AKASHADALLI @VGH PROJECTS

แชร์
ฝัง
  • เผยแพร่เมื่อ 21 ก.ย. 2024
  • Song : “AKASHADALLI”
    Lyric, Tune and Direction : Rev Victor G Hebick
    Music direction: Mr Rakshith Aashirwad
    Singer : Mrs Rebecca Rakshith
    Email Id : victor.g.hebick.2013@gmail.com
    Mobile number: 8892639617, 9900967367
    ಆಕಾಶದಲ್ಲಿ ರೆಕ್ಕೆಗಳ ಚಾಚಿ
    ಚಿಲಿಪಿಲಿ ಗಾನವ ಹಾಡುವ ಹಕ್ಕಿಗಳ ನೋಡು
    ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳ ನೋಡು
    ಭೂಜಲಚರಗಳನ್ನು ಉಂಟು ಮಾಡಿದ ದೇವ
    ಆಹಾ ಆಹಾ ಎಷ್ಟು ಮನೋಹರ ॥2॥
    ಸೂರ್ಯನು ಹಗಲಲ್ಲಿ ಬೆಳಕು ನೀಡ್ವನು
    ಚಂದ್ರ ನಕ್ಷತ್ರ ರಾತ್ರಿಯಲ್ಲಿ ಮಿನುಗುವವು
    ಬಣ್ಣ ಬಣ್ಣದ ಹೂಗಿಡವ ಸೃಷ್ಟಿಸಿದ ದೇವ
    ರುಚಿ ರುಚಿಯಾದ ಹಣ್ಣಿನ ಮರಗಳು ದೇವರ ಸೃಷ್ಟಿ
    ಆಹಾ ಆಹಾ ಎಷ್ಟು ಮನೋಹರ ॥2॥
    ಈ ಎಲ್ಲಾ ಸೃಷ್ಟಿಗಿಂತ ನೀ ಶ್ರೇಷ್ಟನು
    ತನ್ನ ಸ್ವರೂಪದಲ್ಲಿ ನಿರ್ಮಿಸಿದ ನಿನ್ನನ್ನು
    ಸರ್ವ ಸೃಷ್ಟಿಗೆಲ್ಲಾ ಕಿರೀಟಪ್ರಾಯನು ನೀನು
    ಭಾಗ್ಯಶಾಲಿ ನೀನು ಏಷ್ಟು ಮನೋಹರ
    ಆಹಾ ಆಹಾ ಎಷ್ಟು ಮನೋಹರ ॥2॥
    ಆಕಾಶದಲ್ಲಿ ರೆಕ್ಕೆಗಳ ಚಾಚಿ
    ಚಿಲಿಪಿಲಿ ಗಾನವ ಹಾಡುವ ಹಕ್ಕಿಗಳ ನೋಡು
    ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳ ನೋಡು
    ಭೂಜಲಚರಗಳನ್ನು ಉಂಟು ಮಾಡಿದ ದೇವ
    ಆಹಾ ಆಹಾ ಎಷ್ಟು ಮನೋಹರ ॥2॥

ความคิดเห็น • 22

  • @shilpakishore2762
    @shilpakishore2762 ปีที่แล้ว

    Ayya very beautiful song with good images.praise god !!may god bless you to come out with even more songs.

  • @arunasingh8936
    @arunasingh8936 ปีที่แล้ว

    Job 12:9 Who among all of these doesn't know that the LORD's hand made them,
    Job 12:10 and that the life of every living thing rests in his control, along with the breath of every living human being?
    Thank you , for the beautiful and meaningful words Brothers and Sisters🙏

    • @vghprojects
      @vghprojects ปีที่แล้ว +1

      Thank you dear sister for the GOD'S word.🙏🙏🙏

  • @pamelabalasubramanian7861
    @pamelabalasubramanian7861 ปีที่แล้ว

    Beautiful Hymn!!❤

    • @vghprojects
      @vghprojects ปีที่แล้ว

      Thank you dear sister Pamela,🙏🙏

  • @Bhanupriya-pd7uh
    @Bhanupriya-pd7uh 10 หลายเดือนก่อน

    Beautiful ❤️

  • @prafullaammanna556
    @prafullaammanna556 ปีที่แล้ว +1

    So,,.Good.Song.Ayya.

    • @vghprojects
      @vghprojects ปีที่แล้ว

      Thank you akka🙏🙏

  • @mamathajoel9868
    @mamathajoel9868 ปีที่แล้ว

    ಹಾಡಿನ ವಾಕ್ಯ ರಚನೆಯು ಹಾಗೂ ಚಿತ್ರ ಸನ್ನಿವೇಶವು ಮತ್ತು ರಾಗಸಂಯೋಜನೆ ತುಂಬಾ ಚೆನ್ನಾಗಿದೆ ಅಯ್ಯೋರೆ ಹೆಚ್ಚು ಮಂದಿ ಕೇಳಿ ಆನಂದಿಸಿ ಆಶೀರ್ವಾದ ಹೊಂದಲಿ ಆಮೆನ್ ಶುಭರಾತ್ರಿ.😊

    • @victorhebick1975
      @victorhebick1975  ปีที่แล้ว

      ನಿಮ್ಮ ಪ್ರಾರ್ಥನೆ ಮತ್ತು ಸ್ಪೂರ್ತಿದಾಯಕ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು ಪ್ರೀತಿಯ ಅಕ್ಕಾ🙏🙏

  • @vijayarajkumar6488
    @vijayarajkumar6488 ปีที่แล้ว

    Depiction of creation of God through beautiful song is heart touching.Thank you Ayyore.

  • @sumpathkumar7817
    @sumpathkumar7817 ปีที่แล้ว

    Namaste Ayya very nice song. May GOD bless you with the good health and success for HIS Glory
    Thank you very much for this song ❤

    • @victorhebick1975
      @victorhebick1975  ปีที่แล้ว

      Thanks for your prayers and support dear Anna🙏🙏

  • @srinivasar663
    @srinivasar663 ปีที่แล้ว

    Nice song and meaningful pictures and video...praise be to God.

  • @jjcharlstonisaac6222
    @jjcharlstonisaac6222 ปีที่แล้ว

    👏👏👏 glory hallelujah ❤

  • @annapurnaannatumkur6361
    @annapurnaannatumkur6361 ปีที่แล้ว

    Praise the lord Ayya tumba cannagide

  • @joy-ye2qx
    @joy-ye2qx ปีที่แล้ว

    Beautiful song, praise the lord