ಯಕ್ಷಗಾನ : ಮಾರುತಿ ಪ್ರತಾಪ - Maruthi Prathapa|Shashank Patel |Prasad B | Karthik Kanni | Kasaragod | HD

แชร์
ฝัง
  • เผยแพร่เมื่อ 6 ก.ย. 2024
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ TH-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ಶ್ರೀ ನಾಗಚೌಡೇಶ್ವರಿ ದೇವಿ (ದುರ್ಗಾಪುರ ಶ್ರೀ ಚಕ್ರೇಶ್ವರಿ) ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ)
    ಶ್ರೀ ನಾಗಚೌಡೇಶ್ವರಿ ದೇವಿಯ ಒಂಬತ್ತನೇ ವಾರ್ಷಿಕ ಮಹೋತ್ಸವದ ಪ್ರಯುಕ್ತ ಯಕ್ಷಗಾನ ಸೇವೆ
    ಸ್ಥಳ : ಪಾಚಿಗಿಡ್ಡನಮನೆ, ದುಗ್ಗೂರು, ತಾ|| ಹೊನ್ನಾವರ (ಉ.ಕ)
    ದಿನಾಂಕ : 20-03-2022
    ಸಂಯೋಜನೆ : ಶ್ರೀ ಪ್ರಕಾಶ್ ನಾರಾಯಣ ಹೆಗಡೆ, ಮತ್ತು ಪಾಚಿಗಿಡ್ಡನಮನೆ ಕುಟುಂಬಸ್ಥರು ದುಗ್ಗೂರು, ತಾ|| ಹೊನ್ನಾವರ (ಉ.ಕ)
    ಪ್ರಸಂಗ : ಮಾರುತಿ ಪ್ರತಾಪ
    ಹಿಮ್ಮೇಳ
    ಭಾಗವತರು : ಶ್ರೀ ಶ್ರೀಪಾದ ಹೆಗಡೆ
    ಮದ್ದಳೆ : ಶ್ರೀ ಮಂಜುನಾಥ್ ಕಂಚಿಮನೆ
    ಚಂಡೆ : ಶ್ರೀ ರಾಮನ್ ಊರುಕೇರಿ
    ಮುಮ್ಮೇಳ :
    ಬಲರಾಮ : ಶ್ರೀ ಪ್ರಸಾದ್ ಭಟ್ಕಳ
    ಹನುಮಂತ : ಶ್ರೀ ಶಶಾಂಕ್ ಪಟೇಲ್
    ಕೃಷ್ಣ : ಶ್ರೀ ಕಾರ್ತಿಕ್ ಕಣ್ಣಿ
    ವಿಜಯ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
    ನಾರದ : ಶ್ರೀ ನಾಗೇಶ್ ಕುಳಿಮನೆ
    ಸತ್ಯಭಾಮೆ : ಶ್ರೀ ಮಾರುತಿ ಬೈಲಗದ್ದೆ
    ಸಖಿ : ಶ್ರೀ ವಿನಾಯಕ ಗುಂಡುಬಾಳ
    ವೇಷ ಭೂಷಣ : ಲಕ್ಷ್ಮಣ ನಾಯ್ಕ್ ಚಿತ್ತಾರ
    ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ಅಥವಾ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ 8197531394
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

ความคิดเห็น • 1