APPU TEMPLE INAGUARATION/ಅಪ್ಪು ದೇವಸ್ಥಾನ, ಪತಿ ಪುನೀತ್ ಪುತ್ಥಳಿ ಕಂಡು ಭಾವುಕರಾದ ಅಶ್ವಿನಿ ಪುನೀತ್‌ ರಾಜಕುಮಾರ.

แชร์
ฝัง
  • เผยแพร่เมื่อ 13 ต.ค. 2024
  • APPU TEMPLE INAGUARATION/ಅಪ್ಪು ದೇವಸ್ಥಾನ, ಪತಿ ಪುನೀತ್ ಪುತ್ಥಳಿ ಕಂಡು ಭಾವುಕರಾದ ಅಶ್ವಿನಿ ಪುನೀತ್‌ ರಾಜಕುಮಾರ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ನಿರ್ಮಾಣವಾದ ಪುನೀತ್‌ ರಾಜಕುಮಾರ ದೇವಸ್ಥಾನ. ಪುನೀತ್‌ ರಾಜಕುಮಾರ ದೇವಸ್ಥಾನ ಉದ್ಘಾಟಿಸಿ, ಪತಿ ಪುನೀತ್‌ ರಾಜಕುಮಾರ ಅವರ ಪುತ್ಥಳಿ ಅನಾವರಣ ಮಾಡಿದ ಅಶ್ವಿನಿ ಪುನೀತ್‌ ರಾಜಕುಮಾರ. ಪತಿಯ ಪುತ್ಥಳಿ ಕಂಡು ಭಾವುಕರಾದ ಪುನೀತ್‌ ರಾಜಕುಮಾರ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ. ಅಪ್ಪು ಅಪ್ಪಟ ಅಭಿಮಾನಿ ಪ್ರಕಾಶ ಮೊರಬದ ತಮ್ಮ ಮನೆಯ ಮುಂದಿನ ಸ್ವಂತ ಜಾಗದಲ್ಲಿ ನಿರ್ಮಿಸಿರುವ ಪುನೀತ್‌ ರಾಜಕುಮಾರ ದೇವಸ್ಥಾನ. ಸುಮಾರು ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಪ್ಪು ದೇವಸ್ಥಾನ.

ความคิดเห็น • 12

  • @AnjinippaAnijinappah
    @AnjinippaAnijinappah 17 วันที่ผ่านมา +7

    ನಿಜವಾದ ದೇವರು ನೀವು ಪುಣ್ಯ ಮಾಡಿದಿರಿ. ನಾನು ಒಂದು ದಿನ ಬರುತ್ತೇನೆ ದೇವಸ್ತಾನಕ್ಕೆ. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡಲಿ 💐💐💐💐👏👏👏👏

  • @achiremath6175
    @achiremath6175 18 วันที่ผ่านมา +4

    ಜೈ ಅಪ್ಪು ಬಾಸ್ ❤

  • @raghuramkaup4241
    @raghuramkaup4241 17 วันที่ผ่านมา +1

    Yes ,
    It's a Great Respect Given To Karnataka's Great ACTOR Punit Rajkumar, by the APPU'S "ABHIMANIGALU".🙏

  • @LakshmiLakki-l9m
    @LakshmiLakki-l9m 15 วันที่ผ่านมา

    God bless you brother jai appu boss jai karnataka

  • @bmanjammajogathi
    @bmanjammajogathi 17 วันที่ผ่านมา +3

    ತುಂಬಾ ಖುಷಿ ಆಯಿತು ಒಬ್ಬ ಕಲಾವಿದನಿಗೆ ಇಷ್ಟು ಗೌರವ ಸಿಕ್ಕಿದ್ದು ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ

  • @RadhakrishnaSavitri
    @RadhakrishnaSavitri 15 วันที่ผ่านมา

    ❤ Karnataka ratna doctor pune flash kumar

  • @thippeswamyhb9342
    @thippeswamyhb9342 11 วันที่ผ่านมา

    🌹🌹🔥🔥🙏🙏🙏🙏🙏🙏❤❤

  • @abhishekmetri7371
    @abhishekmetri7371 18 วันที่ผ่านมา +1

    Jai appu boss ❤

  • @Tejashwinics0555-nw1ml
    @Tejashwinics0555-nw1ml 15 วันที่ผ่านมา

    Anna 🙏🙏🙏

  • @jagadidhjagadish9016
    @jagadidhjagadish9016 2 วันที่ผ่านมา

    ಖಂಡಿತ ದೇವರ ಜಾಗ ನೋಡ್ಬೇಕು

  • @gangadhardavanageri1764
    @gangadhardavanageri1764 17 วันที่ผ่านมา +1

    🙏🙏🙏🙏🙏🚩🌹🌺🌹🙏🙏🚩💙🌷

  • @ChannappaLamani-t1j
    @ChannappaLamani-t1j 16 วันที่ผ่านมา

    Hi