ಪುನೀತ್ ರಾಜ್ ಕುಮಾರ್ ರವರ ಹೊಸ ಹಾಡು ಶೋಭಾ ಮಹಲ್ ಐನಾಪುರ್ puneeth rajkumar new song bajana pada shobha

แชร์
ฝัง
  • เผยแพร่เมื่อ 22 พ.ย. 2024

ความคิดเห็น • 2K

  • @nagappaterin9329
    @nagappaterin9329 11 หลายเดือนก่อน +28

    ಅತ್ಯಂತ ಅದ್ಬುತವಾದ ಸಾಹಿತ್ಯ ನಮ್ಮ ಹೆಮ್ಮೆಯ ಕನ್ನಡಿಗ ಕರ್ನಾಟಕ ರತ್ನ ಅಪ್ಪು ಸರ್ ಬಗ್ಗೆ 🙏❤️💛ನಿಮ್ಮ ಭಜನಾ ಮಂಡಳಿ ತಂಡಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏💐💐

  • @marathibhaktisangit
    @marathibhaktisangit 2 หลายเดือนก่อน +4

    ತುಂಬಾ ಚೆನ್ನಾಗಿ ಹಾಡಿದೆ, ನಾನು ಮಹಾರಾಷ್ಟ್ರದಿಂದ ಮರಾಠಿ ಭಾಷಿಕ, ಆದರೆ ಕನ್ನಡ ಅರ್ಥವಾಗುತ್ತದೆ ... ಮಾತನಾಡಲು ಬರುವುದಿಲ್ಲ ... ಚಿಕ್ಕ ಹುಡುಗಿ ಕೂಡ ಚೆನ್ನಾಗಿ ಹಾಡಿದ್ದಾಳೆ. ನಿಮ್ಮ ಹಾಡುಗಳು ಪ್ರೀತಿ, ಸಹಾನುಭೂತಿ, ವಾತ್ಸಲ್ಯ, ಮಾನವೀಯತೆ ಮತ್ತು ದುಃಖದಿಂದ ತುಂಬಿವೆ.

  • @ಭೀಮುತೇಕರಾಳಬೋಳಾರಿ
    @ಭೀಮುತೇಕರಾಳಬೋಳಾರಿ 2 ปีที่แล้ว +8

    ತುಂಬಾ ಚನ್ನಾಗಿ ಆಡಿದಿರಾ ಭಜನಾ ಪದ ಅರ್ಥ ತುಂಬಾ ಚೆನ್ನಾಗಿ ಇದೆ ಅಕ್ಕ ಮತ್ತು ಪುಟ್ಟಿ

  • @shivalingappucreationallja5551
    @shivalingappucreationallja5551 2 ปีที่แล้ว +32

    ಅಕ್ಕಾ ನಿನ್ನ ಹಾಡು ಸುಪರ್ ಇದೆ
    ನಿನಗೆ ಅಪ್ಪು ಅಣ್ಣಾನ ಕಡೆ ಇಂದ ಆಶಿರ್ವಾದ ಇರಲಿ🙏🙏🙏🙏🙏🙏🙏🙏🙏🙏🙏🙏🙏😭😭😭😭

    • @eshappamadiwal1256
      @eshappamadiwal1256 2 ปีที่แล้ว +5

      😔💔💔💔💔

    • @shivageeta142
      @shivageeta142 หลายเดือนก่อน

      ​@@eshappamadiwal1256uhhhhhhhhhhhhhhyyygey y a 6ytyt

  • @husenappahadapadhusenappa2878
    @husenappahadapadhusenappa2878 2 ปีที่แล้ว +2

    ನನ್ ಅಬ್ಬೇ ತುಮಕರಿನಲ್ಲಿ ನಿಮ್ಮನ್ನು ನಿಜವಾಗಿ ನೋಗಿದೇವು ಸೂಪರ್ ಕಿಂಗ್ಸ್ ಸೋ ಅಲೈಕ್ ಸೂಪರ್

  • @mcpatil3089
    @mcpatil3089 2 ปีที่แล้ว +30

    Super ಬಜನಪದ ಸ್ವಾರಸ್ಯ ನಮ್ಮ ಪುನೀತ್ ರಾಜಕುಮಾರ್ ಬಾಸ್ 🙏🙏

  • @ittigudimanjunath8574
    @ittigudimanjunath8574 2 ปีที่แล้ว +42

    ಸೂಪರ್ಬ್👌🙏
    ಅಪ್ಪು ಬಾಸ್ ನೀವು ಎಂದಿಗೂ ಎಂದೆಂದಿಗೂ ಬಾಡದ ಮಾಸದ ಬೆಟ್ಟದ ಹೂವು....
    ಮತ್ತೆ ಬೇಗನೆ ವಾಪಸ್ ಬಂದು ಬಿಡಿ ಬಾಸ್ 😥🥺😔🙏

  • @malleshrathod8584
    @malleshrathod8584 2 ปีที่แล้ว +31

    Super Bajana Pada Amma. Miss you Appu 🙏🙏

    • @kallyapujare9309
      @kallyapujare9309 2 ปีที่แล้ว

      ತುಂಬಾ ಚೆನ್ನಾಗಿದೆ

    • @kallyapujare9309
      @kallyapujare9309 2 ปีที่แล้ว +1

      ತಮ್ಮ ಚೆನ್ನಾಗಿದೆ ಅಕ್ ಮಾಡಿದವರಿಗೆ🙏🙏💐💐💐💐💐💐💐 ಧನ್ಯವಾದಗಳು

  • @malleshtopalakatti257
    @malleshtopalakatti257 2 ปีที่แล้ว +2

    ಸೂಪರ್ ಸಿಸ್ಟರ್ ತುಂಬಾ ಚೆನ್ನಾಗಿ ಮಾಡಿದೆ ನಾನು ಕೂಡ ಅಪ್ಪು ಸರ್ ಅಭಿಮಾನಿ ಧನ್ಯವಾದಗಳು

  • @malluhalalli4407
    @malluhalalli4407 2 ปีที่แล้ว +7

    Super very nice song's Punit sir song's conglations Shoba akka

  • @beeruaski8514
    @beeruaski8514 2 ปีที่แล้ว +4

    ಪುನಿತ್ ಅಣ್ಣಾ ಯಾವಾಗಲೂ ಅಜರಾಮರ

  • @sharifmgsmgudadur8833
    @sharifmgsmgudadur8833 2 ปีที่แล้ว +13

    ಈ ನಿಮ್ಮ ಕಂಠ ಸಿರಿಗೆ ನನ್ನ ಅನಂತ 🙏🙏🙏 ಅಪ್ಪು ಅಮರ ಜೊತೆಗಿರದ ಜೀವ ಎಂದೆಂದಿಗೂ ಜೀವಂತ..

  • @ಭಗತ್ಸಿಂಗ್-ತ6ಚ
    @ಭಗತ್ಸಿಂಗ್-ತ6ಚ 2 ปีที่แล้ว +85

    ಜಾನಪದ ಅಂದ್ರೆ ಜಾನಪದ ಅದಕ್ಕೆ ಅದೇ ಸರಿಸಾಟಿ.....nice ಜಾನಪದ

  • @amareshamadivalar1903
    @amareshamadivalar1903 7 หลายเดือนก่อน +1

    ಒಂದು ಶಬ್ದ ಕೇಳಿ.ಹೇಳದೆ ಕೇಳದೆ ಬರುತ್ತಿದೆ ಕಣ್ಣಲಿ ನೀರು.. ಈ ಹಾಡು ಕೇಳುತ್ತಾ ಕೇಳುತ್ತಾ ಇದ್ರೆ ಒಂದೂ ಒಂದೂ ಸಲ ಕಣ್ಣು .ನೀರು.ಮುಚ್ಚಿ ಹೋಗುತ್ ನೀರು.really..ಮಿಸ್ ಯು karanakata ರತ್ನ.

  • @ramanagoudaramu6165
    @ramanagoudaramu6165 2 ปีที่แล้ว +21

    ಅದ್ಬುತವಾದ ಸಾಲುಗಳು ಈ ಹಾಡು ಹಾಡಿದವರಿಗೂ ತುಂಬು ಹೃದಯಗಳು ಧನ್ಯವಾದಗಳು💐💐💐💐

  • @vishvaradyaDalawayi
    @vishvaradyaDalawayi 2 ปีที่แล้ว +13

    ಸಾಂಗ್ ತುಂಬಾ ಚೆನ್ನಾಗಿ ಬಂದಿದೆ ನಿಮ್ಮ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು

  • @rameshskrameshsk682
    @rameshskrameshsk682 2 ปีที่แล้ว +58

    ಅಕ್ಕ ಸೂಪರ್ ಸಾಂಗ ನಿಮಗೆ ಕೋಟಿ ಕೋಟಿ ನಮನಗಳು

  • @danappakumbar3882
    @danappakumbar3882 2 ปีที่แล้ว +3

    ಸೂಪರ್ ಸಾಂಗ್

  • @vittalrm8341
    @vittalrm8341 2 ปีที่แล้ว +9

    ಅಪ್ಪು ಅಣ್ಣನ ಬಗ್ಗೆ ತುಂಬಾ ಚೆನ್ನಾಗಿ ಹಾಡಿದ್ದಿಯಾ ಅಕ್ಕಾ ದೇವರು ನಿಮಗೆ ಇನ್ನೂ ಚೆನ್ನಾಗಿ ಹಾಡುವ ಶಕ್ತಿ ಕೊಡಲಿ❤️❤️❤️🙏🙏🙏🙏🙏🙏🙏🙏

  • @shivarajbillara4530
    @shivarajbillara4530 2 ปีที่แล้ว +14

    Song super voice super very very miss you punith rajkumar sir😭😭😭😭😭 nenasikondre kannalli niru bartade

  • @basavarajkalyankar7910
    @basavarajkalyankar7910 2 ปีที่แล้ว +33

    ತುಂಬಾ ಚೆನ್ನಾಗಿ ಹಾಡಿದ್ದಿರ ಅಕ್ಕಿ 🙏 Miss you Appu boss 💔😔

    • @hanamantahanamanta9305
      @hanamantahanamanta9305 2 ปีที่แล้ว

      ♥️👌😂😺♥️👍🙏🙏🙏🙏🙏👌👌🔥🔥🔥🔥💥😪👌🏽🙏🙏🙏🏽🙏🙏🤣😂

    • @hanamantahanamanta9305
      @hanamantahanamanta9305 2 ปีที่แล้ว +1

      ♥️👌😂😺♥️👍🙏🙏🙏🙏🙏👌👌🔥🔥🔥🔥💥😪👌🏽🙏🙏🙏🏽🙏🙏🤣😂

    • @anjinappaanjini272
      @anjinappaanjini272 2 ปีที่แล้ว

      @@hanamantahanamanta9305 to I'll

    • @vijaykumarudagatti4639
      @vijaykumarudagatti4639 2 ปีที่แล้ว

      Hu ki hu guru

  • @durugeshdurugesh1195
    @durugeshdurugesh1195 2 ปีที่แล้ว +42

    ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಾನು ಅಪ್ಪು ಅಭಿಮಾನಿ ಎಂದು❤😘
    ಮಿಸ್ ಯು ಬಾಸ್😔

  • @laxmikantbidarkundi5978
    @laxmikantbidarkundi5978 2 ปีที่แล้ว +5

    ಈ ಸಾಯಿತ್ಯ ಬರದವರಿಗೆ ನನ್ನ ಕಡೆಯಿಂದ ಅನಂತ ಕೋಟಿ ನಮನಗಳು 🙏🙏

  • @revanasiddappam1437
    @revanasiddappam1437 2 ปีที่แล้ว +9

    "ಜೊತೆಗಿರದ ಜೀವ ಎಂದೆಂದಿಗೂ ಜೀವಂತ...
    Super 👌👌👌

  • @rachayyahitemath3952
    @rachayyahitemath3952 2 ปีที่แล้ว +10

    ಈ ಹಾಡಿನ ದಾಟಿ ಮತ್ತು ಸಾಹಿತ್ಯ. ಶೊಭ ಅವರ ಧ್ವನಿ ಬಹಳ ಚೆನ್ನಾಗಿದೆ ಧನ್ಯವಾದಗಳು

  • @koppad3532
    @koppad3532 2 ปีที่แล้ว +18

    💐👌🏻 ಇದಕ್ಕೆ ಎಲ್ಲರಿಗೂ "ಅಭಿಮಾನಿಗಳೇ ದೇವರು " ಹಾರೈಸಿದರು. 🙏🏼

  • @malluhosamani2573
    @malluhosamani2573 2 ปีที่แล้ว +17

    ತುಂಬಾ ಚೆನ್ನಾಗಿ ಹಾಡಿದ್ದಿರಾ ಅಕ್ಕಾ ಹೃದಯದ ಪೂರ್ವಕ ಅಭಿನಂದನೆಗಳು🙏🙏🙏🙏🙏

  • @madeshaambiga2855
    @madeshaambiga2855 2 ปีที่แล้ว +16

    ತುಂಬಾ ಚೆನ್ನಾಗಿದೆ ಹಾಡಿದಿರಿ ಧನ್ಯವಾದಗಳು 🙏❤️. Miss you Appu Sir 😢🙏.
    ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ 🙏💐.

  • @shivanandbanahattichannel
    @shivanandbanahattichannel 2 ปีที่แล้ว +20

    ಈ ಹಾಡು ಕೇಳಿದ್ರೆ ಕರುಳು ಕಿತ್ತು ಬರುವ ದುಃಖ ವಾಗುತ್ತದೆ. ಅದ್ಭುತ ಸಾಹಿತ್ಯ.
    ❤️❤️❤️💯💯💯💯😭😭😭😭🙏🙏🙏🙏🙏🙏🙏🙏🙏🙏

  • @shivappanirgude9775
    @shivappanirgude9775 2 ปีที่แล้ว +20

    ಸುಪ್ಪರ ಸಾಹಿತ್ಯ ಸಹೋದರಿ ..ಮಿಸ್ ಯು ಅಪ್ಪು ಸರ್

  • @chirukalasnnaver3867
    @chirukalasnnaver3867 2 ปีที่แล้ว +110

    ಸೂಪರ್ ಅಮ್ಮ ಅಭಿಮಾನಿಗಳ ದೇವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್🙏😭

    • @gopalrolli7694
      @gopalrolli7694 2 ปีที่แล้ว +2

      Supar song my dear sister👭

    • @hanamanthmadar4644
      @hanamanthmadar4644 2 ปีที่แล้ว +1

      👍👍👍👍🙏🙏🙏🙏🙏🙏

  • @RK_DODAMANI5R2cubeS1M
    @RK_DODAMANI5R2cubeS1M 2 ปีที่แล้ว +18

    Superb song and all the best hole team..miss you lot anna Appu anna love you anna

  • @karthikkaradkall8835
    @karthikkaradkall8835 2 ปีที่แล้ว +11

    ನಿಮಗೆ ತುಂಬು ಹೃದಯದ ಧನ್ಯವಾದಗಳು 💕
    ಮತ್ತೆ ಹುಟ್ಟಿ ಬಾ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳತ್ತೇನೆ 😭
    😭ಮತ್ತೆ ಹುಟ್ಟಿ ಬಾ ಅಪ್ಪು ಅಣ್ಣ 😭

  • @8055Muttu
    @8055Muttu 2 ปีที่แล้ว +9

    Op song akka All the best💕🙏

  • @nagarajjinnapur520
    @nagarajjinnapur520 2 ปีที่แล้ว +17

    ಈ ನಿಮ್ಮ ಸಂಗೀತ ಬಳಗಕ್ಕೆ ಅನಂತ ಕೋಟಿ ಪ್ರಣಾಮಗಳು 🙏🙏 miss you Appu sir💔💔

    • @RameshHandral
      @RameshHandral 11 หลายเดือนก่อน

      T gi kg

    • @venkinayakadj5562
      @venkinayakadj5562 11 หลายเดือนก่อน

      ​@@RameshHandral🤑🤣🤑🤣🫢

    • @Jashweeta24
      @Jashweeta24 10 หลายเดือนก่อน +1

      ​😮😮

  • @shrishailbiradar9728
    @shrishailbiradar9728 2 ปีที่แล้ว +9

    Super song mundevarisikondu hogi god bless you all for the team

  • @ashokkollanatti9411
    @ashokkollanatti9411 2 ปีที่แล้ว +17

    ಮೇಡಂ ಚೆನ್ನಾಗಿ ಹಾಡಿದ್ದೀರ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಭಜನಾ ಮಂಡಳಿ ಗೆ

  • @adilakshmiranganatha2810
    @adilakshmiranganatha2810 2 ปีที่แล้ว +1

    ನಿಮ್ಮ ನುಡಿ ನಮನಕ್ಕೆ ನಮ್ಮ ಕೋಟಿ ನಮನಗಳು

  • @sumyyapatilpatil7931
    @sumyyapatilpatil7931 2 ปีที่แล้ว +4

    ಹೃದಯಪೂರ್ವಕ ಧನ್ಯವಾದಗಳು ಈ ಹಾಡು ಕೇಳಿ ಕಣ್ಣಲ್ಲಿ ನೀರು ಬರುತ್ತೆ ತುಂಬಾ ಒಳ್ಳೆ ಹಾಡು

  • @ಕಿಚ್ಚಬಾಸ್ಅಭಿಮಾನಿಕಗಲಗೊಂಬ

    ಹಾಡುಕೇಳಿ ಮನಸಿಗೆ ತುಂಬಾ ನೋವು ಆಯ್ತು ಅಪ್ಪು ಅಮರ 😭🙏 ತುಂಬಾ ಚನ್ನಾಗಿ ಹಾಡಿರಿ ಅಕ್ಕ ಮತ್ತು ಪುಟ್ಟ 🙏🙏❤️

  • @ambrishambi3923
    @ambrishambi3923 ปีที่แล้ว +3

    Appu ❤

  • @nareshadagal9810
    @nareshadagal9810 2 ปีที่แล้ว +8

    ತುಂಬಾ ಚನ್ನಾಗಿ ಹಾಡಿದಿರಾ ಅಕ್ಕ ವೀ ಮೀಸ್ ಯು ಅಪ್ಪು ಸರ್ 🙏

  • @VeereshVeeresh-tr2xw
    @VeereshVeeresh-tr2xw 2 ปีที่แล้ว +10

    ತುಂಬಾ ಚೆನ್ನಾಗಿ ಹಾಡಿದ್ದೀರ ಅಕ್ಕ ನಿಮಗೆ ಕೋಟಿ ಕೋಟಿ ನಮನಗಳು ಮಿಸ್ ಯು ಅಪ್ಪು ಬಾಸ್ 😭😭😭😭😭😭

  • @mallinathpujari9632
    @mallinathpujari9632 2 ปีที่แล้ว +16

    ಈ ನಿಮ್ಮಸಂಗೀತ ಬಳಗಕ್ಕೆ ತುಂಬಾ ಪ್ರಣಾಮಗಳು 🙏🙏miss you appu sir 💔💔

  • @basavrajhulyal1162
    @basavrajhulyal1162 2 ปีที่แล้ว +6

    ಹೃದಯ ಪೊರ್ವಕ ಧನ್ಯವಾದಗಳು ಮೆಡಮ

  • @n.nagarajraj4526
    @n.nagarajraj4526 24 วันที่ผ่านมา +2

    ಸೂಪರ್ ಸಾಂಗ್ ಮಿಸ್ ಯೂ ಅಪ್ಪು ಸರ್

  • @jyotiwalikar8331
    @jyotiwalikar8331 2 ปีที่แล้ว +19

    ಶೋಭಕ್ಕ ತುಂಬಾ ಚನ್ನಾಗಿ ಹಾಡಿ ಹೊಗಳಿಧಿರಿ ನಿಮಗೆ ಕೋಟಿ ಕೋಟಿ ನಮನ 🙏🙏🙏 ಅಕ್ಕ ನಿಮ್ಮ ಕವನ್ ತುಂಬಾ ತುಂಬಾ ಅದ್ಭುತ 🙏🙏 ದೇವರು ನಿಮಗೆ ಹೀಗೆ ಇನ್ನು ತುಂಬಾ ತುಂಬಾ ಸಾಧನೆ ಮಾಡಿ ಒಳ್ಳೆದಾಗಲಿ ಅಕ್ಕ 🙏🙏

  • @shrideviaduge
    @shrideviaduge 2 ปีที่แล้ว +12

    Shobha mam. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ 👌👌👌

  • @ShivanandRamrath-hw7ql
    @ShivanandRamrath-hw7ql ปีที่แล้ว +6

    ನಿನ್ ಧ್ವನಿ ಅಕ್ಕ ಸೂಪರ್ ಹಾಡು ನಮ್ ಬಾಸ್ ಅಪ್ಪು ಸರ್ ಆತ್ಮಕ್ಕೆ ಶಾಂತಿ

  • @ramannakashiraj3212
    @ramannakashiraj3212 2 ปีที่แล้ว +62

    ನೀವು ತುಂಬಾ ಚೆನ್ನಾಗಿ ಹಾಡು ಹಾಡಿದಿರಿ
    ಧನ್ಯ ವಾದಗಳು ಸೂಪರ್ ಅಕ್ಕ

  • @gghiremathjewargi3047
    @gghiremathjewargi3047 2 ปีที่แล้ว +2

    Thankyou so much madam ji you and your team all'the best 💐💐💐💐💐👏👏👏👏🙏🙏🙏🙏🙏🎤🎤🎤🎤🎤🎤

  • @schoolsdmc1053
    @schoolsdmc1053 2 ปีที่แล้ว +8

    🙏🙏💐🌹 super Amma and Pappu 🙏 Appu miss you 😭😭💔

  • @mkshivakumar4602
    @mkshivakumar4602 2 ปีที่แล้ว +35

    😭ಅಪ್ಪು ಅಣ್ಣ, ಸಾಧನೆ ಅಂದ್ರೆ ನಿಂದು ಅಣ್ಣ, ಎಲ್ಲರಿಗೂ ನಿಮ್ ಜೀವನ ಮಾದರಿ ಆಗ್ತಿದೆ ಅಣ್ಣ, I love you ಅಣ್ಣ...

  • @B.H.AMBALI7204
    @B.H.AMBALI7204 2 ปีที่แล้ว +13

    Great Appu boss ಮತ್ತೆ ಹುಟ್ಟಿ ಬನ್ನಿ sir 😭😭
    ನೀವಿಲ್ಲದೆ ಕರುನಾಡ ಅನಾತವಾಗಿದೆ😭😭😭

  • @shubodh_s_king
    @shubodh_s_king 2 ปีที่แล้ว +7

    ಸುಪರ್ ಹಿಟ್ Song 🌹👌👌👌🙏🙏🙏😭😭😭

  • @kumargouraj8298
    @kumargouraj8298 2 ปีที่แล้ว +2

    ತುಂಬಾ ಚೆನ್ನಾಗಿ ಹಾಡಿದಿರಿ🙏🙏👌

  • @ssbcorporation1942
    @ssbcorporation1942 3 หลายเดือนก่อน +1

    We Miss You Appu Sir...We Love you ❤ Mathe Hutte Banni❤😢

  • @sabupujari5937
    @sabupujari5937 2 ปีที่แล้ว +12

    ಈ ಹಾಡು ಕೇಳಿದಾಗ ಒಂದು ಹನಿ ಯಾದ್ರು ಕಣ್ಣಲ್ಲಿ ನೀರು ಬರುತ್ತೆ miss u Appu Sir😭😭🙏ತುಂಬಾ ಸೊಗಸಾಗಿ ಹಾಡಿದ್ದೀರಾ ಅಕ್ಕಾ ತುಂಬಾ ಧನ್ಯವಾದಗಳು 🙏

  • @Bheemaravaji
    @Bheemaravaji 2 ปีที่แล้ว +29

    ತುಂಬಾ ಚೆನ್ನಾಗಿದೆ ಹಾಡು

  • @shivannasshivannas388
    @shivannasshivannas388 2 ปีที่แล้ว +24

    ತುಂಬಾ ಚೆನ್ನಾಗಿ ಹಾಡಿದ್ದೀರ ಅಕ್ಕ. 🙏 🙏 🙏

  • @gundappashirwlkar4626
    @gundappashirwlkar4626 2 ปีที่แล้ว +2

    Aakka super song &super voice

  • @ramanagoudpatil4280
    @ramanagoudpatil4280 2 ปีที่แล้ว +30

    ಅಕ್ಕ ಚನ್ನಾಗಿ ಹಾಡಿದ್ದೀರಿ ದಾನ್ಯವಾದಗಳು 🏝

  • @manjunathking6958
    @manjunathking6958 2 ปีที่แล้ว +14

    ಸುಪರ್ ನಮ್ಮ ಪುನೀತ್ ರಾಜ್ ಕುಮಾರ್ ಸಾಂಗ್ 😭😭😭 ಕನ್ನಡಿಗ್ ಇಲ್ಲದ್ ಕರ್ನಾಟಕ ನಮ್ಮ 😭😭😭

  • @doddadandyappag1543
    @doddadandyappag1543 2 ปีที่แล้ว +5

    ತುಂಬು ಹೃದಯದ ಧನ್ಯವಾದಗಳು ಅಕ್ಕ. 👍🎉🎉

  • @prashanthnayaka8357
    @prashanthnayaka8357 2 ปีที่แล้ว +23

    ಒಳ್ಳೇ ಸಾಹಿತ್ಯ ಅಕ್ಕಾ ನಿಮಗೆ ಹೃದಪೂರ್ವಕ ಧನ್ಯವಾದಗಳು ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಲಿ ದೇವರಲ್ಲಿ ಒಳ್ಳೆದು ಮಾಡಲಿ🙏😭😭

  • @ravikumarnandeni1626
    @ravikumarnandeni1626 2 ปีที่แล้ว +3

    Super all the best congratulations🎉👏

  • @basappabidari6435
    @basappabidari6435 2 ปีที่แล้ว +1

    😭 ಈ ಹಾಡನ್ನು ಹಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು

  • @dpmandali2698
    @dpmandali2698 2 ปีที่แล้ว +10

    ತುಂಬಾ ಚೆನ್ನಾಗಿ ಹಾಡಿದಿರಾ ಅಕ್ಕ miss you appu😭😭😭

  • @vijaykumarkantikar8216
    @vijaykumarkantikar8216 ปีที่แล้ว +4

    ಬಹಳ ಅದ್ಭುತವಾದ ಹಾಡು ಹಾಡಿದಿರ ತುಂಬಾ ಧನ್ಯವಾದಗಳು 💐💐

  • @bhimappahelavar4515
    @bhimappahelavar4515 2 ปีที่แล้ว +38

    ಸುಫರ್ ಅಕ್ಕ ಪುನಿತ್ ಅವರ ಸ್ವಾಂಗ ಅವರ ಆತ್ಮಕೆ ಶಾಂತಿ ಶಿಗಲಿ 💐😢😭🙏🙏

  • @devarajaguttedar1997
    @devarajaguttedar1997 2 ปีที่แล้ว +10

    ಅಪ್ಪು ಅಭಿಮಾನಿ ಅಂತ ಹೇಳ್ಕೊಳಕ್ಕೆ ಹೆಮ್ಮೆ ಆಗುತ್ತೆ MISS YOU BOSS 😭😭

  • @maheshk3721
    @maheshk3721 2 ปีที่แล้ว +2

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏

  • @nijagunashivayogihugar6875
    @nijagunashivayogihugar6875 2 ปีที่แล้ว +16

    🙏 ಆತನಿಗೆ ಯಾವುದೇ ತರಹದ ಅಭಿಮಾನವೂ ಹೂಮಳೆಯೇ 🌹ಅದರಲ್ಲೂ ಈ ಗ್ರಾಮೀಣ ಪ್ರತಿಭೆಗಳ ಪ್ರಯತ್ನವಂತೂ ಅದ್ಭುತ

  • @ramkrishnaramkrishna5292
    @ramkrishnaramkrishna5292 2 ปีที่แล้ว +14

    Very very nice.......Miss you so much appu sir....😔😔

  • @veereshaveeresha3973
    @veereshaveeresha3973 2 ปีที่แล้ว +15

    Power star puneeth rajkumar

  • @snpujar8853
    @snpujar8853 2 ปีที่แล้ว

    Tumba tqs akka & ur team ge.... 😭😭😭😭😭😭😭😭😭😭😭😭😭😭
    "Mareyalagada manikya namma appu bro"

  • @kallappakichadi9557
    @kallappakichadi9557 2 ปีที่แล้ว +1

    ತುಂಬಾ ಚೆನ್ನಾಗಿ ಹಾಡಿದರೆ ಧನ್ಯವಾದಗಳು ಅಕ್ಕ

  • @arunvalikar8673
    @arunvalikar8673 2 ปีที่แล้ว +20

    ತುಂಬಾ ಚನ್ನಾಗಿ ಹಾಡಿರಿ ಅಕ್ಕ ಮಿಸ್ ಯೂ ಅಪ್ಪು ಸರ್ 😭😭😭😭

  • @bhimrajkumar9665
    @bhimrajkumar9665 2 ปีที่แล้ว +5

    Exlent akka good song Miss you Appu Anna 🙏😭

  • @lakkappahosamani8730
    @lakkappahosamani8730 ปีที่แล้ว

    ನನ್ನ ಪ್ರೀತಿಯ ಅಕ್ಕ ಶೋಭಾ.ತುಂಬಾ ಚೆನ್ನಾಗಿ ದೆ.

  • @parashunaik5843
    @parashunaik5843 2 ปีที่แล้ว +16

    ಶೋಬಾ ಅಕ್ಕಾ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಹಾಡು ಕೇಳಿ ಕನೀರು ಬಂತು ಸಂಗೀತ ಬಳಗದವರಿಗೆ ಕೋಟಿ ನಮನಗಳು

  • @reporterraghumastar2747
    @reporterraghumastar2747 2 ปีที่แล้ว +9

    ಬಹಳ ಸೊಗಸಾಗಿದೆ.. 🙏

  • @anilanand5160
    @anilanand5160 2 ปีที่แล้ว +9

    ಸೂಪರ್ ಅಕ್ಕ ಧನ್ಯವಾದಗಳು ನಿಮ್ಮನ್ನು ನಿಮ್ಮ ತಂಡದವರನ್ನು ನಮಸ್ಕಾರಗಳು

  • @bassammasharanappa2928
    @bassammasharanappa2928 2 ปีที่แล้ว +1

    ಚನ್ನಾಗಿ ಹಾಡಿದೀರೀ ಅಕ್ಕ ನಿಮಗೆ ಕೋಟಿ ಕೋಟಿ ನಮನಗಳು ಅಕ್ಕ 🙏🙏

  • @bhimannanavadigi7102
    @bhimannanavadigi7102 2 ปีที่แล้ว +18

    ಸೂಪರ್ ಸಾಹಿತ್ಯ ಗುರುಗಳೇ

  • @djgooli4455
    @djgooli4455 2 ปีที่แล้ว +9

    ಸೂಪರ್ ಆಗಿದೆ ಅಕ್ಕಾ ಸಾಂಗ್ 👌👌👌👌👌👌

  • @virupakshaviruviru5574
    @virupakshaviruviru5574 2 ปีที่แล้ว +8

    😭😭😭😭miss ಯು boss 😭😭😭😭😭😭😭😭😭😭😭😭😭❤❤😭😭ಮತ್ತೆ ಹುಟ್ಟಿ bani ಅಣ್ಣ 💔💔💔💔

  • @parashuramilager7458
    @parashuramilager7458 2 ปีที่แล้ว +1

    ಅಪ್ಪು ಬಗ್ಗೆ ತುಂಬಾ ಸೂಪರ್ ಹಾಡಿದ್ದೀರಿ ಶೋಭಾ ಮೇಡಂ ಅಪ್ಪು ಇದ್ದಿದ್ದರೆ ತುಂಬಾ ಸಂತೋಷ ಪಡತ್ತಿದರು danrvadagalu

  • @tammannahiremani181
    @tammannahiremani181 2 ปีที่แล้ว +1

    ಅದ್ಭುತವಾದ ಸಾಹಿತ್ಯ, ಗಾಯನ,ಸಂಗೀತ ಬಳಗ ಮತ್ತು ಹಾರ್ಮೋನಿಯಂ ಸರ್ ಅವರಿಗೆ ಧನ್ಯವಾದಗಳು.

  • @rajesabchapparaband7867
    @rajesabchapparaband7867 2 ปีที่แล้ว +4

    NICE AKKA LINES🙏MISS YOU APPU BOSS😔😔

  • @siddhant2024
    @siddhant2024 ปีที่แล้ว +1

    Nanu Kannadiga, namm Sonnalagi ivag Solapur indaa...RIP, Appu Sir..
    Chwalo namm Kannada bhajani...namm oora mattu namm yalla Kannada ooru mattu namm Sonnalagi alli nu namm Kannada bhajani innu madtevoo...

  • @Narasappan.u.madivla
    @Narasappan.u.madivla ปีที่แล้ว +1

    👌👌Akka narasappa n.u.madivla

  • @sandeepmadar276
    @sandeepmadar276 2 ปีที่แล้ว +9

    Super amma Miss you appu 😭

  • @rockyabhipujari....
    @rockyabhipujari.... 2 ปีที่แล้ว +5

    ಸೂಪರ್ ಅಕ್ಕಾ 🔥😍

  • @bhagyashreepatil3246
    @bhagyashreepatil3246 หลายเดือนก่อน

    ತಾಯಿ ಇಲ್ಲದೆ ಪರದೇಶಿ ಮಾಡಿದಿ ಅಭಿಮಾನಿ ಜನರನ್ನ👍👍😢😢 ಮಿಸ್ ಯು ಅಪ್ಪು ಅಣ್ಣ

  • @ಮಂಜುಪೂಜಾರ-ರ9ಭ
    @ಮಂಜುಪೂಜಾರ-ರ9ಭ ปีที่แล้ว +1

    ಅಕ್ಕಾ ಸೂಪರ್ ಸಾಂಗ್ ಅಸಲಿ ಹಾಡಿವ ಅಕ್ಕಾ

  • @yamanurchalawadi9372
    @yamanurchalawadi9372 2 ปีที่แล้ว +11

    ತುಂಬಾ ಧನ್ಯವಾದಗಳು 💐💐

  • @rajap9526
    @rajap9526 2 ปีที่แล้ว +6

    Super Excellent beautiful song 💐👏👏👏👏🙏🙏🙏🌼💞🌺⚘🌷🌹🌼🌺

  • @maahiimaahii-wo3ry
    @maahiimaahii-wo3ry ปีที่แล้ว +1

    ತುಂಬಾ ಚೆನ್ನಾಗಿದೆ ಮೇಡಂ

  • @bheemeshsripuram9590
    @bheemeshsripuram9590 2 ปีที่แล้ว +18

    ತುಂಬಾ ಧನ್ಯವಾದಗಳು ಎಲ್ಲಾರಿಗೂ ಇಷ್ಟು ಅದ್ಭುತವಾದ ಹಾಡನ್ನ ಬರೆದಿದ್ದಕ್ಕೆ