ವಿಜಯಪುರ ದ್ರಾಕ್ಷಿನಾಡಲ್ಲಿ ಸೇಬಿನ ಸವಿ |Vijayapura |Vijayapura Apple | Grapes

แชร์
ฝัง
  • เผยแพร่เมื่อ 7 ก.ย. 2024
  • ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಹಿಮಾಚಲ ಪ್ರದೇಶ, ಕಾಶ್ಮೀರದಂತಹ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಸೇಬನ್ನು, ಈಗ ಉತ್ತರ ಕರ್ನಾಟಕದ ವಿಜಯಪುರದಲ್ಲಿಯೂ ಬೆಳೆಯುತ್ತಿದ್ದಾರೆ ರೈತ ಸಿದ್ದಪ್ಪ ಬಾಲಗೊಂಡ. ಅವರು ಬೆಳೆದಿರುವ ಸೇಬು ಇನ್ನೇನು ಒಂದು ತಿಂಗಳಲ್ಲಿ ಕೊಯ್ಲಿಗೆ ಬರಲಿದ್ದು, ವಿಜಯಪುರ ನಗರದ ಹಣ್ಣಿನ ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ಯೋಜನೆ ರೂಪಿಸಿದ್ದಾರೆ.
    #Vijayapura #Vijayapura Apple #Grapes
    #Karnataka #Videos #Kannada #Prajavani
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 62

  • @subhashkamble9487
    @subhashkamble9487 19 วันที่ผ่านมา

    Eedu yava uuru taieei

  • @basavaraj.m7448
    @basavaraj.m7448 2 ปีที่แล้ว +10

    ರೈತರ ನಂಬರ್ ಕೋಡಿ

    • @mahadevpattan2015
      @mahadevpattan2015 2 ปีที่แล้ว

      ರೈತರ ವಿಳಾಸವನ್ನು ತಿಳಿಸಿ

    • @subhashkamble9487
      @subhashkamble9487 19 วันที่ผ่านมา

      Namagee apple tree beekitu

  • @basavarajBasva-i5c
    @basavarajBasva-i5c 2 หลายเดือนก่อน

    ಕಾಂಟಾಕ್ಟ್ ನಂಬರ್ ಅನ್ನು ಹಾಕಿ

  • @pakpanjatan5915
    @pakpanjatan5915 7 หลายเดือนก่อน

    Mashallah

  • @santu1442
    @santu1442 2 ปีที่แล้ว

    Very experimental and informative video from prajavaani. Thank u and that farmer

  • @vittalulligaddi7117
    @vittalulligaddi7117 2 ปีที่แล้ว

    Super .... hat's up...

  • @akashp813
    @akashp813 2 ปีที่แล้ว +1

    ದ್ರಾಕ್ಷೆ, ನಿಂಬೆ, ದಾಳಿಂಬೆ, ಡ್ರಾಗನ್ ಪ್ರೂಟ್ ಹಾಗು ಈಗಾ ಸೇಬು..😍

  • @SrkSrk-hn5wg
    @SrkSrk-hn5wg ปีที่แล้ว

    Please send adresss

  • @jagadeeshnulinavar3614
    @jagadeeshnulinavar3614 2 ปีที่แล้ว

    ಒಳ್ಳೆಯ ಬೆಳವಣಿಗೆ. 👍🙏🙏

  • @akshatasonnad3917
    @akshatasonnad3917 2 ปีที่แล้ว

    Namma uru namma jille namage hemme👍👍🙏🙏

  • @pravinkamagond9977
    @pravinkamagond9977 2 ปีที่แล้ว

    Grate sir

  • @sadashivbanage2513
    @sadashivbanage2513 2 ปีที่แล้ว

    Sir ega e gida sigatati ean plz reply madi

  • @pankajavedamurthy5465
    @pankajavedamurthy5465 2 ปีที่แล้ว

    ನಮ್ಮ ಯುವ ರೈತರಿ ಗೆ ಸ್ಫೂರ್ತಿಯಾಗಲಿ

  • @Rohitgangannavar
    @Rohitgangannavar 2 ปีที่แล้ว +2

    Vijayapura ಜಿಲ್ಲೆಗೆ ಸಿಹಿ ಸುದ್ದಿ. 🙏 ಜೈ ಕಿಸಾನ್ 🌾 ಜೈ ಜವಾನ್

    • @keertiradder9753
      @keertiradder9753 2 ปีที่แล้ว

      ಬರದ ನಾಡಿಗೆ ಸೇಬು

    • @Rohitgangannavar
      @Rohitgangannavar 2 ปีที่แล้ว

      @@keertiradder9753 ಹೌದು

  • @nageshkollar1753
    @nageshkollar1753 2 ปีที่แล้ว +1

    ಹೆಮ್ಮಯ ವಿಷಯ ಇದು ನಮ್ಮ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ದನ್ಯವಾದಗಳು

  • @malakaribandiwaddar37
    @malakaribandiwaddar37 2 ปีที่แล้ว

    👌

  • @nduxjdndd
    @nduxjdndd 2 หลายเดือนก่อน

    E rathera number kodi contact madi anubava paditivi

  • @auroopa366
    @auroopa366 2 ปีที่แล้ว

    👍👍

  • @channubadanur950
    @channubadanur950 2 ปีที่แล้ว

    avara adress hakri information hega tilkobeku phone number illa adress illa andmele video yak hakidiya guru

  • @kashinathagasar9316
    @kashinathagasar9316 7 หลายเดือนก่อน

    ವಿಜಯಪುರದಲ್ಲಿ ಯಾವ ತಾಲೂಕು ಯಾವ ಹಳ್ಳಿ ಯಾವ ಹಳ್ಳಿಯಲ್ಲಿ ದಯವಿಟ್ಟು ತಿಳಿಸಿ

  • @mangalamr6770
    @mangalamr6770 2 ปีที่แล้ว

    ಬಹಳ ಖುಷಿ ವಿಚಾರ ಅವರ ವಿಳಾಸ ಮತ್ತು ಮೊಬೈಲ್ ನಂ ಸಿಕ್ಕರೆ ಭೇಟಿ ಮಾಡಬಹುದು.

  • @ashokbirdar1243
    @ashokbirdar1243 2 ปีที่แล้ว

    🍎👌

  • @YOU-SUFISM
    @YOU-SUFISM 2 ปีที่แล้ว +1

    Please provide detailed address of farmer with phone no

  • @devarajhiremani
    @devarajhiremani 2 ปีที่แล้ว

    How to contact that farmer for nursery

  • @Salagaffgamer.07
    @Salagaffgamer.07 2 ปีที่แล้ว

    Address please sir

  • @nagappaatharga4390
    @nagappaatharga4390 2 ปีที่แล้ว

    Number beku avarige Bette agukke sir

  • @vijaykulali7659
    @vijaykulali7659 2 ปีที่แล้ว

    ವಾಟ್ಸಾಪ್ ನಂಬರ್ .ಕೊಡಬೇಕು ಸಾರ್ .ಜಾರ್ಜ್ ಥಾಮ್ ತಾಲ್ಲೂಕಿನಲ್ಲಿ
    ..ಸಾರ್ ಯಾವೂರು ಯಾವೂರ್ರೀ

  • @bharteshkudari7380
    @bharteshkudari7380 2 ปีที่แล้ว

    ನಾವು ಇವರ ತೋಟಕ್ಕೆ ಹೋಗಿದ್ದೆವು

    • @vinod8054
      @vinod8054 2 ปีที่แล้ว

      Share mobile number and address of farmer

    • @anilkumaranilkumar771
      @anilkumaranilkumar771 2 ปีที่แล้ว

      ಇವರ ಅಡ್ರೆಸ್ ಹೇಳಿ ರಿ

    • @sharathb.g7025
      @sharathb.g7025 5 หลายเดือนก่อน

      Evara contact number ediya?

    • @subhashkamble9487
      @subhashkamble9487 19 วันที่ผ่านมา

      Yavva uuru sir please Tisi sir

  • @raghavendrakundargi3219
    @raghavendrakundargi3219 2 ปีที่แล้ว

    ಸಿದ್ಧಪೂರ್ ನಂಬರ್ ಕಳಿಸಿ ಕೊಡಿ

  • @karthiknagaralli4689
    @karthiknagaralli4689 2 ปีที่แล้ว

    Number haki sir evardu

  • @ganeshyalagod5765
    @ganeshyalagod5765 2 ปีที่แล้ว

    We want forest

  • @shamid2365
    @shamid2365 2 ปีที่แล้ว

    🌹👍🙏🙏🙏👌🍎🍊🌹

  • @vinyasprinters980
    @vinyasprinters980 2 ปีที่แล้ว

    Phone no. And agrees plz
    100 plant beku

  • @beerulokande8179
    @beerulokande8179 ปีที่แล้ว

    ಸರ್ ನಿಮ್ ನಂಬರ್ ಕೊಡಿ

  • @prashantmudhol1845
    @prashantmudhol1845 9 วันที่ผ่านมา

    ರೈತರ mobail namber ಕೊಡಿ

  • @mustakhadimani7147
    @mustakhadimani7147 2 ปีที่แล้ว

    Namge sasi beku. Nima contect number kodi sir

  • @luckystar112233
    @luckystar112233 2 ปีที่แล้ว

    Please provide this farmer's contact no, it helps other farmers

  • @ambareeshmagi6670
    @ambareeshmagi6670 2 ปีที่แล้ว

    ಸಿದ್ದಪ್ಪ ಅನ್ನುವ ರೈತರ number kodi sir,,, comment box nalli send madi,,, video dalli avara number akbekittu ella ಯುವರೈತರಿಗೂ ಅನುಕೂಲ ಆಗ್ತಿತ್ತು sir,, plz avara number kodi sir

  • @ashokbirdar1243
    @ashokbirdar1243 2 ปีที่แล้ว

    Phone Number kodi

  • @rsbiradar
    @rsbiradar 2 ปีที่แล้ว

    Address plz