ಅದೆಲ್ಲಾ ನಿಮ್ಮಂಥವರ ನಿಷ್ಕಳಂಕ ಪ್ರಾರ್ಥನೆಗೆ ನಿಮ್ಮ ಆತ್ಮೀಕ ಹಸಿವನ್ನು ತೀರಿಸಲು ದೇವರು ನನ್ನನ್ನು ಕೇವಲ ಒಂದು ಸಾಧನವನ್ನಾಗಿ ಬಳಸುವುದಷ್ಟೇ ಸಹೋದರ ಸಂಜೀವ್. ಅನಾರೋಗ್ಯದಿಂದ ಪೂರ್ತಿ ಗುಣವಾಗದೆ ಇರೋ ಕಾರಣ ನನಗೆ ತೃಪ್ತಿ ತರುವಂತೆ ಸ್ಪಷ್ಟವಾಗಿ ಪ್ರಸ್ತುತ ಪಡಿಸಲಾಗಿಲ್ಲ. ಮತ್ತೊಂದು ವಿಡಿಯೋದಲ್ಲಿ ಪುನಃ ಇದರ ಕುರಿತು ಪ್ರಯತ್ನಿಸುವೆ!
@PerfectBibleStudy ಹೌದು ಸರ್ last video time ಹೇಳಿದ್ರಿ health issues ide ಅಂತಾ.. ಈಗ ಹೇಗಿದೆ ಸರ್ ನಾವೂ ಕೂಡ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತೇವೆ... ದೇವರು ನಿಮ್ಮನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಿಮ್ಮಿಂದ ಸತ್ಯವೇದದ ಗೂಡರ್ಥವನ್ನು ಬಹಿರಂಗಪಡಿಸಿ ಎಲ್ಲರೂ ತಿಳಿದುಕೊಳ್ಳುವ ಹಾಗಾಗಲಿ 🙏🙏
ಹೌದು ಸಹೋದರಿ ದೇವರು ತನ್ನ ವಿವಿಧ ಗುಣಾತಿಶಯಗಳನ್ನು ತನ್ನ ಇಷ್ಟ ಆಯಿಷ್ಟಗಳನ್ನು ಪ್ರತಿಯೊಂದು ಸೃಷ್ಟಿಗಳ ಮೂಲಕವೇ ತಿಳಿಸಿದ್ದಾರೆ. ರೋಮಾ. 1:19-20: "19 ಯಾಕಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದದೆ; ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿದನು. 20 ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ."
ನಿಮ್ಮೆಲ್ಲರ ನಿಷ್ಕಳಂಕ ಮನಸ್ಸಿನ ಪ್ರಾರ್ಥನೆಗಳು ಹಾಗೂ ಪ್ರೋತ್ಸಾಹಗಳು ದೇವರು ನನಗೆ ನೀಡುವ ಆತ್ಮೀಕ ಚೈತನ್ಯದ ಮಾತ್ರೆಗಳಿದ್ದಂತೆ ಪ್ರಿಯ ಸಹೋದರಿ, ಆತನು ನಿಮ್ಮ ಅಗತ್ಯಗಳನ್ನು ಪೂರೈಸುವವರೆಗೆ ನನ್ನನ್ನು ಬಳಸಿಕೊಂಡರೆ ಅದೇ ನನ್ನ ಭಾಗ್ಯ!
Lord bless you and make you his vessel sister, sure I will do more videos Lord’s willingly! I have uploaded videos on two topics like First the Parables of our Lord Jesus. And Wilderness wanderings of Israelites. Pls watch them to become very strong and stand in truth firm.
Hi Sir Yaru ಬಿಡಿಸಲಾರದ ವಿಷಯ ಹೊತ್ತು ತರುತ್ತೀರಿ ದೇವರು ನಿಮ್ಮ ಜ್ಞಾನವನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ... ❤ Amen 🙏🙏
ಅದೆಲ್ಲಾ ನಿಮ್ಮಂಥವರ ನಿಷ್ಕಳಂಕ ಪ್ರಾರ್ಥನೆಗೆ ನಿಮ್ಮ ಆತ್ಮೀಕ ಹಸಿವನ್ನು ತೀರಿಸಲು ದೇವರು ನನ್ನನ್ನು ಕೇವಲ ಒಂದು ಸಾಧನವನ್ನಾಗಿ ಬಳಸುವುದಷ್ಟೇ ಸಹೋದರ ಸಂಜೀವ್. ಅನಾರೋಗ್ಯದಿಂದ ಪೂರ್ತಿ ಗುಣವಾಗದೆ ಇರೋ ಕಾರಣ ನನಗೆ ತೃಪ್ತಿ ತರುವಂತೆ ಸ್ಪಷ್ಟವಾಗಿ ಪ್ರಸ್ತುತ ಪಡಿಸಲಾಗಿಲ್ಲ. ಮತ್ತೊಂದು ವಿಡಿಯೋದಲ್ಲಿ ಪುನಃ ಇದರ ಕುರಿತು ಪ್ರಯತ್ನಿಸುವೆ!
@PerfectBibleStudy ಹೌದು ಸರ್ last video time ಹೇಳಿದ್ರಿ health issues ide ಅಂತಾ.. ಈಗ ಹೇಗಿದೆ ಸರ್ ನಾವೂ ಕೂಡ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತೇವೆ... ದೇವರು ನಿಮ್ಮನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಿಮ್ಮಿಂದ ಸತ್ಯವೇದದ ಗೂಡರ್ಥವನ್ನು ಬಹಿರಂಗಪಡಿಸಿ ಎಲ್ಲರೂ ತಿಳಿದುಕೊಳ್ಳುವ ಹಾಗಾಗಲಿ 🙏🙏
ಒಂದು ತಿಂಗಳ ಚಿಕಿತ್ಸೆಯ ನಂತರ ಸ್ವಲ್ಪ ಚೇತರಿಸಿಕೊಂಡೆ, ಇನ್ನೂ ಪೂರ್ತಿ ಗುಣಮುಖನಾಗಿ ನಿಮಗೆಲ್ಲಾ ಆತ್ಮೀಕ ಆಹಾರ ಹಂಚಲು ಕಾತುರ, ನಿಮ್ಮ ಪ್ರಾರ್ಥನೆಗಳಿಗೆ ಆಮೆನ್!
Praise the lord
Praise the lord ❤
Amen amen hallelujah hallelujah hallelujah Amen 🙏
🙏
ಧನ್ಯವಾದ Brother!
Praise the lord Amen 🙌🙏🙏🙏
Price the lord brother
Praise be to God. remain blessed and watch other videos on our channel Sister.
ಅದ್ಬುತ ರೀತಿಯಲ್ಲಿ ವಿವರಿಸಿದ್ದೀರಿ ಬ್ರದರ್. ಬಹಳ ಅಥ೯ಗಭಿ೯ತವಾಗಿದೆ. ಪ್ರಾಣಿಗಳ ಬಗ್ಗೆ ಸತ್ಯವೇದದಲ್ಲಿ ತಿಳಿಯಲೇ ಬೇಕಾದ ವಿಷಯವಾಗಿದೆ🙏.
ಹೌದು ಸಹೋದರಿ ದೇವರು ತನ್ನ ವಿವಿಧ ಗುಣಾತಿಶಯಗಳನ್ನು ತನ್ನ ಇಷ್ಟ ಆಯಿಷ್ಟಗಳನ್ನು ಪ್ರತಿಯೊಂದು ಸೃಷ್ಟಿಗಳ ಮೂಲಕವೇ ತಿಳಿಸಿದ್ದಾರೆ.
ರೋಮಾ. 1:19-20: "19 ಯಾಕಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದದೆ; ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿದನು. 20 ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ."
@PerfectBibleStudy ಆಮೇನ್🙏 ದೇವರಿಗೆ ಸ್ತೋತ್ರ 🙌🙏🙌
Prejadlada ameen 🙏🏻🙏🏻🙌🏻🙌🏻⛪⛪🌹🌹❤❤💕💞💕💕💕💕💕💕
Vandnegalu Anna.Anna tumba Adbhutavagi sandesh vannu tilisi kodata iddira Anna.namage Aatmikvagi beleyalu gudarthavannu yaru istu spastavagi tilisokke agalla tumba Santosh agtide Anna.charchalli paralok & narak evugalabagge heli heli bhaya huttisutare.nimage devaru olle Arogyavannu kottu innu Anekarigu satya vakyavannu tilidukolluvate devaru nimmannu Ashiravadisali 🙏🙏🙏🙏
ನಿಮ್ಮೆಲ್ಲರ ನಿಷ್ಕಳಂಕ ಮನಸ್ಸಿನ ಪ್ರಾರ್ಥನೆಗಳು ಹಾಗೂ ಪ್ರೋತ್ಸಾಹಗಳು ದೇವರು ನನಗೆ ನೀಡುವ ಆತ್ಮೀಕ ಚೈತನ್ಯದ ಮಾತ್ರೆಗಳಿದ್ದಂತೆ ಪ್ರಿಯ ಸಹೋದರಿ, ಆತನು ನಿಮ್ಮ ಅಗತ್ಯಗಳನ್ನು ಪೂರೈಸುವವರೆಗೆ ನನ್ನನ್ನು ಬಳಸಿಕೊಂಡರೆ ಅದೇ ನನ್ನ ಭಾಗ್ಯ!
Clear understanding subject, Thank you brother
Glad it was helpful Brother!
Brother, you have explained very clearly, thank you so much.
I would like listen more messages about bible, kindly do more vedio s .
God bless you 🙏🏻
Lord bless you and make you his vessel sister, sure I will do more videos Lord’s willingly!
I have uploaded videos on two topics like
First the Parables of our Lord Jesus.
And Wilderness wanderings of Israelites.
Pls watch them to become very strong and stand in truth firm.
Wonderfully explained 😊 Meaningful message.
Thanks for the feedback sister 🙏
👌🙏
QR code scan ಮಾಡಲು 2 ಫೋನ್ ಬೇಕಾಗುತ್ತದೆ PhonePya No description ನಲ್ಲಿ ಹಾಕಿದರೆ ಅನುಕೂಲವಾಗುತ್ತದೆ
Thanks