ಕರ್ನಾಟಕದಲ್ಲೊಂದು ಲಾರಿಗಳ ನಗರ: ಲಾರಿ ತಯಾರಾಗೋದು ಹೇಗೆ? | How lorries are Made? | Truck
ฝัง
- เผยแพร่เมื่อ 12 ก.ย. 2024
- ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೈಗಾರಿಕಾ ಪ್ರದೇಶ ಲಾರಿಗಳ ನಗರ ಎಂದೇ ಖ್ಯಾತಿ ಪಡೆದಿದೆ. ಹೊಸ ಲಾರಿಗಳಿಗೆ ಅಂತಿಮ ಸ್ಪರ್ಷ ನೀಡುವುದರಿಂದ ಹಿಡಿದು ಹಳೆಯ ಲಾರಿಗಳ ಎಲ್ಲ ರಿಪೇರಿ ಕೆಲಸಗಳು ಈ 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಡೆಯುತ್ತಿದೆ. ಇಲ್ಲಿನ 90 ಶೇಕಡಾ ಸ್ಥಳೀಯರು ಲಾರಿಗಳನ್ನೇ ನೆಚ್ಚಿಕೊಂಡಿದ್ದು, ಆಟೊ ನಗರದಲ್ಲಿ ಲಾರಿಗಳ ತಯಾರಿ ಹೇಗೆ ನಡೆಯುತ್ತದೆ, ಅಲ್ಲಿನ ವಿಶೇಷತೆಗಳೇನು ಎನ್ನುವ ಬಗ್ಗೆ ಇಣುಕುನೋಟವಿದು...
#bidar #basavakalyana #karnataka #autonagar #lorrymaking #indianlorry #karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...
Basavakalyan city super
I'm from this place
Really here u can't find a single facility from govt
There is no govt hospital and even not a govt clinic
Accident happens everyday while working, for treatment they have to go for basava kalyan and it's 7km far from this
Govt have to see this
Sastapur bangla.......
ಒಂದ್ ಬೇಜಾರ್ ಸಂಗತಿ ಏನಪ್ಪಾ ಅಂದ್ರೆ ಎಲ್ಲಿ ವುಡ್ ಬಾಡಿ
Karnataka govts neglected the development of Basavakalyan and its Automobile industries..
Police and cricket, happy new year 2034.
Informative video, thanks
ಸೂಪರ್ ವಿಡಿಯೋ
In Belagavi also, it is ! More than this..
Where is in belagavi?
ಬೆಳಗಾವಿಯಲ್ಲಿ ಎಲ್ಲಿ ಇದೆ
@mahadev gunjiganvi auto nagar, belguam
Saare ke Saare Sayantra Bahut No 1HoteHai
ಹಬಿಬಿ come to ಬೆಳಗಾವಿ.....🥳🎉
ಗಾಂಧಿ ನಗರ್.....
Ankola nama truck 🚚 body ready agte
We need to update design of bodybuilding. It's still old one.
It will never happen in this decade
Only company cabins can give
Lore anda sarakara sarakara eda navall the daraeva and onaras
👌🙏🏻
Ultimately common man will pay all tax.
ನಾಮಕಲ್ ಗೌಡಿ ಕ್ಯಾಬಿನ್ ಮಾಹಿತಿ
Sar bildars no Bodo sar
No safety
Jai BJP!!