ไม่สามารถเล่นวิดีโอนี้
ขออภัยในความไม่สะดวก
How To Apply Annabhagya Scheme | ಅನ್ನಭಾಗ್ಯ ಹಣ ಬಂದಿಲ್ವಾ? ದುಡ್ಡು ಪಡೆಯೋದ್ಹೇಗೆ? | Congress Guarantee
ฝัง
- เผยแพร่เมื่อ 28 ก.ค. 2023
- How To Apply Annabhagya Scheme | ಅನ್ನಭಾಗ್ಯ ಹಣ ಬಂದಿಲ್ವಾ? ದುಡ್ಡು ಪಡೆಯೋದ್ಹೇಗೆ? | Congress Guarantee
#annabhagyascheme #congressguaranteecard #siddaramaiah #annabhagya #congressguaranteescheme #news18kannada
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
ಹೌದು sir. ಎಲ್ಲ ದಾಖಲೆ ಗಳನ್ನು ಸರಿಯಾಗಿ ಮಾಡಿಸಿದ್ದೇನೆ ಆದ್ರೂ ಹಣ ಬಂದಿಲ್ಲ
same question i am also asking
Howdu..2 sala bankalli hogi link madidru..innu link agillantha thoristhade
.
Yes
Check ಮಾಡಿದ್ರೆ ಹಣ ಬಂದಿದೆ ಆದರೆ accountge ಜಮಾ ಆಗಿಲ್ಲ pls ಸಹಾಯ
Sir July month we get ..but August still not received...any amount... Any update on this.
ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ದ್ದೀ ರಿ. Thank you very much sir
ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು ಸರ್
ಉತ್ತಮವಾದ ಸಂಪೂರ್ಣ ಮಾಹಿತಿ ಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು💐🙏 ಇರುವ ಸಧ್ಯದ ಸ್ಥಿತಿಗತಿಗಳು ಸೇಮ್ 👍 ಪ್ರಗತಿಯಲ್ಲಿದೆ ಎಂದು ತೋರಿಸುವ ಕಾರ್ಡ್ ಬಹುತೇಕ ದಿನಗಳಿಂದ ಹಾಗೆಯೇ ತೋರಿಸುತ್ತಿದೆ ಈ ಸಮಸ್ಯೆ ಪರಿಹಾರ ವಾಗುವುದು ಹೇಗೆ??? 👍👍👍
ಉತ್ತಮ ಮಾಹಿತಿ ಧನ್ಯವಾದಗಳು
Hello sir I linked adhar to bank and also checked in online adhar seeding shows bank is linked but I'm not getting money and also dbt status shows your adar is not linked to bank what can I do
Very useful information sir thank you
This information cleared my confusion, thank you very much sir
Hi sir namdu ration card ge ellaradu e-kyc update ide and bank account gu kuda e-kyc hagide adru kuda PAV response not yet received antha bartha ide sir enu madabeku namdu vijayanagara district.... please reply me
Same bro
ಬ್ಯಾಂಕ್ ಗೆ ಆಧಾರ್ ಲಿಂಕ್ ಆಗಿದೆ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆ ನಮ್ಮದು SBI ಬ್ಯಾಂಕ್ PAV ಅಂತ ತೋರಿಸುತ್ತಿದೆ
Same problem
Same issue
Namadu yalla o k.ide sir namma Bank innu hana jama agilla sir
first time news channel navaru janarige avashykate iruva mahiti kottiddiri , thank you...🙏
😂😂😂
ಸರ್ ಪಾವತಿ ಪ್ರಕ್ರಿಯೆಯು ಪ್ರಗತಿ ಯಲ್ಲಿದೆ ಎಂದು ತೋರಿಸುತ್ತಿದೆ ಇದರ ಅರ್ಥ?
ತುಂಬಾ ಜನ ಇಗೆ ಹಾಗಿದೆ
ನಂದು ಇಗೆ ಹಾಗಿದೆ
ಕಾಯಬೇಕಿದೆ 🙏
Thanks sir
ರೇಷನ್ ಕಾರ್ಡ್ ಡೇಟಾವನ್ನು ಆಧಾರ್ ದೃಢೀಕರಣ ಪರಿಶೀಲನೆ ಮತ್ತು NPCI ದೃಢೀಕರಣ ಪರಿಶೀಲನೆಗೆ ಕಳುಹಿಸಲಾಗಿತ್ತು, ಆದರೆ ಆಧಾರ್ ಚೆಕ್ ವಿಫಲವಾಗಿದೆ what to do replay me sir
plzzzzz
SME problem
ರೇಷನ್ ಕಾರ್ಡ್ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೆ ಹಣ ಬರುವುದಿಲ್ಲವೇ ಮಾಹಿತಿ ಕೊಡಿ
Thank you
Sir Adhar number link agidede but amount bandila,
😮 ಸರ್ ರೇಸಿಂಗ್ ಕಾಡು ಡೇಟಾವನ್ನು ಪರಿಶೀಲನೆ ಮತ್ತು ಎಂಪಿಸಿಣ ಪರಿಶೀಲನೆಗೆ ಕಳಿಸಲಾಗಿತ್ತು ಆದರೆ ಹಾದರ ವಿಫಲವಾಗಿದೆ ಅಂತ ಬಂದಿದೆ ಏನ್ ಮಾಡಬೇಕು
ಆಧಾರ್ ಲಿಂಕಾಗಿದೆ.ಸ್ಟೇಟಸ್ ನಲ್ಲಿ ಅಮೌಂಟ್ ತೋರಿಸುತ್ತೆ ಬ್ಯಾಂಕಿಗೆ ಹಣ ಜಮಿಯಾಗಿಲ್ಲ ಸರ್
ಉಪಯುಕ್ತ ಮಾಹಿತಿ ನೀಡಿದ್ದೀರಿ ನಮ್ಮಸ್ಕರಗಾಳು 🙏🙏🙏🙏🙏 ದನ್ಯವಾದಗಳು 🤝🙏💐💐❤
Thankyou sir its very cleared information
Thanku sir
Sir .. nanu update madsidhu August month alli....
Bank seeding, ration card active edhe , yalla correct edhru gruha Lakshmi apply madovaga "ration card not found" antha barthidhe ..
Akki amount kuda bandhilla ...
What to do sir ??
ನನ್ನ ಧರ್ಮಪತ್ನಿ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕ್ ಆಗಿದ್ರುಸಹ ಲಿಂಕ್ ಆಗಿಲ್ಲ ಅಂತ ತೋರ್ಸ್ತಿದೆಯಲ್ಲ ಇದಕ್ಕೆ ಏನು ಪರಿಹಾರ
ಸರ್ ನಾವು ಕೂಡಲೇ ಹೋಗಿ ಆಧಾರ್ ಲಿಂಕ್ ಮಾಡಿಸಿದರು ಕೂಡ ನಮಗೆ ದುಡ್ಡು ಬಂದಿರುವುದಿಲ್ಲ ಅದಕ್ಕೆ ನಾವು ಯಾರನ್ನು ಸಂಪರ್ಕಿಸಬೇಕು
Thank you sir for your information
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🙏🙏
Sir namdu DBT check madide response not yet received anta barta ide sir adake navu yen madabeku sir
ನಾವು ಬ್ಯಾಂಕ್ ಗೆ ಹೋಗಿ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿಯಲ್ಲಿ a/c no ಬರೆದು ಲಿಂಕ್ ಮಾಡಲು ಕೊಟ್ಟಾಗ... ಆಧಾರ್ ಸರ್ವರ್ ದೋಷವಿದೆ.. 1000.2000 ಅರ್ಜಿ ಇದೆ....ಮಾಡುತ್ತೇವೆ ಅಂತ ಹೇಳಿದ್ದಾರೆ. . ಒಂದು ತಿಂಗಳು ಆಗಿದೆ...
Namma Amma du account 3 banks allide. Canara, pragathi Krishna and idbi bank. Yavdukku innu amount biddilla. All accounts are linked. Status is showing payment in progress. Canara Bank nationalised Alva matte yake innu amount hakilla?
Sir idan Ella madiddivi DBT account active kuda ide dudd bandilla
Thanq sir but illi ನಗದು ಪಾವತಿಗೆ ಪ್ರಗತಿಯಲ್ಲಿದೆ ಅಂತ 4 monthsind ತೋರಸ್ತಿದೆ sir but ಇದುವರೆಗೂ ration ಅಮೌಂಟ್ ಬರ್ತಾನೆ ಇಲ್ಲ sir
Tq sir
Sir namdu sbi bank adru duddu bandilla niv torisida 3rd methed bandide yen madbeku please tilisi
ಸರ್ ಆದಾರ್ ಮತ್ತೆ bank ಅಕೌಂಟ್ ಲಿಂಕ್ ಆಗಿದೆ ಅಂತ bank ನವರು ಹೇಳಿದ್ರು ಆದ್ರೂ ನನಗೆ ಅಮೌಂಟ್ ಬಂತಿಲ್ಲ ಸರ್ ಅದಕ್ಕೆ ಏನ್ ಮಾಡ್ಬೇಕು ಹೇಳಿ ಸರ್.
ಜುಲೈ ಹಣ ಬಂದಿದೆ ಆಗಸ್ಟ್ ತಿಂಗಳಲ್ಲಿ ಹಣ ಬಂದಿಲ್ಲ ಪಾವತಿ ಪ್ರಗತಿ ಎಲ್ಲಿದೆ ಅಂತ ತೋರ್ಸತ್ತೆ
we one more error due to this ** You have not been considered for DBT payment for current month since you failed to collect your ration for the past 3 months.
ಕಳೆದ 3 ತಿಂಗಳುಗಳಿಂದ ನೀವು ಪಡಿತರವನ್ನು ಪಡೆಯದೇ ಇರುವುದರಿಂದ ಪ್ರಸ್ತುತ ತಿಂಗಳ DBT ಪಾವತಿಗೆ ನಿಮ್ಮನ್ನು ಪರಿಗಣಿಸಲಾಗಿಲ್ಲ**, pls what shall i do
ಉಪಯುಕ್ತ ಮಾಹಿತಿ ಸರ್ 👌 ಧನ್ಯವಾದಗಳು
Thanks
ಹೌದು ಸಾರ್ ಆದ್ರೆ ಹೆಸರು ನಂದು ಆದ್ರೆ ಅಕೌಂಟ್ ನಂಬರ್ ನಂದು ಅಲ್ಲಾ ಏನು ಮಾಡಬೇಕು ಸಾರ್
Hi sir..nanu nivu helidha hage check maddhe...but adaralli NPCI check Failed
Sir is unioun bank is a corebank because i. Got july month akkiamount but for. August and sept month it is showing payment progess pls tell about it sir
Good information bro
thank you sir, but post office bank account will they receive this money
ನೂರಾರು ರೂಪಾಯಿ ಕೊಟ್ಟು ಡೇಟಾ ಹಾಕಿ ಕಾಮೆಂಟ್ ಮಾಡಲು ದುಡ್ಡು ಇದೆ. ಊಟಾ ಮಾಡೋಕ್ಕೆ ಅನ್ನ ಭಾಗ್ಯ ಬೇಕು😂
Sir namge 34×2=340 ge mathra arhavagide antha thoristha ide adre june mathe july thingilu hana bandilla sir annabhagyadu
Thankyou sir
Good job sir Thank you
Tq
ಸರ್ ಕ್ಲಿಯರ್ ಅಗಿ ತೋರಿಸಿ.
Very clear inf and explained well tq sir
Namdu Bank of Baroda, Aadhaar bank seeding aagide, & ellardu ration card ge aadhaar link aagide aadru PAV response not yet received antha torustide, en madbeku heli pls
Adhara link ide Sir adru link agilla anta status torastide
ನಮ್ಮಗೂ ಒಂದು ಕಂತು ಕೂಡ ರೇಷನ್ ದುಡ್ಡು ಬಂದಿಲ್ಲಾ ಸರ್.
Aadhaar card seeded successful with bank account few days back but still we are unable to receive the money it she's message that your aadhaar card not linked with bank account property so WHATS NEXT SOLUATION
Same here any solution siktu?
Same here
Same here
Next monthge barutte. E month amount baralla
Yen madbeku sir
We are checked like this way . But it showing npci failed. What can we do sir?
Same problem...Have you received the July month amount?
No
We have linked 2nd time npci on 08.08.2022at bank. But still it showing npci failed. But my question is how much time it will take to receive successful msg.
Adhar chek vipalvagide anta bartide sir adk yn madbeku swalp heli sir plz
Thank you sir use full information
Sir link agide,but amt bandilla
Sir ಆಧಾರ್ ಚೆಕ್ ವಿಫಲವಾಗಿದೆ ಅಂದ್ರೆ ಏನು ಮಾಡಬೇಕು
Very nice ❤sir
ಸೂಪರ್ ಟಿಪ್ಸ್ ಸರ್
sir 1st month du banthu second month du bandilla enu etara ne torusta edhe for 2nd month
Adhar authentication failed.
Then what to do...... Where to I go for
Good information sar
Tnq so much sir
Sir ಆಧಾರ್ ಚಕ್ ವಿಫಲವಾಗಿದೆ ಅಂತ ಮೆಸೇಜ್ ತೋರಿಸುತ್ತಿದೆ
Sir .. adhaar number bank account ge link agide mathe mapping kooda agide . Adrunu status nod dhaga .. not linked properly antha bartha ide
Good guidance
ಆಧಾರದಲ್ಲಿನ ಹೆಸರು ಮತ್ತು ಪಡಿತರ ಚೀಟಿಯ ಹೆಸರು ಬೇರೆ ಇದೆ, ಇದು ಅಕ್ಕಿ ಹಣ ಬರಲು ತೊಂದರೆ ಆಗುತ್ತಿರುವ ದಯವಿಟ್ಟು ತಿಳಸಿ
RC Data had gone through Aadhaar Authentication Check and NPCI Check, but Aadhaar Authentication Check Failed
Anyone help please???
ಸರ್ ನಮಗೆ ಹಣ ಬಂದಿದೆ ಆದರೆ ಸ್ಟೇಟಸ್ ಚೆಕ್ ಮಾಡಿದಮೇಲೆ ಗೊತಾಗಿದು ಆಧಾರ್ ಕಾರ್ಡ್ ಬ್ಯಾಂಕ್ ಗೆ ಲಿಂಕ್ ಮಾಡಿಲ್ಲ.ಅದರ ನೆಕ್ಸ್ಟ್ ಡೆ ಬ್ಯಾಂಕ್ ಹೋಗಿ ಲಿಂಕ್ ಮಾಡಿಸಿದಿವಿ ಅದರು ಅಮೊಂಟ್ ಬಂದಿಲ್ಲ, ಎರಡು ತಿಂಗಳು ಒಟ್ಟಿಗೆ ಬರುತ ಹೇಳಿ
Thanku for your information sir
Mahithi thilisidiri thumba dhanyavaadagalu Sir
Sir NPCI check vipalavagide antha thoristhide en madbeku sir
Sir onde phone number 3 adhar card ge link ede . Adre ration card 2 supparate ede 2 ration card gu onde number link ede . Nange bank ge credit agbekiro amount nam ammana account ge hogide heg change madbodu tilsi sir plssss
ನಮ್ಮದು SBI BANK ಆದರೆ ಇನ್ನು ಪ್ರಗತಿಯಲ್ಲಿದೆ ಎಂದು ತೋರಿಸುತ್ತದೆ.
Same problem
Npci ಚೆಕ್ ವಿಫಲವಾಗಿದೆ ಅಂತ ಬರ್ತಿದೆ ಏನ್ ಮಾಡುವುದು
Sir namge October ,inda amount bartha illa. Aduku munche yella banthu ega bartha illa sir
Namage,bank,nalli,account,illa,aa,bank,bandide,eanmadudo,sir
Super sir valleya mahiti
Super
Link agidru kuda, dbt status check madidre agilla antane ede sir, bank hogi kelidre already link agide heltare
Thank u sir God job
sir, namige innu kuda ration amount bandilla, food office ge hogi kellidakke, Amendment request is pending in your ration card, so you cant take any action anta barta idiyalla sir, ye. maadbeku sir....
This channel name to be changed to BJP Promotion campaign channel
below error is coming.. what to do
Payment Details
DDO Approval Failed, Reason
DDO ಅನುಮೋದನೆ ವಿಫಲವಾಗಿದೆ, ಕಾರಣ: Account Not Seeded
ಅನ್ನ ಭಾಗ್ಯ ಹಣ ಬಂಧಿಲ್ಲ..... ಎನ್ ಮಾಡುದ್ರು
🙏🏻🙏🏻
ಸರ್ ನಮಗೆ ಜುಲೈನಲ್ಲಿ ಬಂತು ಬಟ್ ಆಗಸ್ಟ್ ನಲ್ಲಿ ಬಂದಿಲ್ಲ ಯಾಕೆ
ಅಕ್ಟೋಬರ್ದು ಮಾತ್ರ ಬಂದಿಲ್ಲ ಅನ್ನ ಭಾಗ್ಯ
Sir ನನಗೆ padithara ಚೀಟಿ ಮಾಹಿತಿ ಇಲ್ಲಾ ಅಂತ ಬರುತ್ತಿದೆ
We have same problem like 2nd one progress showing sir
Same problem
ಗುಡ್ ಜಾಬ್ ಸಾರ್ ಟಿವಿ ಚಾನೆಲ್ ಧಾನ್ಯವದಗಳು ❤,💐💐👌👌💐
👍👍👍🙏
Sir namdu 3ne problem sir. Yalla link agide but amount bandilla. SBI bank namma tayeee avraddu
ಎಲ್ಲವೂ ಓಕೆ ಇದೆ ಆದರೂ ಎನ್ ಪಿ ಸಿ ಐ ಚೆಕ್ ಪೇಳ್ ಅಂತ ತೋರ್ಸುತ್ತೆ