Sir Agriculture partical examgu. E application ale documents upload madbeka? Athava separate application hakbeka ? Separate agi application hakbek adre yavaga application bidthare?
ನಾನು ನಿಮಗೆ 371J ಪ್ರಮಾಣ ಪತ್ರದ ಮಾಹಿತಿಯನ್ನು ಈ ವೀಡಿಯೋದಲ್ಲಿ ಹಂಚಿಕೊಳ್ಳಲಿಲ್ಲ. ದಯವಿಟ್ಟು ಸಂಬಂಧಿತ ತಹಸೀಲ್ದಾರ್ ಆಫೀಸಿನ್ ಅಧಿಕಾರಿಗಳನ್ನು ಸಂಪರ್ಕಿಸಿ. ಅಲ್ಲಿಯೇ ಹೆಚ್ಚಿನ ಮಾಹಿತಿ ಪಡೆಯಬೇಕು.
👍👍👍
GAP cirtificate beka sir NLT student ge compulsary beka sir
Sir Agriculture partical examgu. E application ale documents upload madbeka? Athava separate application hakbeka ?
Separate agi application hakbek adre yavaga application bidthare?
ಈ ಅಪ್ಲಿಕೆಶನ್ ನಲ್ಲಿ agri quota yes ಮಾಡಿ claim ಮಾಡಬೇಕು. Kcet exam ಆದ ನಂತರ ಮತ್ತೊಮ್ಮೆ kea ಯಲ್ಲಿಯೇ agri application ಹಾಕುವುದು ಇರುತ್ತದೆ
@ALHUDAACADEMYSINDAGI Thank you sir
Sir nanu 2023 ralli puc clear madidde kcet kuda barade adre yavadkku admission madlilla 2024ralli documents problem agi bariyalilla so 2025 kke nanu neet and kcet ge apply madbahuda
@@LaxmiMadarakhandi-rc2pi ಬರೆಯಬಹುದು ಯಾವುದೇ ತೊಂದರೆ. ಇಲ್ಲ. ಉತ್ತಮವಾಗಿ ಫಲಿತಾಂಶ ಪಡೆದು ಉತ್ತಮ ಕೋರ್ಸ್ ಗೆ ಪ್ರವೇಶ ಪಡೆಯಬಹುದು.
Kcet exam 2022 rally baridiradu mattey 2025 rally Kcet exam baribauda
@@muneerbaig8193 ಬರೆಯಬಹುದು.
Sir, I kindly request you to share the information regarding how to apply for 371J certificate
ನಾನು ನಿಮಗೆ 371J ಪ್ರಮಾಣ ಪತ್ರದ ಮಾಹಿತಿಯನ್ನು ಈ ವೀಡಿಯೋದಲ್ಲಿ ಹಂಚಿಕೊಳ್ಳಲಿಲ್ಲ. ದಯವಿಟ್ಟು ಸಂಬಂಧಿತ ತಹಸೀಲ್ದಾರ್ ಆಫೀಸಿನ್ ಅಧಿಕಾರಿಗಳನ್ನು ಸಂಪರ್ಕಿಸಿ. ಅಲ್ಲಿಯೇ ಹೆಚ್ಚಿನ ಮಾಹಿತಿ ಪಡೆಯಬೇಕು.
@@ALHUDAACADEMYSINDAGI thank you sir