ಸರ್ ಬಹಳ ಉತ್ತಮ ಮಾಹಿತಿಯನ್ನು ಒಳಗೊಂಡ ವಿಡಿಯೋಗಳು ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದೀರಾ ಧನ್ಯವಾದಗಳು ನನ್ನ ಒಂದು ಸಂಶಯ ಈ ರೀತಿ ಆಗಿದೆ ವಿದ್ಯಾರ್ಥಿ ಕರ್ನಾಟಕದಲ್ಲಿ 10 ಮತ್ತು 12ನೇ ತರಗತಿಯನ್ನು ಓದಿದ್ದು ವಿದ್ಯಾರ್ಥಿಯ ಪೋಷಕರು ಗಡಿನಾಡ ಜಿಲ್ಲೆಯಾದ ಕಾಸರಗೋಡಿನಲ್ಲಿ ಕನ್ನಡವನ್ನು ಓದಿದ್ದರೆ ಆ ಪ್ರಮಾಣ ಪತ್ರವನ್ನು ಪೋಷಕರ ಹೆಸರಿನಲ್ಲಿ ತೆಗೆದುಕೊಂಡರೆ ಕ್ಲಾಸ್ ಬಿ ಯಲ್ಲಿ ನೀಟ್ ಮೆಡಿಕಲ್ ಕರ್ನಾಟಕ ಸೀಟ್ ಗೆ 85% ಗೆ ಅರ್ಹನಾಗುತ್ತಾನೆ ಅಲ್ಲವೇ
@Happiness-always-k ನಿಮ್ಮ ಮಗಳ admission ವರೆಗೂ caste income valid ಇರಬೆಕಾಗುತ್ತದೆ. ಅದಕ್ಕೆ ಇನ್ನೊಂದು ಹೊಸದಾಗಿ caste income (english ) ನಲ್ಲಿ sslc marks card ಪ್ರಕಾರ ತೆಗೆದುಕೊಳ್ಳುವುದು ಒಳ್ಳೆಯದು.
My daughter is doing her PUC in Karnataka,2025 appearing for exam, She has studied out of Karnataka till 10th std,we both parents are from Karnataka and done our whole education (both doctors)from Karnataka, What all documents are needed for my daughter for NEET karnataka quota,
Sir ನಾನು 2023 ರಲ್ಲಿ BHMS course ಗೆ admission ಆಗಿದ್ದೇನೆ. 2025 ರಲ್ಲಿ neet exam ಬರೀಬೇಕು ಅಂತ prepare aagtha idhini Naanu exam attend maadbodha sir option entry maadbodha naanu
Sir , nana Appana hesarali agriculture land edhe mathe avaru BMTC conductor agi work madthare . Nana agriculture partical exam ge yava affidavit madsbeku?
Sir naan ee varsha long term thakondidde sir hod varsha ne ella rural quota matte study certificate maadsidde so ade aagutta sir ee varsha nu atva osdaagi matte barsbeka sir
Sir during neet application for filling which category certificate we have to fill sir either state category certificate or Central obc certificate and my category is 3A sir do reply sir
ಸರ್ ಬಹಳ ಉತ್ತಮ ಮಾಹಿತಿಯನ್ನು ಒಳಗೊಂಡ ವಿಡಿಯೋಗಳು ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದೀರಾ ಧನ್ಯವಾದಗಳು ನನ್ನ ಒಂದು ಸಂಶಯ ಈ ರೀತಿ ಆಗಿದೆ
ವಿದ್ಯಾರ್ಥಿ ಕರ್ನಾಟಕದಲ್ಲಿ 10 ಮತ್ತು 12ನೇ ತರಗತಿಯನ್ನು ಓದಿದ್ದು ವಿದ್ಯಾರ್ಥಿಯ ಪೋಷಕರು ಗಡಿನಾಡ ಜಿಲ್ಲೆಯಾದ ಕಾಸರಗೋಡಿನಲ್ಲಿ ಕನ್ನಡವನ್ನು ಓದಿದ್ದರೆ ಆ ಪ್ರಮಾಣ ಪತ್ರವನ್ನು ಪೋಷಕರ ಹೆಸರಿನಲ್ಲಿ ತೆಗೆದುಕೊಂಡರೆ ಕ್ಲಾಸ್ ಬಿ ಯಲ್ಲಿ ನೀಟ್ ಮೆಡಿಕಲ್ ಕರ್ನಾಟಕ ಸೀಟ್ ಗೆ 85% ಗೆ ಅರ್ಹನಾಗುತ್ತಾನೆ ಅಲ್ಲವೇ
@@roopakalakumbla5438 yes.
Sir My daughter July 2020 2A certificate ide hosadagi madisabeka tilisiri pls
@Happiness-always-k ನಿಮ್ಮ ಮಗಳ admission ವರೆಗೂ caste income valid ಇರಬೆಕಾಗುತ್ತದೆ. ಅದಕ್ಕೆ ಇನ್ನೊಂದು ಹೊಸದಾಗಿ caste income (english ) ನಲ್ಲಿ sslc marks card ಪ್ರಕಾರ ತೆಗೆದುಕೊಳ್ಳುವುದು ಒಳ್ಳೆಯದು.
Thank you very much sir
Welcome
ಸರ್ 3b caste ನ ಕೋಟ್ ದಲ್ಲಿ ಅರ್ಜಿ ಹಾಕಲು income ಲಿಮಿಟೆಡ್ ಇದ್ದರೆ ತಿಳಿಸಿ
8 ಲಕ್ಷ ದ ಒಳಗಡೆ ಇರಬೇಕು.
Information about non karnataka students. Parents studied in Karnataka
Sir we are repeter for neet exam ews certificate maatte togobeka ella Last year naditada
Sir where i get kannada medium certificate
Your nearest form / book stall
Sir I completed my 2nd puc in bosse open schooling can I eligible to write neet and kcet to become a veterinarian
Sir please agriculture partical bage enu detail agi information kodi
Ok.. I will tell after 2-3 days
My daughter is doing her PUC in Karnataka,2025 appearing for exam,
She has studied out of Karnataka till 10th std,we both parents are from Karnataka and done our whole education (both doctors)from Karnataka,
What all documents are needed for my daughter for NEET karnataka quota,
Sir ನಾನು 2023 ರಲ್ಲಿ BHMS course ಗೆ admission ಆಗಿದ್ದೇನೆ. 2025 ರಲ್ಲಿ neet exam ಬರೀಬೇಕು ಅಂತ prepare aagtha idhini
Naanu exam attend maadbodha sir option entry maadbodha naanu
Sir,ನೀವು ತೋರಿಸಿದ study certificate ಅಲ್ಲೇ ಮಾಡಿಸಬೇಕ. ಇಲ್ಲ ಬೇರೆ ತರಹದ ಫಾರಂ ಅಲ್ಲಿ ಮಾಡಿಸಬಹುದ ತಿಳಿಸಿ.
ನಾನು kea ಬಿಟ್ಟಿರುವ ಪ್ರಕಾರ ತೋರಿಸಿದ್ದೇನೆ. ಅದರ ಪ್ರಕಾರ ವೇ ತೆಗೆದುಕೊಳ್ಳಿ
Tq sir
Its ok
Sir kannadadalli income cast certificate 2a catagari yagiddu neet exam ge nadiyutta?
@@udayjadramkunti5417NEET ಸಲುವಾಗಿ OBC ಸರ್ಟಿಫಿಕೇಟ್ ತೆಗೆಸಿಕೊಳ್ಳಬೇಕು
Sir , nana Appana hesarali agriculture land edhe mathe avaru BMTC conductor agi work madthare . Nana agriculture partical exam ge yava affidavit madsbeku?
@@nagaveninelgi9756 affidavit 2 ಮಾಡಿಸಬೇಕಾಗುತ್ತದೆ. ಈಗ ಬೇಡ ಮುಂದೆ ಅಗ್ರಿ documents upload ಮಾಡುವಾಗ ಮಾಡಿಸಿ.
Thank you for your reply sir😊
Sir naan ee varsha long term thakondidde sir hod varsha ne ella rural quota matte study certificate maadsidde so ade aagutta sir ee varsha nu atva osdaagi matte barsbeka sir
@@Me_MU67PATEL 2024 ರಲ್ಲಿಯ ಸರ್ಟಿಫಿಕೇಟ್ ಗಳನ್ನೇ ಈ ವರ್ಷ ಬಳಸಬಹುದು
@ALHUDAACADEMYSINDAGI thankyou for your information sir 🙏
Cast certificate 2024 nalli padididevve, iddu ok na sir?
sir where i get parishelana pramana patra
@@GourishankarBiradar-vd4etmeet your tahasildar office
Sir during neet application for filling which category certificate we have to fill sir either state category certificate or Central obc certificate and my category is 3A sir do reply sir
GM
Study certificate privous year madsiddu ide adu nadiyutta
2024 ರಲ್ಲಿ ತೆಗೆದುಕೊಂಡಿದ್ದರೆ.ಇನ್ನೊಂದು ಹೊಸದಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
Sir study certificate,kannada medium certificate and rural certificate ivella yavaga tegesbeku sir
ಜನೆವರಿ 1 ನೇ ತಾರೀಕಿನಿಂದ್ ತೆಗೆಸಿಕೊಳ್ಳಿ
Agriculture certificate eli thakobeku sir
ತಹಸೀಲ್ದಾರ್ office ನಿಂದ್ ಪಡೆಯಿರಿ
Sir puc study certificate ge beo signichare Madalu barudilla Antares yarakade signichare madasbeku sir
ನಿಮ್ಮ ಜಿಲ್ಲೆಯ DDPI ಅವರ ಸಹಿ ಮಾಡಿಕೊಳ್ಳಬೇಕು.
1 to 10th ಮಾತ್ರ BEO Signature
DDPI ಅಲ್ಲ DDPU
Parent's ibrunu government job nallidre rural baruttha
Yes ಬರುತ್ತದೆ.
Pl sir is it req for linguistic minority certificate in kect
Your caste
Sir caste and income certificate original lamination madisidini edarinda problem elva sir
No problem
Tqq sir
All certificates pdf send madi sir
Sir, parents karnataka dalli study maadi makkalu gulf nalli study madidre, CET ge apply madabahuda?
I dont understand your comment.
For droppers same ha last year documents yavdu use agalva
ಈ ಎಲ್ಲ ಧಾಖಲೆಗಳ ಜೊತೆಗೆ
KCET 2024 ರ HALL TICKET ಬೇಕಾಗುತ್ತದೆ.
Old study certificate matte ivaga use agalva sir ?
@Keerthi-291 use ಆಗುತ್ತದೆ..2024 ರಲ್ಲಿಯೇ ತೆಗೆದುಕೊಂಡಿದ್ದರೆ ಇನ್ನೊಂದು ತೆಗೆಸುವ ಅವಶ್ಯಕತೆ ಇಲ್ಲ.
Sir adhar card alli date of birth change ide and sslc tc alli correct ide apply madoke agalva
ಇನ್ನು ಸಮಯ ವಿದೆ ತಿದ್ದುಪಡಿ ಮಾಡಿಕೊಳ್ಳಿ. Neet application adhar card ಮುಕಾಂತರ direct ಆಗಿ information ತೆಗೆದುಕೊಳ್ಳುತ್ತದೆ
Sir, Adhar dob correction aagokke late aagutte, apply maadi aamele correction maadbahuda?
Sir study certificate old angutha. 2024du
Yes....valid ಇರುತ್ತದೆ. ತೊಂದರೆ ಇಲ್ಲ
E Ella certificates form fill madoke munche madisbeka, athava counseling time nalli madisbeka
ಅರ್ಜಿ ಸಲ್ಲಿಸುವ ಮೊದಲು ತೆಗೆಸಿರಬೇಕು ಅರ್ಜಿ ಸಲ್ಲಿಸುವಾಗ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
Sir nanu engineering ge admission agidde but accident agi college ge hogilla so matte cet exam bardu matte 1st year ge join agboda
ನಿಮ್ಮ college ನಲ್ಲಿ ನಿಮ್ಮ admission continue ಇದ್ದರೆ. ತೊಂದರೆ ಆಗಬಹುದು.. Kea help line ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಿ
Sir kcet final exam yavaga agatthe? Official dates yavaga release madthare?
ಇನ್ನೊಂದು ವಾರದಲ್ಲಿ declare ಆಗುತ್ತದೆ.
Sir laber cord apply hagutha
ಇಲ್ಲ
ಸರ್ ನಾನು ರಿಪೀಟರ್ ಹೋದ ವರ್ಷ ಮಾಡಿಸಿದ study certificate ಆಗುತ್ತಾ ಅಥವಾ, ಹೊಸದೇನಾದರೂ ಮಾಡಿಸಬೇಕಾ.
Yes,,accept ಆಗುತ್ತದೆ ತೊಂದರೆ ಇಲ್ಲ.
Rehe wasi pramana patra [Domicile certificate] yardu beku sir parents da athava student du beku please sir help madi matte Reheasi praman patra Gram Panchayati yalli sigutta navu gramina yeriya dalli irodu minority certificate yelli siggutte yella oodi reply madi sir
Domicile Certificate English nalli ನಿಮ್ಮ sslc marks card ಪ್ರಕಾರ ತಹಸೀಲ್ದಾರ್ office ನಿಂದ ಪಡೆದುಕೊಳ್ಳಬೇಕು.
@ALHUDAACADEMYSINDAGI vidyarthi ya (student) rehwasi praman patra beka sir
@@reshmashaikh4554 ನಿಮ್ಮ ಹೆಸರಿನಿಂದ ( ವಿದ್ಯಾರ್ಥಿ ಹೆಸರಿನಿಂದ ) ತೆಗೆಯಬೇಕು.
@ALHUDAACADEMYSINDAGI ok sir tq matte minority cirtificate yelli sigutte navu gramina yeriya dalli irodu
@@reshmashaikh4554 same ತಹಸೀಲ್ದಾರ್ office ನಿಂದ್ ಸಿಗುತ್ತದೆ.. ಹೆಚ್ಚಿನ ಮಾಹಿತಿ ನಮ್ಮ whats ಗ್ರೂಪಲ್ಲಿ join.. Description ನಲ್ಲಿ ಮಾಹಿತಿ ಕೊಟ್ಟಿದ್ದೇನೆ
Sir obc ncl certificate Andre yenu
ಇದೊಂದು central govt caste neet ಅರ್ಜಿ ಸಲ್ಲಿಸುವಾಗ ಬೇಗಾಗುತ್ತದೆ
@ALHUDAACADEMYSINDAGI thank you sir
KCET ಗೆ ಅರ್ಜಿ ಹಾಕಲು
Vetrinary madi neet exam baribhadu
ಬರೆಯ ಬಹುದು
Sir contact no kodi