Anna Bhagya Payment DBT Status Check | ಅನ್ನಭಾಗ್ಯ ಯೋಜನೆ DBT ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ
ฝัง
- เผยแพร่เมื่อ 8 ก.พ. 2025
- #rkkembhavi #ಅನ್ನಭಾಗ್ಯಯೋಜನೆ #annabhagyascheme #annabhagyadbtpaymentstatus #annabhagyapayment
LINK :: bit.ly/rkkembhavi
Anna Bhagya Payment DBT Status Check | ಅನ್ನಭಾಗ್ಯ ಯೋಜನೆ DBT ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ
ಲಿಂಕ್ :: bit.ly/3Q4IRpN
LINK : ahara.kar.nic....
𝐖𝐞𝐛𝐬𝐢𝐭𝐞 𝐋𝐢𝐧𝐤 🖇️ ⤵️
🔶 bit.ly/rkkembhavi
𝐖𝐞𝐛𝐬𝐢𝐭𝐞 Articles 𝐋𝐢𝐧𝐤 🖇️ ⤵️
🔶 ಅನ್ನಭಾಗ್ಯ ಯೋಜನೆ : ಪ್ರತಿ ಕೆಜಿ ಅಕ್ಕಿಗೆ 34ರೂ ಪಡೆಯಲು ಅರ್ಜಿ ಸಲ್ಲಸಿ : bit.ly/443xrGQ
🔶 ಗೃಹ ಲಕ್ಷ್ಮಿ ಯೋಜನೆಯ Rs.2000/- ಹಣ ಈ ಮಹಿಳೆಯರಿಗೆ ಬರುವುದಿಲ್ಲ... ಪಡೆಯಲು ಹೀಗೆ ಮಾಡಿ : bit.ly/3PC1nWd
___________________________________________________
💞 ꧁-𝐂𝐨𝐧𝐭𝐚𝐜𝐭 𝐈𝐧𝐟𝐨𝐫𝐦𝐚𝐭𝐢𝐨𝐧-꧂ 💞
📲 𝐖𝐡𝐚𝐭𝐬𝐚𝐩𝐩 𝐆𝐫𝐨𝐮𝐩𝐬 𝐋𝐢𝐧𝐤 🖇️ ⤵️
🔶 chat.whatsapp....
🌹 𝐅𝐚𝐜𝐞𝐁𝐨𝐨𝐤 🖇️ ⤵️
🔶 www.facebook.c...
🌹 𝐑𝐊 𝐊𝐞𝐦𝐛𝐡𝐚𝐯𝐢 𝐖𝐞𝐛𝐬𝐢𝐭𝐞 🖇️ ⤵️
🔶 www.rkkembhavi...
🌹 𝐓𝐞𝐥𝐞𝐠𝐫𝐚𝐦 🖇️ ⤵️
🔶 t.me/rkkembhavi
📩 𝐄𝐦𝐚𝐢𝐥 𝐈𝐃 ⤵️
🔶 rkkembavi@gmail.com
💐 𝐌𝐞𝐦𝐛𝐞𝐫𝐬𝐡𝐢𝐩 𝐉𝐨𝐢𝐧 this channel to get access to perks:⤵️
🇮🇳 / @rkkembhavi
___________________________________________________
꧁-𝐃𝐢𝐬𝐜𝐥𝐚𝐢𝐦𝐞𝐫-꧂
C𝐨p𝐲r𝐢g𝐡t D𝐢s𝐜l𝐚i𝐦e𝐫 𝐔n𝐝e𝐫 𝐒e𝐜t𝐢o𝐧 𝟏0𝟕 𝐨f T𝐡e C𝐨p𝐲r𝐢g𝐡t A𝐜t 1𝟗7𝟔, A𝐥l𝐨w𝐚n𝐜e i𝐬 𝐌a𝐝e f𝐨r "𝐅a𝐢r u𝐬e" 𝐟o𝐫 𝐏u𝐫p𝐨s𝐞s S𝐮c𝐡 𝐚s C𝐫i𝐭i𝐜i𝐬m, 𝐂o𝐦m𝐞n𝐭, N𝐞w𝐬 𝐑e𝐩o𝐫t𝐢n𝐠, T𝐞a𝐜h𝐢n𝐠, S𝐜h𝐨l𝐚r𝐬h𝐢p, 𝐎n𝐥i𝐧e A𝐩p𝐥i𝐜a𝐭i𝐨n , S𝐜h𝐞m𝐞s, 𝐚n𝐝 𝐑e𝐬e𝐚r𝐜h. 𝐅a𝐢r U𝐬e i𝐬 𝐚 𝐔s𝐞 𝐏e𝐫m𝐢t𝐭e𝐝 𝐛y C𝐨p𝐲r𝐢g𝐡t S𝐭a𝐭u𝐭e T𝐡a𝐭 𝐌i𝐠h𝐭 𝐎t𝐡e𝐫w𝐢s𝐞 𝐁e I𝐧f𝐫i𝐧g𝐢n𝐠. N𝐨n-p𝐫o𝐟i𝐭, E𝐝u𝐜a𝐭i𝐨n𝐚l o𝐫 𝐏e𝐫s𝐨n𝐚l U𝐬e T𝐢p𝐬 𝐭h𝐞 𝐁a𝐥a𝐧c𝐞 𝐢n F𝐚v𝐨r o𝐟 𝐅a𝐢r U𝐬e.
📢 📣 ವಿ ಸೂ: ನಮ್ಮ ಎಲ್ಲಾ ವಿಡಿಯೋಗಳು ಕೇವಲ ಮಾಹಿತಿಗಾಗಿ ಮಾತ್ರ !!!
𝐍o𝐭e : A𝐥l C𝐨n𝐭e𝐧t o𝐟 𝐓h𝐢s V𝐢d𝐞o i𝐬 𝐏r𝐨v𝐢d𝐞d f𝐨r "𝐄d𝐮c𝐚t𝐢o𝐧" P𝐮r𝐩o𝐬e O𝐧l𝐲.!
Thank u ಸರ್ ತುಂಬಾ ಒಳ್ಳೆ ಮಾಹಿತಿ ನನೀಡಿದ್ದಕ್ಕೆ ಕೆ 😊😊😊
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Sir adhar number and bank account number not linked properly.... showing like this. What should we do?
Thank you sir for always providing information🙏
ವಿಡಿಯೋ ನೋಡಿದಕ್ಕೆ ಹೃದಯಪೂರ್ವಕ ಧನ್ಯವಾದಗಳು...ದೇವರು ನಿಮ್ಮ ಮೇಲೆ ಸದಾ ದಯಾ ಇರಲಿ. ಒಳ್ಳೆಯದು ಆಗಲಿ.
Sir your explanation is outstanding thanks a lot
ತುಂಬ ಧನ್ಯವಾದಗಳು.ದೇವರ ಆಶೀರ್ವಾದ ಯಾವಾಗಲು ನಿಮ್ಮ ಮೇಲೆ ಇರಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ..
@@RKKembhavino data found anta barta idhe
Good information brother Tq
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Aadhar bank seeding lateagi agide namage ee tingalu duddu baruvudillava?
barollaa
Thank u very much sir... For kindly information
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Thank you 👍🙏❤❤ sir
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Superb sir...
Thank you t
Sir illi check madidag amount jama adadu toristu adre mobile ge message bandillaa
bank account ge jama aagidenaa.?
Thank You
Good information
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Sir yaradru reply madi.... ration card ge amount kodtare but adu hege namge thalputhe.. yav reethi??
Nimma Bank account ge akutarae.
Aadhar Number Ninda Bank Khatege barutte...
Elli deposit agide anta torsta edde but account ge bandila
Barutte,Wait Maadi
ಸರ್ ನಿಮ್ಮ ನಂಬರ್ ಕಳಿಸಿ
Sir jama Agide Aadre yawa bank ge bandide gott aagta ella
Bro ration card li adhar li name change ide yav riti Change madbeku
@@RKKembhavi sir yavaga barutte
sir bank li adhar matte bank account link madisi 4 days aytu adru link agilla anta bartide yenu madbeku
Astu bega Link agirodu update agolla..swolpa wait Maadi aagutte
Sir navu resion (AAY) card Alli 3 members edvi amount baralava
Barthade bro don't worry
yes
Sir website alli payment toristide adre bank account alli duddu bandilla..so hege check madoddu heli sir pks reply i have only one account..
ಧನ್ಯವಾದಗಳು ಗುರುಗಳೆ ಮೌಲ್ಯವಾದ ಮಾಹಿತಿ🙏🏻🙏🏻🙏🏻
ನಿಮಗೂ ಧನ್ಯವಾದಗಳು
Thank you Anna🤝
ತುಂಬ ಧನ್ಯವಾದಗಳು.ದೇವರ ಆಶೀರ್ವಾದ ಯಾವಾಗಲು ನಿಮ್ಮ ಮೇಲೆ ಇರಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ..
thank u sir
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Thank you
ತುಂಬ ಧನ್ಯವಾದಗಳು.ದೇವರ ಆಶೀರ್ವಾದ ಯಾವಾಗಲು ನಿಮ್ಮ ಮೇಲೆ ಇರಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ..
Sir namdu AAY type card antha toristhide mathe process anthanu thoristhilla en madbeku please reply madi
Amount Mentioned Aagidena.?
@@RKKembhavi toristhide adre kelgade processing antha toristhilla
Apl Card holders also will get or not
No
Best work I love your work
Thank you so much 😀
Yava bank ge barutanta hege gottagutte??
DBT Karnataka APP Mulaka
Bro yav bank ge amount bid ede anta heg check madbeku
DBT App Mulaka check madkolli
@@RKKembhavi sir adrali barta ila sir
ಇಲ್ಲ್ಲ ಅಂದ್ರೆ ಆಧಾರ್ Seeding status ಅಂಥ google ಮಾಡಿ ನೋಡಿ
Super sir
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Sir money only for 4 members not for 3 members 😢 why🙄.
Reply us sir
estu eligible ediraa astu barutte
Card nalli 3 members edre money baralva yake
Ayy card so
ಸರ್ ನಮ್ಮ ಮನೆಯಲ್ಲಿ 5 ಜನ ಇದ್ದೇವೆ ಆದರೆ 510 ಆಗಿದೆ ಯಾಕೆ ಸರ್
Formula ((5)×10-35)×34 ide bro
ok
Pav response not yet received anta idhe andhre???
nimma prashne ge uttara sikkide anth bhavisiddene..
Tqu sir
Welcome
👌👌
Thank you 😊
Thank alot sir even mine is showing payment processing any idea how many days it take to get processed ❤❤
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Super sir 🙏🏻🙏🏻
Tqu 💯working
Most welcome.. ದೇವರು ನಿಮಗೆ ಒಳ್ಳೆಯದು ಮಾಡಲಿ... ಯಾವಾಗಲೂ ಕೂಷಿ ಯಾಗಿ ಇರಿ..
Thanks a lot ❤
most welcome....thanks too.. God bless you.. ದೇವರು ನಿಮಗೆ ಒಳ್ಳೆಯದು ಮಾಡಲಿ... ಸದಾ ಕಾಲ ನಿಮ್ಮ ಮೇಲೆ ದೇವರ ಆಶೀರ್ವಾದ ಇರಲಿ..
ಸೂಪರ್ ಸರ್ ❤
Thank you 🙏 sir
Sir Mobil nalli ekyc made ke barrete
yes
Sir congress s good pls wn u wl issue new ration card those who dnt hv
ವಿಡಿಯೋ ನೋಡಿದಕ್ಕೆ ಹಾಗು ಸಪೋರ್ಟ್ ಮಾಡಿದ್ದಕೆ ತುಂಬಾಧನ್ಯವಾದಗಳು ...ದೇವರು ನಿಮಗೆ ಒಳ್ಳೆಯದು ಮಾಡಲಿ.ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ..
Server error in status 2 application
ಅಂತ ಬರ್ತಿದೆ ಬ್ರೋ
ಇದರ ಸಲೂಷನ್ ತಿಳಿಸಿ
morning 8 am ninda nodi barutte
ಇಲ್ಲ ಬ್ರೋ ಮತ್ತೆ ಹಾಗೆ ಬರ್ತಿದೆ
ಧಾರವಾಡ ಜಿಲ್ಲೆದು ಇದು
Sir 3 members ideve yen namage you are not eligible antha thorstide
AYY Idre aatara Barutte
Sir surver unavailable anta barta ice sir ena madbeku
Morning 8am ninda open maadi barute..
ಯಾರ್ ಅಕೌಂಟ್ ಗೆ ಕ್ರೆಡಿಟ್ ಆಗುತ್ತೆ
Head of Family
ಅರ್ಜಿ ಎಲ್ಲಿ ಹಾಕಬೇಕರಿ ಅಣ್ಣಾ
arji haakuva avashyakate illa
ಅಮೌಂಟ್ ಕಡಿಮೆ ಬಂದ್ರೆ ಏನ್ ಮಾಡಬೇಕು ಸರ್
Akki Barutte..
Ration card update henge madodu sir
ಆನ್ಲೈನ್ ಮೂಲಕ ಮಾಡಿಸಿಕೊಳ್ಳಿ....
Sir yavaga credit agodu
witin this month
Sir cord holder Namma ajji iddaru evag avaru death agidara ena madodu
tiddupade madisikolli
Tiddupade evag start illa sir
Thiddupadi evga ella sir hen madodu
ಸರ್ ಅಂತ್ಯೋದಯ ಕಾರ್ಡ್ ಗೆ ಯಾಕೆ ಹಣ ಹಾಕಿಲ್ಲ
hakuttare
Within 3 members idre baralla
@@kiranys6518bro namdu 3 members, 510rs amount adu barutha amount??
Akila sir 2,members edare...not eligible anta bartide
Bro no data found like coming
pls put correct ration card number
❤
💙
Servar busy sar❤❤
Morning 8am ninda open maadi barute..
ಸರ್ ನಮ್ಮ ಅಜ್ಜಿಗೆ ಅಕೌಂಟ್ ಇಲ್ಲ ಏನ್ ಮಾಡಬೇಕು ಸರ್ ರೇಷನ್ ಕಾರ್ಡ್ ನಲ್ಲಿ ಯಜಮಾನ ಮಾಲೀಕ ಅವರೇ ಅವರತ್ರನೆ ಅಕೌಂಟೇ ಇಲ್ಲ ಏನ್ ಮಾಡಬೇಕು ಹೇಳಿ ಸರ್ ನೀವೇ ನನ್ನ ಹೆಸರು ಹಣಮಂತ ರೆಡ್ಡಿ ಹುಳಗೋಳ ಗುಲ್ಬರ್ಗ ಜಿಲ್ಲೆಯಿಂದ ಕೇಳ್ತಾ ಇದೀನಿ
account madisi adastu bega..Post office Account
Sir banglore mondy
ಬರುತ್ತೆ
Badil sir bijapur
Bpl card Cas bandit sir bijapur
ivattu barta ide..sir
Thanks sir but yavdu account number link agide anta hege tilkobeku?
ತುಂಬಾ ಧನ್ಯವಾದಗಳು . ದೇವರು ನಿಮಗೆ ಒಳ್ಳೆಯದು ಮಾಡಲಿ...
Process anta barta ede sir
Ok
good
Bro nimge money Banta?
@@Bhuvan.Shetty ella bro . process alli ede
Bank detail fetch aktilla pls tel me how to correct 😢
DBT App Install Madkolli.Nodi
Aadhar Card new Aadhar Card new name
what
ಬ್ರೋ ಆದರೆ ಮೊತ್ತ ಜಮಾ ಆಗಿಲ್ಲ
ivattu aagutte
ಸರ್ ನಾವು ಅರ್ಜಿ ಹಾಕಿ 9ತಿಂಗಳು ಆಯಿತು ಇನ್ನು ಕಾರ್ಡ್ ಬಂದಿಲ್ಲ
Approval aagi barutte.
Yavaga barutte sir
Link nede
ಇದೆ ನೋಡಿ..
Sir how to check Bank account is linked to rationcard?
Installa DBT Karnataka App available in Google Play Store and Check aaadhar seeding status
Bro Death ಆಗಿರುವವರ account ಗೆ ಜಮೆ ಆಗಿದೆ ಎನ್ ಮಾಡಬೇಕು ಅಂತಾ ಹೇಳಿ bro plz🙏
Nominee avarige hana credit madkolli
Avru death agidre ration cardlli name change madlikke agalva sir nandu ide problem pls rply madi
Head of the family was died showing his name
change it
Chenge madi kodtara .....yelli ogbeku sir..name remove madsoke
Sir AAY card ಗೆ 35 ಕೆಜಿ ಮೈನ್ಸ್ ಆಗಿದೆ bro
Ok..nivu 4 Jana ಸದ್ಯಸರು ಇದೀರಾ.? ಹಾಗಾದ್ರೆ ಒಬ್ಬರಿಗೆ ಮಾತ್ರ ಬರುತ್ತೇ...
Dbt satas
Check Madkolli
But Mobile nali amount bandiro sms bandila sir
barutte.sir
DBT yalli amount jama agide adre bank account ge amount bandilla yen problem agide sir
bank nalli vicharisi nodi omme
Sir antyodaya card ge SMS bandilla en madadu
ಬರುತ್ತೆ ನೋಡಿ