Subba Rao
Lyrics : Chi Udayashankar
Music : G K Venkatesh
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Prachanda Kulla - ಪ್ರಚಂಡ ಕುಳ್ಳ1984*SGV - บันเทิง
ದ್ವಾರಕೀಶರವರು ನಿಧನರಾದ ಮೇಲೆ ಸಿನಿಮಾ ನೋಡುತ್ತಿದ್ದವರು ಲೈಕ್ ಮಾಡಿ
ಎರಡೂವರೆ ತಾಸು ಯಾವ ಲೋಕಕ್ಕೆ ಹೋಗಿದ್ದೆ ಅನ್ನೋದೇ ಮರೆತು ಬಿಟ್ಟಿದ್ದೆ ನಾನು
ಅಷ್ಟು ಅದ್ಭುತವಾಗಿ ಇದೆ ಈ ಮೂವಿ
ಎಂಥಾ ಅದ್ಭುತ .....ಕಲ್ಪನೆ.....ದ್ವಾರಕೀಶ್ ಅವರ ಮುಗ್ದನ ಪಾತ್ರಭಿನಯ.......ವಿಶೇಷವಾಗಿ ಕಲ್ಲಿನ ಪೂಜೆಯಿಂದ ಹಿಡಿದು ....ವರವನ್ನು ಪಡೆಯುವವರೆಗೂ......ನಮ್ಮನ್ನು ನಾವು ....ದೈವ ಪರವಶವಾಗುವುದರಲ್ಲಿ ಅನುಮಾನವೇ ಬೇಡ
ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರೇ ಧನ್ಯರು❤
ಸುದರ್ಶನ್ ಅವರ ಅತ್ಯದ್ಬುತ ನಟನೆ ಹಾಗೂ ದ್ವಾರಕೀಶ್ ಅವರು ಕೂಡ
ಸೂಪ್ಪರ್ ಮೂವಿ ಈಗಿನಕಾಲದಲ್ಲಿ ಇತರ ಸಿನಿಮಾಗಳು ಬರೋಲ್ಲ ಅದೆ ನಮ್ಮ ದುರದೃಷ್ಟ
Le manu chakka. Iro movie nodo loafer loude.
Miss You Sir🥺💐
ಇವಾಗ ಏಕೆ ಇಂಥ ಮೂವಿ ಗಳು ಬರುದೆ ಕಾಡಿಮೆ ಆಗಿದೆ ಇದು ಚೆನ್ನಾಗಿ ಇದೆ ಸುಪರ್ ಮೂವಿ 🙏👌👌❤️ ❤️ 2021
That's why old is hold 🥲
🙏ಓಂ ಶಾಂತಿ ದ್ವಾರಕೇಶ್ ಸರ್
ಮತ್ತೆ ನಮ್ಮ ಕರ್ನಾಟಕ ದಲ್ಲಿ ಹುಟ್ಟಿ ಬನ್ನಿ 🙏💐👏
ಕನ್ನಡ ಚಿತ್ರರಂಗದ ಹಿರಿಯ ನಟರಾದ ಡಾ.ವಿಷ್ಣುವರ್ಧನ್ ಹಾಗೂ ದ್ವಾರಕೀಶ್
ಅಭಿನಯದ ಪ್ರಚಂಡಕುಳ್ಳ ಚಿತ್ರವನ್ನು ಎಷ್ಟು ಸಾರಿ ನೋಡಿದರು ನನಗೆ ಬೇಜಾರ್ ಆಗಲ್ಲ ಬಹಳ ಅದ್ಭುತವಾದ ಸಿನಿಮಾ ಇಂತಹ ಅದ್ಭುತವಾದ ಚಿತ್ರಗಳು
ಈಗ ಬರದೇ ಇರುವುದು ನಮ್ಮ ದುರದೃಷ್ಟ ಆಗಾಗಿ ಇಂತಹ ಒಳ್ಳೆಯ ಸಿನಿಮಾಗಳು ಮತ್ತೆ ಬರಲಿ ಬಂದು
ಒಳ್ಳೆ ಯಶಸ್ಸನ್ನು ಕಾಣಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಗೆ ಜೈ
ಹಾಸ್ಯ ಚಕ್ರವರ್ತಿ ದ್ವಾರಕೀಶ್ ಗೆ ಜೈ
👌ಕುಳ್ಳ ದ್ವಾರಕೀಶ್
ಅದ್ಭುತವಾದ ಚಿತ್ರ ದ್ವಾರಕೀಶ್ ಅವರ ನಟನೆ 🔥
RIP Prachanda Kulla...
Mass Entertainer
ಗೀತಾ ಮೇಡಂ ಮತ್ತು ವಿಷ್ಣುವರ್ಧನ್ ಸರ್ ಅವರ ವೇಷಭೂಷಣ ಸೂಪರ್ 🙏🙏🙏🙏🙏🙏🙏🙏🙏
0
000
0
ಪ್ರಚಂಡ ಕುಳ್ಳ ದ್ವಾರಕೀಶ್ ❤
ದ್ವಾರಕೀಶ್ ನಟನೆ ಸೂಪರ್ ಡೂಪರ್ ಜೈ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🏻🙏🏻🙏🏻
ಆ ಕಾಲದಲ್ಲೇ ಏನ್ ಬೆಂಕಿ ಫಿಲ್ಮ್ ಮಾಡಿದ್ದಾರೆ.........
ಆ ಕಾಲದವರು ಯಾರಿಗೂ ಕಮ್ಮಿ ಇಲ್ಲ ಬಿಡಿ..........
ಪ್ರಚಂಡ ಕುಳ್ಳ ಚಿತ್ರದ ಬಣ್ಣ, ಅಲಂಕಾರ, ಕತೆ ಎಲ್ಲಾ ಬೊಂಬಾಟ್.........❤❤❤❤
ಪ್ರಚಂಡ ಕುಳ್ಳ ಚಿತ್ರ ನೋಡುತ್ತಾ ಇದ್ದರೆ ನೋಡುಗರನ್ನು ಒಂದು ಮಾಯಾ ಲೋಕಕ್ಕೆ ಕರೆದು ಕೊಂಡು ಹೋಗಿಬಿಡುತ್ತೆ.....🌟🌟🌹🌹🦚🦚🐅🐅💐💐💐🐓🐓🐓🐓
ಕನ್ನಡದ ಶ್ರೀಮಂತ ಚಿತ್ರವಿದು 👌💐
Yen movie sir avagale yentha movie madideera great sir
ತುಂಬಾ ಮುದ್ದಾದ ಚಿತ್ರ.. ಒಂದೊಂದು ಪಾತ್ರವೂ ಬಹು ಕಾಲ ನೆನಪಲ್ಲಿ ಉಳಿಯುವಂತದು.. ಕ್ಲೈಮ್ಯಾಕ್ಸ್ ಅಂತ ಅತ್ಯಂತ ಅದ್ಬುತ.. ರೋಮಾಂಚನಕಾರಿ.. ನಟಿ ಗೀತಾ ಸಾಕ್ಷಾತ್ ಪಾರ್ವತಿ..ವಿಷ್ಣು ಸಾರ್ ಒಳ್ಳೆಯ ಜೋಡಿ..
Hi
Lllll
ಕನ್ನಡದ ಬೆಸ್ಟ್ ಮೂವಿ ,🔥🔥
ವಾವ್
..ನಟ ದ್ವಾರಕೀಶ್ ಉತ್ತಮ ಕಲಾವಿದರು
ಕಿಂಕಿಣಿ ಶರ್ಮಾ 🙏🙏🙏👏👏👏👌👌👌
Justice For Dwarkish Sir..💔🙏
😢why bro
Justice yaakappa😂
Unfunny @@kmnayak1888
Mr. Sudarshan acting..benchmark....simply wowwwww
Vishnu dhaada❤✨
Super movie 😊❤
Sssssss I gott my besttt movie finally i watcchh my olddd movieee thankkk TH-camr channel
ಓಂ ನಮಃ ಶಿವಾಯ 🙏👏👏👏👏👏
ನೈಸ್ ಮೂವಿ
Dwarkish awar abhinay tumba channagide nanage tumba eshtawad movie edu
ಜೈ ವಿಷ್ಣು ದಾದಾ ❤❤❤
Hi
jai vishnu Dada
@@sangameshsangu685
.
ವಾವ್ ಸೂಪರ್ ಮೂವಿ ಪ್ರಚಂಡ ಕುಳ್ಳ 👌
Bp np kv bll
ಮತ್ತೆ ಹುಟ್ಟಿ ಬನ್ನಿ ಸರ್❤
ಸೂಪರ್...ವಿಷ್ಣು ದಾದ
ಓಂ ನಮೋ ಶಿವಾಯ 🕉️🙏🚩
ದ್ವಾರಕೀಶ್ ನಟನೆ 🙏🙏🙏👌👌👌👌👌👌👌
ವಿಷ್ಟುದಾದ ,ದ್ವಾರಕೀಶ್ ಜೋಡಿ ಅಧ್ಭುತ
Supar movie in kannada
Om Shanti 😢❤
Vishanu sir shivan patara thumba eshata aaytu
Concept Music Set Costume Dialogues Camera work Art work Direction 💯
Lovely 👌
ಅದ್ಭುತ ಚಿತ್ರ❤️🙏
New 🏀🏀🏀🏀qk🏀🏀🏀qeqeeq
🌹Qqe
Villain acting super No 1
L/
Sudarshan
He is also acted in Brahma Vishnu maheshwara,khaidi,jiddu,guru jagadguru,sididedda gandu,Shakti etc
Super prachand kulla movie Rip sir
Supr move
ನಿಜವಾಗಿಯು ದೇವರೆ ಅವರು
Favourite ❤️❤️🙏🙏🙏❤️❤️❤️❤️❤️dwarakeesh acting mind-blowing 🙏🙏
❤️❤️🙏🙏🙏❤️❤️❤️❤️❤️❤️
Jai Rundamalini🤩
Itha feelm mudie ne kudi nice films❤👌
Childhood fvrt movie
Y
Yest sala nodidru bejaragalla 👍👌🥰
All songs hit because of janakamma
Super excellent movies ✨💝🖤✨
Dwarakeesh sir acting super❤😍 and comedy😂
Super Anna
Super kannada movie
Ilove this movie because dwaarakish and vishuvardan jodi super
Super movie👌👌👌
This is real big budget movie
Super
MOTHER ❤️ a real guide in life 🔥
Always
Kannadakkobane No.1 kannadada kulla
Superrrr.. Movie
Supar
My favorite movie
Om namahh shivaaya - Om namahh shivaaya 19
🙏👌👌👌Super hit film
Super ❤
Om Shanti dwarakish sir..
Super movie
superb movie....musuri acting superb 🥰🥰👌
1984 Dwarakish Chitra Logo was Better Than the 1969 Dwarakish Chitra Logo
Superb movie
My favourite movie
Super 🙏
❤❤❤❤ Jaipur
𝐒𝐮𝐩𝐚𝐫
Super Movie ❤️👍❤️❤️❤️🙏❤️👍
One of the best movie in our childhood days😄
Super 👌👌👌👌
Awesome movie mind-blowing
My favourite movie in my childhood
O
@@kumark5113 c bi
When we were kids, we enjoyed this movie a lot. Especially the character JAI RUNDAMALINI...😄😄😄😄
T
Q
Jai Rundamaalini 🤣🤣🤣
@@adiveppachoudi412G😊
@@redchillies1077😊
Superb 💐😍👍
TQ so much SGV 💐🌷🌹🌺
ನಾನೇ ಕಣೋ ಭೂಪ ನಾನೇ ಕಣೋ ಹಾಹಾಹಾ ನಾನೇ ಕಣೋ ಭೂಪ ನಾನೇ ಕಣೋ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾ ದಡ್ಡನು ಎಂದು ಬೈದರೆ ಎಲ್ಲ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ ಆಹಾಹಾಹಾಹಾ||೧||
ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಹಾ ಬುದ್ಧಿಯು ಇಲ್ಲವೆ ಇಲ್ಲ
ನನ್ನ ಹಾಗೆ ಎಲ್ಲು ಜಾಣರು ಇಲ್ಲ ಮಂಕನೆಂದ ಜನಕೆ ಛೀ ಬುದ್ಧಿಯು ಇಲ್ಲವೆ ಇಲ್ಲ
ಹೇಳಲೆ ನಾನೀಗ ನನ್ನಾಸೆಯಾ ತಾಯಿಯ ನಾ ಸಾಕುವೆ ತಂದೆ ಪ್ರೇಮವ ನಾ ಹೊಂದುವೆ ದುಡಿವೆ ದುಡಿವೆ ಲಲಲಾ ಲಲಲಾ ಲಲಲಾ ಲಲಲಾ
ಹಣವ ತರುವೆ ಲಲಲಾ ಲಲಲಾ ಲಲಲಾ ಲಲಲಾ
ನಗುತಾ ನಗುತಾ ಸುಖವಾ ಪಡುವೆ ಸಂಗೀತ ನಾ ಹಾಡುವೆ||೨||
ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹೌದು ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ ಓಹೋಹೊಹೊಹೊ
ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಹೆಹೇ ಎಲ್ಲರ ಗೆಲ್ಲಬಲ್ಲೆ
ಆರು ಮೂರು ಎಂಟು ಎನುವುದ ಬಲ್ಲೆ ಕೂಡೋ ಲೆಕ್ಕದಲ್ಲಿ ಎಲ್ಲರ ಗೆಲ್ಲಬಲ್ಲೆ
ಕುಳ್ಳರ ಗುಂಪಲ್ಲಿ ನಾ ಪಂಡಿತ ಸುಳ್ಳನು ನಾ ಹೇಳೆನೂ ಒಳ್ಳೆ ಮಾತನೆ ನಾ ನುಡಿವೆನು
ಒಂದು ಎರಡು ಲಲಲಾ ಲಲಲಾ ಲಲಲಾ ಲಲಲಾ
ಎಲೆಯ ಹರಡು ಲಲಲಾ ಲಲಲಾ ಲಲಲಾ ಲಲಲಾ
ಮೂರು ನಾಲ್ಕು ಅನ್ನ ಹಾಕು ಐದಾರು ತೊವ್ವೆ ಸಾರು
ಹೇ.ಹೆಹೆಹೆ ||೩||
ನಾನೇ ಕಣೋ ಭೂಪ ನಾನೇ ಕಣೋ ಅರೆ ಊರಲ್ಲಿ ಯಾರಿಲ್ಲ ನನ್ನನ್ನು ಬಲ್ಲೋರು ಹಾಹಾ ದಡ್ಡನು ಎಂದು ಬೈದರೆ ಎಲ್ಲ ಅಂಜುವೆನೇ ನಾನೂ
ನಾನೇ ಕಣೋ ಭೂಪ ನಾನೇ ಕಣೋ
ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಲಲಾ ಲಾ ಲಾಲಲಾಲಲಾಲಲಾಲಾಲಾ|
Super anna
👌👌🤟🥰
MG
ಹ ಇದಪ್ಪ ತ್ತರ್ರ್ಲೆ. ಓ ನಿಂದೊಳ್ಳೆ ತ್ತರ್ರ್ಲೆ.
@@Dheemanth-it8ew ಏನು ???ಅರ್ಥ ಆಗ್ಲಿಲ್ಲ
Super movi
Old is gold forever
ಸೂಪರ್ ಮೂವಿ 🙏🙏🙏🙏👍
Best movie of my childhood
super movie
My favourite childhood movie, each characters in the cinema are beautiful ❤️
P0l
@@psandeepa8037.
ದ್ವಾರಕೀಶ್ ರವರ ಪಟ್ಟದ ಕತ್ತಿ ಸೂಪರ್ 👌👌👌🙂🙂🙂
Nice movie
Soper
👌 movie
Hi have a nice day
2:23:38 Mother entry is just🔥🔥🔥
Childhood memory🥰🥰🥰