ಮದ್ಯ, ಧೂಮಪಾನ ಆರೋಗ್ಯ ಹಾಳು- ಆರೋಗ್ಯದ ದುಷ್ಪರಿಣಾಮಗಳಂತೂ ಹೇಳತೀರದು | Dr. B M Hegde - Smoking | Saral Jeevan

แชร์
ฝัง
  • เผยแพร่เมื่อ 18 ต.ค. 2024
  • ಮದ್ಯ, ಧೂಮಪಾನ ಆರೋಗ್ಯ ಹಾಳು- ಆರೋಗ್ಯದ ದುಷ್ಪರಿಣಾಮಗಳಂತೂ ಹೇಳತೀರದು | Dr. B M Hegde - Smoking | Saral Jeevan
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್‌ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    #smoking #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ

ความคิดเห็น • 13

  • @srikanthkurnalli3396
    @srikanthkurnalli3396 6 ปีที่แล้ว +1

    Dr B m Hegde thank you so much sir kind your information

  • @inde_achilles
    @inde_achilles 4 ปีที่แล้ว +1

    Please i need this episode on English

  • @laxmi5222
    @laxmi5222 ปีที่แล้ว

    Good

  • @srinivasagowdargowda9056
    @srinivasagowdargowda9056 5 หลายเดือนก่อน

    Good Anchor

  • @anitasrivastava17
    @anitasrivastava17 4 ปีที่แล้ว +1

    Translate in English please

  • @shashankcmmanigaar1999
    @shashankcmmanigaar1999 5 ปีที่แล้ว

    Super sir

  • @amarmysore8118
    @amarmysore8118 11 หลายเดือนก่อน

    These Anchors do not have Basic culture to rise there hand in front of Dr.sir
    Instead He wishing her Anchor's nothing in front of the great Gentlemen, great Human being
    Padmavibhushan
    Dr.B.M.Hegde sir,

  • @punithkumar.k6241
    @punithkumar.k6241 ปีที่แล้ว +2

    ಒಂದು ಅನುಮಾನ. ಒಬ್ರು ಬೆಳ್ಳಿಗೆ ಬೆಳ್ಳಿಗೆ.ಎಣ್ಣೆ ಕುಡಿತಾರೆ. 80 ವರ್ಷ ಆದ್ರೂ ಬದುಕೀರ್ತಾರೆ .ದಿನಕ್ಕೆ 2 ಪ್ಯಾಕ್ ಸಿಗರೇಟ್ ಸೇದುತ್ತಾ ಇರುತ್ತಾರೆ .ಚೆನ್ನಾಗಿ ಇರುತ್ತಾರೆ. ಯಾವುದೇ ದುರಭ್ಯಾಸ ಇಲ್ಲದವರು ಬೇಗ ಸಾಯುತ್ತಾರೆ.ಯಾಕೆ???

    • @raghukavali2303
      @raghukavali2303 5 หลายเดือนก่อน

      Good question..but no wnswer😂

    • @Mrtom8155
      @Mrtom8155 หลายเดือนก่อน

      ಅದಕ್ಕೆ ವಿಧಿಯಾಟ ಹಣೆಬರಹ ಅಂತಾರೆ💯