ಹೊಸ ರುಚಿ ಬಾಯಲ್ಲಿ ನೀರೂರಿಸುವ "ಒಗ್ಗರಣೆ ಗಟ್ಟಿ ಮಸಾಲ" ಮಾಡುವುದು ಹೇಗೆ ನೋಡಿರಿ | ಸಂಚಿಕೆ 3

แชร์
ฝัง
  • เผยแพร่เมื่อ 18 ก.ย. 2020
  • You won't be disappointed Have more fun on / moorumuttu
    For the next new comedy play and skits from this team, for the broadcast of the new Kannada drama, please subscribe.with the prospect of the next show. We'll come up with a new kind of program in front of you in the near future.
    Live shows & Business contact moorumuttu@gmail.com
    Writer Director "Karavali Muttu" Sathish Pai (Kullappu)
    Music Gaurav Prabhu Surathkal Ganesh Prasad Shenoy
    Sound System Bharath Omkar Sounds
    Sound Engineer Prashanth
    Video & Editing Rakesh Baretto
    (Rakesh Digital)
    Please watch and subscribe my channel
    ಬಾಯಲ್ಲಿ ನೀರೂರಿಸುವ ಹೊಸ ರುಚಿ ಒಗ್ಗರಣೆ ಗಟ್ಟಿ ಮಸಾಲ ಮಾಡುವುದು ಹೇಗೆ ನೋಡಿರಿ
    • ಹೊಸ ರುಚಿ ಬಾಯಲ್ಲಿ ನೀರೂರ...
    ಹೋಟೆಲ್ ಪಾದುಕಾಲಕ್ಕೆ ದಿಡೀರ್ ನುಗ್ಗಿದ ಬಸವ
    ಏನಾಯ್ತು ನೋಡಿ • ಹೋಟೆಲ್ ಪಾದುಕಾಲಯಕ್ಕೆ ದಿ...
    ಜೀವನದಲ್ಲಿ ಒಮ್ಮೆಯಾದರೂ ಈ ಹೋಟೆಲ್‌ಗೆ ಭೇಟಿ ನೀಡಿ • ಜೀವನದಲ್ಲಿ ಒಮ್ಮೆಯಾದರೂ ಈ...
    ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋದ್ಯನಾ? • ಒಂದಾದ್ರೂ ಕಿವಿ ಒಳಗೆ ಹೋಗ...
    ಅಂತೂ ಇಂತೂ ನಮಗೆ ಮದುವೆ ಭಾಗ್ಯ ಬಂತು • ಅಂತೂ ಇಂತೂ ನಮಗೆ ಮದುವೆ ಭ...
    ಈ ರೀತಿ TimeTable ಮಾಡಿದ್ರೆ||MBBS ಸೀಟ್ ಗ್ಯಾರಂಟಿ ??? • ಈ ರೀತಿ TimeTable ಮಾಡಿದ...
    2ನೇ ಮದುವೆಗಾಗಿ ಗಂಡನನ್ನೇ ಮಾರಿದ ಲಿಪ್ ಸ್ಟಿಕ್ ರಾಣಿ| • ಈ ರೀತಿ TimeTable ಮಾಡಿದ...
    ಮೂರುಮುತ್ತು | ಸೆಕೆ ಪ್ರೂಫ್ ಅಂಗಿ | Kullappu Drama... • ಸೆಕೆ ಪ್ರೂಫ್ ಅಂಗಿ||ಇಲ್ಲ...
    ಹಲೋ.. ಗ್ಯಾಸ್ ಅಂಡೆ ಉಂಟಾ ನಾನು ಕೀ ಕೀ ರಮಾನಾಥ..... • ಹಲೋ.. ಗ್ಯಾಸ್ ಅಂಡೆ ಉಂಟಾ...
    ಬಾವಿಗೆ ಬೀಗ ಹಾಕುವುದು ಹ್ಯಾಂಗಾ? ದುಬೈ.. • ಬಾವಿಗೆ ಬೀಗ ಹಾಕುವುದು ಹ್...
    MOORU MUTTU Kannada comedy drama skit... • #MOORUMUTTUKULLAPPU #K...
    ಮೂರುಮುತ್ತು||ವಿದೇಶ ಪ್ರವಾಸ || ದೋಹ ಕತಾರ್ ||ಕುಳ್ಳಪ್ಪು ತಂಡ.. • ಮೂರುಮುತ್ತು||ವಿದೇಶ ಪ್ರವ...
    ಈ ಸಲ SSLC ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಹಿಂಗೂ ಇರುತ್ತಾ? ... • ಈ ಸಲ SSLC ಪ್ರಶ್ನೆ ಪತ್ರ...
    ಈ ಸಲ ಹುಡುಗಿಯರನ್ನು ಚುಡಾಯಿಸಿದವರಿಗೆ ಎನು ಮಾಡ್ತಾರೆ ಗೊತ್ತಾ. • ಈ ಸಲ ಹುಡುಗಿಯರನ್ನು ಚುಡಾ...
    ಬಟಾಟೆ ಬೋಂಡ ಹಿಂಗೂ ಉಂಟೇ..? ಭಾಗ 1 ........ • ಬಟಾಟೆ ಬೋಂಡ ಹಿಂಗೂ ಉಂಟೇ....
    ಬುಲೆಟ್ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ಬಟಾಟೆ ಬೊಂಡ ಭಾಗ 2...... • ಬುಲೆಟ್ ಚಕ್ರಕ್ಕೆ ಸಿಲುಕಿ...
    ಒಂದೇ ದಿನದಲ್ಲಿ ಇಂಗ್ಲೀಷ್ ಕಲಿಸಲಾಗುವುದು-ಭಾಗ1 • ಒಂದೇ ದಿನದಲ್ಲಿ ಇಂಗ್ಲೀಷ್...
    ನಿಂಮ್ಗೂ ಇಂಗ್ಲೀಷ್ ಕಲಿಬೇಕಾ ?? 😜|| ಭಾಗ 2 • ನಿಂಮ್ಗೂ ಇಂಗ್ಲೀಷ್ ಕಲಿಬೇ...
    ಈ ದಿನದ ತಾಜಾ ಸುದ್ದಿ|ನೀನಾ? ನಾನ? ನೋಡುವ • ಈ ದಿನದ ತಾಜಾ ಸುದ್ದಿ|ನೀನ...
    Follow me on profile.php?...
    Follow me on / moorumuttu
    Follow me on / moorumuttu
    Follow me on moorumuttu?s=08
    ಹಾಸ್ಯಮಯ ಪ್ರಹಸನ ತಮಗೆ ಇಷ್ಟವಾದರೆ ಲೈಕ್ ಶೇರ್ ಮತ್ತು ಸಬ್ ಸ್ಕ್ರೈಬ್ ಮಾಡಿರಿ.
    ನಗುವವರಿಗಾಗಿ ನಮ್ಮೀ ಪ್ರಯತ್ನ ಹಾಸ್ಯದ ನಗೆ ಹಬ್ಬ "ಕರಾವಳಿ ಮುತ್ತು" ಬಿರುದಾಂಕಿತ ಸತೀಶ್.ಪೈ ರಚಿಸಿರುವ "ದತ್ತು ಪುತ್ರ" ಹಾಸ್ಯಮಯ ನಾಟಕ ದೃಶ್ಯದ ಒಂದು ತುಣುಕು ಇದಾಗಿರುತ್ತದೆ. ಕಲಾವಿದರ ಹೆಸರು ಸತೀಶ್ ಪೈ, ಸಂತೋಷ್.ಪೈ , ಅಶೋಕ್ ಶ್ಯಾನುಭೋಗ್.
    ರೂಪಕಲಾ ಕುಳ್ಳಪ್ಪು ಕುಂದಾಪುರ ಸಂಸ್ಥೆ ದಿವಂಗತ ಶ್ರೀ ಕೆ ಬಾಲಕೃಷ್ಣ.ಪೈ (ಕುಳ್ಳಪ್ಪು) ಇದರ ಸಂಸ್ಥಾಪಕರು. ಇವರ ಕುಟುಂಬ ರಂಗಭೂಮಿಗಾಗಿ ತಮ್ಮನ್ನು ತಾವೇ ಸಮಪಿ೯ಸಿರುತ್ತಾರೆ. (ಸತೀಶ್ ಪೈ ಮತ್ತು ಸಂತೋಷ್.ಪೈ ದಿ.ಬಾಲಕೃಷ್ಣ ಪೈ ಯವರ ಸುಪುತ್ರರು)1951 ರಿಂದ ನಾಟಕ ಪ್ರದರ್ಶನವನ್ನು ನಿರಂತರವಾಗಿ ಇಂದಿಗೂ ನೀಡುತ್ತಾ ಬಂದಿದೆ. ಕರ್ನಾಟಕದೆಲ್ಲೆಡೆ ಅಲ್ಲದೆ ನೆರೆಯ ರಾಜ್ಯ ದೆಹಲಿ ಗುಜರಾತ್ ಗೋವಾ ಮಹಾರಾಷ್ಟ್ರ ಚೆನ್ನೈ ತೆಲಾಂಗಣ ಹೈದರಾಬಾದ್ ಕೇರಳ ಮತ್ತು ವಿದೇಶದ ದುಬಾಯಿ ದೋಹ ಕತಾರ್ ಹಾಗೂ ಕುವೈಟ್ ನಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸಿರುತ್ತಾರೆ. ದಿವಂಗತ ಬಾಲಕೃಷ್ಣ ಪೈಯವರ ರಚಿಸಿರುವ ಮೂರು ಮುತ್ತು ಹಾಸ್ಯಮಯ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು 25 ವರ್ಷದಲ್ಲಿ ದಾಖಲೆಯ ನಿರಂತರ 2000 ಪ್ರದರ್ಶನ ಕಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮೂರು ಮುತ್ತು ನಾಟಕದಲ್ಲಿ ಸತೀಶ್ ಪೈ ಸಂತೋಷ್ ಪೈ ಅಶೋಕ್ ಶಾನುಭಾಗ್ ಪ್ರಥಮ ಪ್ರದರ್ಶನದಿಂದ ಇಂದಿಗೂ ಅದೇ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
    ಕರಾವಳಿ ಮುತ್ತು ಸತೀಶ್ ಪೈ ಅವರು ರಚಿಸಿ ನಿರ್ದೇಶಿಸಿ ನಟಿಸಿರುವ ಇತರ ಹಾಸ್ಯ ನಾಟಕಗಳು 'ಸುಸೈಡ್ ಸುಂದರ' 'ರಾಮಕೃಷ್ಣ ಗೋವಿಂದ' 'ದತ್ತುಪುತ್ರ' 'ಗೋಲ್ ಮಾಲ್' 'ಅವನಲ್ಲ ಇವನು' 'ನಗುವುದೋ ಅಳುವುದೋ' 'ಮುರಾರಿ ಮಗ ಎಂಬಿಬಿಎಸ್' 'ರಂಗಮಂಟಪ' 'ಮಾಸ್ಟರ್ ಪ್ಲಾನ್' 'ದತ್ತುಪುತ್ರ' 'ಮದುಮಗ 3' 'ಮಿಸ್ಟರ್ ಪಾಪ ಪಾಂಡು' ಶುದ್ಧ ಮನರಂಜನೆಯ ಹಾಸ್ಯಮಯ ನಾಟಕಗಳು ಇದಾಗಿದ್ದು ಕುಟುಂಬ ಸಮೇತರಾಗಿ ನೋಡುವಂತಹ ಮನೋರಂಜನೆಯ ನಾಟಕಗಳು.
    ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿರಿ.
    #MOORUMUTTUKULLAPPU #comedydrama #DRAMA #murumuttu #kannadacomedydrama #hasyasanje #nagehabba #hotel #cookreceipe
  • ตลก

ความคิดเห็น • 271

  • @harshapoojary3103
    @harshapoojary3103 3 ปีที่แล้ว +4

    All the best 👍🙏

  • @naveens8860
    @naveens8860 3 ปีที่แล้ว +16

    ಸರ್ ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ... ತುಂಬಾ ಖುಷಿ ಕೊಟ್ಟಿದ್ದೀರಾ ನನಗೆ.. ನಿಮ್ ಹಾಸ್ಯ ನೋಡಿ ಜೀವನ ದಲ್ಲಿ ಎಷ್ಟು ನೋವು ಇದ್ರು ಮರೀತೇನೆ... ತುಂಬಾ ಥ್ಯಾಂಕ್ಸ್ ಸರ್

  • @shivarajapoojari007
    @shivarajapoojari007 3 ปีที่แล้ว +9

    ಗಿರಾಕಿಯೇ ಇಲ್ಲ........
    Super

  • @raghavendrapadukone1131
    @raghavendrapadukone1131 3 ปีที่แล้ว +4

    ಗೀರಾಕಿಯೇ ಇಲ್ಲ ಮಾರಾಯ😂😂😂 ಸೂಪರ್ಬ್ ಎಲ್ಲರ ಅಭಿನಯ ಸತೀಶ್ ಪೈ ಅವರೇ ತುಂಬಾ ಧನ್ಯವಾದಗಳು ❤️❤️❤️

  • @mangalaudupa3190
    @mangalaudupa3190 3 ปีที่แล้ว +17

    Kundpura ಕನ್ನಡ ನನಗಿಷ್ಟ.😍

  • @SKUFILMS_
    @SKUFILMS_ 3 ปีที่แล้ว +12

    Epic dialogue " Girakiyye illa marre " 😂✌✌
    Waiting.........

  • @ngkgames7912
    @ngkgames7912 3 ปีที่แล้ว +12

    ವಾರಕ್ಕೆ ಎರಡು ವಿಡಿಯೋಗಳನ್ನು ಹಾಕಿ,
    ವಿಡಿಯೋಗಳ ಸಮಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಿ,
    ಕಾಮಿಡಿ ಚನ್ನಾಗಿ ಮೂಡಿಬಂದಿದೆ😂🤣

  • @sachinpoojary3748
    @sachinpoojary3748 3 ปีที่แล้ว +9

    Murumuthu is not drama show
    It's an Emotion 😍❤️

  • @manjunathpai6333
    @manjunathpai6333 3 ปีที่แล้ว +3

    Bari like ett nice super comedy thanks my 3muttu brothers

  • @suprithapoojary8123
    @suprithapoojary8123 3 ปีที่แล้ว +2

    Sakalakala vallabha sathish sir....superrr geeeeeeeraaaaakiyeeeeeeeee ellaaaaa super sir superr nim acting goskarane kaithirtini sir...sathis sir nim big fan sirrrrr...love u sir........

  • @eshwar663
    @eshwar663 3 ปีที่แล้ว +3

    ಸೂಪರ್

  • @bandakshariu4251
    @bandakshariu4251 3 ปีที่แล้ว +6

    ಪೋಸ್ಟ್ ಮಾರ್ಟಂ ರೂಮ್ .😂😂😂 Glouse andre blouse hakondu bandidira. Waiting for next epi.. sakathagi ethu..🤣🤣

  • @harsha.7110
    @harsha.7110 3 ปีที่แล้ว +5

    Super comedy 😅🤩 watching this show I really enjoy 💚💚

  • @soumyanaik8992
    @soumyanaik8992 3 ปีที่แล้ว +1

    Super sir very nice thank you so much

  • @prashantsalmani4604
    @prashantsalmani4604 3 ปีที่แล้ว +3

    Super script, amazing acting 😄😄😄😄😃😃👌👌👌

  • @ambikashetty007
    @ambikashetty007 3 ปีที่แล้ว +2

    Super sir.👌👌 Sathish sir lastig Nim entry maatra ...👏👏👏 🤣🤣🤣🤣🤣🤣🤣

  • @jacksoncrasta5546
    @jacksoncrasta5546 3 ปีที่แล้ว +2

    ನಗುವನ್ನು ಸೃಷ್ಟಿಸಲು ಮತ್ತು ಎಲ್ಲರಿಗೂ ಸಂತೋಷವನ್ನುಂಟು ಮಾಡಲು,ಮೂರು ಮುತ್ತುಕಲಾ ತಂಡ ಪ್ರದರ್ಶನ ತುಂಬ ಚೆನ್ನಾಗಿದೆ,ತುಂಬಾ ಧನ್ಯವಾದಗಳು

  • @ravindraacharya5201
    @ravindraacharya5201 3 ปีที่แล้ว +2

    Super comedy

  • @samprathshanbhag3594
    @samprathshanbhag3594 3 ปีที่แล้ว +2

    Girakiye illa😅😅

  • @praveenbadami2030
    @praveenbadami2030 3 ปีที่แล้ว +1

    Anna wait madta idde videos

  • @prajjukarnatakagaming1124
    @prajjukarnatakagaming1124 3 ปีที่แล้ว +2

    Basava 👌 all time my favorite basava... love you brother... 😍 ಮುಂದಿನ ವಿಡಿಯೋ ಬಹು ಬೇಗಾ ಬರ್ಲಿ....

  • @nagendrapoojari1141
    @nagendrapoojari1141 3 ปีที่แล้ว +1

    👌👌👌👌sir munden agathe wait madtivi sir

  • @dineshm3679
    @dineshm3679 3 ปีที่แล้ว

    Santhosh sir im bigg fan of Santhosh pai nimma tamm namge thumba eshta avara sambashane namge thumba eshta sir hige mundu varesi

  • @hasteraho4298
    @hasteraho4298 3 ปีที่แล้ว +3

    Super comedy..watched with family..hasunu hasunu potta dukle...Thanks for video..love from Bengaluru 👍

  • @vivekkoteshwar3727
    @vivekkoteshwar3727 3 ปีที่แล้ว +2

    ಸೂಪರ್ ಸರ್ ಫಸ್ಟ್ ಕಮೆಂಟ್ and ಲೈಕ್

  • @user-fb7mm3hg2n
    @user-fb7mm3hg2n 3 ปีที่แล้ว

    Nimma e hasya natakagalu yela super edave sir tumba esta nange 😘😘😘😘👌👌👌

    • @user-fb7mm3hg2n
      @user-fb7mm3hg2n 3 ปีที่แล้ว

      OK sir sure new video upload madi sir

  • @prakashholla4043
    @prakashholla4043 3 ปีที่แล้ว +1

    Sathish Sir😆😄😅👌👌👌👌👌👌👌👌👌your dialog super ""girakiya illa Maraya😄😆😄😅😆😄😅👌👌👌👌👌

  • @adithya2931
    @adithya2931 3 ปีที่แล้ว +12

    _______________________________________
    ಇಡೀ ಕನಾ೯ಟಕದಲ್ಲಿ ಮತ್ತೆಲ್ಲೂ ಕಾಣಸಿಗದ ಅತ್ಯದ್ಭುತವಾದ ಕಲಾತಂಡ❤❤❤❤❤❤
    ನಿಜವಾದ ಮೂರು ಮುತ್ತುಗಳು😍😍🥰😍😍
    Bigfan#factsworldinkannada
    __________________________________//////////

    • @chidanandahg2849
      @chidanandahg2849 3 ปีที่แล้ว +2

      th-cam.com/video/lerUbSoAcLQ/w-d-xo.html

    • @adithya2931
      @adithya2931 3 ปีที่แล้ว

      @@MOORUMUTTU always waiting ❤❤❤❤❤❤❤❤❤❤for your videos 🙏🙏🙏😍😍😍

  • @yashodhadevadiga1102
    @yashodhadevadiga1102 3 ปีที่แล้ว

    Girakiiiye elde ero hotelnal estella varietyal comedy sigatte anta torskottirodakke tamagellarigu dhanyavadagalu sir

  • @chanduChandu-zn1gf
    @chanduChandu-zn1gf 2 ปีที่แล้ว +2

    ಗಿರಾಕಿನೇ ಇಲ್ಲ ಮರಯ 😂😂😂😂.. ❤❤👌👌👌👌👌👌

  • @praveendevadiga6268
    @praveendevadiga6268 3 ปีที่แล้ว +2

    😂😂😂😍

  • @manojdevadiga2480
    @manojdevadiga2480 3 ปีที่แล้ว +1

    Wow sir it was nice waiting for part 2👌👌👌👌👌

  • @arundevadiga8382
    @arundevadiga8382 3 ปีที่แล้ว +1

    Super ❤️

  • @aradyads9738
    @aradyads9738 3 ปีที่แล้ว +1

    ನಮ್ ಊರು ರತ್ನ ಗಳು 😍

  • @rajuprabhu9610
    @rajuprabhu9610 3 ปีที่แล้ว

    Bhari laiek assa, super 👌👌😍😍

  • @RaghavendraNaik1997
    @RaghavendraNaik1997 3 ปีที่แล้ว +1

    ಹಾಕುದಾ......😂😂
    Super Sir 💐😍😍♥️😍😍

    • @RaghavendraNaik1997
      @RaghavendraNaik1997 3 ปีที่แล้ว +1

      @@MOORUMUTTU innond en andre santosh sir matado fast matu tumbane ista.. nagu tadkolloke agolla super santosh sir..🤣🤣💐💐

  • @naveenreddy4880
    @naveenreddy4880 3 ปีที่แล้ว +3

    IPL match how they hit sixer all punches are sixer best punch was theatre ge 75 upma order ,and giraaki Ella maraya .Nonstop 😆 laugh riot ,best episode of this series. I have seen this continuesly 4 times and all my family members are big fan of ur moorumuttu team .😁😄😆

  • @shashankshetty1088
    @shashankshetty1088 2 ปีที่แล้ว +1

    Super👌👌👌👌

  • @devarajmdevam7061
    @devarajmdevam7061 3 ปีที่แล้ว +3

    ತುಂಬಾ ಚೆನ್ನಾಗಿದೆ ಸರ್ ಸಂಚಿಕೆ ೪ ಕ್ಕೆ ಕಾಯುತ್ತೇವೆ

  • @adithyadevadiga7786
    @adithyadevadiga7786 3 ปีที่แล้ว +2

    I am from trasi I like your jokes and video sir

  • @chandanask5126
    @chandanask5126 3 ปีที่แล้ว +1

    ತುಂಬ ಚೆನ್ನಾಗಿದೆ ಇನ್ನೂ ಹೆಚ್ಚಿನ ವಿಡಿಯೋ ಹಾಕಿ 🙂

  • @theeditorsworld7090
    @theeditorsworld7090 3 ปีที่แล้ว

    Nimma video ga giya kautidde sir nimma hasya baritavadha nataka tumba chanagirutade, 😍😍

  • @godwinfernandesfernandes8785
    @godwinfernandesfernandes8785 3 ปีที่แล้ว

    Tumche program kedala superb tumi ani tumche story always hit all the best

  • @raghavendradevadiga2652
    @raghavendradevadiga2652 3 ปีที่แล้ว +1

    Giraakeyeee ella maraya😂

  • @maheshshetty5514
    @maheshshetty5514 3 ปีที่แล้ว +1

    Superb anna

  • @sajanshetty7899
    @sajanshetty7899 3 ปีที่แล้ว +2

    Superb 😍😍😍♥️♥️

  • @rudracharkv5024
    @rudracharkv5024 3 ปีที่แล้ว +1

    Super👍👍

  • @RvarmasView
    @RvarmasView 3 ปีที่แล้ว +2

    I really appreciate the way u respond to all msg u get sir.... Means a lot.... U r best.... M not trying to impress u m just expressing my thoughts.... Main reason for.your successful journey is 3 main senses such as
    1. Time sense
    2. Common sense
    3. Patience ❤️❤️❤️❤️❤️❤️❤️❤️
    Looking forward for.many videos🙏🙏
    Rakesh varma , CEO R.varma foundation.... God bless you all sir🙏 take care stay healthy ❤️❤️

  • @chaithrachaithra5245
    @chaithrachaithra5245 3 ปีที่แล้ว +1

    Super

  • @Our_service_to_the_hungry24
    @Our_service_to_the_hungry24 2 ปีที่แล้ว

    Girakiye ill mareya 😄😄😄😂😂

  • @vinayekshetty4080
    @vinayekshetty4080 3 ปีที่แล้ว

    Superrr program nicee

  • @nageshasowkoor6799
    @nageshasowkoor6799 3 ปีที่แล้ว +4

    ಗಿರಾಕಿಯೆ ಇಲ್ಲ ಮರೆ......

  • @shrikantheditings4449
    @shrikantheditings4449 3 ปีที่แล้ว

    Super very nice 😂😂🤣😂👌🏻

  • @harsha.7110
    @harsha.7110 3 ปีที่แล้ว +2

    Giraakiyeeeeeeeeeeeeeee illa marayaaaaaaaaaaaaaaa😅😂

  • @nareshuppi..juniorupendra5197
    @nareshuppi..juniorupendra5197 ปีที่แล้ว

    Perfect comedy Team

  • @SunilKumar-hw3cz
    @SunilKumar-hw3cz 3 ปีที่แล้ว +1

    Excellent. Loved it.

  • @sachushanbhag
    @sachushanbhag 3 ปีที่แล้ว

    Appa hakudaaaaaa 😂😂😂😂😂😂😂😂😂😂😂😂👌🏻👌🏻👌🏻👌🏻👌🏻🔥🔥🔥

  • @vikasn223
    @vikasn223 2 ปีที่แล้ว

    ಸೂಪರ್ ಹಿಟ್

  • @goldanhrtswthrt9587
    @goldanhrtswthrt9587 3 ปีที่แล้ว +1

    O devare ''halliyu ''matanadutte.papa basavana phon vapas kodi mare.papa hittu rubbodu beda😂😂😁75plt uppittu yeshtu divasaddu.🤣🤣🤣golibaje 1week😜😝sampadaneye mukya.papa hotel'ge girakiye illa maraya😉😉champakkana namaskara🙏🙏🙏1932🎖🥇''hakudaaaaaa....😅😂blaws ,yakshagana dans.👌👌.shuting😂😅😍waiting part 4.

    • @goldanhrtswthrt9587
      @goldanhrtswthrt9587 3 ปีที่แล้ว +1

      @@MOORUMUTTU ok sir.😍😘🤗🙏🙏🙏🙏

  • @shashims5614
    @shashims5614 3 ปีที่แล้ว

    ಸೂಪರ್ ಹಿಟ್ ಕಾಮಿಡಿ

  • @soumyah5037
    @soumyah5037 3 ปีที่แล้ว

    Nice sir continue video

  • @AbTech703
    @AbTech703 3 ปีที่แล้ว

    Dattu putra super comedy

  • @shivrammogaveera3491
    @shivrammogaveera3491 3 ปีที่แล้ว

    ಗಿರಾಕಿಯೇ ಇಲ್ಲ ಮಾರಾಯ..!!!😀😀😀😀😀😀😀👌👌👌👌👌👌

  • @seetharathna9033
    @seetharathna9033 3 ปีที่แล้ว +1

    Very very superb Ur drama company this art give us relaxation for our mind disturbance andgoodenthusiasminlifetq sir God bless you to do in future too more comedy show

  • @raghavendratanneerbavi6348
    @raghavendratanneerbavi6348 3 ปีที่แล้ว

    Supper🙏😃😄😀😁🙏

  • @sharmilamohanpoojary1430
    @sharmilamohanpoojary1430 3 ปีที่แล้ว

    Like ait marre.......😍😍😍...nagadi nagadi saketu.......

  • @raghunaikn2985
    @raghunaikn2985 3 ปีที่แล้ว

    Super sir
    Tumba chennagide nimma hasya.

  • @sandeshnaikfromudupi7458
    @sandeshnaikfromudupi7458 3 ปีที่แล้ว +1

    🤣🤣🤣🤣🤣🤣👌super sir ❤️❤️❤️❤️❤️❤️❤️❤️i'm waiting for part 2🙏🙏🙏

  • @naveens8860
    @naveens8860 3 ปีที่แล้ว

    Ha ha ha ಸೂಪರ್

  • @sunilshetty5012
    @sunilshetty5012 3 ปีที่แล้ว

    😀😀🤣🤣Super Sir

  • @bharath365
    @bharath365 3 ปีที่แล้ว

    'Giraakiyeee illa'😂😂😂👌 sir 🌴

  • @Vk-bn4wb
    @Vk-bn4wb 3 ปีที่แล้ว

    ಅತ್ಯದ್ಭುತ ನಟನೆ........ ಜನರನ್ನ ನಗಿಸುವ ನಿಮ್ಮ ಕಲಾ ಸೇವೆ ಹೀಗೆಯೇ ಮುಂದುವರೆಯಲಿ........

    • @Vk-bn4wb
      @Vk-bn4wb 3 ปีที่แล้ว

      @@MOORUMUTTU ಖಂಡಿತ ನೋಡ್ತೀವಿ, ಹಾಗೂ ನೀವು ಇನ್ನೂ ಹೆಚ್ಚಿನ ಮಟ್ಟದ ಪ್ರಖ್ಯಾತಿ ಗಳಿಸಬೇಕು ಎಂಬುದು ನಮ್ಮ ಆಶಯ....

  • @ajaypoojari9306
    @ajaypoojari9306 3 ปีที่แล้ว

    ಸುಪರ್

  • @sriniv3184
    @sriniv3184 3 ปีที่แล้ว

    Super mamma 👌👌👌❤️❤️❤️❤️

  • @user-ws6be3gi7u
    @user-ws6be3gi7u 3 ปีที่แล้ว

    ಹೋಟೆಲ್ ಗಿರಾಕಿ ಯೇ ಇಲ್ಲ ಮರ್ರೆ 😂😂😂😂👌👌👌👌

  • @raghavendrabaini9032
    @raghavendrabaini9032 3 ปีที่แล้ว +1

    Please sir Ranga Mantapa nataka haki please

  • @ayyappaswamichannels95
    @ayyappaswamichannels95 3 ปีที่แล้ว

    ನೈಸ್

  • @swathiswathi70
    @swathiswathi70 3 ปีที่แล้ว

    Spr laik aith

  • @bhujangvaidya3424
    @bhujangvaidya3424 3 ปีที่แล้ว

    Super Sir Super acting keep it up

  • @ashashanbhag9143
    @ashashanbhag9143 3 ปีที่แล้ว

    Superrrrrrrrr

  • @anu9346
    @anu9346 3 ปีที่แล้ว +1

    Waiting for next video 😍..

  • @rajugunaga4898
    @rajugunaga4898 3 ปีที่แล้ว

    Supr...👌👌👌

  • @ashwinidhadigallu9143
    @ashwinidhadigallu9143 3 ปีที่แล้ว

    We will wait for the next video

  • @dharusavi2353
    @dharusavi2353 3 ปีที่แล้ว

    👌 comedy

  • @user-kw1uu6xr3y
    @user-kw1uu6xr3y 3 ปีที่แล้ว

    Super sir.

  • @prajwalputrana1694
    @prajwalputrana1694 3 ปีที่แล้ว

    ಸೂಪರ್.ಅಣ್ಣ

  • @nareshbhathattiangady1827
    @nareshbhathattiangady1827 3 ปีที่แล้ว

    Supperr sathish anna

  • @laxmidamodartrading601
    @laxmidamodartrading601 3 ปีที่แล้ว

    ಸೂಪರ್ ಸರ್, ಕೊಮಿಡಿ ಬಹಳ ಚೆನ್ನಾಗಿದೆ ಸರ್

  • @prakashholla4043
    @prakashholla4043 3 ปีที่แล้ว

    Super Sir 😄😅😆👌👌👌👌👌👌👌👌we are waiting for you new video

  • @pavithrakumarib
    @pavithrakumarib 3 ปีที่แล้ว

    Super sir nam uru Kundapura nange nim comedy andre tumba esta yelli nim show edru hogi nodtivi thank you so much sir ❤️❤️❤️❤️

  • @chaithanyananda9203
    @chaithanyananda9203 3 ปีที่แล้ว +1

    U people did good job sir superb 😍😍😍

  • @askakumar3786
    @askakumar3786 3 ปีที่แล้ว

    Best jalle satish maam... 👌

  • @basavarajyaradoddi7456
    @basavarajyaradoddi7456 3 ปีที่แล้ว

    Adbhutha sir acting

  • @karnadaman9721
    @karnadaman9721 3 ปีที่แล้ว +2

    RAMA KRISHNA GOVINDA PLEASE ACT I LOVE THAT ACT THIS WAS VRY AW3SOME

  • @divyashree7088
    @divyashree7088 3 ปีที่แล้ว +1

    Bhari saapp ayt marre❤

  • @swathiswathi70
    @swathiswathi70 3 ปีที่แล้ว

    Nimma muru muthu hale comedy hosa comedy live agi ye kandidde 2saha bari laik ithu

  • @jenisdsouza7535
    @jenisdsouza7535 3 ปีที่แล้ว +5

    Waiting for next video sir
    ...... Very nice comedy show.........The energy you put in it to make us to laugh ........ Really I feel relaxing after watching this show my tension and moodiness...... Really it disappears...... Thank you so much sir........ Bring many more videos ...
    .. God bless you all sir....... Our support is always with you alll.....

  • @laxmigond5458
    @laxmigond5458 ปีที่แล้ว

    Very nice comedy

  • @sushamasushama533
    @sushamasushama533 3 ปีที่แล้ว

    Superb nataka 🙏

  • @prasanna..a7776
    @prasanna..a7776 3 ปีที่แล้ว

    Chanda. Aitha. 3. Muttugalu. 🥰😍😍😍😍😍