KARTET ಸಂಪೂರ್ಣ ಕನ್ನಡ ಬೋಧನಾಶಾಸ್ತ್ರ A to Z Complete Kannada Pedagogy For KARTET TET GPSTR and HSTR

แชร์
ฝัง
  • เผยแพร่เมื่อ 27 ธ.ค. 2024

ความคิดเห็น •

  • @koksreloading6086
    @koksreloading6086 ปีที่แล้ว +47

    Really thanks a lot for the video sir.
    I was searching from long time. All pedagogy concept of kannada in 1 video.. really thanks 🙏🙏🙏..
    Appreciate your efforts to teach us sir.. Mind-blowing all concepts covered in 1 video simple and easy. Thank you 😊

    • @edutubekannada
      @edutubekannada  ปีที่แล้ว +5

      ಧನ್ಯವಾದಗಳು. ನಿಮ್ಮ ಸ್ನೇಹಿತರೊಂದಿಗೂ ಇದನ್ನು ಶೇರ್ ಮಾಡಿ..!! ಇದೇ ರೀತಿಯ ಹೆಚ್ಚಿನ ಅಪ್ಡೇಟ್‌ ಗಾಗಿ ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ..!

    • @vidya2690
      @vidya2690 ปีที่แล้ว +2

      @@edutubekannada sir Gulbarga University ge nadeyutte enu idu videos

    • @edutubekannada
      @edutubekannada  ปีที่แล้ว +1

      @@vidya2690 yes madam.

    • @vidya2690
      @vidya2690 ปีที่แล้ว

      @@edutubekannada sir. understand discipline and pedagogy na idu video ?? Pls Gulbarga University 1 st semester arts b ed subjects yavavu heli sir pls

    • @arunassaruna507
      @arunassaruna507 ปีที่แล้ว

      Thank you sir 🙏💐

  • @RajeshwarikurdiRajeshwar-in7bn
    @RajeshwarikurdiRajeshwar-in7bn 8 หลายเดือนก่อน +3

    ತುಂಬು ಹೃದಯದ ಧನ್ಯವಾದಗಳು ಗುರುಗಳೇ ನಂಗ್ ಕನ್ನಡ ಭೋದನೆ ಶಾಸ್ತ್ರ ಗೊತ್ತಿರಲ್ಲಿ ಗುರುಗಳೇ ನಿಮ್ಮಿಂದ ತಿಳಿದು ಬಂತು ನಿಮಗೂ ನಿಮ್ಮ ತಂಡಕ್ಕೆ ವಂದನೆಗಳು 🥰🙏🙏

  • @karunadahasiru8462
    @karunadahasiru8462 2 ปีที่แล้ว +37

    ತುಂಬಾ ಹೃದಯದ ಧನ್ಯವಾದಗಳು ಸರ್ ಇಂಗ್ಲಿಷ್ ಬೋಧನ ಶಾಸ್ತ್ರದ ಬಗ್ಗೆ ತರಗತಿಗಳನ್ನು ನಡೆಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಸರ್ .ನಿಮ್ಮ ಈ ಸೇವೆಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಹಾಗೂ ಧನ್ಯವಾದಗಳು ಸರ್

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @nagarajchimmanakatti1216
    @nagarajchimmanakatti1216 2 ปีที่แล้ว +3

    Sir kannada bhodane paddati super hige nimma bhodane nadheyali nammantaha student ge tunbha helpful agutte sir

  • @sannarajuj9754
    @sannarajuj9754 2 ปีที่แล้ว +2

    ತುಂಬಾ ಧನ್ಯವಾದಗಳು ಸರ್ ರೀತಿ ತರಗತಿ ಕೊಟ್ರೆ ಟಿ ಈ ಟಿ ಪಾಸ್ ಹಾಗಾಬಹುದು ನಮಗೆ ಬಿ ಎಡ್ ನಿಮ್ಮಂತರ ಉಪನ್ಯಾಸಕರು ಸಿಗಬೇಕಿತ್ತು ತುಂಬಾ ಧನ್ಯವಾದಗಳು🌹🌹😍

  • @mr19934
    @mr19934 2 ปีที่แล้ว +14

    ನಾನು ನೋಡಿದ youtube classನಲ್ಲೆ time ವೆಸ್ಟ್ ಮಾಡದೇನೆ, ತುಂಬಾ ಅರ್ಥ ಪೂರ್ಣ ವಿವರಣೆ ನೀಡಿದ್ದೀರಿ, ನಿಮಗೆ ತುಂಬುಹೃದಯದ ಧನ್ಯವಾದಗಳು 🌳🌳🙏🙏 ಹೀಗೆ ಅದ್ಭುತ classಗಳನ್ನ ನೀಡಿ ಸಹಾಯ ಮಾಡಿ 🌳🌳🌳💞🙏👍

  • @renucharu1985
    @renucharu1985 2 ปีที่แล้ว +59

    ಎಲ್ಲೂ ಕೂಡ ಸಮಯ ವ್ಯರ್ಥ ಇಲ್ಲದೆ, ಮನಮುಟ್ಟುವಂತೆ ವಿವರಣೆ ಕೊಟ್ಟಿದ್ದೀರಿ... ಧನ್ಯವಾದಗಳು... Sir keep it up .... All the best... Sir

    • @edutubekannada
      @edutubekannada  2 ปีที่แล้ว +5

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @janashekhar2909
      @janashekhar2909 2 ปีที่แล้ว +1

      Very excellent sir.

    • @sushilabai487
      @sushilabai487 2 ปีที่แล้ว

      @@edutubekannada

    • @VithalChetre
      @VithalChetre 7 หลายเดือนก่อน

      Tq🥰

  • @SunilSunil-ee3og
    @SunilSunil-ee3og ปีที่แล้ว +4

    ನಿಮ್ಮ ಈ ಅತ್ಯುತಮ ವಿವರಣೆಗೆ ಮತ್ತು ಪರಿಪೂರ್ಣ ತರಗತಿಗೆ ಹಾಗೂ ಸಮಯಪ್ರಜ್ಞೆಗೆ ನನ್ನ ಹೃತ್ಪೂರ್ವಕ ವಂದನೆಗಳು .....ನಿಮ್ಮ ಹೆಚ್ಚಿನ ತರಗತಿಗಳಿಗಾಗಿ ಕಾಯುತ್ತಿರುತ್ತೇವೆ ಧನ್ಯವಾದಗಳು ಸರ್.

  • @DK-oq6bu
    @DK-oq6bu 2 ปีที่แล้ว +37

    Sir ಯಾರನ್ನೇ TET ಬಗ್ಗೆ ಕೇಳಿದರೆ ಕೇವಲ edutube ಕ್ಲಾಸ್ ಕೇಳಿ ಅಂತಾರೆ ಸೋ ನೀವೂ ಮಾಡುವ ತರಗತಿ ಸಾಕು ಉತ್ತಮ ಅಂಕ ಗಳಿಸಲು... ಧನ್ಯವಾದ ನಿಮಗೆ

  • @needsofmatters562
    @needsofmatters562 2 ปีที่แล้ว +5

    ಸ್ಕಿಪ್ ಮಾಡದ ರೀತಿಯಲ್ಲಿ ವಿವರಣೆ ಇದೆ ಸರ್ ಧನ್ಯವಾದಗಳು ನಿಮ್ ಈ ಪ್ರಯತ್ನಕ್ಕೆ ನಿಮ್ಮ ಚಿಂತನಶೀಲ ಅಂಶಗಳು ಹೀಗೆಯೇ ಮುಂದುವರಿಯಲಿ🙏🙏🙏

  • @puneethraj2409
    @puneethraj2409 2 ปีที่แล้ว +2

    ತುಂಬಾ ಉಪಯುಕ್ತವಾಗಿದೆ ಸರ್ , ತುಂಬು ಹೃದಯದ ಧನ್ಯವಾದಗಳು ಸರ್ ...

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @surekhahalge8344
    @surekhahalge8344 2 ปีที่แล้ว +3

    Sir nim e prayatnake as devaru nimge ole madli anta kelkotine thank you so much sir

  • @premag4349
    @premag4349 2 ปีที่แล้ว +2

    ತುಂಬಾ ಅಚ್ಚುಕಟ್ಟಾಗಿ ತಿಳಿಸಿದ್ದೀರಿ. ಧನ್ಯವಾದಗಳು ಸರ್

  • @nagammalayannavar9413
    @nagammalayannavar9413 2 ปีที่แล้ว +3

    👌🏾👌🏾👌🏾clas sir..... ತುಂಬಾ help ಆಗಿದೆ.... I like ur class.... ಹೆಚ್ಚು class ಮಾಡಿ sir.. English pedgogy ಮಾಡಿ plz......

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @yamanoorapparagadad3298
    @yamanoorapparagadad3298 ปีที่แล้ว +3

    ಕನ್ನಡ ವಿಷಯದ ಎಲ್ಲಾ ಮಾಹಿತಿಗಳನ್ನು ಒದಗಿಸಿದ್ದಾರೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

    • @Sirigowda2580
      @Sirigowda2580 11 หลายเดือนก่อน

      Maadta avaralla pdf tara download maadikolabahuda

  • @shukumunikalabavi6701
    @shukumunikalabavi6701 2 ปีที่แล้ว +8

    ಉತ್ತಮ ವಾದ ವಿಷಯವಸ್ತುವನ್ನು ತಯಾರಿಸಿದ್ದಿರಿ ಸರ್ ತಮಗೆ ಮತ್ತು ತಮ್ಮ ಸಂಸ್ಥೆಗೆ ಹೃದಯ ಪೂರ್ವಕ ಅಭಿನಂದನೆಗಳು..

  • @hinditeacher7943
    @hinditeacher7943 2 ปีที่แล้ว +4

    ತುಂಬಾ ತುಂಬಾ ಧನ್ಯವಾದಗಳು ಸರ್ ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಕಾರ್ಯ ಶ್ಲಾಘನೀಯವಾದದ್ದು. ಪಟ್ಟಂತ ಪರಿಶ್ರಮ ತುಂಬಾ ದೊಡ್ಡದು ಧನ್ಯವಾದಗಳು

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @sowmyasowmya1025
    @sowmyasowmya1025 2 ปีที่แล้ว +1

    Extraordinary teaching sir thumba thanks sir kadime time li thumba information kotidira very nice explanation sir 🙏🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @Angel.R...
    @Angel.R... ปีที่แล้ว +5

    Sir ನಿಮ್ video classgalu namge ತುಂಬಾನೇ ಚನ್ನಾಗಿ ಅರ್ಥ ಆಗ್ತವೆ ನಾನು ತುಂಬಾ ವಿಡಿಯೋ ಕ್ಲಾಸ್ ಕೇಳಿದೀನಿ ನಿಮ್ ತರ ಯಾರು ಹೇಳಿಲ್ಲ ತುಂಬು ಹೃದಯದ ಧನ್ಯವಾದಗಳು ಸರ್ 🙏🏻

    • @Angel.R...
      @Angel.R... ปีที่แล้ว

      ಸರ್ ಇವೆಲ್ಲನು ನೋಟ್ಸ್ PDF ಸಿಗ್ತಾವ

  • @Shakuntala-mc8bj
    @Shakuntala-mc8bj 9 หลายเดือนก่อน +1

    Sir tumba channagi class maadiddira dhanyavadagalu sir nimage .
    🙏🙏🙏🙏🙏💐

  • @arunav5529
    @arunav5529 2 ปีที่แล้ว +15

    Extraordinary teaching sir. 🙏🙏🙏🙏🙏Tq so much for your support sir. 🤝🤝🤝👏👏ಇದೇ ರೀತಿ ಎಲ್ಲ ರೀತಿಯ ಮಾಹಿತಿಯನ್ನು ಕೊಡಿ . Sir Tumba Dhanyavada. 🙏🙏🙏🙏🙏🙏🙏🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @chandrashekarv9755
    @chandrashekarv9755 2 ปีที่แล้ว

    ನೀವು ನೀಡಿರುವ ಮಾಹಿತಿ ತುಂಬಾ ಚೆನ್ನಾಗಿದೆ ನಿಮಗೆ ನಾನು ಸದಾ ಚಿರಋಣಿಯಾಗಿರುತ್ತೇನೆ,.ನೀವು ನೀಡಿದ ಮಾಹಿತಿಯ ಪಿಡಿಎಫ್ ಲಿಂಕ್ ಅನ್ನು ನೀಡಿದ್ದರೆ ತುಂಬಾ ಅನುಕೂಲವಾಗುತ್ತದೆ

  • @sudharaani2516
    @sudharaani2516 2 ปีที่แล้ว +16

    ನಿಮ್ಮ ಈ ಅತ್ತುತಮ ಸಮಯ ನಮಗಾಗಿ ಬಳಸಿದ್ದಕ್ಕೆ ಹೃತ್ಪೂರ್ವಕವಾಗಿ ಧನ್ಯವಾದಗಳು ಸರ್🙏🙏.......
    ಸದಾ ನಮಗೆ ನಾವು ಚಿರಋಣಿ ಯಾಗಿರುತ್ತೇವೆ❤️🙏🙏🙏🙏🙏

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

    • @669ankush
      @669ankush ปีที่แล้ว

      Tq sar

    • @savithahdhd2507
      @savithahdhd2507 8 หลายเดือนก่อน

      Really helpful video. But plz edunna pdf madi print out takkondu odoke help madi sir because namge one year magu etkondu odoke kasta agutte sir plz

  • @SANTOSHKUMARAMBIGER
    @SANTOSHKUMARAMBIGER 2 ปีที่แล้ว +1

    ತುಂಬಾ ಉಪಯುಕ್ತವಾಗಿತ್ತು ಸರ್ ಇದೆ ರೀತಿ ಮುಂದುವರಿಸಿ ಸರ್ ಧನ್ಯವಾದಗಳು ಸರ್ 🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @riyazyakapur9676
    @riyazyakapur9676 2 ปีที่แล้ว +15

    ವಿಷಯ ವಸ್ತು ಹಾಗೂ ವಿವರಣ ಕೌಶಲ್ಯ ಅತ್ಯುತ್ತಮವಾಗಿದೆ ಸರ್
    ನಿಮ್ಮ ಈ ತರಗತಿಯಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯಕವಾಗಿದೆ ಅನಂತ ಅನಂತ ಧನ್ಯವಾದಗಳು ಸರ್ 🙏🙏🙏🙏🙏

    • @kruthikruthi2548
      @kruthikruthi2548 2 ปีที่แล้ว +1

      Sir bodhana shastra for kannada okke estu saka

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @Baikaveri81gmali
    @Baikaveri81gmali 4 วันที่ผ่านมา

    Sir nimma calss supar.. Hege nadasakodu hogi namage tunba anukula agatdde... Tqu sir💐💐

  • @prajnap5322
    @prajnap5322 2 ปีที่แล้ว +17

    👌sir... ಹೀಗೆ, ಕನ್ನಡ ವ್ಯಾಕರಣ ಕ್ಲಾಸ್ ಮಾಡಿ...🙏

    • @edutubekannada
      @edutubekannada  2 ปีที่แล้ว +4

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @preethishetty8735
      @preethishetty8735 ปีที่แล้ว +1

      Nimma class tumba chennagide sir books illadavaru kuda exam baribahuda anno dairya thandide...innastu vishayagala bagge vistaravagi thilisi anno korike nammadu haage nimma shramakke nammadondu salam....thk u sir..with all respect

  • @anandpujari716
    @anandpujari716 7 หลายเดือนก่อน

    ಕನ್ನಡ ಭಾಷಾ ಬೋಧನಾ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ವಿವರವಾದ ತರಗತಿಯನ್ನು ನೀಡಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್....

  • @pushpasindhe3959
    @pushpasindhe3959 2 ปีที่แล้ว +8

    Without wasting time , given heart touching nice and clear explanation really hats up you sir.... Like this give all the subjects fully loaded knowledge of all chapters..... Thank you so much... Keep it up,.. waiting for next vedios for all the subject, last min revision....

  • @huligeppahuligeppa6316
    @huligeppahuligeppa6316 2 ปีที่แล้ว +1

    ತುಂಬಾ ಅವಶ್ಯಕ ಮತ್ತು ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್ ನಿಮ್ಮ ಬೋಧನೆ ಕನ್ನಡ ಭಾಷೆ ಸ್ಪಷ್ಟ ಉಚ್ಚಾರಣೆ ಸುಲಭವಾಗಿ ಅರ್ಥ ಆಗುವ ಹಾಗೆ ಬೋಧಿಸಿದ್ದೀರಿ

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @obalesha1343
    @obalesha1343 2 ปีที่แล้ว +4

    ಸರ್ ನಿಮಿಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏💐💐💐

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @nirmalakunnur5884
    @nirmalakunnur5884 2 ปีที่แล้ว +1

    ವಾವ್ sir ಸೂಪರ್ ಧನ್ಯವಾದಗಳು. ತುಂಬಾ ತುಂಬಾ ಉಪಯೋಗ ಆಗುವಂಥ ಕ್ಲಾಸ್ ಸೂಪರ್

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @gaganca5232
    @gaganca5232 2 ปีที่แล้ว +5

    ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಕಡೆಯಿಂದ ಧನ್ಯವಾದಗಳು ಸರ್ 🙏🏻🙏🏻 ಇದೇ ರೀತಿ ಸಂಪೂರ್ಣ ಸಮಾಜ ಬೊಧನಾ ಶಾಸ್ತ್ರ ಮಾಡಿ ಸರ್,🙏🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @jagadeeshhalli7529
    @jagadeeshhalli7529 ปีที่แล้ว +1

    ನಿಮ್ಮ ಪ್ರಯತ್ನಕ್ಕೆ ದನ್ಯವಾದಗಳು ಸರ್. Thank you Sir. 🙏🙏🙏🙏

  • @kirans576
    @kirans576 2 ปีที่แล้ว +5

    ತುಂಬು ಹೃದಯದ ಧನ್ಯವಾದಗಳು...... ಸರ್
    ಕಡಿಮೆ ಸಮಯದಲ್ಲಿ ಹೆಚ್ಚು ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು. 💐💐💐

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @yallappavyapari8704
    @yallappavyapari8704 2 ปีที่แล้ว

    ತುಂಬು ಹೃದಯದ ಧನ್ಯವಾದಗಳು ಸರ್...tet exam GE fainal touch kododke I video tumba helpfull ide thank you so much

  • @SharathLk-w2v
    @SharathLk-w2v ปีที่แล้ว +4

    Thank u so much for ur effort for all tet aspirants..god bless u..may ur video hit millions of views

  • @PoojaPooja-lb9iz
    @PoojaPooja-lb9iz 2 ปีที่แล้ว +2

    Ide reeti English Pedagogy madi sir...... tumba channagi artha aguva reeti alli video madidiri sir....thank you so much sir

  • @bhagyashreekhatavi7098
    @bhagyashreekhatavi7098 2 ปีที่แล้ว +5

    Super sir. Thank you so much, in short time I learned most. Hige science and mathematics notes maadi plz

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @surekhaghante9623
    @surekhaghante9623 2 ปีที่แล้ว

    Tq very much sir vishaya prabhudate mattu nirargalatege ,. yallarigu upayukta vagutte e nimma nisvart sevege hat's of

  • @sowmyalilli3911
    @sowmyalilli3911 2 ปีที่แล้ว +5

    Very useful class, with good explanation sir... thank you.🙂 it's really amazing all in one short note.. .. tks fr ur effort .

  • @nagammalayannavar9413
    @nagammalayannavar9413 2 ปีที่แล้ว +1

    Thank u sir ನಿಮ್ಮ ವಿಡಿಯೋ ತುಂಬಾನೇ... Help ಆಗ್ತಿದೆ 🙏🙏🙏🙏... Thanks a lot 🙏🙏🙏👍👍👍👍👍.... ಹೀಗೆ ಇಂಗ್ಲಿಷ್ pedgogy class madi.... Pls.......

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @manjulanm9375
    @manjulanm9375 2 ปีที่แล้ว +6

    ನಿಮ್ಮ ಈ ಅದ್ಬುತವಾದ ಪ್ರಯತ್ನಕ್ಕೆ ನನ್ನದೊಂದು ನಮನ ಸರ್

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @pranthanpatilactivities..3076
    @pranthanpatilactivities..3076 2 ปีที่แล้ว +1

    Extraordinary teaching and very good information thank you sir nimma voice thumba motivation madutte learners ge. ಇದೆ ರೀತಿ ಎಲ್ಲಾ ವಿಷಯಗಳನ್ನು ಹೇಳಿ ಸಾರ್....

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @kashibairaddi7382
    @kashibairaddi7382 2 ปีที่แล้ว +4

    Thank you so much sir for ur restless and very meaningfull video ... this help us lot 🙏

  • @shubhashubhanaveen3895
    @shubhashubhanaveen3895 2 ปีที่แล้ว

    Nimma vivarana shailiyu arthapoorna vagide. Nimma parishramakke thumbu hrudayada dhanyavadagalu.Thank you sir.💐

  • @aryabhatamathsclasses3857
    @aryabhatamathsclasses3857 2 ปีที่แล้ว +6

    Super class sir...thank you for giving extraordinary class...💐💐💐💐🙏🙏 . This class realy helpful for tet aspirants..

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @manjulashivakumar259
    @manjulashivakumar259 2 ปีที่แล้ว

    Sir thumba chennagi class madtira. Exalent sir.nanu tet apply madidini.nan hatra yavdu odoke book illa sir.ellu siglila book. Daily nim class nodtini sir thumba use agtide. Ide thara important class madtiri . Thank u so much sir.hats up to u.

  • @NAKSHATRA728
    @NAKSHATRA728 2 ปีที่แล้ว +3

    Excellent teaching sir 🙏🙏💯💯👌👌✍️✍️

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @mohankumarkp1812
    @mohankumarkp1812 ปีที่แล้ว

    ಧನ್ಯವಾದಗಳು ಸರ್.. ತುಂಬಾ ಉಪಯುಕ್ತ ಮಾಹಿತಿ ಮತ್ತು ಅದ್ಭುತವಾದ ನಿರೂಪಣೆ ಶೈಲಿ... ಇನ್ನು ಹೆಚ್ಚಿನ ತರಗತಿಗಳನ್ನ ನಿಮ್ಮಿಂದ ನಿರೀಕ್ಷೆ ಮಾಡ್ತಿನಿ ಸರ್.. ಶುಭವಾಗಲಿ

    • @Sirigowda2580
      @Sirigowda2580 11 หลายเดือนก่อน

      Pdf moolaka tagobahuda?

  • @pavithraacharya3548
    @pavithraacharya3548 2 ปีที่แล้ว +6

    Thank u very much sir.... Very useful and easily understandable.... Expecting more classes from u.... English science maths and psychology also

    • @shyamasundards1140
      @shyamasundards1140 2 ปีที่แล้ว +1

      Tq sir nice class

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @zabeerazabbi6079
      @zabeerazabbi6079 2 ปีที่แล้ว +1

      @@edutubekannada Thanks🙏🙏🙏🙏. Sir. Please. Psychology. Pedogogy notes. Sir

  • @sudhakardandin2197
    @sudhakardandin2197 2 ปีที่แล้ว +1

    ಉತ್ತಮ ಮಾಹಿತಿ ದೊರಕಿಸಿ ಕೊಟ್ಟಿದಿರೀ ಸರ್ 🙏🙏 ತುಂಬಾ ಧನ್ಯವಾದಗಳು ನಿಮ್ಮ ಈ ಸೇವೆ ಸದಾ ಹೀಗೆ ಉಪಯುಕ್ತ ಕರ ವಾಗಿರಲಿ ನಮಸ್ಕಾರ ಗುರುಗಳೇ 🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @sriadichunchanangiri9160
    @sriadichunchanangiri9160 2 ปีที่แล้ว +5

    ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ನಿಮ್ಮ ಈ ತರಗತಿಗಳು ತುಂಬಾ ಅನುಕೂಲಕರವಾಗಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ತರಗತಿಗಳು ಹೀಗೆ ಮುಂದುವರೆಸಿ ......🙏🙏🙏🙏🙏🙏🙏🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @khajahuseind8484
    @khajahuseind8484 2 ปีที่แล้ว

    ಧನ್ಯವಾದಗಳು sir ವಿವರಣೆ ಚೆನ್ನಾಗಿ ಅರ್ಥಗ್ರಹಿಸುವಂತೆ ಮನಮುಟ್ಟುವಂತೆ ಹೇಳಿದ್ದಿರಿ ತೊಂಬಾ ಇಷ್ಟ ಆಯ್ತು ಹೃತ್ಪೂರ್ವಕ ವಂದನೆಗಳು

  • @shivakumarh5415
    @shivakumarh5415 2 ปีที่แล้ว

    Tumba Dhanyavadagalu sir 💐💐
    Nimma vishaya nirupama shaili tumba chennagide❤️

  • @koutalvijaylaxmi8157
    @koutalvijaylaxmi8157 2 ปีที่แล้ว +3

    Really wonderful class...I m so grateful 🙏 for this class

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @gurubasavanayak4897
    @gurubasavanayak4897 9 หลายเดือนก่อน

    ಅರ್ಥಪೂರ್ಣವಾದ ಉತ್ತಮ ಮಾಹಿತಿಯ ವಿಡಿಯೋ ಧನ್ಯವಾದಗಳು ತಮಗೆ.🤝

  • @halaiahkm1321
    @halaiahkm1321 2 ปีที่แล้ว +4

    ತುಂಬು ಹೃದಯದ ಧನ್ಯವಾದಗಳು ಸರ್ ನಮಗೆ ನಿಮ್ಮ ಪಾಠ ಸುಲಭವಾಗಿ ಅರ್ಥವಾಯಿತು 🙏🙏😊

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @susmitashetty7430
    @susmitashetty7430 2 ปีที่แล้ว

    ಸೂಪರ್ sir calss hige nimm Seve nage ಲಭಿಸಲಿ ಎಂದು ಬೇಡಿಕೊಳ್ಳುವ ನಿಮ್ಮ ವಿದ್ಯಾರ್ಥಿಗಳು

  • @vedashreevedashree7904
    @vedashreevedashree7904 2 ปีที่แล้ว +3

    Really very helpful if we see this once or twice we will take 30 out 30 marks in exam.. tqq soooo much sir

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

    • @vedashreevedashree7904
      @vedashreevedashree7904 2 ปีที่แล้ว

      @@edutubekannada we are waiting for next vedios

  • @bheemrayamatrya5173
    @bheemrayamatrya5173 2 ปีที่แล้ว

    Namste sir
    Nimma video tumbha useful agide sir. Tamage tumbha dhanyawadagalu sir. Super video, imp video ide sir.

  • @vedashreevedashree7904
    @vedashreevedashree7904 2 ปีที่แล้ว +3

    Very nice content, to the point and explained very well, covered all points, it's very helpful to us sir, plz do on maths, English pedagogy sir,. Tq sooo much sir.....

    • @Hgdvfgfghgjjj
      @Hgdvfgfghgjjj 2 ปีที่แล้ว

      ನೀಜಾ

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @venkateshcl9569
    @venkateshcl9569 2 ปีที่แล้ว

    Sir tq so much its very useful.
    Thumba chennagi vishayavanna krodikarisi thilisiddiri tq

  • @amulyamr8911
    @amulyamr8911 2 ปีที่แล้ว +13

    Sir really we all TET aspirants great full for your selfless effort for our exam preparation, thanksalot 🙏🙏sir.... Sir please do video like this on psychology, social science & English pedagogy, it will definitely bring success for all of us so, kindly consider our request sir...

    • @snehakambali8958
      @snehakambali8958 2 ปีที่แล้ว +2

      Thanks a lot sir,and please do video of social science like this sir🙏🙏

    • @edutubekannada
      @edutubekannada  2 ปีที่แล้ว +1

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @kasturikeshava9553
    @kasturikeshava9553 2 ปีที่แล้ว

    Tnk u sir,,,,, tumba changi mattu arta ago tara explain madidri Tnk u so much Sir.

  • @shrikantgadadi8671
    @shrikantgadadi8671 2 ปีที่แล้ว +9

    TET ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಸರ್ ದಯವಿಟ್ಟು

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @sanjeevmyaginamani
      @sanjeevmyaginamani ปีที่แล้ว +1

      Sir your class is super 🙏🙏🙏

  • @maheshj4370
    @maheshj4370 2 ปีที่แล้ว

    Tq u so much sir...nim video tumba helpfull agide...content..explination..points..ella neetag bandide tq u so much sir

  • @veerendra_98
    @veerendra_98 2 ปีที่แล้ว +3

    Excellent class sir Tnk u🙏🙏

    • @fatimaputtu5124
      @fatimaputtu5124 2 ปีที่แล้ว +1

      Supper.class.sir

    • @mallikarjunsunagar4403
      @mallikarjunsunagar4403 2 ปีที่แล้ว +1

      Thanks ri sir

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @edutubekannada
      @edutubekannada  2 ปีที่แล้ว

      ​@@fatimaputtu5124 ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

    • @edutubekannada
      @edutubekannada  2 ปีที่แล้ว

      ​@@mallikarjunsunagar4403 ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @sinchanaba5645
    @sinchanaba5645 2 ปีที่แล้ว

    Sir really books read madidkinta jastine satisfaction aytu...sir...👌

  • @princypriya3188
    @princypriya3188 2 ปีที่แล้ว +5

    Very very useful for TET aspirant.. thank you so much sir for this informative video.. could you please mind to create this type of short notes video on every subject of tet syllabus

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರತಿ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @priyanikkam3092
    @priyanikkam3092 2 ปีที่แล้ว

    Sir idu tumba olle content .tumba sulabhavagi tilisiddiri nodi confidence bartaide hige science maths psychology english subjects kottare nimage runiyagirtivi plz

  • @shivaleelas6740
    @shivaleelas6740 2 ปีที่แล้ว +3

    Effective teaching

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @vgmetri
    @vgmetri 2 ปีที่แล้ว

    Tumba chennagide. Sir nange matte revision aytu sir tumba thank you 🙏🙏🙏🙏🙏🙏🙏

  • @kavithakm5643
    @kavithakm5643 2 ปีที่แล้ว +2

    ಮನೋವಿಜ್ಞಾನದ ತರಗತಿಗಳನ್ನು ಇದೇ ರೀತಿ ‌ಮಾಡಿ‌‌ ಸರ್ pls

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @sumaav2795
    @sumaav2795 2 ปีที่แล้ว

    Olleya jnanathmaka mahithiyannu nididdira sir thank you so much sir danyavadagalu 🙏🙏🙏🙏🙏🙏🙏

  • @ashokpattar4063
    @ashokpattar4063 2 ปีที่แล้ว +2

    Sir nimma class ge dinalu wait maaditide tq 👌👌

  • @suma.4425
    @suma.4425 2 ปีที่แล้ว

    Thank you so much sir..... Nijwaglu tumba khushi aytu ee video nodi..... Ella topic kooda cover madidira..... Once again thank you so much sir.... 💐💐🙏

  • @kavithan4770
    @kavithan4770 ปีที่แล้ว +1

    Sir classes thumbha help aythu, thank you sir

  • @praveenmali3096
    @praveenmali3096 2 ปีที่แล้ว

    Sir tumb usefull video...nimage hrudayapurvak vandanegalu.

  • @rupashreepatil3793
    @rupashreepatil3793 6 หลายเดือนก่อน

    Nina dwani tuba chanagide sir 🎉thank for your explanation sir

  • @sumithravinodraj5153
    @sumithravinodraj5153 2 ปีที่แล้ว

    ತುಂಬು ಹೃದಯದ ಧನ್ಯವಾಧಗಳು ಸರ್ .ನಿಮ್ಮ ನಿಸ್ವಾಥ೯ ಸೇವೆಗೆ.

  • @kalpanachavan4348
    @kalpanachavan4348 ปีที่แล้ว

    Tq so much Nanna yella dougbht clear ayithu so thankful🙏

  • @netrasharan
    @netrasharan 6 หลายเดือนก่อน

    Thank you so much sir 🙏🥰nim ondu vedio nange tumba use aytu....tq u lot sir ...heege ennu hechhu vedios Maadi sir 🙏💐💐

  • @manisharudragoudar3195
    @manisharudragoudar3195 ปีที่แล้ว

    ತುಂಬಾ ಚನ್ನಾಗಿ ವಿವರಣೆಯನ್ನು ತಿಳಸಿದ್ದಿರಿ.ಿ ಧನ್ಯವಾದಗಳು ಸರ್

  • @BasavarajeshwariSA
    @BasavarajeshwariSA 8 หลายเดือนก่อน

    I think now I'm get the confidence On TET bcz of your class and your explanation sir tq u sir

  • @khushipia8297
    @khushipia8297 2 ปีที่แล้ว

    Tumba helpful ede sir nimma teaching
    Thnx for making dz vdo for us

  • @mseducation61
    @mseducation61 ปีที่แล้ว

    ತುಂಬಾ ಹೃದಯದ ಧನ್ಯವಾದಗಳು ಸರ್ ❤🙏💐

  • @dhanrajbhavikatti2941
    @dhanrajbhavikatti2941 2 ปีที่แล้ว

    Sir nim class evattu nodini nivu tumbane chennagi teach madtira full clear aagi artha aaguva hage heliddir tumbane dhanyavadagalu sir 👏👏👏👏👏👏👏👏👏

  • @sharadhibiradar4301
    @sharadhibiradar4301 2 ปีที่แล้ว +1

    ನಿಮ್ಮ ಬಣ್ಣ ಬಣ್ಣದ ಅಕ್ಷರಗಳ ಕಲಿಕೆಯು ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ sir.. 🙏🏾🙏🏾🙏🏾 ನಿಮ್ಮ ಈ ಪಾಠ ಬೋಧನೆ ಹೀಗೆ ಸಾಗಲಿ sir TQ so much sir 🙏🏾🙏🏾🎉🎉🎉

  • @Farzanakhazi329
    @Farzanakhazi329 2 ปีที่แล้ว +2

    Tq sir...tumba wait madtidde

  • @bharatirathod1198
    @bharatirathod1198 2 ปีที่แล้ว +1

    Sir nim teaching method superb

  • @naveendodler8957
    @naveendodler8957 2 ปีที่แล้ว +2

    ತುಂಬು ಹೃದಯದ ಧನ್ಯವಾದಗಳು... ಸರ್ 💐💐

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @govindarajuraj4379
    @govindarajuraj4379 2 ปีที่แล้ว +2

    ತುಂಬಾ ಚೆನ್ನಾಗಿ ಅಭಿವ್ಯಕ್ತಿ ಗೊಳಿಸಿದ್ದಿರಿ ಸರ್. ಅಭಿನಂದನೆಗಳು ಸರ್.

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ..!!

  • @dinlathashekar9330
    @dinlathashekar9330 2 ปีที่แล้ว

    Supper class sir. Thanks sir.
    Psycology vidio kuda madi
    Nima e workge nana koti pranamagalu sir

  • @rangrajjamadar3286
    @rangrajjamadar3286 2 ปีที่แล้ว

    Sir niu madiro class tumba effectiv aagide nimma nisvarth samaja sevege namma hrudayapurvaka vandanegalu. Aa devaru nimage aarogya aayush aishvarya kottu kapadali 🙏🙏👌👌

  • @SI-xe2gv
    @SI-xe2gv ปีที่แล้ว +2

    Sir ನೀವು ಕನ್ನಡ ಬೋಧನಾ ಶಸ್ತ್ರ ತುಂಬಾ ಚೆನ್ನಾಗಿ ಮಾಡಿದ್ದೀರಾ ಅದೇ ರೀತಿ ಹೈ ಸ್ಕೂಲ್ ಶಿಕ್ಷಕರ ನೇಮಕಾತಿ class ಮಾಡಿ sir

  • @mamathah4233
    @mamathah4233 ปีที่แล้ว

    ತುಂಬಾ ಧನ್ಯವಾದಗಳು ಸರ್..... ಸಮಯಕ್ಕೆ ತುಂಬಾ ಮಹತ್ವ ಕೊಟ್ಟು, ವಿಷಯ ಮಂಡನೆ ಮಾಡಿದ್ದೀರಾ..... ಇನ್ನು ಹೆಚ್ಚು ಹೆಚ್ಚು ತರಗತಿಗಳನ್ನು ಮಾಡಿ syllabus ಕವರ್ ಮಾಡಿ ಸರ್....... Tnk u ಸೋಊಊ much ಫ್ರೆಂಡ್ ur effort.... 🥰👏🥰🥰🥰👏👏👏👌👌👌🥰😊

  • @golugolageri2800
    @golugolageri2800 2 ปีที่แล้ว +1

    Sir tunmba useful ide heartily thank you sir continue madi sir class ,🙏🙏

    • @edutubekannada
      @edutubekannada  2 ปีที่แล้ว

      ಧನ್ಯವಾದಗಳು. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ. ಶೀಘ್ರದಲ್ಲಿಯೇ ಇನ್ನಷ್ಟು ಉಪಯುಕ್ತ ಪಠ್ಯಕ್ರಮ ಆಧಾರಿತ ವೀಡಿಯೋಗಳು ಬರಲಿವೆ. ಎಲ್ಲರೂ Subscribe ಮಾಡಿಕೊಳ್ಳಿ..!!

  • @meghanaikar7984
    @meghanaikar7984 2 ปีที่แล้ว

    Tumba upayukt taragati sir 🙏🙏🙏tumba channagi class madidira namge tumba upayukt 🙏🙏thank u thank u sir

  • @geetabasavaraddiyavar4185
    @geetabasavaraddiyavar4185 2 ปีที่แล้ว

    Spasta uchhar explain mana muttuva ritiyallide sir🙏🙏👌👌