Study tips super and real fact annu correct agi helidri mam time manag mado tips super mam nimma class yavagalu ellarigu inspiration ❤❤❤❤❤❤🎉🎉🎉🎉 love you mam ❤❤
ಹಳೆಯ ಎಲ್ಲಾ ವರ್ಷಗಳ ಪ್ರಶ್ನೆ ಪತ್ರಿಕೆಯಲ್ಲಿ ಬಂದಂತಹ ವ್ಯಾಕರಣಾಂಶವನ್ನು ಗಮನಿಸಿ 6to 10 ಅಧ್ಯಾಯಗಳ ಹಿಂದಿರುವ ಗ್ರಾಮರ್ ಅನ್ನು ಓದಿಕೊಳ್ಳಿ ಮೆಥಡೋಲಾಜಿ ಗಾಗಿ ಗೂಗಲ್ ಅಲ್ಲಿ ಸರ್ಚ್ ಮಾಡಿ ಬೇರೆ ರಾಜ್ಯದ ಇಂಗ್ಲೀಷಿನಲ್ಲಿ ಪಿಡಿಎಫ್ ಸಿಗುತ್ತದೆ ನಿಮಗೆ ಅದನ್ನು ಓದುಕೊಳ್ಳಿ
ಮನೆ ಕೆಲಸವನ್ನು ಬೇಗ ಮುಗಿಸಿ 9ರಿಂದ 11 ಗಂಟೆಯವರೆಗೆ ಓದಿ 3 hour ಆಗುತ್ತೆ ಹಾಗೆ ಮಾರ್ನಿಂಗ್ ಐದು ಗಂಟೆಗೆ ಎದ್ದು 6:00 ವರೆಗೂ ಓದಿ ನಿಮ್ಮ ನಾಲ್ಕು ಗಂಟೆಯ ಅಭ್ಯಾಸ ಮುಗಿಯುತ್ತದೆ 👍🏼
ನಿಮ್ಮಂತ ಗುರುಗಳಮಾರ್ಗದರ್ಶನ ನಮಗ ಬೇಕು 🙏🙏🙏🙏🙏🙏🙏
ನಿಮ್ಮ ಮಾರ್ಗ ದರ್ಶನಕ್ಕೆ ಅನಂತ ಧನ್ಯ ವಾದಗಳು ಮೇಡಂ ❤
Man online class nodoke aglilla, recorded nodode, chennagittu class, time management madodanna super agi helidri, tq mam
Yes ma'am nim motivation beku namge ...nale inda adastu 4 hour odlikke try madtini ma'am...ನಿಮ್ಮ ಮುತ್ತಿನಂತ
ಮಾತುಗಳಿಗೆ ಕೋಟಿ ಕೋಟಿ ನಮನಗಳು ಮಾತೆ...🙏🙏🙏🙏❤❤👌👌👌👌👌👌
Namaste mam nimma matugalinda tumba samadhan ayitu mam 🎉🎉
ನಿಷ್ಕಲ್ಮಶ ಮನಸ್ಸು ಮೇಡಂ ನಿಮ್ದು .....ಇದ್ದಿದ್ದು ಇದ್ದಂಗೆ ಹೇಳ್ತಿರಾ 🙏😊 ಒಳ್ಳೆದಾಗಲಿ ಮೇಡಂ ನಿಮ್ಗೆ....ವಿಡಿಯೋ ಚಲೋ ಇದೆ ನಮ್ಗ ಬಹಳ help ಆಗುತ್ತೆ.....
ನಿಮ್ಮ ಮಾರ್ಗದರ್ಶನಕ್ಕೆ ತುಂಬಾ ತುಂಬಾ ಧನ್ಯವಾದವುಗಳು
ಒಳ್ಳೆಯ ಮಾಹಿತಿ ಕೊಟ್ರಿ mam thanks 👍🏽🙏🙏🙏🙏🙏
ಸೈಕಾಲಜಿ 1H
ಇಂಗ್ಲೀಷ್ 1H
ಕನ್ನಡ 1H
ಸೋಶಿಯಲ್ 1.1/2H
ರಿವಿಜನ್ 1/2H ಬೆಸ್ಟ್ ಅನ್ಸುತ್ತೆ ಮೇಡಂ thank you medam nim ಕೆರಿಂಗ್ 😍❤️💫💫
Super class mam ತುಂಬಾ ಚೆನ್ನಾಗಿ ಹೇಳ್ತೀರ ಮ್ಯಾ ಮ್.
Nimm tara yaru tilisi helodilla mam namma yasassige nive motivation aagidira mam❤❤I like you so much mam 🥰❤️💕
Nijawagi intha class kelari saport madari 🎉❤ super mam nimma class tumbane channagidde
🙏ಸೂಪರ್ ಮಾಮ್ ತುಂಬಾ ಹೆಲ್ಪ್ ಆಯ್ತ್ ಮೇಡಂ
Ma'am offernoon notification bandilla nange adke ivaga recorded kelde ma'am .time and subject yav reeti study maadbeku anta chanag helidira ma'am ❤❤❤❤neeve namge motivation ma'am.
nimma ಮಾತುಗಳೇ ನಮಗೆ motivation mam Thanks alot mam🙏🙏🥰🥰❤️❤️
Thank you so much mam ❤❤
Tqq soo much mam niv namge sikkiro dodda gift 😘😘mam
Super class ri mam👌👌🙏🙏
🙏🙏
Study tips super and real fact annu correct agi helidri mam time manag mado tips super mam nimma class yavagalu ellarigu inspiration ❤❤❤❤❤❤🎉🎉🎉🎉 love you mam ❤❤
ನಿಮ್ಮ class ಸೂಪರ್ ದಿನಾ ನೋಡಿ nots barita iddeni
Tq mam nimma matugale namage margadarshana mam❤
Olle motivation cls mam.thnq sm 🙏❤️❤️
❤❤❤❤❤❤❤❤🙏🙏🙏🙏
Tq so much mam 🙏🙏
Very useful video mam 🙏 thanks a lot
Super mam ❤
👍🏼👍🏼tq mam
Thankyou ri medam na job madutini
Super mam
Tq for your guidance mam
Namaste mam
Tnq mam
ಮೇಡಂ ನಿಮ್ಮ ಕ್ಲಾಸ್ ದಿನ ನೋಡುತ್ತಾ ಇದೀನಿ (ರೆಕಾರ್ಡ್ಎಡ್ )ತುಂಬ ಉಪಯೋಗ ಆಗುತ್ತಾ ಇದೇ, ಧನ್ಯವಾದಗಳು ಮೇಡಂ 🙏.
ಧನ್ಯವಾದಗಳು, ನಿಮಗೆ ಉಪಯೋಗವಾಗುತ್ತಿದೆ ಅಂದರೆ ನನಗೆ ತುಂಬ ಸಂತೋಷ 🥰
Nijjja mam😂
Hi mam
Namaste mam English enu odabeku mam
ಹಳೆಯ ಎಲ್ಲಾ ವರ್ಷಗಳ ಪ್ರಶ್ನೆ ಪತ್ರಿಕೆಯಲ್ಲಿ ಬಂದಂತಹ ವ್ಯಾಕರಣಾಂಶವನ್ನು ಗಮನಿಸಿ 6to 10 ಅಧ್ಯಾಯಗಳ ಹಿಂದಿರುವ ಗ್ರಾಮರ್ ಅನ್ನು ಓದಿಕೊಳ್ಳಿ
ಮೆಥಡೋಲಾಜಿ ಗಾಗಿ ಗೂಗಲ್ ಅಲ್ಲಿ ಸರ್ಚ್ ಮಾಡಿ ಬೇರೆ ರಾಜ್ಯದ ಇಂಗ್ಲೀಷಿನಲ್ಲಿ ಪಿಡಿಎಫ್ ಸಿಗುತ್ತದೆ ನಿಮಗೆ ಅದನ್ನು ಓದುಕೊಳ್ಳಿ
@@sreducationchannel6544 Thank you so much 🙏🙏🙏🙏🙏🙏🙏🙏 mam
EVs books 6to 8 th andre yav books mam 4to 5th class evs irutte 6th to 8th social science irutte evs elli irutte mam
4 ಮತ್ತು 5ನೇ ತರಗತಿಯ ಪರಿಸರ ಅಧ್ಯಯನ
6 ರಿಂದ 8ನೇ ತರಗತಿಯವರೆಗೆ ವಿಜ್ಞಾನ
Mam school ge hogi band oda du hega
ಮನೆ ಕೆಲಸವನ್ನು ಬೇಗ ಮುಗಿಸಿ 9ರಿಂದ 11 ಗಂಟೆಯವರೆಗೆ ಓದಿ 3 hour ಆಗುತ್ತೆ ಹಾಗೆ ಮಾರ್ನಿಂಗ್ ಐದು ಗಂಟೆಗೆ ಎದ್ದು 6:00 ವರೆಗೂ ಓದಿ ನಿಮ್ಮ ನಾಲ್ಕು ಗಂಟೆಯ ಅಭ್ಯಾಸ ಮುಗಿಯುತ್ತದೆ 👍🏼
Thank you mam🙏
Tqs mam
Thank u mam
Tq madam